ಕೆಲವೊಂದಷ್ಟು ಜನ ಮನೆಯಲ್ಲಿ ಯಾವುದೇ ಎಂತದ್ದೇ ಸಂದರ್ಭದಲ್ಲಿ ಯಾವುದೇ ರೀತಿಯ ಮನಸ್ತಾಪ ಜಗಳ ಸಮಸ್ಯೆಗಳು ಉಂಟಾದಂತಹ ಸಂದರ್ಭದಲ್ಲಿ ಅವರು ಅಂತಹ ವಿಷಯಗಳನ್ನು ಬೇರೆಯವರೊಂದಿಗೆ ಹೇಳಿಕೊಳ್ಳಲು ಬಯಸುತ್ತಾರೆ. ಅಂದರೆ ಅವರ ಅಕ್ಕತಂಗಿ ಅವರ ಅಣ್ಣ ತಮ್ಮ ಮತ್ತು ಸ್ನೇಹಿತರು ಬಂಧು ಮಿತ್ರರು ಹೀಗೆ ಇವರುಗಳ ಜೊತೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಿಡುತ್ತಾರೆ.
ಆದರೆ ನೀವು ಹೇಳು ವಂತಹ ಆ ಒಂದು ಸಮಸ್ಯೆಗೆ ಅವರು ಪರಿಹಾರವನ್ನು ಹೇಳುವುದಿಲ್ಲ. ಬದಲಿಗೆ ಕೆಲವೊಂದಷ್ಟು ಜನ ಮನೆ ಎಂದ ಮೇಲೆ ಇಂತಹ ಸಮಸ್ಯೆ ಗಳು ಇರುವುದು ಸಹಜ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ ಎಂದು ಕೆಲವೊಂದಷ್ಟು ಜನ ಹೇಳುತ್ತಾರೆ.
ಈ ಸುದ್ದಿ ಓದಿ:- ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!
ಆದರೆ ಇನ್ನೂ ಕೆಲವೊಂದಷ್ಟು ಜನ ಅವರು ನಿನಗೆ ಈ ರೀತಿಯಾ ದಂತಹ ಮೋಸ ಮಾಡಿದ್ದಾರೆ ಅವರಿಗೆ ಸರಿಯಾದ ಪಾಠ ಕಲಿಸು ಎನ್ನುವಂತಹ ಮಾತುಗಳನ್ನು ಹೇಳಿಕೊಳ್ಳುತ್ತಾರೆ. ಇನ್ನು ಕೆಲವೊಂದಷ್ಟು ಜನ ನೀನು ಯಾಕೆ ಹೀಗೆ ಮಾಡಿದೆ ನಿನ್ನದೇ ತಪ್ಪು ಎನ್ನುವಂತೆ ಕೆಲವೊಂದಷ್ಟು ಜನ ಪ್ರತ್ಯುತ್ತರವನ್ನು ಕೊಡುತ್ತಾರೆ.
ಆದರೆ ಇನ್ನೂ ಕೆಲವೊಂದಷ್ಟು ಜನ ತಮ್ಮ ಮನೆಯಲ್ಲಿ ಯಾವುದೇ ರೀತಿಯ ಸಂದರ್ಭ ಇದ್ದರೂ ಸಮಸ್ಯೆ ಇದ್ದರೂ ಕೂಡ ಬೇರೆಯವರೊಂದಿಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ ಏಕೆಂದರೆ ನಮ್ಮ ಅವಮಾನವನ್ನು ನಾವೇ ಮಾಡಿಕೊಂಡಂತಾಗುತ್ತದೆ.
ನಮ್ಮ ಮನೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದೆ ಎನ್ನುವುದನ್ನು ನಾವು ಹೇಳಿಕೊಂಡರೆ ಬೇರೆಯವರು ನಮ್ಮ ಬಗ್ಗೆ ಏನೆಲ್ಲ ಮಾತನಾಡಿಕೊಳ್ಳಬಹುದು ಎನ್ನುವಂತಹ ಆಲೋಚನೆಯನ್ನು ಮಾಡುತ್ತಾರೆ. ಹೀಗೆ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಲ್ಲಿ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಸುದ್ದಿ ಓದಿ:- ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.!
ಈ ರೀತಿಯಾಗಿ ಬೇರೆಯವರಿಗೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವು ದರ ಬದಲು ನೀವೇ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳು ವುದು ಉತ್ತಮ. ಆಗ ಯಾರ ಒಂದು ಮಾತಿಗೂ ಕೂಡ ನೀವು ತಲೆ ಕೆಡಿಸಿಕೊಳ್ಳುವಂತಹ ಅವಶ್ಯಕತೆ ಬರುವುದಿಲ್ಲ.
ಹಾಗಾದರೆ ನಿಮ್ಮ ಮನಸ್ಸಿನಲ್ಲಿರುವಂತಹ ಸಮಸ್ಯೆ ಗೊಂದಲಗಳಿಗೆ ಹೇಗೆ ನೀವೇ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನೋಡುವುದಾದರೆ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಎದುರಾದರೂ ಸಹ ಅದನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ.
ಆದರೆ ಹಾಗೆ ಮಾಡುವುದು ತಪ್ಪು ಇದರಿಂದ ನಮ್ಮ ಆರೋಗ್ಯ ಕೂಡ ಹಾಳಾಗುತ್ತದೆ. ಇದರ ಬದಲು ನಮ್ಮ ಮನಸ್ಸಿನಲ್ಲಿರು ವಂತಹ ಗೊಂದಲ ಸಮಸ್ಯೆಗಳು ಎಲ್ಲವನ್ನು ಸಹ ಒಂದು ಹಾಳೆಯ ಮೇಲೆ ಬರೆಯಬೇಕು ಈ ರೀತಿ ಬರೆಯುವುದರಿಂದ ನಾವು ಪ್ರತಿ ಯೊಂದನ್ನೂ ಸಹ ಬಹಳ ಆಲೋಚನೆಯನ್ನು ಮಾಡುತ್ತ.
ಈ ಸುದ್ದಿ ಓದಿ:- ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!
ಯಾಕೆ ನನಗೆ ಈ ಸಮಸ್ಯೆ ಬಂದಿದೆ ಇದಕ್ಕೆ ಪರಿಹಾರ ಏನು? ಈ ಸಮಸ್ಯೆ ಉಂಟಾಗುವುದಕ್ಕೆ ನನ್ನ ಬಳಿ ಏನಾದರೂ ಸಮಸ್ಯೆ ಇದೆಯಾ ಹೀಗೆ ಪ್ರತಿಯೊಂದು ಸಹ ಆಲೋಚನೆ ಮಾಡುತ್ತಾ ಬರೆಯಬೇಕು. ಈ ರೀತಿ ಬರೆಯುವುದರಿಂದ ನಮ್ಮ ಮನಸ್ಸಿನಲ್ಲಿ ಇರುವಂತಹ ಗೊಂದಲ ಸಮಸ್ಯೆ ಪ್ರತಿಯೊಂದಕ್ಕು ಕೂಡ ಉತ್ತರ ಎನ್ನುವುದು ನಮಗೆ ಸಿಗುತ್ತದೆ.
ಹೀಗೆ ಮಾಡುವುದರಿಂದ ಯಾವುದೇ ಸಮಸ್ಯೆಗಳನ್ನು ಸಹ ನಾವು ಎದುರಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದೇವೆ ಹಾಗೂ ನಮ್ಮ ಆತ್ಮವಿಶ್ವಾಸ ಎನ್ನುವುದು ಹೆಚ್ಚಾಗುತ್ತದೆ. ಹಾಗಾಗಿ ಈ ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ಉತ್ತಮ ಬದಲಿಗೆ ಬೇರೆಯವ ರೊಂದಿಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಾದಂತಹ ಉತ್ತಮವಾದ ಉತ್ತರ ಸಿಗುವುದಿಲ್ಲ ಆದ್ದರಿಂದ ಹೀಗೆ ಮಾಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.