ಸೀದು ಕರಕಲಾದ ಪಾತ್ರೆಗಳನ್ನು ಬಿಸಾಕಬೇಡಿ, ಹೀಗೆ ಮಾಡಿ ಸಾಕು. ಬುದ್ಧಿವಂತ ಮಹಿಳೆಯರಿಗಾಗಿ ಒಂದಿಷ್ಟು ಟಿಪ್.!
* ನಾವು ಹೊಲಿಗೆ ಹಾಕಲು ಸೂಜಿಗಳನ್ನು ಉಪಯೋಗಿಸುತ್ತೇವೆ. ಹರಿದ ಬಟ್ಟೆಗಳನ್ನು ಹೊಲಿಯಲು ಅಥವಾ ಬಟನ್ ಗಳನ್ನು ಹಾಕಲು ಅಥವಾ ಇನ್ನೇನೋ ಕಸೂತಿ ಮಾಡಲು ಈ ರೀತಿ ಸೂಜಿಗೆ ದಾರ ಪೋಣಿಸಲೇಬೇಕು. ಕೆಲವರಿಗೆ ಕಣ್ಣು ದೃಷ್ಟಿ ಕಡಿಮೆ ಇರುವುದರಿಂದ ಅಥವಾ ವಯಸ್ಸಾದ ಕಾರಣ ಅಥವಾ ನಡುಕ ಇರುವುದರಿಂದ ಸೂಜಿ ದಾರ ಪೋಣಿಸಲು ಕಷ್ಟಪಡುತ್ತಾರೆ. ಅವರು ಸುಲಭವಾಗಿ ಹೇಗೆ ಯಾರ ಸಹಾಯವಿಲ್ಲದೆ ಇದನ್ನು ಮಾಡಬಹುದು ಎಂದರೆ ಮೊದಲಿಗೆ ಪೊರಕೆಯಲ್ಲಿ ಒಂದು ಎಳೆಯಷ್ಟು ಕಡ್ಡಿಯನ್ನು ತೆಗೆದುಕೊಳ್ಳಿ ಅದನ್ನು ಫೋಲ್ಡ್ ಮಾಡಿ ಫೋಲ್ಡ್ … Read more