
ಅರಳಿ ಮರದ ಬುಡದಲ್ಲಿ ಹೋಗಿ ಈ ಒಂದು ಪುಟ್ಟ ಕೆಲಸ ಮಾಡಿದರೆ ಸಾಕು ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಆಸೆಗಳು ಇಚ್ಛೆಗಳು ಕೋರಿಕೆಗಳು ಖಂಡಿತವಾಗಿ ಈಡೇರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಆಸೆಗಳು ಇಚ್ಛೆಗಳು ಕೋರಿಕೆಗಳು ಎನ್ನುವುದು ಇದ್ದೇ ಇರುತ್ತದೆ.
ಆದರೆ ಇವುಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಸತತವಾಗಿ ಪ್ರಯತ್ನ ಪಡಬೇಕು ಸತತ ಪ್ರಯತ್ನ ಪಡುವುದರ ಜೊತೆಗೆ ಅದೃಷ್ಟ ಕೂಡಿ ಬಂದರೆ ನಿಮಗೆ ಸಿಗುವ ಫಲಗಳು ದುಪ್ಪಟ್ಟಾಗುತ್ತದೆ. ಹಾಗಾದರೆ ಯಾವ ಒಂದು ಕೆಲಸವನ್ನು ಮಾಡುವುದರಿಂದ ನಿಮ್ಮ ಆಸೆಗಳು ಇಚ್ಚೆಗಳು ಈಡೇರುತ್ತದೆ ಹಾಗೂ ಯಾವ ರೀತಿ ಈಡೇರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!
ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಷ್ಟದ ಪರಿಸ್ಥಿತಿಗಳು ಇದ್ದೇ ಇರುತ್ತದೆ. ಆದರೆ ಕಷ್ಟ ಬಂದಿದೆ ಎಂದು ತಕ್ಷಣ ನಾವು ಅದಕ್ಕೆ ಹೆದರಿಕೊಂಡು ಇರಬಾರದು ಬದಲಿಗೆ ಆ ಕಷ್ಟವನ್ನು ಹೇಗೆ ದೂರ ಮಾಡಿಕೊಳ್ಳಬೇಕು ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ಯಾವ ಒಳ್ಳೆಯ ಮಾರ್ಗಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳಿಗೂ ಕೂಡ ಒಂದಲ್ಲ ಒಂದು ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅದಕ್ಕೆ ಹೆದರಿ ಕೊಳ್ಳುವುದರ ಬದಲು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಆಲೋಚನೆ ಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳನ್ನು ಸಹ ಸರಿಪಡಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!
ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ ಅದೇ ರೀತಿಯಾಗಿ ಅದಕ್ಕೆ ಪರಿಹಾರ ಮಾರ್ಗ ಎನ್ನುವು ದನ್ನು ಸಹ ದೇವರು ಇಟ್ಟಿರುತ್ತಾನೆ. ಆದ್ದರಿಂದ ಆ ಒಂದು ಪರಿಹಾರ ಮಾರ್ಗ ಏನು ಎನ್ನುವುದರ ಕಡೆ ಪ್ರತಿಯೊಬ್ಬರು ಆಲೋಚನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಪ್ರತಿಯೊಬ್ಬರ ಜೀವನದ ಕಷ್ಟ ಸುಖಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಹಾಗಾಗಿ ಕಷ್ಟ ಬಂದಂತಹ ಸಮಯದಲ್ಲಿ ಅದನ್ನು ಧೈರ್ಯವಾಗಿ ಎದುರಿಸಿ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬೇಕು ಎಂದರೆ ಕೆಲವೊಂದು ಉಪಾಯಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||
ಹಾಗಾದರೆ ಆ ಒಂದು ಉಪಾಯ ಮಾರ್ಗ ಯಾವುದು? ಹಾಗೂ ನಾವು ಯಾವ ಕೆಲಸ ಮಾಡುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ. ಅರಳಿ ಮರದಲ್ಲಿ ತ್ರಿಮೂರ್ತಿ ದೇವತೆಗಳಾದ ಬ್ರಹ್ಮ ವಿಷ್ಣು ಮಹೇಶ್ವರ ನೆಲೆಸಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ.
ಆದ್ದರಿಂದ ಅರಳಿ ಮರದ ಬಳಿ ಹೋಗಿ ಒಂದು ಎಲೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಇಚ್ಛೆಯನ್ನು ಬರೆದ ನಂತರ ಅದನ್ನು ಮಡಚಿ ಒಂದು ದಾರದ ಸಹಾಯದಿಂದ ಕಟ್ಟಿ ಅದನ್ನು ಅರಳಿ ಮರಕ್ಕೆ ಕಟ್ಟಬೇಕು. ನಿಮ್ಮ ಇಚ್ಛೆಗಳು ನಿಮ್ಮ ಆಸೆ ಪ್ರೀತಿ ಹಣದ ವಿಷಯಕ್ಕೆ ಸಂಬಂಧಪಟ್ಟಿದ್ದರೆ ಕೆಂಪು ದಾರದಿಂದ ಆ ಎಲೆಯನ್ನು ಅರಳಿ ಮರಕ್ಕೆ ಕಟ್ಟಬೇಕು.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
ಒಂದು ವೇಳೆ ಶತ್ರುವಿನ ಕಾಟದಿಂದ ಮುಕ್ತಿ ಪಡೆಯಬೇಕು ಎಂದಿದ್ದರೆ ಕಪ್ಪು ದಾರದಿಂದ ಕಟ್ಟಬೇಕು. ಈ ರೀತಿ ಕಪ್ಪು ದಾರದಿಂದ ಕಟ್ಟಿದ ನಂತರ ‘ಓಂ ರೀಮ್ ಭಟ್ ಸ್ವಾಹಾ” ಎಂಬ ಮಂತ್ರವನ್ನು ಸತತವಾಗಿ 11 ಬಾರಿ ಜಪಿಸಬೇಕು. ಇದಾದ ನಂತರ ಅರಳಿ ಮರದ ಕೆಳಗೆ ಇರುವಂತಹ ಒಂದು ಹಿಡಿ ಮಣ್ಣನ್ನು ಮನೆಗೆ ತರಬೇಕು. ನಂತರ ಮರುದಿನ ಆ ಮಣ್ಣನ್ನು ತೆಗೆದುಕೊಂಡು ಹೋಗಿ ಕಟ್ಟಿದಂತಹ ಎಲೆಯನ್ನು ಆ ಮಣ್ಣಿನಿಂದ ಹೂತು ಹಾಕಬೇಕು ಹೀಗೆ ಮಾಡುವುದ ರಿಂದ ನಿಮ್ಮ ಇಚ್ಛೆಗಳು ನೆರವೇರುತ್ತದೆ.
https://youtu.be/pu-njT-F380?si=3d3pj-KizfF8O_Dr