ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಬಂಪರ್ ಗಿಫ್ಟ್. ಹೊಸ ಮನೆ ಕಟ್ಟಿಸಲು ಬಯಸುವವರಿಗೆ ಸರ್ಕಾರ ದಿಂದ ದೊರೆಯುತ್ತದೆ ಬರೋಬ್ಬರಿ 30 ಲಕ್ಷ ರೂಪಾಯಿ. ಕೇಂದ್ರ ಸರ್ಕಾರವು ಇಂತಹ ಹೊಸ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು ದೇಶದಲ್ಲಿ ಬಹಳಷ್ಟು ಜನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಹಾಗಾದರೆ ಈ ದಿನ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಹೊಸ ಯೋಜನೆ ಯಾವುದು, ಹೊಸ ಮನೆ ಕಟ್ಟಲು 30 ಲಕ್ಷ ರೂಪಾಯಿಗಳನ್ನು ಹೇಗೆ ಪಡೆದುಕೊಳ್ಳುವುದು ಹಾಗೂ ಇದಕ್ಕೆ ನಾವು ಯಾವುದೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗೂ ಎಲ್ಲಿ ಹೋಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಹೆಣ್ಣುಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು.!
ಯಾರಿಗೆಲ್ಲ ಈ ಯೋಜನೆಯ ಮುಖಾಂತರ ಹಣ ಸಿಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮನೆಯನ್ನು ಕಟ್ಟಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ.
ಅವರು ಹೆಚ್ಚಿನ ಹಣಕಾಸಿನ ಸಂಪಾದನೆಯನ್ನು ಹೊಂದಿರುವುದಿಲ್ಲ ಹಾಗೂ ಮನೆಯನ್ನು ಕಟ್ಟಿಸುವುದಕ್ಕೆ ಸ್ವಂತ ಜಾಗ ಎನ್ನುವುದು ಸಹ ಕೆಲವೊಂದಷ್ಟು ಜನರಿಗೆ ಇರುವುದಿಲ್ಲ. ಇನ್ನು ಕೆಲವೊಂದಷ್ಟು ಜನರಿಗೆ ಜಾಗ ಇದ್ದರು ಆ ಒಂದು ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಬೇಕಾಗಿರುವಂತಹ ಬಹಳ ಅವಶ್ಯಕವಾಗಿರುವಂತಹ ಹಣಕಾಸು ಕೂಡ ಇರುವುದಿಲ್ಲ.
ಈ ಸುದ್ದಿ ಓದಿ:- ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!
ಇಂತಹ ಹಲವಾರು ಸಮಸ್ಯೆಗಳಿಂದ ನಮ್ಮಲ್ಲಿ ಹಲವಾರು ಜನ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಆದರೆ ಕೇಂದ್ರ ಸರ್ಕಾರವು ಬಡ ವರ್ಗದ ಜನರು ಕೂಡ ತಮ್ಮ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಅವರು ಕೂಡ ತಮ್ಮ ಸ್ವಂತ ಸೂರಿ ನಡಿಯಲ್ಲಿ ಬದುಕಬೇಕು ಎನ್ನುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಹಾಗಾದರೆ ಈ ಒಂದು ಯೋಜನೆಯ ಮೂಲ ಉದ್ದೇಶ ಏನು? ಹಾಗೂ ಈ ಯೋಜನೆಯನ್ನು ಪಡೆದುಕೊಳ್ಳ ಬೇಕು ಎಂದರೆ ಏನೆಲ್ಲಾ ನಿಯಮಗಳು ಇರುತ್ತದೆ. ಹೀಗೆ ಈ ಎಲ್ಲಾ ವಿಚಾರವನ್ನು ಈಗ ತಿಳಿಯೋಣ. ಬಡವರು ಕೂಡ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ.
ಈ ಸುದ್ದಿ ಓದಿ:- ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.!
ಈ ಯೋಜನೆಯ ಅಡಿಯಲ್ಲಿ ಹೊಸದಾಗಿ ಮನೆ ಕಟ್ಟಿಸುವ ಬಡವರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ಹಣ ದೊರೆಯಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಯಂ ಉದ್ಯೋಗಿಗಳು, ಅಂಗಡಿ ಮುಂಗಟ್ಟು ನಡೆಸುವವರು, ಸಣ್ಣ ವ್ಯಾಪಾರಿಗಳು ಸ್ವಂತ ಮನೆಯನ್ನು ನಿರ್ಮಿಸಲು ಈ ಯೋಜನೆಯ ಅಡಿಯಲ್ಲಿ ನೆರವು ದೊರೆಯಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 35 ಲಕ್ಷ ರೂ ವೆಚ್ಚದ ಮನೆಗೆ ಸಬ್ಸಿಡಿ ಹಣವನ್ನು 30 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸುಮಾರು 20 ವರ್ಷಗಳ ಅವಧಿಗೆ ಈ ಸಾಲ ದೊರೆಯುತ್ತಾ ಇದ್ದು ಸಬ್ಸಿಡಿ ರೂಪದಲ್ಲಿ 2.67 ಲಕ್ಷ ರೂಪಾಯಿವರೆಗೆ ಬಡ್ಡಿ ಉಳಿಕೆ ಮಾಡಬಹುದು.
ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!
ಗ್ರಾಮೀಣ ಜನತೆ ಮಾತ್ರವಲ್ಲದೆ ಮೆಟ್ರೋ ಹಾಗೂ ನಾನ್ ಮೆಟ್ರೋ ನಗರಗಳಲ್ಲಿ 35 ಲಕ್ಷಗಳವರೆಗೆ ಮನೆಯನ್ನು ಖರೀದಿ ಮಾಡಬಹುದು. ಇದಕ್ಕೆ 30 ಲಕ್ಷದವರೆಗೆ ಗೃಹ ಸಾಲ ದೊರೆಯಲಿದೆ. ಗೃಹ ಸಾಲ ಪಡೆಯುವ ವ್ಯಕ್ತಿಯ ವಾರ್ಷಿಕ ಆದಾಯ 18 ಲಕ್ಷ ರೂಪಾಯಿ ಮೀರಿದ್ದರೆ ಅಂತಹ ಸಂದರ್ಭದಲ್ಲಿ 12 ಲಕ್ಷ ರೂಪಾಯಿ ಹಣವನ್ನು ಗೃಹ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮತ್ತಷ್ಟು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಪಿಎಂ ಆವಾಸ್ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ.