ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!
ನಮ್ಮಲ್ಲಿ ಕೆಲವೊಂದಷ್ಟು ಜನ ಕಷ್ಟದ ಸಂದರ್ಭದಲ್ಲಿ ಬೇರೆಯವರಿಂದ ಹಣವನ್ನು ಸಾಲವಾಗಿ ಪಡೆಯುತ್ತಾರೆ. ಆದರೆ ಕೆಲವೊಮ್ಮೆ ಸಾಲ ಪಡೆದಂತಹ ವ್ಯಕ್ತಿ ಆ ಹಣವನ್ನು ತೀರಿಸಲು ಮುಂದಾಗುವುದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರು ಪಡೆದಿರುವಂತಹ ಸಾಲವನ್ನು ತೀರಿಸುವುದಕ್ಕೆ ಹಲವಾರು ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾನೆ. ಆದರೆ ಯಾವುದು ಸಹ ಪ್ರಯೋಜನಕ್ಕೆ ಬರುವುದಿಲ್ಲ. ಇದರಿಂದಾಗಿ ಹಣ ಕೊಟ್ಟಂತಹ ವ್ಯಕ್ತಿಗಳು ನಾನು ಬೇರೆಯವನಿಗೆ ಸಾಲವಾಗಿ ಕೊಟ್ಟ ಹಣವನ್ನು ಪಡೆದುಕೊಳ್ಳಬೇಕು ಎಂದರೆ ನಾನು ಯಾವ ವಿಧಾನ ಅನುಸರಿಸಬೇಕು ನಾವು ಯಾವ ಕೆಲಸ ಮಾಡುವುದರಿಂದ ನನ್ನ…
Read More “ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!” »