
ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ಗುಡ್ ನ್ಯೂಸ್ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ಯೋಜನೆ ಜಾರಿ ಗೊಂಡಿದ್ದು ಈ ಒಂದು ಯೋಜನೆಯಿಂದ ಮಹಿಳೆಯರು ಪ್ರತಿ ತಿಂಗಳು 5,000 ದಿಂದ 10,000 ಹಣವನ್ನು ಪಡೆದುಕೊಳ್ಳುವಂತಹ ಯೋಜನೆಯಾಗಿದೆ.
ಹಾಗಾದಈ ಮಹಿಳೆಯರು ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ರೀತಿಯ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರು ಈ ಯೋಜನೆಯನ್ನು ಪಡೆಯುವುದಕ್ಕೆ ಅರ್ಹರು, ಹಾಗೂ ಈ ಒಂದು ಯೋಜನೆ ಯಾವ ಜಿಲ್ಲೆಗಳಲ್ಲಿ ಜಾರಿಯಲ್ಲಿದೆ ಹೀಗೆ ಈ ಯೋಜನೆಗೆ ಸಂಬಂಧಪಟ್ಟ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಮಹಿಳೆಯರ ಸಬಲೀಕರಣ ಮಾಡುವಂತಹ ಉದ್ದೇಶದಿಂದ ರಾಜ್ಯ ಸರ್ಕಾರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ಮಾಡುತ್ತಿದೆ ಅದರಲ್ಲೂ ಈಗ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದಿದ್ದರೋ ಆ 5 ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಲಾಭ ಪಡೆಯುತ್ತಿರುವಂತಹ ವರ್ಗ ಯಾವುದು ಎಂದರೆ.
ಈ ಸುದ್ದಿ ಓದಿ:- ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!
ಮಹಿಳೆಯರು ಅದರಲ್ಲೂ ಕೂಡ ಶಕ್ತಿ ಯೋಜನೆಯ ಆಗಿರಬಹುದು ಗೃಹಲಕ್ಷ್ಮಿ ಯೋಜನೆ ಆಗಿರಬಹುದು ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಆಗಿರಬಹುದು ಹೀಗೆ ಈ ಮೂರು ಯೋಜನೆಗಳಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ಇರುವಂತದ್ದು. ಈ ಯೋಜನೆಯ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಯನ್ನು ಸಹ ಜಾರಿಗೆ ತಂದಿದ್ದಾರೆ.
ಅದೇ ರೀತಿಯಾಗಿ ಈದಿನ ಮೇಲೆ ಹೇಗೆ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಹೊಸ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮಹಿಳೆಯರು ಕೆಲವೊಂದಷ್ಟು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹಾಗಾದರೆ ಯಾವ ರೀತಿಯ ಕೆಲವೊಂದಷ್ಟು ಅರ್ಹತೆಗಳನ್ನು ಮಹಿಳೆಯರು ಹೊಂದಿರಬೇಕಾಗುತ್ತದೆ ಹಾಗೂ ಅವರ ವಯಸ್ಸಿನ ಮಿತಿ ಎಷ್ಟಿರಬೇಕಾಗುತ್ತದೆ ಎಂದು ನೋಡುವುದಾದರೆ.
* ಮೊದಲನೆಯದಾಗಿ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 30 ವರ್ಷ ವಯಸ್ಸಿನ ಒಳಗಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಇದರ ಜೊತೆಗೆ ಈ ಅರ್ಜಿ ಹಾಕುವಂತಹ ಮಹಿಳೆ ಕನಿಷ್ಠ 10ನೇ ತರಗತಿ ಅಥವಾ ಪಿಯುಸಿ ಶಿಕ್ಷಣವನ್ನು ಪಡೆದಿರಬೇಕು.
ಈ ಸುದ್ದಿ ಓದಿ:-ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ನೋಡುವುದಾದರೆ
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ವಿದ್ಯಾರ್ಹತೆಗೆ ಅನುಗುಣವಾಗಿ ಉತ್ತೀರ್ಣರಾದ ಅಂಕಪಟ್ಟಿ
• ಅರ್ಜಿ ಹಾಕುವವರು ಅಂಗವಿಕಲತೆಯನ್ನು ಹೊಂದಿದ್ದರೆ
ಆ ವರ್ಗಕ್ಕೆ ಸೇರಿದ ಒಂದು ಪ್ರಮಾಣ ಪತ್ರ.
• ವಿಧವೆಯಾಗಿದ್ದರೆ ಪತಿಯ ಮರಣ ಪ್ರಮಾಣ ಪತ್ರ
• ಹಾಗೇನಾದರೂ ಮಹಿಳೆಯರು ಪತಿಯಿಂದ ವಿವಾಹ ವಿಚ್ಛೇದನ
ಪಡೆದಿದ್ದರೆ ನ್ಯಾಯಾಂಗದಿಂದ ಬಂದಿರುವಂತಹ ವಿಚ್ಛೇದನ ಪತ್ರ.
ಹೀಗೆ ಇಷ್ಟು ದಾಖಲಾತಿ ಇದ್ದರೆ ನಿಮ್ಮ ಹತ್ತಿರದ ಗ್ರಾಮ 1, ಕರ್ನಾಟಕ 1, ಇ ಸೇವ ಕೇಂದ್ರಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ :- 29/02/2024 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಖಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಪ್ರಾರಂಭ ಮಾಡಿದ್ದು ಮೇಲೆ ಹೇಳಿದ ದಿನಾಂಕದ ಒಳಗಾಗಿ ಪ್ರತಿಯೊಬ್ಬರು ಅರ್ಜಿ ಸಲ್ಲಿಸುವುದು ಒಳ್ಳೆಯದು.
ಈ ಸುದ್ದಿ ಓದಿ:-ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!