ಹೆಣ್ಣು ಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು. ಹೆಣ್ಣುಮಕ್ಕಳು ತವರು ಮನೆಗೆ ಹೋದರೆ ತಾಯಿ ಬಳಿಯಿಂದ ಏನೋ ಒಂದು ವಸ್ತುವನ್ನು ತಂದುಕೊಳ್ಳುತ್ತಾರೆ. ಎಷ್ಟೋ ಪ್ರೀತಿಯಿಂದ ತಂದೆ ತಾಯಂದಿರು ಕೂಡ ಮಗಳಿಗೆ ಬೇಕಾದ ವಸ್ತುಗಳನ್ನು ತಂದುಕೊಡುತ್ತಾರೆ.
ಆದರೆ ಹೆಣ್ಣುಮಕ್ಕಳು ತವರು ಮನೆಯಿಂದ ಆಕಸ್ಮಿಕವಾಗಿಯೂ ಕೂಡ ಈ ವಸ್ತುಗಳನ್ನು ತಂದು ಕೊಂಡರೆ ಗಂಡನಿಗೆ ಒಳಿತಲ್ಲ ಅತ್ತೆ ಮನೆ ಕಷ್ಟಗಳ ಪಾಲಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಹಾಗಾಗಿ ಈ ವಸ್ತುಗಳನ್ನು ತವರು ಮನೆಯಿಂದ ತರಬಾರದು ಹಾಗಾದರೆ ಈ ವಸ್ತುಗಳು ಯಾವುದು ಎಂದು ಈ ದಿನ ತಿಳಿಯೋಣ.
* ಹೆಣ್ಣುಮಕ್ಕಳು ತವರು ಮನೆಯಿಂದ ತಪ್ಪದೇ ಈ ವಸ್ತುವನ್ನು ತೆಗೆದುಕೊಂಡು ಬರಬೇಕು ಅದು ಏನು ಅಂದರೆ ಪ್ರೀತಿ ವಾತ್ಸಲ್ಯಗಳನ್ನು ತೆಗೆದುಕೊಂಡು ಹೋಗಿ ಅತ್ತೆ ಮನೆಯಲ್ಲಿ ಅತ್ತೆ ಮಾವ,ಗಂಡನ ಬಳಿ ಪ್ರೀತಿಯಿಂದ ಇರಬೇಕು.
ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!
* ಹಾಗೆನೇ ಯಾವಾಗಲಾದರೂ ತವರು ಮನೆಗೆ ಹೋದಾಗ ಏನಾದರೂ ಹೊಸ ವಸ್ತುಗಳು ಕಾಣಿಸಿದರೆ ಅದನ್ನು ತೆಗೆದುಕೊಳ್ಳುವುದು ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಇರುತ್ತದೆ ಅದರಲ್ಲಿ ತೆಗೆದುಕೊಳ್ಳುವ ವಸ್ತುಗಳಲ್ಲಿ ಅಮ್ಮನ ಸೀರೆಗಳು, ಒಡವೆಗಳು, ಇದರಲ್ಲಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಶಾಸ್ತ್ರಗಳಲ್ಲಿ ಹೇಳುತ್ತಾರೆ.
* ನೀವು ಮೊದಲು ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಅದರಲ್ಲಿ ಯಾವ ವಸ್ತುಗಳನ್ನು ತರಬಾರದು ಎಂದು ನೋಡೋಣ. ಇದರಿಂದ ನಿಮ್ಮ ತವರು ಮನೆಗೆ ಮತ್ತು ಅತ್ತೆ ಮನೆಗೆ ನಡುವೆ ಜರಗುವ ದುಷ್ಪರಿಣಾಮಗಳನ್ನು ದೂರ ಮಾಡಿ.
ಸಾದಾರಣವಾಗಿ ಮದುವೆ ಆದ ಹೆಣ್ಣುಮಕ್ಕಳು ತವರು ಮನೆಗೆ ಹೋಗಿ ಹಿಂತಿರುಗಿ ಬರುವಾಗ ಹಲವು ರೀತಿಯ ವಸ್ತುಗಳನ್ನು ತೆಗೆದುಕೊಳ್ಳುತ್ತ ಇರುತ್ತಾರೆ. ಅದರಲ್ಲಿ ಹೊಸ ಬಟ್ಟೆಗಳು ಸಿಹಿ ಪದಾರ್ಥಗಳು, ಮಸಾಲ ಸಾಮಾಗ್ರಿಗಳು, ಕಿರಾಣ ಸಾಮಾಗ್ರಿಗಳು, ಉಪ್ಪಿನಕಾಯಿ ಹೀಗೆ ಅಮ್ಮನ ಮನೆಯಿಂದ ತರುತ್ತಾರೆ.
ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!
ಹೊಸ ವಸ್ತುಗಳನ್ನು ತಂದರೆ ಯೋಚನೆ ಮಾಡಬೇಕಾದ ಅವಶ್ಯಕತೆ ಇಲ್ಲ ಅದರೆ ಬಳಸಿದ ವಸ್ತುಗಳನ್ನು ತರು ವಾಗ ಸ್ವಲ್ಪ ಯೋಚನೆ ಮಾಡಬೇಕು. ಇದರಿಂದ ಗಂಡನಿಗೆ ಹಾನಿಯಾಗ ಬಹುದು ತವರು ಮನೆಗೆ ಸಹ ಒಳ್ಳೆಯದಲ್ಲ ಹಾಗಾದರೆ ಅದರಲ್ಲಿ ಮೊದಲನೇಯದಾಗಿ ಚೂಪಾಗಿ ಇರುವ ವಸ್ತುಗಳು.
* ಕತ್ತಿಗಳು, ಚಾಕುಗಳು ಹರಿತವಾದ ವಸ್ತುಗಳನ್ನು ತವರು ಮನೆಯಿಂದ ತರಬಾರದು ತಂದರೆ ಗಂಡನಿಗೆ ಶಾಂತಿ ಸಮಾಧಾನ ಇರುವುದಿಲ್ಲ ಅಷ್ಟೇ ಅಲ್ಲದೇ ನಿಮ್ಮ ತವರು ಮನೆಗೆ ಮತ್ತು ಗಂಡನ ಮನೆಗೆ ಮಧ್ಯ ಮನಸ್ತಾಪಗಳು ಏರ್ಪಡುತ್ತದೆ. ಚಿಕ್ಕ ವಿಷಯಗಳು ಸಹ ದೊಡ್ಡದಾಗಿ ಬದಲಾಗಿ ಜಗಳಗಳು ಆಗುತ್ತವೆ ಹಾಗೆನೇ ಕಬ್ಬಿಣದ ವಸ್ತುಗಳನ್ನು ಸಹ ತರಬಾರದು ಇನ್ನೂ ಕೆಲವರು ಮಸಾಲ ಪದಾರ್ಥಗಳು ಮತ್ತು ಅಪ್ಪಳ ಅಂತಹ ಕರಿದು ತಿನ್ನುವಂತಹ ಪದಾರ್ಥಗಳನ್ನು ಕೊಟ್ಟು ಕಳುಹಿಸುತ್ತಾರೆ.
ಹಾಗೆನೇ ಅವರ ಮನೆಯಲ್ಲಿ ಇರುವ ಹುಣಸೆಹಣ್ಣನ್ನು ಕೂಡ ಕೊಡುತ್ತ ಇರುತ್ತಾರೆ. ಅದರೆ ಹುಣಸೆ ಹಣ್ಣು ಮತ್ತು ಉಪ್ಪು ಸಹ ತವರು ಮನೆಯಿಂದ ತಂದುಕೊಳ್ಳಬಾರದು. ಈ ರೀತಿ ಮಾಡಿದರೆ ಗಂಡನಿಗೆ ಅನಾರೋಗ್ಯದ ಸಮಸ್ಯೆಗಳು ಬರುತ್ತವೆ ತವರು ಮನೆ ಮತ್ತು ಗಂಡನ ಮನೆಗೆ ನಡುವೆ ಮನಸ್ತಾಪಗಳು ಏರ್ಪಡುತ್ತದೆ. ಹಾಗೆನೇ ಅಕ್ಕಿಯನ್ನು ಅಳತೆ ಮಾಡುವ ಸೇರು ಅದನ್ನು ಸಹ ತರಬಾರದು.
ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!
ಇನ್ನೂ ಕೆಲವರು ಹತ್ತಿಯನ್ನು ಬೆಳೆಯುತ್ತಾರೆ ಅಂತವರು ಹೆಣ್ಣು ಮಗುವಿನ ಮನೆಗೆ ಬರಬೇಕಾದರೆ ಹತ್ತಿಯಿಂದ ಬತ್ತಿಗಳು ಮಾಡಿ ದೇವರಿಗೆ ಬಳಸಿಕೊ ಎಂದು ಕೊಡುತ್ತಾರೆ. ಆದರೆ ಹತ್ತಿಯನ್ನು ಸಹ ಮಗಳ ಮನೆಗೆ ತರಬಾರದು ತಂದರೆ ಗಂಡ ಹೆಂಡತಿಯ ಮಧ್ಯೆ ಸಮಸ್ಯೆಗಳು ಬರುತ್ತದೆ. ಅತ್ತೆ ಮಾವನ ಮಧ್ಯೆದಲ್ಲಿ ವಿವಾದಗಳು ಬರುತ್ತದೆ. ತವರು ಮನೆ ಸಂಪತ್ತು ಕ್ಷೀಣಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.