ಈಗಿನ ಕಾಲದಲ್ಲಿ ಹಣವೇ ಮುಖ್ಯ ಎನ್ನುವುದು ವಿದ್ಯಾರ್ಥಿಗಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಕೂಡ ಮನವರಿಕೆಯಾಗಿದೆ. ಹಣಕಾಸಿನ ಪರಿಸ್ಥಿತಿ ಹದಗೆಟ್ಟವರಿಗೆ ಯಾರು ಕೂಡ ಬೆಲೆ ಕೊಡುವುದಿಲ್ಲ.
ಹಣವು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸದೆ ಹೋದರು ಹಣ ಇದ್ದವರಿಗೆ ಮಾತ್ರ ಹೆಚ್ಚು ಬೆಲೆ ಹಾಗೂ ಪ್ರಪಂಚದಲ್ಲಿ ಬಹುತೇಕರು ಹಣದಿಂದಲೇ ಇನ್ನೊಬ್ಬರ ಅಸ್ತಿತ್ವವನ್ನು ಅಳೆಯುವುದು ಎನ್ನುವುದು ಕಟು ಸತ್ಯವೇ ಸರಿ ಹಾಗಾಗಿ ಪ್ರತಿಯೊಬ್ಬರೂ ಕೂಡ ಹಣ ಸಂಪಾದನೆ ಮಾಡಲು ಕಳಿಸಿದ ಹಣವನ್ನು ಉಳಿಸಲು ಹಾತೊರೆಯುತ್ತಾರೆ.
ಇಷ್ಟೆಲ್ಲ ಪ್ರಯತ್ನ ಮಾಡಿಯೂ ಕೂಡ ನಿಮ್ಮ ಪರಿಸ್ಥಿತಿ ಬದಲಾಗುತ್ತಿಲ್ಲ ಬಹಳ ಹಣಕಾಸಿನ ವಿಷಯದಲ್ಲಿ ಸಮಸ್ಯೆಯಲ್ಲಿ ಇದ್ದರೆ ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಇಂತಹ ಸಮಸ್ಯೆಗಳಾಗುತ್ತಿದೆ ಎಂದರೆ ಇದಕ್ಕೆ ಕಾರಣ ನೀವು ಮಾಡುವ ಸಣ್ಣ ತಪ್ಪು ಆಗಿರುತ್ತದೆ.
ಈ ಸುದ್ದಿ ಓದಿ:- ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!
ಕೆಲವರಿಗೆ ಹಣ ಬರುತ್ತಿದ್ದರು ಅವರು ಕೈ ತುಂಬ ದುಡಿಯುತ್ತಿದ್ದರು ಆ ಹಣ ಉಳಿಯದೆ ಇರಲು ಅವರು ಹಣದ ಬಗ್ಗೆ ಗೌರವ ತೊರದೆ ಇರುವುದೇ ಕಾರಣ ಆಗಿರುತ್ತದೆ ಹಣ ಎಂದರೆ ತಾಯಿಯ ಮಹಾಲಕ್ಷ್ಮಿಯ ಸಾಕ್ಷಾತ್ ಸ್ವರೂಪ.
ಈ ಹಣವನ್ನು ಬಹಳ ಗೌರವದಿಂದ ಕಾಣಬೇಕು ಮತ್ತು ಹಣ ಇಡುವ ಸ್ಥಳವಾದ ಬೀರುವನ್ನು ಅಷ್ಟೇ ಪವಿತ್ರವಾಗಿ ಕಾಣಬೇಕು ಮತ್ತು ಪ್ರತಿನಿತ್ಯವೂ ನಾವು ಹಣ ಇಟ್ಟುಕೊಳ್ಳುವ ಪರ್ಸ್ ನ್ನು ಕೂಡ ಅಷ್ಟೇ ನೀಟಾಗಿ ಇಟ್ಟುಕೊಳ್ಳಬೇಕು. ಕೆಲವರು ತುಂಬಾ ಹಳೆಯದಾದ ಹರಿದ ಪರ್ಸ್ ನ ಇಟ್ಟುಕೊಳ್ಳುತ್ತಾರೆ ಮತ್ತು ಆ ಪರ್ಸ್ ನಲ್ಲಿ ಬೇಡದೆ ಇರುವ ಬಿಲ್ ಗಳು ವಿಸಿಟಿಂಗ್ ಕಾರ್ಡ್ ಗಳು ಇವುಗಳನ್ನು ಇಟ್ಟುಕೊಳ್ಳುತ್ತಾರೆ. ಇದೆ ನಿಮ್ಮ ಹಣಕಾಸಿನ ಪರಿಸ್ಥಿತಿ ತೊಂದರೆ ಉಂಟಾಗಲು ಕಾರಣ.
ನಾವು ಹಣಕಾಸು ಇಡುವ ಪರ್ಸ್ ಯಾವಾಗಲೂ ಹಸಿರು ಬಣ್ಣದಲ್ಲಿ ಇರಬೇಕು ಮತ್ತು ಅದರಲ್ಲಿ ಆಧಾರ್ ಕಾರ್ಡ್ ನಮ್ಮ DL ಮತ್ತು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಮತ್ತು ಸ್ವಲ್ಪ ಮೊತ್ತದ ಹಣ ಬಿಟ್ಟು ಬೇರೆ ಯಾವ ವಸ್ತುವನ್ನು ಕೂಡ ಇಡಬಾರದು. ಎಷ್ಟೇ ಲಕ್ಕಿ ಪರ್ಸ್ ಆದರೂ ಕೂಡ ತುಂಬಾ ಹಳೆಯದಾದ ಪರ್ಸ್ ಬಳಸಬಾರದು.
ಈ ಸುದ್ದಿ ಓದಿ:- ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!
ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಯಾವಾಗಲೂ ಚೆನ್ನಾಗಿರುತ್ತದೆ. ಇದರೊಂದಿಗೆ ಹಣಕಾಸು ಇಡುವ ಪರ್ಸ್ ನಲ್ಲಿ ಒಂದು ಲಕ್ಷ್ಮಿ ಯಂತ್ರವನ್ನು ಮಾಡಿಟ್ಟುಕೊಳ್ಳುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ . ಈ ಲಕ್ಷ್ಮಿ ಯಂತ್ರ ಮಾಡುವುದು ಬಹಳ ಸರಳ. ಒಂದು ಬಿಳಿ ಹಾಳೆ ತೆಗೆದುಕೊಂಡು ನೀಲಿ ಪೆನ್ನಲ್ಲಿ ನಾವು ಹೇಳುವ ರೀತಿ ಬರೆದು ಇಟ್ಟುಕೊಳ್ಳಿ.
ಮೊದಲು ಮೂರು ಅಡ್ಡ ಕೆರೆ ಮತ್ತು ಮೂರು ಉದ್ದ ಗೆರೆ ಹಾಕಿ 9 ಬಾಕ್ಸ್ ಬರೆಯಿರಿ. ಮೊದಲ ಅಡ್ಡ ಸಾಲಿನಲ್ಲಿ 4 9 2, ಎರಡನೇ ಸಾಲಿನಲ್ಲಿ 3 5 7 ಮೂರನೇ ಸಾಲಿನಲ್ಲಿ 8 1 6 ಬರೆಯಿರಿ. ಈ ಅಂಕೆಗಳ ವಿಶೇಷತೆ ಏನೆಂದರೆ ಇದನ್ನು ಅಡ್ಡಲಾಗಿ ಉದ್ದವಾಗಿ ಅಥವಾ ಕ್ರಾಸ್ ಆಗಿ ಲೆಕ್ಕ ಹಾಕಿದರು ಆ ಸಂಖ್ಯೆಗಳ ಮೊತ್ತ 15 ಬರುತ್ತದೆ.
15 ಎಂದರೆ 1+5=6 ಇದು ಲಕ್ಷ್ಮಿ ಸಂಖ್ಯೆ ಆಗಿದೆ ಇದು ನಿಮ್ಮ ಜೊತೆ ಇದ್ದರೆ ಹೆಚ್ಚಿನ ಹಣಕಾಸಿನ ಆಕರ್ಷಣೆ ಮಾಡುತ್ತದೆ. ಹಾಗಾಗಿ ಬಹಳ ಭಕ್ತಿ ಭಾವದಿಂದ ಒಂದು ಶುಭ ಶುಕ್ರವಾರ ಈ ರೀತಿ ಲಕ್ಷ್ಮಿ ಯಂತ್ರ ಬರೆದು ಅದನ್ನು ನೀವು ಹಣ ಇಡುವಲ್ಲಿ ಇಟ್ಟುಕೊಳ್ಳಿ.