ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.
ಕಾಂತರಾ (Kanthara) ಸಿನಿಮಾ ಕನ್ನಡದ ಒಂದು ಹೆಮ್ಮೆ ಸಿನಿಮಾ. ತುಳುನಾಡಿನ ಭಾಗದ ದೈವದ ಅಂಶವನ್ನು ಪ್ರಧಾನವಾಗಿ ಹೊಂದಿದ್ದ ಈ ಚಿತ್ರವು ದೇಶ ಭಾಷೆಗಳ ಅಂತರವಿಲ್ಲದೆ ಎಲ್ಲರ ಗಮನ ಸೆಳೆದು ಸೂಪರ್ ಹಿಟ್ ಆಗಿದೆ. ಕನ್ನಡ ಸಿನಿಮಾ ವಾಗಿ ಕಡಿಮೆ ಬಜೆಟ್ ಅಲ್ಲಿ ತಯಾರಾಗಿದ್ದರು ಪ್ಯಾನ್ ಇಂಡಿಯಾ ಸಿನಿಮಾ (pan india movie) ಆಗಿ ಹೊರಹೊಮ್ಮುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದೆ. ರಿಷಭ್ ಶೆಟ್ಟಿ ಅವರಿಗೆ ನಿರ್ದೇಶಕನಾಗಿ ಮತ್ತು ನಟನಾಗಿ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿದೆ….