Sunday, June 4, 2023
HomeHealth Tipsಮನೆಯಲ್ಲಿ ನಾಯಿ ಇದೆಯಾ.? ತಪ್ಪದೇ ಇದನ್ನು ನೋಡಿ..!

ಮನೆಯಲ್ಲಿ ನಾಯಿ ಇದೆಯಾ.? ತಪ್ಪದೇ ಇದನ್ನು ನೋಡಿ..!

 

ಪ್ರತಿಯೊಬ್ಬರಿಗೂ ಕೂಡ ನಾಯಿಯನ್ನು ಮನೆಯಲ್ಲಿ ಸಾಕಬೇಕು ಎಂದು ಆಸೆ ಪಡುತ್ತಿರುತ್ತಾರೆ ಅದೇ ರೀತಿಯಾಗಿ ನಾಯಿ ನಿಯತ್ತಿನ ಪ್ರಾಣಿ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕುತ್ತಿರುತ್ತಾರೆ. ಅದೇ ರೀತಿ ನಾಯಿಯು ಕೂಡ ನಮ್ಮೆಲ್ಲರನ್ನು ಕೂಡ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿರುತ್ತದೆ. ಅದೇ ರೀತಿಯಾಗಿ ಈ ದಿನ ನಾಯಿಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲರೂ ಕೂಡ ಬೀದಿಯಲ್ಲಿ ಇರುವಂತಹ ನಾಯಿಗಳನ್ನು ಗಮನಿಸಿರುತ್ತೀರಾ ಹಾಗೆಯೇ ಮನೆಗಳಲ್ಲಿ ಸಾಕುವಂತಹ ನಾಯಿಗಳನ್ನು ಕೂಡ ನೋಡಿರುತ್ತೀರಾ. ಆದರೆ ಎರಡು ಕೂಡ ಒಂದೇ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತದೆಯೇ ಹೊರತು ಬೀದಿನಾಯಿಗಳನ್ನು ಮನೆಯಲ್ಲಿ ಸಾಕೋದಿಲ್ಲ ಮನೆಯ ನಾಯಿಗಳನ್ನು ಬೀದಿ ನಾಯಿಗಳ ಜೊತೆ ಸೇರುವುದಕ್ಕೆ ಬಿಡುವುದಿಲ್ಲ, ಎನ್ನುವಂತಹ ಮಾಹಿತಿ ನಿಮಗೆಲ್ಲರಿಗೂ ಕೂಡ ಗೊತ್ತಿದೆ.

ಅದೇ ರೀತಿಯಾಗಿ ಕೆಲವೊಮ್ಮೆ ನಾಯಿಗಳು ಕಚ್ಚಿದಂತಹ ಸಮಯದಲ್ಲಿ ಅಂದರೆ ಹುಚ್ಚು ಹಿಡಿಯುತ್ತದೆ ನಾಯಿಯಿಂದ ಹಲವಾರು ಸಮಸ್ಯೆಗಳು ಬರುತ್ತದೆ ಎನ್ನುವ ಉದ್ದೇಶದಿಂದ ನಾಯಿಗಳಿಗೆ ಕೆಲವೊಮ್ಮೆ ಇಂಜೆಕ್ಷನ್ ಗಳನ್ನು ಕೊಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಒಂದೊಂದು ನಾಯಿ ಕಚ್ಚಿದರೆ ಅವರಿಗೆ ರೇಬೀಸ್ ಸಮಸ್ಯೆ ಬರುತ್ತದೆ ಎಂದು ಅವರು ಇಷ್ಟು ಇಂಜೆಕ್ಷನ್ ಪಡೆದುಕೊಳ್ಳಲೇಬೇಕು ಹಾಗೂ ಕೆಲವೊಮ್ಮೆ ಇದು ಅತಿಯಾದರೆ ಅವರು ತಮ್ಮ ಪ್ರಾ.ಣವನ್ನು ಕೂಡ ಕಳೆದುಕೊಳ್ಳುತ್ತಾರೆ ಎಂದೇ ಹೇಳಬಹುದು.

ಆದರೆ ಎಲ್ಲಾ ನಾಯಿಗಳು ಕಚ್ಚಿದರೆ ರೇಬಿಸ್ ಸಮಸ್ಯೆ ಉಂಟಾಗುವುದಿಲ್ಲ ಅದೇ ರೀತಿಯಾಗಿ ರೇಬಿಸ್ ಸಮಸ್ಯೆ ಉಂಟಾದವರು ಬದುಕಿರುವಂತಹ ನಿದರ್ಶನಗಳೇ ಇಲ್ಲ ಎಂದೇ ಹೇಳಬಹುದು ಆದ್ದರಿಂದ ಮನೆಯಲ್ಲಿ ಸಾಕಿರುವ ನಾಯಿ ಕಚ್ಚುವುದಿಲ್ಲ ಬೀದಿಯಲ್ಲಿ ಸಾಕಿರುವ ನಾಯಿ ಕಚ್ಚದೆ ಇರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ನಾಯಿಯು ಕೂಡ ತನ್ನದೇ ಆದಂತಹ ಗುಣ ಧರ್ಮವನ್ನು ಹೊಂದಿರುತ್ತದೆ.

ಅದೇ ರೀತಿಯಾಗಿ ಪ್ರತಿಯೊಂದು ನಾಯಿಯು ಕಚ್ಚಿದರೆ ರೇಬಿಸ್ ಸಮಸ್ಯೆ ಬರುವುದಿಲ್ಲ ಎಂದೇ ಹೇಳಬಹುದು. ಹುಚ್ಚು ನಾಯಿ ಯಾವುದೇ ಒಬ್ಬ ಮನುಷ್ಯನಿಗೆ ಕಚ್ಚಿದರೆ ಆ ನಾಯಿಯ ರೇಬಿಸ್ ನಲ್ಲಿ ಒಂದು ವೈರಸ್ ಇರುತ್ತದೆ ಅದು ಮನುಷ್ಯನ ರಕ್ತನಾಳಗಳ ಮೂಲಕ ಸೇರಿ ಮನುಷ್ಯನ ಮೆದುಳಿಗೆ ಹೋಗಿ ಸೇರುತ್ತದೆ. ಇದರಿಂದ ಆ ಮನುಷ್ಯನಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗೂ ಅಂತಹ ಸಮಯದಲ್ಲಿ ಅವರನ್ನು ಯಾರು ಕೂಡ ಮುಟ್ಟಬಾರದು ಅವರಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಕೊಡಲಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯವಾಗಿ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಈ ವಿಷಯವಾಗಿ ಡಾಕ್ಟರ್ ಅಂಜನಪ್ಪ ಅವರು ಹೇಳುವಂತೆ ನಾಯಿ ಒಬ್ಬ ಮನುಷ್ಯನಿಗೆ ಕಚ್ಚಿದ ತಕ್ಷಣ ಆ ಮನುಷ್ಯ ಯಾವುದೇ ಕಾರಣಕ್ಕೂ ಆ ಜಾಗವನ್ನು ಕಟ್ಟಬಾರದು, ಬದಲಿಗೆ ಆ ಜಾಗದಲ್ಲಿ ಎಷ್ಟೇ ರಕ್ತ ಹೋದರು ಪರವಾಗಿಲ್ಲ ಅದನ್ನು ಚೆನ್ನಾಗಿ ತೊಳೆದು ನಂತರ ನೀವು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಹಾಗೇನಾದರೂ ಅದು ಅತಿಯಾಗಿದ್ದರೆ ಅಂದರೆ ನಾಯಿ ಕಚ್ಚಿದ ಮೇಲೆ ಅವರಿಗೆ ರೇಬಿಸ್ ಸೋಕಿದ್ದರೆ ಆ ಮನುಷ್ಯ ಯಾವುದೇ ಕಾರಣಕ್ಕೂ ಬದುಕಲು ಸಾಧ್ಯವಿಲ್ಲ ಎನ್ನುವಂತಹ ಮಾಹಿತಿಯನ್ನು ಅವರು ಕೊಟ್ಟಿದ್ದಾರೆ. ಹಾಗೂ ಯಾರಿಗಾದರೂ ಏನಾದರೂ ಗಾಯ ಉಂಟಾಗಿದ್ದರೆ ಆ ಜಾಗದಲ್ಲಿ ನಾಯಿ ನೆಕ್ಕಿದರೂ ಕೂಡ ಅದರ ಮೂಲಕವೂ ಆ ಮನುಷ್ಯ ನಿಗೆ ರೇಬೀಸ್ ವೈರಸ್ ಸೇರಿಕೊಳ್ಳಬಹುದು ಎಂದು ಕೂಡ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.