ರಾಮನವಮಿ ದಿನ 5 ದೀಪಗಳನ್ನು ಹಚ್ಚಿ 1 ರೂಪಾಯಿ ನಾಣ್ಯದಿಂದ ಹೀಗೆ ಪೂಜೆ ಮಾಡಿ ಶ್ರೀರಾಮನ ಅನುಗ್ರಹ ಸಿಗುತ್ತೆ.!
ಏಪ್ರಿಲ್ 17ನೇ ತಾರೀಖು ಅಂದರೆ ಬುಧವಾರ ವಿಶೇಷವಾದಂತಹ ಶ್ರೀ ರಾಮನವಮಿ ಇರುವಂತದ್ದು ಆ ದಿನ ನಾವು ಮನೆಯಲ್ಲಿ 5 ದೀಪ ಗಳನ್ನು ಹಚ್ಚಬೇಕು ಆನಂತರ ಒಂದು ರೂಪಾಯಿ ನಾಣ್ಯದಿಂದ ಈಗ ನಾವು ಹೇಳುವಂತಹ ಈ ಸಣ್ಣ ಕೆಲಸ ಮಾಡಿದರೆ ವರ್ಷಪೂರ್ತಿ ಇರುವಂತಹ ನಿಮ್ಮ ಎಲ್ಲಾ ಕಷ್ಟಗಳು ಸಹ ಕಳೆದು ಹೋಗುತ್ತದೆ. ಜೊತೆಗೆ ಶ್ರೀ ರಾಮ ಹಾಗೂ ತಾಯಿ ಸೀತಾಮಾತೆಯ ಅನುಗ್ರಹ ಎನ್ನುವುದು ಲಭಿಸುತ್ತದೆ. ಸಾಕ್ಷಾತ್ ಶ್ರೀರಾಮಚಂದ್ರನ ಅನುಗ್ರಹದಿಂದಾಗಿ ಬಹಳ ವಿಶೇಷವಾಗಿ ಕುಟುಂಬದ ಏಳಿಗೆ ಎನ್ನುವುದು ಆಗುತ್ತದೆ…