ತಿಂಗಳಿಗೆ 2 ಸಿಲಿಂಡರ್ ಮೇಲೆ 50ರೂ. ಲಾಭ ಗಳಿಸಬಹುದು, ಬುಕಿಂಗ್ ಮಾಡುವ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು.!
ಗ್ಯಾಸ್ ಸಿಲೆಂಡರ್ ಬೆಲೆ ಪ್ರತಿ ತಿಂಗಳಿಂದ ತಿಂಗಳಿಗೆ ವ್ಯತ್ಯಾಸವಾಗುತ್ತದೆ. ಆದರೆ ಇದು ಇಳಿಮುಖವಾಗಿರದೇ ಏರುತ್ತಲಿರುವುದು ಗೃಹಿಣಿಯರ ತಲೆ ಬಿಸಿ ಹೆಚ್ಚು ಮಾಡಿದೆ. ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಪದೇ ಪದೇ ಗ್ಯಾಸ್ ಬೆಲೆ ಏರಿಕೆ ಆಗುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರವು ಉಜ್ವಲ್ ಯೋಜನೆ ಅಡಿ ಬಡ ಕುಟುಂಬಗಳಿಗೂ ಕೂಡ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಆದರೆ ಸಿಲಿಂಡರ್ ಬೆಲೆ ಏರಿಕೆ ಇರುವುದರಿಂದ ಸರ್ಕಾರ ಈ ಬಗ್ಗೆ…