ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!
ಜೀವನದಲ್ಲಿ ಬರುವ ದೊಡ್ಡ ದೊಡ್ಡ ಕಷ್ಟಗಳಿಗೆ ಪ್ರತಿಯೊಬ್ಬರೂ ಕೂಡ ಪರಿಹಾರದ ದಾರಿಯನ್ನೇ ಹುಡುಕುತ್ತಾರೆ. ಕೆಲವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಇನ್ನೂ ಕೆಲವರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಇರುತ್ತದೆ. ಚೆನ್ನಾಗಿ ಓದುತ್ತಿದಂತಹ ಮಗ ಅಥವಾ ಮಗಳು ಓದು ನಿಲ್ಲಿಸಿದರೆ ಪರಿಹಾರವೇನು. ಎಷ್ಟೇ ದುಡಿದರೂ ನೆಮ್ಮದಿ ಇಲ್ಲ ಇದಕ್ಕೆ ಪರಿಹಾರವೇನು. ಸಂಸಾರದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಉಂಟಾ ದಂತಹ ಸಂದರ್ಭದಲ್ಲಿ ಹೀಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ನಾವು ಅದನ್ನು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಷ್ಟು ದೈವ ಮಾರ್ಗದ ಪರಿಹಾರಗಳನ್ನು…
Read More “ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!” »