ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!
ಟೆಕ್ನಾಲಜಿ ಮುಂದುವರಿದಂತೆ ಕಷ್ಟದ ಕೆಲಸಗಳೂ ಸುಲಿದ ಬಾಳೆಹಣ್ಣು ತಿಂದಷ್ಟು ಸುಲಭವಾಗುತ್ತಿದೆ. ಸದ್ಯ ಡಿಜಿಟಲ್ ಪಾವತಿ ಮತ್ತು ರೀಚಾರ್ಜ್ ಆಪ್‌ಗಳು ಬಳಿಕೆದಾರರಿಗೆ ಸಮಯ ಉಳಿಕೆಯ ಜೊತೆಗೆ ಉಪಯುಕ್ತ ಸೇವೆ ನೀಡುತ್ತಿವೆ. ಮುಖ್ಯವಾಗಿ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್ ರೀಚಾರ್ಜ್, ಡಿ2ಹೆಚ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ, ಇನ್ಶೂರೆನ್ಸ್ ಪ್ರೀಮಿಯಂ ಪಾವತಿ, ಗ್ಯಾಸ್ ಬಿಲ್ ಸೇರಿದಂತೆ ಇನ್ನು ಹಲವು ಪಾವತಿ ಸೇವೆಗಳು ಗ್ರಾಹಕರ ಕೈ ಬೆರಳ ತುದಿಗೆ ಲಭ್ಯವಾಗಿವೆ. Jeevan Kiran: ಎಲ್ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ; ಟರ್ಮ್…
Read More “ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!” »