Home Blog Page 10

ಟಾಪ್ ಲೋಡ್ ವಾಷಿಂಗ್ ಮಷೀನ್ ಬಳಸುವವರು ಈ ತಪ್ಪುಗಳನ್ನು ಮಾಡಬೇಡಿ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ವಾಷಿಂಗ್ ಮಷೀನ್ ಎನ್ನುವುದು ಇದ್ದೇ ಇರುತ್ತದೆ. ಏಕೆಂದರೆ ಕೆಲಸದ ಒತ್ತಡದಿಂದ ಇರಬಹುದು ಅಥವಾ ಬಟ್ಟೆಯನ್ನು ಒಗೆಯಲು ಸಾಧ್ಯವೇ ಆಗದೆ ಇರುವಂತವರು ಹೀಗೆ ಒಂದೊಂದು ಕಾರಣದಿಂದ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಾಷಿಂಗ್ ಮಷೀನ್ ಅನ್ನು ಉಪಯೋಗಿಸುತ್ತಿರುತ್ತಾರೆ.

ಆದರೆ ಕೆಲವೊಂದಷ್ಟು ಜನರಿಗೆ ಈ ಒಂದು ವಾಷಿಂಗ್ ಮಷೀನ್ ಅನ್ನು ಹೇಗೆ ಉಪಯೋಗಿಸಬೇಕು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಉಪಯೋಗಿಸುವುದರಿಂದ ಇದನ್ನು ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುವ ಹಾಗೆ ಇಟ್ಟುಕೊಳ್ಳಬಹುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ಬದಲಿಗೆ ತಪ್ಪು ವಿಧಾನವನ್ನು ಅನುಸರಿಸಿ ವಾಷಿಂಗ್ ಮಷೀನ್ ಅನ್ನು ಬಳಸುತ್ತಿರುತ್ತಾರೆ.

ಈ ಸುದ್ದಿ ಓದಿ:- ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!

ಆದರೆ ಈ ರೀತಿಯ ವಿಧಾನಗಳು ಅನುಸರಿಸುವುದರಿಂದ ವಾಷಿಂಗ್ ಮಷೀನ್ ಹಾಳಾಗುವುದರ ಜೊತೆಗೆ ಅದು ಬೇಗನೆ ಹಾಳಾಗುವ ಎಲ್ಲ ಸಾಧ್ಯತೆಗಳು ಕೂಡ ಇರುತ್ತದೆ. ಅತಿ ಹೆಚ್ಚು ಹಣವನ್ನು ಕೊಟ್ಟು ತಂದಿರುವಂತಹ ವಾಷಿಂಗ್ ಮಷೀನ್ ಅನ್ನು ನಾವು ಹೇಗೆ ಒಳ್ಳೆಯ ವಿಧಾನವನ್ನು ಅನುಸರಿಸಿ ಅಂದರೆ ಸರಿಯಾದ ವಿಧಾನವನ್ನು ಅನುಸರಿಸಿ ಉಪಯೋಗಿಸುತ್ತೇವೆ ಅಷ್ಟೇ ಹೆಚ್ಚು ದಿನಗಳವರೆಗೆ ಅದು ಬಾಳಿಕೆಗೆ ಬರುತ್ತದೆ.

ಬದಲಿಗೆ ತಪ್ಪು ವಿಧಾನ ಅನುಸರಿಸುವುದರಿಂದ ಅದನ್ನು ನಾವೇ ನಮ್ಮ ಕೈಯಾರೆ ಹಾಳು ಮಾಡಿದಂತೆ ಆಗುತ್ತದೆ. ಆದ್ದರಿಂದ ಇಂತಹ ವಿಧಾನಗಳನ್ನು ಅನುಸರಿಸುವುದರ ಬದಲು ವಾಷಿಂಗ್ ಮಷೀನ್ ಅನ್ನು ಉಪಯೋಗಿಸುವಂತಹ ಸಂದರ್ಭದಲ್ಲಿ ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಉಪಯೋಗಿಸಬೇಕು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಎಂಥ ಕಠಿಣ ಕೆಲಸಗಳಲ್ಲು ಜಯ ಕೊಡಿಸುವ ಆಂಜನೇಯ ಮಂತ್ರ….|

ಹಾಗಾದರೆ ಈ ದಿನ ಟಾಪ್ ಲೋಡ್ ವಾಷಿಂಗ್ ಮಷೀನ್ ಅನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಉಪಯೋಗಿಸಬೇಕು ಹೀಗೆ ವಾಷಿಂಗ್ ಮಷೀನ್ ಗೆ ಸಂಬಂಧಿಸಿದ ಕೆಲವೊಂದಷ್ಟು ಟಿಪ್ಸ್ ಗಳ ಬಗ್ಗೆ ಈ ದಿನ ತಿಳಿಯೋಣ.

* ಇತ್ತೀಚಿನ ದಿನದಲ್ಲಿ ಆಟೋಮೆಟಿಕ್ ವಾಷಿಂಗ್ ಮಷೀನ್ ಇರುತ್ತದೆ. ಅಂದರೆ ನಾವು ಅದಕ್ಕೆ ಯಾವುದೇ ರೀತಿಯ ನೀರನ್ನು ಸಹ ಹಾಕುವ ಅವಶ್ಯಕತೆ ಇಲ್ಲ ಅಂದರೆ ಪೈಪ್ ಮೂಲಕ ಹಾಗಿದರೆ ಆ ಒಂದು ವಾಷಿಂಗ್ ಮಷಿನ್ ತನಗೆ ಎಷ್ಟು ಪ್ರಮಾಣದ ನೀರು ಬೇಕು ಅಷ್ಟು ಪ್ರಮಾಣದ ನೀರನ್ನು ಮಾತ್ರ ತೆಗೆದುಕೊಂಡು ಬಟ್ಟೆಯನ್ನು ಸ್ವಚ್ಚ ಮಾಡುತ್ತದೆ.

ಈ ಸುದ್ದಿ ಓದಿ:- ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

ಆದರೆ ಕೆಲವೊಂದಷ್ಟು ಜನ ಬಕೆಟ್ ಸಹಾಯದಿಂದ ನೀರನ್ನು ತಾವೇ ಮೇಲಿಂದ ಹಾಕುತ್ತಾರೆ. ಈ ರೀತಿ ಹಾಕಬಾರದು ಈ ರೀತಿ ಹಾಕುವುದರಿಂದ ವಾಷಿಂಗ್ ಮಷೀನ್ ನಲ್ಲಿ ಸೆಟ್ ಮಾಡಿರುವಂತಹ ಸೆನ್ಸಾರ್ ತಪ್ಪಾಗುತ್ತದೆ. ಇದರಿಂದ ವಾಷಿಂಗ್ ಮಷೀನ್ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ನೀವು ಮೇಲಿಂದ ನೀರನ್ನು ಹಾಕಬೇಡಿ.

* ಇನ್ನು ಎರಡನೆಯದಾಗಿ ಆಟೋಮೆಟಿಕ್ ವಾಶಿಂಗ್ ಮಷೀನ್ ನಲ್ಲಿ ನೀರು ಅದೇ ನೇರವಾಗಿ ತೆಗೆದುಕೊಳ್ಳುತ್ತದೆ ಆದರೆ ಕೆಲವೊಮ್ಮೆ ನೀರು ಖಾಲಿಯಾದಂತಹ ಸಂದರ್ಭದಲ್ಲಿ ನೀರು ವಾಷಿಂಗ್ ಮಷೀನ್ ಒಳಗಡೆ ಹೋಗದೆ ಇದ್ದಂತಹ ಸಂದರ್ಭದಲ್ಲಿ ವಾಷಿಂಗ್ ಮಶೀನ್ ಕೆಟ್ಟು ಹೋಗುವ ಸಾಧ್ಯತೆ ಇದೆ.

ಈ ಸುದ್ದಿ ಓದಿ:- ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

ಹಾಗಾಗಿ ವಾಷಿಂಗ್ ಮಷೀನ್ ಆನ್ ಮಾಡುವಂತಹ ಸಂದರ್ಭದಲ್ಲಿ ನೀರು ಸರಿಯಾದ ರೀತಿಯಲ್ಲಿ ಬರುತ್ತಿದೆಯಾ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಪ್ರತಿಯೊಂದು ವಾಷಿಂಗ್ ಮಷೀನ್ ನಲ್ಲಿಯೂ ಕೂಡ ಅಂದರೆ ಟಾಪ್ ಲೋಡ್ ವಾಷಿಂಗ್ ಮಷೀನ್ ನಲ್ಲಿ ಕ್ಲೀನರ್ ಇರುತ್ತದೆ ಅದನ್ನು ವಾರಕ್ಕೆ ಒಮ್ಮೆ ಅಥವಾ 15 ದಿನಗಳಿಗೆ ಒಮ್ಮೆ ಅದನ್ನು ತೆಗೆದು ಸ್ವಚ್ಛ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತಿದೆ ಅದೇನೆಂದರೆ ಪಿತ್ತಕೋಶದಲ್ಲಿ ಕಲ್ಲುಗಳು. ಇದನ್ನು ಗಾಡ್ ಬ್ಲೆಡರ್ ಸ್ಟೋನ್ ಎಂದು ಕರೆಯುತ್ತಾರೆ. ಈ ಒಂದು ಸಮಸ್ಯೆಗೆ ವಯಸ್ಸಿನ ಮಿತಿಯೇ ಇಲ್ಲದೆ 20 ವರ್ಷ 50 ವರ್ಷ 60 ವರ್ಷದ ಜನರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಈ ಒಂದು ಸಮಸ್ಯೆ ಕಾಣಿಸಿಕೊಳ್ಳುವಂತಹ ಸಂದರ್ಭದಲ್ಲೇ ಅಂದರೆ ಈ ಸಮಸ್ಯೆ ಹೀಗಾಗಲೇ ಉಂಟಾಗಿದೆ ಎನ್ನುವಂತಹ ಜನರಲ್ಲಿ ಅತಿಯಾದಂತಹ ಹೊಟ್ಟೆ ನೋವು ಹೊಟ್ಟೆ ಉಬ್ಬರ ಹೊಟ್ಟೆ ಹಸಿವು ಆಗದೆ ಇರುವಂತದ್ದು ಈ ಎಲ್ಲಾ ಗುಣಲಕ್ಷಣಗಳು ಕೂಡ ಮೂತ್ರಪಿಂಡದಲ್ಲಿ ಕಲ್ಲು ಇದೆ ಎನ್ನುವಂತಹ ಗುಣಲಕ್ಷಣಗಳಾಗಿದೆ. ಆದ್ದರಿಂದ ಇಂತಹ ಸಮಸ್ಯೆ ಈಗಾಗಲೇ ಯಾರಲ್ಲಿ ಇದೆಯೋ.

ಅಂಥವರ ತಕ್ಷಣವೇ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಇಲ್ಲವಾದರೆ ಮುಂದಿನ ದಿನದಲ್ಲಿ ಈ ಸಮಸ್ಯೆ ಉಲ್ಬಣವಾಗಿ ಅತಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದರ ಜೊತೆಗೆ ಈಗ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಪ್ರಾರಂಭದ ಹಂತದಲ್ಲಿ ನಿಮಗೆ ಇಂತಹ ನೋವುಗಳು ಕಾಣಿಸಿಕೊಳ್ಳುತ್ತಿ ದ್ದರೆ ಆ ಒಂದು ಸಂದರ್ಭದಲ್ಲಿ ಈ ಜ್ಯೂಸ್ ಜೊತೆ ಈ ಒಂದು ಪದಾರ್ಥವನ್ನು ಮಿಶ್ರಣ ಮಾಡಿ ಸೇವನೆ ಮಾಡಿದರೆ ಸಾಕು ಮೂತ್ರದ ಮೂಲಕ ನಿಮ್ಮ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲುಗಳು ಆಚೆ ಬರುತ್ತದೆ.

ಅಷ್ಟು ಒಳ್ಳೆಯ ರೀತಿಯಲ್ಲಿ ಈ ಒಂದು ಪದಾರ್ಥ ಕೆಲಸ ಮಾಡುತ್ತದೆ ಹಾಗಾದರೆ ಆ ಒಂದು ಪದಾರ್ಥ ಯಾವುದು? ಹಾಗೂ ಅದನ್ನು ಯಾವ ಒಂದು ಜ್ಯೂಸ್ ಜೊತೆ ಮಿಶ್ರಣ ಮಾಡಿ ಸೇವನೆ ಮಾಡಬೇಕು ಹಾಗೂ ಅದನ್ನು ಎಷ್ಟು ದಿನಗಳವರೆಗೆ ಸೇವನೆ ಮಾಡಬೇಕು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

* ಅದಕ್ಕೂ ಮೊದಲು ಈ ಸಮಸ್ಯೆ ಬರುವುದಕ್ಕೆ ಪ್ರದಾನವಾಗಿರು ವಂತಹ ಕಾರಣಗಳು ಏನು ಎಂದು ನೋಡುವುದಾದರೆ.
ಕೆಲವೊಂದಷ್ಟು ಜನ ತಮ್ಮ ಆಹಾರ ಶೈಲಿಯನ್ನು ಬದಲಾವಣೆ ಮಾಡಿಕೊಂಡಿರುತ್ತಾರೆ ಅಂದರೆ ಬೆಳಗ್ಗೆ ತಿಂಡಿ ಮಾಡದೇ ಇರುವಂಥದ್ದು ಇನ್ನೂ ಕೆಲವೊಂದಷ್ಟು ಜನ ಮಧ್ಯಾಹ್ನ ಹಾಗೂ ಇನ್ನೂ ಕೆಲವು ಜನ ರಾತ್ರಿಯ ಸಮಯದಲ್ಲಿ ಆಹಾರವನ್ನು ಸ್ಕಿಪ್ ಮಾಡುತ್ತಿರುತ್ತಾರೆ ಇಂಥವ ರಲ್ಲಿ ಇಂತಹ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಯಾರು ಕೂಡ ಇಂತಹ ಕೆಲವು ತಪ್ಪುಗಳನ್ನು ಮಾಡಬಾರದು ನಾವು ತಿಂದಂತಹ ಆಹಾರದಲ್ಲಿಯೇ ನಮ್ಮ ದೇಹದ ಆರೋಗ್ಯವೂ ಕೂಡ ನಿಂತಿರುತ್ತದೆ. ಆದ್ದರಿಂದ ಉತ್ತಮವಾದಂತಹ ನಾರಿನಂಶ ಇರುವಂತಹ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಒಂದು ಜ್ಯೂಸ್ ಗೆ ಈ ಒಂದು ಪದಾರ್ಥವನ್ನು ಮಿಶ್ರಣ ಮಾಡಬೇಕು ಎಂದು ನೋಡುವುದಾದರೆ.

* ನಿಂಬೆಹಣ್ಣಿನ ರಸ 125 ml ಹಾಗೂ ಆಲಿವ್ ಎಣ್ಣೆ 125 ml ಇದನ್ನು ರಾತ್ರಿ ಸಮಯ 5 ದಿನ ಅಥವಾ 7 ದಿನ ಕುಡಿಯಬೇಕು ಈ ರೀತಿ ಕುಡಿಯುವುದರಿಂದ ಮೂತ್ರಕೋಶದಲ್ಲಿ ಆಗಿರುವಂತಹ ಕಲ್ಲುಗಳನ್ನು ಇದು ಕರಗಿಸುತ್ತದೆ. ಆಯುರ್ವೇದ ಪದ್ಧತಿಯನ್ನು ಅನುಸರಿಸುವುದರ ಮೂಲಕ ಇದನ್ನು ಅನುಸರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎಂಥ ಕಠಿಣ ಕೆಲಸಗಳಲ್ಲು ಜಯ ಕೊಡಿಸುವ ಆಂಜನೇಯ ಮಂತ್ರ….|

|

ಲಾರಿ ಕಾರು ಆಟೋ ಬೈಕ್ ಮುಂದೆ ನಿಂಬೆಹಣ್ಣು ಹಾಗೂ ಮೆಣಸಿನ ಕಾಯಿಯನ್ನು ಕಟ್ಟಿರುವುದನ್ನು ನೋಡಿದ್ದೀರಾ? ಯಾರ ಕೆಟ್ಟ ಕಣ್ಣು ಬೀಳಬಾರದು ಎನ್ನುವ ಉದ್ದೇಶಕ್ಕಾಗಿಯೇ ಅದನ್ನು ಕಟ್ಟಿರುತ್ತಾರೆ. ಹಾಗಂತ ನಿಂಬೆಹಣ್ಣು ಕೇವಲ ಕೆಟ್ಟ ದೃಷ್ಟಿಯಿಂದ ರಕ್ಷಣೆಯನ್ನು ಕೊಡುತ್ತದೆ ಎಂದು ಕೊಳ್ಳಬೇಡಿ.

ಇದೇ ನಿಂಬೆಹಣ್ಣು ನಿಮ್ಮ ದಾರಿದ್ರ್ಯ ನಿಮ್ಮ ಸಾಲದ ಹೊರೆ ಮಾಟ ಮಂತ್ರದ ಶಕ್ತಿಯನ್ನು ಕುಗ್ಗಿಸುವಂತಹ ಕೆಲಸವನ್ನು ಸಹ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಶತ್ರು ಏನಾದರೂ ನಿಮ್ಮ ಮೇಲೆ ತಂತ್ರ ಮಂತ್ರ ಮಾಡಿಸಿದ್ದರೆ ಆ ಶಕ್ತಿಯನ್ನು ಹೊಡೆದು ಹಾಕುವಂತಹ ಶಕ್ತಿ ಈ ನಿಂಬೆಹಣ್ಣಿಗೆ ಇದೆ. ಇಷ್ಟಕ್ಕೆ ಈ ನಿಂಬೆಹಣ್ಣಿನ ಪವಾಡ ಮುಗಿಯುವುದಿಲ್ಲ.

ಯಾವುದಾದರೂ ಅತೃಪ್ತ ಆತ್ಮ ನಿಮ್ಮ ಬೆನ್ನಿಗೆ ಬಿದ್ದು ಕೊಡಬಾರದ ಕಾಟವನ್ನು ಕೊಟ್ಟಿದ್ದೆ ಆದಲ್ಲಿ ಈ ನಿಂಬೆಹಣ್ಣಿಗೆ ಅದರಿಂದಲೂ ಕೂಡ ರಕ್ಷಣೆ ಕೊಡುವಂತಹ ಶಕ್ತಿ ಇದಕ್ಕಿದೆ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲೂ ನಿಂಬೆಹಣ್ಣಿನ ಶಕ್ತಿಯನ್ನು ಅನೇಕ ಬಾರಿ ಉಲ್ಲೇಖಿಸಲಾ ಗಿದೆ. ಅದೇ ರೀತಿಯಾಗಿ ಈ ದಿನ ನಿಂಬೆ ಹಣ್ಣಿಗೆ ಸಂಬಂಧಿಸಿದಂತಹ ಇನ್ನು ಕೆಲವೊಂದಷ್ಟು ಮಾಹಿತಿಯನ್ನು ಸಹ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಹಲ್ಲುಗಳು ಬೆಳ್ಳಗಾಗಲು ಸಿಂಪಲ್ ಮನೆ ಮದ್ದು.!

ಜೊತೆಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುವಂತಹ ಹನುಮಂತ ಮಂತ್ರವನ್ನು ಸಹ ಈ ದಿನ ತಿಳಿಯೋಣ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ನಿಂಬೆಹಣ್ಣಿನ ಮಹತ್ವ ಹಾಗೂ ಅದರ ಬಳಕೆ ಏನು ಎನ್ನುವುದನ್ನು ವಿಸ್ತಾರವಾಗಿ ಹೇಳಲಾಗಿದೆ. ಏನಿಲ್ಲ ಅಂದರು 11 ಅಧ್ಯಾಯಗಳಲ್ಲಿ ಈ ನಿಂಬೆಹಣ್ಣಿನ ಉಲ್ಲೇಖವನ್ನು ಮಾಡಲಾಗಿದೆ. ಒಂದೊಂದು ಅಧ್ಯಾಯದಲ್ಲೂ ಒಂದೊಂದು ಸಮಸ್ಯೆಗೆ ಪರಿಹಾರವನ್ನು ಹೇಳಲಾಗಿದೆ.

* ನಿಂಬೆಹಣ್ಣು ಎಂದಾಕ್ಷಣ ನಮಗೆ ಮೊಟ್ಟಮೊದಲು ನೆನಪಾಗುವುದು ಪಾನಕ. ಧಗಧಗ ಬಿಸಿಲಿನಲ್ಲಿ ತಂಪು ತಂಪಾದ ನಿಂಬೆಹಣ್ಣಿನ ಪಾನಕ ವನ್ನು ಕುಡಿದರೆ ಸಾಕು ಜೀವಕ್ಕೆ ಆಗುವ ತೃಪ್ತಿ ಅಷ್ಟಿಷ್ಟಲ್ಲ. ವಿಟಮಿನ್ ಸಿ ಅಂಶ ಹೇರಳವಾಗಿ ಇರುವಂತಹ ಆಹಾರವು ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಹೊರತಾಗಿ ಈ ನಿಂಬೆಹಣ್ಣಿನ ಉಪಯೋಗ ಏನೇನು ಅನ್ನುವುದನ್ನು ಈಗ ತಿಳಿಯೋಣ.

* ನೀವು ಗಮನಿಸಿರಬಹುದು ಕೆಲವರ ಕೆಟ್ಟ ದೃಷ್ಟಿ ಆಗಿರುತ್ತದೆ ಎಂದರೆ ಫಲವತ್ತಾದ ಮರವು ಕೂಡ ನೋಡ ನೋಡುತ್ತಿದ್ದಂತೆ ಒಣಗಿ ಹೋಗಿರುತ್ತದೆ. ಅದೇ ರೀತಿಯಾಗಿ ನಿಮ್ಮ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿರುತ್ತದೆ ಆದರೆ ಇದಕ್ಕಿದ್ದ ಹಾಗೆ ಆ ಒಂದು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುವುದಕ್ಕೆ ಪ್ರಾರಂಭವಾಗುತ್ತದೆ. ಹೀಗೆಲ್ಲ ಆಗುವುದಕ್ಕೆ ಕಾರಣವೇನು ಎಂದು ನೀವೇನಾದರೂ ಯೋಚನೆ ಮಾಡಿದ್ದೀರಾ. ಇದಕ್ಕೆ ಕಾರಣ ನಿಮ್ಮ ಮೇಲೆ ಹಾಕಿರುವಂತಹ ಕೆಟ್ಟ ದೃಷ್ಟಿ.

ಈ ಸುದ್ದಿ ಓದಿ:-ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

ಇದೇ ಒಂದು ಕಾರಣಕ್ಕಾಗಿ ಕೆಲವೊಂದಷ್ಟು ಜನ ವ್ಯಾಪಾರ ವ್ಯವಹಾರ ಮಾಡುವಂತ ಸ್ಥಳದಲ್ಲಿ ನಿಂಬೆಹಣ್ಣು ಹಾಗೂ ಹಸಿಮೆಣಸಿನಕಾಯಿ ಯನ್ನು ಇಟ್ಟು ಕೊಂಡಿರುತ್ತಾರೆ. ಇದರಿಂದ ಕೆಟ್ಟ ದೃಷ್ಟಿಯವರ ವ್ಯಾಪಾರ ವ್ಯವಹಾರದ ಮೇಲೆ ಆಗಬಾರದು ಅಂತ. ಇದು ನಂಬಿಕೆ ಅಷ್ಟೇ ಅಲ್ಲ ಪುರಾಣಗಳಲ್ಲೂ ಸಹ ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನಕಾಯಿ ಯ ಕಾರ ಇದು ಕೆಟ್ಟ ಕಣ್ಣು ಹಾಕುವವರ ಏಕಾಗ್ರತೆಯನ್ನು ಭಂಗ ಮಾಡುತ್ತದೆ.

ಇದರಿಂದ ಆತನ ಕೆಟ್ಟ ದೃಷ್ಟಿಯ ಶಕ್ತಿ ಕುಗ್ಗಿ ಹೋಗುತ್ತದೆ. ಆದ್ದರಿಂದ ನೀವು ವ್ಯಾಪಾರ ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಯಾವುದಾದರೂ ಒಂದು ಜಾಗದಲ್ಲಿ ಇಡಬೇಕು. ಅಥವಾ ಒಂದು ದಾರದಲ್ಲಿ ಇವುಗಳನ್ನು ಸುತ್ತಿ ಒಂದು ಕಡೆ ನೇತುಹಾಕಿಬಿಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಲ್ಲುಗಳು ಬೆಳ್ಳಗಾಗಲು ಸಿಂಪಲ್ ಮನೆ ಮದ್ದು.!

 

ಸಾಮಾನ್ಯವಾಗಿ ನಾವು ಕೆಲವೊಂದಷ್ಟು ಜನರ ಹಲ್ಲುಗಳನ್ನು ನೋಡಿರುತ್ತೇವೆ ಅವರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಅವರು ಎಷ್ಟೇ ಹಲ್ಲನ್ನು ಉಜ್ಜಿದರೂ ಕೂಡ ಆ ಹಲ್ಲುಗಳು ಬೆಳ್ಳಗಾಗುವು ದಿಲ್ಲ ಬದಲಿಗೆ ಹಳದಿ ಬಣ್ಣದಲ್ಲಿಯೇ ಇರುತ್ತದೆ.

ಇಂತಹ ಒಂದು ಸಮಸ್ಯೆಗೆ ಕಾರಣ ಏನು ಹಾಗೂ ಈ ಒಂದು ಸಮಸ್ಯೆಗೆ ಪರಿಹಾರವೇನು ಅಂದಈ ಇದನ್ನು ನಾವು ಸರಿಪಡಿಸುವುದಕ್ಕೆ ಯಾವ ಕೆಲವು ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಹಳದಿಯಾಗಿರುವಂತಹ ಹಲ್ಲನ್ನು ಬೆಳ್ಳಗೆ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅದಕ್ಕೂ ಮೊದಲು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಬಹಳ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ತಿಳಿಯೋಣ.
* ಮೊದಲನೆಯದಾಗಿ ಕ್ಯಾಲ್ಸಿಯಂ ಗಳ ಕೊರತೆಯಿಂದಲೂ ಸಹ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
* ಹಾಗೆ ಹಲ್ಲಿನ ಸ್ವಚ್ಛತೆಯನ್ನು ಸರಿಯಾಗಿ ಕಾಯ್ದುಕೊಳ್ಳದೆ ಇರುವುದ ರಿಂದಲೂ ಕೂಡ ಈ ಸಮಸ್ಯೆ ಎದುರಾಗುತ್ತದೆ.

ಈ ಸುದ್ದಿ ಓದಿ:-ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

* ಇನ್ನು ಕೆಲವೊಂದಷ್ಟು ಜನ ಹೆಚ್ಚಾಗಿ ಹಲ್ಲನ್ನು ಉಜ್ಜುವುದರಿಂದಲೂ ಕೂಡ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಏನಿದು ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಹಲ್ಲನ್ನು ಹೆಚ್ಚಾಗಿ ಉಜ್ಜುವುದರಿಂದ ಹಲ್ಲುಗಳ ನಡುವೆ ಇರುವಂತಹ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಂತಹ ಸಂದರ್ಭದಲ್ಲಿ ಆಗ ಈ ಒಂದು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.

ಇನ್ನು ಕೆಲವೊಂದಷ್ಟು ಜನರಲ್ಲಿ ವಸಡಿನ ನಿಶಕ್ತಿಯಿಂದ ಹಾಗೂ ಹಲ್ಲಿನ ನರಗಳ ದೌರ್ಬಲ್ಯತೆಯಿಂದಲೂ ಕೂಡ ಹಲ್ಲು ಗಳಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
* ಜೊತೆಗೆ ಯಾರು ಹೆಚ್ಚಾಗಿ ಸಿಹಿ ಪದಾರ್ಥಗಳನ್ನು ಅಂದರೆ ಚಾಕಲೇಟ್ ಬಿಸ್ಕೆಟ್ ಹಾಗೂ ಬೇಕರಿ ತಿನಿಸುಗಳನ್ನು ಸೇವನೆ ಮಾಡುತ್ತಿರುತ್ತಾರೆ ಅವರ ಹಲ್ಲುಗಳು ಸಹ ಬೇಗ ಹಾಳಾಗುತ್ತದೆ.

ಈ ಸುದ್ದಿ ಓದಿ:-ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

* ನಾವು ಅತಿಯಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಯುಕ್ತ ಪೇಸ್ಟ್ ಗಳನ್ನು ಉಪಯೋಗಿಸುವುದರಿಂದಲೂ ಕೂಡ ನಮ್ಮ ಹಲ್ಲು ಗಳಲ್ಲಿ ಸಮಸ್ಯೆ ಉಂಟಾಗುತ್ತದೆ.
* ಇನ್ನು ಕೆಲವೊಂದಷ್ಟು ಜನ ಅಧಿಕವಾಗಿ ಗುಟ್ಕಾ ತಂಬಾಕು ಬೀಡಿ ಸಿಗರೇಟ್ ಇಂತಹ ಕೆಲವೊಂದಷ್ಟು ದುಶ್ಚಟಗಳನ್ನು ಮಾಡುವವರ ಹಲ್ಲುಗಳು ಸಹ ಇಂತಹ ಒಂದು ಕೆಟ್ಟ ಪರಿಸ್ಥಿತಿಗೆ ಬಂದು ತಲುಪಿರುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ಕಾರಣಗಳಿಂದ ನಮ್ಮ ಹಲ್ಲುಗಳು ಹಾಳಾಗುತ್ತದೆ ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಷ್ಟು ಮನೆಮದ್ದುಗಳನ್ನು ಮಾಡಿ ಉಪಯೋಗಿಸಬೇಕು ಹಾಗಾದರೆ ಅದನ್ನು ಹೇಗೆ ಮಾಡಿ ಉಪಯೋಗಿಸ ಬೇಕು ಎಂದು ಈ ಕೆಳಗೆ ತಿಳಿಯೋಣ.

• ನಾಟಿ ಹಸುವಿನ ಸಗಣಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಸುಟ್ಟು ಅದರ ಬೂದಿಯನ್ನು ತೆಗೆದು ಕೊಳ್ಳಬೇಕು.
• 50 ಗ್ರಾಂ ಸುಟ್ಟ ಹಸುವಿನ ಸಗಣಿಯ ಪುಡಿಯಾದರೆ 10 ಗ್ರಾಂ ನಷ್ಟು ಪಟ್ಟಕವನ್ನು ತೆಗೆದುಕೊಳ್ಳಬೇಕು.
ಹೀಗೆ ಇವೆರಡನ್ನು ಉಪಯೋಗಿಸುವಂತಹ ಸಂದರ್ಭದಲ್ಲಿ ಆ ಪುಡಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಅದರಿಂದ ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಮೇಲ್ಭಾಗದಲ್ಲಿ ಇರುವಂತಹ ಹಳದಿ ಬಣ್ಣವನ್ನು ಸಂಪೂರ್ಣವಾಗಿ ದೂರ ಮಾಡಬಹುದು.

ಈ ಸುದ್ದಿ ಓದಿ:-ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…

ಜೊತೆಗೆ ಇದರಿಂದ ಹಲ್ಲನ್ನು ಉಜ್ಜುವುದರಿಂದ ವಸಡುಗಳ ಆರೋಗ್ಯ ಚೆನ್ನಾಗಿರುತ್ತೆ ಹಾಗೂ ಹಲ್ಲಿನಲ್ಲಿ ಯಾವುದೇ ರೀತಿಯಾದಂತಹ ಹುಳಗಳು ಸಹ ಬರುವುದಿಲ್ಲ ಹುಳಗಳು ಏನಾದರೂ ಇದ್ದರೂ ಕೂಡ ಅವು ನಾಶವಾಗುತ್ತದೆ.

ಹೀಗೆ ಮೇಲೆ ಹೇಳಿದ ಈ ಒಂದು ವಿಧಾನವನ್ನು ಅನುಸರಿಸಿ ಹಲ್ಲನ್ನು ಉಜ್ಜುವುದರಿಂದ ನಿಮ್ಮ ಹಲ್ಲುಗಳ ಆರೋಗ್ಯವನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬಹುದಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಏಕೆಂದರೆ ಇದರಲ್ಲಿ ಇರುವಂತಹ ಎಲ್ಲ ಪದಾರ್ಥಗಳು ಕೂಡ ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆಯೇ ಹೊರತು ಹಾಳು ಮಾಡುವುದಿಲ್ಲ.

ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

 

ಸೂರ್ಯ ದೇವರು ಮತ್ತೊಮ್ಮೆ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಈ ಒಂದು ಸಂದರ್ಭದಲ್ಲಿ ಕೆಲವೊಂದಷ್ಟು ರಾಶಿಯವರಿಗೆ ಒಳ್ಳೆಯ ಫಲ ಲಭಿಸಿದರೆ ಇನ್ನು ಕೆಲವೊಂದಷ್ಟು ರಾಶಿಯವರಿಗೆ ತುಂಬಾ ತೊಂದರೆಯಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಸೂರ್ಯನ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಹೆಚ್ಚಿನ ನಷ್ಟ ಕಷ್ಟಗಳು ಸಂಭವಿಸುತ್ತದೆ ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ.

ಜ್ಯೋತಿಷ್ಯದ ಪ್ರಕಾರ 12 ರಾಶಿ ಚಕ್ರದಲ್ಲಿ ಈ 5 ರಾಶಿಚಕ್ರ ಚಿಹ್ನೆಗಳು ಸೂರ್ಯನ ಸಂಕ್ರಮಣದಿಂದಾಗಿ ಜಾಗರೂಕರಾಗಿರಬೇಕು. ಹಾಗಾದರೆ ಆ ರಾಶಿಯವರು ಯಾರು ಹಾಗೂ ಅವರು ಯಾವುದೆಲ್ಲ ರೀತಿಯ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ ಎನ್ನುವುದರ ಮಾಹಿತಿ ಈ ಕೆಳಗಿನಂತಿದೆ.

* ಸಿಂಹ ರಾಶಿ : – ಸಿಂಹ ರಾಶಿಯ ಜನರು ಸೂರ್ಯನ ರಾಶಿ ಬದಲಾವಣೆಯ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಿಮ್ಮ ಆರೋಗ್ಯವೂ ಹದಗೆಡಬಹುದು. ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಉಂಟಾಗಬಹುದು. ಕೆಲವು ಅನುಪಯುಕ್ತ ವಿಷಯಕ್ಕಾಗಿ ಕುಟುಂಬದಲ್ಲಿ ಜಗಳಗಳು ಉಂಟಾಗಬಹುದು.

ಆದ್ದರಿಂದ ಈ ಒಂದು ಸಂದರ್ಭದಲ್ಲಿ ನೀವು ಆದಷ್ಟು ಸಮಾಧಾನವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಬದಲಿಗೆ ನೀವು ಹೆಚ್ಚು ಆಲೋಚನೆಯನ್ನು ಮಾಡುವುದರ ಮೂಲಕ ಹೆಚ್ಚು ಯೋಚನೆಯನ್ನು ಮಾಡುವುದರ ಮೂಲಕ ಮೇಲೆ ಹೇಳಿದಂತೆ ನಿಮ್ಮ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.

* ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಮದುವೆ ವಿಚಾರದಲ್ಲಿ ತಾಯಿಯೊಂದಿಗೆ ಜಗಳವಾಗಬಹುದು. ಕಾರನ್ನು ನಿಧಾನವಾಗಿ ಮತ್ತು ಆರಾಮವಾಗಿ ಚಾಲನೆ ಮಾಡಿ, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು ಕೆಲಸ ಮಾಡುವ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯದಿರಬಹುದು.

ಹಾಗೆಂದ ಮಾತ್ರಕ್ಕೆ ನೀವು ಆ ಒಂದು ಕೆಲಸವನ್ನು ಮಾಡುವುದನ್ನೇ ನಿಲ್ಲಿಸುವುದು ತಪ್ಪು. ಬದಲಿಗೆ ಆ ಒಂದು ಸಂದರ್ಭದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗದೇ ಇರಬಹುದು. ಆದರೆ ಮುಂದಿನ ದಿನದಲ್ಲಿ ನಿಮ್ಮ ಒಂದು ಕಠಿಣ ಪರಿಶ್ರಮದಿಂದ ಆ ಕೆಲಸದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಯಶಸ್ಸನ್ನು ಕಾಣುತ್ತೀರಿ. ವ್ಯಾಪಾರಸ್ಥರು ಹಣದ ನಷ್ಟವನ್ನು ಅನುಭವಿಸಬಹುದು.

* ಮಕರ ರಾಶಿ : – ಮಕರ ರಾಶಿಯವರು ದುರಾದೃಷ್ಟದಿಂದ ನೀವು ನಿಮ್ಮ ಕೆಲಸವನ್ನು ಕಳೆದು ಕೊಳ್ಳಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಅವರ ಪಾಲುದಾರರು ಅವರಿಗೆ ದ್ರೋಹ ಮಾಡಬಹುದು.

ಆದ್ದರಿಂದ ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡಬೇಕಾದರೂ ಸಹ ಯಾರನ್ನು ನಾನು ನನ್ನ ಪಾಲುದಾರರಾಗಿ ಮಾಡಿಕೊಂಡರೆ ತುಂಬಾ ಒಳ್ಳೆಯದಾಗುತ್ತದೆ. ಅವರು ಒಳ್ಳೆಯ ರೀತಿಯಲ್ಲಿ ನನ್ನ ಜೊತೆ ಇರುತ್ತಾರ ಇರುವುದಿಲ್ಲ ಎನ್ನುವುದನ್ನು ಆಲೋಚನೆ ಮಾಡುವುದರ ಮೂಲಕ ನಿಮ್ಮ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳಿ.

* ಕುಂಭ ರಾಶಿ :- ಕುಂಭ ರಾಶಿಯವರು ಈ ಸಮಯದಲ್ಲಿ ತಪ್ಪಾಗಿಯೂ ನಿಮ್ಮ ಕೆಲಸವನ್ನು ಬಿಡಬೇಡಿ ಇಲ್ಲದಿದ್ದರೆ ನೀವು ನಿರುದ್ಯೋಗಿಗಳಾಗಬಹುದು. ಮನೆಯಲ್ಲಿ ಕಳ್ಳತನ ಆಗಬಹುದು. ಮಗ ಮತ್ತು ತಂದೆ ನಡುವೆ ಜಗಳ ಇರಬಹುದು. ಒಂಟಿ ವ್ಯಕ್ತಿಗಳು ಅಪರಿಚಿತರಿಂದ ಮೋಸ ಹೋಗಬಹುದು. ಹಾಗಾಗಿ ಯಾರನ್ನು ಸಹ ಅಷ್ಟಾಗಿ ನಂಬಿಕೊಳ್ಳಬೇಡಿ.

* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯ ಜನರು ಸೂರ್ಯನ ಸಂಚಾರದಿಂದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬದಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ನಡುವೆ ಜಗಳವಾಗಬಹುದು ಇದರಿಂದಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಉದ್ಯೋಗಿಗಳನ್ನು ಅವರ ಕೆಲಸದಿಂದ ವಜಾ ಮಾಡಬಹುದು. ಸ್ವಂತ ವ್ಯವಹಾರ ಹೊಂದಿರುವ ಜನರು ಹಣದ ಕೊರತೆಯನ್ನು ಎದುರಿಸಬಹುದು.

ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

 

ರಾಜ್ಯ ಸರ್ಕಾರದಿಂದ ಈ ಹಿಂದೆ ರೈತರಿಗೆ 2,000 ಹಣವನ್ನು ಮಾತ್ರ ನೀಡಲಾಗಿತ್ತು. ಈಗ ಮತ್ತೆ ಬರ ಪರಿಹಾರ ವಾಗಿ ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ. ಈಗ ಮತ್ತೆ ಮೂರನೇ ಕಂತಿನ ಹಣವನ್ನಾಗಿ ನಮ್ಮ ಕರ್ನಾಟಕ ಸರ್ಕಾರದಿಂದ ರೈತರ ಖಾತೆಗೆ 3000 ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ರೈತರ ಬರ ಪರಿಸ್ಥಿತಿಯ ಬಗ್ಗೆ ವಿವರಿಸುವ ವೇಳೆಯಲ್ಲಿ ರೈತರಿಗೆ ನಮ್ಮ ರಾಜ್ಯ ಸರ್ಕಾರದಿಂದ ಇನ್ನೂ ಒಂದು ಕಂತು ಒಟ್ಟು 3000 ಹಣ ಮೂರನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸುದ್ದಿ ಓದಿ:- ಹೀಗೆ ಮಾಡಿ, ವರ್ಷವಾದ್ರು ಕೊತ್ತಂಬರಿಸೊಪ್ಪು ಫ್ರೆಶ್ ಆಗಿ ಇರುತ್ತೆ.!

ಹಾಗಾದರೆ ಯಾವ ಒಂದು ದಿನ ಕರ್ನಾಟಕ ಸರ್ಕಾರ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಹಾಗೂ ಯಾವ ಯಾವ ರೈತರು ಈ ಹಣವನ್ನು ಪಡೆಯಬಹುದು ಅಂದರೆ ಇದರ ಪ್ರಯೋಜನ ಸಿಗುತ್ತದೆ ಇದಕ್ಕೇನಾದರೂ ಯಾವುದಾದರೂ ದಾಖಲಾತಿಗಳು ಅಥವಾ ಯಾವು ದಾದರೂ ಕಾಗದ ಪತ್ರಗಳನ್ನು ಕೊಡಬೇಕಾ ಎನ್ನುವುದನ್ನು ಈ ದಿನ ತಿಳಿಯೋಣ.

* ಕರ್ನಾಟಕ ರಾಜ್ಯದ 224 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾ ಗಿದ್ದು ರೈತರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಮತ್ತೊಮ್ಮೆ ನಮ್ಮ ರಾಜ್ಯ ಸರ್ಕಾರದಿಂದ ರೈತರ ಖಾತೆಗಳಿಗೆ 3000 ಹಣವನ್ನು ನೀಡಲು ನಿರ್ಧರಿಸಲಾಗಿದೆ.

ಹಾಗಾದರೆ ಯಾವ ಒಂದು ಸಂದರ್ಭದಲ್ಲಿ ನಾವು ಈ ಹಣವನ್ನು ಪಡೆಯಬಹುದು ಹಾಗೂ ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ರೈತರು ಯಾವುದೆಲ್ಲ ರೀತಿಯ ನಿಯಮಗಳನ್ನು ಪಾಲಿಸಿ, ಈ ಹಣವನ್ನು ಪಡೆದುಕೊಳ್ಳಬಹುದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ.

ಈ ಸುದ್ದಿ ಓದಿ:- ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!

ರಾಜ್ಯ ಸರ್ಕಾರ ಬರ ಪರಿಹಾರವಾಗಿ 16 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ ಮೂರು ಸಾವಿರ ರೂಪಾಯಿಯಂತೆ ಹಣವನ್ನು ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ. ಒಣ ಬೇಸಾಯದಲ್ಲಿ ತೊಡಗಿರುವಂತಹ ಸಣ್ಣ ಮತ್ತು ಅತಿ ಸಣ್ಣ ರೈತರು ಸುಮಾರು 16 ಲಕ್ಷ ಕುಟುಂಬದವರು ಇದ್ದಾರೆ.

ಅವರು ಬರದಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ ಇಂತಹ ಕುಟುಂಬಗಳಿಗೆ ತಲಾ 3000 ಹಣವನ್ನು ಪರಿಹಾರವಾಗಿ ನೀಡಲು ನಿರ್ಧರಿಸಲಾಗಿದ್ದು. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳು ವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ.

SDRF ಮತ್ತು NDRF ಇಂದಲೂ ರೈತರಿಗೆ ಹಣ ಪಾವತಿಸಲಾಗುವುದು. ಮತ್ತು ರಾಜ್ಯ ಸರ್ಕಾರದ ಹಣವನ್ನು ಸಹ ಪಾವತಿಸಲಾಗುವುದು. ಬರ ಪರಿಹಾರ ವಾಗಿ ರಾಜ್ಯದ ರೈತರ ಖಾತೆ ಗಳಿಗೆ 4300 ಕೋಟಿ ಹಣ ಜಮಾ ಆಗಲಿದೆ ಎಂದು ತಿಳಿಸಿರುವಂತಹ ಸಚಿವರು ಈ ಪ್ರಕ್ರಿಯೆ ಪೂರ್ಣಗೊಳ್ಳಲು 20 ದಿನ ಬೇಕಾಗಬಹುದು ಮತ್ತು ಈಗಾಗಲೇ 32 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 3000 ಕೋಟಿ ರೂಪಾಯಿ ಹಣ ಜಮಾ ಮಾಡಲಾಗಿದೆ ಎಂದರು.

ಈ ಸುದ್ದಿ ಓದಿ:- ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!

ಮೊದಲ ಮತ್ತು ಎರಡನೇ ಕಂತಿನ ಹಣ ಇದುವರೆಗೆ 3000 ಕೋಟಿ ರೂಪಾಯಿಗಳನ್ನು ನೇರ ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆ ಗಳಿಗೆ ಜಮೆ ಮಾಡಲಾಗಿದೆ ಎಂದು ಅವರು ಹೇಳಿದರು. ಸುಮಾರು 1.5 ಲಕ್ಷ ರೈತರ ಖಾತೆಗಳಿಗೆ ಎರಡನೇ ಕಂತಿನ ರೈತರ ಪರಿಹಾರ ಹಣ ಇನ್ನೂ ಜಮೆ ಆಗಿಲ್ಲ ಎಂದು ತಿಳಿಸಿದ ಅವರು ಸಣ್ಣಪುಟ್ಟ ತೊಂದರೆಯಿಂದಾಗಿ ಪರಿಶೀಲನೆಯ ಹಂತದಲ್ಲಿದೆ. ಒಂದೊಮ್ಮೆ ಅದನ್ನು ತೆರವುಗೊಳಿಸಿದರೆ 33 ಲಕ್ಷಕ್ಕೂ ಅಧಿಕ ರೈತರ ಖಾತೆಗಳಿಗೆ ಪರಿಹಾರ ಹಣ ಹೋಗುತ್ತಿತ್ತು ಎಂದು ಅವರು ತಿಳಿಸಿದರು.

ಹೀಗೆ ಮಾಡಿ, ವರ್ಷವಾದ್ರು ಕೊತ್ತಂಬರಿಸೊಪ್ಪು ಫ್ರೆಶ್ ಆಗಿ ಇರುತ್ತೆ.!

 

ಅಡುಗೆ ಮನೆಯಲ್ಲಿ ನಾವು ಯಾವುದೇ ಆಹಾರ ಪದಾರ್ಥವನ್ನು ತಯಾರು ಮಾಡಿದರು ಕೂಡ ಅದಕ್ಕೆ ಹಾಕುವಂತಹ ಕೊತ್ತಂಬರಿ ಸೊಪ್ಪು ಆ ಒಂದು ಅಡುಗೆಯ ರುಚಿಯನ್ನೇ ಬದಲಾಯಿಸುತ್ತದೆ ಅಷ್ಟರ ಮಟ್ಟಿಗೆ ಅದು ತನ್ನಲ್ಲಿ ಒಂದು ಒಳ್ಳೆಯ ಅದ್ಭುತವಾದಂತಹ ರುಚಿಯನ್ನು ಹೊಂದಿರುತ್ತದೆ.

ಆದ್ದರಿಂದ ಇದನ್ನು ನಾವು ಪ್ರತಿಯೊಂದು ಅಡಿಗೆಗಳಿಗೂ ಕೂಡ ಉಪಯೋಗಿಸುವುದು ಬಹಳ ಮುಖ್ಯವಾಗಿರುತ್ತದೆ. ನಾವು ಎಷ್ಟೇ ಅದ್ಭುತವಾಗಿ ಅಡುಗೆ ಮಾಡಿದರು ಕೂಡ ಅದರ ಅಲಂಕಾರಕ್ಕೂ ಕೂಡ ಈ ಒಂದು ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಜೊತೆಗೆ ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.

ಈ ಸುದ್ದಿ ಓದಿ:-ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೊತ್ತಂಬರಿ ಸೊಪ್ಪನ್ನು ನಾವು ಒಂದು ವರ್ಷದವರೆಗೆ ಫ್ರಿಡ್ಜ್ ನಲ್ಲಿ ಹೇಗೆ ಸ್ಟೋರ್ ಮಾಡಿ ಇಡುವುದು ಹಾಗೂ ಹೀಗೆ ಇಡುವುದರಿಂದ ಅದರಲ್ಲಿ ಇರುವಂತಹ ಯಾವುದೇ ಘಮವೂ ಕೂಡ ಹೋಗುವುದಿಲ್ಲ ಅಷ್ಟರ ಮಟ್ಟಿಗೆ ಈ ಒಂದು ವಿಧಾನ ಬಹಳ ಉಪಯುಕ್ತಕರವಾಗಿರುತ್ತದೆ.

ಹಾಗಾದರೆ ಅದನ್ನು ಹೇಗೆ ಅನುಸರಿಸುವುದು ಆ ವಿಧಾನ ಯಾವುದು ಎಂದು ಈ ಕೆಳಗೆ ತಿಳಿಯೋಣ ಮೊದಲೇ ಹೇಳಿದಂತೆ ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಕೊತ್ತಂಬರಿ ಸೊಪ್ಪು ಇಲ್ಲದೆ ಯಾವುದೇ ಅಡುಗೆಯೂ ಕೂಡ ಪೂರ್ತಿ ಯಾಗುವುದಿಲ್ಲ. ಇಂತಹ ಕೊತ್ತಂಬರಿ ಸೊಪ್ಪು ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ ನಮಗೆ ಸಮಯಕ್ಕೆ ಸಿಗುವುದಿಲ್ಲ.

ಈ ಸುದ್ದಿ ಓದಿ:-ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!

ಇಂತಹ ಸಂದರ್ಭದಲ್ಲಿ ನಾವು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ತಂದಂತಹ ದಿನಗಳಲ್ಲಿ ಈ ಒಂದು ವಿಧಾನವನ್ನು ಅನುಸರಿಸಿ ಅದನ್ನು ಶೇಖರಣೆ ಮಾಡಿಟ್ಟುಕೊಳ್ಳುವುದರಿಂದ ಒಂದು ವರ್ಷದವರೆಗೆ ಅದನ್ನು ಉಪಯೋಗಿಸಬಹುದು. ಹಾಗೂ ಅಚ್ಚರಿಯ ವಿಷಯ ಏನು ಎಂದರೆ ಅದರಲ್ಲಿ ಇರುವಂತಹ ಘಮವು ಕೂಡ ಹಾಗೆ ಇರುತ್ತದೆ. ಹಾಗಾದರೆ ಆ ಒಂದು ವಿಧಾನವನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

* ಮೊದಲು ಚೆನ್ನಾಗಿರುವಂತಹ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಬೇಕು ತೊಳೆದು ಕೊಂಡ ನಂತರ ಅದನ್ನು ಒಂದು ಕಾಟನ್ ಬಟ್ಟೆಯ ಮೇಲೆ ಹಾಕಿ ಅದರಲ್ಲಿರುವ ನೀರಿನ ಅಂಶ ಹೋಗುವ ತನಕ ಅದನ್ನು ಹಾಗೆ ಇಟ್ಟುಬಿಡಿ. ಆನಂತರ ಅದನ್ನು ಅಗಲವಾಗಿರುವಂತಹ ಒಂದು ತಟ್ಟೆಗೆ ಹಾಕಿ ನಮ್ಮ ರೂಮ್ ಟೆಂಪರೇಚರ್ ನಲ್ಲಿಯೇ ಅದನ್ನು ಸಂಪೂರ್ಣವಾಗಿ ಒಣಗಿಸಿ ಕೊಳ್ಳಬೇಕು.

ಈ ಸುದ್ದಿ ಓದಿ:-ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!

ಅಂದರೆ ನಾವು ಅದನ್ನು ಕೈಯಲ್ಲಿ ಮುಟ್ಟಿದರೆ ಅದು ಸಣ್ಣದಾಗಿ ಪುಡಿ ಆಗಬೇಕು ಅಷ್ಟರಮಟ್ಟಿಗೆ ನಾವು ಅದನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು. ಈ ರೀತಿ ಒಣಗಿಸಿಕೊಂಡಂತಹ ಕೊತ್ತಂಬರಿ ಸೊಪ್ಪನ್ನು ಕೈಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಂಡು ಏರ್ಟೈಟ್ ಬಾಕ್ಸ್ ನಲ್ಲಿ ಶೇಖರಣೆ ಮಾಡಿಟ್ಟು ಕೊಂಡು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುವವರು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳ ಬಹುದು.

ಫ್ರಿಜ್ ಇಲ್ಲದೆ ಇರುವವರು ಅದನ್ನು ಆಚೆಯೆ ಇಟ್ಟುಕೊಂಡು ಒಂದು ವರ್ಷದವರೆಗೆ ಉಪಯೋಗಿಸಬಹುದು. ಯಾವುದೇ ರೀತಿಯ ಹುಳಗಳಾಗಲಿ ಅದರ ವಾಸನೆ ಹೋಗುವುದಾಗಲಿ ಯಾವುದು ಕೂಡ ಆಗುವುದಿಲ್ಲ ಶುದ್ಧವಾಗಿಯೇ ಇರುತ್ತದೆ. ಅದರಲ್ಲಿ ಇರುವಂತಹ ಘಮವು ಕೂಡ ಹಾಗೆ ಇರುತ್ತದೆ.

ಈ ಸುದ್ದಿ ಓದಿ:-ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

ನೀವು ರಸಾಂ ಮಾಡುವಂತಹ ಸಮಯ ದಲ್ಲಿ ಸಾಂಬಾರ್ ಮಾಡುವಂತಹ ಸಮಯದಲ್ಲಿ ಇದನ್ನು ಮೇಲೆ ಹಾಕಿದರೆ ಅದರಲ್ಲಿ ಇರುವಂತಹ ಸಂಪೂರ್ಣವಾದಂತಹ ಘಮ ನಿಮಗೆ ಗೊತ್ತಾಗುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸಿ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಸಿಕ್ಕಂತಹ ಸಂದರ್ಭದಲ್ಲಿ ನೀವು ಈ ವಿಧಾನವನ್ನು ಅನುಸರಿಸಿ ಶೇಖರಣೆ ಮಾಡಿಟ್ಟುಕೊಂಡು ಸಮಯಕ್ಕೆ ಸರಿಯಾಗಿ ಉಪಯೋಗಿಸಬಹುದು.

ಮೀನ ರಾಶಿಯವರ ಗುಣ ಸ್ವಭಾವಗಳು.!

 

ಈ ದಿನ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ, ಹಾಗೂ ಜಾತಕ ಫಲ ಯಾವ ರೀತಿಯಾಗಿ ಇರುತ್ತದೆ, ಈ ನಕ್ಷತ್ರದಲ್ಲಿ ಜನಿಸಿದವರ ಮನಸ್ಥಿತಿ ಯಾವ ರೀತಿಯಲ್ಲಿ ಇರುತ್ತದೆ, ಆಮೇಲೆ ಈ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಉದ್ಯೋಗ ಯಾವ ಕ್ಷೇತ್ರದಲ್ಲಿ ಚೆನ್ನಾಗಿರುತ್ತದೆ, ಯಾವ ಕ್ಷೇತ್ರ ಇವರಿಗೆ ತುಂಬಾ ಒಳ್ಳೆಯದಾಗುತ್ತದೆ, ಆಮೇಲೆ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಆರೋಗ್ಯ ಸ್ಥಿತಿ ಹೇಗಿದೆ, ಹೀಗೆ ರೇವತಿ ನಕ್ಷತ್ರಕ್ಕೆ ಸಂಬಂಧಿಸಿದಂತಹ ಸಂಪೂರ್ಣವಾದಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದರ ಜೊತೆಗೆ ಮೀನ ರಾಶಿ ರೇವತಿ ನಕ್ಷತ್ರದವರ ಗುಣ ಸ್ವಭಾವಗಳನ್ನು ಸಹ ತಿಳಿಯೋಣ. ರೇವತಿ ನಕ್ಷತ್ರದ ಫಲ ಸ್ತ್ರೀಯರಿಗೆ ಹಾಗೂ ಪುರುಷರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಮೊದಲನೆಯದಾಗಿ ರೇವತಿ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿಯೋಣ.

ಈ ಸುದ್ದಿ ಓದಿ:-ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…

* ಇವರು ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ ಮತ್ತು ಅಧ್ಯಯನ ಶೀಲರಾಗಿರುತ್ತಾರೆ ಮತ್ತು ಹುಮ್ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಅಂದರೆ ಇವರು ಯಾವಾಗಲೂ ಕೂಡ ಕ್ರಿಯಶೀಲವಾದಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಮತ್ತು ಇವರು ಸದಾಕಾಲ ಅಧ್ಯಯನ ಪ್ರಿಯರಾಗಿರುತ್ತಾರೆ.

ಇನ್ನು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಅತ್ಯಂತ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ. ಯಾರನ್ನು ಕೂಡ ಹೀಯಾಳಿಸುವುದಿಲ್ಲ. ಇವರು ಒಳ್ಳೆಯವರು ಇವರು ಕೆಟ್ಟವರು ಹೀಗೆ ಯಾವುದೇ ರೀತಿಯ ಎರಡು ಮನಸ್ಸು ಇವರಿಗೆ ಇರುವುದಿಲ್ಲ. ಎಲ್ಲರನ್ನೂ ಸಹ ಒಂದೇ ರೀತಿಯಾಗಿ ಒಂದು ಒಳ್ಳೆಯ ಮನಸ್ಸಿನಿಂದ ಬಹಳ ಪ್ರೀತಿ-ವಿಶ್ವಾಸದಿಂದ ಪ್ರತಿಯೊಬ್ಬರನ್ನು ಕಾಣುತ್ತಾರೆ.

ಈ ಸುದ್ದಿ ಓದಿ:-ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!

* ಇನ್ನು ಕೆಲವೊಂದಷ್ಟು ಜನ ಅಂದರೆ ಚಂಚಲ ಮನಸ್ಥಿತಿ ಉಳ್ಳವರು ಎಲ್ಲರೂ ಕೂಡ ನನ್ನವರು ಎನ್ನುವಂತಹ ಉದಾರ ಮನಸ್ಥಿತಿ ಇರುತ್ತದೆ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಂಚಲತೆ ಇರುತ್ತದೆ. ಅದು ಯಾವ ವಿಷಯದಲ್ಲಿ ಎಂದು ನೋಡುವುದಾದರೆ ಯಾವುದೇ ಒಂದು ಕೆಲಸದಲ್ಲಿ ಇದ್ದರೆ ಅದರ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಮಾಡುವುದಿಲ್ಲ.

ಅಂದರೆ ಅದರ ಬಗ್ಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ ಬದಲಿಗೆ ಆ ಒಂದು ಸಮಯದಲ್ಲಿ ಬೇರೆ ಕೆಲವೊಂದಷ್ಟು ವಿಷಯಗಳ ಬಗ್ಗೆ ವಿಚಾರದ ಬಗ್ಗೆ ಆಲೋಚನೆಯನ್ನು ಮಾಡುತ್ತಿರುತ್ತಾರೆ. ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಇವರಿಗೆ ಸ್ವಲ್ಪ ಚಂಚಲ ಮನಸ್ಥಿತಿ ಇರುತ್ತದೆಯೆ ಹೊರತು. ಎಲ್ಲರನ್ನೂ ಸಹ ಬಹಳ ಪ್ರೀತಿ ವಿಶ್ವಾಸದಿಂದಲೇ ಕಾಣುತ್ತಾರೆ.

ಈ ಸುದ್ದಿ ಓದಿ:-ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!

ಇನ್ನು ಇವರ ಮಾತನಾಡುವಂತಹ ಶೈಲಿಯೂ ಕೂಡ ತುಂಬಾ ಚೆನ್ನಾಗಿರುತ್ತದೆ ಮತ್ತು ಇವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರ ಬಗ್ಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ. ಅಷ್ಟೇ ಶ್ರದ್ಧೆಯಿಂದ ಆ ಒಂದು ಕೆಲಸ ವನ್ನು ಮಾಡುವುದರ ಮೂಲಕ ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸು ತ್ತಿರುತ್ತಾರೆ.

ಜೊತೆಗೆ ಆ ಒಂದು ಕೆಲಸದಲ್ಲಿ ಮತ್ತಷ್ಟು ಏನಾದರೂ ಬದಲಾವಣೆಯನ್ನು ಮಾಡುವುದರ ಮೂಲಕ ಅದರಲ್ಲಿ ಇನ್ನೂ ದೊಡ್ಡ ಬದಲಾವಣೆಯನ್ನು ಮಾಡುವಂತಹ ಮನಸ್ಥಿತಿ ಇವರಿಗೆ ಇರುತ್ತದೆ. ಇನ್ನು ಇವರು ಅತ್ಯಂತ ಹಾಸ್ಯಪ್ರಿಯರು. ಎಲ್ಲರೊಂದಿಗೆ ಕೂಡ ಎಲ್ಲರನ್ನು ಕೂಡ ಬಹಳ ರಂಜಿಸುವಂತಹ ಗುಣ ಸ್ವಭಾವ ಇವರದಾಗಿರುತ್ತದೆ.

ಈ ಸುದ್ದಿ ಓದಿ:-ಗಂಡನ್ನ ಹೆಸರಿಟ್ಟ ಕರೀಬಾರ್ದು ಯಾಕೆ ಗೊತ್ತ.?

ಅದೇ ರೀತಿಯಾಗಿ ಎಲ್ಲರೊಂದಿಗೆ ಕೂಡ ತುಂಬಾ ಬೇಗನೆ ಹೊಂದಿ ಕೊಳ್ಳುತ್ತಾರೆ ಎಲ್ಲರನ್ನು ಕೂಡ ತಮ್ಮ ಮಾತಿನ ವೈಖರಿಯಿಂದಲೇ ಗೆಲ್ಲುತ್ತಾರೆ. ಇವರು ಸದಾ ಕಾಲ ಯಾವುದಾದರೂ ಒಂದು ಚಟುವಟಿಕೆಯನ್ನು ಮಾಡುತ್ತಿರುವಂತಹ ಗುಣ ಸ್ವಭಾವ ಇವರದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…

ಹೆಚ್ಚಿನ ಯುವಕರಿಗೆ ತಾವು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ಆಸೆ, ಕನಸ್ಸು ಇರುತ್ತದೆ. ಅದರಲ್ಲೂ ಈ ರಾಶಿಯ ಹುಡುಗಿಯರನ್ನು ಮದುವೆಯಾದರಂತೂ ಆ ಹುಡುಗನ ಅದೃಷ್ಟದ ಬಾಗಿಲು ತೆರೆದಂತೆ ಎನ್ನುವಂತಹ ಮಾತುಗಳನ್ನು ಕೆಲವೊಂದಷ್ಟು ಜನ ಹೇಳು ತ್ತಿರುತ್ತಾರೆ ಅದೇ ರೀತಿಯಾಗಿ ಅಂತಹ ರಾಶಿಯ ಹುಡುಗಿಯರನ್ನೇ ಮದುವೆ ಮಾಡಿಕೊಳ್ಳಬೇಕು ಎಂದು ಕೆಲವೊಂದಷ್ಟು ಜನ ಇಷ್ಟಪಡುತ್ತಾರೆ.

ಹಾಗಾದರೆ ಈ ದಿನ ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.
ಜ್ಯೋತಿಷ್ಯವು ಹೊಂದಾಣಿಕೆ ಮತ್ತು ಸಂಬಂಧಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ, ಪ್ರೀತಿಯ ಸಂಕೀರ್ಣತೆಗಳನ್ನು ಸುಲಭವಾಗಿ ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ.

ಈ ಸುದ್ದಿ ಓದಿ:- ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!

ಯಾವ ರಾಶಿಯ ಹುಡುಗಿ ನಿಮಗೆ ಉತ್ತಮ ಸಂಗಾತಿಯಾಗುತ್ತಾಳೆ ಎಂದು ತಿಳಿದುಕೊಳ್ಳಲು ಬಯಸುವವರು ಈಗ ನಾವು ಹೇಳುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ ಆ ರಾಶಿಯವರು ಯಾರು ಎಂದು ಈ ಕೆಳಗೆ ತಿಳಿಯೋಣ.

* ಕಟಕ ರಾಶಿ :- ಕಟಕ ರಾಶಿಯವರು ಪೋಷಣೆಯ ಸ್ವಭಾವ ಮತ್ತು ಆಳವಾದ ಭಾವನಾತ್ಮಕ ಸಂಪರ್ಕಕ್ಕೆ ಹೆಸರುವಾಸಿಯಾಗಿದ್ದಾರೆ. ಭಾವನಾತ್ಮಕ ಅನ್ಯೋನ್ಯತೆಗೆ ಆದ್ಯತೆ ನೀಡುವ ಮತ್ತು ನಿಮ್ಮ ಆಳವಾದ ಆಸೆಗಳನ್ನು ಅರ್ಥಮಾಡಿಕೊಳ್ಳುವ ಸಂಗಾತಿಯನ್ನು ನೀವು ಹುಡುಕುತ್ತಿದ್ದರೆ ಕರ್ಕಾಟಕ ರಾಶಿಯ ಮಹಿಳೆ ನಿಮ್ಮ ಪರಿಪೂರ್ಣ ಜೋಡಿಯಾಗ ಬಹುದು.

ಅವಳ ನಿಷ್ಠೆ ಮತ್ತು ಬದ್ಧತೆಯು ಅವಳನ್ನು ಆದರ್ಶ ಜೀವನ ಸಂಗಾತಿಯನ್ನಾಗಿ ಮಾಡುತ್ತದೆ, ಜೀವನದ ಏರಿಳಿತಗಳಲ್ಲಿ ಅಚಲ ಬೆಂಬಲವನ್ನು ನೀಡುತ್ತಾಳೆ. ಯಾವುದೇ ಎಂತದೆ ಸಂದರ್ಭ ಬಂದರೂ ಕೂಡ ಅವಳೋತನ ಸುತ್ತಮುತ್ತ ಇರುವಂತಹ ಜನರನ್ನು ಎಂದಿಗೂ ಕೂಡ ನೋಯಿಸಲು ಇಷ್ಟಪಡುವುದಿಲ್ಲ.

ಈ ಸುದ್ದಿ ಓದಿ:- ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

* ವೃಷಭ ರಾಶಿ :- ಸ್ಥಿರತೆ ಮತ್ತು ವಿಶ್ವಾಸಾರ್ಹತೆಯು ವೃಷಭ ರಾಶಿಯ ಮಹಿಳೆಯನ್ನು ವ್ಯಾಖ್ಯಾನಿಸುತ್ತದೆ. ಜೀವನಕ್ಕೆ ತನ್ನ ಪ್ರಾಯೋಗಿಕ ವಿಧಾನ ಮತ್ತು ಅಚಲ ದೃಢನಿಶ್ಚಯದಿಂದ ಇವಳು ಶಾಶ್ವತ ಸಂಬಂಧಕ್ಕೆ
ದೃಢವಾದ ಅಡಿಪಾಯವನ್ನು ಸೃಷ್ಟಿಸುತ್ತಾಳೆ.

ನೀವು ವಿಶ್ವಾಸಾರ್ಹ ಮತ್ತು ನಿಷ್ಠಾವಂತ ಸಂಗಾತಿಯನ್ನು ಬಯಸಿದರೆ, ವೃಷಭ ರಾಶಿಯವರಿಗಿಂತ ಬೇರೆಯವರಾರು ಸಿಗಲಿಕ್ಕಿಲ್ಲ. ಒಟ್ಟಾಗಿ ನೀವು ನಂಬಿಕೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಭವಿಷ್ಯವನ್ನು ನಿರ್ಮಿಸಬಹುದು.

* ಕನ್ಯಾ ರಾಶಿ :- ಕನ್ಯಾ ರಾಶಿಯವರು ವಿಶ್ಲೇಷಣಾತ್ಮಕ ಚಿಂತನೆಯನ್ನು ನಿಜವಾದ ಕಾಳಜಿ ಮತ್ತು ಸಹಾನು ಭೂತಿಯೊಂದಿಗೆ ಸಂಯೋಜಿಸುತ್ತಾರೆ. ನೀವು ಬುದ್ಧಿವಂತಿಕೆ ವಿವರಗಳಿಗೆ ಗಮನ ಮತ್ತು ಜೀವನದ ಬಗ್ಗೆ ಚಿಂತನಶೀಲ ವಿಧಾನವನ್ನು ಗೌರವಿಸಿದರೆ ಕನ್ಯಾ ರಾಶಿಯ ಮಹಿಳೆ ನಿಮ್ಮ ಪರಿಪೂರ್ಣ ಜೋಡಿಯಾಗಬಹುದು.

ಇವರ ಪ್ರಾಯೋಗಿಕತೆ ಮತ್ತು ಸಹಾಯ ಹಸ್ತವನ್ನು ನೀಡುವ ಇಚ್ಛೆಯು ಪರಸ್ಪರ ತಿಳುವಳಿಕೆ ಮತ್ತು ಬೆಂಬಲದ ಮೇಲೆ ನಿರ್ಮಿಸಲಾದ ಸಾಮ ರಸ್ಯದ ಪಾಲುದಾರಿಕೆಯನ್ನು ಖಚಿತ ಪಡಿಸುತ್ತದೆ.

ಈ ಸುದ್ದಿ ಓದಿ:- ಗಂಡನ್ನ ಹೆಸರಿಟ್ಟ ಕರೀಬಾರ್ದು ಯಾಕೆ ಗೊತ್ತ.?

* ಮೀನ ರಾಶಿ :- ಕನಸುಗಳು ಮತ್ತು ಭ್ರಮೆಗಳ ಗ್ರಹವಾದ ನೆಪ್ಯೂನ್ ನಿಂದ ಆಳಲ್ಪಡುವ ಮೀನ ರಾಶಿಯ ಮಹಿಳೆಯರು ಆಳವಾದ ಸಹಾನು ಭೂತಿಯನ್ನು ಹೊಂದಿರುತ್ತಾರೆ. ನೀವು ಸೃಜನಶೀಲತೆ, ಪ್ರಣಯ ಮತ್ತು ತುಂಟತನದ ಸ್ಪರ್ಶಕ್ಕೆ ಆಕರ್ಷಿತರಾಗಿದ್ದರೆ ಮೀನ ರಾಶಿಯ ಸಂಗಾತಿಯು ನಿಮ್ಮ ಮನಸ್ಸನ್ನು ಸೆರೆಹಿಡಿಯಬಹುದು.

ಇವಳ ಸ್ವಭಾವ ಮತ್ತು ಕಾಲ್ಪನಿಕ ಮನೋಭಾವವು ನಿಮ್ಮ ಸಂಬಂಧವನ್ನು ಒಂದು ಅದ್ಭುತ ಲೋಕಕ್ಕೆ ಕೊಂಡೊಯ್ಯುತ್ತದೆ. ಹಾಗೂ ಇವರು ತಮ್ಮ ಪತಿಯನ್ನು ಕೂಡ ಅಷ್ಟೇ ಬಹಳ ಪ್ರೀತಿ-ವಿಶ್ವಾಸದಿಂದ ಕಾಣುತ್ತಾರೆ ಹಾಗೂ ಅವರಿಗೆ ಗೌರವವನ್ನು ಸಹ ಕೊಡುತ್ತಾರೆ.

ಇಲ್ಲಿ ಹೇಳಿರುವ ನಾಲ್ಕು ರಾಶಿಗಳಲ್ಲಿ ಒಬ್ಬರನ್ನು ಮದುವೆಯಾದರೆ, ನಿಮ್ಮ ಜೀವನವೇ ಬದಲಾಗಲಿದೆ. ಅದೃಷ್ಟದ ಹೆಚ್ಚಳದೊಂದಿಗೆ ಸಂತಸದ ಜೀವನ ನಿಮ್ಮದಾಗುವುದು ಖಂಡಿತ.

ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!

 

ಇರಲು ಸ್ವಂತ ಮನೆ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರು ವವರಿಗೆ, ಸ್ವಂತ ಜಾಗ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ಯೋಜನೆಯ ನಿಗಮದ ಅಡಿಯಲ್ಲಿ ಹೊಸ ಮನೆಗಳಿಗಾಗಿ ಹೊಸ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದು ಕೇವಲ ಗ್ರಾಮೀಣ ವಲಯದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುತ್ತಿರುವಂತಹ ಗ್ರಾಮ ಮಟ್ಟದ ನಿರಾಶ್ರಿತರಿಗೆ ಮಾತ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು. ಆನ್ಲೈನ್ ಮೂಲಕ ನಿರಾಶ್ರಿತರಿಗೆ ಮನೆಗಳನ್ನು ಒದಗಿಸಲು ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾದಈ ಯಾವೆಲ್ಲ ಜನರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದು ಕೊಳ್ಳಬಹುದು.

ಈ ಸುದ್ದಿ ಓದಿ:-ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!

ಸರ್ಕಾರದಿಂದ ಈ ಒಂದು ಯೋಜನೆಯ ಅಡಿಯಲ್ಲಿ ಅಂದರೆ ಮನೆ ನಿರ್ಮಾಣ ಯೋಜನೆಯ ಅಡಿಯಲ್ಲಿ 7 ಲಕ್ಷ 50 ಸಾವಿರ ಹಣವನ್ನು ಸಹಾಯಧನವಾಗಿ ನೀಡಲಾಗುತ್ತಿದ್ದು. ಯಾವ ಗ್ರಾಮದ ಯಾವ ಜನರು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹಾಗೂ ಈ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಏನೆಲ್ಲಾ ಅರ್ಹತೆ ಗಳನ್ನು ಹೊಂದಿರಬೇಕಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸರ್ಕಾರದಿಂದ ಉಚಿತ ಮನೆಗಾಗಿ ಅರ್ಜಿ ಅರ್ಜಿ ಆಹ್ವಾನ ಮಾಡ ಲಾಗಿದ್ದು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಮನೆ ನಿರ್ಮಾಣದ ಅನುದಾನದ ಲೆಕ್ಕಾಚಾರ 7.5 ಲಕ್ಷ, ಹಾಗೂ ಮನೆಯ ವೆಚ್ಚ 3.5 ಲಕ್ಷ ಕೇಂದ್ರ ಸರ್ಕಾರದ ಸಹಾಯಧನ.

ಈ ಸುದ್ದಿ ಓದಿ:-ರಂಗೋಲಿ ಹಾಕಿದ ತಕ್ಷಣ ತನ್ನಷ್ಟಕ್ಕೆ ತಿರುಗುವ ಗಣಪತಿ ವಿಗ್ರಹ, ಗಣಪನ ಪವಾಡ ನೋಡಿ ದಂಗಾದ ಅಧಿಕಾರಿಗಳು……||

ಇನ್ನು ಮುರು ಲಕ್ಷ ರಾಜ್ಯ ಸರ್ಕಾರ ಭರಿಸಲಿರುವ ಹಣ. ಇನ್ನು ಒಂದು ಲಕ್ಷ ಫಲಾನುಭವಿಗಳು ಭರಿಸಬೇಕಾಗಿರುವಂತಹ ಹಣವಾಗಿದೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಅವಾಜ್ ನಗರ ವಸತಿ ಯೋಜನೆಯ ಅಡಿಯಲ್ಲಿ 52,189 ಮನೆಗಳು ನಿರ್ಮಾಣಗೊಳ್ಳುತ್ತಿವೆ.

ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಉಚಿತ ವಸತಿ ಒದಗಿಸುವ ಯೋಜನೆಯಾಗಿದೆ. ಈಗ ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ. ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ರಹಿತರಿಗೆ ಮನೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಈ ಸುದ್ದಿ ಓದಿ:-ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

ಹಾಗಾದರೆ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಪಡಿತರ ಚೀಟಿ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್ ಪ್ರತಿ
* ಮೃತರ ಪ್ರಮಾಣ ಪತ್ರ

ಇಷ್ಟು ದಾಖಲಾತಿಗಳು ಇದ್ದರೆ ಸಾಕು ಈಗ ನಾವು ಹೇಳುವಂತಹ ಈ ಒಂದು ವೆಬ್ಸೈಟ್ ಗೆ ಹೋಗಿ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
https://ashraya.karnataka.gov.in/nammamane/index.aspex ಈ ಒಂದು ವೆಬ್ ಸೈಟ್ ಗೆ ಹೋದ ತಕ್ಷಣ ನೀವು ಮೊದಲು ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿ ಎಲ್ಲವನ್ನು ಸಹ ಆಯ್ಕೆ ಮಾಡಬೇಕು.

ಆನಂತರ ನಿಮ್ಮ ನಿವಾಸದ RD ಸಂಖ್ಯೆ ಮತ್ತು ಅರ್ಜಿದಾರರ ಎಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ನಿಮ್ಮ ಅರ್ಜಿ ಒಪ್ಪಿಗೆಯಾಗಿದೆಯಾ ಇಲ್ಲವಾ ಎನ್ನುವುದನ್ನು ನೀವು ಆನ್ಲೈನ್ ಮೂಲಕವೇ ಸ್ವಲ್ಪ ದಿನದಲ್ಲಿಯೇ ತಿಳಿದುಕೊಳ್ಳಬಹುದು.