ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?
ಕಿರಿಕ್ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿರುವ ರಶ್ಮಿಕ ಮಂದಣ್ಣ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲೂ ಕೂಡ ಬೇಡಿಕೆಯಲ್ಲಿರುವ ನಟಿ. ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಳ್ಳುವ, ಪ್ಯಾನ್ ಇಂಡಿಯಾ ಮೂವಿಗಳಿಗೆ ನಾಯಕಿ ಆಗುವ ಚಾನ್ಸ್ ಪಡೆಯುತ್ತಿರುವ ಈಕೆ ಅದೃಷ್ಟವನ್ನು ಹೊಗಳಲೇಬೇಕು. ಪ್ರತಿಭೆ ಜೊತೆ ಅದೃಷ್ಟ ಕೂಡ ಎಷ್ಟು ಮುಖ್ಯ ಎನ್ನುವುದಕ್ಕೆ, ಈಕೆ ಪ್ರತ್ಯಕ್ಷ ಸಾಕ್ಷಿ…
Read More “ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?” »