Home Useful Information ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!

ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!

0
ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!

 

ಬೆಳಗಾದ ಮೇಲೆ ಒಂದಾದ ಮೇಲೆ ಕೆಲಸ ಪ್ರಾರಂಭವಾಗುತ್ತಲೇ ಇರುತ್ತದೆ. ದಿನ ಕಳಿಯುವಷ್ಟರಲ್ಲಿ ದೇಹ ಅಷ್ಟೇ ಅಲ್ಲ ಮನಸ್ಸು ಕೂಡ ಬಳಲಿ ಬೆಂಡಾಗಿ ಹೋಗುತ್ತದೆ. ಆಗ ನೀವು ಮೊದಲು ಮಾಡಬೇಕಾಗಿರು ವಂತಹ ಕೆಲಸ ಏನು ಎಂದರೆ. ಎರಡು ದಿನ ನಿಮ್ಮ ಎಲ್ಲಾ ಕೆಲಸಗಳಿಗೂ ರಜ ಹಾಕಿ ಪ್ರಕೃತಿ ಸಂಪತ್ತು ಸಮೃದ್ಧವಾಗಿರುವಂತಹ ಸ್ಥಳಗಳಿಗೆ ಹೋಗಿ ಬರುವುದು.

ಅಲ್ಲಿಗೆ ಹೋದರೆ ಸಾಕು ಅಲ್ಲಿಂದ ವಾಪಸ್ ಬರುವುದಕ್ಕೆ ಮನಸ್ಸೇ ಆಗುವುದಿಲ್ಲ. ಅಲ್ಲಿಯೇ ನೆಮ್ಮದಿಯಾಗಿ ಇದ್ದು ಬಿಡೋಣ ಎನ್ನಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಪ್ರತಿದಿನ ಕೆಲಸ ಕಾರ್ಯ ಎನ್ನುವುದು ಇದ್ದೇ ಇರುತ್ತದೆ. ಅದರಿಂದ ಸ್ವಲ್ಪ ಮಟ್ಟಿಗಾದರೂ ನಾವು ವಿಶ್ರಾಂತಿಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ. ಆದ್ದರಿಂದ ಅಂತಹ ಒಂದು ಸಮಯದಲ್ಲಿ ಕಾಡುಮೇಡುಗಳನ್ನು ಸುತ್ತುವುದು ಒಳ್ಳೆಯದು.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ಹಾಗೆಂದ ಮಾತ್ರಕ್ಕೆ ಅಲ್ಲಿಯೇ ನಿರಂತರವಾಗಿ ಇರುತ್ತೇನೆ ಎನ್ನುವುದು ಸಾಧ್ಯವಿಲ್ಲ. ಮತ್ತೆ ಹಿಂದಿರುಗಿ ಬರಬೇಕು ಮತ್ತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಬೇಕು. ಆದರೆ ನಾವು ಮಾಡುವಂತಹ ಈ ಒಂದು ಕೆಲಸದಿಂದ ಮನಸ್ಸು ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿ ಇರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಒಂದು ವಿಶೇಷವಾದ ಮರದ ಬಗ್ಗೆ ಈ ದಿನ ನಾವೆಲ್ಲರೂ ತಿಳಿದುಕೊಳ್ಳ ಬೇಕು ಹಾಗೂ ಅದು ನಮಗೆ ಹೇಗೆ ಲಾಭದಾಯಕವಾಗಿ ನಮಗೆ ಒಳ್ಳೆಯದನ್ನು ಕರುಣಿಸುತ್ತದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- 2024 ಮೇ ತಿಂಗಳು ಈ ರಾಶಿಯ ಲಕ್ ಚೇಂಜ್ ಆಗುತ್ತೆ.!

ನಾವು ಈಗ ಹೇಳುವಂತಹ ಕೆಲವೊಂದಷ್ಟು ಅದ್ಭುತ ವಿಶೇಷ ಶಕ್ತಿ ಹೊಂದಿರುವಂತಹ ಮರಗಳನ್ನು ಬೆಳೆಸಿ. ಆಗ ನೋಡಿ ನಿಮ್ಮ ಮನೆಯ ವಾತಾವರಣ ಹೇಗೆಲ್ಲ ಬದಲಾಗುತ್ತಾ ಹೋಗುತ್ತದೆ ಎಂದು.ಅಷ್ಟೇ ಅಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಹೋಗುತ್ತದೆ. ಆರೋಗ್ಯವು ಕೂಡ ವೃದ್ಧಿಯಾಗುವಂತೆ ಮಾಡುತ್ತದೆ.

ಅಂತಹ ಶಕ್ತಿ ಇರುವಂತಹ ಗಿಡಗಳು ಯಾವುವು? ಹಾಗೂ ಅವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ? ಎನ್ನುವುದನ್ನು ಈಗ ತಿಳಿಯೋಣ. ಕೆಲವರ ಮನೆಯಲ್ಲಿ ಹೂದಾನಿಗಳಲ್ಲೇ ಬಣ್ಣ ಬಣ್ಣದ ಹೂಗಳಿರುವಂತಹ ಗಿಡಗಳನ್ನು ನೆಟ್ಟಿರುತ್ತಾರೆ. ಇನ್ನು ಕೆಲವೊಂದಷ್ಟು ಜನ ತಮ್ಮ ಆಫೀಸ್ ಟೇಬಲ್ ಮೇಲೆ ಪುಟ್ಟ ಪುಟ್ಟ ಗಿಡಗಳನ್ನು ಇಟ್ಟಿರುತ್ತಾರೆ.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ಅದ್ಯಾಕೆ ಗೊತ್ತಾ? ಆ ಗಿಡ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಗಿಡ ವಾಗಿರುತ್ತದೆ ಜೊತೆಗೆ ಅದೃಷ್ಟವೂ ಸದಾ ನಿಮ್ಮ ಜೊತೆ ಇರುವಂತೆ ಮಾಡುತ್ತದೆ. ನಿಮಗೆ ಈ ವಿಷಯ ಕೇಳಿದ ಕೂಡಲೇ ಅಚ್ಚರಿಯಾಗ ಬಹುದು ಆದರೆ ಇದು ಸತ್ಯ.

ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಣ ಮಾಡುವುದಷ್ಟೇ ಅಲ್ಲದೆ ಅದರ ಜೊತೆ ಅದೃಷ್ಟವು ನಿಮ್ಮ ಜೊತೆಗಿರುವಂತೆ ಮಾಡುತ್ತದೆ.

* ತುಳಸಿ ಗಿಡ :- ಹಿಂದೂಗಳ ಮನೆ ಮುಂದೆ ಇರುವಂತಹ ಗಿಡ ಇದು. ಶಾಸ್ತ್ರದಲ್ಲಿ ಈ ಗಿಡಕ್ಕೆ ತುಂಬಾ ಪವಿತ್ರವಾದ ಸ್ಥಾನ ಇದೆ. ಈ ಗಿಡದ ಇನ್ನೊಂದು ವಿಶೇಷತೆ ಏನು ಎಂದರೆ ಇದರಲ್ಲಿ ಔಷಧೀಯ ಗುಣಗಳಿದೆ. ಹಾಗೆಯೇ ನೈಸರ್ಗಿಕ ಗಾಳಿಯನ್ನು ಶುದ್ಧೀಕರಣ ಗೊಳಿಸುವ ಶಕ್ತಿಯು ಕೂಡ ಈ ಗಿಡದಲ್ಲಿದೆ.

ಈ ಸುದ್ದಿ ಓದಿ:- ಕನ್ಯಾ ರಾಶಿ ಮೇ ತಿಂಗಳ ಮಾಸ ಭವಿಷ್ಯ.!

ದೇಹದಲ್ಲಿ ಏನಾದರೂ ವಿಷಕಾರಿ ಅಂಶ ಸೇರಿ ಕೊಂಡಿದ್ದೆ ಆದಲ್ಲಿ ಈ ಗಿಡದ ಎಲೆಗಳನ್ನು ಸೇವಿಸಿದರೆ ಸಾಕು ಆ ವಿಷದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೇ ತುಳಸಿ ಗಿಡ ವಿಷ್ಣುವಿಗೆ ಬಹಳ ಪ್ರಿಯವಾದ ಗಿಡ ಎಂದು ಸಹ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here