ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಎಷ್ಟು ವರ್ಷ ಬದುಕುತ್ತಾನೆ ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಸುಳಿವು ಇದೆ. ಜನ್ಮ ಜಾತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ರಾಶಿ ಚಿನ್ಹೆಯ ಮೂಲಕವೂ ಕೂಡ ರಾಶಿಗಳಿಗನುಗುಣವಾಗಿ ಸರಾಸರಿ ಆಯಸ್ಸು ಎಷ್ಟು ಇರುತ್ತದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರವಾಗಿ ದ್ವಾದಶ ರಾಶಿಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ.
* ಮೇಷ ರಾಶಿ:- ಮೇಷ ರಾಶಿ ಅಗ್ನಿ ತತ್ವ ರಾಶಿಯಾಗಿದೆ. ಮೇಷ ರಾಶಿಯವರ ಸ್ವಭಾವದ ಬಗ್ಗೆ ಹೇಳುವುದಾದರೆ ಜೀವನದಲ್ಲಿ ಬಹಳ ಉತ್ಸಾಹಿಗಳಾಗಿರುತ್ತಾರೆ ಹಾಗೂ ಸಾಹಸಮಯ ಮನೋಭಾವ ಹೊಂದಿರುತ್ತಾರೆ. ಇದೇ ಕಾರಣದಿಂದ ಇವರಿಗೆ ಅ’ಪ’ಘಾ’ತಗಳಾಗುವ ಸಾಧ್ಯತೆಯೂ ಕೂಡ ಇರುತ್ತದೆ. ಅತಿ ವೇಗವಾಗಿ ಗಾಡಿ ಓಡಿಸುವುದು, ಬೆಂಕಿಯ ಜೊತೆ ಆಟ ಆಡುವುದು ಇವರಿಗೆ ಬಹಳ ಅಪಾಯ ತರುವ ಸಂಗತಿಗಳಾಗಿವೆ. ಮೇಷ ರಾಶಿಯವರ ರಾಶಿಯಾಧಿಪತಿ ಮಂಗಳ. ಈ ರಾಶಿಯವರ ಸರಾಸರಿ ಆಯಸ್ಸು 70 ವರ್ಷ 2 ತಿಂಗಳು ಎಂದು ಊಹಿಸಲಾಗಿದೆ.
ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!
* ವೃಷಭ ರಾಶಿ:- ವೃಷಭ ರಾಶಿಯವರ ಗುಣ ಸ್ವಭಾವಗಳು ವಿಭಿನ್ನವಾಗಿರುತ್ತದೆ. ಇವರು ತಮ್ಮಷ್ಟಕ್ಕೆ ತಾವು ಇರಲು ಬಯಸುತ್ತಾರೆ ಮತ್ತು ತುಂಬಾ ಸರಳತೆಯಿಂದ ತಮ್ಮದೇ ಆದ ಸಿದ್ಧಾಂತಗಳನ್ನು ಫಾಲೋ ಮಾಡುತ್ತಾ ಬದುಕಲು ಇಚ್ಛಿಸುತ್ತಾರೆ. ಈ ರಾಶಿಯವರ ರಾಶಿಯಾಧಿಪತಿ ಶುಕ್ರ ಆಗಿರುತ್ತಾರೆ. ಇವರನ್ನು ಕಾಡುವ ಒಂದೇ ಸಮಸ್ಯೆ ಎಂದರೆ ಕಾಯಿಲೆಗಳು. ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ಹೊಂದಿರಬೇಕು. ವೃಷಭ ರಾಶಿಯವರ ಸರಾಸರಿ ಆಯಸ್ಸು 85 ವರ್ಷ ಮತ್ತು 6 ತಿಂಗಳು.
* ಮಿಥುನ ರಾಶಿ:- ಮಿಥುನ ರಾಶಿಯವರು ಸರ್ವಗುಣ ಸಂಪನ್ನರು ಮತ್ತು ಸಕಲಕಲಾ ವಲ್ಲಭರು ಎಂದೇ ಹೇಳಬಹುದು. ಯಾಕೆಂದರೆ ಇವರಿಗೆ ಗೊತ್ತಿರದ ವಿಷಯ ಇಲ್ಲವೇ ಇಲ್ಲ ಮತ್ತು ಯಾವ ಕ್ಷೇತ್ರದಲ್ಲಿ ಇವರು ತಮ್ಮ ಉದ್ಯೋಗವನ್ನು ಆರಂಭಿಸಿದರು ಕೂಡ ಬಹಳ ಯಶಸ್ವಿ ಆಗುತ್ತಾರೆ ಯಾಕೆಂದರೆ ಈ ರಾಶಿಯ ರಾಶಿಯಾಧಿಪತಿ ಬುಧ.
ಬುಧನ ಅನುಗ್ರಹದಿಂದ ಇವರು ಎಲ್ಲವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಾರೆ ಆದರೆ ಇವರಿಗಿರುವ ಒಂದೇ ಒಂದು ನೆಗೆಟಿವ್ ಗುಣ ಎಂದರೆ ಸ್ವಚ್ಛತೆಗೆ ಗಮನ ಕೊಡದೆ ಇರುವುದು ಮತ್ತು ಆರೋಗ್ಯದ ಬಗ್ಗೆ ಬಹಳ ನಿರ್ಲಕ್ಷ್ಯ ಮಾಡುವುದು ಮತ್ತು ನಿದ್ರಾಹೀನತೆ. ಮಿಥುನ ರಾಶಿಯವರ ಸರಾಸರಿ ಆಯಸ್ಸು ಕೂಡ 85 ವರ್ಷಗಳು.
ಈ ಸುದ್ದಿ ಓದಿ:- BPL / APL / AAY ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.!
* ಕರ್ಕಾಟಕ ರಾಶಿ:- ಕರ್ಕಾಟಕ ರಾಶಿಯವರು ಬಹಳ ಭಾವನಾತ್ಮಕ ಜೀವಿಗಳು ಯಾಕೆಂದರೆ ಇವರ ರಾಶಿ ಅಧಿಪತಿ ಚಂದ್ರ ಆಗಿದ್ದಾರೆ. ಚಂದನ ಪ್ರಭಾವದಿಂದಲೇ ಚಂಚಲ ಗುಣ ಮತ್ತು ಭಾವಜೀವಿಗಳಾಗಿರುತ್ತಾರೆ ಈ ರಾಶಿಯವರಿಗೆ ಮನಸಿಗೆ ನೋ’ವಾದರೆ ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ.
ಹಾಗಾಗಿ ಜೀವನದಲ್ಲಿ ಯಾರನ್ನಾದರೂ ನಂಬುವ ಮುನ್ನ ಅದರಲ್ಲೂ ಸ್ನೇಹಿತರಾಗುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕು. ಶಿವನ ಅನುಗ್ರಹ ಇರುವ ಈ ರಾಶಿಯವರ ಸರಾಸರಿ ಆಯಸ್ಸು 70 ವರ್ಷ 5 ತಿಂಗಳು.
* ಸಿಂಹರಾಶಿ:- ಎಲ್ಲರಿಗೂ ತಿಳಿದಿದೆ ಸಿಂಹ ರಾಶಿಯವರ ಶಕ್ತಿ ಸಾಮರ್ಥ್ಯ ಎಷ್ಟು ಎಂದು. ಸಿಂಹ ರಾಶಿಗೆ ಸಿಂಹ ರಾಶಿಯೇ ಸಾಟಿ ಆದರೆ ಸಿಂಹ ರಾಶಿಯವರಿಗೆ ಇರುವ ಸಮಸ್ಯೆ ಏನೆಂದರೆ ಅತಿಯಾದ ಹಠಮಾರಿತನ, ಮೊಂಡುತನ. ಒಮ್ಮೊಮ್ಮೆ ಇದೇ ಇವರ ಬದುಕಿಗೆ ಮುಳುವಾಗಲುಬಹುದು. ಹಾಗಾಗಿ ಎಲ್ಲ ವಿಷಯದಲ್ಲೂ ಸಂಯಮದಿಂದ ಇರಿ. ಸೂರ್ಯನ ಅನುಗ್ರಹ ಇರುವ ಈ ರಾಶಿಯವರ ಸರಾಸರಿ ಆಯಸ್ಸು 90 ವರ್ಷಗಳು.
ಈ ಸುದ್ದಿ ಓದಿ:- ಈ ದೇವಸ್ಥಾನಕ್ಕೆ ಬಂದರೆ ಸಾಕು ದುಡ್ಡು, ಕಾರು, ಮನೆ ಎಲ್ಲವೂ ಬರುತ್ತದೆ. ಭಕ್ತರ ಕೋರಿಕೆಯನ್ನು 100% ಈಡೇರಿಸಿಕೊಡುತ್ತಾರೆ ಈ ದೇವಿ.!
* ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಸೌಮ್ಯ ಸ್ವಭಾವದವರು ಮತ್ತು ಅತಿ ಹೆಚ್ಚಾಗಿ ತಮ್ಮ ವೃತ್ತಿ ಬಗ್ಗೆ ಆಸಕ್ತಿ ಹೊಂದಿರುವವರು. ಈ ರಾಶಿಯವರಿಗೆ ಬಹಳ ಅದೃಷ್ಟ ಇರುತ್ತದೆ ಮತ್ತು ಜೀವನದಲ್ಲಿ ಈ ರಾಶಿಯ ಬಹುತೇಕರು ಯಾವುದೇ ಸಮಸ್ಯೆ ಇಲ್ಲದೆ ಆರೋಗ್ಯವಾಗಿ ಸಂತೋಷವಾಗಿ ಇರುತ್ತಾರೆ. ಈ ರಾಶಿಯವರ ಸರಾಸರಿ ಆಯಸ್ಸು 84 ವರ್ಷಗಳು.
* ತುಲಾ ರಾಶಿ:- ತುಲಾ ರಾಶಿಯವರು ಸಾಹಿತ್ಯ ಕಲೆ ಇತ್ಯಾದಿಗಳಲ್ಲಿ ಬಹಳ ಆಸಕ್ತಿ ಹೊಂದಿ ಪ್ರವೀಣರಾಗಿರುತ್ತಾರೆ. ಆದರೆ ಜೀವನದ ಬಹುತೇಕ ಸಮಯದಲ್ಲಿ ದುರಾದೃಷ್ಟದಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಬರುತ್ತಾರೆ. ತುಲಾ ರಾಶಿಯವರು ಆರೋಗ್ಯ ಸಮಸ್ಯೆಗಳಿಗಿಂತ ಹೆಚ್ಚು ಮಾನಸಿಕ ಸಮಸ್ಯೆಗಳಿಂದ ಬಳಸುತ್ತಾರೆ. ತುಲಾ ರಾಶಿಯವರ ಸರಾಸರಿ ಆಯಸ್ಸು 70 ವರ್ಷಗಳು ಎಂದು ಹೇಳಲಾಗಿದೆ.
* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ಬಹಳ ಸ್ವಾಭಿಮಾನಿಗಳು ಮತ್ತು ನೇರನುಡಿ ಉಳ್ಳವರು. ಯಾವುದೇ ವಿಷಯ ಆದರೂ ಕೂಡ ಹಿಂದೆ ಮುಂದೆ ನೋಡದೆ ಬಹಳ ನಿಷ್ಟೂರವಾಗಿ ಮಾತನಾಡುತ್ತಲೇ ಬದುಕು ಕಳೆಯುತ್ತಾರೆ. ಇದು ಇವರ ಹುಟ್ಟು ಗುಣ, ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಇದೇ ಕಾರಣದಿಂದ ಜೀವನದಲ್ಲಿ ಬಹಳ ಸಮಸ್ಯೆ ಅನುಭವಿಸುತ್ತಾರೆ. ಈ ರಾಶಿಯವರ ಸರಾಸರಿ ಆಯಸ್ಸು, 75 ವರ್ಷಗಳು.
ಈ ಸುದ್ದಿ ಓದಿ:- ಇದರ ಬೆಲೆ ಕೇವಲ 2 ರೂಪಾಯಿ ಆದರೆ ಕೋಟಿ ಸಾಲ ಇದ್ದರೂ ಕೂಡ ತೀರಿಸುತ್ತದೆ.!
* ಧನಸ್ಸು ರಾಶಿ:- ಧನಸ್ಸು ರಾಶಿಯವರು ಬಾಲ್ಯದಿಂದಲೂ ಕೂಡ ಬಹಳ ನೋ’ವು, ಕ’ಷ್ಟ, ಅ’ವ’ಮಾ’ನ ತೊಂದರೆ ಸಮಸ್ಯೆಗಳನ್ನು ಅನುಭವಿಸಿಕೊಂಡು ಬರುತ್ತಾರೆ ಆದರೂ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಸಾಧನೆಯನ್ನು ಮಾಡಿ ಕೀರ್ತಿವಂತರಾಗುತ್ತಾರೆ. ಬಹಳ ಸಮಾಧಾನಕರವಾದ ಜೀವನವನ್ನು ಕಳೆಯುವ ಇವರು ಬಹಳ ಚಿಕ್ಕ ವಯಸ್ಸಿಗೆ ಬದುಕನ್ನು ಅರ್ಥ ಮಾಡಿಕೊಂಡಿರುತ್ತಾರೆ. ದನಸ್ಸು ರಾಶಿಯವರ ಸರಾಸರಿ ಆಯಸ್ಸು 65 ವರ್ಷಗಳು.
* ಮಕರ ರಾಶಿ:- ಮಕರ ರಾಶಿಯವರು ತಮ್ಮ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮೇಲಕ್ಕೆ ಬರುತ್ತಾರೆ ಆದರೆ ಇವರ ಬದುಕಿನಲ್ಲಿ ಬಹಳಷ್ಟು ಏರುಪೇರು ಇರುತ್ತದೆ. ಇವುಗಳನ್ನೆಲ್ಲ ನಿಭಾಯಿಸಿಕೊಂಡು ಒಂದು ನೆಮ್ಮದಿಯ ಜೀವನ ಕಟ್ಟಿಕೊಳ್ಳುತ್ತಾರೆ. ಕುಟುಂಬದೊಂದಿಗೆ ಸಂತೋಷವಾಗಿ ಬದುಕುತ್ತಾರೆ ಈ ರಾಶಿಯವರ ಸರಾಸರಿ ಆಯಸ್ಸು 82 ವರ್ಷಗಳು.
* ಕುಂಭ ರಾಶಿ:- ಕುಂಭ ರಾಶಿಯವರು ಜೀವನದಲ್ಲಿ ಬಹಳಷ್ಟು ಬಿಝಿ ಇರುತ್ತಾರೆ. ಈ ಒತ್ತಡವು ಇವರನ್ನು ನಾನಾ ರೋಗಗಳಿಗೆ ಗುರಿ ಮಾಡುತ್ತದೆ ಮತ್ತು ಜೀವನದಲ್ಲಿ ಯಾವುದೋ ಒಂದು ದುಃ’ಖವನ್ನು ಮರೆಯಲು ಇವರು ದುಷ್ಚಟಗಳಿಗೆ ದಾಸರಾಗುವ ಸಾಧ್ಯತೆ ಇರುತ್ತದೆ. ಇಂತಹ ಅಭ್ಯಾಸಗಳಿಂದ ಹೊರಬಂದು ನಡೆದದ್ದನ್ನು ಮರೆತು ಹೊಸ ಜೀವನ ಆರಂಭಿಸಿದರೆ ಇವರಿಗೆ ಬಹಳ ಒಳ್ಳೆಯದು. ಈ ರಾಶಿಯವರ ಸರಾಸರಿ ಆಯಸ್ಸು 61 ವರ್ಷಗಳು.
ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!
* ಮೀನ ರಾಶಿ:- ಮೀನ ರಾಶಿಯವರು ಬಹಳ ಚಂಚಲ ಸ್ವಭಾವದವರಾಗಿರುತ್ತಾರೆ. ಇವರು ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಭಾವನೆಗಳ ಸಂ’ಘ’ರ್ಷ ಇವರ ಬದುಕಿನಲ್ಲಿ ನಾನಾ ರೀತಿಯ ತೊಂದರೆಗಳಿಗೆ ಇವರನ್ನು ಗುರಿ ಪಡಿಸುತ್ತದೆ. ಇದನ್ನೆಲ್ಲಾ ಮೀರಿ ತಮ್ಮ ಬುದ್ಧಿವಂತಿಕೆಯಿಂದ ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತಾರೆ. ಈ ರಾಶಿಯವರ ಸರಾಸರಿ ಆಯಸ್ಸು 65 ವರ್ಷಗಳು…