ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!
ಮನೆಗಳಲ್ಲಿ ಹಬ್ಬ ಹರಿದಿನ ಇದ್ದಾಗ ಫಂಕ್ಷನ್ ಗಳು ಇದ್ದಾಗ ತೆಂಗಿನಕಾಯಿಗಳು ಅಥವಾ ಹೊಡೆದ ತೆಂಗಿನಕಾಯಿ ಹೋಳುಗಳು ಹೆಚ್ಚಿಗೆ ಉಳಿದುಕೊಳ್ಳುತ್ತದೆ. ಇಲ್ಲ ಕುಟುಂಬ ಸಮೇತ ದೇವಸ್ಥಾನಗಳಿಗೆ ಹೋಗಿ ವಾಪಸ್ ಬಂದಾಗ ಕೂಡ ಎಲ್ಲಾ ಕಡೆ ಪೂಜೆ ಮಾಡಿ ತಂದ ತೆಂಗಿನ ಕಾಯಿ ಹೋಳುಗಳು ಹೆಚ್ಚಾಗಿ ಇರುತ್ತವೆ. ಇಂತಹ ಸಮಯದಲ್ಲಿ ಹಾಗೆ ಬಿಟ್ಟರೆ ಇದು ವೇಸ್ಟ್ ಆಗುತ್ತದೆ ಹಾಗಾಗಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆ ಮಾಡುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ತೆಂಗಿನಕಾಯಿ … Read more