Home Blog Page 118

ಸಾಕ್ಷಾತ್ ಲಕ್ಷ್ಮೀದೇವಿ ಹೇಳಿರುವ ಲಕ್ಷ್ಮಿ ಕಟಾಕ್ಷ ರಹಸ್ಯ.! ದೀಪಾವಳಿಯ 5 ದಿನದಲ್ಲಿ ಒಂದು ದಿನ ಈ ಮೂರನ್ನು ಮುಖ್ಯವಾಗಿ ಮಾಡಿ.!

ನಾವೆಲ್ಲರೂ ಕೂಡ ದೀಪಾವಳಿ ಹಬ್ಬವನ್ನು ಬಹಳ ಸಡಗರ ಸಂಭ್ರಮ ದಿಂದ ಆಚರಿಸುತ್ತೇವೆ ಆದರೆ ಎಲ್ಲರೂ ತಿಳಿದಿರುವುದು ದೀಪಾವಳಿ ಹಬ್ಬ ಎಂದರೆ ಮನೆಯಲ್ಲಿ ಸಿಹಿ ತಿನಿಸುಗಳನ್ನು ಮಾಡಿ ದೀಪ ಹಚ್ಚುವುದರ ಮೂಲಕ ದೀಪಾವಳಿ ಹಬ್ಬ ಮಾಡುವುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಅದರ ಅರ್ಥ ಬೇರೆಯೇ ಇದೆ.

ಹೌದು ಈ ಒಂದು ದೀಪಾವಳಿಯ ಸಮಯದಲ್ಲಿ ನಾವು ಲಕ್ಷ್ಮಿ ದೇವಿಯ ಕಟಾಕ್ಷವನ್ನು ಪಡೆದುಕೊಳ್ಳಬೇಕು ಎಂದರೆ ದೀಪಾವಳಿಯ ಐದು ದಿನದಲ್ಲಿ ಒಂದು ದಿನ ಈ ಮೂರು ಕೆಲಸ ಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಹೌದು ಈ ದಿನ ನಾವು ಲಕ್ಷ್ಮಿ ದೇವಿಯನ್ನು ಪೂಜೆ ಮಾಡುವುದರ ಮೂಲಕ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು.

ಹಾಗಾದರೆ ಈ ದೀಪಾವಳಿಯ ಸಮಯವೂ ಯಾವ ಒಂದು ವಿಶೇಷತೆ ಗಳನ್ನು ಹೊಂದಿದೆ ಹಾಗೂ ಇದರ ಮಹತ್ವ ಏನು ಹಾಗೂ ಆ ಐದು ದಿನದಲ್ಲಿ ಮಾಡಬೇಕಾದಂತಹ ಕೆಲಸಗಳು ಏನು ಎಂದು ಈಗ ತಿಳಿಯೋಣ. ಅಯೋಧ್ಯೆಗೆ ರಾಮ ಮರಳಿ ಬಂದಂತಹ ಸಮಯ ಇದಾಗಿದ್ದು ಈ ಸಮಯದಲ್ಲಿ ರಾವಣನನ್ನು ಸಂಹಾರ ಮಾಡಿರಲಾಗುತ್ತದೆ.

ಆದ್ದರಿಂದ ಈ ಸಮಯವು ಬಹಳ ಉತ್ತಮವಾಗಿದ್ದು ಇದನ್ನು ಪ್ರತಿಯೊಬ್ಬರು ಕೂಡ ಬಹಳ ವಿಜೃಂಭಣೆಯಿಂದ ಮಾಡುವುದು ಬಹಳ ಒಳ್ಳೆಯದು. ಒಟ್ಟಾರೆಯಾಗಿ ಹೇಳಬೇಕು ಎಂದರೆ ಕೆಟ್ಟದರ ಮೇಲೆ ವಿಜಯವನ್ನು ಸಾಧಿಸಿರುವುದು ಎಂದರ್ಥ. ಎಲ್ಲ ದುಷ್ಟ ಶಕ್ತಿಗಳ ಸಂಹಾರ ಮಾಡಿ ಅವೆಲ್ಲವನ್ನು ಕೂಡ ಜಯಿಸಿ ಬಂದಿರುವಂತಹ ಸಮಯ ಇದಾಗಿದ್ದು ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುತ್ತಾರೆ.

ಇಲ್ಲಿ ನಾವು ದೀಪಾವಳಿಯನ್ನು ಐದು ದಿನ ಆಚರಿಸುತ್ತೇವೆ ಹಾಗಾದರೆ ಆ ಐದು ದಿನಗಳು ಯಾವುದು ಎಂದು ನೋಡುವುದಾದರೆ.
• ಧನತ್ರಯೋದಶಿ ದಿನ ತ್ರಯೋದಶಿ ಎಂದರೆ ಅಮಾವಾಸ್ಯೆ ಹಿಂದಿನ ದಿನ ಬರುವಂತದ್ದು.
• 13ನೇ ದಿನ ನಂತರ ಬರುವಂಥದ್ದು.
• 14ನೇ ದಿನ ನರಕ ಚತುರ್ದಶಿ
• ಬಲಿಪಾಡ್ಯಮಿ
• ಭಗಿನಿ ಭೋಜನ ಹಾಗಾಗಿ ಈ ಐದು ದಿನಗಳು ಕೂಡ ಬಹಳ ವಿಶೇಷವಾಗಿದ್ದು.

ಈ ಒಂದು ಧನ ತ್ರಯೋದಶಿ ದಿನ ವಿದ್ಯಾರ್ಥಿಗಳಾಗಿರಬಹುದು, ಮನೆಯ ಮಹಿಳೆಯರು, ವ್ಯಾಪಾರ ವ್ಯವಹಾರ ಮಾಡುವಂತಹ ಜನರು, ತಮಗೆ ಅಗತ್ಯವಿರುವಂತಹ ವಸ್ತುಗಳನ್ನು ಖರೀದಿ ಮಾಡಿ ಅಂದಿನ ದಿನ ಮಹಾಲಕ್ಷ್ಮಿಯ ಪೂಜೆಯನ್ನು ಮಾಡುತ್ತಾ ದೇವರನ್ನು ನೆನಯಬೇಕು ಈ ದಿನ ಈ ವಿಧವಾಗಿ ಲಕ್ಷ್ಮಿ ಪೂಜೆಯನ್ನು ಮಾಡುವುದ ರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸಹ ಪರಿಹಾರ ಸಿಗುತ್ತದೆ.

ಈ ದಿನದಲ್ಲಿ ನಾವು ಖರೀದಿ ಮಾಡುವಂತಹ ಯಾವುದೇ ವಸ್ತುವಾಗಿರ ಬಹುದು, ಪ್ರತಿಯೊಂದು ಕೂಡ ಮುಂದಿನ ದಿನದಲ್ಲಿ ದುಪ್ಪಟ್ಟಾಗುತ್ತದೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಕೂಡ ಇದೆ. ಆದ್ದರಿಂದ ಈ ಒಂದು ದಿನ ಬಹಳ ಮುಖ್ಯವಾಗಿ ನಮಗೆ ಅಗತ್ಯವಾಗಿರುವಂತಹ ವಸ್ತುಗಳನ್ನು ಖರೀದಿ ಮಾಡುವುದು ತುಂಬಾ ಒಳ್ಳೆಯದು.

* ಇನ್ನು ಎರಡನೆಯದಾಗಿ ನರಕ ಚತುರ್ದಶಿ ದಿನ. ಪಿತೃಪೂಜೆಗಳನ್ನು ಮಾಡಿಕೊಳ್ಳಬೇಕು ಅಂದರೆ ದಕ್ಷಿಣ ದಿಕ್ಕಿಗೆ ಯಮದೀಪವನ್ನು ಹಚ್ಚ ಬೇಕಾಗುತ್ತದೆ. ಹೌದು ಭೂಲೋಕದಲ್ಲಿರುವಂತಹ ನಮ್ಮ ಹಿರಿಯರು ನಮ್ಮ ಪ್ರೀತಿ ಪಾತ್ರರನ್ನು ಸಂತೃಪ್ತಿಗೊಳಿಸಿ ಅವರನ್ನು ಮತ್ತೆ ಭೂಲೋಕಕ್ಕೆ ಕಳಿಸುವಂತಹ ವಿಧಾನ ಇದಾಗಿದ್ದು ಪ್ರತಿಯೊಬ್ಬರೂ ಕೂಡ ಪಿತೃಪೂಜೆಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬಡತನ ದೂರ ಆಗಲು ಈ 5 ಸೂಚನೆಗಳು ಕಾಣಿಸಿಕೊಳ್ಳುತ್ತದೆ….||

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಮಯದಲ್ಲಿಯೂ ಒಂದೇ ರೀತಿಯ ಪರಿಸ್ಥಿತಿಗಳು ಇರುವುದಿಲ್ಲ ಹೌದು ಕೆಲವೊಮ್ಮೆ ಒಳ್ಳೆಯ ಸಂದರ್ಭ ಇದ್ದರೆ ಕೆಲವೊಮ್ಮೆ ಕೆಟ್ಟ ಸಂದರ್ಭಗಳು ಕೂಡ ಇರುತ್ತದೆ.

ಹಾಗೆಂದ ಮಾತ್ರಕ್ಕೆ ಕೆಟ್ಟ ಸಂದರ್ಭ ಯಾವತ್ತಿಗೂ ಕೊನೆಯಾಗುವುದಿಲ್ಲ ಎಂದು ತಿಳಿದುಕೊಳ್ಳುವುದು ನಮ್ಮ ಮೂರ್ಖತನ ಪ್ರತಿಯೊಂದು ಕಷ್ಟಕ್ಕೂ ಕೂಡ ಪ್ರತಿಯೊಂದು ಕೆಟ್ಟ ಸಮಯಕ್ಕೂ ಒಳ್ಳೆಯ ಸಮಯ ಎನ್ನುವುದು ಇದ್ದೇ ಇರುತ್ತದೆ.

ಆದ್ದರಿಂದ ನಾವು ಜೀವನದಲ್ಲಿ ಅದನ್ನು ಎದುರು ನೋಡುತ್ತಾ ಎದುರಾಗುವಂತಹ ಎಲ್ಲಾ ಕಷ್ಟದ ಪರಿಸ್ಥಿತಿಗಳನ್ನು ಸಹ ಹೇಗೆ ಅದನ್ನು ಸರಿಪಡಿಸಬಹುದು ಎನ್ನುವ ಆಲೋಚನೆಯನ್ನು ಮಾಡುವುದರ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಭಗವಂತ ನಮಗೆ ಕೆಲವೊಂದು ಸೂಚನೆಗಳನ್ನು ಕೊಡುವುದರ ಮೂಲಕ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎಂದು ತಿಳಿಸುತ್ತಾರೆ. ಹಾಗಾದರೆ ಈ ದಿನ ಯಾವ ಆ ಐದು ಸೂಚನೆಗಳು ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.
ಬಡತನ ದೂರ ಆಗುವ ಮೊದಲು ಈ ಐದು ಸೂಚನೆಗಳು ಕಂಡುಬರುತ್ತದೆ.

* ಅದೃಷ್ಟ ನಿಮ್ಮದಾಗುತ್ತದೆ
* ಒಳ್ಳೆಯ ಕಾಲ ಮುಂದೆ ಬರುತ್ತದೆ
* ನಮ್ಮ ಹಿರಿಯರು ಹೇಳಿರುವ ಮಾತು ಎಷ್ಟೋ ನಿಜ ಎನಿಸುತ್ತದೆ
* ಕಷ್ಟದ ಕಾಲದ ಹಿಂದೆ ಒಳ್ಳೆಯ ಕಾಲವು ಇರುತ್ತದೆ ಕಾಯುವ ತಾಳ್ಮೆ ಇರಬೇಕಷ್ಟೆ.
* ಕಷ್ಟದ ಕಾಲವೇ ಇದೆ. ಯಾವಾಗಲೂ ದುಃಖ ಮನಸ್ಸಿಗೆ ನೆಮ್ಮದಿ ಇಲ್ಲ ಎಂದು ಅಳುತ್ತಲೇ ಕೂತಿದ್ದರೆ ಏನು ಪ್ರಯೋಜನ ಇಲ್ಲ.
ಎಲ್ಲಾ ದಿಕ್ಕು ಮುಖ್ಯ ಬೇಕಾಗಿರುವುದು ದುಡ್ಡು. ಹಾಗಾದರೆ ಬಡತನ ದೂರ ಆಗುವ ಮುಂಚೆ ಯಾವೆಲ್ಲ ಸೂಚನೆಗಳು ಬರುತ್ತೆ ಎಂದು ಈಗ ನೋಡೋಣ ಬನ್ನಿ.

* ಬೆಳಗಿನ ಜಾವ ಅಂದರೆ ಬ್ರಾಹ್ಮ ಮುಹೂರ್ತದಲ್ಲಿ ಎಚ್ಚರವಾಗುತ್ತದೆ ಯೋ ಅವರಿಗೆ ದೇವರ ಕೃಪೆ ಇದೆ ಎಂದರ್ಥ. ತಕ್ಷಣವೇ ಎಚ್ಚರ ಆಗುವುದು ಮತ್ತು ಪಾಸಿಟಿವ್ ನೆಸ್ ಕ್ರಿಯೇಟ್ ಆಗುತ್ತಿದೆ ಎನಿಸುವುದು ದೇವರು ಕಣ್ಮುಂದೆ ಬಂದ ಹಾಗೆ ಆಗುವುದು ಶುಭ ಸಂಕೇತ/ಸೂಚನೆ.

* ಏನು ಇಲ್ಲ ಅಂದಾಗಲು ದೇವರಿದ್ದಾನೆ ನಮ್ಮ ಬಳಿಯೇ ಇದ್ದಾನೆ ಎಂಬ ನಂಬಿಕೆಯಿಂದ ಇರುವುದು ಪಾಸಿಟಿವ್ ನೆಸ್ ನಿಮ್ಮಲ್ಲಿ ಮೂಡುವುದು. ದಾರಿಯಲ್ಲಿ ಹೋಗುವಾಗ ನಾಣ್ಯ ಅಥವಾ ಕಾಸು ಸಿಕ್ಕರೆ ಅದು ಅದೃಷ್ಟದ ಸಂಕೇತ ಮತ್ತು ಶ್ರೀಮಂತರಾಗುವ ಲಕ್ಷಣ. ಆ ಸಿಕ್ಕ ನಾಣ್ಯ ಅಥವಾ ಹಣವನ್ನು ಯಾರಿಗೂ ಕೊಡಬಾರದು ಅದನ್ನು ತಮ್ಮ ಬಳಿಯೇ ಇಟ್ಟು ಕೊಳ್ಳಬೇಕು.

* ಬೆಟ್ಟ ಹತ್ತುವ ರೀತಿ ಕನಸು ಕಂಡರೆ ಅದು ಏಳಿಗೆಯ ಸಂಕೇತ ನಿಮ್ಮ ಕಷ್ಟದ ದಿನಗಳು ಕಳೆದು ಅದೃಷ್ಟದ ದಿನಗಳು ಮುಂದೆ ಬರಲಿದೆ ಎಂದರ್ಥ.
* ಮೈ ಮೇಲೆ ನೀರು ಬೀಳುವಂತೆ ಕನಸು ಕಂಡರೆ ಅದು ಕೂಡ ಅದೃಷ್ಟದ ಸಂಕೇತ.
* ನಿಮ್ಮ ಪಿತೃಗಳು ಕನಸಿನಲ್ಲಿ ಕಂಡರೆ ಅದು ಒಳ್ಳೆಯ ಸೂಚನೆ.

* ಕನಸಿನಲ್ಲಿ ಮಕ್ಕಳು ಕಾಣಿಸಿಕೊಳ್ಳುವುದು ಮತ್ತು ಬಂಗಾರ ಕಾಣಿಸಿ ಕೊಳ್ಳುವುದು ಒಳ್ಳೆಯ ಸೂಚನೆ. ಬೆಳಗ್ಗೆ ಎದ್ದ ತಕ್ಷಣ ಶಂಕನಾಗವನ್ನು ಕೇಳಿಸಿಕೊಳ್ಳುವುದು ಮನೆ ಮತ್ತು ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಇರುವುದು. ಕನಸಿನಲ್ಲಿ ಹಸು ಮತ್ತು ಕರು ಕಾಣಿಸಿದರೆ ತುಂಬಾನೇ ಅದೃಷ್ಟ ಕಷ್ಟದ ಕಾಲ ಕಳೆದು ಶ್ರೀಮಂತರಾಗುತ್ತೀರಿ. ಹೀಗೆ ಮೇಲೆ ಹೇಳಿದ ಇಷ್ಟು ಸಂಕೇತಗಳು ಕೂಡ ನಿಮ್ಮ ಜೀವನದಲ್ಲಿ ಇನ್ನೇನೋ ಕಷ್ಟದ ಪರಿಸ್ಥಿತಿಗಳು ದೂರವಾಗುತ್ತದೆ ಮುಂದಿನ ದಿನದಲ್ಲಿ ನೀವು ಅಭಿವೃದ್ಧಿಯಾಗುತ್ತೀರಿ ಎನ್ನುವುದರ ಸಂಕೇತವಾಗಿದೆ.

ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಆಧರಿಸಿ ಯಾವ ವಯಸ್ಸಿನಲ್ಲಿ ನಿಮ್ಮ ಏಳಿಗೆ ಆಗುತ್ತೆ ಅನ್ನೋದನ್ನ ಸಂಪೂರ್ಣವಾಗಿ ತಿಳಿಸ್ತಿವಿ.!

 

ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕವನ್ನು ಆಧರಿಸಿ ಜೀವನದ ಅದೃಷ್ಟ ವನ್ನು ಹಾಗೂ ಏಳಿಗೆಯನ್ನು ಬಹಳ ಸುಲಭವಾಗಿ ನಿರ್ಧರಿಸಬಹುದು. ಯಾರಾದರೂ ಸರಿ 1, 10, 19, 28 ಈ ದಿನಾಂಕದಲ್ಲಿ ಹುಟ್ಟಿದ್ದರೆ ಅವರಿಗೆ ಸೂರ್ಯನ ಪ್ರಭಾವ ಎನ್ನುವುದು ಹೆಚ್ಚಾಗಿರುತ್ತದೆ. ಅವರ ಹುಟ್ಟಿದ ದಿನಾಂಕವನ್ನು ಕೂಡಿದಾಗ 1 ಎಂಬ ಸಂಖ್ಯೆ ಬಂದರೆ ಅವರ ಮೇಲೆ ಸೂರ್ಯನ ಪ್ರಭಾವ ಎನ್ನುವುದು ಹೆಚ್ಚಾಗಿರುತ್ತದೆ.

ಇವರಿಗೆ ನಾಯಕತ್ವದ ಗುಣ ಎನ್ನುವುದು ಹೆಚ್ಚಾಗಿರುತ್ತದೆ. ತಮ್ಮ ಮಾತೇ ನಡೆಯಬೇಕು ಎಂಬ ಘರ್ವವನ್ನು ಹೊಂದಿದವರಾಗಿರುತ್ತಾರೆ. ಸೂರ್ಯನ ಶಾಖ ಬೆಳಿಗ್ಗೆ ಕಡಿಮೆ ಇರುತ್ತದೆ ಅದೇ ರೀತಿ ಮಧ್ಯಾಹ್ನದ ಸಮಯದಲ್ಲಿ ಶಾಖದ ಪ್ರಭಾವ ಎನ್ನುವುದು ಹೆಚ್ಚಾಗಿ ಇರುತ್ತದೆ ಮಧ್ಯಾಹ್ನ ಹೆಚ್ಚಾಗಿ ಸೂರ್ಯನು ಪ್ರಕಾಶಿಸುತ್ತಾನೆ.

ಅದಕ್ಕೆ ಸಂಖ್ಯೆ 1 ಇದ್ದವರು ಅಥವಾ ಮೇಲೆ ಹೇಳಿದ ಈ ದಿನಾಂಕದಲ್ಲಿ ಜನಿಸಿದವರು ಸಹ ಸೂರ್ಯನ ರೀತಿಯೇ ಜೀವನದ ಆರಂಭದಲ್ಲಿ ಹೆಚ್ಚು ಏಳಿಗೆಯನ್ನು ಕಾಣುವುದಿಲ್ಲ. ಬದಲಿಗೆ ಇವರಿಗೆ 25 ವರ್ಷ ತುಂಬಿದ ಬಳಿಕ ಇವರಿಗೆ ಅದೃಷ್ಟ ಎನ್ನುವುದು ಕೂಡಿಬರುತ್ತದೆ. 25ರ ನಂತರ ಯಾವ ಸಮಯ ದಲ್ಲಿ ಅದೃಷ್ಟ ಬರುತ್ತದೆ ಎಂದು ನೋಡುವುದಾದರೆ ತಮ್ಮ 28ನೇ ವಯಸ್ಸಿನಲ್ಲಿ ಭಾರೀ ಅದೃಷ್ಟವನ್ನು ಹೊಂದುತ್ತಾರೆ.

ಅದೃಷ್ಟ ಸಂಖ್ಯೆ 1 ಇದ್ದವರಿಗೆ 28ನೇ ವಯಸ್ಸಿನಲ್ಲಿ ಅದೃಷ್ಟ ಕೂಡಿಬರುತ್ತದೆ ಹಾಗೆಯೇ 2, 11, 20, 29 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅದೃಷ್ಟ ಸಂಖ್ಯೆ 2 ಆಗಿರುತ್ತದೆ ಹುಟ್ಟಿದ ದಿನಾಂಕ ಅಷ್ಟನ್ನು ಕೂಡಿದರೆ 2 ಎಂಬ ಸಂಖ್ಯೆ ಬಂದರೆ ಅದು ಅವರ ಅದೃಷ್ಟ ಸಂಖ್ಯೆಯಾಗುತ್ತದೆ. ಇವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡುವುದಾದರೆ ಇವರು ಸ್ವಲ್ಪ ದಿನಗಳ ಕಾಲ ಚೆನ್ನಾಗಿದ್ದರೆ ಮತ್ತೆ ಸ್ವಲ್ಪ ದಿನಗಳ ಕಾಲ ಚೆನ್ನಾಗಿರುವುದಿಲ್ಲ.

ಅಮಾವಾಸ್ಯೆಯಿಂದ ಪೌರ್ಣಮಿ ವರೆಗೆ ಹೆಚ್ಚು ಆಕ್ಟಿವ್ ಆಗಿ ಇದ್ದರೆ ಮತ್ತೆ ಪೌರ್ಣಮಿ ಯಿಂದ ಅಮಾವಾಸ್ಯೆ ವರೆಗೆ ಆಕ್ಟಿವ್ ಆಗಿ ಇರುವುದಿಲ್ಲ. ರಾತ್ರಿ ಸಮಯದಲ್ಲಿ ಅತಿ ಹೆಚ್ಚು ಆಲೋಚನೆ ಗಳನ್ನು ಇವರು ಮಾಡುತ್ತಾರೆ ಇವರು ಹೆಚ್ಚಾಗಿ ಯಾರನ್ನು ಸಹ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ ನಾಯಕತ್ವದ ಗುಣ ಇವರಲ್ಲಿ ಇರುವುದಿಲ್ಲ. ಮತ್ತೊಬ್ಬರನ್ನು ಹಿಂಬಾಲಿಸುವಂತಹ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ. ಈ ಅದೃಷ್ಟ ಸಂಖ್ಯೆ ಹೊಂದಿದ ವ್ಯಕ್ತಿಗಳು ತಮ್ಮ 23ನೇ ವಯಸ್ಸಿಗೆ ಅದೃಷ್ಟವನ್ನು ಹೊಂದುತ್ತಾರೆ.

ಹಾಗೆಯೇ 3, 12, 21, 30 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅಥವಾ ಇವರ ಹುಟ್ಟಿದ ದಿನಾಂಕವನ್ನು ಕೂಡಿದರೆ 3 ಸಂಖ್ಯೆ ಬರುವವರಿಗೆ ಜೀವನದಲ್ಲಿ ಕಲಾ ರಂಗದಲ್ಲಿ ಬೆಳೆಯುವಂತಹ ವಿಶೇಷವಾದ ಶಕ್ತಿ ಇರುತ್ತದೆ. ಇವರ ಜೀವನದಲ್ಲಿ ಸೆಲೆಬ್ರಿಟಿಗಳಾಗುವಂತಹ ಅವಕಾಶಗಳು ಅದ್ಭುತವಾಗಿ ಇರುತ್ತದೆ.

ಹೆಚ್ಚಾಗಿ ಹುಟ್ಟಿದ ದಿನಾಂಕ ಕೂಡಿದಾಗ 3 ಸಂಖ್ಯೆ ಬರುವಂತಹ ಶೇಕಡ 90ರಷ್ಟು ಜನರು ಸೆಲೆಬ್ರಿಟಿಗಳಾಗುತ್ತಾರೆ. ವಯಸ್ಸು 30 ರವರೆಗೆ ಒಂದು ರೀತಿಯ ಜೀವನವಾದರೆ 30ರ ನಂತರ ಮತ್ತೊಂದು ರೀತಿಯ ಜೀವನವನ್ನು ಇವರು ಕಾಣುತ್ತಾರೆ. ಇವರು ಅತ್ಯುತ್ತಮವಾದ ಜೀವನವನ್ನು ನಡೆಸುತ್ತಾರೆ. ಅದೇ ರೀತಿ ಇವರು 30 ವರ್ಷದ ನಂತರ ಅನೇಕ ರೀತಿಯ ಯಶಸ್ಸನ್ನು ಕಾಣುತ್ತಾರೆ.

ಹಾಗೆಯೇ 4, 13, 22, 30 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅಥವಾ ಜನ್ಮ ದಿನಾಂಕವನ್ನು ಕೂಡಿದರೆ 4 ಸಂಖ್ಯೆ ಬರುವವರಿಗೆ ಇವರಿಗೆ 31ನೇ ವರ್ಷ ತುಂಬಿದ ನಂತರ ಇವರ ಜೀವನದಲ್ಲಿ ಭಾರಿ ಅದೃಷ್ಟ ಎನ್ನುವುದು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/sjujQz5tDUA?si=ipgWRDgs2QsKiS2Z

ಮಹಿಳೆಯರೇ ಈ ಲಕ್ಷಣಗಳಿದ್ದರೆ ಅದು ಸ್ಥನ ಕ್ಯಾನ್ಸರ್ ಗ್ಯಾರಂಟಿ….!!

 

ಇತ್ತೀಚಿನ ದಿನದಲ್ಲಿ ಮಹಿಳೆಯರಿಗೆ ಸ್ಥನ ಕ್ಯಾನ್ಸರ್ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಮಹಿಳೆಯರಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವು ದರ ಮೂಲಕ ಈ ಸ್ಥನ ಕ್ಯಾನ್ಸರ್ ಹೆಚ್ಚಾಗುವುದಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮಹಿಳೆಯರಲ್ಲಿ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗೂ ಯಾವ ಸಮಸ್ಯೆ ಇದ್ದರೆ ಮಹಿಳೆಯರು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

* 4೦, 50, 60 ವರ್ಷ ತುಂಬಿದ ಮಹಿಳೆಯರಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳದೆ ಇರುವಂತಹ ಕೆಲವೊಂದು ಗಂಟುಗಳು ಸ್ಥನದಲ್ಲಿ ಕಾಣಿಸಿಕೊಳ್ಳುತ್ತದೆ ಆಗ ಮಹಿಳೆಯರು ತಕ್ಷಣವೇ ಉತ್ತಮವಾದ ವೈದ್ಯರ ಬಳಿ ಹೋಗಿ ಅದರ ಬಗ್ಗೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

* ಇನ್ನು ಎರಡನೆಯದಾಗಿ ಚರ್ಮದ ಬಣ್ಣ ಬದಲಾಗುತ್ತಿದ್ದರೆ ಹಾಗೂ ಚರ್ಮ ಮೊದಲಿಗಿಂತ ವಿಭಿನ್ನವಾಗಿ ಕಾಣಿಸುತ್ತಿದ್ದರೆ. ಇದು ಕೂಡ ಈ ಸಮಸ್ಯೆ ಬರುವುದಕ್ಕೆ ಕಾಣಿಸಿಕೊಳ್ಳುವಂತಹ ಒಂದು ಲಕ್ಷಣವಾಗಿದೆ. ಈ ಸಮಸ್ಯೆ ಉಂಟಾಗಿದ್ದರು ಸಹ ಹೋಗಿ ವೈದ್ಯರನ್ನು ಕಾಣುವುದು ಬಹಳ ಮುಖ್ಯವಾಗಿರುತ್ತದೆ.

* ಜೊತೆಗೆ ಸ್ಥನದ ತೊಟ್ಟಿನಲ್ಲಿ ರಕ್ತ ಅಥವಾ ಯಾವುದೇ ರೀತಿಯ ದ್ರವರೂಪ ಕಾಣಿಸಿಕೊಂಡರು ಸಹ ನೀವು ವೈದ್ಯರ ಬಳಿ ಹೋಗುವುದು ಬಹಳ ಮುಖ್ಯವಾಗಿರುತ್ತದೆ ಹೌದು.
* ಹಾಗೂ ನಮ್ಮ ಕಂಕಳಿನ ಕೆಳ ಭಾಗದಲ್ಲಿ ಯಾವುದಾದರೂ ಗಂಟುಗಳು ಕಾಣಿಸಿಕೊಳ್ಳುತ್ತಿದ್ದಾರೆ ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರು ಸಹ ವೈದ್ಯರ ಬಳಿ ಹೋಗಿ ಈ ರೀತಿ ಸಮಸ್ಯೆ ಇದೆ ಇದಕ್ಕೆ ಕಾರಣ ಏನು ಎಂದು ತಿಳಿಯುವುದು ಬಹಳ ಮುಖ್ಯ.

ಹೀಗೆ ಮೇಲೆ ಹೇಳಿದ ಇಷ್ಟ ಲಕ್ಷಣಗಳು ಯಾರಲ್ಲಿ ಕಾಣಿಸಿಕೊಳ್ಳುತ್ತಿರುತ್ತ ದೆಯೋ ಅವರು ಈ ಸಮಸ್ಯೆ ಇದರಿಂದ ಬಂದಿದೆ ಎಂದು ನೀವೇ ಚಿಕಿತ್ಸೆ ಯನ್ನು ಪಡೆದುಕೊಳ್ಳಬಾರದು ಅಂದರೆ ನೀವೇ ಯಾವುದೇ ರೀತಿಯ ಸ್ಕ್ಯಾನ್ ಗಳನ್ನು ಮಾಡಿಸಿಕೊಳ್ಳಬಾರದು. ಬದಲಿಗೆ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಅವರು ಹೇಳುವಂತಹ ಸ್ಕ್ಯಾನ್ ಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಕೆಲವೊಮ್ಮೆ ರಕ್ತ ಪರಿಶೀಲನೆ ಹೀಗೆ ಹಲವಾರು ರೀತಿಯ ಪರೀಕ್ಷೆಗಳನ್ನು ಮಾಡಿಸುವಂತೆ ಅವರು ಹೇಳುತ್ತಾರೆ.

ಆನಂತರ ನಾವು ಅದನ್ನು ಮಾಡಿಸುವುದು ಬಹಳ ಉತ್ತಮವಾಗಿರುತ್ತದೆ. ಬದಲಿಗೆ ನಾವೇ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಹೀಗೆ ಮೇಲೆ ಹೇಳಿದ ಇಷ್ಟು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಮೊದಲು ಹೋಗಿ ಡೈನಕಾಲಜಿಸ್ಟ್ ಬಳಿ ಹೋಗಿ ಸ್ಕ್ಯಾನ್ ಮಾಡಿಸುವುದು ಬಹಳ ಮುಖ್ಯ.

ಹೌದು ಯಾವುದೇ ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡಿದರೆ ಮುಂದಿನ ದಿನದಲ್ಲಿ ಆ ಸಮಸ್ಯೆ ನಮಗೆ ದುಪ್ಪಟ್ಟಾಗಿ ಅದರಿಂದ ನಾವೇ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಸಮಸ್ಯೆ ಕಾಣಿಸಿಕೊಂಡರು ಅದನ್ನು ಸೂಕ್ತ ವೈದ್ಯರ ಬಳಿ ಹೋಗಿ ತೋರಿಸಿಕೊಂಡು ಅವರು ಕೊಡುವಂತಹ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಮೂಲಕ ಆ ಸಮಸ್ಯೆಯನ್ನು ನಾವು ಸ್ವಲ್ಪ ಸಮಯದಲ್ಲಿಯೇ ದೂರ ಮಾಡಿ ಕೊಳ್ಳಬಹುದಾಗಿದೆ.

ಅದರಲ್ಲೂ ಬಹಳ ಮುಖ್ಯವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳು ವಂತಹ ಈ ಸ್ಥನ ಕ್ಯಾನ್ಸರ್ ಅನ್ನು ಮೊದಲನೇ ಹಂತ ಎರಡನೇ ಹಂತ ದಲ್ಲಿದ್ದರೆ ಅದಕ್ಕೆ ಉತ್ತಮವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಮೂಲಕ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದ್ದು ಇಂತಹ ಸಮಯದಲ್ಲಿ ಗುಣಪಡಿಸಿಕೊಂಡಂತಹ ಹಲವಾರು ಉದಾಹರಣೆ ಗಳನ್ನು ಸಹ ನಾವು ಇಂದಿಗೂ ನೋಡಬಹುದು.

ಮೀನ ರಾಶಿಯವರು ತಪ್ಪದೆ ನೋಡಿ‌.!

 

ಮೀನ ರಾಶಿಯ ಅಧಿಪತಿ ಗುರು. ಸ್ವತಹ ಸೂಕ್ಷ್ಮ ಸ್ವಭಾವದವರಾಗಿರು ವಂತಹ ಮೀನ ರಾಶಿಯವರಿಗೆ ಸೃಜನಾತ್ಮಕತೆ ಮತ್ತು ಉತ್ಸಾಹವನ್ನು ಹೆಚ್ಚಿಸುವಂತಹ ಬಣ್ಣಗಳು ಯಾವುದು ಮತ್ತು ಈ ಬಣ್ಣಗಳು ಅವರ ಜೀವನದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎನ್ನುವುದರ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ರಾಶಿ ಚಕ್ರದ 12ನೆಯ ಮತ್ತು ಅಂತಿಮ ರಾಶಿ ಎಂದರೆ ಅದು ಮೀನ ರಾಶಿ. ಈ ಮೀನ ರಾಶಿಯವರು ಅವರ ಸ್ವಭಾವ ಸೂಕ್ಷ್ಮತೆ ಮತ್ತು ಉತ್ತಮ ಆಧ್ಯಾತ್ಮಿಕ ಸಾಮರ್ಥ್ಯಗಳಿಗೆ ಹೆಸರುವಾಸಿ ಯಾಗಿರುವ ರಾಶಿ ಯಾವುದು ಎಂದರೆ ಅದು ಮೀನ ರಾಶಿ. ಇದು ನೀರಿನ ಅಂಶಕ್ಕೆ ಸಂಬಂಧಿಸಿದ ಮತ್ತು ಗುರು ಗ್ರಹ ದೊಂದಿಗೆ ಸಂಬಂಧಿಸಿದ ರಾಶಿ ಅದು ಮೀನ ರಾಶಿ.

ಮೀನ ರಾಶಿಯ ಜನರು ತಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಿಚಾ ರಕ್ಕೂ ಕೂಡ ಸೂಕ್ಷ್ಮವಾದ ಗಮನವನ್ನು ನೀಡುತ್ತಾರೆ. ಮತ್ತು ಅವರು ಯಾವುದೇ ಒಂದು ವಿಚಾರವನ್ನು ಸಹ ಆಳವಾಗಿ ಯೋಚನೆ ಮಾಡು ತ್ತಾರೆ ಹಾಗೂ ಅವರು ಎಲ್ಲರಿಗೂ ಕೂಡ ದಯೆಯನ್ನು ತೋರುತ್ತಾರೆ. ಇನ್ನು ಬಣ್ಣದ ವಿಷಯಕ್ಕೆ ಬಂದರೆ ಈ ಮೀನ ರಾಶಿಯವರಿಗೆ ಈ ಜ್ಯೋತಿಷ್ಯದಲ್ಲಿ ಕೆಲವು ಬಣ್ಣಗಳನ್ನು ಉಲ್ಲೇಖ ಮಾಡಲಾಗಿದೆ.

ಹಾಗಾದರೆ ಮೀನ ರಾಶಿಯವರ ಅದೃಷ್ಟವನ್ನೇ ಬದಲಾಯಿಸುವಂತಹ ಆ ಬಣ್ಣಗಳು ಯಾವುವು ಹಾಗೂ ಆ ಬಣ್ಣದ ವಿಶೇಷತೆಗಳು ಏನು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಹಳದಿ, ಕಿತ್ತಳೆ, ಹಸಿರು, ಈ ಮೂರು ಬಣ್ಣಗಳು ಕೂಡ ಮೀನ ರಾಶಿ ಯವರಿಗೆ ಬಹಳ ವಿಶೇಷವಾದಂತಹ ಅದೃಷ್ಟವನ್ನೇ ಬದಲಾಯಿಸು ವಂತಹ ಬಣ್ಣಗಳು ಎಂದು ಹೇಳಬಹುದು.

ಈ ಬಣ್ಣಗಳು ಮೀನ ರಾಶಿಯವರ ಜೀವನದ ಉತ್ಸಾಹ ಮತ್ತು ಅರ್ಥವನ್ನು ನಿಮಗೆ ಸೇರಿಸುತ್ತವೆ. ಮೀನವನ್ನು ಆಳುವಂತಹ ಗುರು ಗ್ರಹ ಹಳದಿ ಅಥವಾ ಚಿನ್ನದ ಬಣ್ಣಗಳು ಅವರಿಗೆ ಹೆಚ್ಚು ಅದೃಷ್ಟವನ್ನು ತರುತ್ತದೆ. ಅಲ್ಲದೆ ಕೆಂಪು, ಕಿತ್ತಳೆ, ಹಳದಿ, ಕಂದು, ಬಿಳಿ ಮತ್ತು ಗುಲಾಬಿ ಬಣ್ಣ ಈ ಬಣ್ಣಗಳು ಕೂಡ ನಿಮಗೆ ಅನುಕೂಲಕರವಾಗಿದೆ.

ಮೊದಲೇ ಹೇಳಿದಂತೆ ಹಳದಿ ಕಿತ್ತಳೆ ಹಸಿರು ಈ ಮೂರು ಬಣ್ಣಗಳು ನಿಮಗೆ ಹೆಚ್ಚು ಅದೃಷ್ಟವನ್ನು ತರುತ್ತದೆ ಅದರ ಜೊತೆಗೆ ಈಗ ಹೇಳಿದ ಈ ಬಣ್ಣಗಳು ಕೂಡ ನಿಮಗೆ ಅನುಕೂಲಕರವಾಗಿ ಇರುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ. ಜೊತೆಗೆ ಮೀನ ರಾಶಿಯ ಜನರು ಪ್ರತೀ ಗುರುವಾರದ ದಿನ ತಿಳಿ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ.

ಈ ಬಣ್ಣದ ಬಟ್ಟೆಯನ್ನು ನೀವು ಧರಿಸುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಾಗಿರಬಹುದು ನಿಮ್ಮ ವ್ಯಾಪಾರದಲ್ಲಾಗಿರಬಹುದು ನಿಮ್ಮ ಯಾವುದೇ ಒಂದು ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿರಬಹುದು ಎಲ್ಲದರ ಲ್ಲಿಯೂ ಕೂಡ ಹೆಚ್ಚು ಯಶಸ್ಸನ್ನು ನೀವು ಕಾಣಬಹುದು.

* ಜೊತೆಗೆ ಮೀನ ರಾಶಿಯವರಿಗೆ ಹಳದಿ ಬಣ್ಣ ಪುಷ್ಯರಾಗ ಇದು ಅದೃಷ್ಟದ ಕಲ್ಲು. ಹಾಗಾಗಿ ಗುರುಗ್ರಹ ದೋಷಪೂರಿತ ಗ್ರಹವಾಗಿದ್ದಲ್ಲಿ ಈ ಮೀನ ರಾಶಿಯವರು ಹಳದಿ ನೀಲ ಮಣಿಯನ್ನು ಧರಿಸಬೇಕು. ಜೊತೆಗೆ ಗುರುವಾರದಂದು ನಾಲ್ಕು ರಟ್ಟಿ ಪುಷ್ಯ ರಾಗವನ್ನು ಚಿನ್ನ ಅಥವಾ ತಾಮ್ರದ ಉಂಗುರದಲ್ಲಿ ಹಾಕಿಕೊಳ್ಳಬೇಕು ನಂತರ ಗುರುವನ್ನು ಧ್ಯಾನಿಸಿದ ನಂತರವೇ ನೀವು ಈ ಉಂಗುರವನ್ನು ನಿಮ್ಮ ತೋರು ಬೆರಳಿಗೆ ಹಾಕಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸದಾ ಆರೋಗ್ಯವಾಗಿರಲು ಹಿರಿಯರು ಹೇಳಿದ ಈ 35 ಸಲಹೆ ಪಾಲಿಸಿ.!

 

* ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ ಇದು ಕಾಲರಾ ರೋಗಕ್ಕೆ ಕಾರಣವಾಗಬಹುದು.
* ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.
* ಹಾಲು ಕುಡಿದ ನಂತರ ಕರ್ಜೂರ ತಿಂದರೆ ಮೆದುಳು ಚುರುಕು ಕೊಳ್ಳುತ್ತದೆ.
* ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ಗಳು ದುರ್ಬಲವಾಗುತ್ತವೆ.

* ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ.
* ಬೆಳ್ಳುಳ್ಳಿ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡುವುದ ರಿಂದ ಹೊಟ್ಟೆ ಕಡಿಮೆಯಾಗುತ್ತದೆ.
* ಸೌತೆಕಾಯಿ ತಿನ್ನುವುದರಿಂದ ಮೈದಾಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.
* ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ ಯಾಗುತ್ತದೆ.

* ಉಪವಾಸ ಮಾಡುವುದರಿಂದ ಹೊಟ್ಟೆಯ ರೋಗ ಗುಣವಾಗುತ್ತವೆ.
* ಉಸಿರಾಟದ ತೊಂದರೆ ಇರುವವರು ಬಾರಿಹಣ್ಣು ತಿನ್ನುವುದರಿಂದ ಕಡಿಮೆಯಾಗುತ್ತದೆ.
* ಹಾಗಲಕಾಯಿ ನೀರನ್ನು ಕುಡಿಯುವುದರಿಂದ ಮುಖದ ಮೇಲೆ ಕಲೆಗಳು ಬರದಂತೆ ತಡೆಯುತ್ತದೆ.
* ಬಿಳಿ ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

* ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದ ರಿಂದ ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.
* ಮೂಲವ್ಯಾದಿ ರೋಗ ಇದ್ದರೆ ಮೆಂತೆ ಚಟ್ಟಿ ಮಾಡಿ ತಿನ್ನಿ.
* ಹೆಚ್ಚು ಕಪ್ಪು ಬಟ್ಟೆ ಧರಿಸುವುದರಿಂದ ಮೂಢನಂಬಿಕೆಯ ರೋಗ ಬರುತ್ತದೆ.
* ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಜವೆ ಗೋಧಿಯ ಗಂಜಿ ಮಾಡಿ ತಿನ್ನಿ ಇದರಿಂದ ಮಾನಸಿಕ ದೌರ್ಬಲ್ಯ ನಿವಾರಣೆಯಾಗುತ್ತದೆ.

* ರಾತ್ರಿಯಲ್ಲಿ ಸಿಹಿ ತಿನ್ನುವುದನ್ನು ತಪ್ಪಿಸಿ, ಮತ್ತು ರಾತ್ರಿಯಲ್ಲಿ ಕಡಿಮೆ ಆಹಾರವನ್ನು ಸೇವಿಸಿ.
* ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ರೋಗ ಕಡಿಮೆಯಾಗುತ್ತದೆ.
* ಶೀತ ಕಡಿಮೆ ಆಗದಿದ್ದರೆ ಕಬ್ಬಿನ ಹಾಲಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
* ಬೀಟ್ರೋಟ್ ರಸವನ್ನು ಕುಡಿಯುವುದರಿಂದ ಮುಖ ಎಂದಿಗೂ ಕಪ್ಪಾಗುವುದಿಲ್ಲ.

* ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ಧಿವಂತಿಕೆ ಕಡಿಮೆಯಾ ಗುತ್ತದೆ.
* ದಾಳಿಂಬೆ ತಿನ್ನುವುದು ದೇಹದಲ್ಲಿ ದೌರ್ಬಲ್ಯವನ್ನು ತೆಗೆದು ಹಾಕುತ್ತದೆ.
* ತಣ್ಣನೆಯ ರೊಟ್ಟಿ ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.
* ಪ್ರತಿನಿತ್ಯ ಟಮೋಟ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ.
* ಬೆಳಗ್ಗೆ ನಿಮ್ಮ ಮುಖಕ್ಕೆ ಮೊಸರು ಹಚ್ಚುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ.

* ಗೋಡಂಬಿ ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ.
* ಬಿಕ್ಕಳಿಕೆಯನ್ನು ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ.
* ಹಾಲಿನಲ್ಲಿ ನಿಂಬೆರಸ ಬೆರೆಸಿ ರಾತ್ರಿ ಮುಖಕ್ಕೆ ಹಚ್ಚಿದರೆ ಮುಖ ಸುಂದರವಾಗುತ್ತದೆ.
* ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ ಇದು ನಿಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ.
* ಸಿಹಿಮಾವು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

* ಸಿಹಿ ಬೇವಿನ ಎಲೆಗಳನ್ನು ಬೆಳಗ್ಗೆ ಸಾಯಂಕಾಲ ಅಗಿಯುವುದರಿಂದ ಹಾಗೂ ಬೇವಿನ ಎಲೆಯ ಚೂರ್ಣದಿಂದ ಹಲ್ಲುಜ್ಜುವುದರಿಂದ ಬಾಯಿ ಯ ದುರ್ಗಂಧ ದೂರವಾಗುತ್ತದೆ ಜೊತೆಗೆ ಹಲ್ಲುಗಳ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಅವು ಸದೃಢವಾಗುತ್ತದೆ.
* ನಿಂಬೆಯ ಬೀಜಗಳನ್ನು ವಿನೆಗರ್ ನಲ್ಲಿ ಅರೆದು ಮುಖದಲ್ಲಿ ಕಪ್ಪು ಕಲೆಗಳ ಮೇಲೆ ಲೇಪಿಸುತ್ತಾ ಬಂದರೆ ಕಲೆಗಳು ನಿಧಾನವಾಗಿ ಮಾಯ ವಾಗುತ್ತವೆ ಮುಖ ತಿಳಿಯಾಗುತ್ತದೆ.

* ಕಣ್ಣುಗಳ ಕೆಳಗೆ ಕಪ್ಪು ಛಾಯೆ ಉಂಟಾಗಿದ್ದರೆ ಪ್ರತಿನಿತ್ಯ ಜೇನುತುಪ್ಪದಲ್ಲಿ ನಿಂಬೆರಸವನ್ನು ಸೇರಿಸಿ ಲೇಪಿಸಿ.
* ನಿಂಬೆಯ ರಸ ಮತ್ತು ತುಳಸಿಯರಸ ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ನಿತ್ಯ ಹಚ್ಚುತ್ತಾ ಬಂದರೆ ಮುಖದಲ್ಲಿನ ಕಪ್ಪು ಕಲೆ ಮತ್ತು ಮೊಡವೆಗಳು ದೂರವಾಗಿ ಮುಖದಲ್ಲಿ ಕಾಂತಿ ನೆಲೆಸುತ್ತದೆ.

ದೇಹದಲ್ಲಿನ ಕೊಬ್ಬಿನ ಗಂಟುಗಳು ಮಾಯವಾಗಲು ಈ ಮನೆಮದ್ದು ಬಳಸಿ.!

 

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಗಮನಿಸಿರಬಹುದು ಕೆಲವೊಂದ ಷ್ಟು ಜನರಿಗೆ ಕೈಕಾಲುಗಳಲ್ಲಿ ಹೊಟ್ಟೆಯ ಭಾಗದಲ್ಲಿ ಕತ್ತಿನ ಭಾಗದಲ್ಲಿ ಹೀಗೆ ಕೆಲವೊಂದು ಭಾಗದಲ್ಲಿ ಒಂದು ರೀತಿಯ ಗಂಟುಗಳು ಕಾಣಿಸಿ ಕೊಳ್ಳುತ್ತದೆ ಹೌದು ಇದನ್ನು ನಾವು ಕೊಬ್ಬಿನ ಗಂಟು ಎಂದು ಕರೆಯುತ್ತೇವೆ. ಹಾಗಾದರೆ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ಯಾರಿಗೂ ಕೂಡ ತಿಳಿದಿರುವುದಿಲ್ಲ.

ಬದಲಿಗೆ ಇದೇನೋ ದೊಡ್ಡ ಸಮಸ್ಯೆ ಇರಬಹುದು ಎಂದು ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಈ ರೀತಿಯ ನಿರ್ಧಾರಗಳನ್ನು ಮಾಡುವುದಕ್ಕೂ ಮೊದಲು ಈ ಸಮಸ್ಯೆ ಯಾವ ಕಾರಣಕ್ಕಾಗಿ ಬಂದಿದೆ ಇದಕ್ಕೆ ಪರಿಹಾರ ನಾವೇ ನಮ್ಮ ಮನೆಯಲ್ಲಿ ಹೇಗೆ ಮಾಡಿಕೊಳ್ಳುವುದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

ಆನಂತರ ಈ ಸಮಸ್ಯೆ ಇದಲ್ಲ ಎಂದು ತಿಳಿದ ನಂತರ ನೀವು ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಹಾಗಾದರೆ ಈ ದಿನ ಕೈಕಾಲುಗಳಲ್ಲಿ ಹೊಟ್ಟೆಯ ಭಾಗದಲ್ಲಿ ಕತ್ತಿನ ಭಾಗದಲ್ಲಿ ಕಾಣಿಸಿ ಕೊಳ್ಳುವಂತಹ ಕೊಬ್ಬಿನ ಗಂಟು ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಹಾಗೂ ಇದಕ್ಕೆ ಪರಿಹಾರ ಮಾರ್ಗ ಏನು ಹಾಗೇನಾದರೂ ನಾವು ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಲಿಲ್ಲ ಎಂದರೆ ಏನಾದರೂ ಬೇರೆ ಸಮಸ್ಯೆಗಳು ಅದರಲ್ಲೂ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ನಮ್ಮ ದೇಹದಲ್ಲಿ ಹಲವಾರು ರೀತಿಯ ಅಂಗಾಗಗಳು ಇದ್ದು ಅವೆಲ್ಲವೂ ಕೂಡ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ದೇಹ ಸ್ಥಿತಿ ಆರೋಗ್ಯವಾಗಿ ಇರುತ್ತದೆ. ಹಾಗೇನಾದರೂ ಪ್ರತಿಯೊಂದು ಅಂಗದಲ್ಲಿಯೂ ಕೂಡ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಾ ಬಂದರೆ ಅದು ನಮ್ಮ ದೇಹದ ಮೇಲೆ ನೇರ ವಾಗಿ ಪರಿಣಾಮ ಬೀರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳನ್ನು ಕೂಡ ಬಹಳ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾ ದರೂ ಒಂದರಲ್ಲಿ ಸಮಸ್ಯೆ ಉಂಟಾದರೆ ಅದರಿಂದ ನಮ್ಮ ಇಡೀ ದೇಹದ ಮೇಲೆ ಒಂದಲ್ಲ ಒಂದು ಕೆಟ್ಟ ಪರಿಣಾಮ ಬೀರುತ್ತದೆ.

ಹೌದು ನಮ್ಮ ದೇಹದಲ್ಲಿ ಪ್ರತಿ ನಿತ್ಯ ಹಲವಾರು ಸೆಲ್ಸ್ ಗಳು ಉತ್ಪತ್ತಿಯಾಗುತ್ತದೆ ಹಾಗೂ ಹಲವಾರು ಸೆಲ್ಸ್ ಗಳು ನಾಶವಾಗುತ್ತದೆ ಹೀಗೆ ನಾಶ ವಾದಂತಹ ಸೆಲ್ಸ್ ಗಳು ನಮ್ಮ ದೇಹದಿಂದ ಸಂಪೂರ್ಣವಾಗಿ ಹೊರ ಹೋಗಬೇಕು ಹಾಗೇನಾದರೂ ಅದು ನಮ್ಮ ದೇಹದಿಂದ ಹೊರ ಹೋಗದೆ ಇದ್ದಂತಹ ಸಮಯದಲ್ಲಿ ಈ ರೀತಿಯ ಕೊಬ್ಬಿನ ಗಂಟುಗಳಾಗಿ ಅದು ಮಾರ್ಪಾಡಾ ಗುತ್ತದೆ.

ಹಾಗಾದರೆ ಈ ಒಂದು ಕೊಬ್ಬಿನ ಗಂಟನ್ನು ನಾವು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಕೆಲವು ಆಹಾರ ಪದ್ಧತಿಯನ್ನು ನಾವು ಸೇವನೆ ಮಾಡಬೇಕು ಎಂದು ನೋಡುವುದಾದರೆ. ತಿಕ್ತ ರಸ ಪ್ರಧಾನ ಅಂದರೆ ಕಹಿ ಇರುವಂತಹ ತರಕಾರಿಗಳನ್ನು ನಮ್ಮ ಆಹಾರ ಕ್ರಮದಲ್ಲಿ ಯಥೇಚ್ಛ ವಾಗಿ ಉಪಯೋಗಿಸಿದ್ದೇ ಆದಲ್ಲಿ ನಮ್ಮ ದೇಹದಲ್ಲಿ ಇರುವಂತಹ ಕೊಬ್ಬಿನ ಗಂಟುಗಳು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ.

* ಉದಾಹರಣೆಗೆ ಹಾಗಲಕಾಯಿಯನ್ನು ಆಹಾರ ಕ್ರಮದಲ್ಲಿ ಸೇವನೆ ಮಾಡುವುದು.
* ಪ್ರತಿನಿತ್ಯ ಬೇವಿನ ಎಲೆಯ ರಸವನ್ನು ಕುಡಿಯುತ್ತಾ ಬರುವುದು ಹೀಗೆ ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ಕೊಬ್ಬಿನ ಗಂಟು ಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಕೊಬ್ಬಿನ ಗಂಟುಗಳು ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಆಯುರ್ವೇದ ತಿಳಿಸುತ್ತದೆ.

https://youtu.be/KyzLRX1QYag?si=a7PE9qbSOe4B53X1

ಮನೆ ಮುಂದೆ ಗಿಡ ಈ ರೀತಿ ಗಿಡ ಬೆಳೆಸುವ ಮುನ್ನ ಎಚ್ಚರ.! ಇಲ್ಲದಿದ್ರೆ ಕಷ್ಟ ತಪ್ಪಿದ್ದಲ್ಲ.!

 

ಈ ದಿನ ನಾವು ಹೇಳುತ್ತಿರುವಂತಹ ಈ ಗಿಡಗಳನ್ನು ನೀವು ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ನೆಡುವುದರಿಂದ ವಾಸ್ತುದೋಷ ನಿವಾರಣೆ ಯಾಗುತ್ತದೆ ಜೊತೆಗೆ ಯಾವ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಡುವುದ ರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ ಹೀಗೆ ವಾಸ್ತು ಗಿಡಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಅಲೋವೆರಾ :- ಗಾಯವನ್ನು ಗುಣಪಡಿಸುವ ಶಕ್ತಿ ಇರುವ ಅಲೋವೆರಾ ನಿಮ್ಮ ಚರ್ಮವನ್ನು ಪೋಷಿಸುತ್ತದೆ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಕಡಿಮೆ ಮಾಡುವುದು. ಅಲೋವೆರಾ ಸಸ್ಯವು ನಿಮ್ಮ ಸಂಗಾತಿಯ ಆರೋಗ್ಯವನ್ನು ಕಾಪಾಡುತ್ತದೆ. ವಾಸ್ತು ಶಾಸ್ತ್ರ ತಜ್ಞರ ಪ್ರಕಾರ ಅಲೋವೆರಾ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಮನೆಯಲ್ಲಿ ಧನಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ಭಾಗದಲ್ಲಿ ಇಡಬಹುದು.

* ಬಾಳೆ ಮರ :- ಬಾಳೆ ಮರಗಳು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ವಾಗಿದೆ. ಅದರ ಎಲೆಗಳನ್ನು ಗುರುವಾರ ವಿಷ್ಣುವಿಗೆ ಅರ್ಪಿಸಬಹುದು. ವಿವಿಧ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ವಾಸ್ತು ವಿಷಯಕ್ಕೆ ಬಂದಾಗ ಬಾಳೆ ಮರವನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ನೆಡಲು ಸೂಚಿಸಲಾಗಿದೆ. ಈ ರೀತಿ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.

* ಬೇವಿನ ಮರ :- ವಾಸ್ತು ಶಾಸ್ತ್ರದ ಪ್ರಕಾರ ಬೇವಿನ ಮರವು ಬಹಳ ಶ್ರೇಷ್ಠ ಎಂದು ನಂಬಲಾಗಿದೆ. ಇದನ್ನು ಭಾರತೀಯ ನೀಲಕ ಎಂದೂ ಕರೆಯಲಾಗುತ್ತದೆ. ಬೇವಿನ ಮರವು ಔಷಧೀಯ ಗುಣವನ್ನು ಹೊಂದಿದೆ ಬೇವಿನ ಮರದ ಸಕಾರಾತ್ಮಕ ಪರಿಣಾಮಗಳನ್ನು ಆನಂದಿಸಲು ಅದನ್ನು ನೀವು ಮಲಗುವ ಕೋಣೆಯ ಪಕ್ಕದಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ನಡೆಬಹುದು. ಬೇವಿನ ಮರವು ತಾಜಾ ಆಮ್ಲಜನಕವನ್ನು ನೀಡುತ್ತದೆ.

* ಚಂಡು ಹೂ :- ಇಂಗ್ಲಿಷ್‌ನಲ್ಲಿ ಮಾರಿಗೋಲ್ಡ್ ಎಂದು ಕರೆಯಲಾಗುವ ಚಂಡು ಹೂವಿನ ಸಸ್ಯವನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ನೆಡಬೇಕು. ಚೆಂಡು ಹೂವಿನ ಸಸ್ಯವನ್ನು ಸೂರ್ಯನ ಬೆಳಕಿನಲ್ಲಿ ಇಟ್ಟಾಗ ಅದು ಚೈತನ್ಯವನ್ನು ಹೊರ ಸೂಸುತ್ತದೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.

* ಮಾವಿನ ಮರ :- ಮಾವಿನ ಮರವನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಟ್ಟರೆ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮಾವು ಮರದಲ್ಲೇ ಹಣ್ಣಾಗುವವರೆಗೆ ಬಿಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಮನೆ ಕೈ ತೋಟದ ಪಶ್ಚಿಮ, ದಕ್ಷಿಣ ಮತ್ತು ನೈಋತ್ಯ ಮೂಲೆಯಲ್ಲಿ ಮಾವಿನ ಮರವನ್ನು ನೆಡುವುದು ಉತ್ತಮ.

* ನಿಂಬೆ:- ಮನೆಯಲ್ಲಿ ನಿಂಬೆ ಗಿಡವನ್ನು ಬೆಳೆಸುವುದು ಒಳ್ಳೆಯದಾ ಎಂದು ಜನ ಕೇಳುತ್ತಾರೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಿಂಬೆ ಮರವನ್ನು ಬೆಳೆಸುವುದು ಒಳ್ಳೆಯದು. ಆದರೆ ಕೆಲವು ಪರಿಸ್ತಿತಿಗಳಲ್ಲಿ ಮಾತ್ರ ಅದು ಧನಾತ್ಮಕ ಫಲಿತಾಂಶ ನೀಡುತ್ತದೆ. ಮನೆಯಲ್ಲಿ ನಿಂಬೆ ಗಿಡ /ಮರವನ್ನು ಬೆಳೆಸುವಾಗ, ಅದನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನಡೆಬಾರದು. ಕೈ ತೋಟದ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿಂಬೆ ಗಿಡವನ್ನು ನೆಡಬೇಕು.

* ತುಳಸಿ :- ತುಳಸಿ ವಿಷ್ಣುವಿನ ಸಮಾನ. ವಿಷ್ಣು ಪೂಜೆಗೆ ತುಳಸಿಯನ್ನು ಬಳಸಲಾಗುತ್ತದೆ. ತುಳಸಿ ನಿಸ್ಸಂದೇಹವಾಗಿ ಮನೆಯ ಅತ್ಯುತ್ತಮ ವಾಸ್ತು ಸಸ್ಯವಾಗಿದೆ. ವೈದ್ಯಕೀಯ ಗುಣಲಕ್ಷಣಗಳಲ್ಲದೆ ತುಳಸಿ ಮಾನಸಿಕ ಯೋಗಕ್ಷೇಮವನ್ನು ಗುಣಪಡಿಸುತ್ತದೆ. ರಕ್ತದಲ್ಲಿನ ಗ್ಲೋಕೋಸ್ ಮತ್ತು ರಕ್ತದೊತ್ತಡದ ಮಟ್ಟವನ್ನು ಸರಿಪಡಿಸುವ ಮೂಲಕ ಚಯಾಪಚಯ ಕ್ರಿಯೆಯನ್ನು ಸರಿಪಡಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಾಲ ಈಸ್ಕೊಂಡೋರು ಮನೆಗೆ ಬಂದು ವಾಪಸ್ ಕೊಡುತ್ತಾರೆ ಇಲ್ಲಿಗೆ ಬಂದ್ರೆ.! ಪವರ್ ಫುಲ್ ದೇವಿ

  1. ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಂದು ದೇವಸ್ಥಾನವು ಕೂಡ ಒಂದೊಂದು ವಿಶೇಷವಾದ ಚಮತ್ಕಾರವನ್ನು ಹೊಂದಿದ್ದು. ಈ ದಿನ ನಾವು ಹೇಳುತ್ತಿರುವಂತಹ ಈ ದೇವಸ್ಥಾನವು ಕೂಡ ಬಹಳ ವಿಶೇಷ ವಾಗಿದ್ದು ಈ ದೇವಸ್ಥಾನಕ್ಕೆ ಬಂದರೆ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ ಎಂದು ಇಲ್ಲಿಯ ಭಕ್ತರು ಹೇಳುತ್ತಾರೆ.

    ಎಷ್ಟೋ ಜನರು ಈ ದೇವಸ್ಥಾನಕ್ಕೆ ಬಂದು ತಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ಪರಿಹಾರವನ್ನು ಕಂಡುಕೊಂಡಿದ್ದಾರೆ ಹಾಗೂ ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ಪ್ರತಿನಿತ್ಯ ಕೇಳಬಹುದು. ಇಷ್ಟೊಂದು ಪವಾಡವನ್ನು ಸೃಷ್ಟಿಸುತ್ತಿರುವಂತಹ ಆ ದೇವಸ್ಥಾನದ ಹೆಸರು ಕಾಶಿ ವಿಶ್ವನಾಥ ದೇವಸ್ಥಾನ ಹೌದು ಇದು ಬೆಂಗಳೂರಿನ ಯಲಹಂಕದಲ್ಲಿ ಇದೆ.

    ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದುಕೊಂಡು ಹೋಗುತ್ತಾರೆ. ಈ ದೇವಸ್ಥಾನಕ್ಕೆ ಬರುವುದರಿಂದ ಏನೋ ಒಂದು ರೀತಿಯ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ ಎಂದು ಇಲ್ಲಿಯ ಭಕ್ತರು ನಂಬಿದ್ದಾರೆ.

    ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಆಗಿರಬಹುದು, ಮದುವೆ ವಿಳಂಬ ವಾಗುತ್ತಿದ್ದರೆ, ವ್ಯಾಪಾರ ವ್ಯವಹಾರದಲ್ಲಿ ಯಾವುದೇ ರೀತಿಯ ಲಾಭ ಬರದೇ ಇದ್ದರೆ, ಸಂತಾನ ಭಾಗ್ಯ, ಹೀಗೆ ಪ್ರತಿಯೊಂದು ಸಮಸ್ಯೆಗೂ ಕೂಡ ನೀವು ಇಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು.

    ಈ ದೇವ ಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದುಕೊಂಡು ಹೋಗುವುದರ ಮೂಲಕ ಹಾಗೂ ಅಲ್ಲಿ ಹೇಳುವ ಕೆಲವು ವಿಧಿ ವಿಧಾನಗಳನ್ನು ಮಾಡಿ ಹೋದಮೇಲೆ ನೀವು ಈ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

    ಕೆಲವೊಂದಷ್ಟು ಜನ ಈ ರೀತಿಯ ವಿಚಾರಗಳು ಈ ದೇವಸ್ಥಾನದಲ್ಲಿ ನಡೆಯುತ್ತಿದೆ ಎಂದರೆ ಇದು ಮೂಢನಂಬಿಕೆ ಇದೆಲ್ಲ ಜನರ ನಂಬಿಕೆ ಯಷ್ಟೇ ದೇವರು ಯಾವುದೇ ರೀತಿಯ ಪವಾಡವನ್ನು ಮಾಡುವುದಿಲ್ಲ ಎಂದು ಹೇಳುತ್ತಿರುತ್ತಾರೆ ಆದರೆ ಅವರೆಲ್ಲರಿಗೂ ಕೂಡ ಪ್ರತ್ಯುತ್ತರವಾಗಿ ಈ ದೇವಸ್ಥಾನ ಉತ್ತರವನ್ನು ಕೊಡುತ್ತಾ ಬಂದಿದೆ.

    ಆದ್ದರಿಂದಲೇ ಪ್ರತಿನಿತ್ಯ ಇಷ್ಟೊಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ ಹಾಗೂ ಹಲವಾರು ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಂಡಿರುವಂತಹ ಎಷ್ಟೋ ಜನರ ಉತ್ತರವನ್ನು ನಾವು ಈ ದೇವಸ್ಥಾನಕ್ಕೆ ಹೋದರೆ ಕಾಣಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟವನ್ನು ಅನುಭವಿಸುತ್ತಿದ್ದರು.

    ಮಅವರು ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ಅಲ್ಲಿ ಹೇಳುವ ಕೆಲವೊಂದು ಪೂಜೆ ಅನುಷ್ಠಾನಗಳನ್ನು ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಯಾರಾದರೂ ಬೇರೆಯವರು ನಿಮ್ಮ ಬಳಿ ಸಾಲವನ್ನು ಪಡೆದು ನಿಮಗೆ ಮರುಪಾವತಿಸುತ್ತಿಲ್ಲ ಎನ್ನುವವರು ಈ ದೇವಸ್ಥಾನಕ್ಕೆ ಬಂದು ಇಲ್ಲಿ ದೇವರ ದರ್ಶನವನ್ನು ಪಡೆದುಕೊಂಡು ಹೋದರೆ ಸಾಕು ಪಡೆದುಕೊಂಡ ವ್ಯಕ್ತಿ ಮರಳಿ ನಿಮ್ಮ ಮನೆಗೆ ಬಂದು ನಿಮ್ಮ ಹಣವನ್ನು ಹಿಂದಿರುಗಿಸುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ

    ಹಾಗೂ ಈ ರೀತಿ ನಡೆದಂತಹ ಉದಾ ಹರಣೆಗಳನ್ನು ನಾವು ನಮ್ಮ ಕಣ್ಣಮುಂದೆ ನೋಡಬಹುದು. ಹೀಗೆ ಇಷ್ಟೆಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು. ಅದರಲ್ಲೂ ಯಾರು ರಾಹುಕಾಲದಲ್ಲಿ ಸೋಮವಾರದ ದಿನ ಈ ದೇವಸ್ಥಾನದಲ್ಲಿ ಬೆಲ್ಲದ ದೀಪವನ್ನು ಹಚ್ಚುತ್ತಾರೋ ಅವರಿಗೆ ಖಂಡಿತ ವಾಗಿಯೂ ಉದ್ಯೋಗ ಪ್ರಾಪ್ತಿಯಾಗುವಂತದ್ದು ಜೊತೆಗೆ ಮದುವೆ ಯಾಗುವಂತದ್ದು ಮನಸ್ಸಿನಲ್ಲಿರುವಂತಹ ಎಲ್ಲ ಗೊಂದಲಗಳಿಗೂ ಕೂಡ ಉತ್ತರ ಎನ್ನುವುದು ಸಿಗುತ್ತದೆ.

    https://youtu.be/HkpbuucfY98?si=BidhZMIWHe8UCG1v

ಹಣಕಾಸಿನ ಸಮಸ್ಯೆ, ದೃಷ್ಟಿ ದೋಷ, ನೆಗೆಟಿವ್ ಶಕ್ತಿ ಮನೆಯಲ್ಲಿ ಹೆಚ್ಚಾಗಿದ್ದರೆ ಮಂಗಳವಾರದ ದಿನ ಈ ತಂತ್ರ ಮಾಡಿ ಸಾಕುಚಮತ್ಕಾರ ನಡೆಯುತ್ತದೆ.!

 

ನಿಮ್ಮ ಮನೆಯಲ್ಲಿ ಹಣಕಾಸಿನ ಬಾದೆಗಳು ಹೆಚ್ಚಾಗುತ್ತಾ ಇದ್ದರೆ, ಮನೆಯಲ್ಲಿ ಪ್ರತಿನಿತ್ಯ ಕಲಹಗಳು ಹೆಚ್ಚಾಗುತ್ತಾ ಇದ್ದರೆ, ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲ ಯಾವಾಗಲೂ ಕಿರಿಕಿರಿ ಕಲಹಗಳು ಹೆಚ್ಚಾಗುತ್ತದೆ, ಮಾಡುವಂತಹ ಕೆಲಸ ಕಾರ್ಯಗಳಲ್ಲಿ ವಿಪರೀತವಾದ ನಷ್ಟಗಳು ಎದುರಾಗುತ್ತಿದ್ದರೆ, ಮನೆಯಲ್ಲಿ ಯಾವುದೇ ರೀತಿಯಾದಂತಹ ಏಳಿಗೆ ಉಂಟಾಗುತ್ತಿಲ್ಲ ಎಂದರೆ ಮನೆಯಲ್ಲಿ ಭಯಂಕರವಾದoತಹ ನಕಾರಾತ್ಮಕ ಶಕ್ತಿಗಳು ತಾಂಡವ ಆಡುತ್ತಿದೆ ಎಂದರ್ಥ.

ಇಂತಹ ನರ ದೃಷ್ಟಿಗಳು ಅಂದರೆ ನೆಗೆಟಿವ್ ಎನರ್ಜಿಗಳು ನಮ್ಮ ಮನೆಯಿಂದ ದೂರ ಹೋಗಬೇಕು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಬೇಕು ಎಂದರೆ ಕಲ್ಲುಪ್ಪಿನಿಂದ ಈ ಎರಡು ವಿಶೇಷವಾದ ತಂತ್ರವನ್ನು ಮಾಡಿದರೆ ಸಾಕು ಮೇಲೆ ಹೇಳಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿ ಕೊಳ್ಳಬಹುದು.

ಹಾಗಾದರೆ ಕಲ್ಲುಪ್ಪಿನಿಂದ ಈ ಒಂದು ತಂತ್ರವನ್ನು ಯಾವ ದಿನ ಮಾಡಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸಿ ಮಾಡುವುದರಿಂದ ಯಾವೆಲ್ಲ ರೀತಿಯ ಬದಲಾವಣೆಗಳು ನಮ್ಮ ಮನೆಯಲ್ಲಿ ನಡೆಯುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಪರಿಹಾರ ಶಾಸ್ತ್ರದಲ್ಲಿ ಕಲ್ಲುಪ್ಪಿಗೆ ಬಹಳ ವಿಶೇಷವಾದಂತಹ ಸ್ಥಾನವಿದೆ. ಈ ಕಲ್ಲುಪ್ಪನ್ನು ಬಳಸಿ ಮನೆಯಲ್ಲಿರುವಂತಹ ದೃಷ್ಟಿ ದೋಷ, ನಕಾರಾ ತ್ಮಕ ಶಕ್ತಿ, ನರ ದೃಷ್ಟಿ ದೋಷ, ಇವೆಲ್ಲವನ್ನೂ ಸಹ ಸಂಪೂರ್ಣವಾಗಿ ತೊಡೆದು ಹಾಕಬಹುದಾಗಿದೆ. ಮನೆಯಲ್ಲಿ ಮಂಗಳವಾರದ ದಿನ ಅಥವಾ ಶನಿವಾರದ ದಿನ ಈ ಒಂದು ತಂತ್ರವನ್ನು ಕಲ್ಲುಪ್ಪಿನಿಂದ ಮಾಡಬೇಕಾಗುತ್ತದೆ. ಹಾಗಾದರೆ ಆ ತಂತ್ರವನ್ನು ಹೇಗೆ ಮಾಡಬೇಕು ಯಾವ ವಿಧಾನ ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.

ಮೊದಲನೆಯ ತಂತ್ರ :- ಮೊದಲು ಒಂದು ಗಾಜಿನ ಲೋಟವನ್ನು ತೆಗೆದುಕೊಳ್ಳಬೇಕು ಅದರ ಒಳಗಡೆ ಸಂಪೂರ್ಣವಾಗಿ ನೀರನ್ನು ತುಂಬಿಸಿ ಆನಂತರ ನಿಮ್ಮ ಕೈಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಆ ನೀರಿಗೆ ಹಾಕಬೇಕಾಗುತ್ತದೆ ನಂತರ ಉಪ್ಪು ಸಂಪೂರ್ಣವಾಗಿ ಕರಗಬೇಕು ಆನಂತರ ಆ ಒಂದು ಲೋಟವನ್ನು ನಿಮ್ಮ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇರಿಸಬೇಕಾಗುತ್ತದೆ.

ಮೂಲೆಯಲ್ಲಿ ಇರಿಸುವಾಗ ಆ ಲೋಟದ ಮೇಲೆ ಒಂದು ತಟ್ಟೆಯನ್ನು ಮುಚ್ಚಿ 24 ಗಂಟೆಗಳು ಆ ಲೋಟ ಆ ಸ್ಥಳದಲ್ಲಿಯೇ ಇರುವ ಹಾಗೆ ನೋಡಿಕೊಳ್ಳಬೇಕಾಗುತ್ತದೆ. 24 ಗಂಟೆ ಬಳಿಕ ಆ ನೀರು ಬೇರೆ ಬಣ್ಣವನ್ನು ಹೊಂದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಅಂದರೆ ನರದೋಷ ದೃಷ್ಟಿ ದೋಷ ಎನ್ನುವುದು ಇದೆ ಎಂಬ ಅರ್ಥವನ್ನು ಅದು ಸೂಚಿಸುತ್ತದೆ.

ಆನಂತರ ಆ ನೀರನ್ನು ನೀವು ಯಾರು ಓಡಾಡದ ಸ್ಥಳದಲ್ಲಿ ಹಾಕಬೇಕು ಅಥವಾ ನಿಮ್ಮ ಸಿಂಕ್ ಒಳಗೆ ಹಾಕಬೇಕು ಹಾಗೇನಾದರೂ ಆ ನೀರು ಯಾವುದೇ ಬಣ್ಣ ಬದಲಾಯಿಸಿಲ್ಲ ಎಂದರೆ ಆ ಮನೆಯಲ್ಲಿ ಯಾವುದೇ ರೀತಿಯ ದೃಷ್ಟಿ ದೋಷ ನರದೋಷ ಇಲ್ಲ ಎಂಬ ಅರ್ಥವನ್ನು ನೀವು ತಿಳಿದುಕೊಳ್ಳಬೇಕು.

ಎರಡನೆಯ ತಂತ್ರ ನಿಮ್ಮ ಮನೆಯ ಆಗ್ನೇಯ, ವಾಯುವ್ಯ, ಈಶಾನ್ಯ ನೈರುತ್ಯ ಈ ನಾಲ್ಕು ದಿಕ್ಕುಗಳಲ್ಲಿ ಒಂದು ಹಾಳೆಯನ್ನು ಇಟ್ಟು ಅದರ ಮೇಲೆ ಎರಡು ವೀಳ್ಯದೆಲೆ ಒಂದು ಹಿಡಿ ಕಲ್ಲುಪ್ಪನ್ನು ಇಟ್ಟು ನಿಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಒಂದು ಗಂಟೆಗಳ ಕಾಲ ಮುಚ್ಚಬೇಕು.

ಆನಂತರ ಒಂದು ಗಂಟೆಯ ಬಳಿಕ ಬಾಗಿಲುಗಳನ್ನು ತೆಗೆದು ಆ ಪೇಪರ್ ವೀಳ್ಯದೆಲೆ ಉಪ್ಪು ಎಲ್ಲವನ್ನು ಸಹ ಒಂದು ಕವರ್ ನಲ್ಲಿ ಹಾಕಿ ಯಾರು ಓಡಾಡದೇ ಇರುವ ಜಾಗಕ್ಕೆ ಹಾಕಬೇಕು. ಈ ರೀತಿ ಮಾಡುವುದ ರಿಂದಲೂ ಕೂಡ ನಿಮ್ಮ ಮನೆಯ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇದ್ದರೂ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.