ಸುಲಭವಾಗಿ ಶನಿ ದೋಷ ಪರಿಹಾರ ಆಗಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸಾಕು.!

 

ಶಾಸ್ತ್ರಗಳ ಪ್ರಕಾರ ಸ್ನಾನ ಮಾಡುವುದಕ್ಕೆ ಕೂಡ ಒಂದು ಪದ್ಧತಿ ಇದೆ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಅವುಗಳನ್ನು ಪಾಲಿಸಿ ಸ್ನಾನ ಮಾಡುವುದರಿಂದ ಸುಲಭವಾಗಿ ನಮ್ಮ ಆರೋಗ್ಯ ದೋಷಗಳು, ದರಿದ್ರ ತರುವ ದೋಷಗಳು ಮತ್ತು ಗೃಹ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು ನೀರು ಅಮೃತಕ್ಕೆ ಸಮವಾದ ಒಂದು ವಸ್ತು. ಹಿಂದೂ ಸನಾತನ ಧರ್ಮಗಳ ಪ್ರಕಾರ ನೀರನ್ನು ದೇವತೆಯಾಗಿ ಕಾಣುತ್ತಾರೆ.

ನೀರನ್ನು ಗಂಗೆ ಎಂದು ಮಳೆಯನ್ನು ವರುಣದೇವ ಎಂದು ನಂಬಿ ಪೂಜಿಸುವ ಸಂಸ್ಕೃತಿ ನಮ್ಮದು. ಇಂದು ಈ ಭೂಮಿ ಎಷ್ಟು ಚೆನ್ನಾಗಿ ನಡೆಯುತ್ತಿದೆ ಎಂದರೆ ಇದಕ್ಕೆ ಕಾರಣ ನೀರು, ನೀರು ಇಲ್ಲದೆ ಇದ್ದರೆ ಎಂದು ಒಂದು ಕ್ಷಣ ಕೂಡ ಊಹಿಸಿಕೊಳ್ಳಲು ಅಸಾಧ್ಯ. ನೀರಿಲ್ಲದಿದ್ದರೆ ಆಹಾಕಾರವೇ ಶುರು ಆಗುತ್ತದೆ.

ಮದುವೆಯಾದ ಗಂಡ ಹೆಂಡತಿ 5 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು.! ಸುಖ ಸಂಸಾರಕ್ಕೆ ಬೇಕಾದ ಅಂಶವಿದು

ಇದರಿಂದ ನೀರಿಗೆ ಎಷ್ಟು ಶಕ್ತಿ ಇದೆ ಎಂದು ಪ್ರಾಕ್ಟಿಕಲ್ ಆಗಿ ತಿಳಿಯುತ್ತದೆ ದೋಷಗಳನ್ನು ಪರಿಹಾರ ಮಾಡುವ ಶಕ್ತಿ ಕೂಡ ನೀರಿಗೆ ಇದೆ ಆದರೆ ನೀರಿಗೆ ಇಷ್ಟೇ ಪರಿಣಾಮ ಬೀರುವ ಇಷ್ಟೇ ಶಕ್ತಿಯುಳ್ಳ ಇನ್ನಷ್ಟು ವಸ್ತುಗಳನ್ನು ಸೇರಿಸಿ ಪದ್ದತಿ ಪ್ರಕಾರ ಸ್ನಾನ ಮಾಡುವುದರಿಂದ ಆ ದೋಷಗಳು ನಿವಾರಣೆ ಆಗುತ್ತದೆ ಅವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಶಾಸ್ತ್ರಗಳ ಪ್ರಕಾರ ಸ್ನಾನದ ನೀರಿಗೆ ಹಿಂಗನ್ನು ಬೆರೆಸಿ ಮನ ಮಾಡುವುದರಿಂದ ಗ್ರಹದೋಷ ಹಾಗೂ ಭೂತ ಪ್ರೇತಗಳ ಅಡಚಣೆ ನಿವಾರಣೆ ಆಗುತ್ತದೆ. ಇದು ಶನಿ ಮತ್ತು ರಾಹು ಗಳಂತಹ ಗ್ರಹಗಳ ದುಷ್ಪರಿಣಾದಿಂದ ನಮ್ಮನ್ನು ರಕ್ಷಿಸುತ್ತದೆ. ಅವುಗಳ ಪರಿಣಾಮ ನಮ್ಮ ಮೇಲೆ ಬೀಳದಂತೆ ತಡೆಯುತ್ತದೆ. ಶನಿ ದೋಷ, ಶನಿ ಧೈಯ್ಯ, ಸಾಡೇಸಾತಿ ಪೇತಗಳ ತೊಂದರೆ ಇರುವವರು ಈ ರೀತಿ ಹಿಂಗು ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪರಿಹಾರವನ್ನು ಪಡೆಯುತ್ತಾರೆ ಎಂದು ಹೇಳುತ್ತದೆ ಶಾಸ್ತ್ರ.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

● ಶನಿವಾರ ಅಥವಾ ಮಂಗಳವಾರದಂದು ಏಳು ಲವಂಗಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ನಿಮಗೆ ಭಯಾನಕ ಶನಿ ಕಾಟಗಳು ಇದ್ದರೂ ಕೂಡ ಮುಕ್ತಿ ಪಡೆಯುತ್ತೀರಿ. ಈ ರೀತಿ ಶನಿ ಕಾಟದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತಿದ್ದರೆ ಈ ಅಭ್ಯಾಸವನ್ನು ರೂಢಿಸಿಕೊಂಡ ನಂತರ ಆ ಕೆಲಸಗಳು ಸರಿಯಾಗುವುದನ್ನು ನೀವೇ ಅನುಭವ ಪಡುತ್ತೀರಿ. ಈ ಅಭ್ಯಾಸವನ್ನು ರೂಡಿಸಿಕೊಂಡರೆ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಕೂಡ ಸ್ವಯಂ ಚಾಲಿತವಾಗಿ ದೂರ ಹೋಗುತ್ತವೆ ಎಂದು ಹೇಳುತ್ತದೆ ಶಾಸ್ತ್ರ.

● ತುಳಸಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಇದೆ, ಶಾಲಿಗ್ರಾಮರ ಮಡದಿ ಆದ ತುಳಸಿ ಮಾತೆಯು ಹಿಂದೂ ಧರ್ಮದಲ್ಲಿ ಎಲ್ಲರ ತಾಯಿಯ ಸ್ಥಾನವನ್ನು ಪಡೆದಿದ್ದಾರೆ. ಹೀಗೆ ಶುದ್ಧ ಮನಸ್ಸಿನಿಂದ ಸಂಪತ್ತನ್ನು ಅರಸಿ ಸ್ನಾನ ಮಾಡುವ ನೀರಿಗೆ ತುಳಸಿ ಮಾತೆಯನ್ನು ಪ್ರಾರ್ಥನೆ ಮಾಡಿ ನಂತರ 5 ತುಳಸಿ ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ದಿಢೀರ್ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

● ಅರಿಶಿಣದ ಉಪಯುಕ್ತತೆ ಮನುಷ್ಯನ ಜೀವನದಲ್ಲಿ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆರೋಗ್ಯದ ದೃಷ್ಟಿಯಲ್ಲಿ ಅರಿಶಿನದ ಪಾತ್ರ ಮಹತ್ವವಾದದ್ದು. ಇದನ್ನು ಅಡಿಗೆ ಮಾಡಲು ಮಾತ್ರವಲ್ಲದೆ ಅಲಂಕಾರಕ್ಕೆ ಹಾಗೂ ದೋಷಗಳ ಪರಿಹಾರಕ್ಕೆ ಕೂಡ ಬಳಸುತ್ತಾರೆ ಅದೇ ರೀತಿ ನೀವು ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿನವನ್ನು ಹಾಕಿದರೆ ಭಗವಾನ್ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು ಹಾಗೂ ಎಲ್ಲಾ ನಕಾರಾತ್ಮಕ ಕಂಪನಗಳು ನಿಮ್ಮಿಂದ ದೂರ ಹೋಗುತ್ತವೆ, ಎನ್ನುವುದನ್ನು ಶಾಸ್ತ್ರ ಹೇಳುತ್ತದೆ.

Leave a Comment