ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾವು ಪ್ರತಿಯೊಂದು ಸಂದರ್ಭಗಳಲ್ಲಿಯೂ ಕೂಡ ಯಾವುದೇ ಪರಿಸ್ಥಿತಿ ಇದ್ದರೂ ಸಹ ದೇವರನ್ನು ಆರಾಧನೆ ಮಾಡುತ್ತೇವೆ. ಅದೇ ರೀತಿ ನಮ್ಮ ಜೀವನದಲ್ಲಿ ಎದುರಾಗು ವಂತಹ ಕೆಲವೊಂದು ಸಮಸ್ಯೆಗಳನ್ನು ತೊಂದರೆಗಳನ್ನು ಸರಿಪಡಿಸಿ ಕೊಳ್ಳಬೇಕು ಎಂದು ದೇವರ ಬಳಿ ಮೊರೆ ಹೋಗಿ ದೇವರನ್ನು ನಮ್ಮ ಕಷ್ಟ ತೀರಿಸುವಂತೆ ಬೇಡಿಕೊಳ್ಳುತ್ತೇವೆ ಹಾಗೂ ಹರಕೆಯನ್ನು ಸಹ ಹೊತ್ತಿಕೊಂಡು ಬರುತ್ತೇವೆ.
ಆದರೆ ಕೆಲವೊಂದಷ್ಟು ಜನ ಹರಕೆಯನ್ನು ಹೊತ್ತುಕೊಂಡು ಬಂದು ನಿಮ್ಮ ಆ ಸಮಸ್ಯೆ ಈಡೇರಿದ ನಂತರ ಹರಕೆಯನ್ನು ತೀರಿಸುವುದಿಲ್ಲ ಅಂತಹ ಸಮಯದಲ್ಲಿ ಯಾವ ರೀತಿಯ ಕೆಲವೊಂದಷ್ಟು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗೂ ನಾವು ಹರಕೆಯನ್ನು ತಿಳಿಸದೆ ಇದ್ದರೆ ಯಾವ ಸಮಸ್ಯೆಗಳನ್ನು ಎದುರಿಸಬೇಕಾ ಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ 8000 ಫ್ರೀ ಸ್ಕಾಲರ್ಶಿಪ್ ವಿತರಣೆ.!
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಕಷ್ಟದ ಸಂದರ್ಭ ಬಂದಾಗ ದೇವರನ್ನು ನೆನಪಿಸಿಕೊಳ್ಳುವುದು ಸರ್ವೇ ಸಾಮಾನ್ಯ ಆದರೆ ಕೆಲವೊಂದಷ್ಟು ಜನ ಕಷ್ಟ ಬಂದಂತಹ ಸಮಯದಲ್ಲಿ ಆ ಕಷ್ಟ ಈಡೇರಿದ ಮೇಲೆ ಕೆಲವೊಂದಷ್ಟು ಹರಕೆಯನ್ನು ಹೊತ್ತಿರುತ್ತಾರೆ ಆನಂತರ ಅವರು ತಮ್ಮ ಕಷ್ಟ ತೀರಿದ ಮೇಲೆ ಹರಕೆಯನ್ನು ತೀರಿಸುತ್ತಾರೆ.
ಆದರೆ ಕೆಲವೊಂದಷ್ಟು ಜನ ಹರಕೆ ಹೊತ್ತಿರುವುದನ್ನೇ ಮರೆತು ತಮ್ಮ ಕಷ್ಟ ತೀರಿತು ಎಂದು ಖುಷಿಯಾಗಿ ಇರುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಮೊದಲನೆಯದಾಗಿ ವಾಕ್ ದೋಷ ಎದುರಾಗುತ್ತದೆ. ಸುಳ್ಳು ಹೇಳಿ ತಪ್ಪು ಮಾಡಿದ ಗುಂಪಿಗೆ ಸೇರುತ್ತೇವೆ. ಹಾಗೂ ಹರಕೆಯಿಂದ ಪಡೆದಂತಹ ಫಲ ನಾಶವಾಗುತ್ತದೆ ಆದ್ದರಿಂದ ನಾವು ಹರಕೆಯನ್ನು ತೀರಿಸುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:-ಎದೆ ಉರಿ ಹೊಟ್ಟೆ ಉಬ್ಬರ ಗ್ಯಾಸ್ಟ್ರಿಕ್’ಗೆ ಶಾಶ್ವತ ಪರಿಹಾರ.!
ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟದ ಪರಿಸ್ಥಿತಿಗಳು ಬರುತ್ತದೆ. ಅದು ದಾಂಪತ್ಯ ಜೀವನದಲ್ಲಾಗಿರಬಹುದು, ಮಕ್ಕಳ ವಿದ್ಯಾಭ್ಯಾಸದಲ್ಲಾಗಿರಬಹುದು, ನಿಮ್ಮ ವ್ಯಾಪಾರ ವ್ಯವಹಾರ ದಲ್ಲಾಗಿರಬಹುದು, ಹೀಗೆ ಪ್ರತಿಯೊಂದರಲ್ಲಿಯೂ ಕೂಡ ನೀವು ಯಶಸ್ಸನ್ನು ಕಾಣಬೇಕು ನಮ್ಮ ಜೀವನ ಸರಿ ಹೋಗಬೇಕು ಎಂದು ದೇವರಲ್ಲಿ ಒಂದು ಹರಕೆಯನ್ನು ಹೊತ್ತಿರುತ್ತೀರಿ.
ಆದರೆ ಕೆಲವೊಮ್ಮೆ ಯಾವ ಹರಕೆಯನ್ನು ಮಾಡಿಕೊಂಡಿರುತ್ತೀರೋ ಅದು ಮರೆತಿದ್ದರೆ ಅಂತಹ ಸಂದರ್ಭದಲ್ಲಿ ನೀವು ಆ ಒಂದು ದೇವಸ್ಥಾನಕ್ಕೆ ಹೋಗಿ ವಿಶೇಷವಾದ ಪೂಜೆಯನ್ನು ಮಾಡಿಸುವುದರ ಮೂಲಕ ನಾನು ಹರಕೆ ಹೊತ್ತಿದ್ದನು ಮರೆತಿದ್ದೇನೆ ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಬೇಡಿ ಕೊಂಡು ದೇವರ ಬಳಿ ಪೂಜೆಯನ್ನು ಮಾಡಿಸಿಕೊಂಡು ಬರುವುದು ಒಳ್ಳೆಯದು.
ಈ ಸುದ್ದಿ ಓದಿ:- ಹುಬ್ಬು ಕೂಡಿದ್ರೆ ಅದೃಷ್ಟನಾ ದುರದೃಷ್ಟನಾ.? ಹೈಬ್ರೋ ಮಾಡುಸುವವರು ತಪ್ಪದೆ ನೋಡಿ.!
ಹೀಗೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ದೋಷಗಳು ಕೂಡ ತಟ್ಟುವುದಿಲ್ಲ. ಆದರೆ ಏನನ್ನು ಮಾಡದೇ ಇರುವುದರಿಂದ ಮುಂದಿನ ದಿನದಲ್ಲಿ ಬಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಹರಕ್ಕೆ ಹೊತ್ತಿದ್ದರು ಅದನ್ನು ತೀರಿಸುವುದು ಮುಖ್ಯ ಹಾಗೇನಾದರೂ ನೆನಪಿಲ್ಲ ಎನ್ನುವರು ಒಂದು ಪುಸ್ತಕದಲ್ಲಿ ನೀವು ಯಾವುದರ ಬಗ್ಗೆ ಏನನ್ನು ಹರಕೆ ಮಾಡಿಕೊಂಡಿರುತ್ತೀರೋ ಅದನ್ನು ಬರೆದಿಟ್ಟುಕೊಂಡು ಆನಂತರ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಿದ ಮೇಲೆ ಆ ಹರಕೆಯನ್ನು ತೀರಿಸುವುದು ಒಳ್ಳೆಯದು ಹಾಗೂ ಇದು ಒಂದು ಉತ್ತಮ ಮಾರ್ಗ ಎಂದೇ ಹೇಳಬಹುದು.
ನೀವೇನಾದರೂ ಹರಕೆ ಒಪ್ಪಿಸಿಲ್ಲ ಎಂದರೆ ಉದಾಹರಣೆಗೆ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗುತ್ತಿದೆ ಅದನ್ನು ಸರಿಪಡಿಸು ವಂತೆ ನೀವು ದೇವರಲ್ಲಿ ಹರಕೆ ಹೊತ್ತಿದ್ದರೆ. ಸ್ವಲ್ಪ ದಿನದಲ್ಲಿಯೇ ನಿಮ್ಮ ಸಂಸಾರದಲ್ಲಿ ಒಳ್ಳೆಯ ಸಂದರ್ಭ ಬಂದರೆ ಆನಂತರ ನೀವು ನಿಮ್ಮ ಹರಕೆಯನ್ನು ತಿಳಿಸದೆ ಇದ್ದರೆ ಮತ್ತೆ ನಿಮ್ಮ ಸಂಸಾರದಲ್ಲಿ ತೊಂದರೆಗಳು ಒಡಕು ನಿಮ್ಮಿಬ್ಬರ ನಡುವೆ ಬಾಂಧವ್ಯ ಇಲ್ಲದೆ ಇರುವುದು ಹೀಗೆ ಮತ್ತಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಈ ಸುದ್ದಿ ಓದಿ:-ಬರಪೀಡಿತ ರೈತರಿಗೆ ಎರಡನೇ ಕಂತಿನ ಹಣ ಬಿಡುಗಡೆ || NDRF ಮತ್ತು SDRF ವರದಿ 22,500 ಹಣ.!