Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!

Posted on March 4, 2024 By Kannada Trend News No Comments on ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!

 

ಹಣ ಮತ್ತು ಕೀರ್ತಿ ಯಾರಿಗೆ ಬೇಡ ಹೇಳಿ. ಜನಬಲ ಹಾಗೂ ಹಣಬಲ ಇದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಹಾಗಾಗಿ ಪ್ರತಿಯೊಬ್ಬರ ಓಟವೂ ಕೂಡ ಇದರ ಹಿಂದೆ ಇದೆ. ಆದರೆ ದೈವದ ಅನುಗ್ರಹವು ಅಷ್ಟೇ ಮುಖ್ಯ ಕೆಲವೊಂದು ಅದೃಷ್ಟಗಳು ಭಗವಂತನ ಅನುಗ್ರಹ ಇದ್ದರೆ ಮಾತ್ರ ಒಲಿಯುವುದು ಈ ರೀತಿ ಅದೃಷ್ಟವು ಕೆಲವೊಂದು ವಸ್ತುಗಳಲ್ಲಿ ಕೂಡ ಅಡಗಿರುತ್ತದೆ.

ಅದು ನಮಗೆ ಸಿಕ್ಕರೆ ಅಥವಾ ನಮ್ಮಅದನ್ನು ಗುರುತಿಸಿ ಸರಿಯಾಗಿ ಬಳಸಿಕೊಂಡರೆ ಮಾತ್ರ ಅದರ ಫಲಗಳು ನಮಗೆ ಸಿಗುವುದು ಇಂತಹದೇ ಒಂದು ಎಲ್ಲರಿಗೂ ಸುಲಭವಾಗಿ ಸಿಗುವ ವಸ್ತುವಿನ ರಹಸ್ಯ ಶಕ್ತಿ ತಿಳಿದು ಅದನ್ನು ಬಳಸಿಕೊಂಡು ಹೇಗೆ ಎಲ್ಲವನ್ನು ಪಡೆದುಕೊಳ್ಳಬಹುದು ಉಪಾಯವನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಬಳೆ ಪದ್ಮಾವತಿ ಅಮ್ಮ ಎಷ್ಟು ಶಕ್ತಿಶಾಲಿ ಎಂದರೆ ಇಲ್ಲಿ ಬಳೆ ಹರಕೆ ಮಾಡಿಕೊಂಡರೆ ನಿಮ್ಮ ಇಚ್ಚೆಗಳು 100% ನೆರವೇರುತ್ತದೆ.!

ಇದು ನಮ್ಮ ನಿಮ್ಮ ಎಲ್ಲರ ಮನೆಯಲ್ಲಿ ಇರುವ ಒಂದು ವಸ್ತುವೇ ಆಗಿದೆ. ಅದು ಬೇರೆ ಯಾವುದು ಅಲ್ಲ ತುಳಸಿ ಗಿಡ. ಪ್ರತಿಯೊಂದು ಮನೆ ಮುಂದೆ ಕೂಡ ತುಳಸಿ ಗಿಡವನ್ನು ನೆಟ್ಟು ತಾಯಿ ಮಹಾಲಕ್ಷ್ಮಿ ಹಾಗೂ ಮಹಾ ವಿಷ್ಣುವಿನ ಸ್ವರೂಪ ಎನ್ನುವಂತೆ ಪೂಜಿಸುತ್ತಾರೆ ಹಾಗೆಯೇ ತುಳಸಿ ಕೂಡ ತಾಯಿಯ ರೀತಿ ಪ್ರತಿ ಮನೆಯನ್ನು ಕಾಯುತ್ತಾರೆ.

ತುಳಸಿ ಗಿಡ ಇರುವ ಮನೆ ಕಡೆಗೆ ಯಾವುದೇ ನ’ಕಾ’ರಾ’ತ್ಮ’ಕ ಶಕ್ತಿ ಸುಳಿಯಲು ಸಾಧ್ಯವಿಲ್ಲ. ಒಂದು ವೇಳೆ ಬಂದರೂ ಪ್ರವೇಶಿಸಲು ತುಳಸಿ ಗಿಡ ಬಿಡುವುದಿಲ್ಲ. ತುಳಸಿ ಗಿಡಕ್ಕೆ ಆಯುರ್ವೇದ, ಪುರಾಣ, ವಾಸ್ತು ಶಾಸ್ತ್ರ ಎಲ್ಲದರಲ್ಲೂ ಕೂಡ ಮಹತ್ವದ ಸ್ಥಾನವಿದೆ. ಹೇಗೆ ಈ ತುಳಸಿ ಗಿಡದಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎನ್ನುವ ಮಾಹಿತಿ ಹೀಗಿದೆ ನೋಡಿ.

* ನೀವು ಯಾವುದೋ ಒಂದು ಕೆಲಸಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟುತ್ತಿದ್ದರು ಅದು ಯಶಸ್ವಿಯಾಗುತ್ತಿಲ್ಲ ಎಂದರೆ ಅಥವಾ ಅದಕ್ಕೆ ಪದೇಪದೇ ಅಡೆತಡೆಗಳು ಎದುರಾಗುತ್ತಿದೆ ಎಂದರೆ ತುಳಸಿ ಗಿಡವನ್ನು ತೆಗೆದುಕೊಂಡು ಅದರ ಬೇರನ್ನು ಗಂಗಾಜಲದಿಂದ ತೊಳೆಯಿರಿ. ನಂತರ ಯಥಾವತ್ತಾಗಿ ಪೂಜಿಸಿ ತುಳಸಿ ಬೇರನ್ನು ಹಳದಿ ವಸ್ತ್ರದಲ್ಲಿ ಕಟ್ಟಿ ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ಸಾಗುತ್ತದೆ, ಯಶಸ್ಸು ನಿಮ್ಮದಾಗುತ್ತದೆ.

ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

* ಜಾತಕದಲ್ಲಿರುವ ಗೃಹದೋಷಗಳ ನಿವಾರಣೆಗೆ ತುಳಸಿಯನ್ನು ಪೂಜೆ ಮಾಡಿ. ತುಳಸಿ ಗಿಡದಿಂದ ಸ್ವಲ್ಪ ಬೇರನ್ನು ತೆಗೆದುಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ. ಈ ಬೇರನ್ನು ಕೆಂಪು ಬಣ್ಣದ ಬಟ್ಟೆ ಅಥವಾ ತಾಯತದಲ್ಲಿ ಇಡಬೇಕು. ಇದು ನಿಮ್ಮ ಜಾತಕದಲ್ಲಿನ ದೋಷಗಳನ್ನು ತೆಗೆದುಹಾಕುತ್ತದೆ

* ನಿಮಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೆ ಪ್ರತಿನಿತ್ಯ ತುಳಸಿ ಗಿಡಕ್ಕೆ ನೀರು ಅರ್ಪಿಸಿ, ಪೂಜೆ ಮಾಡಬೇಕು ಹಾಗೂ ಸಂಜೆ ಸಮಯ ತಪ್ಪದೆ ತುಳಸಿ ಬಳಿಯಲ್ಲಿ ದೀಪ ಹಚ್ಚಿ ಇಡಬೇಕು. ತುಳಸಿಬೇರನ್ನು ತಾಯತದಲ್ಲಿ ಹಾಕಿಕೊಂಡು ಕೊರಳಿಗೆ ಧರಿಸಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಿ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಅನಿರೀಕ್ಷಿತ ಧನಲಾಭಗಳು ಉಂಟಾಗುತ್ತದೆ.

* ಮನೆ ಮತ್ತು ಕಚೇರಿಯಲ್ಲಿ ಧನಾತ್ಮಕ ವಾತಾವರಣ ತರಬೇಕು ಎಂದರೆ ನಕಾರಾತ್ಮಕತೆಯನ್ನು ಹೊರಗೆ ಹಾಕಬೇಕು ಎಂದರೆ ತುಳಸಿ ಬೇರಿನ ಮಾಲೆ ಮಾಡಿ ದೇವರ ಕೋಣೆಯಲ್ಲಿ ಇಡಿ ಅಥವಾ ಕಚೇರಿಯಲ್ಲಿ ಲಕ್ಷ್ಮಿ ದೇವರ ವಿಗ್ರಹ ಅಥವಾ ಫೋಟೋ ಇದ್ದರೆ ಹಾಕಿ.
* ಅತಿಯಾದ ಮಾನಸಿಕ ಒತ್ತಡ ಇದ್ದರೆ ಮನಶಾಂತಿಗಾಗಿ ತುಳಸಿ ಬೇರನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಅಥವಾ ಮುಡಿಯಲ್ಲಿ ಮುಡಿದುಕೊಂಡರೂ ಒಳ್ಳೆಯದು.

ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

* ಪರ ಜೀವಿ ಮರ ಎಂದು ಕರೆಯಲ್ಪಡುವ ಅಬ್ಬು ಸಸ್ಯದ ಪರಿಕಲ್ಪನೆಯು ಪುರಾಣಗಳಲ್ಲಿ ಹಾಗೂ ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಮರದ ಮೇಲೆ ಬೆಳೆಯುವ ಯಾವುದೇ ಸಸ್ಯವನ್ನು ಅಬ್ಬು ಸಸ್ಯ ಎಂದು ಕರೆಯಲಾಗುತ್ತದೆ ಮತ್ತು ಆ ಸಸ್ಯವು ಹಿಂದೂ ಧರ್ಮ ಗ್ರಂಥಗಳ ಪ್ರಕಾರ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಗುರುತಿಸಿ ಪೂಜಿಸುವುದರಿಂದ ಕೂಡ ಮನುಷ್ಯನ ಅನೇಕ ಕಷ್ಟಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಬಳೆ ಪದ್ಮಾವತಿ ಅಮ್ಮ ಎಷ್ಟು ಶಕ್ತಿಶಾಲಿ ಎಂದರೆ ಇಲ್ಲಿ ಬಳೆ ಹರಕೆ ಮಾಡಿಕೊಂಡರೆ ನಿಮ್ಮ ಇಚ್ಚೆಗಳು 100% ನೆರವೇರುತ್ತದೆ.!
Next Post: ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore