Home Blog Page 119

ಮನಿ ಜಪ ಈ ನಾಲ್ಕು ಪದ ನಿಮ್ಮೊಳಗೆ ಹೇಳಿ ದುಡ್ಡು ನಿಲ್ಲುತ್ತೆ, ದುಡ್ಡು ಮಾಡ್ತೀರಿ.!

 

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನದಲ್ಲಿ ಹಣಕಾಸಿನ ವಿಚಾರವಾಗಿ ನಾವು ಹಲವಾರು ರೀತಿಯ ತಪ್ಪುಗಳನ್ನು ಮಾಡುತಿದ್ದೇವೆ. ಹೌದು ನಾವು ಮಾಡುವಂತಹ ಕೆಲವೊಂದು ತಪ್ಪಿನಿಂದ ನಾವು ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬಹುದು.

ಹೌದು ಸಂಖ್ಯಾಶಾಸ್ತ್ರದ ಪ್ರಕಾರ ನಾವು ನಮ್ಮ ಜೀವನದಲ್ಲಿ ನಾವು ಪ್ರತಿನಿತ್ಯ ಹಣವನ್ನು ನೋಡಬೇಕು ಹಾಗೂ ನಾವು ಸಂಪಾದಿಸಿದ ಹಣದಲ್ಲಿ ನಾವು ಇಂತಿಷ್ಟು ಎಂಬಂತೆ ಹಣವನ್ನು ಇಟ್ಟುಕೊಳ್ಳಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಹಣವನ್ನು ನಾವು ಹೇಗೆ ನಮ್ಮ ಬಳಿ ಬರುವ ಹಾಗೆ ಮಾಡಬೇಕು ಹಾಗೂ ನಾವು ನಮ್ಮ ಜೀವನದಲ್ಲಿ ಹಣದ ವಿಚಾರವಾಗಿ.

ಯಾವ ಕೆಲವು ಉತ್ತಮ ನಿಯಮಗಳನ್ನು ಅನುಸರಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಹಣಕಾಸನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿ ದ್ದರು ಹಾಗೂ ಅವರೇ ಎಲ್ಲಾ ರೀತಿಯ ವ್ಯವಹಾರಗಳನ್ನು ಮಾಡುತ್ತಿ ದ್ದರು ಅಂದರೆ ಹಣಕಾಸು ಅವರ ಬಳಿ ಇರುತ್ತಿತ್ತು.

ಆದರೆ ಇತ್ತೀಚಿನ ದಿನದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಕೂಡ ನಾವು ನಮ್ಮ ಕೈಯಿಂದ ಮುಟ್ಟುತ್ತಿಲ್ಲ ಬದಲಿಗೆ ಮೊಬೈಲ್ ಮೂಲಕ ಹಣವನ್ನು ಕಳಿಸುವುದು ಪಡೆದುಕೊಳ್ಳುವುದು ಹೀಗೆ ಈ ರೀತಿಯ ವಿಧಾನಗಳನ್ನು ಅನುಸರಿಸುತ್ತಿ ದ್ದೇನೆ. ಈ ಒಂದು ಕಾರಣದಿಂದ ನಮ್ಮ ಬಳಿ ಹಣ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬಹುದು.

ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಉತ್ತಮವಾದಂತಹ ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ನಾನು ಶ್ರೀಮಂತನಾಗಬೇಕು ಎಂದು ಆಸೆ ಪಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಕೂಡ ಅದು ಸಾಧ್ಯ ವಾಗುವುದಿಲ್ಲ. ಎಲ್ಲರೂ ಗಮನಿಸಿರುವಂತೆ ಬಹಳ ಹಿಂದಿನ ದಿನದಿಂದ ಯಾರು ಶ್ರೀಮಂತರಾಗಿರುತ್ತಾರೋ ಅವರ ಮನೆಯವರೆ ಮುಂದಿನ ದಿನಗಳಲ್ಲಿಯೂ ಕೂಡ ಶ್ರೀಮಂತರಾಗಿ ಬರುತ್ತಿದ್ದಾರೆ.

ಬಡವರಾಗಿ ಯಾರು ಇದ್ದರೋ ಅವರು ಬಡವರಾಗಿಯೇ ಮುಂದುವರೆಯುತ್ತಿದ್ದಾರೆ ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು. ಆದರೆ ಅವರು ತಮ್ಮ ಜೀವನದಲ್ಲಿ ಯಾವ ಕೆಲವು ನಿಯಮಗಳನ್ನು ಅಳವಡಿಸಿ ಕೊಂಡಿದ್ದಾರೆ ಎಂದು ಎಲ್ಲರಿಗೂ ಕೂಡ ತಿಳಿದಿಲ್ಲ ಹಾಗಾಗಿ ಅವರು ತಮ್ಮ ಜೀವನದಲ್ಲಿ ಯಾವ ನಿಯಮಗಳನ್ನು ಅನುಸರಿಸುತ್ತಾರೆ ಎಂದು ನೋಡುವುದಾದರೆ ಅವರು ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಅವರಿಗೆ ತೃಪ್ತಿ ಎನ್ನುವುದು ಇರುವುದಿಲ್ಲ.

ಅಂದರೆ ಇಷ್ಟು ಹಣ ಬಂದರೆ ಅದನ್ನು ಮತ್ತೆ ಹೇಗೆ ಯಾವುದಾದರೂ ಕೆಲಸ ಮಾಡುವುದರ ಮೂಲಕ ಹಣ ಸಂಪಾದನೆ ಮಾಡಬಹುದು ಎನ್ನುವುದರ ಆಲೋಚನೆಯಲ್ಲಿ ಇರುತ್ತಾರೆ. ಆದರೆ ಬಡವರು ಇಷ್ಟು ಹಣ ಬಂದರೆ ಸಾಕು ಇದು ನಮ್ಮ ಖರ್ಚಿಗೆ ಸರಿಹೋಗುತ್ತದೆ ಎನ್ನುವ ಆಲೋಚನೆಯಲ್ಲಿ ಇರುತ್ತಾರೆ.

ಆದ್ದರಿಂದ ಅವರು ಅಂತಹ ಸ್ಥಾನದ ಲ್ಲಿಯೇ ಇರುತ್ತಾರೆ.ಆದರೆ ಈ ದಿನ ಈ ನಾಲ್ಕು ಪದಗಳನ್ನು ಹೇಳುವುದರ ಮೂಲಕ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಹಣ ಸಂಪಾದನೆ ಮಾಡ ಬಹುದು ಹಾಗೂ ಸದಾಕಾಲ ಅವರ ಬಳಿ ದುಡ್ಡು ಇರುವ ಹಾಗೆ ಮಾಡಬಹುದು ಹಾಗಾದರೆ ಆ ನಾಲ್ಕು ಪದ ಯಾವುದು ಎಂದು ನೋಡುವುದಾದರೆ.

* ಐ ಲವ್ ಯು ಮನಿ
* ಐಎಂ ಸಾರಿ ಮನಿ
* ಪ್ಲೀಸ್ ಫಾರ್ ಗಿವ್ ಮಿ ಮನಿ
* ಥ್ಯಾಂಕ್ಯೂ ಮನಿ
ಈ ನಾಲ್ಕು ಪದಗಳನ್ನು ನೀವು ಪ್ರತಿನಿತ್ಯ ಹೇಳುತ್ತಾ ಬರುವುದರಿಂದ ನಿಮ್ಮಲ್ಲಿ ಹಣಕಾಸು ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಬೆಳಗಿನ ಸಮಯ ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವುದು ತುಂಬಾ ಒಳ್ಳೆಯದು ಹಾಗೂ ರಾತ್ರಿ ಮಲಗುವ ಮುನ್ನ ಹೇಳುವುದು ಕೂಡ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ ನಿದ್ರೆ ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ? ಪರಿಹಾರ ಏನು?

ಗೂಗಲ್ ಪೇ ಒಂದು UPI ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯಾಗಿದೆ. ಗೂಗಲ್ ಪೇ ಮೂಲಕ ನೀವು ನಿಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು, ನಿಮ್ಮ ಮನೆಯ ಕರೆಂಟ್ ಬಿಲ್ ಕಟ್ಟಬಹುದು, ಟಿವಿ ರಿಚಾರ್ಜ್ ಮಾಡಬಹುದು, ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಬಹುದು ಮತ್ತು ಸ್ಪೆಷಲ್ ಅವಾರ್ಡ್ ಗಳನ್ನು ಪಡೆದು ಹಣ ಉಳಿಸಲೂಬಹುದು.

ಈಗ ಮತ್ತೊಂದು ಸೇವೆಯನ್ನು ತನ ಗ್ರಾಹಕರಿಗೆ ನೀಡಲು ಮುಂದಾಗಿರುವ ಗೂಗಲ್ ಪೇ ಇನ್ನು ಮುಂದೆ ಸಾಲ ಕೂಡ ನೀಡುವ ಕಾರ್ಯಕ್ಕೂ ಮುಂದಾಗಿದೆ. ಹೀಗೆ ಸದಾ ಗ್ರಾಹಕ  ಸ್ನೇಹಿಯಾದ ಹತ್ತು ಅನೇಕ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ. ಈಗ ಇದೇ ಸಾಲಿಗೆ ಮತ್ತೊಂದು ಆಪ್ಷನ್ ಕೂಡ ಸೇರುತ್ತಿದ್ದು ಇದೇ ದೀಪಾವಳಿ ವಿಶೇಷವಾಗಿ ತನ್ನ ಗ್ರಾಹಕರಿಗೆ ಗೂಗಲ್ ಪೇ 501 ರೂಗಳ ಕಾಣಿಕೆಗಳನ್ನು ಕೊಡುತ್ತಿದೆ.

ಆದರೆ ಇದನ್ನು ಎಲ್ಲರೂ ಪಡೆಯಲು ಸಾಧ್ಯವಾಗುವುದಿಲ್ಲ ನೀತಿ ನಿಬಂಧನೆಗಳೊಂದಿಗೆ ಈ ರೀತಿ ಒಂದು ಆಫರ್ ನೀಡಿದೆ ‌ಇದನ್ನು ಪಡೆಯಲು ಏನು ಮಾಡಬೇಕು ಎನ್ನುವುದರ ವಿವರ ಇಲ್ಲಿದೆ ನೋಡಿ. ದೇಶದಾದ್ಯಂತ ಕೋಟ್ಯಾಂತರ ಜನರು ಗೂಗಲ್ ಪೇ ಬಳಸುತ್ತಾರೆ ಈಗ ಸಣ್ಣ ತಳ್ಳುಗಾರಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡಮಾಲ್ ಗಳವರೆಗೆ ಎಲ್ಲೆಡೆ ಡಿಜಿಟಲ್ ವ್ಯವಹಾರ ನಡೆಯುತ್ತಿರುವುದರಿಂದ ಇದಕ್ಕೆ ಸಹಾಯವಾಗಿರುವ ಗೂಗಲ್ ಪೇ ಬಳಸುವವರ ಸಂಖ್ಯೆ ಕೋಟಿಯಲ್ಲಿದೆ.

ಗೂಗಲ್ ಪೇ ಗೆ ಕಾಂಪಿಟೇಶನ್ ಕೊಡಲು ಭಾರತದಲ್ಲಿ ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಇನ್ನಿತರ ಆಪ್ಷನ್ ಗಳು ಇವೆ. ಆದರೆ ಇದೆಲ್ಲವನ್ನು ಮೀರಿ ತನ್ನ ಗ್ರಾಹಕರನ್ನು ಸದಾ ತನ್ನ ಬಳಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಗೂಗಲ್ ಪೇ ಈಗ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ.

ಈ ಬಾರಿಯ ದೀಪಾವಳಿ ವಿಶೇಷವಾಗ ಮಾಡಲಃ ತನ್ನ ಗ್ರಾಹಕರಿಗೆ ಇಂತಹದೊಂದು ವಿಶೇಷ ಗಿಫ್ಟ್ ನೀಡ ಬಯಸಿದೆ. ಆದರೆ ಅದನ್ನು ಪಡೆದುಕೊಳ್ಳುವುದಕ್ಕೆ ಕಂಡಿಷನ್ ಗಳಿದ್ದು ನೀವು ಯಾವ ರೀತಿ ಇದನ್ನು ಪಡೆಯಬಹುದು ಎನ್ನುವುದರ ವಿವರ ಹೇಗಿದೆ.

* ಮೊದಲಿಗೆ ನಿಮ್ಮ ಫೋನ್ ನಲ್ಲಿ Google Pay ಅಪ್ಲಿಕೇಶನ್ ಡೌನ್ಲೋಡ್ ಮಾಡಿ ವಿವರಗಳನ್ನು ತುಂಬಿಸಿ ಅದನ್ನು ಓಪನ್ ಮಾಡಿ.
* ಗೂಗಲ್ ಪೇ ನಲ್ಲಿ ಈ ಬಾರಿ ಸ್ಪೆಷಲ್ ಆಗಿ ಫೆಸ್ಟಿವಲ್ ಸಿಟಿ ಅನ್ನು ಆಯ್ಕೆ ನೀಡಲಾಗಿದೆ. ಇದು ಈ ಮೇಲೆ ತಿಳಿಸಿದ ಗಿಫ್ಟ್ ಗೆ ಸಂಬಂಧಿಸಿದಂತೆ ಅದನ್ನು ಸೆಲೆಕ್ಟ್ ಮಾಡಿ.

* ಪ್ರತಿಯೊಂದು ಹಂತದಲ್ಲೂ ಹೊಸ ಹೊಸ ಆಟಗಳು ಹಾಗೂ ಚಾಲೆಂಜ್ ಗಳು ಇರುತ್ತವೆ.
* ನವೆಂಬರ್ 20 ರ ವರೆಗೂ ಈ ಮಾದರಿಯ ಹೊಸ ಹೊಸ ಆಟಗಳು ಹಾಗೂ ಸವಾಲುಗಳು ಬರುತ್ತಲೇ ಇರುತ್ತವೆ.
* ನೀವು ಮೊದಲ ಹಂತಗಳನ್ನುಪೂರೈಸಿದ ಆಧಾರದ ಮೇಲೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಹೊಸ ಟಾಸ್ಕ್ ಗಳನ್ನು ನಿಯಮಗಳನ್ನು ಸಹ ನೀಡಲಾಗುತ್ತದೆ.

*  ಇದಾದ ಮೇಲೆ ಸ್ವಾಗತ ಶಗುನ್ ಗೆ 1 ರೂಪಾಯಿ ಪಾವತಿಸಬೇಕಾಗುತ್ತದೆ, ನೀವು ಎಷ್ಟು ಆಟವನ್ನು ಪೂರ್ತಿಗೊಳಿಸುತ್ತೇನೆ ಹಾಗೂ ಹೇಗೆ ಕೇಳುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ
* ಕೊನೆಯ ಹಂತದವರೆಗೂ ಕೂಡ ಈ ರೀತಿ ಎಚ್ಚರಿಕೆಯಿಂದ ಪಾಲಿಸಿದರೆ ನೀವು ಈ ಹಣವನ್ನು ಪಡೆಯಬಹುದು.

 

ಕೆಲವೊಂದಷ್ಟು ಜನ ಪೂಜೆ ಮಾಡುವ ಸಮಯದಲ್ಲಿ ನಮಗೆ ಕಣ್ಣೀರು ಬರುತ್ತದೆ ಎನ್ನುವ ವಿಚಾರವನ್ನು ಹೇಳುತ್ತಾರೆ. ಆದರೆ ಕೆಲವೊಂದಷ್ಟು ಜನ ಇದನ್ನು ಕೆಟ್ಟದಾಗಿ ಹೇಳುತ್ತಾರೆ. ಆದರೆ ಇದರ ನಿಜವಾದಂತಹ ಅರ್ಥ ಹಾಗು ಇದರ ವ್ಯಾಖ್ಯಾಯನ ಏನು ಎಂದರೆ ನಾವು ಯಾವುದೇ ಪೂಜೆಯನ್ನು ಮಾಡಿದರು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದು ಸಂಪೂರ್ಣವಾಗಿ ನಾವು ಒಂದು ಒಳ್ಳೆಯ ಮನಸ್ಸಿನಿಂದ ಮಾಡಿದ್ದೇವೆ ಎಂದರೆ ಅದರಲ್ಲಿ ನಮಗೆ ಒಂದು ತೃಪ್ತಿ ಇರುತ್ತದೆ.

ಆ ಸಮಯದಲ್ಲಿ ನಮಗೆ ಕಣ್ಣೀರು ಬರುವುದು ಸಹಜ. ಉದಾಹರಣೆಗೆ ನಾವು ಪೂಜೆ ಮಾಡುವ ಸಮಯದಲ್ಲಿ ಶುದ್ಧವಾದoತಹ ಮಡಿಯಾದ ವಿಧಾನವನ್ನು ಅನುಸರಿಸಿ ಪೂಜೆ ಮಾಡಿದ್ದೆ ಆದಲ್ಲಿ. ನಮ್ಮ ಪೂಜೆ ನೇರವಾಗಿ ಸಲ್ಲಿದೆ ಎನ್ನುವುದರ ಸಂಕೇತವಾಗಿ. ನಮ್ಮ ಕಣ್ಣಿನಲ್ಲಿ ನೀರು ಬರುವುದು ಸಹಜ ಆದ್ದರಿಂದ ಈ ರೀತಿ ಬಂದರೆ ನಮಗೂ ಹಾಗೂ ದೇವರಿಗೂ ಒಂದು ಒಳ್ಳೆಯ ಸಂಬಂಧ ಇದೆ ಹಾಗೂ ನಮ್ಮ ಪೂಜೆ ದೇವರಿಗೆ ಸಂಪೂರ್ಣವಾಗಿ ಒಪ್ಪಿಗೆಯಾಗಿದೆ ಎನ್ನುವುದರ ಸಂಕೇತ ಇದಾಗಿದೆ.

ಅದೇ ರೀತಿಯಾಗಿ ಕೆಲವೊಂದಷ್ಟು ಜನ ಪೂಜೆ ಮಾಡುವಂತಹ ಸಮಯದಲ್ಲಿ ದೇವರ ಸಹಸ್ರನಾಮ ಹೇಳುವ ಸಮಯದಲ್ಲಿ ಮಂತ್ರ ಹೇಳುವಂತಹ ಸಮಯದಲ್ಲಿ ಕೆಟ್ಟ ಆಲೋಚನೆಗಳು ಬರುತ್ತಿದೆ ಆಕಳಿಕೆ ಬರುತ್ತಿದೆ ಎಂದು ಹೇಳುತ್ತಿರುತ್ತಾರೆ ಆದರೆ ಈ ರೀತಿ ಬರುವುದಕ್ಕೆ 3 ಕಾರಣಗಳು ಇದೆ.

* ಆ ವ್ಯಕ್ತಿ ಸರಿಯಾಗಿ ವಿಶ್ರಾಂತಿ ಪಡೆದುಕೊಳ್ಳದೆ ಇರುವುದು : ಇದರಿಂದ ಪೂಜೆ ಮಾಡುವ ಸಮಯದಲ್ಲಿ ಆ ವ್ಯಕ್ತಿಗೆ ಆಕಳಿಕೆ ನಿದ್ರೆ ಬರುವುದು ಸಹಜ.
* ಆ ವ್ಯಕ್ತಿಯ ಮನಸ್ಸು ಅಸಮಾಧಾನದಿಂದ ಇರುತ್ತದೆ. ಆಲಸ್ಯ ಇರು ವಂತದ್ದು ಮನಸ್ಸಿನಲ್ಲಿ ಗೊಂದಲ ಯಾವುದೋ ಒಂದು ವಿಚಾರದ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುತ್ತಾ ಇರುವುದು. ಈ ರೀತಿ ಇದ್ದಂತಹ ಸಮಯದಲ್ಲಿಯೂ ಕೂಡ ಆ ವ್ಯಕ್ತಿಯಲ್ಲಿ ಆಕಳಿಕೆ ನಿದ್ರೆ ಬರುವುದು ಸಹಜ.

* ಪೂಜೆ ಮಾಡುವಂತಹ ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಇರಬಹುದು ಅಥವಾ ಆ ವ್ಯಕ್ತಿ ಇರುವಂತಹ ಪರಿಸರದಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಆ ವ್ಯಕ್ತಿ ಪೂಜೆ ಮಾಡುವಂತ ಸಮಯದಲ್ಲಿ ಯಾವುದೇ ರೀತಿಯ ಒಳ್ಳೆಯ ಮನಸ್ಥಿತಿಯನ್ನು ಹೊಂದಿರಲು ಸಾಧ್ಯವಾಗುವುದಿಲ್ಲ ಹೀಗೆ ಒಂದಲ್ಲ ಒಂದು ಆಲೋಚನೆಗಳು ಕೆಟ್ಟ ವಿಷಯಗಳು ನೆನಪಿಗೆ ಬರುತ್ತಿರುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ಕಾರಣಗಳಿಂದ ಆ ವ್ಯಕ್ತಿಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದು ಯೋಚನೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಹಾಗಾದರೆ ಇಷ್ಟೆಲ್ಲಾ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಇದಕ್ಕೆ ಒಂದು ಪರಿಹಾರ ಏನು ಎಂದು ಈ ಕೆಳಗೆ ತಿಳಿಯೋಣ.

* ನಾವು ಪೂಜೆ ಮಾಡುವ ಸಮಯದಲ್ಲಿ ನಾವು ಮಾಡುತ್ತಿರುವಂತಹ ಪೂಜೆ ಸಫಲವಾಗಿ ಆಗುತ್ತದೆ. ನನಗೆ ಈ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ಪಾಸಿಟಿವ್ ಎನರ್ಜಿ ಇಟ್ಟುಕೊಂಡು ನೀವು ಪೂಜೆಯನ್ನು ಮಾಡುವುದಕ್ಕೆ ಕೂರಬೇಕು ಆ ಸಂದರ್ಭದಲ್ಲಿ ನಿಮಗೆ ಈ ರೀತಿಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

* ಹಾಗೂ ಪೂಜೆ ಮಾಡುವುದಕ್ಕೂ ಮೊದಲು ಒಂದು ಕರ್ಪೂರವನ್ನು ಹಚ್ಚಿಟ್ಟು ಆನಂತರ ಪೂಜೆ ಮಾಡುವುದರಿಂದ ಈ ಸಮಸ್ಯೆಗಳು ಬರುವುದಿಲ್ಲ.
* ಜೊತೆಗೆ ಪೂಜೆ ಮಾಡುವ ಸಮಯದಲ್ಲಿ ಯಾವುದಾದರೂ ಭಕ್ತಿ ಗೀತೆಗಳು ಹನುಮಾನ್ ಚಾಲೀಸಾ ಇವುಗಳನ್ನು ಹಾಕಿ ಪೂಜೆ ಮಾಡುವು ದರಿಂದಲೂ ಕೂಡ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಸಹ ನಮ್ಮ ಮೇಲೆ ನಮ್ಮ ಮನೆಯ ಮೇಲೆ ಪ್ರಭಾವ ಬೀರುವುದಿಲ್ಲ ಆದ್ದರಿಂದ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.

ಮಂಡಿ ನೋವು / ವಾತದ ರೋಗಗಳು/ ಸಂಧಿ ವಾತ ರೋಗಗಳಿಗೆ ಐದು ಮನೆಮದ್ದುಗಳು.!|

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಮಂಡಿ ನೋವು ಅಂದರೆ ಜಾಯಿಂಟ್ ಪೈಂಟ್ ಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ ವಯಸ್ಸಾದ ಮೇಲೆ ಕಾಣಿಸಿಕೊಳ್ಳುವಂತಹ ಈ ಸಮಸ್ಯೆ ಇತ್ತೀಚಿನ ದಿನ ದಲ್ಲಿ ಚಿಕ್ಕಪುಟ್ಟ ವಯಸ್ಸಿನವರೆಗೂ ಕೂಡ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ವಾತವಿಕಾರ ಇದು ವಾತ ಜನ್ಯ ವಾಗಿ ಬರುವಂತಹ ಕಾಯಿಲೆ.

ಹಾಗೂ ಕೆಲವೊಮ್ಮೆ ಪಿತ್ತ ಜನ್ಯವಾಗಿ ಯೂ ಸಹ ಬರುತ್ತದೆ. ಹಾಗೂ ಸ್ವಲ್ಪ ಪ್ರಮಾಣದ ಕಫ ವಿಕಾರಗಳಿಂದ ಸಹ ಈ ಸಮಸ್ಯೆ ಬರುತ್ತದೆ. ಬಹಳ ಮುಖ್ಯವಾಗಿ ವಾತಜನ್ಯವಾಗಿ ಕಾಣಿಸಿ ಕೊಳ್ಳುವಂತಹ ಈ ಸಂಧಿವಾತ ಸಮಸ್ಯೆ ಸಂಪೂರ್ಣವಾಗಿ ದೂರವಾಗಬೇಕು ಎಂದರೆ ವಾತಜನ್ಯವಾಗಿ ಯಾವ ಆಹಾರದಿಂದ ಈ ಸಮಸ್ಯೆ ಬರುತ್ತದೆಯೋ ಅದನ್ನು ನಾವು ಸಂಪೂರ್ಣವಾಗಿ ಬಿಡಬೇಕು.

ಉದಾಹರಣೆಗೆ:-
* ಚಹಾ, ಕಾಫಿ, ಆಲೂಗಡ್ಡೆ, ಬದನೆಕಾಯಿ, ಬೇಕರಿ ಪದಾರ್ಥ, ಎಣ್ಣೆ ಯಲ್ಲಿ ಕರಿದ ಆಹಾರ ಪದಾರ್ಥ, ಇವೆಲ್ಲವನ್ನೂ ಸಹ ಸಂಪೂರ್ಣವಾಗಿ ಬಿಡಬೇಕು ಹಾಗೂ ಬಹಳ ಮುಖ್ಯವಾಗಿ ಆಹಾರವನ್ನು ತಡವಾಗಿ ಸೇವಿಸುವು ದನ್ನು ನಿಲ್ಲಿಸಬೇಕು ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ಮಲಗಬೇಕು ಬೆಳಗಿನ ಸಮಯ ಬೇಗ ಏಳಬೇಕು. ಈ ರೀತಿಯ ಎಲ್ಲ ವಿಧಾನಗಳನ್ನು ಅನುಸರಿಸುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು.

ಮೇಲೆ ಹೇಳಿದಂತೆ ನಾವು ತಡವಾಗಿ ಆಹಾರ ಸೇವನೆ ಮಾಡಿದರೆ ಆ ಸಮಯದಲ್ಲಿ ನಮ್ಮ ದೇಹದಲ್ಲಿ ಗ್ಯಾಸ್ ಹೆಚ್ಚಾಗುತ್ತದೆ ಇದು ನಮ್ಮ ದೇಹದಲ್ಲಿ ಸಂಗ್ರಹಣೆ ಯಾಗುತ್ತಾ ಹೋದರೆ ಅದು ಆಮವಾತವಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ.

* ಬೆಳಗಿನ ಸಮಯ 7 ಗಂಟೆಗೆ ತಿಂಡಿ ತಿನ್ನುವುದು ಹಾಗೂ ಮಧ್ಯಾಹ್ನ 1 ಗಂಟೆಗೆ ಊಟ 6 ರಿಂದ 7 ಗಂಟೆಗೆ ರಾತ್ರಿ ಊಟ ಈ ರೀತಿ ಆಹಾರವನ್ನು ಸೇವನೆ ಮಾಡಿದ್ದೆ ಆದರೆ ನಮ್ಮ ಕರುಳು ಶುದ್ದಿಯಾಗುತ್ತದೆ ಇದರಿಂದ ನಮ್ಮ ರಕ್ತ ಶುದ್ಧೀಕರಣವಾಗುತ್ತದೆ ಇದರಿಂದ ಯಾವುದೇ ರೀತಿಯ ಆಮವಾತದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿ ಕೊಳ್ಳಬೇಕು ಎಂದರೆ ಯಾವ ಮನೆ ಮದ್ದನ್ನು ಉಪಯೋಗಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

* 100 ಗ್ರಾಂ ಹೊಂಗೆ ಮರದ ಎಲೆ
* ತುಳಸಿ ಎಲೆ
* ಬೇವಿನ ಎಲೆ
* ಬಿಲ್ವಪತ್ರೆಯ ಎಲೆ
* ಅಮೃತಬಳ್ಳಿ ಎಲೆ
ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೆರಳಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು.

ನಂತರ ಒಂದು ಲೀಟರ್ ನೀರಿಗೆ ಇದರ ಒಂದು ಚಮಚ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಒಂದು ಲೀಟರ್ ನೀರು 100ML ಇಳಿಯಬೇಕು ಅಲ್ಲಿಯತನಕ ಇದನ್ನು ಚೆನ್ನಾಗಿ ಕುದಿಸಿ ಈ ಕಷಾಯ ವನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು.
* ಹಾಗೂ ಮಧ್ಯಾಹ್ನ ಊಟಕ್ಕೂ ಅರ್ಧ ಗಂಟೆಯ ಮೊದಲು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವನೆ ಮಾಡಬೇಕು.

* ಹಾಗೂ ರಾತ್ರಿ ಸಮಯ ಪಾರಿಜಾತ ಗಿಡದ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಒಂದು ಚಮಚ ಇದನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದು 100ML ಗೆ ಇಳಿಯಬೇಕು ಅಲ್ಲಿ ತನಕ ಅದನ್ನು ಚೆನ್ನಾಗಿ ಕುದಿಸಿಕೊಂಡು ಆ ನೀರನ್ನು ರಾತ್ರಿ ಸಮಯ ಕಷಾಯದ ರೂಪವಾಗಿ ಸೇವನೆ ಮಾಡಬೇಕು ಹೀಗೆ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಮೇಲೆ ಹೇಳಿದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

https://youtu.be/tGNS8AndZ1A?si=AWaLzb2rIR92wAIL

ಇದೊಂದು ವಸ್ತುವನ್ನು ಮನೆ ಬಾಗಿಲಿಗೆ ಕಟ್ಟಿದರೆ ಹಣಕಾಸಿನ ಸಮಸ್ಯೆ ಮೂರೇ ದಿನದಲ್ಲಿ ಕಳೆಯುತ್ತದೆ.!

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಹಣಕಾಸಿನ ವಿಚಾರವಾಗಿ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ. ಹೌದು ನಾವು ಸಂಪಾ ದನೆ ಮಾಡಿದ ಹಣದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಸಹ ಉಳಿತಾಯ ಮಾಡಲು ಸಾಧ್ಯವಾಗದೇ ಇರುವುದು ಹಲವಾರು ಸಮಯದಲ್ಲಿ ಕೆಲ ವೊಂದು ಸಮಯದಲ್ಲಿ ನಮಗೆ ತಿಳಿಯದ ಹಾಗೆ ಹಣಕಾಸು ಖರ್ಚಾಗುವುದು.

ಹಾಗೂ ಎಷ್ಟೇ ಶ್ರಮಪಟ್ಟು ಕೆಲಸ ಮಾಡಿದರು ನಾವು ಉತ್ತಮ ವಾದಂತಹ ಹಣಕಾಸಿನ ಲಾಭವನ್ನು ಪಡೆಯದೆ ಇರುವುದು ಹೀಗೆ ಗೊಂದಲ ಒಂದು ರೀತಿಯಾಗಿ ಪ್ರತಿಯೊಬ್ಬರೂ ಕೂಡ ಹಣಕಾಸಿನ ವಿಚಾರವಾಗಿ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಈ ದಿನ ನಾವು ಹೇಳುವ ಈ ಒಂದು ಕೆಲಸ ಮಾಡಿದರೆ ಸಾಕು.

ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಇದ್ದರೂ ಅದು ಮೂರು ದಿನದಲ್ಲಿಯೇ ಸಂಪೂರ್ಣವಾಗಿ ದೂರವಾಗುತ್ತದೆ. ಅಷ್ಟೊಂದು ಅದ್ಭುತವಾದಂತಹ ಶಕ್ತಿಯನ್ನು ಇದು ಹೊಂದಿದೆ. ನೀವೇನಾದರೂ ಈ ವಿಧಾನವನ್ನು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ ಸಮಸ್ಯೆಗಳನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಹಾಗಾದರೆ ಆ ಒಂದು ವಿಧಾನ ಯಾವುದು ಹಾಗೂ ನಾವು ಯಾವ ನಿಯಮಗಳನ್ನು ಅನುಸರಿಸುವುದರ ಮೂಲಕ ಈ ಕೆಲಸ ಮಾಡಿಕೊಳ್ಳಬೇಕು ಹಾಗೂ ಯಾವ ದಿನ ಈ ವಿಧಾನ ಅನುಸರಿಸಿ ನಮ್ಮ ಮನೆಯ ಬಾಗಿಲಿಗೆ ಈ ಒಂದು ವಸ್ತುವನ್ನು ಕಟ್ಟುವುದರ ಮೂಲಕ ಹೇಗೆ ನಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳ ಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಮೇಲೆ ಹೇಳಿದಂತೆ ಇಷ್ಟೆಲ್ಲ ರೀತಿಯ ಸಮಸ್ಯೆಗಳು ಎದುರಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಹಾಗೂ ನಾವು ಮನೆಯಲ್ಲಿ ಯಾವ ರೀತಿಯ ಕೆಲವು ತಪ್ಪುಗಳನ್ನು ಮಾಡುವುದರಿಂದ ಈ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದರ ಮಾಹಿತಿಯನ್ನು ಈಗ ತಿಳಿಯೋಣ.

ನಾವು ಎಷ್ಟೇ ಹಣ ದುಡಿದರು ಕೂಡ ಹಣ ಒಂದಲ್ಲ ಒಂದು ರೀತಿಯಾಗಿ ಖರ್ಚಾಗುತ್ತಿದೆ ಎಂದರೆ ಇದಕ್ಕೆ ಬಹಳ ಪ್ರಮುಖವಾದ ಕಾರಣ ನಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಅಥವಾ ನಮ್ಮ ಕರ್ಮ ಫಲ ಮತ್ತು ಜನರ ಕೆಟ್ಟ ದೃಷ್ಟಿ ಯಿಂದ ನಮ್ಮ ಜೀವನವೇ ನರಕವಾಗಿರುತ್ತದೆ. ಹೀಗೆ ಇಷ್ಟೆಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ನಮ್ಮ ಪುರಾತನ ಧರ್ಮಗಳಲ್ಲಿ ತಿಳಿಸಲಾದ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ನಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ದೃಷ್ಟಿ ದೋಷ ಇವೆಲ್ಲವನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳುವುದು.

ಹಾಗಾದರೆ ಯಾವ ವಿಧಾನ ಅನುಸರಿಸುವುದರ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದು ಎಂದರೆ. ಚಾಮುಂಡಿಯ ಸ್ವರೂಪವಾದಂತಹ ಬೆಳ್ಳುಳ್ಳಿಯನ್ನು ಉಪಯೋಗಿಸುವುದರ ಮೂಲಕ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಹೌದು ಒಂದು ಕೆಂಪು ಬಟ್ಟೆಯಲ್ಲಿ ಏಳರಿಂದ ಎಂಟು ಬೆಳ್ಳುಳ್ಳಿಯನ್ನು ಹಾಕಿ ಕಟ್ಟಿ ನಿಮ್ಮ ಮನೆಯ ಮುಂಭಾಗದಲ್ಲಿ ಕಟ್ಟುವುದರಿಂದ ಮನೆಯಲ್ಲಿರುವ ದುರ್ಭಾಗ್ಯ ಹೋಗಿ ಸೌಭಾಗ್ಯ ಬರುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಕಟಾಕ್ಷವು ಸಹ ನಮಗೆ ಸಿಗುತ್ತದೆ.

* ದುಡಿಯುವ ಗಂಡಸಾಗಲಿ ಹೆಂಗಸಾಗಲಿ ತಮ್ಮ ಪರ್ಸ್ ನಲ್ಲಿ ಒಂದು ಚಮಚ ಅಕ್ಕಿ ಎರಡು ಎಸಳು ಬೆಳ್ಳುಳ್ಳಿ ಎರಡು ಲವಂಗವನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಸಹ ಬರುವುದಿಲ್ಲ ಎಂದು ತಿಳಿಸಲಾಗಿದೆ.

* ಕೆಲವೊಂದಷ್ಟು ಜನರಿಗೆ ರಾತ್ರಿ ಸಮಯಕ್ಕೆ ಕನಸುಗಳು ಬೀಳುತ್ತಿ ರುತ್ತದೆ ಅಂತವರು ರಾತ್ರಿ ಮಲಗುವಾಗ ಒಂದು ಎಸಳ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗಡೆ ಇಟ್ಟು ಮಲಗಿ ನಂತರ ಮಾರನೇ ದಿನ ಅದನ್ನು ಬಿಸಾಡ ಬೇಕು ಹೀಗೆ ಮಾಡುವುದರಿಂದ ಕೆಟ್ಟ ಕನಸುಗಳು ಬೀಳುವುದು ದೂರವಾಗುತ್ತದೆ.

* ಇನ್ನು ದೃಷ್ಟಿ ದೋಷದಿಂದ ಆಯಾಸ ಮೈ ಕೈ ನೋವು ಕಾಣಿಸಿಕೊಳ್ಳುತ್ತಿ ದ್ದರೆ ಎಡಗೈಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಹಿಡಿದು ಅದನ್ನು ನಿಮ್ಮ ತಲೆಯಿಂದ ನೇವರಿಸಿ 3 ದಾರಿ ಸೇರುವ ಕಡೆ ಹಾಕಿದರೆ ನಿಮ್ಮ ಈ ಸಮಸ್ಯೆ ದೂರವಾಗುತ್ತದೆ.

ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಮಾಡಬೇಕಾದ ಈ ಕೆಲಸ ಏನು ಗೊತ್ತಾ? ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಗಲು ಹೀಗೆ ಮಾಡಿ.!

 

ಸಾಮಾನ್ಯವಾಗಿ ನಾವು ರಸ್ತೆಗಳಲ್ಲಿ ನಡೆದಾಡುವ ಸಮಯದಲ್ಲಿ ನಾಣ್ಯಗಳು ಸಿಗುತ್ತಿರುತ್ತದೆ. ಆದರೆ ಅದನ್ನು ಏನು ಮಾಡಬೇಕು ಎನ್ನುವ ಗೊಂದಲ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ. ಹೌದು ಸಿಕ್ಕಂತಹ ನಾಣ್ಯವನ್ನು ದೇವಸ್ಥಾನಕ್ಕೆ ಹಾಕುವುದ ಅಥವಾ ನಮ್ಮ ಬಳಿಯೇ ಇಟ್ಟು ಕೊಳ್ಳಬಹುದ ಅಥವಾ ನಾಣ್ಯವನ್ನು ನಮ್ಮ ದಿನನಿತ್ಯದ ಖರ್ಚಿಗೆ ಬಳಸಬಹುದಾ ಎನ್ನುವಂತಹ ಪ್ರಶ್ನೆ ಎಲ್ಲರಲ್ಲೂ ಬರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಆ ನಾಣ್ಯವನ್ನು ನಾವು ಏನು ಮಾಡಬೇಕು ಹಾಗೂ ಅದಕ್ಕೆ ಪರಿಹಾರ ಮಾರ್ಗ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಮಹಾಲಕ್ಷ್ಮಿ ದೇವಿ ಒಂದೊಂದು ಬಾರಿ ಒಂದೊಂದು ರೀತಿ ಒಲಿಯುತ್ತಾಳೆ.

ಮಹಾಲಕ್ಷ್ಮಿ ದೇವಿಯು ಶುಭ ಯೋಗಗಳನ್ನು ಮನುಷ್ಯನ ಜೀವನಕ್ಕೆ ನೀಡಿದ್ದಾಳೆ ಎಂದರೆ ಆ ಜೀವನವೇ ಬದಲಾಗಿ ಹೋಗುತ್ತದೆ. ಅದೇ ರೀತಿ ನೀವು ನಡೆದುಕೊಂಡು ಹೋಗಬೇಕಾದರೆ ನಿಮಗೆ ನಾಣ್ಯ ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು. ಆ ನಾಣ್ಯವನ್ನು ಸಿಕ್ಕಂತಹ ದಿನ ಮನೆಗೆ ತಂದು ಅದನ್ನು ಸ್ವಚ್ಛ ನೀರಿನಿಂದ ಅಥವಾ ಅರಿಶಿಣದ ನೀರಿನಿಂದ ತೊಳೆದು ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಅಕ್ಕಿ ಇಟ್ಟು.

ಅದರ ಮೇಲೆ ಸಿಕ್ಕ ನಾಣ್ಯ ಇಡುವುದರ ಮೂಲಕ ಅರಿಶಿನ ಕುಂಕುಮ ಇಟ್ಟು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದೇ ಮನಸ್ಸಿನಲ್ಲಿ ನೆನೆದು ಪೂಜೆ ಮಾಡುತ್ತಾ ಬಂದರೆ ತಾಯಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ನಿಮಗೆ ಸಿಗುತ್ತಾ ಹೋಗುತ್ತದೆ.

ನಿಮಗೇನಾದರೂ ಖರ್ಚುಗಳು ಹೆಚ್ಚಾಗುತ್ತಾ ಇದ್ದರೆ ಹಣಕಾಸಿನ ಸಮ ಸ್ಯೆಗಳು ಉಂಟಾಗುತ್ತಿದ್ದರೆ ಇದೆಲ್ಲವೂ ಸಹ ನಿಮ್ಮಿಂದ ದೂರವಾಗುತ್ತದೆ ಎನ್ನುವ ಸಮಯ ಬಂದಿದೆ ಎಂದರೆ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ನಿಮಗೆ ನಾಣ್ಯಗಳು ಸಿಗುತ್ತದೆ. ಹೌದು ಇದರ ಅರ್ಥ ನಿಮ್ಮ ಹಿಂದಿನ ದಿನದಿಂದ ಅನುಭವಿಸಿಕೊಂಡು ಬಂದಂತಹ ಕಷ್ಟ ಎಲ್ಲ ರೀತಿಯ ತೊಂದರೆಗಳು ಸಹ ಇನ್ನೇನು ದೂರವಾಗುತ್ತದೆ ಎನ್ನುವುದರ ಸಂಕೇತ ಇದಾಗಿದೆ.

ನಿಮಗಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ಸದ್ಯದಲ್ಲಿಯೇ ದೂರವಾಗುತ್ತದೆ ಎನ್ನುವುದರ ಸೂಚನೆ ಇದರಿಂದ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿ ನಿಮಗೆ ರಸ್ತೆ ಯಲ್ಲಿ ನಾಣ್ಯಗಳು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬೇಡಿ ಅದರಲ್ಲೂ ದೇವಸ್ಥಾನದ ಹುಂಡಿಗೆ ಹಾಕಲೇಬೇಡಿ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದರ ಮೂಲಕ ಅದನ್ನು ನಿಮ್ಮ ಮನೆಗೆ ತಂದು.

ಪೂಜೆ ಮಾಡುವುದರ ಮೂಲಕ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರ ರಾಗಿ ಎಂದೇ ಹೇಳಬಹುದಾಗಿದೆ. ಹೀಗೆ ಸಿಕ್ಕ ನಾಣ್ಯವನ್ನು ಪ್ರತಿ ಮಂಗಳವಾರ ಶುಕ್ರವಾರ ತಪ್ಪದೆ ಪೂಜೆಯನ್ನು ಮಾಡುತ್ತಾ, ಲಕ್ಷ್ಮಿ ದೇವಿಯನ್ನು ನೆನೆದು ನಮ್ಮ ಮನೆಯಲ್ಲಿ ಏನೇ ಸಂಕಷ್ಟ ಇದ್ದರೂ ಹಣಕಾಸಿನ ಸಮಸ್ಯೆ ಇದ್ದರೂ ಅದೆಲ್ಲ ದೂರವಾಗುವಂತೆ ತಾಯಿ ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡುತ್ತಾ ಆ ನಾಣ್ಯವನ್ನು ಪ್ರತಿನಿತ್ಯ ಪೂಜೆ ಮಾಡಬೇಕು.

ಈ ರೀತಿ ಮಾಡುತ್ತ ಬರುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ರೀತಿಯ ಸಮಸ್ಯೆಗಳು ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು ಎಂದೇ ಹೇಳಬಹುದು.

ಇಡೀ ಜಗತ್ತಿಗೆ ಗೊತ್ತಿದೆ ತಲೆದಿಂಬಿನ ಕೆಳಗೆ ಈ ವಸ್ತು ಇಟ್ಟುಕೊಂಡು ಮಲಗಿದರೆ ಕೋಟ್ಯಾದೀಶ್ವರರಾಗುತ್ತಾರೆ ಎಂದು ಬೇಕಿದ್ದರೆ ಚೆಕ್ ಮಾಡಿ ನೋಡಿ.!

 

ನಮ್ಮ ಭಾರತೀಯರು ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಇವುಗಳನ್ನು ನಂಬಿಕೊಂಡು ಪಾಲಿಸಿಕೊಂಡು ಬಂದವರು. ಈ ಹಿಂದೆ ಇದನ್ನು ಕೇವಲ ಮೂಡನಂಬಿಕೆ ಎಂದು ಅಲ್ಲಗಳೆಯಲಾಗುತ್ತಿದ್ದಾದರೂ ಇತ್ತೀಚೆಗೆ ವೈಜ್ಞಾನಿಕ ಸಂಶೋಧನೆಗಳಿಂದ ಇವು ಅರ್ಥಪೂರ್ಣವಾಗಿದೆ ಆದರೆ ಜನರಿಗೆ ತಲುಪುವಲ್ಲಿ ವಿಫಲವಾಗಿದೆ ಎನ್ನುವುದು ತಿಳಿದು ಬಂದಿದೆ.

ಈ ರೀತಿ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಕಾರಣ ಹೊಂದಿರುವ ಕೆಲ ಆಚರಣೆಗಳು ನಮ್ಮ ಬದುಕಿನ ಮೇಲೆ ಬಹಳ ಉತ್ತಮ ಪರಿಣಾಮವನ್ನು ಬೀರುತ್ತವೆ. ಇವುಗಳಲ್ಲಿ ಒಂದು ನಾವು ರಾತ್ರಿ ಮಲಗುವಾಗ ಯಾವ ಕಡೆಗೆ ತಲೆ ಇಟ್ಟು ಮಲಗಬೇಕು ಎನ್ನುವುದು.

ನಮ್ಮ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ವೈಜ್ಞಾನಿಕವಾಗಿ ಕೂಡ ಈ ಕಡೆಗೆ ತಲೆ ಇಟ್ಟು ಮಲಗಿದಾಗ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಸೂರ್ಯೋದಯವಾದ ತಕ್ಷಣ ಎಚ್ಚರವಾಗುವುದರಿಂದ ಅವರು ಲವಲವಿಕೆಯಿಂದ ದಿನ ಆರಂಭಿಸುತ್ತಾರೆ ಇದರ ಮೂಲಕ ಅವರ ಎಲ್ಲಾ ಕಾರ್ಯಗಳು ಕೈಕೊಡುತ್ತದೆ ಎನ್ನುವ ನಂಬಿಕೆ.

ಅದೇ ರೀತಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುವುದು ಇದೆ ಯಾಕೆಂದರೆ ವೈಜ್ಞಾನಿಕವಾಗಿ ಭೂಮಿಯ ಅಯಸ್ಕಾಂತೀಯ ಶಕ್ತಿಗೆ ವಿರುದ್ಧ ದಿಕ್ಕಾಗಿರುವುದರಿಂದ ನಮಗೆ ನಿದ್ರೆ ಸರಿಯಾಗಿ ಆಗೋದಿಲ್ಲ ಹಾಗೂ ಮಾನಸಿಕ ಗೊಂದಲಗಳು ಹೆಚ್ಚಾಗುತ್ತವ.ೆ ಈ ಕಾರಣಕ್ಕಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹೇಳಲಾಗಿದೆ.

ಯಾವ ದಿಕ್ಕಿನಲ್ಲಿ ಮಲಗುತ್ತೇವೆ ಎನ್ನುವುದನ್ನು ಜೊತೆಗೆ ಮಲಗುವಾಗ ನಮ್ಮ ತಲದಿಂಬಿನ ಕೆಳಗೆ ಯಾವ ವಸ್ತು ಇಟ್ಟುಕೊಳ್ಳುತ್ತೇವೆ ಎನ್ನುವುದು ಕೂಡ ನಮ್ಮ ಮಾನಸಿಕ ಆರೋಗ್ಯ, ಸಕಾರಾತ್ಮಕ ಶಕ್ತಿ, ದೇಹದ ಚೈತನ್ಯ, ಬದುಕಿನ ನಮ್ಮ ಉನ್ನತಿ ಹಾಗೂ ಅವನತಿ ಮೇಲೆ ಪರಿಣಾಮ ಬೀರುತ್ತದೆ ಇದನ್ನು ಸರಿಪಡಿಸಿಕೊಳ್ಳುವುದಕ್ಕೂ ಕೂಡ ಇದೇ ಉಪಾಯವಾಗಿದೆ.

ಹಾಗಾಗಿ ಈ ಅಂಕಣದಲ್ಲಿ ಮಲಗುವಾಗ ಯಾವ ವಸ್ತುವನ್ನು ತಲೆತುಂಬಿನ ಕೆಳಗೆ ಇಟ್ಟುಕೊಂಡರೆ ಏನು ಪರಿಹಾರ ಇದೆ ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ…
* ಮಲಗುವಾಗ ನಿಮ್ಮ ತಲೆದಿಂಬಿನ ಕೆಳಗಡೆ ಯಾವುದಾದರೂ ಕಬ್ಬಿಣದ ವಸ್ತು ಇಟ್ಟುಕೊಂಡು ಮಲಗುವುದರಿಂದ ಮಾಟ ಮಂತ್ರಗಳ ಪ್ರಭಾವ ನಿಮ್ಮ ಮೇಲೆ ಬೀಳುವುದಿಲ್ಲ.

* ನೀವು ಕೈಗೊಂಡ ಕೆಲಸ‌‌ ಪೂರ್ತಿ ಆಗಲಿಲ್ಲ ಎಂದರೆ ಅಥವಾ ಹೊಸ ಯೋಜನೆ ಆರಂಭಿಸಿ ಅದಕ್ಕೆ ವಿಪರೀತ ಅಡಚಣೆಯಾಗುತ್ತಿದ್ದರೆ ಅಥವಾ ನಿಮ್ಮ ಎಲ್ಲಾ ಕಾರ್ಯಗಳು ನಿರಾತಂಕವಾಗಿ ನಡೆಯಬೇಕು ಅಂದರೆ ರಾತ್ರಿ ಮಲಗುವಾಗ ತಲೆ ದಿಂಬಿನ ಕೆಳಗೆ ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನು ಇಟ್ಟುಕೊಂಡು ಮಲಗಿ ನಿಮ್ಮ ಭಾಗ್ಯ ಬದಲಾಗುತ್ತದೆ.

* ನಿಮಗೆ ದು‌ಸ್ವಪ್ನಗಳು ಹೆಚ್ಚಾಗಿ ಬೀಳುತ್ತಿದ್ದರೆ ನಿಮ್ಮ ತಲೆಯಲ್ಲಿ ಬರೀ ನಕರಾತ್ಮಕ ಚಿಂತೆಗಳು ಓಡುತ್ತಿದ್ದರೆ ಅಥವಾ ನಿಮಗೆ ಮಲಗುವ ಸಮಯದಲ್ಲಿ ಒಂದು ರೀತಿಯ ಭಯ ಕಾಡುತ್ತಿದ್ದರೆ, ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಉತ್ತಮ ನಿದ್ರೆಗಾಗಿ ತಲೆ ದಿಂಬಿನ ಕೆಳಗಡೆ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಂಡು ಮಲಗಿರಿ ಅದು ನಿಮ್ಮ ಎಲ್ಲಾ ನೆಗೆಟಿವಿಟಿ ಗ್ರಹಿಸುತ್ತದೆ.

* ನೀವು ಬಹಳ ಹಣಕಾಸಿನ ಸಮಸ್ಯೆ ಎದುರಿಸುತ್ತಾ ಇದ್ದರೆ ತಲೆ ದಿಂಬಿನ ಕೆಳಗೆ ಮೂಲಂಗಿ ಇಟ್ಟುಕೊಂಡು ಮಲಗಬೇಕು ಮತ್ತು ಅದನ್ನು ಮರುದಿನ ಈಶ್ವರನ ದೇವಸ್ಥಾನದಲ್ಲಿ ಯಾರಿಗಾದರೂ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ತೊಡಕು ನಿವಾರಣೆ ಆಗುತ್ತದೆ. ರಾಹು ಕೇತು ಪ್ರಭಾವ, ಶನಿ ವಕ್ರದೃಷ್ಠಿ ನಿಮ್ಮ ಮೇಲೆ ಬಿದ್ದಿದ್ದರೆ ನಿವಾರಣೆ ಆಗುತ್ತದೆ.

* ಕೃಷಿ ವ್ಯಾಪಾರ ಇವುಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಚೆನ್ನಾಗಿ ನಡೆಯಬೇಕು ಎಂದರೆ ರಾತ್ರಿ ಮಲಗುವ ಸ್ವಲ್ಪ ಹೆಸರುಕಾಳನ್ನು ಹಸಿರು ಬಣ್ಣದ ಬಟ್ಟೆಯಲ್ಲಿ ಕಟ್ಟಿ ತಲೆ ದಿಂಡಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಮರುದಿನ ಬೆಳಿಗ್ಗೆ ಸ್ನಾನ ಆದ ಮೇಲೆ ದೇವರಿಗೆ ಕೈಮುಗಿದು ದೇವಸ್ಥಾನದಲ್ಲಿ ಇದನ್ನು ಅರ್ಪಿಸಬೇಕು, ಇದರಿಂದ ಉತ್ತಮ ಫಲಿತಾಂಶ ಕಾಣಬಹುದು.

* ಇದ್ದಕ್ಕಿದ್ದಂತೆ ನಿಮಗೆ ಸಾವಿನ ಬಗ್ಗೆ ಭಯ ಕಾಡುತ್ತಿದ್ದರೆ, ಮನಸ್ಸಿಗೆ ಶಾಂತಿ ಇಲ್ಲ ಎಂದರೆ ನೀವು ಹನುಮಾನ್ ಚಾಲೀಸಾ ಪಠಿಸಬೇಕು ಮತ್ತು ಆ ಹನುಮಾನ್ ಚಾಲೀಸವನ್ನು ರಾತ್ರಿ ಹೊತ್ತು ಮಲಗುವಾಗ ತಲೆ ತಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.

ನಂಬಿದ್ರೆ ನಂಬಿ ದೀಪಾವಳಿ ಹಬ್ಬದ ನಂತರ ಈ 6 ರಾಶಿಗೆ ಮುಟ್ಟಿದ್ದೆಲ್ಲ ಚಿನ್ನ ಲಕ್ಷ್ಮಿ ಕುಬೇರ ಯೋಗ ಪ್ರಾಪ್ತಿ.! ಅದೃಷ್ಟವಂತ ರಾಶಿಗಳು.!

 

ಈ ಬಾರಿಯ ದೀಪಾವಳಿಯು ಕೆಲವೊಂದಷ್ಟು ರಾಶಿಯವರಿಗೆ ಅದೃ ಷ್ಟದ ಬಾಗಿಲನ್ನೇ ತೆರೆಯಲಿದೆ ಎಂದೇ ಹೇಳಬಹುದು. ಇದುವರೆಗೆ ಬರಿ ಕಷ್ಟದ ದಿನಗಳನ್ನು ಕಂಡವರಿಗೆ ಇನ್ನು ಮುಂದೆ ಸುಖ ಪಡೆಯುವ ಸಮಯ ಬರಲಿದೆ. ಹಾಗಾದರೆ ದೀಪಾವಳಿಯ ಈ ಸಮಯದಲ್ಲಿ ಹೆಚ್ಚು ಅದೃಷ್ಟವನ್ನು ಪಡೆಯುತ್ತಿರುವಂತಹ ಆರು ರಾಶಿಗಳು ಯಾವುವು.?

ಹಾಗೂ ಅವರು ಯಾವ ರೀತಿಯ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಾರೆ ಯಾವ ವಿಚಾರಗಳಲ್ಲಿ ಹೆಚ್ಚು ಲಾಭವನ್ನು ಪಡೆಯುತ್ತಾರೆ ಹಾಗೂ ಅವರ ವ್ಯಾಪಾರ ವ್ಯವಹಾರದಲ್ಲಿ ಯಾವ ರೀತಿಯ ಅಭಿವೃದ್ಧಿ ಉಂಟಾ ಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ರಾಶಿ ಮೇಷ ರಾಶಿ :- ಈ ದೀಪಾವಳಿ ನಿಮಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿದೆ. ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮ್ಮ ಬಾಸ್ ನಿಮ್ಮಿಂದ ಹೆಚ್ಚಿನ ಕೆಲಸವನ್ನು ಅಂದರೆ ನಿಮ್ಮ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತಾರೆ.

ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಒಂದು ಟೀಮ್ ಹೆಚ್ಚಿನ ಹೆಸರನ್ನು ಪಡೆಯ ಬಹುದು. ಬೇರೆಯ ವರು ನಿಮ್ಮ ಒಂದು ತಂಡಕ್ಕೆ ಬಂದು ನಿಮ್ಮ ಮಾರ್ಗದರ್ಶನವನ್ನು ಪಡೆಯಲು ಇಷ್ಟಪಡಬಹುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ. ಹಾಗೂ ನಿಮ್ಮ ವೇತನ ಶ್ರೇಣಿ ಹೆಚ್ಚಾಗುವ ಬಲವಾದ ಸಾಧ್ಯತೆಗಳು ಕೂಡ ಇದೆ. ಜೊತೆಗೆ ಈ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ತಪ್ಪದೇ ಮಾಡಿ.

* ಮಿಥುನ ರಾಶಿ :- ಈ ದೀಪಾವಳಿ ನಿಮಗೆ ಹೆಚ್ಚಿನ ಸಂತೋಷವನ್ನು ತರಲಿದೆ ಕೌಟುಂಬಿಕವಾಗಿ ಇದು ನಿಮಗೆ ಸುಖಕರವಾದ ಅನುಭವ ವನ್ನು ಒದಗಿಸಲಿದೆ. ಸೂರ್ಯ, ಚಂದ್ರ, ಶನಿ, ಮುಂತಾದ ಗ್ರಹಗಳು ನಿಮಗೆ ಅನುಕೂಲಕರವಾದ ಸ್ಥಾನದಲ್ಲಿ ಇದ್ದು ಸಂಗಾತಿಯ ಸೌಖ್ಯವನ್ನು ದಯಪಾಲಿಸಲಿದ್ದಾರೆ.

ಮಕ್ಕಳಿಂದ ಸಂತೋಷದ ನಿರೀಕ್ಷೆ ಇದೆ. ನಿಮ್ಮ ಬಂಧು ಬಾಂಧವರಿಂದ ಶುಭ ಸುದ್ದಿಗಳು ಬರಬಹುದು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಶುಭ ಸುದ್ದಿಗಳು ಬರುವ ಸೂಚನೆ ಇದೆ. ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದಷ್ಟೇ ಅಲ್ಲದೆ ಕಷ್ಟದಲ್ಲಿರುವವ ರಿಗೆ ಕೆಲವೊಂದಷ್ಟು ಹಣಕಾಸಿನ ಸಹಾಯವನ್ನು ಮಾಡಿ ಇದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ.

* ಸಿಂಹ ರಾಶಿ :- ನಿಮ್ಮ ಮಿತ್ರರು ನಿಮಗೆ ಅನುಕೂಲಕರವಾಗಿ ನಡೆದು ಕೊಳ್ಳುತ್ತಾರೆ. ನಿಮ್ಮ ಪ್ರೀತಿ ಪಾತ್ರರಿಂದ ಹರ್ಷದ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ ನೀವು ಗಳಿಸಿದ ಹಣದಲ್ಲಿ ಉಳಿತಾಯ ಮಾಡುವ ಬಲವಾದ ಸಾಧ್ಯತೆ ಇದೆ. ಇದರಿಂದ ನಿಮಗೆ ಹೆಚ್ಚಿನ ಧನ ಲಾಭ ಆಗುವ ಸಾಧ್ಯತೆ ಇದೆ.

ನಿಮ್ಮ ಮಾತಿನ ಮೇಲೆ ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಬರಲಿದೆ. ಹಾಗೂ ಇತರರು ನಿಮ್ಮ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಆಲಿಸಲಿದ್ದಾರೆ. ಗುರು ಗ್ರಹ ನಿಮಗೆ ಹೆಚ್ಚು ಅನುಕೂಲಕರವಾಗಿ ವರ್ತಿಸಲಿದೆ. ಈ ದೀಪಾವಳಿಯಂದು ಗೋಪೂಜೆಯನ್ನು ಮನಸಿಟ್ಟು ಮಾಡಿ ಹಾಗೆಯೇ ದಾನಗಳನ್ನು ಸಹ ಮಾಡಿ.

* ಕನ್ಯಾ ರಾಶಿ :- ನಿಮಗೆ ಗುರು ಗ್ರಹ ಹಾಗೂ ಶನಿ ಗ್ರಹಗಳು ಅನುಕೂಲ ಕರವಾದ ಸ್ಥಾನದಲ್ಲಿದ್ದು ನಿಮಗೆ ಆಶೀರ್ವಾದ ಮಾಡುತ್ತಿರುವುದರಿಂದ ಜ್ಞಾನ ಸಂಬಂಧಿಸಿದ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತದೆ. ನಿಮ್ಮ ಕೌಟುಂಬಿಕ ಜೀವನವಾಗಿರಬಹುದು ನಿಮ್ಮ ವ್ಯಾಪಾರ ವ್ಯವಹಾರದ ಜೀವನವಾಗಿರಬಹುದು ಎರಡು ಕೂಡ ಸುಖಕರವಾಗಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಹಿಳೆಯರ ದೇಹದ ಈ ಭಾಗವನ್ನು ನೋಡಿ ಅದೃಷ್ಟವನ್ನು ತಿಳಿಯಬಹುದು.!

 

ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹದ ಭಾಗಗಳ ಗುಣಲಕ್ಷಣಗಳನ್ನು ನೋಡಿ. ಅವರ ಅದೃಷ್ಟದ ಬಗ್ಗೆ ತಿಳಿಯ ಬಹುದಾಗಿದೆ. ಹೌದು ಮಹಿಳೆಯ ದೇಹದ ಒಂದೊಂದು ಭಾಗವೂ ಕೂಡ ಒಂದೊಂದು ಅದೃಷ್ಟವನ್ನು ಹೊಂದಿರುತ್ತದೆ ಎಂದು ಹೇಳ ಬಹುದು. ಆ ಮಹಿಳೆ ತನ್ನ ಜೀವನದಲ್ಲಿ ಯಾವ ರೀತಿಯ ಅಭಿವೃದ್ಧಿ ಯನ್ನು ಹೊಂದುತ್ತಾಳೆ ಹಾಗೂ ಅದು ಅವಳಿಗೆ ಎಷ್ಟು ಅದೃಷ್ಟವನ್ನು ತಂದು ಕೊಡುತ್ತದೆ ಎನ್ನುವುದನ್ನು ಅದು ಹೊಂದಿರುತ್ತದೆ.

ಹಾಗಾದರೆ ಈ ದಿನ ಮಹಿಳೆಯ ದೇಹದ ಯಾವ ಭಾಗಗಳನ್ನು ನೋಡಿ ಅವಳು ಎಷ್ಟು ಅದೃಷ್ಟವಂತಳು ಎಂದು ತಿಳಿಯಬಹುದು ಎನ್ನುವಂತಹ ಮಾಹಿತಿ ಯನ್ನು ಈ ದಿನ ತಿಳಿಯೋಣ. ಹೆಣ್ಣನ್ನು ದೇವರಿಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ.

ಅದೃಷ್ಟವಂತ ಹೆಣ್ಣಿನ ಗುಣಲಕ್ಷಣಗಳು ಯಾವುದೆಂದರೆ

* ಮನೆಯ ಹೆಣ್ಣು ಮಗಳು ಸದಾ ನಗು ನಗುತ್ತಾ ಇದ್ದರೆ ಮನೆಯು ಸದಾ ಸಮೃದ್ಧಿಯಿಂದ ಹಾಗೂ ಸಂತೋಷದಿಂದ ಕೂಡಿರುತ್ತದೆ. ಜೊತೆಗೆ ಹೆಣ್ಣು ಮಕ್ಕಳು ಮನೆಯಲ್ಲಿ ನಗುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಕೂಡ ಅವೆಲ್ಲವನ್ನು ಸಹ ನಾವು ಮರೆಯಬಹುದು ಹಾಗೂ ಅವಳನ್ನು ನೋಡುತ್ತಾ ಎಷ್ಟೇ ಕಷ್ಟ ಇದ್ದರೂ ಅದನ್ನು ನಾವು ಸರಿಪಡಿಸು ತ್ತೇವೆ ಎನ್ನುವ ಮನೋಭಾವನೆ ಉಂಟಾಗುತ್ತದೆ.

* ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸಲಾಗಿದೆ.
* ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಪಾಲಿಗೆ ಅದೃಷ್ಟದ ದೇವತೆಯಂತೆ ಇರುತ್ತಾರೆ. ಅಂದರೆ ಅವಳು ಹೋದ ಮನೆಯಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ಅದರಲ್ಲೂ ಅವಳ ಗಂಡನ ಪಾಲಿಗೆ ಅವರು ಅದೃಷ್ಟದ ದೇವತೆಯಂತೆ ಇರುತ್ತಾರೆ.

* ಹೆಣ್ಣುಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆ, ಹೋದ ಮನೆ ಎರಡು ಕಡೆಯೂ ಸಂಪತ್ತನ್ನು ತರುತ್ತಾಳೆ ಎಂದು ಹೇಳಲಾಗುತ್ತದೆ.
* ದಪ್ಪವಾಗಿರುವ ಹೆಣ್ಣು ಮಕ್ಕಳು ಆರ್ಥಿಕವಾಗಿ ಏನೇ ಕಷ್ಟ ಬಂದರೂ, ಸದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
* ಹೆಣ್ಣು ಮಕ್ಕಳು ದುಂಡನೆಯ ಮುಖ, ದೊಡ್ಡದಾದ ಕಣ್ಣು, ನೋಡಲು ಆಕರ್ಷಕವಾಗಿದ್ದರೆ ಆ ಹೆಣ್ಣು ನೆಲೆಸಿರುವ ಮನೆಯಲ್ಲಿ ಸದಾ ಖುಷಿ ಮತ್ತು ಸಂತೋಷ ತುಂಬಿರುತ್ತದೆ.

* ಹೆಣ್ಣು ಮಕ್ಕಳ ತುಟಿಯು ದಪ್ಪಗೆ ದುಂಡಗೆ ಇದ್ದರೆ ಅವರ ಜೀವನ ದಲ್ಲಿ ಯಾವುದೇ ಕೆಟ್ಟ ಘಟನೆ ನಡೆಯದೆ ಸದಾ ಕಾಲ ಸಂತೋಷದಿಂದ ಇರುತ್ತಾರೆ.
* ಹೆಣ್ಣುಮಕ್ಕಳ ಹಲ್ಲಿನ ನಡುವೆ ಅಂತರವಿದ್ದರೆ ಆ ಹೆಣ್ಣು ತುಂಬಾ ಭಾಗ್ಯಶಾಲಿಯಾಗಿರುತ್ತಾಳೆ. ಅಂದರೆ ಅವಳು ತನ್ನ ಜೀವನದಲ್ಲಿ ಯಾವ ರೀತಿಯಾಗಿ ಇರಬೇಕು ಎಂದುಕೊಳ್ಳುತ್ತಾಳೋ ಅದೇ ರೀತಿಯಾಗಿ ತಾನು ಅಂದುಕೊಂಡಂತೆ ಸುಖವಾದ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

* ಹೆಣ್ಣು ಮಕ್ಕಳ ಕೈ ಬೆರಳಿನಲ್ಲಿ ಶಂಖ ಹಾಗೂ ಶುಭ ಚಿಹ್ನೆಗಳು ಇದ್ದರೆ ಜೀವನದಲ್ಲಿ ಸೌಭಾಗ್ಯವನ್ನು ಕಾಣುತ್ತಾಳೆ. ಮೇಲೆ ಹೇಳಿದಂತೆ ಈ ರೀತಿಯ ಚಿಹ್ನೆಗಳು ಅವಳಿಗೆ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ಅವಳು ಅಂದುಕೊಂಡಂತೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾಳೆ. ಜೀವನದಲ್ಲಿ ಒಂದು ಗುರಿಯನ್ನು ತಲುಪುತ್ತಾಳೆ ಎಂದೇ ಹೇಳಬಹುದು.

* ಹೆಣ್ಣು ಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸಿದ್ದಾರೆ. ಹೌದು ಬಹಳ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ನೋಡಲು ಹೋದಂತಹ ಸಮಯದಲ್ಲಿ ಅವಳ ಕಾಲು ಬೆರಳುಗಳನ್ನು ನೋಡುವುದರ ಮೂಲಕ ಅವಳನ್ನು ಮನೆಯ ಸೊಸೆಯಾಗಿ ಮಾಡಿಕೊಳ್ಳುತ್ತಿದ್ದರು ಎಂದೇ ಉಲ್ಲೇಖ ಇದೆ.

ಆಗಾಗ ಈ ಒಂದು ಮಾತನ್ನು ಹೇಳುತ್ತಾ ಇರಿ , ಎಲ್ಲರೂ ನೀವು ಹೇಳಿದಂತೆ ಕೇಳುತ್ತಾ ಇರುತ್ತಾರೆ 100% ಬದಲಾಗುತ್ತಾರೆ.!

 

ಪ್ರತಿಯೊಬ್ಬರ ಮಾತಿನ ವೈಖರಿ ವಿಭಿನ್ನವಾಗಿರುತ್ತದೆ. ಒಬ್ಬರಂತೆ ಮತ್ತೊ ಬ್ಬರು ಮಾತನಾಡುವುದಿಲ್ಲ. ಒಬ್ಬರು ಶಾಂತ ಸ್ವಭಾವವಾಗಿ ತಾಳ್ಮೆಯಿಂದ ಮಾತನಾಡಿದರೆ ಇನ್ನೂ ಕೆಲವೊಂದಷ್ಟು ಜನ ಹೆಚ್ಚು ಜೋರಾಗಿ ಒಬ್ಬರ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ಮಾತಿನ ವೈಖರಿ ತುಂಬಾ ಬದಲಾಗುತ್ತಿರುತ್ತದೆ ಎಂದೇ ಹೇಳಬಹುದು.

ಆದರೆ ಪ್ರತಿಯೊಬ್ಬರು ತಿಳಿದು ಕೊಳ್ಳಬೇಕಾದ ವಿಷಯ ಏನು ಎಂದರೆ ಯಾರೊಬ್ಬ ವ್ಯಕ್ತಿಯಾಗಲಿ ಆ ವ್ಯಕ್ತಿ ಯಾರ ಜೊತೆ ಹೇಗೆ ಮಾತನಾಡುತ್ತಾನೆ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಹೌದು. ನಮ್ಮ ಮುಂದೆ ಇರುವಂತಹ ವ್ಯಕ್ತಿ ಯಾವ ರೀತಿಯಾಗಿ ಮಾತನಾಡುತ್ತಾನೆ ಎನ್ನುವುದರ ಮೇಲೆ ನಮ್ಮ ಒಂದು ಮಾತಿನ ವೈಖರಿಯು ಕೂಡ ನಿಂತಿರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಬೇರೊಬ್ಬರ ಜೊತೆ ಮಾತನಾಡುವ ಸಮಯದಲ್ಲಿ ಆದಷ್ಟು ತಾಳ್ಮೆಯಿಂದ ಪ್ರೀತಿ ವಿಶ್ವಾಸದಿಂದ ಮಾತನಾಡು ವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅವರ ಮಾತಿನ ವೈಖರಿ ಬದಲಾಗುತ್ತಿದ್ದ ಹಾಗೆ ನಿಮ್ಮ ಮಾತಿನ ವೈಖರಿಯು ಕೂಡ ತುಂಬಾ ಬದಲಾಗುತ್ತಾ ಹೋಗುತ್ತದೆ.

ಕೆಲವೊಂದಷ್ಟು ಜನ ಪ್ರತಿಯೊಂದು ವಿಷಯಕ್ಕೂ ಕೂಡ ಜೋರಾಗಿ ಮಾತನಾಡುತ್ತಾ ಬೈಯುವ ರೀತಿ ಮಾತನಾಡುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಜೋರಾಗಿ ಮಾತನಾಡುತ್ತಿರುತ್ತಾರೆ ಅದರಿಂದ ಅವರ ಮುಂದೆ ಇರುವಂತಹ ವ್ಯಕ್ತಿಗೆ ತುಂಬಾ ಬೇಸರ ಉಂಟಾಗುತ್ತದೆ ಎಂದು ಹೇಳಬಹುದು. ಆ ವ್ಯಕ್ತಿಯ ಮಾತಿನಲ್ಲಿ ಅಷ್ಟು ಗಡಸು ಇರುತ್ತದೆ ಆದರೆ ಅವರ ಮನಸ್ಸು ತುಂಬಾ ಮೃದುವಾಗಿರುತ್ತದೆ.

ಆದರೆ ಅವರ ಮಾತಿನ ವರಸೆಯಿಂದ ಅವರು ಸರಿ ಇಲ್ಲ ಎನ್ನುವಂತಹ ಮನಸ್ಥಿತಿ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಮಾತನಾಡುವ ಸಮಯದಲ್ಲಿ ಆದಷ್ಟು ತಾಳ್ಮೆಯಿಂದ ಪ್ರೀತಿ ವಿಶ್ವಾಸದಿಂದ ಮಾತನಾಡಿದರೆ ಅವರ ಮಾತಿನಲ್ಲಿ ಮಾಧುರ್ಯತೆ ಹಾಗೂ ಮಾತನಾಡುತ್ತಿರುವಂತಹ ವ್ಯಕ್ತಿಯ ಮೇಲೆ ಹೆಚ್ಚು ಗೌರವ ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.

ನೀವೇ ನಾದರೂ ಜೋರಾಗಿ ಮಾತನಾಡಿದರೆ ನಿಮ್ಮ ಮುಂದೆ ಇರುವ ವ್ಯಕ್ತಿಗೆ ನಿಮ್ಮ ಮೇಲೆ ಅಸಮಾಧಾನ ಉಂಟಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮ್ಮ ದಿನ ನಿತ್ಯದ ಜೀವನದಲ್ಲಿ ಪ್ರತಿಯೊಂದು ಕಡೆಯೂ ಕೂಡ ನೀವು ಕೆಲಸ ಮಾಡುವಂತಹ ಸ್ಥಳ ವಾಗಿರಬಹುದು, ಮನೆಯಲ್ಲಿ ನಿಮ್ಮ ಕುಟುಂಬದ ಜೊತೆ ನಿಮ್ಮ ಮಕ್ಕಳ ಜೊತೆ ಮಾತನಾಡುವಂತಹ ಮಾತಿನ ವೈಖರಿ ತುಂಬಾ ಪ್ರೀತಿ ವಿಶ್ವಾಸ ದಿಂದ ಮಧುರ ಧ್ವನಿಯಾಗಿದ್ದರೆ ತುಂಬಾ ಒಳ್ಳೆಯದು.

ಆಗ ಅವರೆಲ್ಲ ರಿಗೂ ಕೂಡ ನಿಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾಗುತ್ತದೆ ಹಾಗೇನಾದರೂ ನೀವು ಅವರ ಮುಂದೆ ಜೋರಾಗಿ ಮಾತನಾಡಿದರೆ ಅವರಿಗೆ ನಿಮ್ಮ ಮೇಲೆ ಒಂದು ರೀತಿಯ ಮನಸ್ತಾಪ ಉಂಟಾಗುತ್ತದೆ ಹೌದು ನಮ್ಮ ಮಾತಿನಿಂದ ನಾವು ಕೆಟ್ಟವರಾಗುವ ಸನ್ನಿವೇಶಗಳು ಉಂಟಾಗುತ್ತದೆ.

ಆದ್ದರಿಂದ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನಾವು ಪ್ರತಿ ಬಾರಿ ಮಾತನಾಡುವಂತಹ ಸಮಯದಲ್ಲಿ ಯಾವ ಮಾತನ್ನು ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಇರಬೇಕು ಎಂದರೆ “ಓಂ ಸ್ವಭಾವ ಮಧುರಾಯಯ್ ನಮಃ” ಎಂದು ಹೇಳುತ್ತಾ ಇರಬೇಕು ಆಗ ನಿಮ್ಮ ಮುಂದೆ ಇರುವ ವ್ಯಕ್ತಿ ನೀವು ಹೇಳಿದ ಹಾಗೆ ಕೇಳುತ್ತಾರೆ.

ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಬದಲಾವಣೆ ಎನ್ನುವುದು ಬರುತ್ತದೆ ಜೊತೆಗೆ ನೀವು ಕೂಡ ಒಳ್ಳೆಯ ರೀತಿಯ ಮನಸ್ಥಿತಿಯನ್ನು ಹೊಂದುತ್ತೀರಿ ಆದ್ದರಿಂದ ಇದನ್ನು ನಿಮ್ಮ ಮಾತಿನಲ್ಲಿ ಹೇಳುತ್ತಾ ಬರುವುದು ತುಂಬಾ ಒಳ್ಳೆಯದು.

ಕೂದಲು ಉದ್ದ ಮತ್ತು ದಪ್ಪ ಆಗಲು ಟಿಪ್ಸ್..!

 

* ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆ ಕೂದಲು ಸಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು.
* ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೆಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ ನಿಮ್ಮ ಕೂದಲು ಫಳ ಫಳನೆ ಹೊಳೆಯುತ್ತಾ ಸುಂದರವಾಗಿ ಕಾಣಿಸುತ್ತದೆ.
* ತಲೆ ಕೂದಲು ಹಸಿಯಾಗಿರುವಾಗ ಬಾಚಬಾರದು ನಿತ್ಯದಲ್ಲಿ ತಲೆ ಯನ್ನು ಎರಡು ಬಾರಿ ಬಾಚಿಕೊಳ್ಳಿ, ತೊಡಕಾಗಿರುವ ಕೂದಲುಗಳನ್ನು ಕೈಬೆರಳಿನಿಂದ ನಿಧಾನವಾಗಿ ಬಿಡಿಸಿ ಕೂದಲನ್ನು ಕೀಳಬೇಡಿ.

* ತಲೆಯಲ್ಲಿ ಹೊಟ್ಟು ಹೆಚ್ಚಾಗಿದ್ದರೆ ಹುಣಸೆ ನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೀಗೆ ಮಾಡುವುದರಿಂದ ಹೊಟ್ಟು ನಿವಾರಣೆಯಾಗುವುದು.
* ಕೇಶದ ತುದಿಗಳು ಸೀಳಿದರೆ ತುದಿಯನ್ನು ಕತ್ತರಿಸಿ ಇತರ ಉಪಚಾರ ವನ್ನು ಮಾಡಿರಿ ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳಬೇಡಿ.

* ಕಡಲೆ ಹಿಟು, ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆಕೂದಲನ್ನು ತೊಳೆಯಿರಿ ಈ ರೀತಿ ಮಾಡುವುದರಿಂದ ನಿಮ್ಮ ಕೂದಲಿನ ಕಾಂತಿ ಹೆಚ್ಚುತ್ತದೆ.
* ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕಲಸಿ ಸೋಸಿ ಹಾಲು ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ. ತುಸು ಸಮಯದ ನಂತರ ತಲೆ ಸ್ನಾನ ಮಾಡಿರಿ.ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.

* ತಲೆ ಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು.
* ಇದು ಒಂದು ರೀತಿಯ ವ್ಯಾಯಾಮ. ಈ ರೀತಿ ಮಾಡುವುದರಿಂದ ಕೂದಲಿನ ಬೇರಿಗೆ ರಕ್ತ ಸರಳವಾಗಿ ಹರಿಯುತ್ತದೆ.
* ನಿತ್ಯ ಉಪಯೋಗಿಸುವ ಬಾಚಣಿಕೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪೂದಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಒಡೆದ ಹಾಲನ್ನು ಚೆಲ್ಲದೆ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ ಇದು ಒಂದು ಪ್ರೋಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿದೆ.
* ಬಳಸದೆ ಇರುವ ಒಣಗಿದ ಕರಿಬೇವು ನೆಲ್ಲಿಕಾಯಿ ಮುಂತಾದವು ಗಳನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.

* ಒಂದು ಲೋಟ ಬಿಸಿ ನೀರಿನಲ್ಲಿ ಹಿಡಿಯಷ್ಟು ತುಳಸಿ ಎಲೆಯನ್ನು ಹಾಕಿ ಕುದಿಸಿ ಇದಕ್ಕೆ ಎರಡು ಚಮಚ ಚಹಾದ ಸೊಪ್ಪನ್ನು ಹಾಕಿ ಪುನಃ ಎರಡು ಮೂರು ನಿಮಿಷ ಕುದಿಸಿ. ನಂತರ ಶೋಧಿಸಿ ಈ ತಯಾರಿಕೆಯನ್ನು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿರಿ.

* ಬೆಣ್ಣೆ ಹಣ್ಣು ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶವಿದೆ ಹಾಗೂ ಕೂದಲಿಗೆ ಅಗತ್ಯವಾದ ವಿಟಮಿನ್ ಇದ್ದು 200 ಗ್ರಾo ಬೆಣ್ಣೆ ಹಣ್ಣು ತಿನ್ನುವುದರಿಂದ ಕೂದಲು ಆರೋಗ್ಯವಾಗಿ ಬೆಳೆಯುವುದು.
ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳು ಕೂಡ ಕೂದಲು ಉದ್ದವಾಗಿ ಬೆಳೆಯಲು ಪ್ರಮುಖವಾದಂತಹ ವಿಧಾನಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಎಲ್ಲಾ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯ.

ಅದರಲ್ಲೂ ನೀವು ತಲೆ ಸ್ನಾನ ಮಾಡಿರುವ ಸಮಯದಲ್ಲಿ ಯಾವ ಕೆಲಸಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯನ್ನು ಸಹ ಮೇಲೆ ತಿಳಿಸಿದೆ. ಅವುಗಳನ್ನು ಅನುಸರಿಸುವುದರಿಂದ ನಿಮ್ಮ ತಲೆ ಕೂದಲಿನ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಜೊತೆಗೆ ತಲೆ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಬೆಳೆಯುವುದಕ್ಕೂ ಕೂಡ ಇದು ತುಂಬಾ ಸಹಕಾರಿಯಾಗಿದೆ.