ಬೆಂಗಳೂರಿನಲ್ಲಿ ವಾಸಿಸುತ್ತಿರುವಂತಹ ಜನರಿಗೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ತುಂಬಾ ಸಂತೋಷಕರವಾದ ಮಾಹಿತಿ ಎಂದೇ ಹೇಳಬಹುದು. ಅದೇನೆಂದರೆ ಬೆಂಗಳೂರಿನಲ್ಲಿ ಯಾರೆಲ್ಲ ಮನೆ ಅಥವಾ ವಿಲ್ಲಾಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರುತ್ತಾರೋ ಅವರಿಗೆ ಇದು ತುಂಬಾ ಉಪಯೋಗವಾಗುತ್ತದೆ.
ಹೌದು ಬೆಂಗಳೂರು ಬಿಡಿಎ ಕಡೆಯಿಂದ ಅಂದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಡೆಯಿಂದ ಫ್ಲ್ಯಾಟ್ ಮತ್ತು ವಿಲ್ಲ ಗಳಿಗೆ ಅರ್ಜಿ ಆಹ್ವಾನ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ನೀವು ಕೂಡ ಇದಕ್ಕೆ ಅರ್ಜಿಯನ್ನು ಹಾಕುವುದರ ಮೂಲಕ ಕೇವಲ 1,25,000 ಹಣವನ್ನು ಠೇವಣಿ ಮಾಡುವುದರ ಮೂಲಕ ನೀವು ಅರ್ಜಿ ಹಾಕಬಹುದು.
ಈ ಸುದ್ದಿ ಓದಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!
ಹಾಗೂ ನೀವು ಇಲ್ಲಿ ಮುಂಗಡವಾಗಿ ಕಟ್ಟುವಂತಹ ಹಣವು ಒಂದೊಂದು ಕ್ಯಾಟಗರಿ ಅವರಿಗೆ ಒಂದೊಂದು ರೀತಿಯಾಗಿ ಇರುತ್ತದೆ. ಹಾಗೂ ಯಾವ ಸ್ಥಳಗಳಲ್ಲಿ ನಿಮಗೆ ಈ ಒಂದು ಫ್ಲಾಟ್ ಸಿಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಫ್ಲ್ಯಾಟ್ ಗಳಲ್ಲಿ 1 BHK, 2 BHK, 3 BHK ಫ್ಲಾಟ್ ಗಳು ಲಭ್ಯವಿದೆ.
ಇಷ್ಟರಲ್ಲಿ ನಿಮಗೆ ಯಾವ ಫ್ಲಾಟ್ ಬೇಕೋ ಅದನ್ನು ನೀವು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಮೊದಲನೆಯದಾಗಿ ನೀವು ಈ ಒಂದು ವೆಬ್ಸೈಟ್ ನಲ್ಲಿ ಹೋಗಿ ನೋಡಿದರೆ ಅಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ ಮೊದಲನೆಯದಾಗಿ ಯೋಜನೆಯ ಹೆಸರು, ಫ್ಲಾಟ್ ಗಳ ಮಾದರಿ, ಕಟ್ಟಡದ ವಿಸ್ತೀರ್ಣ ಮತ್ತು ಅಡಿಗಳಲ್ಲಿ, ಹಂಚಿಕೆ ದರ.
ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹಾಗೂ ಪ್ರವರ್ಗ 1 ಹಾಗೂ ಇತರೆ ಇವರಿಗೆ ಹಣಕಾಸಿನ ಮೊತ್ತ ಒಂದು ರೀತಿಯಾಗಿ ಇದ್ದರೆ ಸಾಮಾನ್ಯ ವರ್ಗಕ್ಕೆ ಬೇರೆ ರೀತಿಯ ಹಣಕಾಸಿನ ಬೆಲೆ ಇರುತ್ತದೆ. ಅಂದರೆ ಅರ್ಜಿಯೊಂದಿಗೆ ಪಾವತಿಸಬೇಕಾದ ಆರಂಭಿಕ ಠೇವಣಿ ಮೇಲೆ ಹೇಳಿದ ಪಂಗಡದವರಿಗೆ ವಿಭಿನ್ನವಾಗಿ ಇರುತ್ತದೆ.
ಈ ಸುದ್ದಿ ಓದಿ:- 200% ನೀವು ಅಂದುಕೊಂಡಿದ್ದು ಆಗುತ್ತದೆ ಅಂದರೆ ನೀವು ಕೂತ ಕಲ್ಲು ಬಲಗಡೆಗೆ ತಿರುಗುತ್ತದೆ.!
ಕೆಲವೊಂದಷ್ಟು ಜನ ಸೈಟ್ ಖರೀದಿ ಮಾಡುವುದಕ್ಕೆ ಉಚಿತ ಎಂದು ಸರ್ಕಾರ ತಿಳಿಸಿದೆಯಲ್ಲ ಎದು ಹೇಳುತ್ತಿರುತ್ತಾರೆ. ಆದರೆ ಅವುಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಗೃಹ ಮಂಡಳಿ ಯೋಜನೆ ಇಂಥವುಗಳಲ್ಲಿ ನಿಮಗೆ ಕೆಲವೊಮ್ಮೆ ಉಚಿತವಾಗಿ ಸಿಗುತ್ತದೆ. ಆದರೆ ಈ ಒಂದು ಯೋಜನೆ ಬೇರೆ ಇದಕ್ಕೆ ನೀವು ಹಣವನ್ನು ಕೊಟ್ಟು ಖರೀದಿ ಮಾಡಬೇಕು.
ಹೌದು ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಡಳಿಯಿಂದ ಆಗಿರುವಂತಹ ಯೋಜನೆಯಾಗಿದೆ ಈ ಒಂದು ಯೋಜನೆಗೆ ನೀವು ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅಂದರೆ ಈ ಒಂದು BDA ಆಫೀಸ್ ಗೆ ಹೋಗುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹೌದು ಈ ಒಂದು ವೆಬ್ಸೈಟ್ ಗೆ ಹೋದರೆ ನಿಮಗೆ ಅಲ್ಲಿ ಎಲ್ಲಾ ರೀತಿ ಮಾಹಿತಿ ತಿಳಿಯುತ್ತದೆ.
ಆನಂತರ ಅಲ್ಲಿ ನ್ಯೂ ಅಪ್ಲಿಕೇಶನ್ ಎನ್ನುವುದನ್ನು ಆಯ್ಕೆ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು ಆದರೆ ಸದ್ಯಕ್ಕೆ ಈಗ ಈ ಒಂದು ವೆಬ್ಸೈಟ್ ನಲ್ಲಿ ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ. ಅದರ ಬದಲು ಈಗ ನಾವು ಹೇಳುವಂತಹ ಈ ಒಂದು ಕಚೇರಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಕಚೇರಿ ಭೇಟಿಗಾಗಿ ಮತ್ತು ಅರ್ಜಿ ಸಲ್ಲಿಕೆ ವಿಳಾಸ :- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಟಿ ಚೌಡಯ್ಯ ರಸ್ತೆ, ಕುಮಾರ ಪಾರ್ಕ್, ಪಶ್ಚಿಮ ಬೆಂಗಳೂರು-560020.