Home Blog Page 115

ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ 3 ಲಕ್ಷ ಹಣ ಸಹಾಯಧನ ಘೋಷಣೆ.! ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು..!

 

ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 3 ಲಕ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ ಹಸು ಕುರಿ ಅಥವಾ ಕೋಳಿ ಹೀಗೆ ಯಾವುದೇ ಪಶುಪಾಲನೆ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರದಿಂದ 3 ಲಕ್ಷದವರೆಗೆ ಸಂಪೂರ್ಣ ಸಹಾಯಧನವನ್ನು ನೀಡಲಾಗುತ್ತಿದೆ.

ಈಗಾಗಲೇ ರಾಜ್ಯದಲ್ಲಿ ಹೊಸ ಅರ್ಜಿಗಳನ್ನು ಕರೆಯಲಾಗಿದ್ದು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಕೂಡ ಈ ಸೌಲಭ್ಯ ನೀಡಲಾಗುತ್ತದೆ ಆದರೆ ಅರ್ಜಿ ಸಲ್ಲಿಸುವವರ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಇರಬೇಕು. ಎರಡು ದಾಖಲಾತಿಗಳು ಇರುವಂತಹ ಎಲ್ಲ ನಿರುದ್ಯೋಗ ಯುವಕ ಯುವತಿಯರಿಗೆ.

ಅದರಲ್ಲೂ ವಿಶೇಷವಾಗಿ ರೈತರಿಗೆ ಈ ಮೂರು ಲಕ್ಷ ರೂಪಾಯಿಗಳ ಸಂಪೂರ್ಣ ಸಹಾಯಧನ ಹಣವನ್ನು ನೀಡಲಾಗುತ್ತಿದೆ. ಹಾಗಾದರೆ ಕರ್ನಾಟಕದ ನೂತನ ಸಚಿವರಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವಂತಹ ರೈತರಿಗೆ ವಿಶೇಷವಾದಂತಹ ಯೋಜನೆ ಯನ್ನು ಜಾರಿಗೊಳಿಸಿದ್ದು ಇದು ಇನ್ನು ಕೂಡ ಸಾಕಷ್ಟು ಜನರಿಗೆ ಈ ಮಾಹಿತಿ ತಲುಪಿಲ್ಲ.

ಆದರೆ ಮಾಹಿತಿ ನೀಡುವ ಮಧ್ಯಮ ವರ್ಗದ ಕೊರತೆ ಇದೆ ಅದಕ್ಕಾಗಿ ಈ ಮಾಹಿತಿ ಎಲ್ಲರಿಗೂ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಿಳಿದ ನಂತರ ಯಾರು ಕುರಿ ಕೋಳಿ ಹಸು ಮೇಕೆ ಪಶುಸಂಗೋಪನೆ ಹೀಗೆ ಇನ್ಯಾವುದೇ ರೀತಿಯ ಹೈನುಗಾರಿಕೆ ಮಾಡಲು ಬಯಸುವಂತಹ ರೈತರು ಈ ಯೋಜನೆಯ ಪ್ರಯೋಜನ ವನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.

ಅದರಲ್ಲೂ ಈ ಯೋಜನೆಯ ಅಡಿಯಲ್ಲಿ ಮೂರು ಲಕ್ಷದವರೆಗೆ ಉಚಿತವಾಗಿ ಹಣವನ್ನು ನೀಡುತ್ತಿದ್ದು. ಈ ಯೋಜನೆಯ ಉದ್ದೇಶ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಕೆಲಸದಲ್ಲಿ ಇರಬೇಕು ಹಾಗೂ ಅದು ಅವರಿಗೆ ಅವರ ಜೀವನಕ್ಕೆ ತುಂಬಾ ಅನುಕೂಲವಾಗಬೇಕು ಎನ್ನುವ ಉದ್ದೇಶ ದಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ.

ಇತ್ತಿಚಿನ ದಿನದಲ್ಲಿ ಹೈನುಗಾರಿಕೆಯ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಯುವಕರು ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ. ಆದರೆ ಎಲ್ಲರೂ ಕೂಡ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುವು ದಿಲ್ಲ ಕೆಲವೊಂದಷ್ಟು ಜನರ ಬಳಿ ಹಣಕಾಸಿನ ಅವಶ್ಯಕತೆ ಇಲ್ಲದೆ ಇಂತಹ ಯಾವುದೇ ಕೆಲಸ ಮಾಡಲು ಅವರು ಸಾಧ್ಯವಾಗುವುದಿಲ್ಲ.

ಆದರೆ ಇನ್ನು ಮುಂದೆ ಆ ರೀತಿ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಬದಲಿಗೆ ಈಗ ಸರ್ಕಾರ ನೀಡುತ್ತಿರುವಂತಹ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅಲ್ಲಿ ನೀಡುವಂತಹ ಹಣವನ್ನು ನೀವು ನಿಮಗೆ ಇಷ್ಟವಾಗುವ ಹೈನುಗಾರಿಕೆಯಲ್ಲಿ ಉಪಯೋಗಿಸುವುದರ ಮೂಲಕ ನೀವು ಕೂಡ ಎಲ್ಲರಂತೆ ಅಭಿವೃದ್ಧಿಯಾಗಬಹುದು.

ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಅಂದರೆ ಯಾವ ದಾಖಲಾತಿಗಳು ಇದ್ದವರಿಗೆ ಇದರ ಪ್ರಯೋಜನ ಸಿಗುತ್ತದೆ ಎಂದು ನೋಡುವುದಾದರೆ ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಸಿಗುವ ಸಾಲ ಹೈನುಗಾರಿಕೆ ಮಿಶ್ರ ತಳಿ ದನಗಳ ನಿರ್ವಹಣೆಗೆ ಸಹಾಯಧನವನ್ನು ನೀಡಲಾಗುತ್ತಿದೆ.

* ಒಂದು ಹಸುವಿಗೆ 18000 ಹಾಗೂ 2 ಹಸುವಿಗೆ 36,000 ದವರೆಗೆ ಸಾಲವನ್ನು ಪಡೆಯಬಹುದು.
* ಅದೇ ರೀತಿ ಎಮ್ಮೆ ನಿರ್ವಹಣೆಗೆ ಒಂದು ಎಮ್ಮೆಗೆ 21,000 ಹಾಗೂ 2 ಎಮ್ಮೆ ಸಾಕಾಣಿಕೆಗೆ 42,000 ಸಾಲವಾಗಿ ಸಿಗಲಿದೆ.
* ಕುರಿಗಳ ಸಾಕಾಣಿಕೆ 11 ಕುರಿಗಳನ್ನು ಸಾಕಾಣಿಕೆ ಮಾಡಿದರೆ 29,950 ರೂಪಾಯಿ ಹಾಗೂ ಬಯಲಿನಲ್ಲಿ ಬಿಟ್ಟು ಸಾಕುವ ಕುರಿಗಳಿಗೆ 28,200 ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗಲಿದೆ.

* ಅದೇ ರೀತಿ ಕಟ್ಟಿ ಸಾಕುವ ಮೇಕೆಗೆ 29,950 ರೂಪಾಯಿ ಹಾಗೂ ಬಿಟ್ಟು ಸಾಕುವ ಮೇಕೆಗೆ 14,700 ಸಾಲ ಸೌಲಭ್ಯ ಸಿಗಲಿದೆ.
* 20 ಮೇಕೆಗಳನ್ನು ಕಟ್ಟಿ ಸಾಕಾಣಿಕೆ ಮಾಡಿದರೆ 57,200 ಹಾಗೂ ಮೇಯಿಸುವ ಮೇಕೆಗೆ 28,200 ವರೆಗೆ ಸಾಲ ಪಡೆಯಬಹುದು.
* ಮಾಂಸದ ಕೋಳಿ ಸಾಕಾಣಿಕೆ ಮಾಡುವವರಿಗೆ ಒಂದು ಕೋಳಿಗೆ 80 ರುಪಾಯಿಯಂತೆ 1000 ಕೋಳಿಗಳಿಗೆ 80,000 ವರೆಗೆ ಸಾಲ ಪಡೆದುಕೊಳ್ಳಬಹುದು.

* ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆ ನಿರ್ವಹಣಾ ವೆಚ್ಚ ಒಂದು ಕೋಳಿಗೆ 180 ರೂಪಾಯಿಯಂತೆ ಸಾವಿರ ಕೋಳಿಗಳು 1,80,000 ಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಯಾರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಾರೋ ಅವರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಉದ್ಯಮದ ಬಗ್ಗೆ ಮಾಹಿತಿ ಬ್ಯಾಂಕ್ ಖಾತೆಯ ವಿವರ ಅರ್ಜಿ ನಮೂನೆ ಮೊದಲಾದವುಗಳನ್ನು ಸಲ್ಲಿಸಬೇಕು.

SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ಕೇವಲ 4222 ರೂಪಾಯಿ ಕಟ್ಟಿ ಸಾಕು 10 ಲಕ್ಷ ಪಡೆಯಿರಿ.!

 

ಈ ಸ್ಮಾರ್ಟ್ ಬಚತ್ ಪ್ಲಾನ್ ಎಂದರೇನು ಎಂದು ಮೊದಲು ತಿಳಿದು ಕೊಳ್ಳೋಣ. ಇದರಲ್ಲಿ ನೀವು ಕಟ್ಟಿದಂತಹ ಹಣವನ್ನು ನೀವು ಯಾವುದೇ ರೀತಿಯ ಶೇರ್ ಮಾರ್ಕೆಟ್ ನಲ್ಲಿ ಶೇರ್ ಮಾಡುವಂತಿಲ್ಲ. ಹಾಗಾಗಿ ನೀವು ಇದರಲ್ಲಿ ಕಟ್ಟಿದಂತಹ ಹಣ ಸಂಪೂರ್ಣವಾಗಿ ಸೇಫ್ಟಿ ಯಾಗಿ ಇರುತ್ತದೆ. ನೀವು ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ಆರು ತಿಂಗಳಿಗೊಮ್ಮೆ ನೀವು ಇದರಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ ಹಾಗೂ ಈ ಹಣದ ಜೊತೆಗೆ ನಿಮಗೆ ವಿಎಸ್ಆರ್ ಬೋನಸ್ ಮತ್ತು ಟರ್ಮಿನಲ್ ಬೋನಸ್ ಕೂಡ ಸಿಗುತ್ತದೆ ಈ ಸ್ಮಾರ್ಟ್ ಬಚತ್ ಪ್ಲಾನ್ ನಲ್ಲಿ ಎರಡು ಆಯ್ಕೆಗಳು ಇದೆ.

1. ಎಂಡೋಮೆಂಟ್
ಎಂಡೋಮೆಂಟ್ ಎಂದರೆ ನೀವು ಈ ಪಾಲಿಸಿ ಮಾಡಿಸಿ ಪ್ರೀಮಿಯಂ ಹಣವನ್ನು ಪಾವತಿ ಮಾಡುತ್ತಿದ್ದರೆ. ಈ ಪಾಲಿಸಿ ಮೆಚುರಿಟಿ ಆದರೆ ಪಾಲಿಸಿ ಅಮೌಂಟ್ ಅನ್ನು ಈ ಪಾಲಿಸಿ ಹೋಲ್ಡರ್ ಗೆ ಕೊಡುತ್ತಾರೆ. ಅಥವಾ ಪಾಲಿಸಿ ಹೋಲ್ಡರ್ ಸತ್ತು ಹೋದರೆ ಆ ಡೆತ್ ಕ್ಲೈಮ್ ಹಣವನ್ನು ಪಾಲಿಸಿ ಹೋಲ್ಡರ್ ನಾಮಿನಿಗೆ ಕೊಡುತ್ತಾರೆ ಆನಂತರ ಪಾಲಿಸಿಯನ್ನು ಕ್ಯಾನ್ಸಲ್ ಮಾಡಲಾಗುತ್ತದೆ.

2. ಅಂತರ್ನಿರ್ಮಿತ ಅಪಘಾತ ಮರಣ ಮತ್ತು ಒಟ್ಟು ಅಂಗವೈಕಲ್ಯ (AD&TPD) ಶಾಶ್ವತ ಪ್ರಯೋಜನದೊಂದಿಗೆ ದತ್ತಿ.
ನೀವು ಈ ಪಾಲಿಸಿಯನ್ನು ಆಯ್ಕೆ ಮಾಡಿ ಆಪ್ಷನ್ ಬಿ ಆಯ್ಕೆ ಮಾಡಿ ಕೊಂಡಿದ್ದರೆ ಆ ಪಾಲಿಸಿ ಮೆಚುರಿಟಿ ಆದಾಗ ಪಾಲಿಸಿ ಹಣವನ್ನು ಮೆಚುರಿಟಿ ಹೋಲ್ಡರ್ ಗೆ ಕೊಡುತ್ತಾರೆ. ಹಾಗೇನಾದರು ಪಾಲಿಸಿ ಹೋಲ್ಡರ್ ಆಕಸ್ಮಿಕವಾಗಿ ಮರಣ ಹೊಂದಿದರೆ ಅವನು ಆಯ್ಕೆ ಮಾಡಿಕೊಂಡಿದ್ದoತಹ ನಾಮಿನಿಗೆ ಇದರ ಎಲ್ಲಾ ಸಂಪೂರ್ಣವಾದ ಹಣ ಸೇರುತ್ತದೆ.

ಹಾಗೇನಾದರೂ ಪಾಲಿಸಿ ಹೋಲ್ಡರ್ ಅಪಘಾತ ಆಗಿ ಸತ್ತು ಹೋದರೆ ಅವನು ಆಯ್ಕೆ ಮಾಡಿಕೊಂಡಿದ್ದoತಹ ನಾಮಿನಿಗೆ ಇದರಲ್ಲಿ ಬರುವಂತಹ ಎಲ್ಲಾ ಬೋನಸ್ ಹಣಗಳು ಹಾಗೂ ಬ್ಯಾಂಕಿನಿಂದ ಬರುವಂತಹ ಎಲ್ಲಾ ಹಣವನ್ನು ಸಹ ನಾಮಿನಿಗೆ ಕೊಡಲಾಗುತ್ತದೆ.
ಹಾಗೇನಾದರೂ ಈ ಪಾಲಿಸಿ ಹೋಲ್ಡರ್ ಗೆ ಅಪಘಾ.ತ ಆಗಿ ಕೇವಲ ಕೈ ಕಾಲುಗಳಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ.

ಆ ಪಾಲಿಸಿ ಹೋಲ್ಡರ್ ಗೆ ಯಾವುದೇ ರೀತಿಯ ಕೆಲಸ ಕಾರ್ಯ ಮಾಡಲಾಗುತ್ತಿಲ್ಲ ಎಂದರೆ ಆ ಪಾಲಿಸಿ ಹೋಲ್ಡರ್ ಗೆ ರಿಮೇನಿಂಗ್ ಪ್ರೀಮಿಯಂ ಅನ್ನು ಎಸ್ ಬಿ ಐ ಲೈಫ್ ಸಂಸ್ಥೆಯವರೇ ಪೇ ಮಾಡುತ್ತಾರೆ. ಮತ್ತು ಪಾಲಿಸಿ ಮೆಚುರಿಟಿ ಆದಾಗ ಮೆಚುರಿಟಿ ಹಣವನ್ನು ಸಹ ಪಾಲಿಸಿ ಹೋಲ್ಡರ್ ಗೆ ಕೊಡುತ್ತಾರೆ.

ಹಾಗೇನಾದರೂ ಪಾಲಿಸಿ ಹೋಲ್ಡರ್ ಮಧ್ಯದಲ್ಲಿ ತೀರಿ ಹೋದರೆ ಆ ಪಾಲಿಸಿ ಹೋಲ್ಡರ್ ನ ಹಣ ಅವನು ಯಾರ ಹೆಸರನ್ನು ನಾಮಿನಿಗೆ ತೆಗೆದುಕೊಂಡಿರುತ್ತಾನೋ ಅವನಿಗೆ ಈ ಎಲ್ಲ ಹಣ ಸಂಪೂರ್ಣವಾಗಿ ಹೋಗುತ್ತದೆ. ಹಾಗಾಗಿ ಯಾರು ಈ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವರು ಮೊದಲನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವುದರ ಬದಲು ಎರಡನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ಹಾಗಾದರೆ ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ವಯಸ್ಸಿನ ಮಿತಿ ಎಷ್ಟಿರಬೇಕು ಎಂದು ನೋಡುವುದಾದರೆ. ಇದರಲ್ಲಿ ನೀವು ಮೊದಲನೇ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ಕನಿಷ್ಠ 8 ವರ್ಷ ವಯಸ್ಸು ತುಂಬಿರಬೇಕು ಹಾಗೂ ಎರಡನೇ ಪಾಲಿಸಿ ಆಯ್ಕೆ ಮಾಡಿಕೊಂಡರೆ ಕನಿಷ್ಠ 18 ವರ್ಷ ತುಂಬಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬೆಳಗಿದ ದೀಪವನ್ನು ಎಷ್ಟೇ ಗಾಳಿ ಬೀಸಿದರು ಕೆಡದೆ ಇರಲು ಈ ಟಿಪ್ಸ್ ಫಾಲೋ ಮಾಡಿ.!

 

ಎಲ್ಲರಿಗೂ ತಿಳಿದಿರುವಂತೆ ಈಗ ಬೆಳಕಿನ ಹಬ್ಬ ದೀಪಾವಳಿ ಹಬ್ಬ ಇರುವುದರಿಂದ ಪ್ರತಿಯೊಬ್ಬರ ಮನೆ ಮುಂದೆಯೂ ಕೂಡ ದೀಪವನ್ನು ಹಚ್ಚುವುದರ ಮೂಲಕ ದೀಪಾವಳಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದೀಪ ಹಚ್ಚುವಂತಹ ಸಮಯದಲ್ಲಿ ಹೆಚ್ಚಾಗಿ ಗಾಳಿ ಬೀಸಿದರೆ ದೀಪ ಉರಿಯುವುದಿಲ್ಲ ಕೆಟ್ಟು ಹೋಗುತ್ತಿರುತ್ತದೆ.

ಅದಕ್ಕಾಗಿ ಕೆಲವೊಂದಷ್ಟು ಜನ ದೀಪ ಹಚ್ಚುವ ಆಸೆಯನ್ನೇ ಬಿಟ್ಟಿರುತ್ತಾರೆ. ಎಷ್ಟೇ ಹಚ್ಚಿದರೂ ಗಾಳಿಯಲ್ಲಿ ದೀಪ ಉರಿಯುವುದಿಲ್ಲ ಎನ್ನುವ ಕಾರಣದಿಂದ ಹೆಚ್ಚು ದೀಪ ಹಚ್ಚಬೇಕು ಎನ್ನುವ ಆಸೆಯನ್ನು ಬಿಟ್ಟಿರುತ್ತಾರೆ. ಆದರೆ ಈಗ ನಾವು ಹೇಳುವ ಈ ವಿಧಾನ ಅನುಸರಿಸಿದರೆ ನೀವು ಯಾವುದೇ ರೀತಿಯ ಚಿಂತೆ ಮಾಡುವ ಅವಶ್ಯಕತೆ ಇಲ್ಲ.

ಅಂದರೆ ಈ ಟ್ರಿಕ್ಸ್ ಉಪಯೋಗಿಸಿ ನೀವು ದೀಪವನ್ನು ಸುಲಭವಾಗಿ ಹಚ್ಚಬಹುದು ಹಾಗೂ ಎಷ್ಟೇ ಗಾಳಿ ಬೀಸಿದರು ಕೂಡ ದೀಪ ಕೆಟ್ಟು ಹೋಗುವುದಿಲ್ಲ ಅಷ್ಟೊಂದು ಸುಲಭವಾದಂತಹ ವಿಧಾನವಾಗಿದ್ದು ಈ ಟ್ರಿಕ್ಸ್ ಮಾಡುವುದಕ್ಕೆ ನಿಮಗೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅವಶ್ಯಕತೆ ಉಂಟಾಗುವುದಿಲ್ಲ.

ಬದಲಿಗೆ ಮನೆಯಲ್ಲಿ ಬೇಡದೆ ಇರುವ ಪದಾರ್ಥವಾಗಿರುವ ಹಳೆಯ ಪ್ಲಾಸ್ಟಿಕ್ ಬಾಟಲ್ ಇದ್ದರೆ ಸಾಕು ನೀವು ಈ ಒಂದು ವಿಧಾನವನ್ನು ಅನುಸರಿಸಿ ದೀಪ ಕೆಟ್ಟು ಹೋಗದ ಹಾಗೆ ಉಪಯೋಗಿಸಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದುಕೊಂಡು ಆ ದೀಪದಿಂದ 2 ರಿಂದ 3 ಇಂಚು ಉದ್ದದಷ್ಟು ಬಾಟಲ್ ಕತ್ತರಿಸಿಕೊಳ್ಳಬೇಕು. ಆನಂತರ ಆ ಬಾಟಲ್ ಸುತ್ತ ಸಣ್ಣ ಸಣ್ಣದಾಗಿ ತೂತುಗಳನ್ನು ಮಾಡಿ ಕೊಳ್ಳಬೇಕು ಹಾಗೂ ದೀಪ ಇಡುವಂತಹ ಮುಂಭಾಗದಲ್ಲಿ ಬಾಟಲ್ ಅನ್ನು ಸ್ವಲ್ಪ ಕತ್ತರಿಸಿಕೊಳ್ಳಬೇಕು.

ಈ ರೀತಿ ಮಾಡಿ ದೀಪ ಇಟ್ಟು ನಂತರ ಈ ಪ್ಲಾಸ್ಟಿಕ್ ಬಾಟಲ್ ಇಡುವುದರಿಂದ ದೀಪ ಯಾವುದೇ ಕಾರಣಕ್ಕೂ ಕೆಟ್ಟುಹೋಗುವುದಿಲ್ಲ. ಕೆಲವೊಂದಷ್ಟು ಜನ ಪ್ಲಾಸ್ಟಿಕ್ ದೀಪದ ಬಿಸಿಗೆ ಕರಗಿ ಹೋಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ನಾವು ಆ ಬಾಟಲ್ ನಲ್ಲಿ ಸಣ್ಣ ಸಣ್ಣದಾಗಿ ತೂತು ಮಾಡಿರುವುದರಿಂದ ಅದರಲ್ಲಿ ಬರುವ ಎಲ್ಲಾ ಬಿಸಿ ಹವೆ ಅದರ ಮೂಲಕ ಆಚೆ ಹೋಗುತ್ತದೆ.

ಆಗ ಯಾವುದೇ ಕಾರಣಕ್ಕೂ ಬಾಟಲ್ ಕರಗುವುದಿಲ್ಲ ಹಾಗಾಗಿ ಇದು ಬಹಳ ಸುಲಭ ವಾಗಿ ವಿಧಾನವಾಗಿದ್ದು ಪ್ರತಿಯೊಬ್ಬರೂ ಕೂಡ ಈ ವಿಧಾನ ಅನುಸರಿಸು ವುದು ತುಂಬಾ ಒಳ್ಳೆಯದು ಹಾಗೂ ತುಂಬಾ ಅನುಕೂಲಕ್ಕು ಬರುತ್ತದೆ ಎಂದು ಹೇಳಬಹುದು. ಹೌದು ಅದರಲ್ಲಂತೂ ಈ ದೀಪಾವಳಿಯ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ದೀಪವನ್ನು ಹಚ್ಚುವುದು ಸರ್ವೇಸಾಮಾನ್ಯ.

ಆದರೆ ದೀಪಕೆಟ್ಟು ಹೋಗುತ್ತದೆ ಎನ್ನುವ ಉದ್ದೇಶದಿಂದ ಕೆಲವೊಂದಷ್ಟು ಜನ ಕಡಿಮೆ ದೀಪ ಹಚ್ಚುತ್ತಿರುತ್ತಾರೆ ಆದರೆ ಈ ಟ್ರಿಕ್ಸ್ ತಿಳಿದ ನಂತರ ಎಷ್ಟು ದೀಪವಿದ್ದರೂ ಸಹ ಈ ವಿಧಾನ ಅನುಸರಿಸಿ ಹೆಚ್ಚಿನ ದೀಪವನ್ನು ಬೆಳಗುವುದರ ಮೂಲಕ ಪ್ರತಿಯೊಬ್ಬರು ಬಹಳ ಸಡಗರ ಸಂಭ್ರಮದಿಂದ ಈ ದೀಪಾವಳಿ ಹಬ್ಬವನ್ನು ಆಚರಿಸುವುದು ತುಂಬಾ ಒಳ್ಳೆಯದು.

ಹಾಗೇನಾದರೂ ಜೋರಾಗಿ ಗಾಳಿ ಬೀಸಿದರೆ ಇದು ಆಚೆ ಬೀಳಬಹುದು ಎಂದು ಕೆಲವೊಂದಷ್ಟು ಜನ ಹೇಳುತ್ತಾರೆ. ಆ ಸಂದರ್ಭದಲ್ಲಿ ಮೂರು ಪ್ಲಾಸ್ಟಿಕ್ ಬಾಟಲ್ ಮುಚ್ಚಳವನ್ನು ತೆಗೆದುಕೊಂಡು ಅದನ್ನು ಆ ಬಾಟಲ್ ಮೂರು ಭಾಗಕ್ಕೆ ಇಟ್ಟು ಫೆವಿಕಾಲ್ ಹಾಕಿ ಅಂಟಿಸಿ ಆನಂತರ ಅದನ್ನು ದೀಪದ ಮೇಲೆ ಇಡುವುದರಿಂದ ಅದು ಸ್ವಲ್ಪ ತೂಕ ಇರುವುದರಿಂದ ಗಾಳಿ ಬೀಸಿದರೆ ಅದು ಬಿದ್ದು ಹೋಗುವುದಿಲ್ಲ.

ಪತಿ ಪತ್ನಿಯ ನಡುವೆ ಕಲಹ ಉಂಟು ಮಾಡುವ ಅಂಶಗಳು ಇವು.!

 

* ಬೇರೆಯವರ ಬಗ್ಗೆ ಮಾತನಾಡುವುದು.
* ಬೇರೆಯವರ ಬದುಕನ್ನು ನಮ್ಮ ಬದುಕಿಗೆ ಹೋಲಿಸಿಕೊಳ್ಳುವುದು
* ಪತಿ ಪತ್ನಿಯನ್ನು ನಂಬದೇ ಬೇರೆಯವರ ಮಾತನ್ನು ಕೇಳುವುದು.
* ಪತ್ನಿ ಪತಿಯ ಮಾತನ್ನು ಕೇಳದೆ ಬೇರೆಯವರ ಮಾತನ್ನು ನಂಬುವುದು

* ಬೇರೆಯವರ ಹಣ ಆಸ್ತಿ ಸಂಪಾದನೆ ಕಾರು ಬಂಗಲೆ ಇವೆಲ್ಲವನ್ನೂ ನೋಡಿ ಸುಮ್ಮನಿದ್ದರೆ ಪರವಾಗಿಲ್ಲ ಅದರ ಬದಲು ನಾವು ಹಾಗೆ ಇರಬೇಕು ಎಂದು ಅತಿ ಆಸೆಪಟ್ಟು ಮನೆಯ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಮನೆಯಲ್ಲಿ ಜಗಳ ಉಂಟು ಮಾಡಿಕೊಳ್ಳುವುದು

* ಮನೆ ಅಂದಮೇಲೆ ಜಗಳ ಅಸಮಾಧಾನ ಬಂದೇ ಬರುತ್ತದೆ. ಆದರೆ ಆ
ತೊಂದರೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
* ಪತಿ-ಪತ್ನಿಯ ಜಗಳವನ್ನು ಬೇರೆಯವರೊಡನೆ ಹಂಚಿಕೊಳ್ಳಬಾರದು ನಿಮ್ಮ ಜಗಳಕ್ಕೂ ಬೇರೆಯವರನ್ನು ಮಧ್ಯಕ್ಕೆ ತರಬಾರದು ಯಾವುದೇ ಜಗಳವನ್ನು ನಿಮ್ಮಲ್ಲಿಯೇ ಸರಿಪಡಿಸಿಕೊಳ್ಳಬೇಕು.

* ಪತಿ ಪತ್ನಿಯರು ಕೆಲಸಕ್ಕೆ ಹೋಗುತ್ತಿದ್ದರೆ. ತುಂಬಾನೇ ಉತ್ತಮ
ಆದರೆ ಇದು ನನ್ನ ದುಡ್ಡು ಇದು ನಿನ್ನ ದುಡ್ಡು ಎಂದು ಬೇಧ ಭಾವ ಮಾಡುವುದು ಸಂಪಾದನೆಯ ಬಗ್ಗೆ ಹೀಯಾಳಿಸುವುದು ಇತಿಮಿತಿ ಇಲ್ಲದೆ ಖರ್ಚು ಮಾಡುವುದು ಸುಲಭ ಆದರೆ ಅಗತ್ಯವಿರುವುದಕ್ಕೆ ಮಾತ್ರ ಖರ್ಚು ಮಾಡಿ. ಅಗತ್ಯಕ್ಕೂ ಮೇರಿ ಖರ್ಚು ಮಾಡುವುದರಿಂದ ಮನೆಯ ನೆಮ್ಮದಿ ಹಾಳುಮಾಡುತ್ತದೆ.

* ಯಾರೊಂದಿಗಾದರೂ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ ಹಣ ಕಳೆದುಕೊಂಡರೆ ಸಂಪಾದನೆ ಮಾಡಬಹುದು ಗುಣ ಕಳೆದುಕೊಂಡರೆ ಸಂಪಾದನೆ ಮಾಡಲು ಆಗುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ.
* ಕೋಪದಲ್ಲಿ ಮಿತಿಮೀರಿ ಮಾತನಾಡಬೇಡಿ ಆ ಮಾತುಗಳು ಮನೆಯನ್ನೇ ಹಾಳು ಮಾಡುತ್ತದೆ ಇದರ ಬಗ್ಗೆ ಎಚ್ಚರವಹಿಸಿ.

ಈ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಬಹಳ ಪ್ರಮುಖವಾ ದಂತಹ ವಿಷಯವಾಗಿದ್ದು ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷ ಇಬ್ಬರು ಕೂಡ ಈ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ಪತ್ನಿಯಾದವಳು ಇಂತಹ ಕೆಲವು ವಿಚಾರದಲ್ಲಿ ತಾನು ತಪ್ಪು ಮಾಡಿದ್ದೆ ಆದರೆ ಜೀವನ ಪೂರ್ತಿ ಅವಳು ವ್ಯಥೆ ಪಡಬೇಕಾಗುತ್ತದೆ ಹೌದು, ಯಾವುದೇ ಒಬ್ಬ ವ್ಯಕ್ತಿಯಾಗಿರಲಿ ತಪ್ಪು ಮಾಡದೆ ಇರಲು ಸಾಧ್ಯವಿಲ್ಲ ಆದರೆ ಅದೇ ತಪ್ಪನ್ನು ಪದೇಪದೇ ಮಾಡುತ್ತಿದ್ದರೆ ಅದಕ್ಕೆ ಬೆಲೆ ಇರುವುದಿಲ್ಲ.

ಹೌದು ನಡೆದಂತಹ ತಪ್ಪನ್ನು ಸರಿಪಡಿಸಿಕೊಂಡು ಹೋಗಿ ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದೇ ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿಯಾಗಿ ಮೇಲೆ ಹೇಳಿದಂತೆ ಪತ್ನಿಯಾದವಳು ಹಾಗೂ ಪತಿ ಇಬ್ಬರೂ ಕೂಡ ಇಂತಹ ವಿಚಾರದ ಬಗ್ಗೆ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯ. ಇಲ್ಲವಾದರೆ ಅವಳ ಜೀವನವೇ ಹಾಳಾಗುತ್ತದೆ ಎಂದೇ ಹೇಳಬಹುದು.

ಅದರಲ್ಲೂ ಸಂಸಾರದಲ್ಲಿ ಬರುವಂತಹ ಕೆಲವೊಂದಷ್ಟು ವಿಚಾರಗಳನ್ನು ಅವಳು ಆದಷ್ಟು ಗೌಪ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವಳು ತನ್ನ ಸಂಸಾರದ ವಿಚಾರಗಳನ್ನು ಬೇರೆಯವರ ಮುಂದೆ ಹೇಳುತ್ತಾ ಬಂದರೆ ಅಲ್ಲಿ ಅವಳ ಪತಿಗೆ ಯಾವು ದೇ ರೀತಿಯ ಬೆಲೆ ಇರುವುದಿಲ್ಲ ಅವಳೇ ತನ್ನ ಪತಿಯ ಬೆಲೆಯನ್ನು ಎಲ್ಲರ ಮುಂದೆ ಕಳೆದಂತೆ ಆಗುತ್ತದೆ.

ಆದ್ದರಿಂದ ಪತ್ನಿಯಾದವಳು ಪತಿಯ ಏಳಿಗೆಯನ್ನು ಪತಿಯ ಹೆಸರನ್ನು ಉಳಿಸಬೇಕೆ ಹೊರತು ಪತಿಯ ಹೆಸರನ್ನು ಅಳಿಸುವ ಕೆಲಸ ಯಾವತ್ತಿಗೂ ಮಾಡಬಾರದು. ಅದರಲ್ಲೂ ಪತಿಯಾದವನು ತನ್ನ ಪತ್ನಿಗೆ ಎಷ್ಟೇ ಹಣ ಐಶ್ವರ್ಯ ಕೊಡದಿದ್ದರೂ ಸಹ ಅವನ ಕೈಲಾದಷ್ಟು ಪ್ರೀತಿಯನ್ನು ಅವಳಿಗೆ ಕೊಡಲು ಇಚ್ಚಿಸುತ್ತಾನೆ.

ಆದರೆ ಪತ್ನಿಯಾದವಳು ನನಗೆ ಚಿನ್ನ ಒಡವೆ ಹಣಕಾಸು ಎಲ್ಲ ಬೇಕು ಎಂದು ಸಂಸಾರದಲ್ಲಿ ಜಗಳ ತೆಗೆಯುವುದು ತಪ್ಪು. ಬದಲಿಗೆ ಅವನ ಪ್ರೀತಿಯಲ್ಲಿ ಅವಳು ಅವನ ಜೊತೆ ಕೊನೆತನಕ ಇರುವುದು ತುಂಬಾ ಮುಖ್ಯ. ಆಗ ಅವರಿಬ್ಬರ ಸಂಸಾರ ಸುಖಕರವಾಗಿ ರುತ್ತದೆ. ಹಾಗೂ ಮೇಲೆ ಹೇಳಿದ ಅಷ್ಟು ಮಾಹಿತಿಗಳು ಕೂಡ ನಿಮ್ಮ ಸಂಸಾರ ಜೀವನದಲ್ಲಿ ಕಲಹವನ್ನು ಉಂಟು ಮಾಡುವಂತಹ ಮಾಹಿತಿ ಗಳಾಗಿದ್ದು ಅವುಗಳನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.

https://youtu.be/TSOvkvoJxew?si=W8QhF1lMrcFBFZJv

ಶಿವ ಹಾಗೂ ವಿಷ್ಣುಪ್ರಿಯವಾ ಈ ಶಂಖ ಪುಷ್ಪದಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತ.?

 

ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅತ್ಯಂತ ಮಂಗಳಕರ ಎಂದೂ ಪರಿಗಣನೆ ಮಾಡಲಾಗುತ್ತದೆ. ಅಂತಹ ಸಸ್ಯಗಳನ್ನು ಮನೆಯಲ್ಲಿ ನೆಡು ವುದರಿಂದ ಅವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸಂಚರಿಸುವಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಅವುಗಳನ್ನು ಮನೆಯಲ್ಲಿ ನೆಟ್ಟ ತಕ್ಷಣವೇ ಹೊಸ ಆದಾಯದ ಮೂಲಗಳು ಸಹ ತರೆದುಕೊಳ್ಳುತ್ತದೆ.

ಇದರಿಂದ ಮನೆ ಮತ್ತು ಮನಸ್ಸಿಗೆ ಶಾಂತಿ ಸಮೃದ್ಧಿ ಗಳು ದೊರೆಯುತ್ತದೆ. ಅಂತಹ ಒಂದು ಸಸ್ಯವೇ ಶಂಖ ಪುಷ್ಪ. ಸಾಮಾನ್ಯವಾಗಿ ಶಂಖ ಪುಷ್ಪ ಸಸ್ಯ ಹೂವನ್ನು ನೋಡದವರು ಬಹಳ ವಿರಳ ಎಂದೇ ಹೇಳಬಹುದು. ಶಂಖ ಪುಷ್ಪ ಎಂಬ ಹೆಸರನ್ನು ಹೊಂದಿರುವ ಇದು ಸರಿಸುಮಾರು 10 ಅಡಿಗಳಷ್ಟು ಎತ್ತರವಾಗಿ ಹಬ್ಬಿ ಬೆಳೆಯುವಂತಹ ಬಳ್ಳಿ. ನೀಲಿ ಮತ್ತು ಬಿಳಿ ಬಣ್ಣದಲ್ಲಿ ಹೂವನ್ನು ಬಿಡುವಂತಹ ಈ ಸಸ್ಯ

ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಂಸ್ಕೃತದಲ್ಲಿ ಇದನ್ನು ಗಿರಿಕರಣಿಕ ಎಂದು ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಅಪರಾಜಿತ ಎಂದು ಕರೆಯ ಲಾಗುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣದಿಂದ ಈ ಪುಷ್ಪಕ್ಕೆ ಶಂಖ ಪುಷ್ಪಿ ಎಂಬ ಹೆಸರು ಬಂದಿದೆ.

ಶಂಖ ಪುಷ್ಪ ಕೆಲವು ದೇವರ ಪೂಜೆಗೆ ಅತ್ಯಂತ ಶ್ರೇಷ್ಠ. ಶಂಖ ಪುಷ್ಪ ಹೂವನ್ನು ಮಹಾಲಕ್ಷ್ಮಿ ದೇವರು ಲಕ್ಷ್ಮಿ ದೇವಿ ಗಣಪತಿ ಮತ್ತು ಮಹಾದೇವ ದೇವರ ಪೂಜೆಗೆ ಬಹಳ ಶ್ರೇಷ್ಠ ಎಂದು ಭಾವಿಸಲಾಗುತ್ತದೆ. ಅದರಲ್ಲೂ ಶನೇಶ್ವರನಿಗೆ ನೀಲಿ ಬಣ್ಣ ಬಹಳ ಪ್ರಿಯವಾದ್ದರಿಂದ ಶಂಖ ಪುಷ್ಪವನ್ನು ಶನಿವಾರದ ದಿನ ಶನೇಶ್ವರನಿಗೆ ಅರ್ಪಿಸುವುದರಿಂದ ಸಾಡೆ ಸಾತಿ ಸೇರಿದಂತೆ ಶನಿ ಮಹಾದೆಸೆಗಳ ಕಷ್ಟಕಾರ್ಪಣ್ಯಗಳಿಂದ ಪರಿಹಾರ ಪಡೆದು ಕೊಳ್ಳಬಹುದು.

ಶಿವ ಪರಮಾತ್ಮನಿಗೆ ಶಂಖ ಪುಷ್ಪ ಹೂಗಳನ್ನು ಅರ್ಪಣೆ ಮಾಡುವುದ ರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಮಹಾ ವಿಷ್ಣು ದೇವರು ಶಂಖ ಪುಷ್ಪ ಹೂವನ್ನು ತುಂಬಾ ಇಷ್ಟಪಡುತ್ತಾರೆ ಎಂಬ ಕಾರಣ ದಿಂದಲೇ ಶಂಖ ಪುಷ್ಪವನ್ನು ವಿಷ್ಣುಪ್ರಿಯ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಶಂಖ ಪುಷ್ಪ ಗಿಡವನ್ನು ನೆಡುವುದು ಅತ್ಯಂತ ಶುಭಕರ ಮತ್ತು ಶ್ರೇಯಸ್ಕರ ಎಂದು ಹೇಳಲಾಗುತ್ತದೆ.

ಈ ಸಸ್ಯ ಎಷ್ಟು ವೇಗವಾಗಿ ಬೆಳೆಯುತ್ತದೆಯೋ ಅಷ್ಟೇ ವೇಗವಾಗಿ ಧನಾತ್ಮಕ ಶಕ್ತಿ ಮನೆಯಲ್ಲಿ ಹಬ್ಬಿ ಸಂತೋಷ ಮತ್ತು ಸಮೃದ್ಧಿ ಮನೆ ಮಾಡುತ್ತದೆ. ವಿಷ್ಣುಪ್ರಿಯ ಎಂಬ ಕಾರಣಕ್ಕೆ ಶಂಖ ಪುಷ್ಪದ ಬಳ್ಳಿ ಧನಲಕ್ಷ್ಮಿಯನ್ನು ಸಹ ಆಕರ್ಷಿಸುತ್ತದೆ. ಈ ಗಿಡವನ್ನು ನೆಟ್ಟ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯು ನೆಲೆ ನಿಂತು ಧನವಂತರನ್ನಾಗಿ ಮಾಡುತ್ತಾರೆ.

ಶಂಖ ಪುಷ್ಪ ಹೂವು ನೋಡಲು ಬಹಳ ಸುಂದರ ದೇವರ ಪೂಜೆಗೆ ಉಪಯೋಗವಾಗುವುದು ಮಾತ್ರವಲ್ಲದೆ ಶಂಖ ಪುಷ್ಪ ಆರೋಗ್ಯ ವರ್ಧಕವು ಸಹ ಹೌದು. ಆಹಾರಕ್ಕೆ ನೈಸರ್ಗಿಕವಾಗಿ ಬಣ್ಣ ಬರಲು ಶಂಖ ಪುಷ್ಪ ಹೂವನ್ನು ಬಳಸಲಾಗುತ್ತದೆ. ಶಂಖ ಪುಷ್ಪವು ತನ್ನ ಆರೋಗ್ಯ ಕಾರಿ ಪ್ರಯೋಜನಗಳ ಕಾರಣದಿಂದಲೇ ಆಯುರ್ವೇದದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಶಂಖ ಪುಷ್ಪ ಹೂವಿನ ಆರೋಗ್ಯ ಗುಣಗಳು ಯಾವುದು ಎಂದು ನೋಡುವುದಾದರೆ.

* ಶಂಖ ಪುಷ್ಪವನ್ನು ಮೆದುಳಿನ ಟಾನಿಕ್ ಎಂದೇ ಬಣ್ಣಿಸಲಾಗುತ್ತದೆ.
* ಶಂಖ ಪುಷ್ಪದಿಂದ ಮಾಡಿದ ಸಿರಪ್ ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಮಕ್ಕಳು ನಿರಂತರವಾಗಿ ಮೂರು ತಿಂಗಳವರೆಗೆ ಇದನ್ನು ಸೇವಿಸಿದರೆ ಮಕ್ಕಳ ಸ್ಮರಣೆ, ಏಕಾಗ್ರತೆ, ಗ್ರಹಿಸುವ ಶಕ್ತಿ ಮತ್ತು ಬುದ್ಧಿವಂತಿಕೆ ಸುಧಾರಿಸುತ್ತದೆ ಎಂದು ಸಾಬೀತಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮೂತ್ರ ವಿಸರ್ಜನೆ ಮಾಡುವಾಗ ಈ 10 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.!

 

ಮೂತ್ರ ವಿಸರ್ಜನೆ ಮಾಡುವಂತಹ ಸಮಯದಲ್ಲಿ ನಾವು ಹಲವಾರು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಆದರೆ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.

ಆಗೇನಾದರೂ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೆ ಆದಲ್ಲಿ ಅದರಿಂದ ಮತ್ತಷ್ಟು ಸಮಸ್ಯೆಗಳನ್ನು ನಮ್ಮ ಕೈಯಾರೆ ನಾವೇ ತಂದುಕೊಂಡಂತೆ ಆಗುತ್ತದೆ ಆದ್ದರಿಂದ ಅಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರು ವುದು ತುಂಬಾ ಒಳ್ಳೆಯದು ಹೌದು ಹಾಗಾದ್ರೆ ಈ ದಿನ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾವ ವಿಷಯಗಳನ್ನು ತಿಳಿದು ಕೊಂಡಿರಬೇಕು ಅದನ್ನು ತಿಳಿಯದಿದ್ದರೆ ಯಾವ ಕೆಲವು ತೊಂದರೆಗಳು ಉಂಟಾಗುತ್ತದೆ ಎಂದು ಈ ದಿನ ತಿಳಿಯೋಣ.

* ಮೂತ್ರವನ್ನು ಎಂದಿಗೂ ತಡೆಹಿಡಿಯಬೇಡಿ ನೀವು ಬಂದ ತಕ್ಷಣ ಹೊರಡಿ. ಹಾಗೇನಾದರೂ ನೀವು ಮೂತ್ರವನ್ನು ತಡೆದಿದ್ದೆ ಆದಲ್ಲಿ ಹೊಟ್ಟೆ ಭಾಗದಲ್ಲಿ ಅಧಿಕವಾದ ನೋವು ಕಾಣಿಸಿಕೊಳ್ಳುತ್ತದೆ.
* ಮೂತ್ರ ವಿಸರ್ಜಿಸುವಾಗ ಅಥವಾ ಮಲವಿಸರ್ಜನೆ ಮಾಡುವಾಗ ಎಂದಿಗೂ ಒತ್ತಡ ಹಾಕಬೇಡಿ. ಈ ರೀತಿ ಒತ್ತಡ ಹಾಕುವುದರಿಂದ ನಮ್ಮ ಕರುಳಿನ ಮೇಲೆ ಒತ್ತಡ ಹೆಚ್ಚಾಗಿ ಕರುಳು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

* ಸಹಜವಾಗಿ, ಮೂತ್ರ ವಿಸರ್ಜನೆಯ ನಂತರ ತಕ್ಷಣ ನೀರು ಕುಡಿಯ ಬೇಡಿ, ಇದು ಭವಿಷ್ಯದಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗ ಬಹುದು. ಸಾಧ್ಯವಾದರೆ ಅರ್ಧ ಗಂಟೆಯ ನಂತರ ನೀರು ಕುಡಿಯಿರಿ. ಆಯುರ್ವೇದದಲ್ಲಿ ತಿಳಿಸಿರುವ ಹಾಗೆ ನಾವು ಆಹಾರ ಸೇವನೆ ಮಾಡಿದ ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ನೀರನ್ನು ಕುಡಿಯುವುದು ಉತ್ತಮ ಎಂದು ತಿಳಿಸಿದ್ದಾರೆ.

ಆದರೆ ಕೆಲವೊಂದಷ್ಟು ಜನ ಆಹಾರ ಸೇವನೆ ಮಾಡುತ್ತಿರುವಾಗಲೇ ಪದೇಪದೇ ನೀರು ಕುಡಿಯುವು ದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.
* ಮೂತ್ರ ವಿಸರ್ಜನೆಯ ನಂತರ ತಕ್ಷಣ ಗಾರ್ಗಲ್ ಮಾಡಬೇಡಿ. ಇಲ್ಲ ವಾದರೆ ಮತ್ತೆ ಬೇಗ ಮೂತ್ರ ವಿಸರ್ಜನೆ ಶುರುವಾಗುತ್ತದೆ.
* ಊಟವಾದ ತಕ್ಷಣ ಮೂತ್ರ ವಿಸರ್ಜಿಸಲು ಮರೆಯದಿರಿ ಕಾರಣ ಮೂತ್ರ ಪಿಂಡಗಳು ಹಾನಿಗೊಳಗಾಗುವುದಿಲ್ಲ.

* ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಲು ಮರೆಯದಿರಿ.
* ಸ್ನಾನದ ಅರ್ಧ ಗಂಟೆ ಮೊದಲು ಮತ್ತು ನಂತರ ತಪ್ಪಾಗಿಯೂ ಸಹ ಮೂತ್ರ ವಿಸರ್ಜಿಸಲು ಹೋಗಬೇಡಿ ಇಲ್ಲದಿದ್ದರೆ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
* ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು ಇದ್ದರ ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಒಂದು ನಿಂಬೆ ಹಿಂಡಿ ನಂತರ ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸಿದರೆ, ಪರಿಹಾರ ಸಿಗುತ್ತೆ.

* ಎಣ್ಣೆ, ಮಸಾಲೆ ಮತ್ತು ಮೈದಾ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವಿಸಿದರೆ ಒಂದು ಗಂಟೆಯ ನಂತರ ಸಾಕಷ್ಟು ನೀರನ್ನು ಕುಡಿಯಿರಿ ಸಾಧ್ಯವಾದರೆ, ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಈ ಕಾರಣ ದಿಂದಾಗಿ ಎಲ್ಲಾ ವಿಷಕಾರಿ ಪದಾರ್ಥಗಳು ಮೂತ್ರದಿಂದ ಹೊರಹಾಕ ಲ್ಪಡುತ್ತವೆ. ಆನಂತರ ನೀವು ತಿಂದಂತಹ ಈ ಪದಾರ್ಥದಿಂದ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ನೀರು ಎಲ್ಲಾ ಕೆಟ್ಟ ಅಂಶಗಳನ್ನು ಸಹ ಹೊರವಾಗುತ್ತದೆ.

* ಮೂತ್ರ ವಿಸರ್ಜಿಸಲು ಸ್ವಚ್ಛ ಮತ್ತು ಅಚ್ಚುಕಟ್ಟಾದ ಸ್ಥಳವನ್ನು ಆಯ್ಕೆ ಮಾಡಿ. ಹಾಗೇನಾದರೂ ಅಚ್ಚುಕಟ್ಟಾಗಿ ಜಾಗ ಇಲ್ಲದೆ ಇದ್ದರೆ ಹಲವಾರು ರೀತಿಯ ಕ್ರಿಮಿಕೀಟಗಳಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಆದ್ದರಿಂದ ಮೂತ್ರ ವಿಸರ್ಜಿಸಲು ಆದಷ್ಟು ಸ್ವಚ ಮತ್ತು ಅಚ್ಚುಕಟ್ಟಾದ ಸ್ಥಳವನ್ನು ಆಯ್ಕೆ ಮಾಡುವುದು ತುಂಬಾ ಒಳ್ಳೆಯದು.

ಒಣದ್ರಾಕ್ಷಿಯಲ್ಲಿರುವ ಔಷಧೀಯ ಗುಣಗಳು.!

 

ಒಣದ್ರಾಕ್ಷಿಯನ್ನು ನಾವು ಸುಲಭವಾಗಿ ಮನೆಯಲ್ಲಿ ನಾವು ತಯಾರಿಸ ಬಹುದು ಹೌದು ದ್ರಾಕ್ಷಿಯನ್ನು ತಂದು ಚೆನ್ನಾಗಿ ತೊಳೆದು ಅದನ್ನು ಬಿಸಿಲಿನಲ್ಲಿ ಒಣಗಿಸುವುದರ ಮೂಲಕ ನಾವು ಒಣದ್ರಾಕ್ಷಿಯನ್ನಾಗಿ ಮಾಡಬಹುದು. ಆದರೆ ಹೆಚ್ಚಿನ ಜನಕ್ಕೆ ಒಣ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಯಾವ ಆರೋಗ್ಯ ಪ್ರಯೋಜನ ಉಂಟಾಗುತ್ತದೆ ಎಂಬ ಮಾಹಿತಿ ತಿಳಿದಿಲ್ಲ.

ಬದಲಿಗೆ ಅದನ್ನು ಹಲವಾರು ಆಹಾರ ಪದಾರ್ಥಗಳಿಗೆ ಸಿಹಿ ಖಾದ್ಯ ತಯಾರು ಮಾಡುವುದಕ್ಕೆ ಉಪಯೋಗಿಸು ತ್ತಾರೆ ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಪೂಜಾ ಸಮಯದಲ್ಲಿ ಅಭಿಷೇಕಕ್ಕೆ ಹೀಗೆ ಹಲವಾರು ವಿಧಾನಗಳಲ್ಲಿ ನಾವು ಬಳಸುವುದು ಸರ್ವೇಸಾಮಾನ್ಯ ಹೌದು ದೇವರಿಗೆ ನೈವೇದ್ಯ ಮಾಡುವುದಕ್ಕೂ ಕೂಡ ಬಳಸುತ್ತೇವೆ. ಆದರೆ ಒಣದ್ರಾಕ್ಷಿಯನ್ನು ನಾವು ಸೇವನೆ ಮಾಡುವುದರಿಂದ.

ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎನ್ನುವ ಮಾಹಿತಿ ತಿಳಿದಿಲ್ಲ. ಹಾಗಾದರೆ ಈ ದಿನ ಒಣದ್ರಾಕ್ಷಿ ಯಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶಗಳು ಇದೆ ಹಾಗೂ ಅದು ನಮ್ಮ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಹಾಗೂ ಇದನ್ನು ಹೇಗೆ ಉಪಯೋಗ ಮಾಡುವುದರಿಂದ ಇದರ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಒಣದ್ರಾಕ್ಷಿಯು ಯಥೇಚ್ಛವಾದ ಫೈಬರ್, ಕಬ್ಬಿಣ, ಉತ್ಕರ್ಷಣ ನಿರೋಧಕ ಗುಣ, ಹೊಂದಿದ್ದು ಇದರಿಂದ ನಾವು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
* ಇದರಲ್ಲಿರುವಂತಹ ಫೈಬರ್ ಅಂಶ ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
* ಕೆಂಪು ರಕ್ತ ಕಣಗಳನ್ನು ತಯಾರಿಸಲು ಕಬ್ಬಿಣವು ಮುಖ್ಯವಾಗಿದೆ ಮತ್ತು ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಆಮ್ಲಜನಕ ವನ್ನು ಸಾಗಿಸಲು ಸಹಾಯ ಮಾಡುತ್ತದೆ.

* ಉತ್ಕರ್ಷಣ ನಿರೋಧಕಗಳು ಜೀವಕೋಶಗಳು ಮತ್ತು ಡಿಎನ್ಎಗೆ ಹಾನಿಯಾಗದಂತೆ ತಡೆಯುತ್ತದೆ ಹಾಗಾದರೆ ಒಣದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ನೋಡುವುದಾದರೆ.
* ಒಣದ್ರಾಕ್ಷಿಯ ಸೇವನೆಯಿಂದ ಶರೀರದಲ್ಲಿ ಚೈತನ್ಯ ಮೂಡುತ್ತದೆ.
* ಹಾಗೂ ಮಲಬದ್ಧತೆಗೆ ಒಣದ್ರಾಕ್ಷಿಯು ಅತ್ಯುತ್ತಮ ಮದ್ದು.

* ದೈನಂದಿನ ಆಹಾರ ಕ್ರಮದಲ್ಲಿ ಒಣದ್ರಾಕ್ಷಿಯನ್ನು ಬಳಸುವುದರಿಂದ ಆಹಾರದ ರುಚಿ ಹೆಚ್ಚುವುದರೊಂದಿಗೆ ಆರೋಗ್ಯಕ್ಕೂ ಉತ್ತಮ.
* ಕ್ಷಯ ರೋಗಿಗಳು ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುವುದು.
* ನಾಲ್ಕೈದು ಒಣದ್ರಾಕ್ಷಿಗಳನ್ನು ಸ್ವಲ್ಪ ನೀರಿನಲ್ಲಿ ಕಿವುಚಿತಿಂದರೆ ಅಜೀರ್ಣ ಕ್ಕೆ ಉತ್ತಮ ಮದ್ದು.
* ಒಣ ದ್ರಾಕ್ಷಿಯನ್ನು ಹಾಲಿನಲ್ಲಿ ರಾತ್ರಿ ನೆನೆಸಿ ಮರುದಿನ ಹಾಲಿನೊಂದಿಗೆ ಸೇವಿಸಿದರೆ ಆಹಾರದಲ್ಲಿರುವ ಪೌಷ್ಟಿಕಾಂಶ ಹೆಚ್ಚು ಸಿಗುತ್ತದೆ ಆರೋಗ್ಯ ಕ್ಕೂ ಉತ್ತಮವೂ ಹೌದು.

* ಒಣ ದ್ರಾಕ್ಷಿಯ ಸೇವನೆಯಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ ರಕ್ತವೃದ್ಧಿಯಾಗುತ್ತದೆ.
* ಮೂಳೆಗಳ ಆರೋಗ್ಯಕ್ಕೆ ಉತ್ತಮ ಮದ್ದು.
* ಒಣದ್ರಾಕ್ಷಿಯನ್ನು ದಿನವಿಡೀ ನೀರಿನಲ್ಲಿ ನೆನೆಸಿ ಮರುದಿನ ಆ ದ್ರಾಕ್ಷಿ ಕಿವುಚಿ ಅದರ ನೀರನ್ನು ಬಸಿದು ಕುಡಿದರೆ ಹಳೆಯ ಚರ್ಮರೋಗ ಗುಣವಾಗುತ್ತದೆ.
* ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
* ಇದರಲ್ಲಿರುವಂತಹ ಫೈಬರ್ ಅಂಶ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಒಣದ್ರಾಕ್ಷಿಯು ಸಕ್ಕರೆಯಿಂದ ತುಂಬಿರುತ್ತದೆ. ಹಾಗಾಗಿ ಇದನ್ನು ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
* ಒಣದ್ರಾಕ್ಷಿ ತೂಕ ಹೆಚ್ಚಿಸಲು ಅಥವಾ ಇಳಿಸಲು ಎರಡಕ್ಕೂ ಸಹಕಾರಿ ಯಾಗಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
* ತೂಕ ಇಳಿಕೆ ಮಾಡಿಕೊಳ್ಳಲು ಬಯಸುವವರು ಇದರಲ್ಲಿರುವ ಪೋಷ ಕಾಂಶಗಳ ಅಗತ್ಯದಿಂದಾಗಿ ನಿಯಮಿತವಾಗಿ ಸೇವನೆ ಮಾಡಬಹುದು. ತೂಕ ಹೆಚ್ಚಿಸಬೇಕು ಎನ್ನುವವರು ಹೆಚ್ಚಾಗಿ ಆಹಾರ ಕ್ರಮದಲ್ಲಿ ಇದನ್ನು ಉಪಯೋಗಿಸಬೇಕು.

* ಇದು ಗ್ಯಾಸ್ ಹೊಟ್ಟೆ ಉಬ್ಬರ ಮತ್ತು ಸೆಳೆತದಂತಹ ಸಮಸ್ಯೆಗಳಿಂದ ಪಾರು ಮಾಡುತ್ತದೆ.
* ಇದು ನಿಮ್ಮ ರಕ್ತದೊತ್ತಡದಲ್ಲಿನ ಏರುಪೇರು ನಿಯಂತ್ರಿಸುತ್ತದೆ.
* ಕೆಲವು ಒಣ ದ್ರಾಕ್ಷಿಗಳು ಕ್ಯಾನ್ಸ‌ರ್ ನಂತಹ ಅಪಾಯಕಾರಿ ಕಾಯಿಲೆ ಯಿಂದ ದೂರ ಉಳಿಸುತ್ತದೆ.
* ಉತ್ತಮ ನಿದ್ರೆಯನ್ನು ಒದಗಿಸುತ್ತದೆ.

ಈ ಹೂವು ಕಂಡರೆ ಬಿಡಬೇಡಿ ಎಲ್ಲಾ ಸಾಲಗಳಿಂದ ಮುಕ್ತಿ ಪಡೆಯಲು ಈ ಹೂವನ್ನು ಮನೆಯ ಈ ಜಾಗದಲ್ಲಿ ಹೀಗೆ ಇಡಿ ಸಮಸ್ಯೆ ಕಳೆದು ಕೋಟ್ಯಾಧಿಪತಿಗಳಾಗುತ್ತಿರಾ.!

 

ನಾವು ದಿನ ಪೂಜೆ ಮಾಡುವ ದೇವರು ನಮಗೆ ಒಲಿಯಲ್ಲ ಯಾಕೆ? ಹಾಗೂ ನಮ್ಮ ಜೀವನದಲ್ಲಿ ಯಾವಾಗ ಯಶಸ್ಸನ್ನು ಕಾಣುತ್ತೇವೆ? ಸಾಲಭಾದೆಗಳಿಂದ ಯಾವಾಗ ಹೊರ ಬರುತ್ತೇವೆ ಇಂತಹ ಸಾಕಷ್ಟು ಸಮಸ್ಯೆಗಳಿರುವ ಪ್ರತಿಯೊಬ್ಬರು ಕೂಡ ಈ ಮಾಹಿತಿಯನ್ನು ತಿಳಿದು ಕೊಳ್ಳುವುದು ಬಹಳ ಮುಖ್ಯ ಹಾಗೂ ಇದು ಅವರಿಗೆ ತುಂಬಾ ಅನು ಕೂಲವಾಗುತ್ತದೆ ಎಂದೇ ಹೇಳಬಹುದು.

ಯಾರು ಕೂಡ ಬೇಕೆಂತ ಸಾಲ ಮಾಡಿಕೊಳ್ಳುವುದಿಲ್ಲ ಗ್ರಹಗತಿಗಳ ಚಲನೆಯಿಂದಾಗಿ ಮನುಷ್ಯನಿಗೆ ಕಷ್ಟ ನೋವು ಸುಖ ದುಃಖ ಎದುರಾಗುತ್ತದೆ. ಆದರೆ ಈ ಹೂವನ್ನು ನೀವು ದಿನ ಪೂಜೆ ಮಾಡುವ ಸ್ಥಳದಲ್ಲಿ ದೇವರ ಮುಂದೆ ಈ ಹೂವನ್ನು ಹೀಗೆ ಇಟ್ಟು ಮಾಡಿದರೆ ಮಾತ್ರ ನಿಮ್ಮ ಮನೆಯಲ್ಲಿರುವ ಚಿನ್ನ ಹಣ ದುಪ್ಪಟ್ಟಾಗಲಿದೆ ಅಂದರೆ ನಿಮ್ಮ ಎಲ್ಲಾ ಸಾಲಗಳು ತೀರಿ ನೀವು ಕೋಟ್ಯಾಧಿಪತಿಗಳಾಗುತ್ತೀರಿ ಸಂಪತ್ತಿನ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ಆದರೆ ದಿನ ಪೂಜೆ ಮಾಡಿ ಕರ್ಪೂರ ಊದುಬತ್ತಿಯಿಂದ ದೇವರಿಗೆ ಬೆಳಗಿಸಿದರೆ ಸಾಲುವುದಿಲ್ಲ. ಬೆಳಗ್ಗೆ ಹುಟ್ಟಿದ ಸೂರ್ಯ ಸಾಯಂಕಾಲದವರೆಗೆ ಹೇಗೆ ಮುಳುಗುತ್ತಾನೆ. ಅದೇ ರೀತಿಯಲ್ಲಿ ಪ್ರತಿಯೊಂದು ಹೂವಿಗೂ ತನ್ನದೇ ಆದ ಕಾಲ ಇರುತ್ತದೆ. ಆ ಕಾಲ ಇರುವ ಸಂದರ್ಭದಲ್ಲಿ ಯಾವುದೇ ಸಂಪೂರ್ಣ ಸಚಿತ್ರದೊಂದಿಗೆ ಸುಚಿತ್ರದೊಂದಿಗೆ ಈ ಹೂವುಗಳನ್ನು ದೇವರಿಗೆ ಅರ್ಪಿಸಿ.

ಈ ಹೂವಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನದ ಸಾಲಭಾದೆ, ಉದ್ಯೋಗ, ಸಂತಾನ ಭಾಗ್ಯ, ಶತ್ರುಗಳ ಕಾಟ ಸೇರಿದಂತೆ ಇನ್ನೂ ಕೂಡ ಸಾಕಷ್ಟು ತೊಂದರೆಗಳಿಂದ ಆದಷ್ಟು ಬೇಗ ಪಾರಾಗಿ ಬರುತ್ತೀರಿ. ಹಾಗಾದರೆ ಅಷ್ಟೊಂದು ಅದ್ಭುತವಾದ ಶಕ್ತಿ ಹೊಂದಿರುವಂತಹ ಹೂವು ಯಾವುದು ಹಾಗೂ ಆ ಹೂವನ್ನು ದೇವರ ಮುಂದೆ ಇಡುವುದರ ಮೂಲಕ ಯಾವ ಕೆಲವು ಪೂಜಾ ವಿಧಾನಗಳನ್ನು ಅನುಸರಿಸಿ ನಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವುದರ ಸಂಪೂ ರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವ ಇದೆ. ದೇವರ ಪೂಜೆ ಮಾಡುವಾಗ ಎಲ್ಲರೂ ದೇವರಿಗೆ ಹೂವನ್ನು ಅರ್ಪಿಸುತ್ತಾರೆ. ಆದರೆ ಮರುದಿನ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಹಾಗೇನಾದರೂ ಅಪ್ಪಿ ತಪ್ಪಿ ನೀವು ಈ ಕೆಲಸ ಮಾಡಿದರೆ ದೇವರ ಕೋಪಕ್ಕೆ ಗುರಿಯಾಗುತ್ತಿರಿ ಹಾಗಾಗಿ ಪಂಡಿತರು ಸಲಹೆ ನೀಡಿದಂತೆ ದೇವರ ಪೂಜೆ ಬಳಿಕ ಹೂವನ್ನು ಈ ರೀತಿ ಬಳಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತಂತೆ.

ದೇವರ ಪೂಜೆಗೆ ಬಳಸಿದ ಹೂವು ಮರುದಿನ ಒಣಗುತ್ತದೆ ಹಾಗಾಗಿ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಅದನ್ನು ಒಂದು ಮರದ ಬುಡಕ್ಕೆ ತಂದು ಹಾಕಿ. ಆಗ ಹೂವು ಮಣ್ಣಲ್ಲಿ ಬೆರೆತು ಮರಕ್ಕೆ ಗೊಬ್ಬರವಾಗುತ್ತದೆ ಇದರಿಂದ ಮರಗಳು ಚೆನ್ನಾಗಿ ಬೆಳೆಯುತ್ತದೆ. ಪ್ರಕೃತಿಯು ಹಚ್ಚಹಸಿರಾಗಿ ಇರುತ್ತದೆ ಇದರಿಂದ ದೇವರು ಸಂತಸ ಗೊಂಡು ನಿಮ್ಮ ಮೇಲೆ ಕೃಪೆ ತೋರುತ್ತಾನೆ.

ದೇವರಿಗೆ ಅರ್ಪಿಸಿದಂತಹ ಗುಲಾಬಿ ಹೂವು ದಾಸವಾಳದ ಹೂವು ಮುಂತಾದ ಹೂಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ನಿಮ್ಮ ಆಹಾರ ದಲ್ಲಿ ಸೇವಿಸಲು ಕೂದಲಿಗೆ ಚರ್ಮಕ್ಕೆ ಬಳಸಬಹುದು ಇದರಿಂದ ನಿಮ್ಮ ಸೌಂದರ್ಯ ವೃದ್ಧಿಸುತ್ತದೆ ಮತ್ತು ದೇವರ ಪ್ರಸಾದ ಸ್ವೀಕರಿಸಿದ್ದರಿಂದ ದೇವರ ಕೃಪೆಗೂ ಪಾತ್ರರಾಗುತ್ತೀರಿ. ಹಾಗೆಯೇ ದೇವರಿಗೆ ಅರ್ಪಿಸಿದ ಹೂವುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ.

ಮೂರು ರೂಪಾಯಿ ಹರಕೆ ಕಟ್ಟಿದ್ರೆ ಸಮಸ್ಯೆಗಳು ಕ್ಷಣದಲ್ಲಿ ಪರಿಹಾರವಾಗುತ್ತದೆ.!

 

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಯಾವುದೇ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದರೆ ದೇವರ ಮೊರೆ ಹೋಗುವುದು ಸತ್ಯ ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬರು ಎಲ್ಲ ದೇವಾನುದೇವತೆ ಗಳನ್ನು ಅಷ್ಟೇ ಭಕ್ತಿಯಿಂದ ಆರಾಧನೆ ಮಾಡುತ್ತಾರೆ. ಅವರು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅಭಿವೃದ್ಧಿ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಅವರಲ್ಲಿ ಇದೆ.

ಆದ್ದರಿಂದ ಎಲ್ಲರೂ ಕೂಡ ಯಾವುದೇ ಕೆಲಸ ಕಾರ್ಯ ಮಾಡುತ್ತಿದ್ದರು ಯಾವುದೇ ಶುಭ ಸಮಾರಂಭದಲ್ಲಿಯೂ ಕೂಡ ದೇವರನ್ನು ಧ್ಯಾನಿಸಿ ಆನಂತರ ಬೇರೆ ಕೆಲಸಗಳನ್ನು ಮಾಡುವು ದಕ್ಕೆ ಮುಂದಾಗುತ್ತಾರೆ ಹೌದು. ಅದು ಅವರ ಇಷ್ಟದ ದೇವರಾಗಿರ ಬಹುದು ಅವರ ಕುಲ ದೇವರಾಗಿರಬಹುದು ಅಥವಾ ಇನ್ಯಾವುದೇ ದೇವರಾಗಿರಬಹುದು ಆ ದೇವರುಗಳ ಆರಾಧನೆಯನ್ನು ಮಾಡಿ ಅವರ ಕೆಲಸ ಕಾರ್ಯ ಪ್ರಾರಂಭ ಮಾಡುವುದು ಖಚಿತ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರು ಏನೇ ಕಷ್ಟ ಇದ್ದರೂ ಕೂಡ ಈಗ ನಾವು ಹೇಳುವಂತಹ ಈ ದೇವಸ್ಥಾನಕ್ಕೆ ಹೋಗಿ ನೀವು ಕೇವಲ ಮೂರು ರೂಪಾಯಿ ಹರಕೆ ಕಟ್ಟಿ ಬಂದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ಸಹ ಸಂಪೂರ್ಣವಾಗಿ ದೂರವಾಗುತ್ತದೆ ಎನ್ನುವ ನಂಬಿಕೆ ಇಲ್ಲಿಯ ಭಕ್ತಾದಿಗಳಲ್ಲಿ ಇದೆ.

ಆದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ದೇವಸ್ಥಾನಕ್ಕೆ ಬಂದು ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುವಲ್ಲಿ ಮುಂದಾಗಿದ್ದಾರೆ. ಯಾವುದೇ ಹಣಕಾಸಿನ ಸಮಸ್ಯೆ ಯಾಗಿರಲಿ ಮನೆಯಲ್ಲಿ ಜಗಳ ಕಲಹ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ.

ದೃಷ್ಟಿ ದೋಷ, ಮಾ.ಟ ಮಂ.ತ್ರ, ವಾಮಾಚಾರ, ಹೀಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸಹ ಅದನ್ನು ನೀವು ಈ ದೇವಸ್ಥಾನಕ್ಕೆ ಬರುವುದರ ಮೂಲಕ ಇಲ್ಲಿ ಹರಕೆ ಕಟ್ಟಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಹಾಗಾದರೆ ಇಷ್ಟೆಲ್ಲಾ ಪವಾಡವನ್ನು ಸೃಷ್ಟಿಸುತ್ತಿರುವಂತಹ ಆ ದೇವಸ್ಥಾನ ಯಾವುದು ಆ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವಿ ಯಾರು ಈ ದೇವಸ್ಥಾನದ ವಿಳಾಸ ಯಾವುದು? ಏನು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಈ ದಿನ ನಾವು ಹೇಳಲು ಹೊರಟಿರುವಂತಹ ಈ ಶಕ್ತಿಪೀಠ ದೇವಸ್ಥಾನದ ಹೆಸರು ಶ್ರೀ ಭದ್ರಕಾಳಿ ಶಕ್ತಿ ಪೀಠ ದೇವಸ್ಥಾನ. ಈ ದೇವಸ್ಥಾನ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು, ಬೆಂಗಳೂರು ಕೋಲಾರ ಹೆದ್ದಾರಿಯ ತಾವರೆಕೆರೆ ಹತ್ತಿರ ಇರುವ ಕಾಳಪ್ಪನಹಳ್ಳಿ ಗ್ರಾಮ. ಬೆಂಗಳೂರಿನಿಂದ ಸರಿ ಸುಮಾರು 50 ಕಿಲೋಮೀಟರ್ ಸಮೀಪದಲ್ಲಿದೆ ಹಾಗೂ ಹೊಸಕೋಟೆಯಿಂದ ಸರಿ ಸುಮಾರು 16 ಕಿಲೋಮೀಟರ್ ಸಮೀಪದಲ್ಲಿದೆ.

ಈ ದೇವಸ್ಥಾನದಲ್ಲಿ ಮಂಗಳವಾರ ಮತ್ತು ಶುಕ್ರವಾರ 5 ವಾರಗಳ ಕಾಲ 9 ನಿಂಬೆಹಣ್ಣಿನ ದೀಪ ಹಾಗೂ ಕುಂಬಳಕಾಯಿ ದೀಪ ಹಚ್ಚಿದರೆ ಸಾಕು ನಿಮಗೆ ಎಂಥದ್ದೇ ಸಮಸ್ಯೆಗಳಿದ್ದರೂ ಪರಿಹಾರವಾಗುವುದು ಖಚಿತ. ಅದೆಷ್ಟೋ ವರ್ಷದಿಂದ ಮದುವೆಯಾಗದೆ ಇರುವಂತಹ ಜನರಿಗೆ ಈ ದೇವಸ್ಥಾನಕ್ಕೆ ಬಂದು ಹರಕೆ ಮಾಡಿ ಹೋಗುವುದರ ಮೂಲಕ ಮದುವೆ ಸಹ ಆಗಿದೆ. ಮಕ್ಕಳಾಗದೇ ಇರುವಂತಹ ಜನರು ಈ ದೇವಸ್ಥಾನಕ್ಕೆ ಬಂದು ಹೋದ ಒಂದು ವರ್ಷದೊಳಗೆ ಮಕ್ಕಳು ಕೂಡ ಆಗಿದೆ.

ಎಷ್ಟೇ ಹಣ ಇದ್ದರೂ ಮನೆಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುವವರು ಕೂಡ ಇಲ್ಲಿಗೆ ಬರುವುದರ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಹಾಗೂ ಉದ್ಯೋಗ ಇಲ್ಲದೆ ಇರುವಂತಹ ಜನರು ಕೂಡ ಈ ದೇವಸ್ಥಾನಕ್ಕೆ ಬಂದು ಹೋದ ಮೇಲೆ ಸರ್ಕಾರಿ ಕೆಲಸ ಸಿಕ್ಕಿರುವಂತಹ ಉದಾಹರಣೆಗಳು ಸಹ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.

0

 

ಯಾವಾಗಲೂ ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದು ಸುದ್ದಿಯಲ್ಲಿರುವ ಖ್ಯಾತ ಸಂಖ್ಯಾಶಾಸ್ತ್ರಜ್ಞ ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದು ಹೆಸರಾಗಿರುವ ಆರ್ಯವರ್ಧನ್ (numerologist Aryavardhan) ಅವರು ಕಳೆದ ಬಿಗ್ ಬಾಸ್ ಸೀಸನ್ 9ರ ಕಂಟೆಸ್ಟೆಂಟ್ (Bigboss S9 Contestent) ಕೂಡ ಆಗಿದ್ದರು.

ಬಿಗ್ ಬಾಸ್ OTT ಸೀಸನ್ ಮುಗಿಸಿ ಬಿಗ್ ಬಾಸ್ ಸೀಸನ್ 9ರಲ್ಲಿ ಕಡೆಯವರೆಗೆ ಬಿಗ್ ಬಾಸ್ ಮನೆಯಲ್ಲಿದ್ದ ಇವರು ಬಿಗ್ ಬಾಸ್ ಇಂದ ಆಚೆ ಬರುತ್ತಿದ್ದಂತೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಓಪನ್ ಆಗಿ ಮಾತನಾಡಲು ಶುರು ಮಾಡಿದರು ಈಗ ಬಿಗ್ ಬಾಸ್ ಸೀಸನ್ 10 ಆರಂಭವಾಗಿ 30 ದಿನಗಳು ಕಳೆದಿವೆ.

ಮತ್ತೊಮ್ಮೆ ಮೀಡಿಯಾ ಮುಂದೆ ಕಾಣಿಸಿಕೊಂಡಿರುವ ಆರ್ಯವರ್ಧನ್ ಅವರು ಪ್ರತಿಯೊಂದು ಚಾನೆಲ್ ನಲ್ಲೂ ಕೂಡ ಬಿಗ್ ಬಾಸ್ ಹಾಗೂ ಸುದೀಪ್ ಅವರ ಬಗ್ಗೆ ಓಪನ್ ಆಗಿ ಮಾತನಾಡುತ್ತಿದ್ದಾರೆ. ಅದೇ ರೀತಿ youtube ಚಾನಲ್ ಒಂದಕ್ಕೆ ಸಂದರ್ಶನ ಕೊಟ್ಟ ಅವರು ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿದ್ದೆ ಲಾಸ್ ಆಯ್ತು, 2013 ರಿಂದಲೂ ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆಯುತ್ತಿದ್ದರು.

ಆದರೆ ನನ್ನ ಬಜೆಟ್ ಅವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ ಹೀಗಾಗಿ ನಾನು ಹೋಗುತ್ತಿರಲಿಲ್ಲ. ಯಾಕೆಂದರೆ ನಾನು ಸುದೀಪ್ (Sudeep) ಅವರಿಗೆ ಸಮನಾಗಿ ದುಡಿಯುತ್ತೇನೆ. ನನಗೆ ಕೊನೆಗೂ ಅಷ್ಟು ದುಡ್ಡು ಕೊಡಲಿಲ್ಲ ನಾನು ಕೊನೆಯಲ್ಲಿ ಒಪ್ಪಿಕೊಂಡು ಹೋಗಿದ್ದು ಪರಂ ಅವರಿಗಾಗಿ ಇದು ಕಡೆಯ ಬಾರಿ ಬನ್ನಿ ಎಂದು ಅವರು ಕೇಳಿದ್ದರು.

ನಾನು ಬಿಗ್ ಬಾಸ್ ಕಾರ್ಯಕ್ರಮದಲ್ಲಿದ್ದಾಗಕ್ಕಿಂತ ಆಚೆಬಂದ ಮೇಲೆ ಅರಿತುಕೊಂಡಿದ್ದು ಹೆಚ್ಚು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಮಗೆ ಮಾತ್ರವಲ್ಲ ನಮಗೆ ವೋಟ್ ಮಾಡುವ ನಮ್ಮ ಅಭಿಮಾನಿಗಳಿಗೂ ಕೂಡ ಮೋಸ ಆಗಿದೆ. ಸದ್ಯಕ್ಕೆ ಈ ಸೀಸನ್ ನಲ್ಲಿ ಹೇಗಾಗಿದೆ ಎಂದು ಹೇಳುವುದಾದರೆ 12,13 ವಾರಗಳ ಜರ್ನಿಯನ್ನು5 ವಾರಕ್ಕೆ ನಿರ್ಧರಿಸಿ ಬಿಟ್ಟಿರುವ ರೀತಿ ಆಗಿದೆ.

ಯಾಕೆಂದರೆ ವಾಸ್ತು ಸರಿ ಇಲ್ಲ ಹೀಗಾಗಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ 8ನೇ ತಾರೀಕು ಪುಷ್ಯ ನಕ್ಷತ್ರ ದಿನದಂದು ಬಿಗ್ ಬಾಸ್ ಕಾರ್ಯಕ್ರಮ ಆರಂಭಿಸಿದ್ದಾರೆ ಈ ವರ್ಷ 8 ಹಾಗೂ 2 ಈ ಎರಡೂ ತಾರೀಕುಗಳು ಸರಿ ಇಲ್ಲ ಹಾಗಾಗಿ ಹಲವಾರು ಕಾಂಟ್ರವರ್ಸಿ ಆಯಿತು. ಹೀಗಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ.

ಕಾರ್ಯಕ್ರಮ ಕಮರ್ಷಿಯಲ್ ಆಗಿ ಹಣ ಮಾಡಿದರು ಕೂಡ ಸಕ್ಸಸ್ ಆಗುವುದಿಲ್ಲ ಸಕ್ಸಸ್ ವಿಚಾರ ಕೂಡ ಅಷ್ಟೇ ಮುಖ್ಯ ಆಗುತ್ತದೆ ಅಲ್ಲವೇ ಎಂದಿದ್ದಾರೆ. ಯಾವ MLA, MP ಎಲೆಕ್ಷನ್ ಗೂ ಕಡಿಮೆ ಇಲ್ಲದಂತೆ ಖರ್ಚು ಮಾಡಿ ಶಾಲಾ-ಕಾಲೇಜು, ಪಬ್ಲಿಕ್ ನಲ್ಲಿ ಪಬ್ಲಿಸಿಟಿ ಮಾಡಿ ಕಂಟೆಸ್ಟ್ ಗಳ ಕಡೆಯವರು ವೋಟ್ ಹಾಕಿಸುತ್ತಾರೆ.

ಮೂರನೇ ವಾರ ಸೇವ್ ಆದರೂ ಹಬ್ಬ ಹರಿದಿನ ಬಂದರು ಅವರ ವಿಡಿಯೋ ಇಲ್ಲಿ ವೈರಲಾಗುತ್ತಿದೆ ಎಂದರೆ ಅಷ್ಟರಮಟ್ಟಿಗೆ ಇವರು ಎಲ್ಲ ರೆಡಿ ಆಗಿದ್ದಾರೆ. ಸಿನಿಮಾ ಹಾಗೂ ಸೀರಿಯಲ್ ಅವರಿಗೆ ಟ್ರೋಲ್ ಪೇಜ್ ಗಳ ಪರಿಚಯ ಇರುತ್ತದೆ, ಹಾಗಾಗಿ ಕೊಂಡುಕೊಂಡು ಹೋಗಿದ್ದಾರೆ ಈ ಸೀಸನ್ ಕಂಟೆಸ್ಟೆಂಟ್ಗಳು ಒಂದೊಂದು ದಿನವನ್ನು ಇದೇ ಫೈನಲ್ ಎನ್ನುವ ರೀತಿ ವರ್ತಿಸುತ್ತಿದ್ದಾರೆ.

ಸದ್ಯಕ್ಕೆ ಕಾರ್ಯಕ್ರಮದಲ್ಲಿ ಭಾವನೆಗಳೇ ಇಲ್ಲ ಎನ್ನುವ ರೀತಿ ಆಗಿದೆ. ಸುದೀಪ್ ಅವರನ್ನು ಬೇಕಾದರೆ ನೋಡಿ ಕಾರಣವಿಲ್ಲದೆ ನಗುತ್ತಿರುತ್ತಾರೆ ಆ ರೀತಿ ಆಗಿ ಹೋಗಿದೆ ಎಂದು ಕಾಂಟ್ರವರ್ಸಿ ಹೇಳಿಕೆಯನ್ನು ಕೊಟ್ಟು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಆರ್ಯವರ್ಧನ್ ಗುರೂಜಿ.