ನಮ್ಮಲ್ಲಿ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ ಆದರೆ ಪ್ರತಿಯೊಬ್ಬರೂ ಕೂಡ ಪ್ರೇಮ ವಿವಾಹ ಆಗುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಲವೊಂದು ಸಂದರ್ಭ ದಲ್ಲಿ ಅನುಗುಣವಾಗಿ ಅಂದರೆ ಅವರಿಗೆ ಯಾರು ಹೆಚ್ಚು ಪ್ರೀತಿ ತೋರು ತ್ತಾರೋ ಅವರ ಮೇಲೆ ಯಾರು ಹೆಚ್ಚು ಒಲವು ತೋರುತ್ತಾರೋ ಅವರ ಮೇಲೆ ಕೆಲವೊಮ್ಮೆ ಪ್ರೇಮ ಹೆಚ್ಚಾಗಿ ಹುಡುಗಿಯರು ಹುಡುಗರನ್ನು ಹುಡುಗರು ಹುಡುಗಿಯರನ್ನು ಮದುವೆ ಮಾಡಿಕೊಳ್ಳುತ್ತಾರೆ.
ಆದರೆ ಈ ಒಂದು ವಿಚಾರದಲ್ಲಿ ನಾವು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.ಜಾತಕದ ಅನುಸಾರವಾಗಿ ಹಾಗೂ ಅವರ ಜನ್ಮ ದಿನಾಂಕ ತಿಂಗಳು ಹಾಗೂ ಅವರು ಹುಟ್ಟಿದಂತಹ ವರ್ಷ ಇವುಗಳ ಆಧಾರದ ಮೇಲೆ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಪ್ರೇಮ ವಿವಾಹವಾಗುತ್ತಾರೆ ಎಂದು ತಿಳಿಸಲಾಗಿದೆ.
ಹಾಗಾದರೆ ಈ ದಿನ ಯಾವ ದಿನಾಂಕದಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ ಹಾಗೂ ಯಾವ ದಿನಾಂಕ ವನ್ನು ಹೇಗೆ ನಾವು ಲೆಕ್ಕ ಹಾಕುವುದರಿಂದ ಇಂತಹ ವ್ಯಕ್ತಿಗಳು ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.
ಉದಾಹರಣೆಗೆ ಈಗ ನಾವು ಒಂದು ದಿನಾಂಕ ತಿಂಗಳು ಹಾಗೂ ವರ್ಷ ವನ್ನು ನೋಡುವುದರ ಮೂಲಕ ಅದನ್ನು ಹೇಗೆ ಲೆಕ್ಕಾಚಾರ ಮಾಡಿ ಇಂತಹ ವ್ಯಕ್ತಿ ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ ಎಂದು ತಿಳಿದು ಕೊಳ್ಳೋಣ. ಉದಾಹರಣೆ ಒಂದು :- ಯಾವುದಾದರೂ ವ್ಯಕ್ತಿಯ ಜನ್ಮ ದಿನಾಂಕ ಈ ರೀತಿಯಾಗಿ ಇದ್ದರೆ ಅಂದರೆ 2/1/1990 ಇನ್ನು ಇದನ್ನು ಹೇಗೆ ಲೆಕ್ಕಾಚಾರ ಹಾಕುವುದು ಎಂದು ನೋಡುವುದಾದರೆ
ಮೊದಲು ಈ ವ್ಯಕ್ತಿಯ ಜನ್ಮ ದಿನಾಂಕ 2 ಇದಕ್ಕೆ ತಿಂಗಳು ಹಾಗೂ ವರ್ಷವನ್ನು ಕೂಡಬೇಕು ಅಂದರೆ 2+1+1+9+9+0 ಈ ರೀತಿಯಾಗಿ ಎಲ್ಲವನ್ನು ಸಹ ಲೆಕ್ಕ ಹಾಕಬೇಕು ಇಷ್ಟನ್ನು ಕೂಡಿದರೆ 22 ಮತ್ತೆ ಇದನ್ನು 2+2 ಹೀಗೆ ಕೂಡಿದರೆ ಸಂಖ್ಯೆ 4 ಬರುತ್ತದೆ.
ಅದೇ ರೀತಿ ಮತ್ತೊಂದು ಉದಾಹರಣೆ ನೋಡುವುದಾದರೆ.
• ಉದಾಹರಣೆ ಎರಡು :- 20/4/1976 ಇನ್ನು ಇದನ್ನು ಲೆಕ್ಕ ಹಾಕುವುದು ಹೇಗೆಂದರೆ
2+0+4+1+9+7+6 = 29, 2+9 = 11, 1+1=2
ಇನ್ನು ಇದೆ ಒಂದು ವಿಧಾನದಲ್ಲಿ ನಿಮ್ಮ ಹುಟ್ಟಿದ ದಿನಾಂಕ ವರ್ಷ ತಿಂಗಳು ಎಲ್ಲವನ್ನು ಸಹ ಕೂಡಿಕೊಳ್ಳಿ.
ಆನಂತರ ಆ ಒಂದು ಸಂಖ್ಯೆ ಯಾವುದು ಬಂದರೆ ಅವರು ಲವ್ ಮ್ಯಾರೇಜ್ ಆಗುತ್ತಾರೆ ಹಾಗೂ ಯಾವ ಸಂಖ್ಯೆ ಬಂದರೆ ಅವರು ಅರೇಂಜ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ
* ಮೇಲೆ ಹೇಳಿದಂತೆ 1 ರಿಂದ 9 ಸಂಖ್ಯೆಯ ಒಳಗಡೆ ಬಂದರೆ ಅಂದರೆ
1, 2, 3 ಈ ಸಂಖ್ಯೆ ಕೊನೆಯಲ್ಲಿ ಬಂದರೆ ಇವರು ಅರೇಂಜ್ ಮ್ಯಾರೇಜ್ ಆಗುತ್ತಾರೆ.
* ಅದೇ ರೀತಿಯಾಗಿ 4, 5 ಈ ಸಂಖ್ಯೆ ನಿಮಗೆ ಕೊನೆಯಲ್ಲಿ ಬಂದರೆ ಇವರು ಲವ್ ಮ್ಯಾರೇಜ್ ಆಗುತ್ತಾರೆ ಎಂದು ಸಂಖ್ಯಾಶಾಸ್ತ್ರದ ಮೂಲಕ ತಿಳಿಸಲಾಗಿದೆ. ಹಾಗಾಗಿ ಈ ವಿಧಾನವನ್ನು ನೀವು ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಒಂದು ಜನ್ಮ ದಿನಾಂಕ ತಿಂಗಳು ವರ್ಷ ಎಲ್ಲವನ್ನು ಹಾಕುವುದರ ಮೂಲಕ ನೀವು ಇದಕ್ಕೆ ಉತ್ತರವನ್ನು ಕಂಡುಕೊಳ್ಳ ಬಹುದು.