56ನೇ ವಯಸ್ಸಿಗೆ ಸಂತಸದ ಸುದ್ದಿ ಹಂಚಿಕೊಂಡ ನಟಿ ಭವ್ಯ ಏನದು ನೋಡಿ, ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ.?

ತನ್ನ ಅಭಿನಯ ಚಾತುರ್ಯದಿಂದ 1980 ರ ಸಮಯದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಕನ್ನಡದ ನಟಿ ಭವ್ಯ ಅವರು ಅಂದು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿರುವ ಇವರು ನಮ್ಮ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ಅಲ್ಲದೆ ಈ ಜೋಡಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವುದಲ್ಲದೆ ಕನ್ನಡಿಗರ ಮನ ಗೆದ್ದಿದೆ ಕೂಡ. ಅಂದಿನ ಕಾಲದಲ್ಲಿ ಹೆಚ್ಚು … Read more

ಮೊದಲ ಬಾರಿಗೆ ತಾವು ಪ್ರೀತಿಸುತ್ತಿರುವ ಹುಡುಗ ಬಗ್ಗೆ ಮಾತನಾಡಿದ ಪ್ರೇಮ ಇವರ ಲವರ್ ಯಾರಂತೆ ಗೊತ್ತಾ.?

ಪ್ರೇಮ ತೊಂಬತ್ತರ ದಶಕದಿಂದ 2010 ರವರೆಗೆ ಕರುನಾಡಿನ ಸಿನಿಮಾ ರಂಗವನ್ನು ಆಳಿದ ಸ್ಟಾರ್ ನಟಿ. ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸಿ ಓಂ ಸಿನಿಮಾದಲ್ಲಿ ಅದ್ಭುತ ಬ್ರೇಕ್ ಪಡೆದುಕೊಂಡ ಪ್ರೇಮ ಅವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಕೊಟ್ಟ ಇವರು ಶಿವರಾಜ್ ಕುಮಾರ್ ,ರವಿಚಂದ್ರನ್ ಮತ್ತು ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಅವರಿಗೆ ಸೂಪರ್ ಜೋಡಿ ಆಗಿ ತೆರೆ ಮೇಲೆ ಕಾಣಿಸುತ್ತಿದ್ದರು. ಇದರಲ್ಲೂ ಶಿವರಾಜಕುಮಾರ್ ಹಾಗೂ … Read more

ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದು ಕಾಲು ಮುರಿದುಕೊಂಡ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ತಮ್ಮ ದಿನದ ಬಹುತೇಕ ಸಮಯವನ್ನು ಈ ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ. ಅದರಲ್ಲೂ ಕೂಡ ಡ್ಯಾನ್ಸ್ ನಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ನೆಚ್ಚಿನ ಹಾಡಿಗೆ ಹೆಜ್ಜೆಯನ್ನು ಹಾಕುವುದರ ಮೂಲಕ ಕಾಲ ಕಳೆಯುತ್ತಾರೆ. ಈ ವೀಡಿಯೋಸ್ಗಳನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ವಿಡಿಯೋಸ್ ಗಳು ಈಗಾಗಲೇ ಸಾಕಷ್ಟು ಲೈಕ್ಸ್ … Read more

ಜರ್ಮನಿಯಲ್ಲಿ ಓದುತ್ತಿರುವ ಅಪ್ಪು ಮಗಳು ಧೃತಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದೆ, ಸಾಧನೆ ಅಂದರೆ ಇದು ನೋಡಿ ಎಷ್ಟನೇ ರಾಂಕ್ ಪಡೆದಿದ್ದಾರೆ ಅಂತ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕದ ಬಹುತೇಕ ಹೆಣ್ಣು ಮಕ್ಕಳಿಗೆ ಶಕ್ತಿಯಾಗುವ ಸಲುವಾಗಿ ಶಕ್ತಿಧಾಮ ನಿರ್ಮಿಸಿದವರು. ರಾಜ್ಯದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಆರೋಗ್ಯ ವಿಷಯಗಳಿಗೂ ಸಹಾಯ ಮಾಡುತ್ತಾ ಬಂದವರು. ಇಂತಹ ದೊಡ್ಮನೆ ದೊಡ್ಡ ಮನಸ್ಸಿನ ವ್ಯಕ್ತಿಯ ಇಬ್ಬರು ಹೆಣ್ಣು ಮಕ್ಕಳು ಕೂಡ ಬಹಳ ಚೆನ್ನಾಗಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಅಪ್ಪು ಅವರು ಯಾವಾಗಲೂ ಹೆಮ್ಮೆ ಪಡುತ್ತಿದ್ದರು. ತಮ್ಮ ಮಕ್ಕಳನ್ನು ಸ್ನೇಹಿತೆಯರ ರೀತಿ ನೋಡುತ್ತಿದ್ದ ಅಪ್ಪು ಅವರು ಅವರನ್ನು ಅವರ ತಾಯಿಯ ಹಾಗೆ … Read more

ಶಿವಣ್ಣ ಒಮ್ಮೆ ಗುರಿ ಇಟ್ರೆ ಮುಗಿತು, ಹಿಂಬದಿಯಿಂದ ಹಾಕಿದ ಬಾಲ್ ಹೇಗೆ ಬಾಸ್ಕೆಟ್ ಒಳಗೆ ಹೋಗುತ್ತೆ ನೋಡಿ, ಶಿವಣ್ಣನ ಸ್ಪೋರ್ಟ್ಸ್ ಸ್ಪಿರಿಟ್ ನೋಡಿ ವಾವ್ ಎಂದ ನೆಟಿಜನ್ಸ್.

ಕನ್ನಡದ ಹಾರ್ಟಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಎವರ್ಗ್ರೀನ್ ಹೀರೋ ಎಂದರೆ ತಪ್ಪಾಗಲಾರದು 60 ಆಗಿದ್ದರು ಕೂಡ ಇನ್ನೂ 20ರ ಯುವಕನಂತೆ ಅಷ್ಟು ಆಕ್ಟಿವ್ ಆಗಿರುವ ಶಿವಣ್ಣ ಅವರು ವಯಸ್ಸೇ ಆಗದವರಂತೆ ಕಾಣಿಸುತ್ತಾರೆ. ಇದರೊಂದಿಗೆ ಅವರ ಎನರ್ಜಿ ಕೂಡ ಹಾಗೆ ಇರುವುದರಿಂದ ಅವರಿಗೆ 60 ಆಗಿದೆ ಅಂದರೆ ಯಾರು ಸಹ ನಂಬುವುದಿಲ್ಲ. ಈಗಲೂ ಸಹ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಇವರು ಎಂತಹ ಫೈಟ್, ಸ್ಟಂಟ್, ಡ್ಯಾನ್ಸ್ ಇದ್ದರೂ ಯುವ ನಟರೇ ನಾಚುವಂತೆ ಕುಣಿದು ಕುಪ್ಪಳಿಸುತ್ತಾರೆ. ಹೀಗಾಗಿಯೇ ಕನ್ನಡದ ಕೋಟ್ಯಾಂತರ … Read more

ದೇವಸ್ಥಾನದ ಹುಂಡಿಯಲ್ಲಿ ಅಪ್ಪು ಹೆಸರನ್ನು ಬರೆದು ಚೀಟಿ ಹಾಕಿದ ಅಭಿಮಾನಿ, ಅಷ್ಟಕ್ಕೂ ಭಕ್ತ ಬೇಡಿಕೊಂಡಿರುವುದೇನು ಗೊತ್ತಾ.?

ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿ ಅಲ್ಲದೆ ಇಡೀ ಪ್ರಪಂಚಕ್ಕೆ ಜೀವನ ನಡೆಸಲು ಮಾದರಿ ಜೀವನ ಮಾಡಿ ತೋರಿಸಿಕೊಟ್ಟು ಹೋದ ಸಾಧಕ. ಇಂತಹ ಸಹೃದಯದ ವ್ಯಕ್ತಿಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ ಎನ್ನಬಹುದು ಈತನ ಸ್ಟಾರ್ ಗಿರಿ ನೋಡಿ ಅಭಿಮಾನಿ ಆದವರಿಗಿಂತ ಹೆಲ್ಪಿಂಗ್ ನೇಚರ್ ನೋಡಿ ದಾಸರಾದವರೇ ಹೆಚ್ಚು ಎಂದು ಹೇಳಬಹುದು. ಆದರೆ ಅಪ್ಪು ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ ಎನ್ನುವುದೇ ತುಂಬಾ ನೋ.ವಿ.ನ ವಿಚಾರ. ಅಪ್ಪು … Read more

ತೆಲುಗು ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿ ಕೊಡುತ್ತಿರುವ ನಿವೇದಿತ ಗೌಡ, ಯಾವ ಹೀರೋ ಜೊತೆ ಆಕ್ಟ್ ಮಾಡುತ್ತಿದ್ದಾರೆ ನೋಡಿ.

ಸದ್ಯಕ್ಕೆ ಇವರು ತಮ್ಮ ಮೂಲ ಹೆಸರಿಗಿಂತ ಗೊಂಬೆ ಎಂದೆ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇವರನ್ನು ಚಂದನ್ ಅವರ ಗೊಂಬೆ ಎನ್ನಬೇಕೋ ಅಥವಾ ಚಂದನವನದ ಗೊಂಬೆ ಎನ್ನಬೇಕು ಗೊತ್ತಿಲ್ಲ. ನಿವೇದಿತ ಗೌಡ ಎನ್ನುವುದು ಇವರ ನಿಜವಾದ ಹೆಸರಾದರೂ ಕೂಡ ಜನ ಇವರನ್ನು ಗುರುತಿಸುವುದು ಗೊಂಬೆ ಎನ್ನುವ ಹೆಸರಿನಿಂದ. ಇಷ್ಟರ ಮಟ್ಟಿಗೆ ಕನ್ನಡಿಗರ ಎಲ್ಲರ ಗಮನ ಸೆಳೆದಿರುವ ಇವರು ಮೊದಲ ಸಾಮಾಜಿಕ ಜಾಲತಾಣದಲ್ಲಿ ಡಬ್ಸ್ಮ್ಯಾಶ್ ಮಾಡುವ ಮೂಲಕ ಫೇಮಸ್ ಆಗಿದ್ದರು. ಆದರೆ ಯಾವಾಗ ಕನ್ನಡದ ಬಿಗ್ ಬಾಸ್ ಅಲ್ಲಿ ಕಾಣಿಸಿಕೊಂಡಿರುವ … Read more

ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.

ನಟಿ ಮೇಘನಾ ರಾಜ್ ಪಕ್ಕ ಕನ್ನಡದ ಹುಡುಗಿ ಗ್ಲಾಮರಸ್ ರೋಲ್ ಆದರೂ ಸರಿ, ಹಳ್ಳಿ ಹುಡುಗಿಯ ಪಾತ್ರಕ್ಕಾದರು ಸರಿ ಕನ್ನಡದ ಸೊಗಡಿಗೆ ತಕ್ಕಂತೆ ಇರುವ ಈಕೆ ಕನ್ನಡ ಭಾಷೆ ಮಾತ್ರ ಅಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯ್ ಅವರ ಮುದ್ದಿನ ಮಗಳಾಗಿರುವ ಇವರಿಗೆ ತಂದೆ-ತಾಯಿ ಇಬ್ಬರೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರಿಂದ ಇವರಿಗೂ ಅಭಿನಯದ ನಂಟು ಅಲ್ಲಿಂದಲೇ ಶುರುವಾಗಿದೆ. … Read more

ಕ್ರಾಂತಿ ಸಿನಿಮಾಗೆ ಮಾಧ್ಯಮಗಳ ಪ್ರಚಾರ ಇಲ್ಲದೆ ಇರುವುದೇ ಪ್ಲಸ್ ಪಾಯಿಂಟ್ ಆಗ್ತಾ ಇದಿಯಾ.?

ಯಾವುದೇ ಸಿನಿಮಾದ ಪ್ರಚಾರದ ವಿಷಯದಲ್ಲಿ ಮಾಧ್ಯಮಗಳು ಬಹಳ ಮುಖ್ಯವಾದ ಸ್ಥಾನ ವಹಿಸುತ್ತವೆ ಸಿನಿಮಾ ತಂಡ ಹಾಗೂ ಸಿನಿಮಾ ಅಭಿಮಾನಿಗಳ ನಡುವೆ ಒಂದು ಸೇತುವೆಯಾಗಿ ಮಾಧ್ಯಮಗಳು ಕೆಲಸ ಮಾಡುತ್ತವೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಸಿನಿಮಾಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಅಪ್ಡೇಟ್ಸ್ ಗಳನ್ನು ಸಿನಿಮಾದಲ್ಲಿರುವ ನಾಯಕಿ ಕಲಾವಿದರುಗಳು ಟ್ರೈಲರ್ ಟೀಸರ್ ಮತ್ತು ಸಿನಿಮಾ ರಿಲೀಸ್ ಅನೌನ್ಸ್ ಆಗುವ ಡೇಟ್ ತನಕ ಮತ್ತು ಅದಾದ ಬಳಿಕ ಅದರ ಸಕ್ಸಸ್ಸಿನ ಅಪ್ಡೇಟ್ಸ್ ಎಲ್ಲವೂ ಕೂಡ ಸಿನಿಮಾದಿಂದ ಜನರಿಗೆ ತಲುಪುವ ತನಕ ಮಾಧ್ಯಮಗಳು ಅಲ್ಲಿ ಮಧ್ಯವರ್ತಿಗಳ … Read more

ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.

ಪುನೀತ ಎಂಬ ಹೆಸರಿನಷ್ಟೇ ಪುನೀತರಾಗಿ ಕನ್ನಡ ಜನತೆಗೆ ಪ್ರೀತಿ ವಿಶ್ವಾಸದ ಅಪ್ಪುಗೆಯನ್ನು ನೀಡಿದ ಅಪ್ಪು ಅವರು ಅಂದಿಗೂ ಇಂದಿಗೂ ಎಂದೆಂದಿಗೂ ಅಮರ ತಾರೆ ಆಗಿದ್ದಾರೆ. ದೈಹಿಕವಾಗಿ ದೂರಾಗಿದ್ದರೂ ಅವರ ನಟನೆ, ಗಾಯನ, ನೃತ್ಯ ಹಾಗೂ ಅವರ ಸಮಾಜ ಸೇವೆಯ ಮೂಲಕ ಆತ್ಮಿಕವಾಗಿ ಪ್ರತಿಯೊಬ್ಬರಿಗೂ ಹತ್ತಿರವಾಗಿದ್ದಾರೆ. ಬಲಗೈ ಸನ್ನೆ ಎಡಗೈಗೆ ತಿಳಿಯದ ಹಾಗೆ ತಮ್ಮ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಯಿಂದ ಸಕಲರ ಪ್ರೀತಿ ಪ್ರೇಮ ವಿಶ್ವಾಸಗಳನ್ನು ಗಳಿಸಿದ್ದರು. ಅವರ ಮಗು ಮುಗ್ದತೆಯ ಮುದ್ದು ನಗು ನೋಡುಗರನ್ನು ಮೋಡಿ … Read more