ಕೆಲವೊಂದಷ್ಟು ಮಹಿಳೆಯರಲ್ಲಿ ಹಲವಾರು ರೀತಿಯ ಗೊಂದಲಗಳು ಇದೆ ಪ್ರತಿ ಬಾರಿ ಶೃಂಗಾರ ಮಾಡಿದ ನಂತರ ದೇವರ ಪೂಜೆಯನ್ನು ಮಾಡುವಂತಹ ವಿಚಾರವಾಗಿರಬಹುದು ಪ್ರತಿಯೊಂದಷ್ಟು ವಿಚಾರದಲ್ಲಿ ಯೂ ಕೂಡ ನಾವು ಯಾವ ರೀತಿಯಾಗಿ ಇರಬೇಕು ಎನ್ನುವಂತಹ ಮಾಹಿತಿಯಲ್ಲಿ ಕೆಲವೊಂದಷ್ಟು ಜನರಿಗೆ ಸಂಶಯ ಇದೆ.
ಹಾಗಾದರೆ ಈ ವಿಚಾರವಾಗಿ ಸಂಬಂಧಿಸಿದಂತೆ ಮಹಿಳೆಯರು ಮನೆಯಲ್ಲಿ ಶೃಂಗಾರ ಮಾಡಿದಂತಹ ಸಮಯದಲ್ಲಿ ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಐದು ವೇಳೆಯಲ್ಲಿ ಶೃಂಗಾರ ಮಾಡಬಾರದು ಹೀಗೆ ಮಾಡುವುದರಿಂದ ಯಾವ ರೀತಿಯ ಸಂಕಷ್ಟಗಳು ಸಮಸ್ಯೆಗಳು ಎದುರಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!
* ಮೊದಲನೆಯದಾಗಿ ಬಹಳ ಮುಖ್ಯವಾಗಿ ಮುಂಜಾನೆಯ ಸಮಯ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡಬಾರದು. ಯಾಕೆ ಎಂದರೆ ಬ್ರಹ್ಮ ಮುಹೂರ್ತದಲ್ಲಿ ದೇವತೆಗಳು ಸಂಚಾರ ಮಾಡುತ್ತಿರುತ್ತಾರೆ ಆದ್ದರಿಂದ 4 ಗಂಟೆಯಿಂದ 6 ಗಂಟೆಯ ಸಮಯದ ಒಳಗೆ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡಬಾರದು.
ಬೆಳಿಗ್ಗೆ ಎದ್ದ ತಕ್ಷಣ ಮೊದಲು ಸ್ನಾನ ಮುಗಿಸಿ ದೀಪ ಹಚ್ಚಿ ದೇವರ ಆರಾಧನೆಯನ್ನು ಮಾಡಬೇಕು ಬದಲಿಗೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಅದೇ ರೀತಿಯಾಗಿ ಸಾಯಂಕಾಲದ ಸಮಯದಲ್ಲಿಯೂ ಕೂಡ ಗಂಡ ಹೆಂಡತಿ ಶೃಂಗಾರ ಮಾಡಬಾರದು.
ಈ ಸುದ್ದಿ ಓದಿ:-ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!
ಭಾಗವತ್ ಪುರಾಣದಲ್ಲಿ ಹೇಳಿದ್ದಾರೆ ಕಶ್ಯಪ ಪ್ರಜಾಪತಿ ಹೆಂಡತಿಯಾಗಿರುವಂತಹ ದಿತಿ ಶೃಂಗಾರಕ್ಕೆ ಕರೆಯುತ್ತಾಳೆ ಕಶ್ಯಪ ಪ್ರಜಾಪತಿಯನ್ನು ಆಗ ಕಶ್ಯಪ ಪ್ರಜಾಪತಿ ಈ ಸಮಯದಲ್ಲಿ ಶೃಂಗಾರ ಮಾಡಬಾರದು ಹಾಗೇನಾದರೂ ಮಾಡಿದರೆ ನಿನ್ನ ಹೊಟ್ಟೆಯಲ್ಲಿ ರಾಕ್ಷಸರು ಹುಟ್ಟುತ್ತಾರೆ ಎಂದು ಹೇಳುತ್ತಾರೆ.
ಆದರೂ ಕೂಡ ಅವನ ಹೆಂಡತಿ ಬಿಡುವುದಿಲ್ಲ ಆದಕಾರಣ ಅವರಿಬ್ಬರಿಗೆ ಹಿರಣ್ಯಕಶುಪು, ಹಿರಣ್ಯಾಶು ಎಂಬ ರಾಕ್ಷಸರು ಹುಟ್ಟುತ್ತಾರೆ ಆದಕಾರಣ ಈ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು. ಮೂರನೆಯದಾಗಿ ವ್ರತಗಳನ್ನು ಆಚರಿಸುತ್ತಿರುವಂತಹ ಸಮಯದಲ್ಲಿ ಅಂದರೆ ವರಲಕ್ಷ್ಮಿ ವ್ರತ, ಸತ್ಯನಾರಾಯಣ ವ್ರತ, ಗಣಪತಿ ವ್ರತ ಇಂಥ ವ್ರತವನ್ನು ಮಾಡಿದಂತಹ ರಾತ್ರಿ ಯಾವುದೇ ಕಾರಣಕ್ಕೂ ದಂಪತಿಗಳು ಶೃಂಗಾರ ಮಾಡಬಾರದು ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿ:-ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!
ಇನ್ನು ಗ್ರಹಣದ ಸಮಯದಲ್ಲಿಯೂ ಕೂಡ ಗಂಡ ಹೆಂಡತಿ ಶೃಂಗಾರ ಮಾಡಬಾರದು ಹಾಗೂ ಮಹಿಳೆ ರುತು ಸ್ರಾವವಾದಾಗಲೂ 5 ದಿನ ಕಡ್ಡಾಯವಾಗಿ ಶೃಂಗಾರ ಮಾಡಬಾರದು ಎಂದು ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಹಾಗೂ ಗಂಡ ಹೆಂಡತಿ ಶೃಂಗಾರ ಮಾಡುವ ಸಮಯದಲ್ಲಿ ಅವರು ಮಲಗುವಂತಹ ಕೊಠಡಿಯಲ್ಲಿ ಸಣ್ಣದೊಂದು ಬೆಳಕು ಇರುವುದು ಕಡ್ಡಾಯ ಎಂದು ಕೂಡ ಶಾಸ್ತ್ರ ಪುರಾಣದಲ್ಲಿ ತಿಳಿಸಿದ್ದಾರೆ.
ಚಿಕ್ಕ ಬಲ್ಬ್ ಅಥವಾ ಮೇಣದಬತ್ತಿ ಇದ್ದರೂ ಕೂಡ ಉತ್ತಮ. ಹಾಗೇನಾದರೂ ಯಾವುದೇ ರೀತಿಯ ಸಣ್ಣ ಬೆಳಕು ಇಲ್ಲದೆ ಇದ್ದರೆ ಅವರಿಬ್ಬರೂ ಕೂಡ ಜೀವನ ಪರ್ಯಂತ ದರಿದ್ರವನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೂ ಬಹಳ ಮುಖ್ಯವಾಗಿ ಗಂಡ ಶೃಂಗಾರ ಮಾಡಿದ ನಂತರ ಬೆಳಗಿನ ಸಮಯ ಕಡ್ಡಾಯವಾಗಿ ತಲೆ ಸ್ನಾನ ಮಾಡುವುದು ಬಹಳ ಮುಖ್ಯ ಹಾಗೇನಾದರೂ ಮಾಡಿಲ್ಲ ಎಂದರೆ ಅವರು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ನಷ್ಟ ಸಂಭವಿಸುತ್ತದೆ.
ಈ ಸುದ್ದಿ ಓದಿ:-ಖಾಲಿ ಒಡವೆ ಬಾಕ್ಸ್ ಗಳಿಂದ ಪ್ರತಿ ಮಹಿಳೆಗೂ ಉಪಯೋಗವಾಗುವ ಟಿಪ್ಸ್.!
ಅದೇ ರೀತಿಯಾಗಿ ಮಹಿಳೆಯರು ಕೂಡ ಈ ಸಮಯದ ನಂತರ ಯಾವುದೇ ಕಾರಣಕ್ಕೂ ಪ್ರತಿ ಬಾರಿ ತಲೆ ಸ್ನಾನ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಅವಳ ಹಣೆಯ ಭಾಗದಲ್ಲಿ ಗಂಗಾದೇವಿ ವಾಸವಿರುತ್ತಾಳೇ ಆದ್ದರಿಂದ ಅವಳು ನಿತ್ಯ ಸ್ನಾನ ಮುಗಿಸಿ ಪೂಜೆ ಮಾಡಬಹುದು ವಾರಕ್ಕೆ ಒಮ್ಮೆ ತಲೆ ಸ್ನಾನ ಮಾಡಬಹುದು.