ಮೈಸೂರಿನ ಯುವ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಅಶ್ವಿನಿ ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ಯಾಕೆ ಗೊತ್ತ.?
ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ನಮ್ಮನ್ನು ಅ.ಗ.ಲಿ 11 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಎಲ್ಲರ ಬಾಯಲ್ಲೂ ಅಪ್ಪು ಎಂಬ ಹೆಸರು ಕೇಳಿ ಬರುತ್ತಿದೆ. ಅಪ್ಪು ಅವರನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇರುವಂತಹ ಸದಸ್ಯರು ಆಗಿರಬಹುದು ಸ್ನೇಹಿತರೆ ಆಗಿರಬಹುದು ಪರಿಚಯ ಆಗಿರಬಹುದು ನಮ್ಮನ್ನು ಬಿಟ್ಟು ಅ.ಗ.ಲಿ.ದಾ.ಗ ಒಂದೆರಡು ದಿನ ಅವರ ನೆನಪಿನಲ್ಲಿ ಇರುತ್ತೇವೆ ಹೆಚ್ಚೆಂದರೆ ಎರಡು ಮೂರು ತಿಂಗಳು ಅವರ ನೆನಪಿನಲ್ಲಿಯೇ ಕುಳಿತಿರುತ್ತೇವೆ. ತದನಂತರ ಪ್ರಕೃತಿಯ ನಿಯಮದಂತೆ ಅವರನ್ನು ಮರೆತು … Read more