ಪ್ರತಿನಿತ್ಯವು ನಟಿ ಮಾಳ್ವಿಕಾ ತಪ್ಪದೆ ವಿಷ್ಣು ದಾದ ಫೋಟೋಗೆ ಪೂಜಿಸೋದು ಯಾಕೆ ಗೊತ್ತ.? ದೇವರ ಮನೆಯಲ್ಲಿ ವಿಷ್ಣು ಫೋಟೋ ಇಟ್ಟು ಪೂಜಿಸುವ ಈ ವಿಡಿಯೋ ನೋಡಿದ್ರೆ ಆಶ್ಚರ್ಯ ಆಗುತ್ತೆ.
ನಟ ವಿಷ್ಣುವರ್ಧನ್ (Actor Vishnuvardhan) ಅವರು ಅಭಿನವ ಸಂತನಂತೆ ಬದುಕಿ ದುರಂತ ನಾಯಕನಾಗಿ ಅಂತ್ಯ ಕಂಡವರು. ವಿಷ್ಣುವರ್ಧನ್ ಅವರನ್ನು ನಮ್ಮ ಚಿತ್ರರಂಗ ಆಗಲಿ ಸರ್ಕಾರ ಆಗಲಿ ಸರಿಯಾಗಿ ಗುರುತಿಸಲಿಲ್ಲ ಎನ್ನುವ ನೋವು ಪ್ರತಿ ಕನ್ನಡಿಗರ ಮನದಲ್ಲೂ ಇದೆ. ಆದರೆ ವಿಷ್ಣುವರ್ಧನ್ ಅವರ ಸರಳ ವ್ಯಕ್ತಿತ್ವ ಎಂದೂ ಇದನ್ನೆಲ್ಲಾ ಬಯಸಿಯೇ ಇರಲಿಲ್ಲ. ಬದುಕಿನ ಉದ್ದಕ್ಕೂ ನೂರಾರು ನೋವುಗಳನ್ನು ತಿಂದುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಮುಗಿಸಿಬಿಟ್ಟರು ಇವರು. ವಿಷ್ಣುವರ್ಧನ್ ಅವರನ್ನು ಯಾರು ಗುರುತಿಸದೆ ಇದ್ದರೂ ಅವರ ಹತ್ತಿರದ ಬಳಗದವರು…