* ಮೇಷ ರಾಶಿ :- ಮೇಷ ರಾಶಿಯವರಿಗೆ ಮೇ ತಿಂಗಳಿನಲ್ಲಿ ಬೇರೆ ಬೇರೆ ಕಡೆಯಿಂದ ಹಣಕಾಸಿನ ಅಭಿವೃದ್ಧಿಯಾಗುವಂತದ್ದು. ಇದರ ಜೊತೆ ನೀವೇನಾದರೂ ಬೇರೆ ವ್ಯಾಪಾರ ವ್ಯವಹಾರಗಳನ್ನು ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೆ ಉತ್ತಮ ಅವಕಾಶಗಳು ಸಿಗುತ್ತದೆ.
ಆರ್ಥಿಕವಾಗಿಯೂ ಕೂಡ ಅಭಿವೃದ್ಧಿ ಉಂಟಾಗುವ ಬಲವಾದ ಸಾಧ್ಯತೆ ಇದೆ. ಸಾಧ್ಯವಾದಷ್ಟು ನೀವು ಮೇ ತಿಂಗಳಿನಲ್ಲಿ ಬರುವಂತಹ ನಾಲ್ಕು ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಒಂದು ಮೊಳ ಮಲ್ಲಿಗೆ ಹೂವು ಗಂಧದಕಡ್ಡಿ ಹಾಗೂ ಕರ್ಪೂರ ಇಷ್ಟನ್ನು ಅರ್ಪಿಸುವುದರಿಂದ ಇನ್ನು ಅತಿ ಹೆಚ್ಚಿನ ಅಭಿವೃದ್ಧಿಯನ್ನು ನೀವು ಕಾಣಬಹುದು.
* ವೃಷಭ ರಾಶಿ :- ವೃಷಭ ರಾಶಿಯಿಂದ ಗುರು ಬದಲಾವಣೆ ಹೊಂದು ತ್ತಿರುವುದರಿಂದ ಕೆಲವೊಂದು ಸಮಸ್ಯೆಗಳು ಇರಬಹುದು ಆದರೂ ಕೂಡ ಒಂದೊಳ್ಳೆ ಶುಭ ವಿಚಾರ ಏನು ಎಂದರೆ ಸರ್ಕಾರಿ ಹುದ್ದೆಗೆ ಪ್ರಯತ್ನಿಸುತ್ತಿದ್ದರೆ ಅದರಿಂದ ಉತ್ತಮ ಲಾಭ ಸಿಗುವಂತದ್ದು.
ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿಸಾಕು.!
ಹಾಗೂ ನೀವೇನಾದರೂ ಭೂಮಿ ಖರೀದಿ ಸೈಟ್ ಖರೀದಿ ಮಾಡುತ್ತಿದ್ದರೆ ಅದರಲ್ಲಿ ಕೆಲವೊಮ್ಮೆ ಸಮಸ್ಯೆಗಳಿಗೆ ಸಿಲುಕಿ ಕೊಳ್ಳಬಹುದು. ಆದ್ದರಿಂದ ಆದಷ್ಟು ಅದರ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಮಾಡುವುದರ ಮೂಲಕ ಬೇರೆಯವರಿಂದ ಒಳ್ಳೆಯ ಮಾಹಿತಿಗಳನ್ನು ತಿಳಿದುಕೊಂಡು ಆನಂತರ ಅಂತಹ ಕೆಲಸಗಳಿಗೆ ಕೈ ಹಾಕುವುದು ಉತ್ತಮ.
ಹೀಗೆ ಇಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಸಾಧ್ಯ ವಾದಷ್ಟು ಮಂಗಳವಾರದ ದಿನದಂದು ಭೂವರಹ ಸ್ವಾಮಿ ದೇವಸ್ಥಾನ ಅಥವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಗಳಿಗೆ ಹೋಗುವುದು ಉತ್ತಮ. ದೇವಸ್ಥಾನಕ್ಕೆ ಹೋಗುವಾಗ ಒಂದು ಮೀಟರ್ ಕೆಂಪು ಬಟ್ಟೆಯಲ್ಲಿ 900 ಗ್ರಾಂ ತೊಗರಿ ಬೆಳೆಯನ್ನು ಕಟ್ಟಿ ಕೊಡುವುದರಿಂದ ಮತ್ತಷ್ಟು ಲಾಭಗಳನ್ನು ಕಾಣಬಹುದು.
* ಮಿಥುನ ರಾಶಿ :- ನೀವೇನಾದರೂ ಹೊರದೇಶಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಒಂದು ಸಮಯ ಅಷ್ಟು ಉತ್ತಮವಲ್ಲ. ಆದ್ದರಿಂದ ಈ ಸಮಯದಲ್ಲಿ ಇಂತಹ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕ ಬೇಡಿ. ನಿಮ್ಮ ರಾಶಿಯಲ್ಲಿ ರಾಹು ಇರುವುದರಿಂದ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುವಂತಹ ಕೆಲವೊಂದು ತಪ್ಪುಗಳಾಗಿರಬಹುದು.
ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!
ಅದೆಲ್ಲದಕ್ಕು ಕೂಡ ಈ ಒಂದು ಮೇ ತಿಂಗಳ ಸಮಯದಲ್ಲಿ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತೀರಿ ಹೇಗೆ ಒಳ್ಳೆಯ ಕೆಲಸಗಳನ್ನು ಮಾಡಿರುತ್ತೀರೋ ಅದಕ್ಕೆ ತಕ್ಕ ಶುಭಫಲಗಳನ್ನು ಪಡೆಯುತ್ತೀರಿ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರೆ.
ಮೇ ತಿಂಗಳ 4 ಸೋಮವಾರ ಹಾಲನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಬೇಕು ಈ ರೀತಿ ಅರ್ಪಿಸುವುದರಿಂದ ಇಂತಹ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅಥವಾ ಬಡವರಿಗೆ ಈ ಹಾಲನ್ನು ದಾನ ಮಾಡುವುದು ಕೂಡ ಉತ್ತಮ.
* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯಲ್ಲಿ ಗುರು ಬದಲಾವಣೆಯಾಗು ತ್ತಿರುವುದರಿಂದ ಇವರಿಗೆ ತುಂಬಾ ಒಳ್ಳೆಯ ಸಮಯ ಪ್ರಾರಂಭವಾಗಿದೆ ಎಂದೇ ಅರ್ಥ. ಕೆಲವೊಂದಷ್ಟು ಜನ ಕರ್ಕಾಟಕ ರಾಶಿಯಲ್ಲಿ ಅಷ್ಟಮ ಶನಿ ನಡೆಯುತ್ತಿದೆ ಇವರಿಗೆ ಏನು ಒಳ್ಳೆಯದಾಗುವುದಿಲ್ಲ ಎಂದು ಹೇಳುತ್ತಿರುತ್ತಾರೆ.
ಈ ಸುದ್ದಿ ಓದಿ:- ಹೆಣ್ಣುಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು.!
ಆದರೆ ಅಷ್ಟಮ ಶನಿ ನಡೆಯುತ್ತಿರುವುದು ಎಲ್ಲರಿಗೂ ಕೂಡ ತೊಂದರೆಯನ್ನು ಉಂಟುಮಾಡುವುದಿಲ್ಲ ಕೆಲವೊಂದಷ್ಟು ಜನರಿಗೆ ಮಾತ್ರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಇಂತಹ ಯಾವುದೇ ರೀತಿಯ ಸಮಸ್ಯೆಗಳು ಬರಬಾರದು ಎಂದರೆ ಈಗ ನಾವು ಹೇಳುವ ಈ ಒಂದು ಪರಿಹಾರವನ್ನು ಮಾಡುವುದು ಉತ್ತಮ.
ವೃದ್ಧಾಶ್ರಮಗಳಿಗೆ ನಿಮ್ಮ ಕೈಲಾದಷ್ಟು ಆಹಾರಗಳನ್ನು ಕೊಡುವುದು ನಿಮ್ಮ ಕೈಲಾದಷ್ಟು ಬಟ್ಟೆಗಳು ಹೀಗೆ ಇಂತಹವುಗಳನ್ನು ದಾನ ಮಾಡುವುದ ರಿಂದ ಮತ್ತಷ್ಟು ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
https://youtu.be/NFopWsg5m1Q?si=CW2LACMHFWeeOmoj