10 ವರ್ಷದ ಹಳೆಯ ಕುಕ್ಕರ್ ಆಗಿದ್ದರೂ ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡಬಹುದು, ಈ ಸಿಂಪಲ್ ಟ್ರಿಕ್ ಉಪಯೋಗಿಸಿ…

  ನಾವು ಅಡುಗೆ ಮಾಡುವಾಗ ಸಾಮಾನ್ಯವಾಗಿ ಪಾತ್ರೆಗಳು ಸೀದು ತಳ ಹಿಡಿಯುವುದು ಕಾಮನ್. ತಳ ಕಪ್ಪಾಗಿರುತ್ತದೆ ಅಥವಾ ಸೀದು ಹೋಗಿರುತ್ತದೆ, ಜಿಡ್ಡಿನಾಂಶ ಕುಕ್ಕರ್ ಒಳಗೆ ಹಾಗೂ ಹೊರಗೆ ಅಂಟಿಕೊಂಡು ಜಿಡ್ಡು ಜಿಡ್ಡಾಗಿರುತ್ತದೆ. ಪಾತ್ರೆ ಹಳೆಯದಾಗುತ್ತಾ ಹೋದಂತೆ ಪಾತ್ರೆ ಲುಕ್ ಚೇಂಜ್ ಆಗಿ ಹೋಗಿರುತ್ತದೆ. ಇದೇ ರೀತಿ ನಿಮ್ಮ ಮನೆಯ ಪಾತ್ರೆಗಳು ಕುಕ್ಕರ್ ಗಳು ಆಗಿದ್ದರೆ ಅದನ್ನು ತಿಕ್ಕಿ ತೊಳೆಯುವುದರಲ್ಲಿ ನಿಮಗೆ ಬಹಳ ಸುಸ್ತಾಗಿರುತ್ತದೆ. ಯಾವುದೇ ಸಲ್ಯೂಷನ್ ಹಾಕಿದರೂ ರಿಸಲ್ಟ್ ಸಿಕ್ಕಿರುವುದಿಲ್ಲ. ಈ ರೀತಿ ತೊಂದರೆ ಆಗಿದ್ದರೆ ಇನ್ನು … Read more

ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ

  ಬೇಸಿಗೆ ಕಾಲದ ಬಿಸಿಲಿನ ಬೇಗೆಗೆ ಜೀವ ತತ್ತರಿಸಿ ಹೋಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಇದ್ದರೇನೋ ಫ್ಯಾನ್, AC ಹಾಕಿಕೊಳ್ಳಬಹುದು. ಆದರೆ ಫ್ಯಾನ್ ಗಾಳಿಯೂ ಕೂಡ ಸ್ವಲ್ಪ ಸಮಯಕ್ಕೆ ಬಿಸಿ ಆಗಿ ಹೋಗುತ್ತದೆ ಮತ್ತು ಕರೆಂಟ್ ಹೋದಾಗ ಪರಿಸ್ಥಿತಿ ಏನು? ಎಲ್ಲರ ಮನೆಯಲ್ಲೂ UPS ಬರುವುದಿಲ್ಲ ಮತ್ತು ಮನೆಯಲ್ಲಿ ಎಲ್ಲಾ ಕಡೆಗೂ ಫ್ಯಾನ್ ವ್ಯವಸ್ಥೆ ಇದ್ದರೆ ಇರಬಹುದು. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕೂಡ ಬಹಳ ಶೆಖೆ ಇರುತ್ತದೆ ಆದರೆ ಅಲ್ಲಿಗೆ ಫ್ಯಾನ್ ಸೌಲಭ್ಯ ಯಾರು ಇಟ್ಟಿರುವುದಿಲ್ಲ. … Read more

ನಿಮಗೂ ಮೊಣಕೈನಲ್ಲಿ ಈ ರೀತಿ ಗಂಟು ಇದೆಯೇ.? ಕಾರಣ ಏನು.? ಹೀಗಿದ್ದರೆ ಏನು ಮಾಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕೈನಲ್ಲಿ ಮೊಣಕಟ್ಟಿನ ಜಾಯಿಂಟ್ ಹತ್ತಿರ (Wrist joint) ಕೆಲವರಿಗೆ ಗಂಟುಗಳು ಇರುತ್ತವೆ. ಇದು ಕೂಡ ಒಂದು ರೀತಿ ಸಮಸ್ಯೆಯೇ ಇದಕ್ಕೆ ಮೆಡಿಕಲ್ ಭಾಷೆಯಲ್ಲಿ ಗ್ಯಾಂಗ್ಲಿಯನ್ ಸಿಸ್ಟ್ (Ganglion cyst) ಎಂದು ಹೇಳುತ್ತಾರೆ. ಈ ಸಮಸ್ಯೆ ಯಾಕೆ ಆಗುತ್ತದೆ? ಯಾರಲ್ಲಿ ಆಗುತ್ತದೆ ಮತ್ತು ಇದಕ್ಕೆ ಪರಿಹಾರ ಏನು? ಇದು ಗಂಭೀರ ಸಮಸ್ಯೆಯೇ? ಯಾವಾಗ ಇದು ಸಮಸ್ಯೆಯಾಗಿ ಬದಲಾಗುತ್ತದೆ? ಆಪರೇಷನ್ ಅಗತ್ಯವಿದೆಯೇ? ಈ ಗಂಟುಗಳನ್ನು ಹಾಗೆ ಬಿಟ್ಟರೆ ಕ್ಯಾನ್ಸರ್ ಆಗುತ್ತಿದೆ ಎನ್ನುವ ಭ’ಯ ಮತ್ತು ಸಾಕಷ್ಟು ಪ್ರಶ್ನೆಗಳು ಹಲವರಲ್ಲಿ … Read more

ಹೀಗೆ ಮಾಡಿ ಮಕ್ಕಳು ನಿಮ್ಮ ಮಾತು ಕೇಳುತ್ತಾರೆ, ಮಕ್ಕಳು ಮಾತು ಕೇಳುವಂತೆ ಬೆಳೆಸುವ ಸರಳ ತಂತ್ರ.!

  ಸದ್ಯಕ್ಕೆ ಈಗಿನ ಕಾಲದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಚಾಲೆಂಜಿಂಗ್ ಕೆಲಸ ಎಂದರೆ ನಮ್ಮ ಮಕ್ಕಳನ್ನು ಬೆಳೆಸುವುದು ಎಂದರೆ ತಪ್ಪಾಗಲಾರದು. ಏಕೆಂದರೆ ಈಗ ಪೋಷಕರಾಗಿರುವವರು ಮಕ್ಕಳಾಗಿದ್ದ ಕಾಲಕ್ಕೂ ಈಗ ಅವರಿಗೇ ಮಕ್ಕಳಾಗಿರುವ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಅದರಲ್ಲೂ ಟೆಕ್ನಾಲಜಿ ವಿಷಯದಲ್ಲಂತೂ ಮಹಾಕ್ರಾಂತಿಯೇ ಆಗಿದೆ ಎಂದು ಹೇಳಬಹುದು ಅದಕ್ಕೆ ತಕ್ಕ ಹಾಗೆ ಮಕ್ಕಳ ಮನಸ್ಸು ಕೂಡ ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ತಂದೆ ತಾಯಿ ಮಾತೇ ಶಾಸನ ಮತ್ತು ಪ್ರತಿಯೊಂದು ಅವರ ಅನುಮತಿ ಕೇಳಿ ಮನೆಯಲ್ಲಿ ಮಾತನಾಡಿ ಮುಂದುವರೆಯುತ್ತಿದ್ದರು. ಆದರೆ ಈಗ … Read more

ಯುಗಾದಿ ಹಬ್ಬ ಮುಗಿದ ನಂತರ ಈ ಎರಡು ರಾಶಿಯವರಿಗೆ ಕಷ್ಟಕಾಲ ಶುರು, ಯಾವ ರಾಶಿ ಪರಿಹಾರ ಏನು ನೋಡಿ.!

  ಯುಗಾದಿ ಹಬ್ಬ ನಮ್ಮ ಹಿಂದುಗಳ ಪಾಲಿಗೆ ನೂತನ ವರ್ಷವಾಗಿದೆ ಹಾಗಾಗಿ ದ್ವಾದಶ ರಾಶಿಗಳ ವರ್ಷ ಫಲಗಳನ್ನು ಪಂಚಾಂಗ ನೋಡಿ ಲೆಕ್ಕ ಹಾಕಲಾಗುತ್ತದೆ. ಯುಗಾದಿ ಹಬ್ಬದ ಸಮಯದಲ್ಲಿ ಗ್ರಹಗಳ ಸಂಚಾರದಲ್ಲೂ ಕೂಡ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ ಮತ್ತು ಮುಂದೆ ನಡೆಯಬಹುದಾದ ಗ್ರಹಗತಿಗಳ ಸ್ಥಾನಪಲ್ಲಟವನ್ನು ಅಧಾರವಾಗಿಟ್ಟುಕೊಂಡು ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ಈ ರೀತಿಯಾಗಿ ನೀವು ಕೂಡ 2024ರ ವರ್ಷ ಭವಿಷ್ಯ ನೋಡುತ್ತಿದ್ದರೆ ನಿಮಗೆ ಒಂದು ಶಾ’ಕಿಂ’ಗ್ ಸಂಗತಿ ಕಾದಿದೆ. ಅದೇನೆಂದರೆ ಈ ವರ್ಷದಲ್ಲಿ ಎರಡು ರಾಶಿಯವರಿಗೆ ಮಾತ್ರ 108 … Read more

ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

  ರೇಷ್ಮೆ ಸೀರೆ ಎಂದ ತಕ್ಷಣ ಹೆಣ್ಣು ಮಕ್ಕಳ ಮನಸ್ಸು ಪುಳಕಿತಗೊಳ್ಳುತ್ತದೆ. ಬಂಗಾರ ಹಾಗು ರೇಷ್ಮೆ ಸೀರೆ ಎನ್ನುವುದು ಹೆಣ್ಣು ಮಕ್ಕಳಿಗೆ ಅತ್ಯಂತ ಖುಷಿ ಕೊಡುವ ಉಡುಗೊರೆಗಳು ಮತ್ತು ಇದನ್ನು ಅವರು ಪ್ರತಿಷ್ಠೆಯ ಸಂಕೇತ ಎಂದು ಕೂಡ ಅಂದುಕೊಂಡಿದ್ದಾರೆ. ಯಾಕೆಂದರೆ ಸೀರೆಗಳಲ್ಲಿ ಎಲ್ಲಕ್ಕಿಂತ ರೇಷ್ಮೆ ಸೀರೆಗೆ ಹೆಚ್ಚು ಬೆಲೆ ರೇಷ್ಮೆ ಸೀರೆ ಉಡುವುದಕ್ಕೂ ಕೂಡ ಅಷ್ಟೇ ಸುಂದರ ರೇಷ್ಮೆ ಸೀರೆ ಉಟ್ಟವರ ಅಂದ ಹಾಗೂ ಗತ್ತು ಬೇರೆ ರೀತಿ ಇರುತ್ತದೆ. ಇನ್ನು ಇತ್ಯಾದಿ ಕಾರಣಕ್ಕಾಗಿ ರೇಷ್ಮೆ ಸೀರೆ … Read more

ಇನ್ನು ಮುಂದೆ ಕೇಸರಿಬಾತ್ ಮಾಡೋದಕ್ಕೆ ಕನ್ಫ್ಯೂಷನ್ ಬೇಡ, 1-2-3-4 ಎಂಬ ಈ ರೂಲ್ಸ್ ಫಾಲೋ ಮಾಡಿ ಸಾಕು.!

  ಕೇಸರಿ ಬಾತ್ ಮಾಡುವುದಕ್ಕೆ ಹಲವಾರು ವಿಧಾನಗಳು ಇವೆ. ಆದರೆ ನಾವು ಯಾವಾಗಲೋ ಒಮ್ಮೆ ಹಬ್ಬ ಹರಿದಿನ ವಿಶೇಷತೆಗಳಲ್ಲಿ ಮಾತ್ರ ಮಾಡುವುದರಿಂದ ಆ ಸಮಯಕ್ಕೆ ಮಾಡಿ ನಂತರ ಆ ರೆಸಿಪಿ ಮರೆತೇ ಬಿಡುತ್ತೇವೆ. ಹಾಗಾಗಿ ಪ್ರತಿ ಬಾರಿ ಕೇಸರಿ ಬಾತ್ ಮಾಡುವಾಗಲೂ ಅಮ್ಮನಿಗೋ, ಸ್ನೇಹಿತೆಯರಿಗೋ ಕರೆ ಮಾಡಿ ಅಳತೆ ಕೇಳುವುದು ತಪ್ಪುವುದಿಲ್ಲ ಅಥವಾ ಯೂಟ್ಯೂಬ್ ನೋಡಿ ಕೇಸರಿಬಾತ್ ಮಾಡುವ ಅಭ್ಯಾಸ ಪರಿಪಾಠವಾಗಿ ಹೋಗಿದೆ. ಇದರಿಂದ ನೀವು ಈ ಮೆಜರ್ಮೆಂಟ್ ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದೀರಿ ಎಂದರೆ ಇಂದು ನಾವು … Read more

ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಈಗ ಯೋಗ ಎನ್ನುವುದು ಬಹಳ ಟ್ರೆಂಡಿಂಗ್ ಹಾಗೂ ಡಿಮ್ಯಾಂಡಿಂಗ್ ವಿಷಯ ಮತ್ತು ಯೋಗ ಕೂಡ ಮಾರ್ಕೆಟಿಂಗ್ ಆಗಿ ಹೋಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಕಾಯಿಲೆ ಬಂದರೂ ಕೂಡ ಯೋಗ ಮಾಡಿದರೆ ಪರಿಹಾರ ಆಗುತ್ತದೆ ಎನ್ನುವ ಮನೋಭಾವನೆ ಜನರಲ್ಲಿ ಬೆಳೆದು ಹೋಗಿದೆ ಹಾಗಾದರೆ ಯೋಗ ಮಾಡುವುದರಿಂದ ಏನು ಪ್ರಯೋಜನ ಇಲ್ಲವೆ ಖಂಡಿತವಾಗಿಯೂ ಇದೆ. ಯೋಗ ಎಂದರೆ ಕಾಯಿಲೆ ವಾಸಿ ಮಾಡುವ ಚಿಕಿತ್ಸೆ ಅಲ್ಲ ಬದಲಾಗಿ ಅದು ಬದುಕುವ ವಿಧಾನವೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಯೋಗ ಮಾಡುವುದಕ್ಕೆ ದಿನದಲ್ಲಿ … Read more

ಗೃಹಿಣಿಯರೇ ಎಚ್ಚರ, ನಿಮ್ಮ ಮನೆಯಲ್ಲೂ ವಾಷಿಂಗ್ ಮೆಷಿನ್ ಇದೆಯೇ.?, ಈ ವಿಚಾರಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು…

ವಾಷಿಂಗ್ ಮಿಷಿನ್ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯ ಮನೆಯಲ್ಲಿ ಕೂಡ ಇರಬೇಕು. ಯಾಕೆಂದರೆ ಇದು ಮಹಿಳೆಯ ಬಹಳ ಸಮಯ ಉಳಿತಾಯ ಮಾಡುತ್ತದೆ ಮತ್ತು ಆಕೆಗೆ ಅನಗತ್ಯ ಶ್ರಮವಾಗಿ ಸುಸ್ತಾಗುವುದನ್ನು ಕೂಡ ತಪ್ಪಿಸುತ್ತದೆ. ವಾಷಿಂಗ್ ಮಿಷನ್ ಮನೆಯಲ್ಲಿ ಇದ್ದರೆ ಹೆಣ್ಣು ಮಕ್ಕಳಿಗೆ ಏನೋ ಒಂದು ರೀತಿಯ ಧೈರ್ಯ ಬರುತ್ತದೆ. ಮನೆಯಲ್ಲಿ ಇತರ ಕೆಲಸ ಮಾಡುತ್ತಲೇ ಮಿಷನ್ ಗೆ ಬಟ್ಟೆ ಹಾಕಿದರೆ ಅದು ಕ್ಲೀನ್ ಆಗಿರುತ್ತದೆ ನಂತರ ಒಣಗಿಸಿ ಇಟ್ಟುಕೊಳ್ಳಬಹುದು ಮತ್ತು ಮಿಷನ್ ನಲ್ಲಿಯೇ ಡ್ರೈ ಕೂಡ ಆಪ್ಷನ್ ಇರುವುದರಿಂದ ಸ್ವಲ್ಪ … Read more

ವಾರದಲ್ಲಿ ಈ ಮೂರು ದಿನ ಹೊಸ ಬಟ್ಟೆ ಧರಿಸಿದರೆ ಧನಲಾಭ.!

  ಹೊಸ ಬಟ್ಟೆ ಧರಿಸುವುದು ಎನ್ನುವುದು ಖುಷಿ ಕೊಡುವ ಸಂಗತಿ ನಮ್ಮಲ್ಲಿ ಎಷ್ಟೇ ಬಟ್ಟೆಗಳಿದ್ದರೂ ಹೊಸ ಬಟ್ಟೆ ಖರೀದಿಸದಾಗ ಏನೋ ಒಂದು ರೀತಿ ಸಮಾಧಾನ ಹಾಗೂ ಸಂತೋಷ ಬರುತ್ತದೆ, ಅದರಲ್ಲೂ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ ಬಟ್ಟೆ ನಮಗೆ ಒದಗಿ ಬರುವುದು ಕೂಡ ಲಾಭವೇ. ಆದರೆ ಈ ಲಾಭ ಇಮ್ಮಡಿ ಆಗಬೇಕು ಮತ್ತು ಇದು ಹಾಗೆಯೇ ಮುಂದುವರಿಯಬೇಕು ಎನ್ನುವುದಾದರೆ ಅದೇ ರೀತಿ ಸರಿಯಾದ ಪದ್ಧತಿಯಿಂದ ನಾವು ಬಟ್ಟೆ ಧರಿಸಬೇಕು ಬಟ್ಟೆ ಧರಿಸುವ … Read more