ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆಯೇ ಕೊನೆ ದಿನ.!
ಮಹಿಳೆಯರು ಗೃಹಲಕ್ಷ್ಮಿ ಯೋಜನೆ(Grilahakshmi Yojana)ಗೆ ಅರ್ಜಿ ಸಲ್ಲಿಸುವಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಇತ್ತ ಕೆಲವರು ಅಯ್ಯೋ ನಮ್ಮ ಮನೆ ರೇಷನ್ ಕಾರ್ಡ್(Ration card) ನಮ್ಮ ಯಜಮಾನರ ಹೆಸರಿನಲ್ಲಿದೆ. ನಾವು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋಕೆ ಆಗೋದಿಲ್ಲ. ನಮ್ಮ ರೇಷನ್ ಕಾರ್ಡ್‌ನಲ್ಲಿ ಯಜಮಾನರ ಹೆಸರು ಬದಲಾಯಿಸಬೇಕು. ಯಜಮಾನಿಯ ಹೆಸರಿಗೆ ರೇಷನ್ ಕಾರ್ಡ್ ಮಾಡಿಸಬೇಕು ಅಂತೆಲ್ಲಾ ಯೋಚಿಸೋರಿಗೆ ರಾಜ್ಯ ಸರ್ಕಾರ(State Govt)ದ ಗುಡ್‌ನ್ಯೂಸ್ ನೀಡಿದೆ. ಹೌದು, ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಹೆಸರು ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ….