Sunday, June 4, 2023
HomeEntertainmentಡಿ ಬಾಸ್ ದಿನ ಸಂಜೆ ಎಷ್ಟು ಖರ್ಚು ಮಾಡ್ತಾರಂತೆ ಗೊತ್ತ.? ಈ ವಿಡಿಯೋ ನೋಡಿ ನಿಜಕ್ಕೂ...

ಡಿ ಬಾಸ್ ದಿನ ಸಂಜೆ ಎಷ್ಟು ಖರ್ಚು ಮಾಡ್ತಾರಂತೆ ಗೊತ್ತ.? ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೀರಾ, ಇವರ ಒಂದು ದಿನದ ಖರ್ಚಲ್ಲಿ ನಾವು ವರ್ಷಪೂರ್ತಿ ಜೀವ್ನ ಮಾಡ್ಬೋದು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮ್ಮನೆ ಈ ಸ್ಟಾರ್ ಪಟ್ಟ ಪಡೆದಿಲ್ಲ, ತನ್ನ ಕೆರಿಯರನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ಅಸಿಸ್ಟೆಂಟ್ ಕ್ಯಾಮೆರಾ ಆಗಿದ್ದ ಇವರು ಹೀರೋ ಆಗಿ ಬೆಳೆದಿದ್ದೆ ಒಂದು ರೋಚಕ ಕಥೆ. ತಂದೆ ಸಿನಿಮಾ ಇಂಡಸ್ಟ್ರಿಯ ಪ್ರಸಿದ್ಧ ಖಳನಾಯಕ ಆಗಿದ್ದರು ಸಿನಿಮಾ ರಂಗದಲ್ಲಿ ದರ್ಶನ್ ತುಳಿದಿದ್ದು ಕಲ್ಲು ಮುಳ್ಳಿನ ಹಾದಿ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ತನ್ನ ಸ್ವಂತ ಪ್ರಯತ್ನದಿಂದ ಈ ದಿನ ಈ ಹಂತಕ್ಕೆ ಬೆಳೆದು ಇಡೀ ಕರುನಾಡಲ್ಲಿ ಹೆಚ್ಚಿನ ಫ್ಯಾನ್ಸ್ ಹೊಂದಿರುವ ಖ್ಯಾತಿಗೆ ಒಳಗಾಗಿರುವ ದರ್ಶನ್ ಅವರನ್ನು ಕಂಡರೆ ಕರ್ನಾಟಕದ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ದರ್ಶನ್ ಅವರ ಪ್ರತಿ ವಿಷಯವನ್ನು ಕೂಡ ಅಭಿಮಾನಿಗಳು ಪ್ರೀತಿಸುತ್ತಾರೆ. ಅಂಬರೀಶ್ ಅವರಂತೆ ದರ್ಶನ್ ಅವರು ಕೂಡ ನೇರ ನುಡಿಕೆ ಫೇಮಸ್ ಆಗಿದ್ದಾರೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಅವರ ನೇರವಂತಿಕೆ ಅವರ ಪ್ಲಸ್ ಪಾಯಿಂಟ್ ಆಗಿದೆ.

ಫಿಲ್ಟರ್ ಇಲ್ಲದಂತೆ ಮನಸ್ಸಿನಲ್ಲಿ ಇರುವುದನ್ನೆಲ್ಲ ಮಾತನಾಡುವ ದರ್ಶನ್ ಅವರು ಹೊರಗೆ ಎಷ್ಟೇ ಒರಟಾಗಿ ಕಂಡರೂ ಮನದೊಳಗೆ ಮಾತ್ರ ಮುಗ್ಧ ಮಗು, ಅದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಇತ್ತೀಚೆಗೆ ದರ್ಶನ್ ಅವರ ಬಗ್ಗೆ ಹಲವಾರು ವಿವಾದಗಳು ಎದ್ದಿವೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಡಿ ಬಾಸ್ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಅವರ ಕ್ರಾಂತಿ ಸಿನಿಮಾವು ಅಂತಿಮ ಹಂತ ತಲುಪಿದ್ದು ಸದ್ಯದಲ್ಲೇ ಅಭಿಮಾನಿಗಳಿಗೆ ಥಿಯೇಟರ್ ಅಲ್ಲಿ ದರ್ಶನ ಕೊಡಲಿದ್ದಾರೆ ಮತ್ತು ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಡಿ-56 ಸಿನಿಮಾ ತಯಾರಾಗುತ್ತಿದ್ದು ಮಾಲಾಶ್ರೀ ಅವರ ಪುತ್ರಿ ರಾಧನ ಅದರಲ್ಲಿ ನಾಯಕಿ ಆಗಿ ಡಿ ಬಾಸ್ ಜೊತೆ ಲಾಂಚ್ ಆಗುತ್ತಿದ್ದಾರೆ. ಎರಡು ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದ್ದು ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಸಂದರ್ಶನಗಳಲ್ಲಿ ಮಾತನಾಡುವ ವೇಳೆ ಎಂದಿನಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಇವರು ತಮ್ಮ ದಿನದ ಖರ್ಚು ಎಷ್ಟು ಎನ್ನುವುದನ್ನು ಕೂಡ ಹೇಳಿದ್ದಾರೆ. ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ಮಾಡಲು ಬರುತ್ತಿರುವ ಸಿನಿಮಾ ಆದ ಕಾರಣ ಸಿನಿಮಾ ಬಗ್ಗೆ ವಿವರಣೆ ಕೊಡುವಾಗ.

ತನ್ನ ಮಗನ ವರ್ಷದ ಶಾಲೆಯ ಫೀಸ್ ಎಷ್ಟು ಎಂದು ಹೇಳಿದ್ದ ಡಿ ಬಾಸ್ ಅವರು ಈಗ ದಿನವೊಂದಕ್ಕೆ ತಾವೇಷ್ಟು ಖರ್ಚು ಮಾಡುತ್ತಾರೆ ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ. ದರ್ಶನ್ ಅವರು ಒಂದು ದಿನಕ್ಕೆ ಒಂದೂವರೆಯಿಂದ ಎರಡು ಲಕ್ಷ ಖರ್ಚು ಮಾಡುತ್ತಾರಂತೆ. ತಿಂಗಳಿಗೆ ಕಡಿಮೆ ಎಂದರೆ 45 ಲಕ್ಷ ಖರ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೆಲ್ಲಾ ಅವರು ಅನಾವಶ್ಯಕವಾಗಿ ವ್ಯರ್ಥ ಖರ್ಚು ಮಾಡುತ್ತಿಲ್ಲ.

ಮೈಸೂರಿನಲ್ಲಿ ಸ್ವಂತ ಫಾರ್ಮ್ ಹೌಸ್ ಮಾಡಿ ಅಲ್ಲಿ ಹಲವು ಪ್ರಾಣಿಗಳನ್ನು ದತ್ತು ತೆಗೆದು ಕೊಂಡು ಸಾಗುತ್ತಿರುವ ದರ್ಶನ್ ಅವರು ಆ ಪ್ರಾಣಿಗಳ ಆಹಾರಕ್ಕಾಗಿ, ಅವರ ಬಳಿ ಇರುವ ದುಬಾರಿ ಕಾರುಗಳ ಮೇಂಟೆನೆನ್ಸ್ ಗಾಗಿ ಮತ್ತು ಅನಾಥಾಶ್ರಮಗಳಿಗೆ ಕೊಡುವ ದೇಣಿಗೆಗಳಿಗಾಗಿ ಮತ್ತು ಸಹಾಯ ಅರಸಿ ಬರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಇಷ್ಟು ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆ ನಟ ಆಗಿರುವ ದರ್ಶನ ಅವರು ಒಂದು ಸಿನಿಮಾಗೆ 10 ರಿಂದ 12 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಅಲ್ಲದೆ ರಿಯಲ್ ಎಸ್ಟೇಟ್ ಮತ್ತು ಇನ್ನಿತರ ಉದ್ಯಮಗಳಲ್ಲೂ ಬಂಡವಾಳ ಹೂಡಿದ್ದಾರೆ ದರ್ಶನ್ ಒಂದು ದಿನಕ್ಕೆ ಮಾಡುವ ಖರ್ಚಿನಲ್ಲಿ ಸಾಮಾನ್ಯ ಜನರು ಒಂದು ವರ್ಷ ಜೀವನ ಮಾಡಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.