Home Blog Page 100

ಬೆಳಿಗ್ಗೆ ಮತ್ತು ಸಂಜೆ ಇದನ್ನು ತಿಂದರೆ ಹೊಟ್ಟೆಯಲ್ಲಿ 1% ಕೂಡ ಬೊಜ್ಜು ಇರುವುದಿಲ್ಲ.!

 

ಈಗಿನ ಕಾಲದಲ್ಲಿ ಅತಿ ಕಡಿಮೆ ವಯಸ್ಸಿಗೆ ಕಾಣಿಸಿಕೊಳ್ಳುತ್ತಿರುವ BP, ಶುಗರ್, ಒಬೆಸಿಟಿ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಥೈರಾಯ್ಡ್ PCOD ಇಂತಹ ಸಮಸ್ಯೆಗಳಿಗೆ ದೇಹದಲ್ಲಿ ತೂಕ ಹೆಚ್ಚಾಗುತ್ತಿರುವುದೇ ಮುಖ್ಯ ಕಾರಣ ಅದರಲ್ಲೂ ಹೊಟ್ಟೆ ಭಾಗದ ತೂಕ ಹೆಚ್ಚಾಗುತ್ತಿರುವುದೇ ಮುಖ್ಯ ಕಾರಣ ಎಂದು ಹೇಳಬಹುದು.

ಈ ರೀತಿ ಹೊಟ್ಟೆಯ ಭಾಗ ದೊಡ್ಡದಾಗಲು ಆ ಭಾಗದಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣ ಏನು ಎಂದರೆ ನಾವು ಇಂದು ಸೇವಿಸುತ್ತಿರುವ ಆಹಾರ ಪದಾರ್ಥದಲ್ಲಿ 90% ಗಿಂತ ಹೆಚ್ಚು ಕಾರ್ಬೋಹೈಡ್ರೇಟ್ ಗಳು ಇರುವುದೇ ಕಾರಣ. ನಾವು ಇಂದು 1500 ಕ್ಯಾಲೋರಿ ಶಕ್ತಿ ಬಳಸಿದರೆ ನಾವು ತಿನ್ನುತ್ತಿರುವ ಆಹಾರವು 3000 ಕ್ಕೂ ಹೆಚ್ಚು ಕ್ಯಾಲೋರಿ ನೀಡುತ್ತಿದೆ.

ಇದನ್ನು ದೇಹವು ನಾಳೆಗೆ ಎಂದು ಶೇಖರಿಸಿ ಇಡುತ್ತದೆ ಅದು ಹೆಚ್ಚಿನ ಸಮಯದಲ್ಲಿ ಹೊಟ್ಟೆಯ ಭಾಗದಲ್ಲಿಯೇ ಶೇಖರಣೆಯಾಗಿ ಇಡುವುದರಿಂದ ಈ ರೀತಿ ಒಟ್ಟು ಊದಿಕೊಂಡಂತೆ ಕಾಣುತ್ತಿದೆ ಈ ರೀತಿ ಹೊಟ್ಟೆಯು ದಪ್ಪಗಾಗುವುದು ನೋಡುವುದಕ್ಕೂ ಕೂಡ ಬಹಳ ಅಸಹ್ಯವಾಗಿ ಕಾಣುತ್ತದೆ ಹಾಗಾಗಿ ಅನೇಕರು ತಮ್ಮ ತೂಕ ಇಳಿಸಿಕೊಳ್ಳಬೇಕು.

ಹೊಟ್ಟೆ ಭಾಗವನ್ನು ಎದೆ ಭಾಗಕಾಕೆ ಸಮ ಮಾಡಿಕೊಳ್ಳಬೇಕು ಎಂದು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಅವರಿಗೆಲ್ಲ ಉಪಯುಕ್ತವಾಗುವಂತ ಕೆಲವು ಟಿಪ್ ಗಳನ್ನು ಇಂದು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಮೊದಲಿಗೆ ಹೊಟ್ಟೆಗೆ ತಾನು ಸ್ವಯಂ ರಿಕವರ್ ಆಗಲು ಸಮಯಾವಕಾಶ ಕೊಡದಂತೆ ಪ್ರತಿ ಎರಡು ತಾಸಿಗೊಮ್ಮೆ ಏನಾದರೂ ತಿಂದು ತುಂಬಿಸುತ್ತಿದ್ದೇವೆ. ಜೀರ್ಣಕ್ರಿಯೆ ಒಂದೇ ಅದರ ಕೆಲಸ ಎನ್ನುವಂತೆ ಆಗಿಬಿಟ್ಟಿದೆ, ಇದು ತಪ್ಪು ಇದನ್ನು ತಪ್ಪಿಸಬೇಕು. ಒಂದು ಶಿಸ್ತುಬದ್ಧ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಮತ್ತು ಕಟ್ಟುನಿಟ್ಟಿನಿಂದ ಅದನ್ನು ಪಾಲಿಸಬೇಕು.

* ರಾಗಿ, ಜೋಳ, ಅಕ್ಕಿ, ಸಜ್ಜೆ, ಸಿರಿಧಾನ್ಯಗಳು ಇವುಗಳಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೇರಳವಾಗಿ ಇರುತ್ತದೆ ಹಾಗಾಗಿ ಇವುಗಳನ್ನು ಆದಷ್ಟು ಕಡಿಮೆ ಮಾಡಬೇಕು ಸಾಧ್ಯವೇ ಇಲ್ಲ ಎನ್ನುವವರು 40% ಅಷ್ಟೇ ಈ ಕಾರ್ಬೋಹೈಡ್ರೇಟ್ಸ್ ಗಳನ್ನು ಆಹಾರದಲ್ಲಿ ಸೇರಿಸಬೇಕು.
* ಬೆಳಿಗ್ಗೆ ಟಿಫನ್ ಸಮಯದಲ್ಲಿ ಹಸಿ ತರಕಾರಿ ಸಲಾಡ್ ಅಥವಾ ಹಣ್ಣುಗಳ ಸಲಾಡ್ ಸೇವಿಸಬೇಕು

* ದಿನದಲ್ಲಿ ಮೂರು ಬಾರಿ ಊಟ ಮಾಡುವ ಬದಲು ಅದನ್ನು ಎರಡು ಬಾರಿ ಮಾಡಿದರೆ ಇನ್ನು ಉತ್ತಮ. ಈ ರೀತಿ ಊಟ ಮಾಡುವ 15 ನಿಮಿಷಗಳ ಮುನ್ನ ಆಪಲ್ ಸೀಡ್ ವಿನೆಗರ್ ತೆಗೆದುಕೊಳ್ಳಬೇಕು ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ವಿನಗರ್ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು.
* ಆಹಾರದಲ್ಲಿ ಸೊಪ್ಪು ತರಕಾರಿ ನಾರಿನಾಂಶ ಇರುವಂತಹ ಪದಾರ್ಥಗಳೇ ಹೆಚ್ಚಾಗಿರಬೇಕು.

* ಮಧ್ಯಾಹ್ನ ಸಮಯವೂ ಕೂಡ ಮೊದಲಿಗೆ ಹಸಿ ತರಕಾರಿ ಅಥವಾ ಬೆಂದ ತರಕಾರಿ ಸೇವಿಸಿ ಸೂಪ್ ಕುಡಿದು ಅರ್ಧ ಭಾಗ ಹೊಟ್ಟೆ ತುಂಬಿಸಿ, ಇನ್ನು ಬೇಕೆಂದಿದ್ದರೆ ಮಾತ್ರ 40% ಕಾರ್ಬೋಹೈಡ್ರೇಟ್ಸ್ ಅಂದರೆ ಒಂದು ಹಿಡಿ ಅನ್ನ ಅಥವಾ ಒಂದು ಚಪಾತಿ ಈ ರೀತಿ ತಿನ್ನಬೇಕು.

* ರಾತ್ರಿ ಸಮಯ ಒಂದು ಲೋಟ ಹಾಲಿಗೆ 5 ಬಾದಾಮಿ ಹಾಕಿ ಒಂದು ಆಪಲ್ ಹಾಕಿ ಶೇಕ್ ಮಾಡಿ ಕುಡಿದರೆ ಸಾಕು ಇದು ರಾತ್ರಿ 7:00ರ ಒಳಗೆ ಆಗಬೇಕು. ಸಾಧ್ಯವಾದಷ್ಟು ನೀವು ಹೊಟ್ಟೆಯನ್ನು ಹದಿನಾರು ತಾಸು ಖಾಲಿ ಇಡಬೇಕು. ಬೆಳಗ್ಗೆ ಹತ್ತು ಗಂಟೆಗೆ ಟಿಫನ್ ಮಾಡಿದರೆ, ಸಂಜೆ 6:00ರ ಸಮಯದ ಒಳಗೆ ನಿಮ್ಮ ಊಟ ಮುಗಿದಿರಬೇಕು ಮತ್ತು ಟಿಫನ್ ಹಾಗೂ ಊಟದ ಸಮಯದಲ್ಲಿ ಈ ಮೇಲೆ ತಿಳಿಸಿದ ರೀತಿ ಸೊಪ್ಪು ತರಕಾರಿ ಇವುಗಳನ್ನು ಸೇವಿಸಬೇಕು. ಶುದ್ಧವಾದ ಕೊಬ್ಬರಿ ಎಣ್ಣೆ ತುಪ್ಪ ಮೊಸರು ಮಜ್ಜಿಗೆ ಇವುಗಳನ್ನು ಬೇಕಾದರೆ ಸೇವಿಸಬಹುದು ಹೇರಳವಾಗಿ ನೀರು ಕುಡಿಯಬೇಕು.

* ಹೊಟ್ಟೆ ಭಾಗದ ಬೊಜ್ಜು ಕರಗಿಸಲು ಇರುವ ವ್ಯಾಯಾಮ ಎಂದರೆ ಎರಡು ಕಾಲುಗಳನ್ನು 20% ಮೇಲೆ ಎತ್ತಿ 1-10ನ್ನು ಎಣಿಸಿ ಕೆಳಗೆ ಬಿಡಬೇಕು. ಆರಂಭದಲ್ಲಿ 10 ರಿಂದ ಶುರು ಮಾಡಿ ಪ್ರತಿದಿನ ಹೆಚ್ಚಿಗೆ ಮಾಡಿಕೊಂಡು ದಿನಕ್ಕೆ 50 ಬಾರಿ ಬೆಳಗ್ಗೆ ಹಾಗೂ ಸಂಜೆ ಈ ಎಕ್ಸಸೈಜ್ ಮಾಡುವುದರಿಂದ ಹೊಟ್ಟೆ ಭಾಗಕ್ಕೆ ವ್ಯಾಯಾಮ ಆಗಿ ಹೊಟ್ಟೆ ಕರಗುತ್ತದೆ.

ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ಗಂಡನಿಗೆ ಕ’ಷ್ಟಗಳು ತಪ್ಪಲ್ಲ.!

 

ಹೆಣ್ಣು ಮಕ್ಕಳಿಗೆ ಅದರಲ್ಲೂ ವಿವಾಹಿತ ಹೆಣ್ಣು ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಕಟ್ಟುಪಾಡುಗಳಿವೆ. ಈ ಪದ್ಧತಿಗಳನ್ನು ಆಕೆ ಪಾಲಿಸಿ ನಡೆದುಕೊಂಡಾಗ ಕುಟುಂಬದ ಪರಿಸ್ಥಿತಿ ಉತ್ತಮವಾಗಿರುತ್ತದೆ ಎನ್ನುವುದು ಇದರ ಹಿಂದಿನ ದೃಷ್ಟಿಕೋನ. ಆದ ಕಾರಣ ಹಿರಿಯರು ಪ್ರಶ್ನೆ ಮಾಡದೆ ತಲತಲಾಂತರದಿಂದ ಇವುಗಳನ್ನು ಪಾಲಿಸಿಕೊಂಡು ಬಂದಿದ್ದಾರೆ, ಇತ್ತೀಚಿಗೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ ಎನ್ನುವುದು ಕೂಡ ಸಾಬೀತಾಗಿದೆ.

ಆದರೆ ಎಲ್ಲರಿಗೂ ಇದು ಪೂರ್ತಿಯಾಗಿ ತಲುಪಿಲ್ಲ ಕೆಲವರು ಇದನ್ನು ಮೂಢನಂಬಿಕೆ ಎಂದು ನಿರ್ಲಕ್ಷ ಮಾಡಿದರೆ ಚಕಾರವೆತ್ತದೆ ಪಾಲಿಸಿದವರು ನೆಮ್ಮದಿಯಾಗಿದ್ದಾರೆ. ಹಾಗಾಗಿ ಯಾವುದೇ ಖರ್ಚಿಲ್ಲದೆ ಹೆಣ್ಣು ಮಕ್ಕಳು ಪಾಲಿಸಬಹುದಾದ ಇಂತಹ ಸಂಪ್ರದಾಯವನ್ನು ಅಲ್ಲಗಯಳೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳುತ್ತಾ ಹೆಣ್ಣುಮಕ್ಕಳು ತಲೆ ಸ್ನಾನ ಮಾಡುವುದರ ಕುರಿತು ಇರುವ ಕೆಲ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದ ದಿನದಂದು ತಲೆ ಕೂದಲು ಒದ್ದೆ ಇದ್ದರೆ ಹಾಗೆ ಮನೆಯೆಲ್ಲಾ ಓಡಾಡಬಾರದು. ಇದರಿಂದ ಮನೆಯಲ್ಲಿ ನ’ಕಾ’ರಾ’ತ್ಮ’ಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.
ಸ್ನಾನ ಮಾಡಿದ ತಕ್ಷಣ ಹಣೆಯಲ್ಲಿ ಕುಂಕುಮ ಇಲ್ಲದೆ ತಲೆ ಕೂದಲನ್ನು ಒಣಗಿಸಿ ಕಟ್ಟದೆ ಕೂದಲು ಬಿಟ್ಟುಕೊಂಡು ಪೂಜೆ ಮಾಡುವುದರಿಂದ ಯಾವುದೇ ಫಲ ಸಿಗುವುದಿಲ್ಲ.

* ಸೋಮವಾರದ ದಿನ ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡಿದರೆ ಆಕೆಯ ಹೆಣ್ಣು ಮತ್ತು ಗಂಡು ಮಕ್ಕಳು ಬಹಳ ಕ’ಷ್ಟವನ್ನು ಎದುರಿಸಬೇಕಾಗುತ್ತದೆ, ಅವರು ಬಿಕ್ಕಟಿನ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ ಅವರಿಗೆ ಆರ್ಥಿಕ ಮುಗ್ಗಟ್ಟುಗಳು ಸಂಭವಿಸುತ್ತವೆ.

* ಮಂಗಳವಾರ ತಲೆ ಸ್ನಾನ ಮಾಡುವುದು ಮಾತ್ರವಲ್ಲದೆ ಕೂದಲು ಕತ್ತರಿಸುವುದು ನಿ’ಷಿ’ದ್ಧವಾಗಿದೆ ಅದರಲ್ಲೂ ಮಂಗಳ ಗ್ರಹದ ಪ್ರಭಾವ ಇರುವವರು ಚಾಚು ತಪ್ಪದೇ ಬಹಳ ಶ್ರದ್ಧೆಯಿಂದ ಇದನ್ನು ಪಾಲಿಸಬೇಕು. ಒಂದು ವೇಳೆ ಇದನ್ನು ಮೀರಿ ಮಂಗಳವಾರ ತಲೆ ಕೂದಲು ಕಟ್ ಮಾಡಿಸುವುದು ತಲೆ ಕೂದಲು ತೊಳೆದುಕೊಳ್ಳುವುದು ಮಾಡಿದರೆ ಮಂಗಳನ ಅವಕೃಪೆಗೆ ಒಳಗಾಗಬೇಕಾಗುತ್ತದೆ

* ಬುಧವಾರದ ದಿನ ಕನ್ಯೆಯರು ತಲೆ ಕೂದಲನ್ನು ತೊಳೆಯಬಾರದು. ಕನ್ಯೆಯರು ಏನಾದರೂ ಬುಧವಾರದ ದಿನದಂದು ತಲೆ ಸ್ನಾನ ಮಾಡಿದರೆ ಅದು ಆಕೆಯ ಸಹೋದರರ ಮೇಲೆ ನೆ’ಗೆ’ಟಿ’ವ್ ಆಗಿ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಇಂತಹ ಒಂದು ಚಿಕ್ಕ ತಪ್ಪನಿಂದ ಊಹೆಗೂ ಮೀರಿದ ಸಂಕಷ್ಟವನ್ನು ಆಕೆಯ ಸಹೋದರ ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು.

ನಮ್ಮಲ್ಲಿರುವ ನಂಬಿಕೆಗಳ ಪ್ರಕಾರ ಒಬ್ಬನೇ ಗಂಡು ಮಗನ ತಾಯಿ ಆಗಿರುವವರು ಯಾವುದೇ ಕಾರಣಕ್ಕೂ ಬುಧವಾರದಂದು ತಲೆ ಸ್ನಾನ ಮಾಡಬಾರದು. ಹಾಗೆ ಹೆಣ್ಣು ಮಕ್ಕಳನ್ನು ಪಡೆದಿರುವಂತಹ ತಾಯಿಯರು ಕೂಡ ಬುಧವಾರದಂದು ತಲೆ ಸ್ನಾನ ಮಾಡಬಾರದು. ಹೊಸದಾಗಿ ಮದುವೆ ಆಗಿರುವಂತಹ ವಿವಾಹಿತ ಮಹಿಳೆಯರು ಗಂಡು ಸಂತಾನ ಪಡೆಯಬೇಕು ಎನ್ನುವ ಇಚ್ಛೆ ಇದ್ದರೆ ಬುಧವಾರದಂದು ತಲೆ ಸ್ನಾನ ಮಾಡಬೇಕು.

* ವಿವಾಹಿತ ಮಹಿಳೆಯರು ಗುರುವಾರದಂದು ತಲೆ ಸ್ನಾನ ಮಾಡಿದರೆ ಗಂಡನಿಗೆ ಕ’ಷ್ಟಗಳು ಹೆಚ್ಚಾಗುತ್ತವೆ ಎನ್ನುತ್ತದೆ ಶಾಸ್ತ್ರ. ವಿವಾಹಿತ ಮಹಿಳೆಯರು ಯಾವುದೇ ಕಾರಣಕ್ಕೂ ಮರೆತು ಕೂಡ ಗುರುವಾರದಂದು ತಲೆಕೂದಲು ತೊಳೆದುಕೊಳ್ಳಬಾರದು, ಹಾಗೆ ತಲೆಕೂದಲನ್ನು ಕತ್ತರಿಸಬಾರದು ಮತ್ತು ಉಗುರುಗಳನ್ನು ಕೂಡ ಕತ್ತರಿಸಬಾರದು.

* ಹೆಣ್ಣು ಮಕ್ಕಳು ಭಾನುವಾರ, ಮಂಗಳವಾರ ಹಾಗೂ ಗುರುವಾರ ತಂದು ತಲೆಕೂದಲು ತೊಳೆದುಕೊಳ್ಳುವುದರಿಂದ ಆ ಮನೆಯ ಅದೃಷ್ಟ ಹಾಗೂ ಸಂಪತ್ತು ಕೂಡ ಕರಗುತ್ತದೆ ಹೀಗಾಗಿ ಅಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ತಲೆ ಸ್ನಾನ ಮಾಡಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಒಂದು ವೇಳೆ ಅನಿವಾರ್ಯ ಸಂದರ್ಭಗಳಲ್ಲಿ ತಲೆ ಸ್ನಾನ ಮಾಡಲೇಬೇಕಾದ ಪರಿಸ್ಥಿತಿ ಬಂದರೆ ಸ್ಥಾನ ಮಾಡುವ ನೀರಿನ ಒಳಗೆ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ನಾನ ಮಾಡಬೇಕು ಈ ರೀತಿ ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ.

* ಮಂಗಳವಾರದಂದು ತಲೆ ಸ್ನಾನ ಮಾಡಬೇಕಾದ ಸಂದರ್ಭ ಬಂದರೆ ಹುತ್ತದ ಮಣ್ಣನ್ನು ಸ್ವಲ್ಪ ತೆಗೆದುಕೊಂಡು ತಲೆ ಹಾಗೂ ಮೈಗೆಲ್ಲಾ ಹಚ್ಚಿ ಸ್ನಾನ ಮಾಡುವುದರಿಂದ ಮುಂದೆ ಉಂಟಾಗಬಹುದಾದ ದೋಷಗಳಿಗೆ ನಿವಾರಣೆ ಸಿಗುತ್ತದೆ ಎಂದು ಹೇಳಲಾಗಿದೆ.

* ಒಂದು ವೇಳೆ ಗುರುವಾರ ತಲೆ ಕೂದಲು ತೊಳೆಯಬೇಕಾದ ಸಂದರ್ಭ ಬಂದರೆ ಮಣ್ಣಿನ ಸಮೇತ ಗರಿಕೆ ತೆಗೆದುಕೊಂಡು ಸ್ನಾನ ಮಾಡುವ ನೀರಿಗೆ ಹಾಕಿ ಆ ಮಣ್ಣನ್ನು ಮೆಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೋಷ ಕಳೆಯುತ್ತದೆ ಎಂದು ಹೇಳಲಾಗಿದೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಈ ತಿಂಡಿಗಳನ್ನು ತಿನ್ನಿ ಸಾಕು ಎಷ್ಟೇ ದೊಡ್ಡ ಹೊಟ್ಟೆ ಇದ್ರು ಮಂಜಿನಂತೆ ಕರಗುತ್ತೆ.!

 

ಹೊಟ್ಟೆಯ ಬೊಜ್ಜನ್ನು ಕರಗಿಸಲು ವ್ಯಾಯಾಮ ಮಾಡಬೇಕು, ಡಯಟ್ ಮಾಡಬೇಕು ನಿಜ. ಆದರೆ ಹೊಟ್ಟೆ ಬೊಜ್ಜು ಕರಗಿಸಲು ನೀವು ಸ್ನಾಕ್ಸ್ ತಿನ್ನಬೇಕು ಎಂದರೆ ಇದು ಆಶ್ಚರ್ಯ ಎನಿಸಬಹುದು ಮತ್ತು ಕೆಲವರಿಗೆ ಇದು ಸತ್ಯಕ್ಕೆ ದೂರ ಎನಿಸಬಹುದು ಆದರೆ ಇದರಲ್ಲಿರುವ ವಿಷಯವನ್ನು ಪೂರ್ತಿ ನೋಡಿ.

ನಮಗೆ ಹಸಿವೆ ಕಡಿಮೆ ಮಾಡುವಂತಹ ಉತ್ತಮ ಪೋಷಕಾಂಶಗಳು ಹೊಟ್ಟೆ ತುಂಬುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅದು ಕೂಡ ಒಂದು ರೀತಿಯ ಡಯಟ್ ಆಗುತ್ತದೆ. ಹಾಗಾಗಿ ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ ಪ್ರೊಟೀನ್ ಮತ್ತು ಫೈಬರ್ ವಿಟಮಿನ್ಸ್ ಮುಂತಾದ ದೇಹಕ್ಕೆ ಪೂರಕವಾದ ಪೋಷಕಾಂಶಗಳು ಹೇರಳವಾಗಿರುವ.

ಹಾಗೂ ಈಗಾಗಲೇ ದೇಹದಲ್ಲಿ ಶೇಖರಣೆ ಆಗಿರುವ ಗ್ಲುಕೋಸ್ ನಂತಹ ಅಂಶಗಳನ್ನು ಕಡಿಮೆ ಮಾಡುವ ಕೆಲಸ ಆಹಾರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನಾವು ಹೇಳುವ ವಿಧಾನದಲ್ಲಿ ಅವುಗಳನ್ನು ಸೇವಿಸಿ ತೂಕ ಇಳಿಸಿಕೊಳ್ಳಿ.

1. ಸ್ಪ್ರೌಟ್ ಚಾಟ್ / ಸಲಾಡ್ :- ಎಲ್ಲ ರೀತಿಯ ಕಾಳುಗಳನ್ನು ಮೊಳಕೆ ಕಟ್ಟಿ ಅವುಗಳನ್ನು ಕೋಸಂಬರಿ ರೀತಿ ಮಾಡಿಕೊಂಡು ತಿನ್ನಬಹುದು ಅಥವಾ ಚಾಟ್ ಮಾಡಿಕೊಂಡು ತಿನ್ನಬಹುದು. ವಿಟಮಿನ್ಸ್ ಮಿನರಲ್ಸ್ ನ್ಯೂಟ್ರಿಯೆಂಟ್ಸ್ ಗಳು ಇವುಗಳಲ್ಲಿ ಯಥೇಚ್ಛವಾಗಿವೆ, ಇವು ದೇಹಕ್ಕೆ ಪೂರಕವಾಗಿವೆ.

2. ಮಖಾನಾ ಸೀಡ್ಸ್ :- ಆಂಟಿ ಇನ್ಫ್ಲಾಮೆಂಟರಿ ಕೊಡಗು ಈ ಮಕರ ಇವುಗಳನ್ನು ತಾವರೆ ಹೂವಿನ ಬೀಜ ಎಂದು ಕೂಡ ಕರೆಯುತ್ತಾರೆ ಇದರ ಸೇವನೆಯಿಂದ ವಯಸ್ಸಾಗುವಿಕೆಯನ್ನು ನಿಯಂತ್ರಿಸಬಹುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಮತ್ತು ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಹೇರಳವಾಗಿರುತ್ತದೆ ಇದರಿಂದ ದೇಹದಲ್ಲಿರುವ ಉರಿಯುತಗಳು ಕಡಿಮೆ ಆಗುತ್ತದೆ ಇದು ಡಯಟ್ ಮಾಡುವವರಿಗೆ ಪೂರಕ ಆಹಾರ

* ಮಸಾಲ ಬೇಲ್ ಪುರಿ:- ಕ್ಯಾರೆಟ್, ಟೊಮೆಟೊ, ಸೌತೆಕಾಯಿ ಕಡಲೆಕಾಯಿ ಬೀಜ ಹಾಕಿ ಮಾಡಿದ ಈ ಬೇಲ್ ಪುರಿ ತಿನ್ನುವುದರಿಂದ ದೇಹಕ್ಕೆ ತರಕಾರಿಗಳು ಇರುವ ಪೋಷಕಾಂಶ ಸೇರುತ್ತದೆ ಮತ್ತು ಬೇಲ್ ಪುರಿ ಯು ಹಸಿವನ್ನು ಕಡಿಮೆ ಮಾಡುತ್ತದೆ ಇದರಿಂದ ಪದೇ ಪದೇ ತಿನ್ನಬೇಕು ಇಂದು ಅನಿಸುವುದು ಕಡಿಮೆ ಆಗುತ್ತದೆ

* ಉಪ್ಪಿಟ್ಟು:- ತರಕಾರಿಗಳನ್ನು ಹಾಕಿ ಮಾಡಿದ ಉಪ್ಪಿಟ್ಟಿನಲ್ಲೂ ಕೂಡ ಹೇರಳವಾದ ಪೋಷಕಾಂಶಗಳು ದೇಹ ಸೇರುತ್ತದೆ ಮತ್ತು ಉಪ್ಪಿಟ್ಟನ್ನು ತಿಂದ ಮೇಲೆ ಪದೇ ಪದೇ ಏನಾದರೂ ತಿನ್ನಬೇಕು ಎನ್ನುವುದು ಕಡಿಮೆ ಆಗುತ್ತದೆ ಸ್ವಲ್ಪ ಉಪ್ಪಿಟ್ಟು ತಿಂದರು ಹೊಟ್ಟೆ ತುಂಬುತ್ತದೆ.

* ಕಾಕ್ರ:- ಕಾಕ್ರ ಎನ್ನುವುದು ಚಪಾತಿ ರೀತಿ ಡ್ರೈ ಆಗಿ ಮಾಡಿದ ಒಂದು ಸ್ನಾಕ್ಸ್ ಆಗಿದೆ ಚಿಪ್ಸ್ ತಿನ್ನಬೇಕು ಎಂದು ಅನಿಸುವಾಗಲೆಲ್ಲ ಅದರ ಬದಲು ಈ ಕಾಕ್ರವನ್ನು ನಾವು ಬಳಸಬಹುದು.

* ಸಮೋಸ:- ಸಮೋಸ ಎಂದ ತಕ್ಷಣ ಎಣ್ಣೆಯಲ್ಲಿ ಕರಿದಿರುವುದು ಎಂದುಕೊಳ್ಳುತ್ತಾರೆ. ಆದರೆ ಆ ಸಮೋಸ ಅಲ್ಲ, ತರಕಾರಿಗಳನ್ನು ಹಾಕಿ ಕವರ್ ಮಾಡಿ ಎಣ್ಣೆಯಲ್ಲಿ ಬೇಯಿಸುವುದರ ಬದಲು ಓವೆನ್ ಅಥವಾ ಆವಿಯಲ್ಲಿ ಬೇಯಿಸಿದರೆ ಅದರಲ್ಲಿರುವ ಕ್ಯಾಲೋರಿ ಹಾಗೂ ಫ್ಯಾಟ್ ಅಂಶ ಕಡಿಮೆ ಆಗುತ್ತದೆ ಇವುಗಳನ್ನು ತಿನ್ನಬಹುದು.

* ಫ್ಯಾಟ್ ಕಡಿಮೆ ಇರುವ ಮೊಸರು ಮಜ್ಜಿಗೆ:- ಸಾಮಾನ್ಯವಾಗಿ ನಾವು ಡಯಟ್ ನಲ್ಲಿ ಇರುವಾಗಲೇ ಹೆಚ್ಚು ಹಸಿವಾಗುತ್ತದೆ. ಆಗ ಏನಾದರೂ ತಿನ್ನಬೇಕು ಅನಿಸುತ್ತದೆ ಆ ಸಮಯದಲ್ಲಿ ಮಜ್ಜಿಗೆ ಕುಡಿಯಬೇಕು ಅದರಲ್ಲೂ ಅಗಸೆ ಬೀಜ ಹಾಕಿ ಮಜ್ಜಿಗೆ ಕುಡಿದರೆ ಬಹಳ ಒಳ್ಳೆಯದು ಇದು ಪ್ರೊ ಬಯೋಟೆಕ್ ಕೂಡ.

ಈ ಮಜ್ಜಿಗೆಯನ್ನು ಕೆನೆ ತೆಗೆದ ಹಾಲಿಗೆ ಹೆಪ್ಪು ಹಾಕಿ ಮಾಡಿದರೆ ಫ್ಯಾಟ್ ಇನ್ನೂ ಕಡಿಮೆ ಇರುತ್ತದೆ ಅದು ಡಯಟ್ ಗೆ ಇನ್ನೂ ಪೂರಕ. ಇದೇ ರೀತಿಯಾಗಿ 20 ತೂಕ ಕಡಿಮೆ ಮಾಡುವ ಸ್ನಾಕ್ಸ್ ಗಳ ಪಟ್ಟಿ ಇದೆ ಅದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಎಷ್ಟೋ ಜನರಿಗೆ ಅಸಿಡಿಟಿಯನ್ನು ಸಂಪೂರ್ಣವಾಗಿ ಗುಣ ಮಾಡಿದೆ ಈ ಆಹಾರ, ತಪ್ಪದೇ ಒಮ್ಮೆ ಈ ಮಾಹಿತಿಯನ್ನು ನೋಡಿ…

 

ನಾವು ತಿಂದ ಆಹಾರ ಜೀರ್ಣವಾಗಿ ಅದರಲ್ಲಿರುವ ಸತ್ವಗಳು ದೇಹಕ್ಕೆ ಸೇರಬೇಕು ಎಂದರೆ ನಮ್ಮ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ (Hcl) ಇರಲೇಬೇಕು. ಆಹಾರವನ್ನು ಕರಗಿಸುವುದಕ್ಕೆ ಮತ್ತು ಅದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಅನುಕೂಲಕರವಾಗಿರುವ ಈ ಹೈಡ್ರೋಕ್ಲೋರಿಕ್ ಆಸಿಡ್ ನ್ನು ಪಿಹೆಚ್ ಲೆವೆಲ್ (PH level) ಎಂದು ಕೂಡ ಕರೆಯುತ್ತಾರೆ.

ಇದು ಕಡಿಮೆ ಆದರೆ ಹೈಪೊ ಅಸಿಡಿಟಿ (Hypo Acidity) ಹೆಚ್ಚಾದಾಗ ಹೈಪರ್ ಅಸಿಡಿಟಿ (Hyper Acidity) ಆಗುತ್ತದೆ ಹೈಪರ್ ಅಸಿಡಿಟಿ ಆದವರಿಗೆ ಊಟ ಮಾಡುವುದು ತಡವಾದರೂ ಮತ್ತು ಊಟ ಆದಮೇಲೂ ಸ್ವಲ್ಪ ಹೊತ್ತು ಹೊಟ್ಟೆ ನೋವು ಇರುತ್ತದೆ. ಎದೆ ಉರಿ, ಹುಳಿತೇಗು, ಎದೆ ನೋವು, ಕೆಲವೊಮ್ಮೆ ಮೈ ಕೈ ನೋವು ಕೂಡ ಕಾಣಿಸಿಕೊಳ್ಳುತ್ತದೆ.

ಎಷ್ಟೋ ಜನರಿಗೆ ಇದು ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ ಆದರೆ ಅವರಿಗೆ ಇದೇ ಕಾರಣ ಎಂದು ಗೊತ್ತಿರುವುದಿಲ್ಲ ಮೈಗ್ರೇನ್ ಗೂ ಕೂಡ ಹೈಪರ್ ಅಸಿಡಿಟಿಯೇ ಕಾರಣವಾಗಿರುತ್ತದೆ. ಈ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಹೈಪರ್ ಅಸಿಡಿಟಿ ಕಾರಣದಿಂದಾಗಿ ಬೇರೆ ರೀತಿಯ ಸಮಸ್ಯೆಗಳು ಕಾಣಿಸಿಕೊಂಡು ಆತನ ಆರೋಗ್ಯವನ್ನು ಹಾಳು ಮಾಡುತ್ತವೆ. ಒಂದು ವೇಳೆ ಇದನ್ನು ತೀರ ನಿರ್ಲಕ್ಷ ಮಾಡಿದಾಗ ಅಲ್ಸರ್ ಆಗಿ ಕ್ಯಾನ್ಸರ್ ಗೆ (Ulser to Cancer) ತಿರುಗುವ ಸಾಧ್ಯತೆಗಳು ಕೂಡ ಇರುತ್ತದೆ.

ಸಾಮಾನ್ಯವಾಗಿ ಜನರು ಈ ರೀತಿ ಅಸಿಡಿಟಿ ಆಗುವುದಕ್ಕೆ ಕಾರಣ ತಡವಾಗಿ ತಿನ್ನುವುದು ಹಾಗೂ ಆಹಾರ ಪದ್ಧತಿ ಸರಿ ಇಲ್ಲದೆ ಇರುವುದು ಜೀವನ ಶೈಲಿ ಸರಿ ಇಲ್ಲದೆ ಇರುವುದು ಎಂದುಕೊಂಡಿದ್ದಾರೆ. ಇದು ಕೂಡ ಕಾರಣ ಎನ್ನುವುದರ ಜೊತೆಗೆ ಸರಿಯಾದ ಕಾರಣ ಏನೆಂದರೆ ಜಠರಕ್ಕೆ ಆಗುವ H pylori infection. ಎಂಟೋಸ್ಕೊಪಿಯಾ ಮಾಡಿಸಿದವರಲ್ಲಿ ಏರೋಶನ್ ಅಥವಾ ಎಚ್ ಪೈಲೋರಿ ಇನ್ಫೆಕ್ಷನ್ ಎಂದು ಬರೆದಿರುವುದನ್ನು ನಾವು ಕಾಣಬಹುದು.

ಇದೊಂದು ಬ್ಯಾಕ್ಟೀರಿಯಾ ವಾಗಿದ್ದು ಜಠರದ antrum ಭಾಗಕ್ಕೆ ಇದು ಇನ್ಫೆಕ್ಷನ್ ಮಾಡುತ್ತದೆ. ಅಲ್ಲಿಂದ ಪ್ರೊಡ್ಯೂಸ್ ಆಗುವ ಗ್ಯಾಸ್ಟ್ರಿನ್ (Gastrin) ಎನ್ನುವ ಹಾರ್ಮೋನ್ ಹೆಚ್ಚಾಗುತ್ತದೆ, ಅದು ಹೈಡ್ರೋಕ್ಲೋರಿಕ್ ಆಸಿಡ್ ಹೆಚ್ಚು ಉತ್ಪಾದನೆ ಆಗುವಂತೆ ಪ್ರಚೋದನೆ ನೀಡುತ್ತದೆ ಹಾಗಾಗಿ ನಮಗೆ ಹೈಪರ್ ಅಸಿಡಿಟಿ ಆಗುತ್ತದೆ.

ಇದಕ್ಕೆ ಚಿಕಿತ್ಸೆಗಳಿವೆ ಅಸಿಡಿಟಿ ಕಂಟ್ರೋಲ್ ಮಾಡುವ ಕಿಟ್ ಗಳು ಕೂಡ ಇದೆ. ಆದರೆ ಇವುಗಳನ್ನು ಬಳಸಿದಾಗ ಅಥವಾ ಆಂಟಿಬಯೋಟಿಕ್ ಬಳಸಿದಾಗ ದೇಹದ ಎಲ್ಲಾ ಬ್ಯಾಕ್ಟೀರಿಯಗಳಿಗೂ ಸಮಸ್ಯೆ ಆಗಬಹುದು ಹಾಗಾಗಿ ನ್ಯಾಚುರಲ್ ಆಗಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಉತ್ತಮ ಅದಕ್ಕಾಗಿ ಕೆಲ ಅದ್ಬುತ ಮನೆಮದ್ದುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಈ ರೀತಿ ಹೈಪರ್ ಅಸಿಡಿಟಿ ಇರುವವರು ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸುವುದರಿಂದ ಕಂಟ್ರೋಲ್ ಆಗುತ್ತದೆ.
* ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ ಊಟ ಆದ ಮೇಲೆ ದಿನಕ್ಕೆ ಒಮ್ಮೆ ಆದರೂ ಒಂದು ಚಮಚ ಜೇಷ್ಠ ಮಧು ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ 100ml ನೀರು 50ml ಆಗುವವರೆಗೂ ಕೂಡ ಕುದಿಸಿ ಆರಿಸಿ ಕುಡಿಯಬೇಕು.

* ಊಟ ಆದ ಮೇಲೆ ಶುಂಠಿ ರಸ ಸೇವಿಸುವುದರಿಂದ ಕೂಡ ಹೈಪರ್ ಅಸಿಡಿಟಿ ಪ್ರಾಬ್ಲಮ್ ಕಂಟ್ರೋಲ್ ಗೆ ಬರುತ್ತದೆ
* ರಾತ್ರಿ ಮಾಡಿದ ಅನ್ನ ಮತ್ತು ಮೊಸರು ಮುಂತಾದ ಪ್ರೊ ಬಯೋಟೆಕ್ ಗಳನ್ನು ಸೇವಿಸದಾಗ ಕೂಡ ಈ ಸಮಸ್ಯೆ ಸರಿ ಹೋಗುತ್ತದೆ
* ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳ ರಸ ಸೇವಿಸುವುದರಿಂದ ಕೂಡ ಸಮಸ್ಯೆ ಸರಿ ಹೋಗುತ್ತದೆ.

* ಸರಿಯಾದ ಸಮಯಕ್ಕೆ ಊಟ ಮಾಡುವುದು ಕೂಡ ಮುಖ್ಯ ಯಾಕೆಂದರೆ ದೇಹದಲ್ಲಿ ಬಯಾಲಜಿಕಲ್ ಕ್ಲಾಕ್ ರೆಡಿ ಆಗುತ್ತದೆ ಆ ಸಮಯಕ್ಕೆ ನೀವು ಊಟ ಕೊಡದೆ ಇದ್ದಾಗ ಹೈಪರ್ ಅಸಿಡಿಟಿ ಉಂಟಾಗುತ್ತದೆ
* ಎಲ್ಲ ರೀತಿಯ ಜಂಕ್ ಫುಡ್ ಗಳು ಸಕ್ಕರೆ ಅಂಶ ಹೆಚ್ಚಿರುವ ಸಾಫ್ಟ್ ಡ್ರಿಂಕ್ ಗಳು. ಮೈದಾ ಪದಾರ್ಥಗಳು ಇವುಗಳಿಂದ ದೂರ ಇರಬೇಕು.

ಕಾಯಿಲೆ ಇಲ್ಲದೆ ಬದುಕುವ ಸೀಕ್ರೆಟ್ ಟಿಪ್ಸ್.!

 

ಆರೋಗ್ಯವಾಗಿ ಬದುಕಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದೆ ಅದರಲ್ಲೂ ಈಗಿನ ಕಾಲದಲ್ಲಿ BP, ಶುಗರ್, ಥೈರಾಯ್ಡ್, PCOD, ಇನ್ಫಾರ್ಟಿಲಿಟಿ, ಓಬೆಸಿಟಿ ಪ್ರತಿಯೊಬ್ಬರನ್ನು ಭಾಧಿಸುತ್ತಿದೆ. ಇವುಗಳಿಂದ ದೂರವಾಗಿ ಆರೋಗ್ಯವಾಗಿ ಜೀವಿಸಬೇಕು ಎಂದರೆ ಅದು ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಅಡಗಿದೆ.

ನಾವು ತಿನ್ನುವ ಆಹಾರದ ಮೂಲಕ ನಮ್ಮ ದೇಹಕ್ಕೆ ಸೇರುವ ಪೋಷಕಾಂಶಗಳ ಕಾರಣದಿಂದಾಗಿ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ. ಆದರೆ ಕೆಲವೊಮ್ಮೆ ಇವುಗಳಲ್ಲಿ ವ್ಯತ್ಯಾಸವಾದಾಗ ಆ ಪ್ರಕಾರವಾಗಿ ಹಾರ್ಮೋನ್ ವೇರಿಯೇಶನ್ ಕೂಡ ಹಾಕಿ ನಾವು ಈ ಮೇಲೆ ತಿಳಿಸಿದ ದೇಹದ ಡಿಸ್ಆರ್ಡರ್ಗಳಿಗೆ ತುತ್ತಾಗುತ್ತೇವೆ.

ಇದಕ್ಕೆಲ್ಲ ಸುಲಭ ಪರಿಹಾರ ಏನೆಂದರೆ ಉಪವಾಸ ಮಾಡುವುದು ಉಪವಾಸದಲ್ಲೂ ಕೂಡ ಹಲವು ರೀತಿ ಇದೆ ಕೆಲವರು ಭಕ್ತಿಯಿಂದ ಉಪವಾಸ ಮಾಡಿದರೆ, ಕೆಲವರು ಆರೋಗ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಕೆಲವರು ಹೋರಾಟ ಸತ್ಯಾಗ್ರಹ ಅಥವಾ ಮನೆಯಲ್ಲಿ ಜಗಳಗಳಾದ ಊಟ ಬಿಡುತ್ತಾರೆ.

ಇವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂಟರಿಮೆಂಟ್ ಫಾಸ್ಟಿಂಗ್ ಎನ್ನುವುದು ಬಹಳ ಫೇಮಸ್ ಆಗಿದೆ. ಹಲವರು ಇದನ್ನು ಆಚರಿಸುತ್ತಾರೆ. ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಮಾತ್ರವಲ್ಲದೆ ಕಾಯಿಲೆಗಳನ್ನು ಗುಣ ಮಾಡಿಕೊಳ್ಳಬೇಕು ಎನ್ನುವವರು ಕೂಡ ಇದನ್ನು ಆಚರಿಸುತ್ತಾರೆ.

ಉಪವಾಸ ಮಾಡುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಕೂಡ ಕಂಟ್ರೋಲ್ ಮಾಡಬಹುದು ಎನ್ನುವುದು ಇತ್ತೀಚಿನ ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಹಾಗಾದರೆ ಇಂಟರಿಮೆಂಟ್ ಫಾಸ್ಟಿಂಗ್ ಎನ್ನುವುದನ್ನು ಹೇಗೆ ಆಚರಿಸುವುದು ಎನ್ನುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ ನೋಡಿ.

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಬೆಳಗ್ಗೆ ಎದ್ದ ಕೂಡಲೇ ಬೆಡ್ ಕಾಫಿ ಕುಡಿಯುತ್ತೇವೆ, ಆಮೇಲೆ ಟಿಫನ್ ಮಾಡಿ ಕಾಫಿ ಟೀ ಕುಡಿಯುತ್ತೇವೆ. ಮಧ್ಯದಲ್ಲಿ ಏನಾದರೂ ತಿನ್ನುತ್ತೇವೆ ಮತ್ತೆ ಮಧ್ಯಾನದ ಲಂಚ್ ನಲ್ಲಿ ಊಟ ಮಾಡಿ ಸಂಜೆ ಸಮಯ ಸ್ನಾಕ್ಸ್ ತೆಗೆದುಕೊಳ್ಳುತ್ತೇವೆ, ರಾತ್ರಿ ಊಟ ಮಾಡಿ ಆಮೇಲೆ ಕೂಡ ಹಾಲು ಹಣ್ಣು ಸೇವಿಸಿ ಮಲಗುತ್ತೇವೆ.

ಇವುಗಳಲ್ಲಿ ನಾವು ಯಾವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ ಎನ್ನುವುದು ನಮ್ಮ ದೇಹದ ಆರೋಗ್ಯವನ್ನು ನಿರ್ಧರಿಸುತ್ತದೆ. ಯಾಕೆಂದರೆ ನಾವು ತಿನ್ನುವ ಅಂಶಗಳನ್ನು ಹೆಚ್ಚಾಗಿ ಕಾರ್ಬೋಹೈಡ್ರೇಟ್ಸ್ ಇರುತ್ತದೆ, ಇದು ದೇಹದಲ್ಲಿ ಗ್ಲುಕೋಸ್ ಹೆಚ್ಚು ಸ್ಟೋರ್ ಮಾಡುತ್ತದೆ.

ಆದರೆ ದೇಹಕ್ಕೆ ಈಗ ನಾವು ಸೇವಿಸುತ್ತಿರುವಷ್ಟು ಪ್ರಮಾಣದ ಗ್ಲುಕೋಸ್ ಅವಶ್ಯಕತೆ ಇರುವುದಿಲ್ಲ ಅದೆಲ್ಲ ಒಂದು ಕಡೆ ಸ್ಟೋರ್ ಆಗಿರುತ್ತದೆ ಇದರಿಂದಲೇ ಫ್ಯಾಟಿ ಲಿವರ್, ಒಬೆಸಿಟಿ, ಡಯಾಬಿಟೀಸ್ ಇನ್ನಿತರ ಕಾಯಿಲೆಗಳು ಬರುವುದು. ಹಾಗಾಗಿ ಇದು ತಪ್ಪಾದ ಕ್ರಮ ಇದನ್ನು ತಪ್ಪಿಸಿ ಉಪವಾಸದ ರೀತಿಯಲ್ಲಿ 16 ಗಂಟೆಗಳ ಕಾಲ ಹೊಟ್ಟೆಯನ್ನು ಖಾಲಿ ಇಡುವುದು ಇಂಟರ್ನೆಟ್ ಫಾಸ್ಟಿಂಗ್.

ಈ ರೀತಿ ಮಾಡುವುದರಿಂದ ದೇಹದಿಂದ ವರ್ಷಾನುಗಟ್ಟಲೆ ಸ್ಟೋರ್ ಆಗಿರುವ ಎಲ್ಲಾ ಫ್ಯಾಟ್ ಹಾಗೂ ಗ್ಲುಕೋಸ್ ಖರ್ಚಾಗುತ್ತದೆ. ಜೀವಕೋಶಗಳಿಗೆ ಹೊಸ ಚೈತನ್ಯ ಬರುತ್ತದೆ. ಹೀಗಾಗಿ ನಾವು ವಯಸ್ಸಿಗಿಂತ ಕಿರಿಯರಾಗಿ ಕಾಣುತ್ತೇವೆ. ಎಲ್ಲ ರೀತಿಯ ಹಾರ್ಮೋನ್ಸ್ ವೇರಿಯೇಷನ್ ಸರಿ ಹೋಗುತ್ತದೆ.

BP, ಶುಗರ್ ಕಂಟ್ರೋಲ್ ಗೆ ಬರುತ್ತದೆ ಮತ್ತು ತೂಕ ಇಳಿಸಿಕೊಳ್ಳುವುದು ಸರಾಗ 16 ಗಂಟೆಗಳ ಕಾಲ ಹೇಗೆ ಖಾಲಿ ಇರುವುದು ಎಂದರೆ ನಾವು ಯಾವುದೇ ಆಹಾರವನ್ನು ಸೇವಿಸಿದರು 8 ಗಂಟೆ ಒಳಗಡೆ ತಿನ್ನಬೇಕು. ಉದಾಹರಣೆಗೆ ಬೆಳಿಗ್ಗೆ 10 ಗಂಟೆಗೆ ಟಿಫನ್ ಮಾಡಿದರೆ ಸಂಜೆ 6ರ ಒಳಗೆ ನಿಮ್ಮ ಊಟದ ಪ್ಲಾನಿಂಗ್ ಮುಗಿದಿರಬೇಕು.

ಅಷ್ಟು ಸಮಯ ನೀವು ಬರೀ ನೀರನ್ನು ಮಾತ್ರ ಕುಡಿಯಬೇಕು. ಇದರ ಜೊತೆಗೆ ಅಂದರೆ ಫ್ಯಾಟ್ಸ್ ಅಂಶ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸಿ Keto diet ಮಾಡಿದರೆ ಇದರ ದುಪ್ಪಟ್ಟು ಫಲ ಬೇಗ ಸಿಗುತ್ತದೆ. ಆರಂಭದಲ್ಲಿ ಎಲ್ಲರಿಗೂ ಇದು ಬಹಳ ಕ’ಷ್ಟ ಆದರೆ ಅಭ್ಯಾಸವಾದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ವಾಸ್ತುವಿಗೆ ಸಂಬಂಧಪಟ್ಟ ಇಷ್ಟು ವಿಷಯವನ್ನು ನೀವು ತಿಳಿದುಕೊಂಡಿರಲೇಬೇಕು…

 

ವಾಸ್ತು ಎನ್ನುವುದು ಬಹಳ ಸಿಂಪಲ್ ವಿಚಾರ. ಮನೆಯಲ್ಲಿ ಯಾವ ದಿಕ್ಕುಗಳಲ್ಲಿ ಯಾವ ಸಂಗತಿಗಳು ಇದ್ದರೆ ಉತ್ತಮ ಫಲಗಳು ಸಿಗುತ್ತವೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕೆಲವೊಮ್ಮೆ ವಾಸ್ತು ಪ್ರಕಾರ ಮನೆ ಇರದೆ ಹೋದಾಗ ಅನಾರೋಗ್ಯ, ಕಲಹಗಳು, ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಮನೆ ಕಟ್ಟುವ ಮುನ್ನ ಮನೆಗೆ ಪ್ಲಾನ್ ಮಾಡಿಸುವಾಗ ವಾಸ್ತು ಪ್ರಕಾರವಾಗಿ ಹಾಕಿಸಿ ಅದರಂತೆ ಕಟ್ಟಿಸಿ ಜೀವಿಸಲು ಇಚ್ಛಿಸುತ್ತಾರೆ.

ಇನ್ನು ಕೆಲವರು ಮನೆ ಕಟ್ಟಿದ ಮೇಲೆ ಇದರ ಬಗ್ಗೆ ತಿಳಿದಾಗ ಆಲ್ಟ್ರೇಶನ್ ಮಾಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ವಾಸ್ತುವಿನ ಬಗ್ಗೆ ಕೆಲವು ಸಿಂಪಲ್ ಬೇಸಿಕ್ ವಿಷಯಗಳನ್ನು ತಿಳಿದುಕೊಂಡಿರಲೇಬೇಕು ಹಾಗಾಗಿ ಇದರ ಬಗ್ಗೆ ಕೆಲ ಸಂಗತಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ.

* ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ಮೂಲೆಯಲ್ಲಿ ಅಡುಗೆಮನೆ ಇರಬೇಕು. ಒಂದು ವೇಳೆ ಅಲ್ಲಿ ಸಾಧ್ಯವಾಗದೇ ಇದ್ದರೆ ವಾಯುವ್ಯ ದಿಕ್ಕಿನಲ್ಲಿ ಅಡುಗೆ ಮನೆ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಈಶಾನ್ಯ ಮೂಲೆಯಲ್ಲಿ ಅಡುಗೆ ಮನೆಯನ್ನು ಮಾಡಲೇಬಾರದು.
* ಅಡುಗೆಮನೆ ಯಿವಾಗಲೂ ಮನೆಯ ಮುಖ್ಯ ದ್ವಾರದಿಂದ ನೇರವಾಗಿ ಅಡುಗೆಮನೆಗೆ ಬರುವ ರೀತಿ ಇರಬಾರದು ಮತ್ತು ಮನೆಗೆ ಯಾರಾದರೂ ಬಂದಾಗ ಅಡುಗೆ ಮನೆ ನೇರವಾಗಿ ಎದುರು ಕಾಣುವ ರೀತಿ ಅಡುಗೆ ಮನೆ ಇರಬಾರದು.

* ದೇವರ ಫೋಟೋ ಅಥವಾ ವಿಗ್ರಹಗಳನ್ನು ಉತ್ತರ ಮುಖವಾಗಿ ಮತ್ತು ಪಶ್ಚಿಮ ಮುಖವಾಗಿ ಇಡಬಹುದು ಆದರೆ ಯಾವುದೇ ಕಾರಣಕ್ಕೂ ದಕ್ಷಿಣಾಭಿಮುಖವಾಗಿ ದೇವರ ಫೋಟೋ ಇಡಬಾರದು, ದೇವರಿಗೆ ಪೂಜೆ ಮಾಡುವವರು ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವ ರೀತಿ ಇರಬೇಕು.

* ಮನೆಯ ಮೇಲಿರುವ ಮೆಟ್ಟಿಲುಗಳು ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಏರುವ ರೀತಿ ಇರಬೇಕು. ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಮೆಟ್ಟಿಲುಗಳು ಇರಬಾರದು.
* ಮನೆಯ ಪೂರ್ವ ಹಾಗೂ ಉತ್ತರದ ನಡುವೆ ಇರುವ ಮೂಲೆಗೆ ಈಶಾನ್ಯ ದಿಕ್ಕು ಈಶಾನ್ಯ ಮೂಲೆ ಅಂತಲೂ ಹೇಳಲಾಗುತ್ತದೆ. ಅಲ್ಲಿಯೇ ಈಶ್ವರನ ವಾಸ ಹಾಗಾಗಿ ಈ ಸ್ಥಳದಲ್ಲಿ ಪೂಜಾ ಕೊಠಡಿ ಕಟ್ಟಿಸಿದರೆ ಉತ್ತಮ. ಒಂದು ವೇಳೆ ಕೋಣೆ ಮಾಡಲು ಸಾಧ್ಯವಾಗದೆ ಇದ್ದವರು ದೇವರ ಮಂಟಪವನ್ನಾದರೂ ಇಟ್ಟುಕೊಂಡು ಆ ಜಾಗದಲ್ಲಿ ದೇವರನ್ನು ಪೂಜಿಸಬೇಕು.

* ಶೌಚಾಲಯವನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬಾರದು ಪಶ್ಚಿಮ ದಕ್ಷಿಣ ನೈರುತ್ಯ ದಿಕ್ಕುಗಳ ವಲಯದಲ್ಲಿ ಬರುವಂತೆ ಕಟ್ಟಬೇಕು. ತಪ್ಪಾದ ದಿಕ್ಕಿನಲ್ಲಿ ಶೌಚಾಲಯ ಕಟ್ಟಿದರೆ ಕೆ’ಟ್ಟದಾಗುತ್ತದೆ ಹಾಗಾಗಿ ಈ ಬಗ್ಗೆ ಎಚ್ಚರ ಇರಲಿ.
* ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳಲ್ಲಿ ತುಳಸಿ ಕಟ್ಟೆ ಬೃಂದಾವನವನ್ನು ಕಟ್ಟಬಾರದು. ಈ ದಿಕ್ಕಿನಲ್ಲಿ ತುಳಸಿ ಕುಂಡವನ್ನು ಕೂಡ ಇಟ್ಟು ಪೂಜಿಸಬಾರದು ಇದರ ಬದಲು ದಕ್ಷಿಣ ನೈರುತ್ಯ ಪಶ್ಚಿಮ ನೈರುತ್ಯ ತುಳಸಿ ಬೃಂದಾವನವನ್ನು ಕಟ್ಟಿದರೆ ಒಳ್ಳೆಯದು ಅಥವಾ ಈ ಜಾಗದಲ್ಲಿ ತುಳಸಿ ಕುಂಡ ಇಟ್ಟು ಪೂಜೆ ಮಾಡಿದರೆ ಒಳ್ಳೆಯದು.

* ಮನೆಯ ಪೂರ್ವ ಭಾಗ ಉತ್ತರ ಭಾಗ ಈಶಾನ್ಯ ಭಾಗ ತಗ್ಗು ಜಾಗವಾಗಿದ್ದರೆ ಬಹಳ ಶುಭ ಎಂದು ಹೇಳಲಾಗುತ್ತದೆ.
* ಮನೆಯ ಈಶಾನ್ಯ ಮೂಲೆಯಲ್ಲಿ ನೀರು ತುಂಬಿರುವ ಕೊಡ ಇಟ್ಟರೆ ಒಳ್ಳೆಯದು ಮತ್ತು ಈಶಾನ್ಯ ಮೂಲೆಯಲ್ಲಿ ನೀರು ಸಂಗ್ರಹಣೆ ಮಾಡುವುದಕ್ಕೆ ತೊಟ್ಟಿ ಆಥವಾ ಸಂಪ್ ಕಟ್ಟಿಸಿದರೆ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.

 

https://youtu.be/k6o03ed-jSk?si=h-XZ7LQ1Ztqo53H0

ಹಾಲಿಗೆ ಇವುಗಳನ್ನು ಹಾಕಿ ಕುಡಿದರೆ ಜ್ವರ, ಕೆಮ್ಮು, ನೆಗಡಿ ನಿಮ್ಮ ಹತ್ತಿರವೂ ಬರುವುದಿಲ್ಲ.!

 

ಕೋವಿಡ್ ಬಂದಾಗಲಿಂದ ನಮ್ಮಲ್ಲಿ ಜ್ವರ, ನೆಗಡಿ, ಕೆಮ್ಮು ಬಂದರೆ ಬಹಳ ಭ’ಯ ಬೀಳುತ್ತೇವೆ. ಆದರೆ ಕೋವಿಡ್ ಬಂದ ಕಾರಣಕ್ಕಿಂತ ಕೋವಿಡ್ ನ ಭ’ಯದಿಂದ ಮ’ರ’ಣ ಹೊಂದಿದವರ ಸಂಖ್ಯೆಯೇ ಹೆಚ್ಚು ಎಂದು ಹೇಳಬಹುದು. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ನಿಂದ ಮರಣ ಹೊಂದಿದವರ ಸಂಖ್ಯೆ ಬಹಳ ಕಡಿಮೆ ಯಾಕೆಂದರ ಭಾರತೀಯರ ರೋಗನಿರೋಧಕ ಶಕ್ತಿ ಪ್ರಪಂಚದಲ್ಲಿಯೇ ಬೆಸ್ಟ್.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಜ್ವರ ಬರುತ್ತದೆ ನೆಗಡಿ ಕೆಮ್ಮು ಕೂಡ ಬರುತ್ತದೆ ಇದು ಮಾಮೂಲಿ ಜ್ವರ ಆಗಿದ್ದರೆ ಎಲ್ಲದಕ್ಕೂ ಕೂಡ ತಕ್ಷಣ ಮೆಡಿಸನ್ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಯಾಕೆಂದರೆ ಜ್ವರ ಬರುವುದೇ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶರೀರ ಹೊರಗಿನ ಇನ್ಫೆಕ್ಷನ್ ಗಳ ವಿರುದ್ಧ ಹೋರಾಡುವಾಗ ದೇಹದ ಟೆಂಪರೇಚರ್ ಹೆಚ್ಚಾಗುವುದು ತುಂಬಾ ಕಾಮನ್ ಹೀಗಾಗಿ ಹಾಗಾಗಿ ನಮಗೆ ಜ್ವರ ಬರುತ್ತದೆ.

ಜ್ವರ ಬಂದಾಗ ದ್ರವರೂಪದ ಆಹಾರ ಪದಾರ್ಥ ಸೇವಿಸಬೇಕು, ಹಣ್ಣಿನ ರಸ ಅಥವಾ ಗಂಜಿ ಸೇವಿಸಬೇಕು, ಸಾಧ್ಯವಾದಷ್ಟು ಚೆನ್ನಾಗಿ ರೆಸ್ಟ್ ಮಾಡಬೇಕು, ಆಗ ತನ್ನಿಂದ ತಾನೇ ಜ್ವರ ಕಡಿಮೆ ಆಗುತ್ತದೆ. ಒಂದು ವೇಳೆ ಒಂದು ಅಥವಾ ಎರಡು ದಿನ ಕಳೆದು ಇದು ಕಡಿಮೆ ಆಗಿಲ್ಲ ದೇಹದಲ್ಲಿ ನಿರ್ಜಲೀಕರಣ ಆಗುತ್ತಿದೆ, ಊಟ ಮಾಡಲು ಮನಸಾಗುತ್ತಿಲ್ಲ

ದೇಹದ ಟೆಂಪರೇಚರ್ ಕಡಿಮೆ ಕೂಡ ಆಗಿಲ್ಲ ಅಂದರೆ ಆಗ ಮಾತ್ರ ತಪ್ಪದೇ ವೈದ್ಯರ ಬಳಿ ಹೋಗಬೇಕು. ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ಚಿಕ್ಕ ಜ್ವರ ಎಲ್ಲರಿಗೂ ಬರುತ್ತದೆ. ಬೇಕಾದರೆ ನೀವು ಆ ಸಮಯದಲ್ಲಿ ಅದ್ಭುತವಾದ ಕೆಲವು ಮನೆಮದ್ದುಗಳನ್ನು ಮಾಡುವುದರ ಮೂಲಕ ಮನೆಯಲ್ಲಿಯೇ ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು.

20ml ನೀರಿಗೆ, 80ml ನೀರು ಹಾಕಿ ಅದಕ್ಕೆ ಸ್ವಲ್ಪ ಅರಿಶಿನ ಲವಂಗ ಏಲಕ್ಕಿ ಹಾಗೂ ಕರಿಮೆಣಸುವನ್ನು ಕುಟ್ಟಿ ಪುಡಿ ಮಾಡಿ ಹಾಕಿ 100ml ನೀರು 50ml ಆಗುವವರೆಗೂ ಕೂಡ ಚೆನ್ನಾಗಿ ಕುದಿಸಿ, ದಿನದಲ್ಲಿ 3-4 ಬಾರಿ ತೆಗೆದುಕೊಂಡರೆ ಜ್ವರ ತನ್ನಿಂದ ತಾನೇ ಕಡಿಮೆ ಆಗುತ್ತದೆ ಮತ್ತು ದೇಹದ ರೋಗನಿರೋಧಕ ಶಕ್ತಿ ಇನ್ನಷ್ಟು ಗಟ್ಟಿ ಆಗುತ್ತದೆ.

ಹಾಗಾಗಿ ಜ್ವರ ಬಂದ ತಕ್ಷಣ ಭ’ಯ ಬೀಳದೆ ಮಾನಸಿಕವಾಗಿ ಧೈರ್ಯವಾಗಿರಬೇಕು ಅದು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬೂಸ್ಟ್ ಮಾಡುತ್ತದೆ. ನೆಗಡಿ ಬಂದಾಗ ಕೂಡ ನಾವು ಮೆಡಿಸನ್ ತೆಗೆದುಕೊಂಡರೂ ಖಂಡಿತ ಎರಡು ವಾರಗಳ ಸಮಯ ಸಂಪೂರ್ಣವಾಗಿ ನೆಗಡಿ ವಾಸಿ ಆಗುವುದಕ್ಕೆ ಬೇಕೇ ಬೇಕು. ಹಾಗಾಗಿ ಮೆಡಿಸನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.

ಒಂದು ವೇಳೆ ನೀವು ವಿಪರೀತವಾಗಿ ನೆಗಡಿಯಿಂದ ಸಮಸ್ಯೆಪಡುತ್ತಿದ್ದೀರಿ ನಿಮ್ಮಿಂದ ಅಕ್ಕಪಕ್ಕದವರಿಗೆ ಕಿರಿಕಿರಿ ಆಗುತ್ತಿದೆ ತಡೆಯಲು ಆಗುತ್ತಿಲ್ಲ, ಮೂಗು ತುಂಬಾ ಸೋರುತ್ತದೆ, ಕೆಲಸ ಮಾಡಲು ಆಗುತ್ತಿಲ್ಲ ಎಂದಾಗ ವೈದ್ಯರು ಬಳಿ ಹೋಗಬಹುದು ಅದನ್ನು ಹೊರತುಪಡಿಸಿ ಈ ಮೇಲೆ ಹೇಳಿದ ಮನೆಮದ್ದನ್ನು ಅನುಸರಿಸಿದರೆ ನೆಗಡಿ ಕೂಡ ಕಡಿಮೆ ಆಗುತ್ತದೆ.

ಇದರೊಂದಿಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಬೆಳಿಗ್ಗೆ ಎದ್ದ ಕೂಡಲೇ ಎರಡು ತುಳಸಿ ಎಲೆಯನ್ನು ಶುದ್ಧ ಜೇನುತುಪ್ಪಕ್ಕೆ ಅದ್ದಿ ಚೆನ್ನಾಗಿ ಜಗಿದು ತಿನ್ನಬೇಕು. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಳೆಯ ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಹೇರಳವಾಗಿದೆ.

ಈ ರೀತಿಯ ಪದಾರ್ಥಗಳನ್ನು ತಿಂದು ಮಾನಸಿಕವಾಗಿ ಸ್ಥೈರ್ಯ ತೆಗೆದುಕೊಂಡು ನ್ಯಾಚುರಲ್ ಆಗಿ ನಾವು ನಮ್ಮ ಖಾಯಿಲೆಗಳನ್ನು ಗುಣಪಡಿಸಿಕೊಳ್ಳುವುದು ಉತ್ತಮ. ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಮೆಡಿಸನ್ ತೆಗೆದುಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ ಎನ್ನುತ್ತದೆ ಆಯುರ್ವೇದ.

ನಂಬಿಕೆ ಇಟ್ಟು ಈ ಒಂದು ಮಂತ್ರವನ್ನು ಪಠಿಸಿ ಸಾಕು, 30 ದಿನಗಳಲ್ಲಿ ನಿಮ್ಮ ಎಲ್ಲಾ ಸಾಲಗಳು ತೀರುತ್ತದೆ.! ಪರೀಕ್ಷೆ ಮಾಡಿ ನೋಡಿ ಬೇಕಾದ್ರೆ.!

 

ಜೀವನದಲ್ಲಿ ಮನುಷ್ಯನಿಗೆ ಹತ್ತಾರು ರೀತಿಯ ಕಷ್ಟಗಳು ಬರುತ್ತವೆ. ತಾನು ತನ್ನ ಕೈ ಮೀರಿ ಪ್ರಯತ್ನಪಟ್ಟರು ಕೂಡ ಕ’ಷ್ಟಗಳಿಂದ ಪರಿಹಾರ ಸಿಗುತ್ತಿಲ್ಲ ಎಂದರೆ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ. ದೇವರ ಕೃಪೆ ಆಶೀರ್ವಾದ ಇದ್ದರೆ ಕಲ್ಲಿನಂತ ಕ’ಷ್ಟಗಳು ಮುಂಜಿನಂತೆ ಕರಗಿ ಹೋಗುತ್ತವೆ ಹಾಗಾಗಿ ಮನುಷ್ಯ ಸಂಕಟ ಬಂದಾಗ ವೆಂಕಟರಮಣನನ್ನು ನೆನೆಯುತ್ತಾನೆ ಎನ್ನುವ ಗಾದೆ ಕೂಡ ಇದೆ.

ಇಂದು ನಾವು ಸಹ ಈ ರೀತಿಯ ಮನುಷ್ಯ ಸಹಜ ಸಮಸ್ಯೆಗಳಲ್ಲಿ ಒಂದಾದ ಸಾಲದ ಬಾಧೆ ಇದ್ದರೆ ಯಾವ ರೀತಿ ಭಗವಂತನನ್ನು ಸ್ಮರಣೆ ಮಾಡಿ ಆದಷ್ಟು ಬೇಗ ಹೇಗೆ ಆ ಸಮಸ್ಯೆಯಿಂದ ಹೊರ ಬರಬಹುದು ಎನ್ನುವ ಒಂದು ಸುಲಭ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಒಂದು ಶಕ್ತಿಶಾಲಿ ಮಂತ್ರವನ್ನು ಹೇಳುವುದ ಮೂಲಕ ಕೂಡ ಈ ಸಾಲದ ಕೂಪದಿಂದ ಹೊರ ಬರಬಹುದು.

ಇದು ಕಾಲಭೈರವೇಶ್ವರನ ಮಂತ್ರವಾಗಿದೆ. ಈ ಮಂತ್ರವನ್ನು ಜಪ ಮಾಡುವುದರಿಂದ ನಿಮಗೆ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಯಿಂದ ಋಣ ಬಾದೆಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ ನಿಮ್ಮ ಮನೆಯಲ್ಲಿ ನೆಗೆಟಿವ್ ಶಕ್ತಿಗಳ ಸಂಚಾರವಿದ್ದರೆ ಅಥವಾ ನಿಮ್ಮ ಮನೆ ಮೇಲೆ, ಕುಟುಂಬದ ಸದಸ್ಯರ ಮೇಲೆ ಮಾಟ ಮಂತ್ರ ಶಕ್ತಿಗಳ ಪ್ರಯೋಗವಾಗಿದ್ದರೆ ನಿಮಗೆ ಪ್ರಾಣ ಭ’ಯ ಹಾಗೂ ಅ’ಪ’ಮೃ’ತ್ಯುವಿನ ಭ’ಯ ಇದ್ದರೆ ಈ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ.

ಜೊತೆಗೆ ಕಾಲಭೈರವೇಶ್ವರನು ಹೆಸರೇ ಹೇಳುವಂತೆ ಸಮಯ ಸೂಚಕನು ಆಗಿರುವುದರಿಂದ ಕೆಟ್ಟು ಹೋಗಿರುವ ನಿಮ್ಮ ಸಮಯ ಕೂಡ ಸರಿ ಹೋಗಿ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಕಾಣುತ್ತೀರಿ. ಭಾನುವಾರದಂದು ಕಾಲ ಭೈರವೇಶ್ವರನಿಗೆ ಬಹಳ ವಿಶೇಷವಾದ ದಿನ ಎಂದು ಹೇಳಲಾಗುತ್ತದೆ. ಭಾನುವಾರ ಮಾತ್ರವಲ್ಲದೆ ಸೋಮವಾರ, ಶುಕ್ರವಾರ ಹಾಗೂ ಗುರುವಾರ ಕೂಡ ಕಾಲಭೈರವೇಶ್ವರನ ಈ ಒಂದು ಮಂತ್ರ ಜಪ ಮಾಡುವುದರಿಂದ.

ಅಥವಾ ಸಾಧ್ಯವಾದವರು ಪ್ರತಿದಿನವೂ ಕೂಡ ಈ ಮಂತ್ರವನ್ನು 108 ಬಾರಿ ಜಪ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ. ಈ ಮಂತ್ರವನ್ನು ಜಪ ಮಾಡುವುದಕ್ಕೂ ಮುನ್ನ ಇದನ್ನು ಒಂದು ಬಿಳಿ ಹಾಳೆಯಲ್ಲಿ ಬರೆದುಕೊಂಡು ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಹೂ ಇಟ್ಟು ಪೂಜೆ ಮಾಡಬೇಕು ಬಳಿಕ ಯಾವಾಗಲೂ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಈ ಮಂತ್ರವನ್ನು ಜಪಿಸಬೇಕು.

108 ಬಾರಿ ಆಗುವ ವರೆಗೂ ನಿಮಗೆ ಸಾಧ್ಯವಾಗುವಷ್ಟು ದಿನ ಈ ರೀತಿ ಮಾಡಿ ನೀವು ಆರಂಭಿಸಿದ 30 ದಿನಗಳ ಒಳಗೆ ನಿಮಗೆ ಯಾವುದಾದರೂ ರೂಪದಲ್ಲಿ ಸಹಾಯವಾಗಿ ಸಾಲದ ಸಮಸ್ಯೆಗಳಿಂದ ಹೊರ ಬರುತ್ತಿರಿ.
ಮಂತ್ರ:
ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ
ಶೀಘ್ರ ಧನಧಾನ್ಯಂ ಸ್ವರ್ಣಂ ದೇಹಿ ದೇಹಿ ದಸ್ಯ ದಸ್ಯ ಕುರು ಕುರು ಸ್ವಾಹ

ಇನ್ನೊಂದು ಮಂತ್ರವಿದೆ ಈ ಮಂತ್ರವು ಕೂಡ ಕಾಲಭೈರವೇಶ್ವರನಿಗೆ ಸಂಬಂಧಪಟ್ಟ ಮಂತ್ರವಾಗಿದೆ. ಈ ಮಂತ್ರ ಪಠಣೆ ಮಾಡುವುದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ, ಧನಾಕರ್ಷಣೆಯಾಗುತ್ತದೆ.
ಮಂತ್ರ:
ಓಂ ಶ್ರೀಂ ಹ್ರೀಂ ಕ್ಲೀಂ ಓಂ ನಮೋ ಭಗವತೇ ಸ್ವರ್ಣಕರ್ಷಣಾ
ಬೈರವಾಯ ಹಿರಣ್ಯಮ್ ದಾಪಯ ದಾಪಯ ಶ್ರೀಂ ಹ್ರೀಂ ಕ್ಲೀಂ ಸ್ವಾಹಾ.

ಇದರೊಂದಿಗೆ ಭೈರವ ದೀಪಂ ಕೂಡ ಹಚ್ಚಬಹುದು. ಒಂದು ಬಟ್ಟಲಲ್ಲಿ ತುಂಬಾ ಅಕ್ಕಿ ತೆಗೆದುಕೊಂಡು ಅದಕ್ಕೆ ಶ್ರೀಗಂಧಹಾಗೂ ಕುಂಕುಮ ಒಂದು ತೆಂಗಿನ ಕಾಯಿಯನ್ನು ಎರಡು ಹೋಳಾಗಿ ಹೊಡೆದು ಅದಕ್ಕೂ ಕೂಡ ಗಂಧ ಕುಂಕುಮ ಹೂವು ಇಟ್ಟು ಅದರ ಒಳಗೆ ಎಣ್ಣೆ ತುಂಬಿಸಿ ದೀಪ ಹಚ್ಚಬೇಕು. ಇದನ್ನು ಕಾಲಭೈರವಣಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಭೈರವವನ್ನು ಕೃಪಾಕಟಾಕ್ಷ ದೊರೆತು ಸಮಸ್ಯೆಗಳು ಪರಿಹಾರ ಆಗುತ್ತವೆ.

ಲೀಲಾವತಿಯವರ ನಿಜವಾದ ಜೀವನ ಹೇಗಿತ್ತು? ವಿವಾದದ ಬಗ್ಗೆ ಸ್ವತಃ ರಾಜ್ ಕುಮಾರ್ ಮತ್ತು ಲೀಲಾವತಿ ಏನು ಹೇಳಿದ್ದರು ಗೊತ್ತಾ.?…

0

 

ಲೀಲಾವತಿ ದಕ್ಷಿಣ ಭಾರತ ಕಂಡ ಹೆಸರಾಂತ ನಟಿ. ನೂರಾರು ಸಿನಿಮಾಗಳು ಸಾವಿರಾರು ಪಾತ್ರಗಳು ಆದರೆ ನಿಜ ಜೀವನ ಮಾತ್ರ ಬಹಳ ದು’ರಂ’ತ ಅಂತ್ಯ. ಸಿನಿಮಾ ತೆರೆ ಮೇಲೆ ರಾಣಿಯಾಗಿ, ದೇವತೆಯಾಗಿ, ಅಪ್ಸರೆಯಾಗಿ, ಮಡದಿಯಾಗಿ, ಅಮ್ಮನಾಗಿ ರಂಜಿಸಿದ ಈ ರಂಗನಾಯಕಿ ನಿಜ ಜೀವನದಲ್ಲಿ ಅನುಭವಿಸಿದ್ದು ಮಾತ್ರ ಸಾಲು ಸಾಲು ಕಷ್ಟಗಳು.

1937ರ ಡಿಸೆಂಬರ್ 24ರಂದು ಅಂದಿನ ಮುಂಬೈ ಪ್ರಾಂತ್ಯಕ್ಕೆ ಸೇರಿದ ಸೌತ್ ಕೆನರಾದ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಅವರ ಮೊದಲ ಹೆಸರು ಲೀಲಾ ಕಿರಣ್. ಹೆಣ್ಣು ಮಗಳಾಗಿ ಹುಟ್ಟಿದ ಕಾರಣಕ್ಕೆ ಹುಟ್ಟಿದಾಗಲೇ ಮನೆಗೆ ಬೇಡವಾದ ಇವರಿಗೆ ಹತ್ತಿರದಲ್ಲಿದ್ದ ಕ್ರೈಸ್ತ ಕುಟುಂಬ ಆಸರೆ ನೀಡಿತ್ತು. ಕಂಕನಾಡಿಯ ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿವರೆಗೂ ಶಾಲೆ ಕಲಿತರು ಆದರೆ ಶಾಲೆಯಲ್ಲಿ ಆದ ಬಿಸಿ ಎಣ್ಣೆ ಕಾಲಿನ ಮೇಲೆ ಬಿದ್ದ ದುರಂತದಿಂದ ಶಾಲೆಯ ಬಾಗಿಲು ಅಂದೇ ಅವರ ಪಾಲಿಗೆ ಮುಚ್ಚಿಕೊಂಡಿತ್ತು.

ಹೇಗೋ ಬೆಳೆದ ಇವರಿಗೆ ಸಿನಿಮಾಗೆ ಹೋದರೆ ಹೆಚ್ಚು ದುಡ್ಡು ಸಿಗುತ್ತದೆ ಎನ್ನುವ ವಿಷಯ ತಿಳಿಯಿತು ಹಾಗಾಗಿ ಸ್ನೇಹಿತೆ ಜೊತೆಗೆ ಮಂಗಳೂರಿನಿಂದ ಮೈಸೂರಿಗೆ ತಲುಪಿದರು. ಮೈಸೂರಿನಲ್ಲಿ ಕರಾವಳಿ ಮೂಲದ ನಿರ್ದೇಶಕರಾದ ವಿಟ್ಟಲ್ ಆಚಾರ್ಯ ಎನ್ನುವವರ ಬಳಿ ಸಿನಿಮಾ ಅವಕಾಶ ಕೇಳಿದಾಗ ಅವರು ರಂಗಭೂಮಿ ತಯಾರಿಯಿಲ್ಲದೆ ಆಕ್ಟಿಂಗ್ ಮಾಡುವುದು ಕ’ಷ್ಟ ಹೇಳಿ ಎಂದು ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಸೇರಿಸಿದರು.

1953ರಲ್ಲಿ ತಮ್ಮ 16ನೇ ವಯಸ್ಸಿಗೆ ಚಂಚಲಕುಮಾರಿ ಎನ್ನುವ ಸಿನಿಮಾದಲ್ಲಿ ಸಖಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡರು. ಬಳಿಕ ಸಿನಿಮಾ ಅವಕಾಶಗಳು ಸಾಲಾಗಿ ಬಂದವು ಆದರೆ ಅದು ಹೊಟ್ಟೆಪಾಡಿಗೆ ಆಯಿತು ಅಷ್ಟೇ. ಸಿನಿಮಾಗಳ ಮೇಲೆ ಲೀಲಾವತಿಯವರು ಎಷ್ಟು ಅವಲಂಬಿತರಾದರು ಎಂದರೆ ಸಿನಿಮಾ ಇಲ್ಲದಿದ್ದರೆ ಹೊಟ್ಟೆ ತುಂಬಾ ಊಟ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಯಾವ ಪಾತ್ರ ಸಿಕ್ಕರು ಒಪ್ಪಿಕೊಳ್ಳುತ್ತಿದ್ದರು.

ನಿದ್ದೆ ಮಾಡುವಾಗ ಸಮಯ ಸಿಕ್ಕಾಗಲ್ಲ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದರು, ಕುದುರೆ ಓಡಿಸುವ ದೃಶ್ಯ ಇದ್ದರೆ ಗೊತ್ತಿಲ್ಲ ಎಂದರೆ ಅವಕಾಶ ತಪ್ಪು ಹೋಗುತ್ತದೆ ಎಂದು ಹೇಗೆ ಮ್ಯಾನೇಜ್ ಮಾಡುತ್ತಿದ್ದರು. ಹೀಗೆ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾ ರಂಗದಲ್ಲೂ ಕೂಡ ನಟಿಯಾಗಿ, ಪೋಷಕ ಪಾತ್ರದಾರಿಯಾಗಿ ಕಾಣಿಸಿಕೊಂಡ ಇವರು ತಮ್ಮ 30ನೇ ವಯಸ್ಸಿನಲ್ಲಿ ವಿನೋದ್ ರಾಜ್ ಅವರನ್ನು ಹಡೆದರು.

ಆದರೆ ಮಗು ಆದ ಸಮಯದಲ್ಲಿ ಸಿನಿಮಾರಂಗದಿಂದ ದೂರ ಇದ್ದ ಕಾರಣ ಬಹಳ ಕ’ಷ್ಟ ಅನುಭವಿಸುವಂತಾಗಿ ಒಮ್ಮೆ ಮಗುವನ್ನು ಕೊಂದು ತಾವು ಆ’ತ್ಮ’ಹ’ತ್ಯೆ ಮಾಡಿಕೊಳ್ಳಬೇಕು ಎನ್ನುವ ಕೆಟ್ಟ ಆಲೋಚನೆ ಕೂಡ ಮಾಡಿದ್ದರಂತೆ. ನಂತರ ಮನಸ್ಸು ಬದಲಾಯಿಸಿ ಬದುಕನ್ನು ಬೇರೆ ರೀತಿ ಕಟ್ಟಿಕೊಂಡ ಇವರು 2000 ವರ್ಷದಲ್ಲಿ ನೆಲಮಂಗಲ ಸಮೀಪ ಮನೆ ಹಾಗೂ ಜಮೀನು ಖರೀದಿಸಿನಲ್ಲಿ ನೆಲೆ ನಿಂತರು.

ಅದಕ್ಕೂ ಮುನ್ನ ಚೆನ್ನೈನಲ್ಲಿ ಕೆಲಸಮಯ ಜೀವಿಸಿ ಅಲ್ಲೂ ಕೂಡ ಆಸ್ತಿ ಖರೀದಿ ಮಾಡಿದ್ದರು. ಕೋವಿಡ್ ಸಮಯದಲ್ಲಿ ಆದ ಸಂಕಷ್ಟವನ್ನು ಕಣ್ಣಾರೆ ಕಂಡ ಇವರು ತಾವಿದ್ದ ಸೋಲದೇವನಹಳ್ಳಿ ಯಲ್ಲಿ ಒಂದು ಮಾದರಿ ಸರ್ಕಾರಿ ಆಸ್ಪತ್ರೆಯನ್ನು ಕಟ್ಟಿಸಿದರು ಹಾಗೂ ಒಂದು ಪಶು ಆಸ್ಪತ್ರೆ ಕೂಡ ನಿರ್ಮಿಸಿದರು. ತೀರ ಇತ್ತೀಚಿನವರೆಗೆ ವಿನೋದ್ ರಾಜಕುಮಾರ್ ಅವರು ಮದುವೆ ಆಗಿದ್ದಾರೆ ಎನ್ನುವ ವಿಚಾರವನ್ನು ಒಪ್ಪಿಕೊಂಡು ವಿಷಯ ಮುಚ್ಚಿಟ್ಟಿದ್ದಕ್ಕೆ ಸಮರ್ಥನೆಯನ್ನು ಕೂಡ ನೀಡಿದ್ದರು.

ಎಲ್ಲರಂತೆ ನನ್ನ ಮಗನಿಗೆ ಅದ್ದೂರಿಯಾಗಿ ಮದುವೆ ಮಾಡಲಿಲ್ಲ, ಎಲ್ಲರಂತೆ ಮಾಡಲಾಗಲಿಲ್ಲವಲ್ಲ ಎನ್ನುವ ದುಃ’ಖ’ಕ್ಕೆ ಮುಚ್ಚಿಟ್ಟೆ ಎಂದು ಹೇಳಿದ್ದರು. ಇದರೆಲ್ಲದರ ನಡುವೆ ರಾಜ್ ಕುಮಾರ್ ಅವರ ಜೊತೆ ಲೀಲಾವತಿ ಅವರ ಹೆಸರು ತಳಕು ಹಾಕಿಕೊಂಡು ಹಲವಾರು ಬಾರಿ ಪತ್ರಿಕೆಗಳಿಗೆ ಹಾಗೂ ಮಾಧ್ಯಮಗಳಿಗೆ ಆಹಾರವಾಗಿದೆ.

ಪ್ರಕಾಶ್ ರಾಜ್ ಮೆಹು ಎನ್ನುವ ನಿರ್ದೇಶಕರು ಹಾಗೂ ರಾಜ್ ಕುಟುಂಬಕ್ಕೆ ಆತ್ಮೀಯರು ಮತ್ತು ಕನ್ನಡದ ಹೆಸರಂತ ಪತ್ರಕರ್ತರಾಗಿರುವ ಇವರು ಈ ವಿ’ವಾ’ದ’ಕ್ಕೆ ದ್ವಾರಕೀಶ್ ಕಾರಣ, ಶಿವಣ್ಣ ಸಿನಿಮಾ ಡೇಟ್ಸ್ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ ನನ್ನ ರಾಜ ಸಿನಿಮಾಗೆ ವಿನೋದ್ ರಾಜ್ ಹಾಕಿಕೊಂಡು ವಿನೋದ್ ಇದ್ದ ಹೆಸರನ್ನು ರಾಜ್ ಸೇರಿಸಿ ವಿ’ವಾ’ದ ಹುಟ್ಟು ಹಾಕಿದರು ಎಂದು ಹೇಳಿ ನಾನೇ ಸ್ವತಃ ಅಣ್ಣಾವ್ರ ಬಳಿ ಒಮ್ಮೆ ಕೇಳಿದ್ದೆ ಆಗ ವಯಸ್ಸು ಎಂತವರ ಬಳಿ ಆದರೂ ತ’ಪ್ಪು ಮಾಡಿಸುವುದು ಸಹಜ.

ಆದರೆ ವಿನೋದ್ ರಾಜ್ ಅವರು ಹುಟ್ಟುವ ವೇಳೆಗೆ ನಾನು ಅವರ ಜೊತೆ ಸಂಬಂಧ ಕಳೆದುಕೊಂಡು ಎರಡು ಮೂರು ವರ್ಷಗಳಾಯಿತು, ಆ ಸಮಯದಲ್ಲಿ ಅವರು ರಂಗಭೂಮಿ ಹಿನ್ನೆಲೆ ಹೊಂದಿರುವ ಮಹದೇವ್ ಭಾಗವತರ್ ಅವರನ್ನು ಮದುವೆ ಆಗಿದ್ದರು ಎಂದು ಸುದ್ದಿ ಈಗಲೂ ಅವರ ನನ್ನ ಹೆಸರು ಹೇಳುವುದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದರೆ ತಡೆದು ನಾನೇಕೆ ವಿ’ಲ’ನ್ ಆಗಲಿ ಎಂದಿದ್ದರು ಎಂದು ಮಾಧ್ಯಮಗಳಲ್ಲಿ ಚರ್ಚೆ ಮಾಡುತ್ತಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರು ಸಹ ಎಲ್ಲ ಜೋಡಿಗಳ ಬಗ್ಗೆ ಮಾತನಾಡುವಾಗ ರಾಜ್ ಲೀಲಾ ಜೋಡಿ ಕೂಡ ಚಂದ ಎಂದು ಹೇಳಿದಾಗ ಚಂದ ಎಂದು ಹೇಳಿದ ಮಾತ್ರಕ್ಕೆ ಜೋಡಿ ಆಗುವುದಿಲ್ಲ ಎಂದು ಮಾರ್ಮಿಕವಾಗಿ ಲೀಲಾವತಿಯವರು ನುಡಿದಿದ್ದರು. ಇತ್ತೀಚಿಗೆ ಪುನೀತ್ ರಾಜಕುಮಾರ್ ಅವರು ತೀ’ರಿಕೊಂಡಾಗ ಇಬ್ಬರು ಕೂಡ ಶ್ರೀರಂಗಪಟ್ಟಣದಲ್ಲಿ ಹೋಗಿ ತರ್ಪಣ ಅರ್ಪಿಸಿ ಬಂದಿದ್ದರು.

ತಾವು ರಾಜ್ ಕುಟುಂಬಕ್ಕೆ ಸೇರಿದವರು ಎಂದು ಬಿಂಬಿಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಪ್ರಕಾಶ್ ಮೆಹು ಅವರು ಮಾಡಿದ್ದರು. ಈ ಹಿಂದೆ ರಾಜ್ ಕುಮಾರ್ ಅವರು ತೀರಿಕೊಂಡಾಗಲು ಇಬ್ಬರು ತಲೆ ಕೂದಲು ಕೊಟ್ಟಿದ್ದರು ವಿಷಯ ಗೊತ್ತಾಗುವ ಮುನ್ನವೇ ತಿರುಪತಿಯಲ್ಲಿ ತಲೆಕೂದಲು ಕೊಟ್ಟಿದ್ದೆವು ಎಂದು ಸಂಬಾಳಿಸಿದ್ದರು. ಕೊನೆವರೆಗೂ ಕೂಡ ಇದೊಂದು ಪ್ರಶ್ನೆಗೆ ಕನ್ನಡಿಗರಿಗೆ ಸ್ಪಷ್ಟ ಉತ್ತರ ಸಿಗದೇ ಹೋಯಿತು ಎಂದು ಹೇಳಬಹುದು.

ವ್ಯಾಯಾಮವು ಇಲ್ಲದೆ, ಉಪವಾಸವೂ ಇಲ್ಲದೆ ಹೊಟ್ಟೆಯ ಬೊಜ್ಜನ್ನು ಈ ರೀತಿ ಸುಲಭವಾಗಿ ಕರಗಿಸುವ ನೈಸರ್ಗಿಕ ವಿಧಾನ.!

,

ಎಲ್ಲರಿಗೂ ಗೊತ್ತಿದೆ ನಮ್ಮ ದೇಹದ ತೂಕವು ನಮ್ಮ ಎತ್ತರದಿಂದ ನೂರನ್ನು ಕಳೆದಾಗ ಎಷ್ಟು ಬರುತ್ತದೆಯೋ ಅಷ್ಟಿದ್ದರೆ ನಾವು ಸರಿಯಾದ ಕ್ರಮದಲ್ಲಿ ಇದ್ದೇವೆ ಎಂದು ಅರ್ಥ. ಕೆಲವೊಮ್ಮೆ ತೂಕ ಸರಿಯಾಗಿದ್ದರೂ ನಾವು ಬಹಳ ದಪ್ಪವಾಗಿ ಕಾಣುತ್ತಿರುತ್ತೇವೆ ಅಥವಾ ಹೊಟ್ಟೆ ಬಂದಿರುತ್ತದೆ.

ಅತಿ ಕಡಿಮೆ ವಯಸ್ಸಿಗೆ ಈ ರೀತಿ ಹೊಟ್ಟೆ ಬರುತ್ತಿದೆ ಮತ್ತು ಹೆಣ್ಣು ಮಕ್ಕಳಂತು ಇದರ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ನಾವು ಹೆಚ್ಚು ತಿನ್ನದೇ ಇದ್ದರೂ ಹೀಗಾಗಲು ಕಾರಣ ಏನೆಂದರೆ ನಾವು ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದು. ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯುತ್ತೇವೆ ಆಮೇಲೆ ಟಿಫನ್ ತಿನ್ನುತ್ತೇವೆ., ಮಧ್ಯ ಒಮ್ಮೆ ಟೀ ಅಥವಾ ಕಾಫಿ ಕುಡಿಯುತ್ತೇವೆ ಮಧ್ಯಾಹ್ನ ಊಟ ಮಾಡುತ್ತೇವೆ, ಸಂಜೆ ಟೈಮ್ ಸ್ನ್ಯಾಕ್ಸ್ ಜೊತೆಗೆ ಕಾಫಿ ಕುಡಿಯುತ್ತೇವೆ ರಾತ್ರಿ ಊಟ ಮಾಡುತ್ತೇವೆ.

ಅದರಲ್ಲೂ ನಮ್ಮ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಂತೂ ಗ್ಲುಕೋಸ್ ಅಂಶವು ಯಥೇಚ್ಛವಾಗಿರುವ ಆಹಾರಗಳನ್ನು ಸೇವಿಸುತ್ತೇವೆ. ನಮ್ಮ ಆಹಾರ ಪದಾರ್ಥದಲ್ಲಿ ಕಾರ್ಬೋಹೈಡ್ರೇಟ್ಸ್ 70% ಇರುತ್ತದೆ, ಫ್ಯಾಟ್ಸ್ ಹಾಗೂ ಪ್ರೋಟೀನ್ ತಲಾ 15% ಇರುತ್ತದೆ. ದೇಹಕ್ಕೆ ಕಾರ್ಬೋಹೈಡ್ರೇಟ್ ಹೆಚ್ಚಾಗುವುದರಿಂದ ಏನು ಪ್ರಯೋಜನವಿಲ್ಲ ದೇಹದಲ್ಲಿ ಗ್ಲುಕೋಸ್ ಹೆಚ್ಚಾಗುತ್ತದೆ ಅಷ್ಟೇ.

ನಮ್ಮ ದೈನಂದಿಕ ಚಟುವಟಿಕೆಗೆ ಎಷ್ಟು ಗ್ಲುಕೋಸ್ ಬೇಕು ಅಷ್ಟು ಆಹಾರದಲ್ಲಿದ್ದರೆ ಸಾಕು, ಹೆಚ್ಚಿನ ಗ್ಲೂಕೋಸ್ ದೇಹದಲ್ಲಿ ಶೇಖರಣೆಯಾಗಿ ಅದು ಬಳಕೆಯಾಗದೆ ಹಾಗೆ ಉಳಿದುಬಿಡುವುದರಿಂದ ನಂತರ ಶುಗರ್, ಒಬೆಸಿಟ, BP, ಹಾರ್ಟ್ ಸಮಸ್ಯೆ ಇನ್ನೂಮುಂತಾದ ಅನೇಕ ಸಮಸ್ಯೆಗಳು ಬರುತ್ತವೆ ಹಾಗಾಗಿ ನಮ್ಮ ಡಯಟ್ ಕ್ರಮವನ್ನು ಸರಿಯಾಗಿ ಮಾಡಿಕೊಳ್ಳಬೇಕು.

ಅದರಲ್ಲೂ ಮೊದಲು ನಾವು ಹೆಚ್ಚಾಗಿರುವ ತೂಕವನ್ನು ಹೊಟ್ಟೆ ಭಾಗದ ತೂಕವನ್ನು ಇಳಿಸಿಕೊಳ್ಳಬೇಕು ಎಂದರೆ ಕೀಟೋ ಡಯಟ್ ಫಾಲೋ ಮಾಡುವುದು ಉತ್ತಮ. ಇದರಲ್ಲಿ ಫ್ಯಾಟ್ಸ್ ಅಂಶ 75%, ಪ್ರೋಟೀನ್ 15%, ಮತ್ತು ಕಾರ್ಬೋಹೈಡ್ರೇಡ್ 10% ಮಾತ್ರ ಇರುತ್ತದೆ. ಈ ರೀತಿ ಸ್ಪ್ರಿಟ್ ಆಗಿ 40 ರಿಂದ 45 ದಿನ ನೀವು ಡಯಟ್ ಫಾಲೋ ಮಾಡಿದರೆ ಖಂಡಿತವಾಗಿ ನಿಮ್ಮ ಹೊಟ್ಟೆ ತೂಕ ಕಡಿಮೆ ಮಾಡಿಕೊಳ್ಳುತ್ತೀರಿ ನಂತರ ನೀವು ಮಾಮೂಲಿ ಆಹಾರ ಪದ್ಧತಿಗೆ ಬಂದರೂ ಕೂಡ ನಿಮ್ಮ ದೇಹ ಫ್ರೆಶ್ ಆಗಿರುತ್ತದೆ.

ನಿಮ್ಮ ದೇಹದಲ್ಲಿ ನೀವು ತಿಂದ ಎಲ್ಲಾ ಗ್ಲೂಕೋಸ್ ಅಂಶವನ್ನು ಡೈಜೆಸ್ಟ್ ಮಾಡಿಕೊಳ್ಳುವಷ್ಟು ಮಸಲ್ಸ್ ಕೂಡ ಬೆಳವಣಿಗೆ ಆಗಿರುತ್ತದೆ ದೇಹದಲ್ಲಿ ಬೇಡದ ಟಾಕ್ಸಿನ್ ಅಂಶಗಳು ಆಚೆ ಹೋಗಿರುತ್ತದೆ ಹಾಗಾಗಿ ನೀವು ಮತ್ತೆ ತೂಕ ಆಗುವ ಸಾಧ್ಯತೆ ಕಡಿಮೆ. ಈ ಕೀಟೋ ಡಯಟ್ ನಲ್ಲಿ ಯಾವೆಲ್ಲಾ ಆಹಾರ ಪದಾರ್ಥಗಳು ಇರಬೇಕು ಅದನ್ನು ಹೇಗೆ ಚಾಟ್ ಮಾಡಿ ಬಳಸಬೇಕು ಎನ್ನುವುದನ್ನು ಚಿಕ್ಕದಾಗಿ ಈ ರೀತಿ ಹೇಳುತ್ತಿದ್ದೇವೆ.

ನೀವು ಬೆಳಗ್ಗೆ ಎದ್ದ ಕೂಡಲೇ ತಪ್ಪದೆ ಒಂದು ಲೋಟ ನೀರು ಕುಡಿಯಬೇಕು. ಬಳಿಕ ತಪ್ಪದೇ ವ್ಯಾಯಾಮ ಮಾಡಬೇಕು. ಟಿಫನ್ ಸಮಯದಲ್ಲಿ ವೆಜಿಟೇರಿಯನ್ ಗಳು ಡ್ರೈ ಫ್ರೂಟ್ಸ್ ತಿನ್ನಬಹುದು ನಾನ್ ವೆಜಿಟೇರಿಯನ್‌ ಗಳಾದರೆ ಎಗ್ ತಿನ್ನಬಹುದು ಇದರ ಜೊತೆಗೆ ಯಾವುದಾದರು ಒಂದು ಹಣ್ಣು ತಿಂದರೆ ಸಾಕು.

ಮಧ್ಯಾಹ್ನದ ಸಮಯದಲ್ಲಿ ಪನ್ನೀರ್ ಯಥೇಚ್ಛವಾಗಿ ತಿನ್ನಬೇಕು ಮತ್ತು ಫ್ಯಾಟ್ ಅಂಶ ಹೆಚ್ಚಿರುವ ಹಸಿರು ತರಕಾರಿಗಳು ಹಸಿರು ಸೊಪ್ಪುಗಳು ಇವುಗಳನ್ನೇ ಆಹಾರವಾಗಿ ಸೇವಿಸಬೇಕು. ಆದರೆ ಈ ಸಮಯದಲ್ಲಿ ಗೆಣಸು ಬೀಟ್ರೂಟ್ ಆಲೂಗೆಡ್ಡೆ ಇಂತಹ ಪದಾರ್ಥಗಳನ್ನು ಬಳಸಬಾರದು.

ರಾತ್ರಿ ಸಮಯ ಕೂಡ ನೀವು ಈ ರೀತಿ ತರಕಾರಿಗಳನ್ನು ಹೆಚ್ಚು ಬಳಸಿ ಡಿನ್ನರ್ ಮಾಡಬೇಕು ಹಾಲು ಹಾಗೂ ಉತ್ಪನ್ನಗಳು ತುಪ್ಪ ಇವುಗಳನ್ನು ಹೆಚ್ಚಿಗೆ ಬಳಸಬಹುದು. ನಿಮ್ಮ ಈ ಪೂರ್ತಿ ಡಯಟ್ 8 ಗಂಟೆ ಸಮಯದಲ್ಲಿ ಮುಗಿದಿರಬೇಕು ಉಳಿದ 14 ಗಂಟೆಗಳು ನೀವು ಏನನ್ನು ಸೇವಿಸದೆ ಇದ್ದರೆ ಉತ್ತಮ. ಆದರೆ ನೀರನ್ನು ಯಥೇಚ್ಛವಾಗಿ ಕುಡಿಯಬಹುದು.

ಈ ಡಯಟ್ ಆರಂಭಿಸಿದ ಮೊದಲ ಬಾರಿಗೆ ನಿಮಗೆ ಸುಸ್ತಾಗುತ್ತದೆ ಜ್ವರ, ವಾಂತಿ, ತಲೆಸುತ್ತು, ಆಯಾಸ ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು ಈ ರೀತಿ ಸಮಸ್ಯೆಗಳಾಗುತ್ತವೆ. ಆದರೆ ಇವುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ 40 ದಿನ ಆದ ಬಳಿಕ ನೀವು ಬಹಳಷ್ಟು ಆಕ್ಟಿ ಆಗುತ್ತಿರಿ ನಿಮ್ಮ ಹಾರ್ಮೋನ್ಸ್ ವೇರಿಯೇಶನ್ ಎಲ್ಲ ನ್ಯೂಟ್ರಲ್ ಆಗುತ್ತದೆ ಇದರ ಬಗ್ಗೆ ಇನ್ನು ಡೀಟೇಲ್ ಆಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.