300ಕ್ಕೂ ಹೆಚ್ಚಿನ ಬಾರಿ ಅ.ತ್ಯಾ.ಚಾ.ರ.ಕ್ಕೆ ಒಳಗಾದ ಪೂಲನ್ ದೇವಿಯ ಕಥೆಯು ಕಲ್ಲು ಹೃದಯಗಳಿಗೂ ಕಣ್ಣೀರು ತರಿಸುವುದು ಖಂಡಿತ..!
ಈ ದಶಕದ ಹಿರಿಯ ಜನರಿಗೆ ಪೂಲನ್ ದೇವಿಯ ಹೆಸರು ಹೇಳಿದರೆ ‘ಕೇಳಿಲ್ಲ’ ಎನ್ನಲಾರರು. ಚಂಬಲ್ ಕಣಿವೆಯನ್ನು ಭಯಭೀತಗೊಳಿಸಿದ ದರೋಡೆ ಕೋರರ ಗ್ಯಾಂಗ್ ನಲ್ಲಿ ಪೂಲನ್ ದೇವಿ ಕೂಡ ಇದ್ದರು. 1981 ಫೆಬ್ರುವರಿ 14ರಂದು ಉತ್ತರ ಪ್ರದೇಶದ ಬೇಹಮಾಯಿ ಗ್ರಾಮದಲ್ಲಿ ಹತ್ಯಾಕಾಂಡ ಒಂದು ನಡೆದಿದ್ದು, ದೇಶಮಟ್ಟದಲ್ಲಿ ಜನರನ್ನು ಕಂಗಾಲುಗೊಳಿಸಿತ್ತು. ಪೂಲನ್ ದೇವಿ ಹಾಗೂ ಆಕೆಯ ಗ್ಯಾಂಗ್ ಸೇರಿ ಮೇಲ್ವರ್ಗಕ್ಕೆ ಸೇರಿದ 20 ಜನರನ್ನು ಗುಂಡಿಕ್ಕಿ ಕೊಂ.ದಿದ್ದರು. ಪ್ರಕರಣವು ಈ ರೀತಿಯಾಗಿತ್ತು. 1963 ರಲ್ಲಿ ಜನಿಸಿದ ಪೂಲನ್ ದೇವಿ ಮೇಲ್ವರ್ಗದ…