ಕೈಯಲ್ಲಿ ದೇವರ ಉಂಗುರವನ್ನು ಧರಿಸಿ ಮಾಂಸಹಾರ ತಿನ್ನಬಹುದಾ ? ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು. ಸಂಪೂರ್ಣ ಮಾಹಿತಿ.!
ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ತಮ್ಮ ಕೈ ಬೆರಳಿಗೆ ಗಣಪತಿಯ ಉಂಗುರ ವೆಂಕಟೇಶ್ವರನ ಉಂಗುರ ಗಣಪತಿಯ ಚಿತ್ರ ಇರುವಂತಹ ಉಂಗುರಗಳನ್ನು ಧರಿಸಿಕೊಳ್ಳುತ್ತಿರುತ್ತಾರೆ. ಇಂತಹ ಒಂದು ಸಂದರ್ಭ ದಲ್ಲಿ ಅವರು ಮಾಂಸಹಾರ ಸೇವನೆ ಮಾಡಬಹುದಾ ಎನ್ನುವಂತಹ ಪ್ರಶ್ನೆ ಹಲವಾರು ಜನರಲ್ಲಿ ಇದೆ. ಹಾಗಾದರೆ ಈ ದಿನ ಈ ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರವನ್ನು ತಿಳಿದು ಕೊಳ್ಳೋಣ ಅದೇ ರೀತಿಯಾಗಿ * ಮಹಿಳೆಯರು ತಮ್ಮ ತಾಳಿಸರದಲ್ಲಿ ಲಕ್ಷ್ಮಿ ಕಾಸನ್ನು ಹಾಕಿಕೊಂಡು ಮಾಂಸಹಾರಿ ಸೇವನೆ ಮಾಡಬಹುದಾ ಹಾಗೂ ಮಹಿಳೆಯರು ಮುಟ್ಟಿನ…