Jeevan Kiran: ಎಲ್ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ; ಟರ್ಮ್ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!
LIC ಜೀವನ್ ಕಿರಣ್ ಹೆಸರಿನಲ್ಲಿ ಹೊಸ ಟರ್ಮ್ ಪ್ಲಾನ್ ತಂದಿದೆ. ಮೆಚ್ಯೂರಿಟಿ ಬಳಿಕ ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಇದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.. ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿ LIC ಹೊಸ ಟರ್ಮ್ ಪಾಲಿಸಿ ಪ್ರಾರಂಭಿಸಿದೆ. ಇದನ್ನು ಜೀವನ್ ಕಿರಣ್ (ಯೋಜನೆ 870) ಹೆಸರಿನಲ್ಲಿ ತರಲಾಗಿದೆ. ಇದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ವೈಯಕ್ತಿಕ ಉಳಿತಾಯ ಮತ್ತು ಜೀವ ವಿಮಾ ಯೋಜನೆ (LIC ಯೋಜನೆ) ಆಗಿದೆ. ಮೆಚ್ಯೂರಿಟಿ ಪೂರ್ಣಗೊಂಡ ನಂತರ, ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ….