Home Blog Page 121

ಹೆಣ್ಣು ಮಕ್ಕಳಲ್ಲಿ ಕಾಡುವ ಅತಿಯಾದ ಬಿಳಿ ಮುಟ್ಟಿನ ಸಮಸ್ಯೆಗೆ ಮನೆ ಮದ್ದು.

 

ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಅದು ಅತಿಯಾದರೆ ಕೆಲವೊಂದಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಇದರ ಬಗ್ಗೆ ಬಹಳಷ್ಟು ಎಚ್ಚರಿಕೆಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಇಂತಿಷ್ಟು ಸಮಯದವರೆಗೆ ಅಂದರೆ ತಮ್ಮ ಮುಟ್ಟಿನ ಅವಧಿಯ ಒಂದು ವಾರದ ಮುಂಚಿತವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ.

ಆದರೆ ಸದಾ ಕಾಲ ಬಿಳಿ ಮುಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅವರಲ್ಲಿ ಯಾವುದೋ ಒಂದು ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದೇ ಅರ್ಥ. ಆದ್ದರಿಂದ ಆ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣಗಳು ಏನು ಎಂದು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಹಾಗಾದರೆ ಈ ದಿನ ಮಹಿಳೆಯರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಬಿಳಿ ಮುಟ್ಟಿನ ಸಮಸ್ಯೆಗೆ ನಾವು ಹೇಗೆ ಕೆಲವು ಮನೆಮದ್ದುಗಳನ್ನು ಮಾಡಿ ಉಪಯೋಗ ಮಾಡುವುದರಿಂದ ಹಾಗೂ ಯಾವ ಕೆಲವು ಗಿಡಮೂಲಿಕೆಗಳನ್ನು ಹೇಗೆ ಉಪಯೋಗಿಸುವುದರ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

* ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ 2 ಚಮಚ ಕೊತ್ತಂಬರಿ ಬೀಜ ಹಾಕಿಟ್ಟು ಬೆಳಗ್ಗೆ ಸೋಸಿಕೊಂಡು ಆ ನೀರನ್ನು ಕುಡಿಯಿರಿ.
* ದಾಳಿಂಬೆ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದಾಳಿಂಬೆ ಜ್ಯೂಸ್ ಜಾಸ್ತಿ ಪ್ರಮಾಣದಲ್ಲಿ ಕುಡಿಯಿರಿ.
* ತುಳಸಿ ರಸವನ್ನು ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಂಡು ದಿನದಲ್ಲಿ ಎರಡು ಬಾರಿ ತೆಗೆದುಕೊಳ್ಳಿ.

* ಅನ್ನ ಬಸಿಯುವಾಗ ನಮಗೆ ತಿಳಿ ಸಿಗುತ್ತದೆ. ಅದನ್ನು ಬಿಳಿ ಮುಟ್ಟಿನ ಸಮಸ್ಯೆ ಇರುವವರು ಜಾಸ್ತಿ ಪ್ರಮಾಣದಲ್ಲಿ ಕುಡಿಯುತ್ತಾ ಬನ್ನಿ.
* ಪೇರಳೆ ಎಲೆಯನ್ನು ಚೆನ್ನಾಗಿ ಕುದಿಸಿಕೊಂಡು ಸೋಸಿಕೊಂಡು ತಣ್ಣ ಗಾದ ಮೇಲೆ ದಿನಕ್ಕೆ ಎರಡು ಬಾರಿ ಕುಡಿಯಿರಿ.
* ದಿನನಿತ್ಯ ಊಟದ ನಂತರ ಎರಡು ಬಾಳೆ ಹಣ್ಣುಗಳನ್ನು ಸೇವಿಸುವುದ ರಿಂದ ಕ್ರಮೇಣ ಅತಿಯಾದ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆ ಆಗುತ್ತದೆ. ಜೊತೆಗೆ ಇದು ನಾವು ತಿಂದಂತಹ ಆಹಾರವನ್ನು ಸರಿಯಾಗಿ ಜೀರ್ಣ ಮಾಡುತ್ತದೆ. ಇದರಿಂದ ಮಲಬದ್ಧತೆಯ ಸಮಸ್ಯೆಯೂ ನಿವಾರಣೆ ಯಾಗುತ್ತದೆ.

* ಮೆಂತ್ಯ ಕಾಳನ್ನು ಚೆನ್ನಾಗಿ ಕುದಿಸಿಕೊಂಡು ಆ ನೀರನ್ನು ಸೋಸಿ ಕೊಂಡು ಕುಡಿಯುವುದರಿಂದ ಬಿಳಿ ಮುಟ್ಟಿನ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಮೆಂತ್ಯ ಕಾಳು ಡಯಾಬಿಟೀಸ್ ಸಮಸ್ಯೆ ಇದ್ದವರಿಗೆ ಬಹಳ ಉತ್ತಮವಾದಂತಹ ಪದಾರ್ಥ ಎಂದು ಹೇಳಬಹುದು. ಇದರಿಂದ ಆ ಸಮಸ್ಯೆಯೂ ಸಹ ದೂರವಾಗುತ್ತದೆ.

* ನೆಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಆದಷ್ಟು ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಿ.
* 3 ರಿಂದ 4 ಬೆಂಡೆಕಾಯಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಇದರಿಂದ ಬಿಳಿ ಮುಟ್ಟು ಸಮಸ್ಯೆ ದೂರವಾಗುತ್ತದೆ.

* ಬಿಳಿ ಮುಟ್ಟಿನ ಸಮಸ್ಯೆಗೆ ಮೊಸರು ಅತ್ಯುತ್ತಮ ಪರಿಹಾರ. ಆದ್ದರಿಂದ ದಿನ ನಿತ್ಯ ನಿಮ್ಮ ಆಹಾರದಲ್ಲಿ ಮೊಸರನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಹೆಚ್ಚಿನ ಜನ ಮೊಸರು ನಮ್ಮ ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುವಂತಹ ಆಹಾರವೆಂದು ಹೇಳುತ್ತಾರೆ. ಆದರೆ ಅದು ತಪ್ಪು ನಮ್ಮ ಆಹಾರ ಪದ್ಧತಿಯಲ್ಲಿ ದಿನಕ್ಕೆ ಒಮ್ಮೆಯಾದರೂ ಮೊಸರನ್ನು ಅಥವಾ ಅದನ್ನು ಮಜ್ಜಿಗೆಯನ್ನು ಮಾಡಿ ಸೇವನೆ ಮಾಡುವುದು ತುಂಬಾ ಒಳ್ಳೆಯದು ಎಂದು ಆಯುರ್ವೇದ ಹಾಗೂ ವೈದ್ಯರು ತಿಳಿಸುತ್ತಾರೆ.

 

2024ರಲ್ಲಿ ಈ ಐದು ರಾಶಿಯವರಿಗೆ ಮನೆ ಕಟ್ಟುವ ಯೋಗವಿದೆ…..!! ನಿಮ್ಮ ರಾಶಿ ಇದಿಯೇ ನೋಡಿ.!

 

ಎಲ್ಲ ರಾಶಿಯವರಿಗೂ ಕೂಡ ಒಂದೇ ರೀತಿಯ ಫಲಗಳು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೌದು ಕೆಲವೊಂದು ಸಮಯ ಕೆಲ ವೊಂದು ರಾಶಿಯವರಿಗೆ ಒಳ್ಳೆಯ ಸಮಯ ಬಂದರೆ ಕೆಲವೊಂದಷ್ಟು ರಾಶಿಯವರಿಗೆ ಕೆಟ್ಟ ಸಮಯ ಎಂದು ಬರುತ್ತದೆ. ಹೀಗೆ ಗ್ರಹಗಳ ಸ್ಥಾನದ ಬದಲಾವಣೆಯಿಂದ 12 ರಾಶಿಗಳ ಮೇಲೆ ಅದು ಕೆಲವೊಂದಷ್ಟು ಪರಿಣಾಮವನ್ನು ಬೀರುತ್ತದೆ.

ಹೌದು ಮೇಲೆ ಹೇಳಿದಂತೆ ಕೆಲವರಿಗೆ ಒಳ್ಳೆಯ ಫಲ ಸಿಕ್ಕರೆ ಕೆಲವರಿಗೆ ಕೆಟ್ಟ ಫಲ ಹಾಗೂ ಇನ್ನೂ ಕೆಲವರಿಗೆ ಮಿಶ್ರ ಫಲ ಈ ರೀತಿಯಾಗಿ ಬರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 2024ರಲ್ಲಿ ಯಾವ ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಕೂಡಿಬರುತ್ತದೆ.

ಎನ್ನುವ ಮಾಹಿತಿಯ ಬಗ್ಗೆ ತಿಳಿಯೋಣ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ನಾವು ನಮ್ಮ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವ ಆಸೆಯನ್ನು ಇಟ್ಟು ಕೊಂಡಿರುತ್ತಾರೆ. ಆದರೆ ಅವರ ಆಸೆ ಕೆಲವೊಂದಷ್ಟು ಜನರಿಗೆ ಮಾತ್ರ ಈಡೇರುತ್ತದೆ ಎಲ್ಲರಿಗೂ ಕೂಡ ಅದು ಸಾಧ್ಯವಾಗುವುದಿಲ್ಲ ಹಾಗೂ ಇನ್ನೂ ಕೆಲವೊಂದಷ್ಟು ಜನರ ಬಳಿ ಆಸೆ ಇರುತ್ತದೆ.

ಆದರೆ ಅವರ ಬಳಿ ಯಾವುದೇ ರೀತಿಯ ಹಣಕಾಸಿನ ಸಂಪತ್ತು ಇರುವುದಿಲ್ಲ ಆದ್ದರಿಂದ ಅವರ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ಎಷ್ಟೇ ರೀತಿಯ ಹಣಕಾಸು ಇದ್ದರೂ ಕೂಡ ಅವರು ಮನೆ ಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಇದಕ್ಕೆ ಕಾರಣ ಏನು ಎಂದರೆ ಅವರ ರಾಶಿಯ ಮೇಲೆ ಏನಾದರೂ ಕೆಟ್ಟ ಪರಿಣಾಮ ಉಂಟಾಗಿದ್ದರೆ ಕೆಲವೊಂದಷ್ಟು ಸಮಸ್ಯೆಗಳಿಂದ ಅವರು ಮನೆ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ.

ಮೇಲೆ ಹೇಳಿದಂತೆ 12 ರಾಶಿಯವರ ಗುಣ ಸ್ವಭಾವ ಒಂದೇ ರೀತಿಯಾಗಿ ಇರುವುದಿಲ್ಲ ಒಂದೊಂದು ರಾಶಿಯವರ ಗುಣ ಸ್ವಭಾವ ಅವರ ಜಾತಕದ ಆಧಾರದ ಮೇಲೆ ನಿಂತಿರುತ್ತದೆ. ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 2024ರಲ್ಲಿ ಯಾವೆಲ್ಲ ರಾಶಿ ಯವರು ಹೊಸದಾಗಿ ಮನೆ ಖರೀದಿ ಮಾಡುತ್ತಾರೆ‌.

ಅಥವಾ ಮನೆ ನಿರ್ಮಾಣ ಮಾಡುತ್ತಾರೆ ಎನ್ನುವುದರ ಬಗ್ಗೆ ತಿಳಿಯೋಣ ಮನೆಯನ್ನು ಕಟ್ಟುವುದು ಖರೀದಿ ಮಾಡುವುದು ಅಂದರೆ ಆಸ್ತಿ ಸಂಪತ್ತಿನ ಅಧಿಪತಿ ಗುರುಗ್ರಹ. ಅಂದರೆ ಎಲ್ಲಾ ಹಣಕಾಸಿನ ಮೇಲೆ ಗುರು ಗ್ರಹ ತನ್ನ ಅಧಿಪತ್ಯವನ್ನು ಹೊಂದಿರುತ್ತಾನೆ.
ಹಾಗಾದರೆ ಯಾವೆಲ್ಲ ರಾಶಿಯವರು ಈ ವರ್ಷ ಹೊಸ ಮನೆ ಖರೀದಿ ಅಥವಾ ಕಟ್ಟಲು ಸಾಧ್ಯವಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

* ಮೊದಲನೆಯದಾಗಿ ಮೇಷ ರಾಶಿ :- ಮೇಷ ರಾಶಿಯವರು ಈ ವರ್ಷದಲ್ಲಿ ಯಾವುದೇ ರೀತಿಯ ಹೊಸ ಆಸ್ತಿ ಮನೆ ಕಟ್ಟಡ ನಿರ್ಮಾಣ ಇವುಗಳಲ್ಲಿ ಒಳ್ಳೆಯ ಶುಭ ಸಮಯ ಕೂಡಿಬರುತ್ತದೆ. ಆಸ್ತಿ ಹಂಚಿಕೆ ಸಮಯದಲ್ಲಿ ನಿಮಗೆ ಯಾವುದಾದರೂ ಆಸ್ತಿ ಬರುವ ಬಲವಾದ ಸಾಧ್ಯತೆ ಇದೆ.

* ಮಿಥುನ ರಾಶಿ :- ಇವರಿಗೂ ಕೂಡ 2024ರಲ್ಲಿ ಆಸ್ತಿ ಖರೀದಿ ಮಾಡ ಬೇಕು ಎಂದು ಬಯಸುತ್ತಿದ್ದರೆ ಈ ಸಮಯ ಬಹಳ ಉತ್ತಮವಾದ ಸಮಯವಾಗಿದೆ. ನೀವು ಅಂದುಕೊಂಡಂತೆ ಈ ಸಮಯದಲ್ಲಿ ನಿಮಗೆ ಇಷ್ಟವಾದ ಆಸ್ತಿ ಖರೀದಿ ಮಾಡಲು ಸಾಧ್ಯವಾಗುತ್ತದೆ. ಮಿಥುನ ರಾಶಿಯವರಿಗೆ ಶನಿ ದೇವರ ಅನುಗ್ರಹದಿಂದ ಉತ್ತಮವಾದ ಫಲಿತಾಂಶ ಅಂದರೆ ಲಾಭ ಪಡೆಯುತ್ತೀರಿ.

* ಕನ್ಯಾ ರಾಶಿ :- ಇವರಿಗೂ ಕೂಡ ಈ ಸಮಯದಲ್ಲಿ ಮನೆ ಖರೀದಿ ಮಾಡುವ ಅಥವಾ ಕಟ್ಟುವ ಯೋಗ ಕೂಡಿಬರುತ್ತದೆ. ಹೊಸ ಆಸ್ತಿ ಹೂಡಿಕೆ ಮಾಡುವಲ್ಲಿ ಒಳ್ಳೆಯ ಅವಕಾಶಗಳು ಕಂಡುಬರುತ್ತದೆ. ಸರ್ಕಾರಿ ಉದ್ಯೋಗದಲ್ಲಿರುವವರು ಸರ್ಕಾರದಿಂದ ಮನೆ ಪಡೆದು ಕೊಳ್ಳುವ ಅವಕಾಶ ಸಿಗುತ್ತದೆ.

* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯವರು ಸಹ ಬಹಳ ದಿನದಿಂದ ಆಸ್ತಿ ಖರೀದಿ ಮನೆ, ಕಟ್ಟಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಈ ಸಮಯವು ಅವರಿಗೆ ತುಂಬಾ ಒಳ್ಳೆಯ ಸಮಯವಾಗಿದೆ. ವರ್ಷದ ಆರಂಭದ ತಿಂಗಳು ಮನೆ ಖರೀದಿ ಮಾಡಲು ಒಳ್ಳೆಯ ಸಮಯ ಇಲ್ಲ ಆದರೆ ನಂತರದ ದಿನದಲ್ಲಿ ನೀವು ಈ ಕೆಲಸಕ್ಕೆ ಪ್ರಯತ್ನ ಪಡಬಹುದು.

 

ಯಾರಿಗೂ ಗೊತ್ತಿರದ ಎಕ್ಕೆ ಗಿಡದ ರಹಸ್ಯಗಳು

ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ಬೆಳೆಯುವಂತಹ ಎಕ್ಕೆ ಗಿಡವು ಬಹಳಷ್ಟು ಔಷಧಿಯ ಗುಣಗಳನ್ನು ಹೊಂದಿದೆ ಎಂದರೆ ನೀವು ನಂಬಲೇಬೇಕು. ಹೌದು ನಮ್ಮ ಹಿಂದಿನ ಕಾಲದಿಂದಲೂ ಕೂಡ ಈ ಗಿಡಕ್ಕೆ ಬಹಳ ಮಹತ್ವವಾದ ಸ್ಥಾನವಿದೆ. ಅದರಲ್ಲೂ ಈ ಗಿಡದ ಹಾಲು ಎಲೆ ಇವುಗಳನ್ನು ಬಹಳಷ್ಟು ಔಷಧಿಗಳಲ್ಲಿ ಉಪಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.

ಆದರೆ ನಮ್ಮ ಇತ್ತೀಚಿನ ಯುವ ಜನರಿಗೆ ಈ ಗಿಡದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳು ತಿಳಿದಿಲ್ಲ. ಬದಲಿಗೆ ಆ ಗಿಡ ಸುಮ್ಮನೆ ಕಳೆ ಗಿಡ ಎಂದುಕೊಳ್ಳುತ್ತಾರೆ. ಅದರಲ್ಲೂ ಬಿಳಿ ಎಕ್ಕೆ ಗಿಡದ ಔಷಧಿ ಗುಣ ತಿಳಿದರೆ ನೀವು ಎಲ್ಲೇ ಸಿಕ್ಕರು ಆ ಗಿಡವನ್ನು ತಂದು ನಿಮ್ಮ ಮನೆಯ ಮುಂದೆ ಬೆಳೆಸುತ್ತೀರಿ ಅಷ್ಟು ಮಹತ್ವವನ್ನು ಅದು ಒಳಗೊಂಡಿದೆ.

ಹಾಗಾದರೆ ಈ ದಿನ ಬಿಳಿ ಎಕ್ಕೆ ಗಿಡವನ್ನು ನಾವು ಯಾವ ರೀತಿಯಾಗಿ ಉಪಯೋಗಿಸಬೇಕು. ಅದರಲ್ಲೂ ಆ ಗಿಡದ ಯಾವ ಒಂದು ಭಾಗ ಯಾವ ಸಮಸ್ಯೆಗಳನ್ನು ದೂರಮಾಡುತ್ತದೆ ಹಾಗೂ ಅದನ್ನು ಹೇಗೆ ಉಪಯೋಗಿಸುವುದರಿಂದ ಆ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.

ಬಿಳಿ ಎಕ್ಕೆ ಗಿಡ ನಿಮ್ಮಮನೆ ಮುಂದಿದ್ದರೆ ಈ ಎಲ್ಲಾ ಸಮಸ್ಯೆಗಳಿಂದ ತಕ್ಷಣ ಪರಿಹಾರವನ್ನ ಕಾಣಬಹುದು. ಬಿಳಿ ಎಕ್ಕೆ ಗಿಡ ಹಲವು ರೋಗಗ ಳಿಗೆ ಹಾಗು ದೈಹಿಕ ಸಮಸ್ಯೆಗಳಿಗೆ ಔಷಧಿ ರೂಪದಲ್ಲಿ ಕೆಲಸ ಮಾಡು ತ್ತದೆ. ಈ ಬಿಳಿ ಎಕ್ಕೆ ಗಿಡ ನಿಮ್ಮ ಮನೆ ಮುಂದೆ ಇದ್ದರೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

* ಮನೆಯಲ್ಲಿ ವಾಸ್ತು ದೋಷ ಇದ್ದರೆ ಈ ರೀತಿಯಾಗಿ ಮಾಡಿ ಪರಿಹಾರ ಕಂಡುಕೊಳ್ಳಿ ಹಾರ ಮಾಡಿ ಮನೆಯ ಮುಂಬಾಗಿಲಿಗೆ ಹಾಗೂ ದೇವರ ಮನೆಯ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆ ಆಗುವುದು. ಆರೋಗ್ಯಕ್ಕೆ ಸಂಬಂಧ ಪಟ್ಟಂತೆ. ಮೂಲವ್ಯಾದಿ ಸಮಸ್ಯೆ ಇರುವವರು ಎಕ್ಕದ ಹಾಲನ್ನು ಮೂಲವ್ಯಾಧಿ ಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು ಎಂದು ತಿಳಿಯಲಾಗುತ್ತದೆ.

ಹಾಗೂ ಚರ್ಮಕ್ಕೆ ಸಂಬಂದಿಸಿದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು. ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿನದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗು ವುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಎಕ್ಕದ ಹಾಲನ್ನು ಕಾಲುಗಳಲ್ಲಿ ಮುಳ್ಳು ಚುಚ್ಚಿದ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.

ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಖ ಕೊಟ್ಟರೆ ಕೆಲವೇ ದಿನದಲ್ಲಿ ಆ ನೋವುಗಳಿಂದ ಗುಣಮುಖರಾಗುತ್ತೀರಿ.
* ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, ಬಂಗು ಇದ್ದರೆ ಎಕ್ಕದ ಬೇರನ್ನು ನಿಂಬೇ ರಸದಲ್ಲಿ ತೇದು ಅದಕ್ಕೆ ಸ್ವಲ್ಪ ಅರಿಸಿನ ಸೇರಿಸಿ ಲೇಪಿಸಿ ಮೃದು ವಾಗಿ ಹಚ್ಚಿಕೊಳ್ಳಬೇಕು.

* ಎಕ್ಕದ ಗಿಡದ ಎಲೆಯನ್ನು ನಮ್ಮ ಪಾದದ ಕೆಳಗೆ ಇಡುವುದರಿಂದ ನಮ್ಮ ದೇಹಕ್ಕೆ ತಂಪಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಹೀಗೆ ಮೇಲೆ ಹೇಳಿದೆ ಇಷ್ಟು ಮಾಹಿತಿಗಳು ಕೂಡ ಎಕ್ಕದ ಗಿಡದ ಎಲೆ ಮತ್ತು ಅದರ ಹಾಲಿನ ಉಪಯೋಗವಾಗಿದ್ದು ಮೇಲೆ ಹೇಳಿದ ಸಮಸ್ಯೆ ಗಳು ಏನಾದರೂ ನಿಮ್ಮಲ್ಲಿ ಇದ್ದರೆ ಅದನ್ನು ಈ ಮೂಲಕ ಈ ವಿಧಾನ ಅನುಸರಿಸುವುದರ ಮೂಲಕ ಅದನ್ನು ದೂರ ಮಾಡಿಕೊಳ್ಳಬಹುದು.

https://youtu.be/QkALizJ1arM?si=ottWvQ89f8fq1vDB

ದೀಪಾವಳಿ ಹಬ್ಬಕ್ಕಿಂತ ಮುಂಚೆ ಇವುಗಳನ್ನು ಮನೆಯಿಂದ ಹೊರಹಾಕಿ.! ಇಲ್ಲದಿದ್ರೆ ಕಷ್ಟ ತಪ್ಪಿದ್ದಲ್ಲ.!

 

ದೀಪಾವಳಿ ಹಬ್ಬಕ್ಕೆ ನಾವು ಮನೆಯನ್ನು ಸ್ವಚ್ಛ ಮಾಡುವಾಗ ಕೆಲವೊಂದ ಷ್ಟು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೀಪಾವಳಿಯ ಉತ್ಸವವು 5 ದಿನಗಳವರೆಗೆ ಇರುತ್ತದೆ. ಇದು ದಂತೆರಸ್ ನಿಂದ ಪ್ರಾರಂಭವಾಗುತ್ತದೆ ಮತ್ತು ಬಾಯಭುಜೇನ್ ನಲ್ಲಿ ಕೊನೆಗೊಳ್ಳುತ್ತದೆ. ದಂತೆರಸ್ ಅಥವಾ ಧನ ತ್ರಯೋದಶಿ ಎಂದು ನೀವು ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಪಾತ್ರೆಗಳು ಇತ್ಯಾದಿಗಳನ್ನು ಖರೀದಿಸಬಹುದು.

ಈ ಹಬ್ಬವನ್ನು ಶುಚಿತ್ವದ ಹಬ್ಬ ಎಂದು ಪರಿಗಣಿಸಲಾಗುತ್ತದೆ. ನಮ್ಮೆಲ್ಲರ ನೆನಪುಗಳಲ್ಲಿ ದೀಪಾವಳಿ ಎಂದರೆ ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛವಾಗಿ ಶುಚಿಗೊಳಿಸುವುದು. ದೀಪಾವಳಿಗೆ ಒಂದು ತಿಂಗಳು ಅಥವಾ 15 ದಿನಗಳ ಮುಂಚೆ ತಮ್ಮ ಮನೆಗಳನ್ನು ಸ್ವಚ್ಛ ಮಾಡುವುದಕ್ಕೆ ಮುಂದಾಗುತ್ತಾರೆ. ಮನೆಗಳಿಗೆ ಬಣ್ಣ ಬಳಿಯಲಾಗುತ್ತದೆ ಮತ್ತು ಅಲಂಕಾರಗಳಿಗೆ ವಿಶೇಷವಾದ ಗಮನ ನೀಡಲಾಗುತ್ತದೆ.

ಕೆಲವರು ತಮ್ಮ ಮನೆಗಳಿಗೆ ಬಣ್ಣ ಬಳಿಸುತ್ತಾರೆ ಇನ್ನು ಕೆಲವರು ಹೊಸ ಹೊಸ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಮತ್ತೆ ಕೆಲವರು ಮನೆಗೆ ಹೊಸ ಟಿವಿಯನ್ನು ಖರೀದಿಸುತ್ತಾರೆ. ಮತ್ತು ದೀಪಾವಳಿಯಲ್ಲಿ ರಿಯಾ ಯಿತಿ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಇಡೀ ವರ್ಷ ಕಾಯುತ್ತಾರೆ.

ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಅವರ ಜೇಬಿಗೆ ತಕ್ಕಂತೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸು ತ್ತಾರೆ. ಯಾರ ಮನೆಯಲ್ಲಿ ಹೆಚ್ಚು ಹೊಳಪು ಶುಚಿತ್ವ ಸೌಂದರ್ಯ ಮತ್ತು ಸಾಕಷ್ಟು ಬೆಳಕು ಇರುತ್ತದೆಯೋ ಅಲ್ಲಿಗೆ ಲಕ್ಷ್ಮಿ ದೇವಿಯು ಬಂದು ನೆಲೆಸುತ್ತಾಳೆ. ಯಾವ ಭಕ್ತರ ಮನೆಯು ಹೆಚ್ಚು ಸ್ವಚ್ಛವಾಗಿ ಇರುತ್ತದೆಯೋ ಅವನು ಲಕ್ಷ್ಮಿ ದೇವಿಗೆ ಇಷ್ಟವಾಗುತ್ತಾನೆ ಮತ್ತು ಆ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿಯು ನೆಲೆಗೊಳ್ಳುತ್ತಾಳೆ. ಈ ವಸ್ತುಗಳನ್ನು ದೀಪಾವಳಿಗೂ ಮುನ್ನವೇ ಮನೆಯಿಂದ ತಕ್ಷಣವೇ ತೆಗೆದು ಹಾಕಿ ಎಂದಾಗ ಮಾತ್ರ ಮಾತೆ ಮಹಾಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ.

ಮೊದಲನೆಯದು ಒಡೆದ ಕನ್ನಡಿ :- ವಾಸ್ತು ಪ್ರಕಾರ ಇದನ್ನು ದೊಡ್ಡ ದೋಷ ಎಂದು ಪರಿಗಣಿಸಲಾಗುತ್ತದೆ. ಮತ್ತು ಈ ದೋಷದಿಂದಾಗಿ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಸಕ್ರಿಯವಾಗಿರುತ್ತದೆ. ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಇರುತ್ತದೆ. ಮತ್ತು ಇಡೀ ದಿನ ಇದೇ ಕಾರಣಕ್ಕಾಗಿ ಜಗಳಗಳು ಘರ್ಷಣೆಗಳು ಇತ್ಯಾದಿ ನಡೆಯುತ್ತಲೇ ಇರುತ್ತದೆ.

ಆದ್ದರಿಂದ ನಿಮ್ಮ ಮನೆಯಲ್ಲಿ ಯಾವುದಾದರೂ ಕನ್ನಡಿ ಇದ್ದರೂ ಅದರ ಸಣ್ಣ ಮೂಲೆ ಮುರಿದಿದ್ದರೂ ಸಹ ಅದನ್ನು ತಕ್ಷಣವೇ ಮನೆಯಿಂದ ಎಸೆದುಬಿಡಿ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬಹಳ ಮುಖ್ಯ. ಮಲಗುವ ಮಂಚ ಮುರಿದಿದ್ದರೆ ಗಂಡ ಹೆಂಡತಿ ನಡುವೆ ಜಗಳಗಳು ಹೆಚ್ಚಾಗುತ್ತದೆ.

ಕೆಲವರು ಮಂಚ ಸದ್ದಾಗುತ್ತಿದ್ದರೂ ಕೂಡ ಗಮನಹರಿಸುವುದಿಲ್ಲ. ಮದುವೆಯಾದ ದಂಪತಿಗಳ ಮಂಚ ಸರಿ ಇಲ್ಲದಿದ್ದರೆ ಅವರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ಕ್ರಮೇಣವಾಗಿ ಅವರ ಸಂಬಂಧ ಮುರಿದು ಬೀಳುತ್ತದೆ.

ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ಜಗಳ ಮಾಡಿಕೊಂಡು ಸಿಟ್ಟು ಮಾಡಿಕೊಳ್ಳುವುದನ್ನು ನೀವು ಆಗಾಗ ನೋಡಿರಬಹುದು. ಅದನ್ನು ನಿರ್ಲಕ್ಷಿಸುವುದಕ್ಕೆ ಸಾಕಷ್ಟು ಪ್ರಯತ್ನವನ್ನು ಸಹ ಪಡುತ್ತೀರಿ. ಆದರೂ ಅಂತಹ ವಾತಾವರಣ ನಿರ್ಮಾಣವಾದರೆ ನೀವು ನಿಮ್ಮ ಮಂಚವನ್ನು ಬದಲಾಯಿಸಿ ಅಥವಾ ಅದನ್ನು ಸರಿಪಡಿಸಿ ನಂತರ ಉಪಯೋಗಿಸುವುದು ಉತ್ತಮ.

ಗಡಿಯಾರವು ಬಹಳ ಮುಖ್ಯ ನಿಂತ ಗಡಿಯಾರವು ನಮಗೆ ಕೆಟ್ಟ ಸಮಯವನ್ನು ತರುತ್ತದೆ. ಗಡಿಯಾರವು ನಮ್ಮ ಕುಟುಂಬದ ಪ್ರಗತಿ ಯನ್ನು ನಿರ್ಧರಿಸುತ್ತದೆ ಅಂತ ನಂಬಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಣ್ಣಿನ ಸಮಸ್ಯೆ, ಕ್ಯಾನ್ಸರ್, ಡೊಳ್ಳು ಹೊಟ್ಟೆ, ಸಕ್ಕರೆ ಕಾಯಿಲೆ ಇವುಗಳಿಗೆ ರಾಮಬಾಣ ಈ ಹೂವಿನ ಗಿಡ.!

 

ಈಗಾಗಲೇ ಈ ಗಿಡದ ಹೆಸರು ಎಲ್ಲರಿಗೂ ತಿಳಿದಿದೆ ಹೌದು ಅದೇ ನಿತ್ಯ ಕಣಗಿಲೆ ಅಥವಾ ಸದಾ ಪುಷ್ಪ. ಈ ಗಿಡದ ಎಲೆ ಹೂವು ಖಾಂಡ ಪ್ರತಿ ಯೊಂದು ಕೂಡ ಹಲವಾರು ರೀತಿಯ ಔಷಧಿ ಗುಣವನ್ನು ಹೊಂದಿದೆ. ಆಯುರ್ವೇದದಲ್ಲಿಯೂ ಕೂಡ ಇದರ ಬಳಕೆ ಯಥೇಚ್ಛವಾಗಿ ಬಳಸಲಾಗುತ್ತದೆ ಆದ್ದರಿಂದಲೇ ಈ ಗಿಡಕ್ಕೆ ಇಷ್ಟು ಮಹತ್ವ ಇದೆ ಎಂದು ಹೇಳಬಹುದು.

ಹಾಗಾದರೆ ಈ ದಿನ ನಿತ್ಯ ಕಣಗಿಲೆ ಅಥವಾ ಸದಾ ಪುಷ್ಪ ಸಸ್ಯದ ಎಲೆ ಹೂವು ಖಾಂಡ ಇವುಗಳನ್ನು ಯಾವ ಸಮಸ್ಯೆಗಳಿಗೆ ಹೇಗೆ ತೆಗೆದುಕೊಳ್ಳಬೇಕು ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು ಹಾಗೂ ಯಾರೆಲ್ಲ ಈ ಮನೆ ಮದ್ದನ್ನು ಸೇವನೆ ಮಾಡಬಹುದು ಯಾರು ಸೇವನೆ ಮಾಡಬಾರದು. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

* ಇದು ಅತಿಹೆಚ್ಚಿನ ಕ್ಷಾರ ಗುಣವನ್ನು ಹೊಂದಿರುವಂತಹ ಸಸ್ಯ ಎನ್ನಬಹುದು.
ಆಮ್ಲ ಗುಣದಿಂದ ಶರೀರಕ್ಕೆ ಯಾವುದೆಲ್ಲ ಸಮಸ್ಯೆಗಳು ಉಂಟಾಗುತ್ತ ದೆಯೋ ಅವೆಲ್ಲವನ್ನು ಸಹ ದೂರ ಮಾಡುವಲ್ಲಿ ಈ ಎಲೆ ಹಾಗೂ ಹೂವು ಬಹಳ ಪ್ರಮುಖವಾದ ಕೆಲಸ ಮಾಡುತ್ತದೆ ಎನ್ನಬಹುದು.

* ಡಯಾಬಿಟೀಸ್ ಸಮಸ್ಯೆ ಹೊಂದಿರುವವರಿಗೆ ಅತಿಯಾಗಿ ಹೊಟ್ಟೆ ಹಸಿವು ಕಾಣಿಸಿಕೊಳ್ಳುವುದು, ದೇಹದಲಿ ಸುಸ್ತು, ನಿಶಕ್ತಿ, ದೇಹದಲ್ಲಿ ಯಾವುದೇ ಶಕ್ತಿ ಇಲ್ಲದೆ ಅವರ ದೇಹ ದಿನೇ ದಿನೇ ತೆಳ್ಳಗಾಗುತ್ತಾ ಬರುವುದು “ಇದಕ್ಕೆ ಕಾರಣ ಅವರ ದೇಹದಲ್ಲಿ ಆಮ್ಲೀಯತೆ ಅಭಿವೃದ್ಧಿ ಯಾಗುವುದು”. ಹೀಗೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದರೆ ಅದನ್ನು ದೂರ ಮಾಡುವಂತಹ ಶಕ್ತಿಯನ್ನು ಇದು ಒಳಗೊಂಡಿದೆ ಎನ್ನಬಹುದು.

* ಜೊತೆಗೆ ಅರ್ಬುದ ಎನ್ನುವಂತಹ ಕ್ಯಾನ್ಸರ್ ಸಮಸ್ಯೆ ಇರುವವರು ಕೂಡ ಇದರ ಒಂದು ಮನೆ ಮದ್ದನ್ನು ಉಪಯೋಗಿಸಬಹುದು. ಹಾಗಾದರೆ ಇಷ್ಟೆಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಈ ಎಲೆ ಹಾಗೂ ಹೂವನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಹಾಗೂ ಯಾವ ಸಮಯದಲ್ಲಿ ಉಪಯೋಗಿಸಬೇಕು ಎಂದು ಈ ಕೆಳಗೆ ತಿಳಿಯೋಣ.

* ಈ ಗಿಡದ ಎಲೆ ಮತ್ತು ಹೂಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳ ಬೇಕು ಅಂದರೆ ಇದನ್ನು ಚೆನ್ನಾಗಿ ಅರೆದು ಎರಡು ಚಮಚ ಆಗುವಷ್ಟು ತೆಗೆದುಕೊಳ್ಳಬೇಕು ನಂತರ ಇದನ್ನು 600ml ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿಕೊಳ್ಳಬೇಕು ಅದು ಕುದ್ದು ಕುದ್ದು 300ml ಗೆ ಇಳಿಯಬೇಕು.

ಆನಂತರ ಆ ನೀರನ್ನು ಬೆಳಗ್ಗೆ 100ml, ಮಧ್ಯಾಹ್ನ 100ml, ಹಾಗೂ ರಾತ್ರಿ 100ml ಹೀಗೆ 9 ದಿನಗಳ ತನಕ ಇದನ್ನು ಖಾಲಿ ಹೊಟ್ಟೆಯಲ್ಲಿ ಶೋಧಿಸಿಕೊಂಡು ಸೇವನೆ ಮಾಡಬೇಕು.
* ಅದೇ ರೀತಿಯಾಗಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ದಿನಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು. ಇವರು ಕಡ್ಡಾಯವಾಗಿ ಸರಿ ಸುಮಾರು 6 ತಿಂಗಳ ತನಕ ಸೇವನೆ ಮಾಡಬೇಕು ಆದ್ದರಿಂದ ದಿನಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು.

* ಕೆಲವೊಂದಷ್ಟು ಜನರಿಗೆ ಮೈ ಮೇಲೆ ಹುಳು ಕಡ್ಡಿ ಆಗಾಗ ಕಾಣಿಸಿ ಕೊಳ್ಳುತ್ತಿರುತ್ತದೆ ಅಂತವರು ಈ ಗಿಡದ ಎಲೆ ಹೂವು ಎರಡನ್ನು ಅರೆದು ಅದನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ಇಡೀ ದೇಹಕ್ಕೆ ಹಚ್ಚಿ 1 ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ಮೈ ಮೇಲೆ ಇರುವಂತಹ ಹುಳುಕಡ್ಡಿ ಸಮಸ್ಯೆ ದೂರವಾಗುತ್ತದೆ.

ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ.!

 

ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುವಂತಹ ಹನುಮಂತನ ದೇವಸ್ಥಾನ ಒಂದಿದೆ. ಸ್ವತಹ ವೈದ್ಯರೇ ಹೇಳುತ್ತಾರೆ ಈ ದೇವಸ್ಥಾನಕ್ಕೆ ಹೋಗಿ ದೇಹದಲ್ಲಿ ಯಾವುದೇ ಮೂಳೆಯ ಸಮಸ್ಯೆ ಇದ್ದರೂ ಅದು ಅತಿ ವೇಗವಾಗಿ ಗುಣವಾಗುತ್ತದೆ ಎಂದು ಈ ವಿಚಾರ ನಂಬಲು ನಿಮಗೆ ಕಷ್ಟವಾಗುತ್ತದೆ ಆದರೆ ಇದು ಖಂಡಿತವಾಗಿಯೂ ನೂರಕ್ಕೆ ನೂರು ಸತ್ಯವಾದ ಸಂಗತಿ.

ಈ ಹನುಮಂತ ದೇವರ ದೇವಾಲಯದ ಒಳಗಡೆ ಒಂದು ವಿಸ್ಮಯಕಾರಿ ಎಲೆ ಬೆಳೆಯುತ್ತದೆ. ಈ ಒಂದು ಎಲೆ ತಿಂದರೆ ಸಾಕು ದೇಹದ ಯಾವುದೇ ಮೂಳೆಯ ಸಮಸ್ಯೆಯಾಗಿರಲಿ ಅದು ತಕ್ಷಣವೇ ಗುಣವಾಗುತ್ತದೆ. ವಿಜ್ಞಾನಿಗಳು ಈಗಲೂ ಹೇಳುತ್ತಾ ಇದ್ದಾರೆ ಈ ದೇವಸ್ಥಾನದಲ್ಲಿ ಸಿಗುವ ಎಲೆಯೇ ಸಂಜೀವಿನಿ ಎಲೆ ಎಂದು.

ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪುರೋಹಿತರು ಸಂಜೀವಿನಿ ಎಲೆ ಯನ್ನು ತಿನ್ನಿಸುವಂತಹ ಏಕೈಕ ಹನುಮಂತ ದೇವರ ದೇವಸ್ಥಾನವೇ ಸಂಕಷ್ಟ ಮೋಚಾನ್ ಹನುಮಾನ್ ಮಂದಿರ. ಈ ದೇವಸ್ಥಾನ ಇರೋದು ನಮ್ಮ ಭಾರತ ದೇಶದ ಮಧ್ಯಪ್ರದೇಶ ರಾಜ್ಯದ ಕತಿನಿ ಎಂಬ ನಗರದಲ್ಲಿ. ಕಳೆದ ಐದು ವರ್ಷದಲ್ಲಿ ಈ ದೇವಸ್ಥಾನ ವಿಶ್ವ ಪ್ರಸಿದ್ಧಿಯನ್ನು ಪಡೆಯಿತು.

ಸರಿ ಸುಮಾರು ಪ್ರತಿನಿತ್ಯ 30,000 ದಿಂದ 40,000 ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಹಾಗೂ ಪ್ರತಿ ಬಾರಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಇದಕ್ಕೆ ಕಾರಣ ಹನುಮಂತ ದೇವರ ಶಕ್ತಿ ಮತ್ತು ದೇವಸ್ಥಾನದಲ್ಲಿ ಸಿಗುತ್ತಿರುವಂತಹ ಸಂಜೀವಿನಿ ಎಲೆ. 2018 ರ ತನಕ ಈ ದೇವಸ್ಥಾನದ ಬಗ್ಗೆ ಯಾರಿಗೂ ಯಾವುದೇ ಮಾಹಿತಿಯು ಸಹ ಇರಲಿಲ್ಲ.

ಆದರೆ ಇದ್ದಕ್ಕಿದ್ದ ಹಾಗೆ ಸಂಕಷ್ಟ ಮೋಚಾನ್ ಹನುಮಾನ್ ಮಂದಿರ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವರ್ಷದ 365 ದಿನವೂ ಈ ದೇವಸ್ಥಾನದ ಬಾಗಿಲು ತೆಗೆದಿರುತ್ತದೆ. ನಿಮ್ಮಲ್ಲಿ ಯಾವುದೇ ರೀತಿಯ ಮೂಳೆಯ ಸಮಸ್ಯೆ ಇದ್ದು ವೈದ್ಯರು ಕೂಡ ಅದನ್ನು ಗುಣಪಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಮೆಡಿಕಲ್ ರಿಪೋರ್ಟ್ ಜೊತೆ ನೀವು ಈ ದೇವಸ್ಥಾನಕ್ಕೆ ಬರಬೇಕು.

ನೀವು ಸಂಜೀವಿನಿ ಎಲೆಯನ್ನು ಸೇವಿಸಬೇಕು ಎಂದರೆ ಮೆಡಿಕಲ್ ರಿಪೋರ್ಟ್ ಕಡ್ಡಾಯವಾಗಿ ಬೇಕೇ ಬೇಕು. ಎಲ್ಲರಿಗೂ ಕೂಡ ಸಂಜೀವಿನಿ ಎಲೆಯನ್ನು ತಿನ್ನಿಸುವುದಿಲ್ಲ ಅವಶ್ಯಕತೆ ಇದ್ದವರಿಗೆ ಮಾತ್ರ. ಪ್ರತಿಯೊಬ್ಬರಿಗೂ ಕೂಡ ಸಂಜೀವಿನಿ ಎಲೆ ಸಿಕ್ಕರೆ ಉಪಯೋಗವಾಗುತ್ತದೆ ಆದರೆ ಎಲ್ಲರಿಗೂ ಯಾಕೆ ಕೊಡುವುದಿಲ್ಲ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.

ಇದಕ್ಕೆ ಕಾರಣ ಏನು ಎಂದು ತಿಳಿಯೋಣ. ದೇವಸ್ಥಾನದ ಹಿಂಬದಿಯಲ್ಲಿ ಒಂದು ತೋಟ ಇದೆ ಈ ತೋಟದಲ್ಲಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಸಂಜೀವಿನಿ ಎಲೆ ಇದೆ. ಸರಿ ಸುಮಾರು 5 ರಿಂದ 6 ಗಿಡ ಅಂದರೆ ಕನಿಷ್ಠ ಪಕ್ಷ 100 ಎಲೆಗಳು ಸಿಗಬಹುದು. ಈ ರೀತಿಯ ಪರಿಸ್ಥಿತಿ ಇರುವುದ ರಿಂದ ಎಲ್ಲಾ ಭಕ್ತರಿಗೂ ಕೂಡ ಸಂಜೀವಿನಿ ಎಲೆಯನ್ನು ಕೊಡಲು ಸಾಧ್ಯವಾಗುವುದಿಲ್ಲ.

ಈ ದೇವಸ್ಥಾನದ ಮುಖ್ಯ ಅರ್ಚಕರು ಸಂಜೀವಿನಿ ಎಲೆಯನ್ನು ಅವಶ್ಯಕತೆ ಇದ್ದವರಿಗೆ ತಿನ್ನಿಸುತ್ತಾರೆ. ಮತ್ತೊಂದು ಬಹಳ ಪ್ರಮುಖವಾದ ವಿಷಯ ಏನು ಎಂದರೆ ಸಂಜೀವಿನಿ ಎಲೆಯನ್ನು ಸೇವಿಸುವುದಕ್ಕೆ ನೀವು ಯಾವುದೇ ರೀತಿಯ ಹಣಕಾಸನ್ನು ಕೊಡುವ ಅವಶ್ಯಕತೆ ಇಲ್ಲ ನೀವು ಕಾಣಿಕೆ ರೂಪದಲ್ಲಿ ದುಡ್ಡನ್ನು ಅರ್ಚಕರಿಗೆ ಕೊಟ್ಟರು ಕೂಡ ಅವರು ಪಡೆದುಕೊಳ್ಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕರ್ಪೂರದ ಮಹತ್ವ ತಿಳಿಯದೆ ಬಳಸಬೇಡಿ.!

 

ಕರ್ಪೂರವು ಹಿ೦ದೂಗಳ ಪೂಜಾ ವಿಧಾನದಲ್ಲಿ ಬಳಸುವ ಒಂದು ವಸ್ತು. ಈ ಕರ್ಪೂರವನ್ನು ಬಳಸುವುದರ ಮೂಲಕ ಅನೇಕ ಸಮಸ್ಯೆ ಗಳನ್ನು ದೂರ ಮಾಡಬಹುದು. ಪೂಜೆಯ ವಸ್ತುವಾಗಿ ಬಳಸುವ ಕರ್ಪೂರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆಯ ಹೊರತಾಗಿ ಜ್ಯೋತಿಷ್ಯದಲ್ಲಿ ಕರ್ಪೂರದ ಬಳಕೆಯು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಶಾಂತಿ ಇಲ್ಲದಿರುವುದು, ಸದಾ ಕಾಲ ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗುವುದು ಯಾವುದೇ ಕೆಲಸಕ್ಕೆ ಮುಂದಾದರೂ ಅಡ್ಡಿ ಉಂಟಾಗುವುದು, ವ್ಯವಹಾರದಲ್ಲಿ ನಷ್ಟ ಹೀಗೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕ್ರಮೇಣವಾಗಿ ಕರ್ಪೂರದ ಬಳಕೆಯಿಂದ ಕೆಲವು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

* ಮನೆಯ ಒಳಗೆ, ಹೊರಗೆ ಮತ್ತು ಸುತ್ತಲಿನ ವಾತಾವರಣಕ್ಕೆ ಸಕಾರಾ ತ್ಮಕ ಶಕ್ತಿಯ ರಕ್ಷೆಯನ್ನು ಪಡೆಯಲು ಕರ್ಪೂರವನ್ನು ಬೆಳಗಿಸಬೇಕು.
* ಸಾಧ್ಯವಾದರೆ ತುಪ್ಪದಲ್ಲಿ ನೆನೆಸಿರುವ ಕರ್ಪೂರವನ್ನು ಬೆಳಿಗ್ಗೆ ಮತ್ತು ಸಂಜೆ ಬೆಳಗಿಸಬೇಕು, ಇದರಿಂದ ಕುಟುಂಬದ ಜನರಿಗೆ ಪ್ರಗತಿಯ ಜೊತೆ ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸುತ್ತದೆ.
* ವಾತಾವರಣದಲ್ಲಿ ಇರುವ ಬ್ಯಾಕ್ಟಿರಿಯಾ ಹಾಗೂ ಸೋಂಕುಗಳು ನಾಶವಾಗುತ್ತವೆ.

* ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಿ, ಋಣಾತ್ಮಕ ಶಕ್ತಿಯನ್ನು ಆಕರ್ಷಿಸುವುದು.
* ಮನೆಯಲ್ಲಿರುವ ಒತ್ತಡ, ದುಃಖ ದುಮ್ಮಾನಗಳು ದೂರವಾಗುತ್ತವೆ.
* ಮನೆಯಲ್ಲಿ ಅಥವಾ ಕಚೇರಿಯಲ್ಲಿ ವಾಸ್ತು ದೋಷಗಳು ಇರುತ್ತವೆ. ವಾಸ್ತು ದೋಷವು ಕೆಲವೊಮ್ಮೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುವುದು.
* ಎಲ್ಲಿ ವಾಸ್ತು ದೋಷ ಇದೆಯೋ ಆ ಸ್ಥಳದಲ್ಲಿ ಎರಡು ಕರ್ಪೂರವನ್ನು ಇಡಿ. ಈ ಕ್ರಮವನ್ನು ಪದೇ ಪದೇ ಮಾಡುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು.

* ಸ್ನಾನ ಮಾಡುವ ಮೊದಲು ನೀರಿಗೆ ಕೆಲವು ಹನಿ ಕರ್ಪೂರದ ಎಣ್ಣೆ ಯನ್ನು ಸೇರಿಸಿ ನಂತರ ಆ ನೀರಿನಿಂದ ಸ್ನಾನ ಮಾಡಿ. ಹೀಗೆ ಮಾಡುವು ದರಿಂದ ದೇಹವು ಹೊಳಪು ಹಾಗೂ ಆರೋಗ್ಯಕರವಾಗಿ ಇರುತ್ತದೆ.
* ಸ್ನಾನದ ನೀರಿಗೆ ಕೆಲವು ಹನಿ ಕರ್ಪೂರದ ಎಣ್ಣೆಯ ಜೊತೆ, ಮಲ್ಲಿಗೆ ಹೂವಿನ ಎಣ್ಣೆಯನ್ನು ಸೇರಿಸಿ ಸ್ನಾನ ಮಾಡಿದರೆ ರಾಹು, ಕೇತು, ಶನಿಯಿಂದ ಉಂಟಾಗುವ ತೊಂದರೆಯನ್ನು ತಡೆಯಬಹುದು.

* ಈ ಕ್ರಮವನ್ನು ವಿಶೇಷವಾಗಿ ಶನಿವಾರ ಮಾತ್ರ ಮಾಡಬೇಕು ಆಗ ಅಧಿಕ ಫಲ ದೊರೆಯುತ್ತದೆ ಎನ್ನುವ ನಂಬಿಕೆ.
* ಮನೆಯಲ್ಲಿರುವ ಕಷ್ಟ ಹಾಗೂ ಆರ್ಥಿಕ ಸಂಕಷ್ಟವನ್ನು ತೊಡೆದು ಹಾಕಲು ಕರ್ಪೂರವನ್ನು ಬೆಳಗಿಸಬೇಕು.
* ಬಡತನ ಹಾಗೂ ಉದ್ಯೋಗದಲ್ಲಿ ವೃದ್ಧಿಯನ್ನು ಕಾಣಲು, ರಾತ್ರಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸೇರಿಸಿ ಬೆಳಗಬೇಕು.
* ಹೀಗೆ ನಿತ್ಯವೂ ಮಾಡುವುದರಿಂದ ಬಡತನವು ಬಹುಬೇಗ ದೂರವಾ ಗುವುದು. ಜೊತೆಗೆ ಉದ್ಯೋಗದಲ್ಲಿ ಲಾಭ ಹಾಗೂ ಸುಧಾರಿತ ಜೀವನ ಕಾಣಬಹುದು.

* ಕುಂಡಲಿಯಲ್ಲಿ ಪಿತೃ ದೋಷ, ಕಾಳಸರ್ಪ ದೋಷ ಇದ್ದರೆ, ತುಪ್ಪದಲ್ಲಿ ನೆನೆಸಿರುವ ಕರ್ಪೂರವನ್ನು ತಪ್ಪದೆ ಬೆಳಿಗ್ಗೆ ಮತ್ತು ಸಂಜೆ ಬೆಳಗಬೇಕು.
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುಲಾಬಿ ಹೂವಿನ ಜೊತೆ ಕರ್ಪೂರ ವನ್ನು ಸೇರಿಸಿ ಇಡಬೇಕು ನಂತರ ಸಂಜೆ ಅದನ್ನು ಬೆಳಗಿ ದುರ್ಗಾದೇವಿಗೆ ಅರ್ಪಿಸಬೇಕು ಇದರಿಂದ ಬರಬೇಕಾದ ಹಣವು ಬಹುಬೇಗ ಹಿಂತಿರುಗುತ್ತದೆ ಆರ್ಥಿಕ ಸಂಕಷ್ಟಗಳು ಕ್ರಮೇಣವಾಗಿ ನಿವಾರಣೆಯಾಗುತ್ತದೆ ಆದರೆ ಕನಿಷ್ಠ 43 ದಿನಗಳ ಕಾಲ ಈ ಕೆಲಸವನ್ನು ಮಾಡಬೇಕು.

* ಬೆಳಗ್ಗೆ ಮತ್ತು ಸಂಜೆ ಪೂಜೆಯ ಸಮಯದಲ್ಲಿ ಕರ್ಪೂರವನ್ನು ಬೆಳ ಗಿಸುವುದರಿಂದ ಮನೆಯಲ್ಲಿ ಸಂತೋಷ ಸಮೃದ್ಧಿಯು ನೆಲೆಸುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಕರ್ಪೂರವನ್ನು ಹಚ್ಚು ವುದರಿಂದ ಯಾವ ರೀತಿಯ ಪ್ರಯೋಜನ ಎಂದು ತಿಳಿದುಕೊಂಡೆವು ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಕರ್ಪೂರವನ್ನು ನಿಮ್ಮ ಮನೆಯಲ್ಲಿ ಹಚ್ಚುವುದು ತುಂಬಾ ಒಳ್ಳೆಯದು.

ತಾಳಿ ಯಾಕೆ ಧರಿಸಬೇಕು.? ತಾಳಿ ಧರಿಸದಿದ್ದರೆ ಏನಾಗುತ್ತದೆ ಗೊತ್ತ.?

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ಬಹಳ ಮಹತ್ವ ಇದೆ ಎಂದೇ ಹೇಳಬಹುದು ಹೌದು. ನಮ್ಮ ಶಾಸ್ತ್ರಪುರಾಣಗಳಲ್ಲಿ ನೋಡಿರುವಂತೆ ರಾಮಾಯಣ ಮಹಾಭಾರತದ ಕಾಲದಿಂದಲೂ ಕೂಡ ತಾಳಿಗೆ ಬಹಳ ಪವಿತ್ರವಾದ ಸ್ಥಾನವನ್ನು ಕೊಟ್ಟಿದ್ದಾರೆ. ಮದುವೆಯಾದಂತಹ ಹೆಣ್ಣು ತನ್ನ ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಅವನಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದು ಮದುವೆಯಾದ ನಂತರ ಆ ಹೆಣ್ಣಿಗೆ ತಾಳಿಯನ್ನು ಕಟ್ಟಿಸುತ್ತಾರೆ.

ತಾಳಿ ಇದ್ದರೆ ಆ ಹೆಣ್ಣಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ದಾಳಿಗೆ ಅಷ್ಟೊಂದು ಮಹತ್ವಪೂರ್ಣವಾದ ಬೆಲೆ ಗೌರವ ಎನ್ನುವುದು ಇದೆ. ಆದ್ದರಿಂದ ಮದುವೆಯಾದ ಪ್ರತಿಯೊಂದು ಹೆಣ್ಣು ಕೂಡ ತಾಳಿಯನ್ನು ಸದಾ ಕಾಲ ಧರಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಫ್ಯಾಷನ್ ಎನ್ನುವ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತಾಳಿಯನ್ನು ತೆಗೆದಿಡು ವಂತಹ ಕೆಟ್ಟ ಹವ್ಯಾಸಗಳನ್ನು ಮಾಡುತ್ತಿದ್ದಾರೆ. ಆದರೆ ಈ ರೀತಿ ಮಾಡು ವುದರಿಂದ ಅವರ ಗಂಡನ ಆರೋಗ್ಯದ ಮೇಲೆ ಅವನ ಆಯಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಆಲೋಚನೆಯನ್ನು ಸಹ ಮಾಡುವುದಿಲ್ಲ ಹಾಗೂ ಕೆಲವೊಂದಷ್ಟು ಜನರಿಗೆ ಇಂತಹ ಮಾಹಿತಿ ಗಳು ಕೂಡ ತಿಳಿದಿರುವುದಿಲ್ಲ.

ಆದ್ದರಿಂದ ಈ ರೀತಿಯ ತಪ್ಪುಗಳನ್ನು ಮಾಡುತ್ತಿರುವ ಜನರಿಗೆ ಮುಂದಿನ ದಿನದಲ್ಲಿ ಹಲವಾರು ರೀತಿಯ ಸಂಕಷ್ಟಗಳು ಎದುರಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮದುವೆಯಾದಂತಹ ಹೆಣ್ಣು ತಾಳಿಯನ್ನು ಯಾಕೆ ಧರಿಸಬೇಕು? ಹಾಗೂ ಅದನ್ನು ಅವಳು ಧರಿಸದಿದ್ದರೆ ಏನಾಗುತ್ತದೆ ಎನ್ನುವ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣಗಳು. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗುತ್ತದೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ ಎನ್ನುವುದನ್ನು ತಿಳಿಯೋಣ.

* ತಾಳಿಯಲ್ಲಿರುವ ಚಿನ್ನ ಮತ್ತು ಕಪ್ಪುಮಣಿಯನ್ನು ಶಿವ ಪಾರ್ವತಿಗೆ ಹೋಲಿಸಲಾಗಿದೆ.
* ಕರಿಮಣಿ ಎಂದರೆ ಶಿವ ಮತ್ತು ಚಿನ್ನ ಅಥವಾ ಅರಿಷಿನ ಎಂದರೆ ಪಾರ್ವತಿ ಎಂದು ಹೇಳಲಾಗಿದೆ.
* ಹಿಂದೂ ಧರ್ಮದ ಕಥೆಗಳ ಪ್ರಕಾರ, ಕೃಷ್ಣರಾಧೆ, ರಾಮ ಸೀತೆ ಸಫಲ ವೈವಾಹಿಕ ಜೀವನವನ್ನು ನಡೆಸಿಲ್ಲ. ಆದರೆ ಶಿವ ಪಾರ್ವತಿ ಮಾತ್ರ ಸಫಲ ವೈವಾಹಿಕ ಜೀವನವನ್ನು ನಡೆಸಿದ್ದಾರೆ.

ಹಾಗಾಗಿ ಇವರಿಬ್ಬರ ಆಶೀರ್ವಾದವಾಗಿ ತಾಳಿಯನ್ನ ಧರಿಸಲಾಗುತ್ತೆ.
* ಪತ್ನಿ ತಾಳಿ ಧರಿಸುವುದರಿಂದ ಪತಿಯ ಆಯುಷ್ಯ ಗಟ್ಟಿಯಾಗಿರುತ್ತದೆ. ಆತನಿಗೆ ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಅನ್ನುವ ನಂಬಿಕೆ ನೂರಾರು ವರ್ಷಗಳಿಂದಲೂ ಕೂಡ ಇದೆ.

* ವಿವಾಹದ ಸಮಯದಲ್ಲಿ ಮಂತ್ರ ಹೇಳಿ ಮಂಗಲಸೂತ್ರ ಕಟ್ಟುವುದ ರಿಂದ ಅದರಲ್ಲಿ ದೈವಿಕ ಶಕ್ತಿ ಇರುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ಅಲ್ಲದೇ ತಾಳಿಯಲ್ಲಿ ಪಂಚ ತತ್ವಗಳಿದ್ದು ಪತಿ ಪತ್ನಿ ಸಂಬಂಧ ಗೊಳಿಸುವುದರಲ್ಲಿ ಸಹಕಾರಿಯಾಗಿದೆ ಎನ್ನುವ ನಂಬಿಕೆಯೂ ಇದೆ.

* ಇಷ್ಟೇ ಅಲ್ಲದೇ ತಾಳಿ ಅನ್ನೋದು ವಿವಾಹಿತ ಮಹಿಳೆಯ ರಕ್ಷಾ ಕವಚ ವಾಗಿದೆ. ಇದು ಆಕೆಯ ಕುತ್ತಿಗೆಯಲ್ಲಿ ಇರುವ ತನಕ ದುಷ್ಟ ಶಕ್ತಿಗಳು ದುಷ್ಟರ ಕಣ್ಣು ಆಕೆಯ ಮೇಲೆ ಬೀಳುವುದಿಲ್ಲ. ಇದರಿಂದ ಆಕೆ ಸುರಕ್ಷಿತವಾಗಿರುತ್ತಾಳೆ ಹಾಗಾಗಿ ವಿವಾಹಿತ ಹೆಣ್ಣು ತಾಳಿ ಧರಿಸಲೇಬೇಕು.

ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ.!

 

ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಅದು ನಿಮ್ಮ ದೇಹದ ಮೂಲ ದೃಢತೆ ಹಾಗೂ ಬೆಳವಣಿಗೆಗೆ ಪೂರಕವಾದ ಅಂಶಗಳಲ್ಲಿ ಒಂದಾಗಿದೆ ನಮ್ಮ ದೇಹದ ಇತರ ಭಾಗಗಳಿಗೆ ಎಣ್ಣೆಯನ್ನು ಹಚ್ಚುತ್ತೇವೆ.

ಅದೇ ರೀತಿಯಾಗಿ ಮಕ್ಕಳಿಗೆ ಎಣ್ಣೆ ಹಚ್ಚುವುದರಿಂದಲೂ ಕೂಡ ಅನೇಕ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಹಾಗಾದರೆ ಈ ದಿನ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಯಾವುದೆಲ್ಲ ರೀತಿಯ ಲಾಭಗಳು ಆಗುತ್ತದೆ ಹಾಗೂ ಯಾವ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ತಿಳಿಯೋಣ.

ಅದಕ್ಕೂ ಮೊದಲು ನಮ್ಮ ಹೊಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ಅದು ಹೇಗೆ ನಮ್ಮ ಇಡೀ ದೇಹಕ್ಕೆ ಪ್ರಯೋಜನವನ್ನು ಉಂಟು ಮಾಡು ತ್ತದೆ. ಅದರ ಒಂದು ಕೆಲಸ ಏನು ಎನ್ನುವುದನ್ನು ತಿಳಿದುಕೊಳ್ಳೋಣ. ನಾವೆಲ್ಲರೂ ಕೂಡ ಹುಟ್ಟುವುದಕ್ಕೂ ಮುಂಚೆ ತಾಯಿಯ ಗರ್ಭದಲ್ಲಿ ಹೊಕ್ಕಳಿನ ಮೂಲಕವೇ ತಾಯಿಯಿಂದ ಎಲ್ಲಾ ಪೋಷಕಾಂಶಗಳನ್ನು ಕೂಡ ಪಡೆದುಕೊಳ್ಳುತ್ತೇವೆ.

ಅದರಲ್ಲೂ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಅಂಶಗಳನ್ನು ಕೂಡ ನಾವು ಹೊಕ್ಕಳಿನಿಂದ ಪಡೆದುಕೊಳ್ಳು ತ್ತೇವೆ. ಆದ್ದರಿಂದ ಅದು ಬಹಳ ಪ್ರಮುಖವಾದಂತಹ ಭಾಗವಾಗಿದ್ದು. ಅದನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ. ನಮ್ಮ ಹೊಕ್ಕಳಿಗೂ ಹಾಗೂ ದೇಹದಲ್ಲಿರುವಂತಹ ಎಲ್ಲಾ ನರನಾಡಿಗಳಿಗೂ ಕೂಡ ಒಂದು ಅವಿನಾಭಾವ ಸಂಬಂಧವಿದೆ. ಹಾಗಾಗಿ ನಾವು ಹೊಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

* ಪ್ರತಿದಿನ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಒಡೆದ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
* ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಮುಖದ ಮೇಲಿ ರುವ ಮೊಡವೆಗಳು ಮತ್ತು ಕಪ್ಪು ಕಲೆಗಳು ದೂರವಾಗುತ್ತದೆ.
* ಇದು ಕಣ್ಣುಗಳ ತುರಿಕೆ ಮತ್ತು ಉಷ್ಣತೆಯನ್ನು ಸಹ ಕಡಿಮೆ ಮಾಡುತ್ತದೆ.

* ಮಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ದೇಹದಲ್ಲಿ ಯಾವು ದೇ ಭಾಗದಲ್ಲಿ ಊತದ ಸಮಸ್ಯೆ ಇದ್ದರೂ ಅದು ನಿವಾರಣೆಯಾಗುತ್ತದೆ.
* ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಮೊಣಕಾಲು ನೋವು ನಿವಾರಣೆಯಾಗುತ್ತದೆ.
* ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮ್ಮಮುಖ ಮೈ ಕೈ ಬಣ್ಣ ಹೆಚ್ಚುತ್ತದೆ ಹಾಗಾಗಿ ಪ್ರತಿದಿನ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಬೇಕು.

* ಜೊತೆಗೆ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ.
* ಅದೇ ರೀತಿಯಾಗಿ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ.
* ಅಜೀರ್ಣ, ಅತಿಸರ, ವಾಕರಿಕೆ ಮುಂತಾದ ರೋಗಗಳಿಂದ ಉಪಶ ಮನ ದೊರೆಯುತ್ತದೆ.
* ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ಮಹಿಳೆಯರ ಹಾರ್ಮೋನ್ ಸಮ ತೋಲನದಲ್ಲಿ ಇರುತ್ತದೆ.

* ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ತಿಂಗಳು ವರ್ಷಗಟ್ಟಲೆ ಸಂಗ್ರಹವಾಗಿರುವ ಕೊಳೆ ಕರಗುತ್ತದೆ.
* ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮುಟ್ಟಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂತಹವರು ಮುಟ್ಟಿನ ಸಮಯದಲ್ಲಿ ಹೊಕ್ಕಳಿಗೆ ಎಣ್ಣೆ ಹಚ್ಚಬೇಕು.
* ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ  ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗಿ ಆರೋಗ್ಯಕರ ಚರ್ಮ ನಮ್ಮದಾಗುತ್ತದೆ. 

* ರಾತ್ರಿ ಹೊತ್ತು ಹೊಕ್ಕಳಿಗೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿದರೆ ಬೆಳಗ್ಗೆ ಎದ್ದ ತಕ್ಷಣ ಉಲ್ಲಾಸದಿಂದ ಇರುತ್ತೀರಿ. ಇದರಿಂದ ನಮ್ಮ ಇಡೀ ದೇಹ ತಂಪಾಗಿರುತ್ತದೆ. ಎಷ್ಟೇ ಆಯಾಸ ಒತ್ತಡ ಇದ್ದರೂ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.
* ಹೊಕ್ಕಳು ಬೇಗನೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಒಳಗಿನಿಂದ ಪೋಷಣೆ ನೀಡುತ್ತದೆ. ಆದ್ದರಿಂದ ಹೊಕ್ಕಳಿಗೆ ಹೆಣ್ಣೆ ಹಾಕುವ ಅಭ್ಯಾಸ ಮಾಡಿಕೊಳ್ಳುವುದು ತುಂಬಾ ಉತ್ತಮ.

40, 50, 60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು.!

 

ವಯಸ್ಸಾದಂತೆ ಪ್ರತಿಯೊಬ್ಬರೂ ಕೂಡ ಕೆಲವೊಂದಷ್ಟು ಉತ್ತಮವಾದ ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದು ಅವರ ಆರೋಗ್ಯದ ವಿಚಾರವಾಗಿರಬಹುದು ಹಾಗೂ ಅವರು ಆ ಸಮಯದಲ್ಲಿ ಯಾವ ರೀತಿಯಾಗಿ ಇರಬೇಕು ಎನ್ನುವ ವಿಚಾರವಾಗಿರಬಹುದು ಪ್ರತಿಯೊಂದನ್ನು ಕೂಡ ಅವರು ತುಂಬಾ ಆಲೋಚನೆಯಿಂದ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಏಕೆಂದರೆ ಅದು ಅವರ ಜೀವನದ ಮೇಲೆ ನಿಂತಿರುತ್ತದೆ. ಪ್ರತಿಯೊಂದನ್ನು ಕೂಡ ಮನೆಯಲ್ಲಿ ರುವ ಇತರರು ಗಮನಿಸಲು ಸಾಧ್ಯವಾಗುವುದಿಲ್ಲ. ಕೆಲವೊಂದಷ್ಟು ಎಚ್ಚರಿಕೆಯ ಕ್ರಮಗಳನ್ನು ಅವರೇ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದಷ್ಟು ಜನ ನಮಗೆ ವಯಸ್ಸಾಗಿದೆ ನಮಗೆ ಯಾರು ಏನನ್ನು ಹೇಳಬಾರದು, ನಾನು ಹೇಳಿದ್ದೇ ನಡೆಯಬೇಕು ಎನ್ನುವ ಹಠದ ಸ್ವಭಾವವನ್ನು ಹೊಂದಿರುತ್ತಾರೆ.

ಆದರೆ ವಯಸ್ಸಾದ ನಂತರ ನೀವು ಯಾವುದೇ ರೀತಿಯ ಹಠವನ್ನು ಕೂಡ ಮಾಡಬಾರದು. ಬದಲಿಗೆ ನಾನು ಯಾವ ರೀತಿಯಾಗಿ ಬದುಕಬೇಕು ನಾನು ಇತರರಿಗೆ ಮಾದರಿಯಾಗಿರಬೇಕು ಎನ್ನುವ ಹಾಗೆ ಜೀವನ ನಡೆಸುವುದು ಬಹಳ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಹಠಮಾರಿತನವೂ ಕೂಡ ನಮ್ಮನ್ನು ಒಳ್ಳೆಯ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ.

ಈ ಸಮಯದಲ್ಲಿ ಎಲ್ಲರಿಗೂ ಕೂಡ ಇಷ್ಟವಾಗುವಂತೆ ಒಳ್ಳೆಯ ಪ್ರೀತಿ-ವಿಶ್ವಾಸವನ್ನು ಇಟ್ಟುಕೊಂಡು ಬದುಕುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ವಯಸ್ಸಾದoತಹ ಹಿರಿಯರು ಯಾವ ರೀತಿಯ ಕೆಲವು ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಮಾಹಿತಿಯ ಬಗ್ಗೆ ಈಗ ತಿಳಿಯೋಣ.

* ನಿಮಗೆ ಬಾಯಾರಿಕೆಯಿಲ್ಲದಿದ್ದರೂ ಅಥವ ಅವಶ್ಯಕತೆಯಿಲ್ಲದಿದ್ದರೂ ಸಹ ಯಾವಾಗಲೂ ದಿನಕ್ಕೆ ಕನಿಷ್ಠ 2 ಲೀಟರ್ ಅಂದರೆ ದಿನಕ್ಕೆ 8 ಲೋಟ ನೀರನ್ನು ಕುಡಿಯಿರಿ.
* ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದಾಗಿಯೇ ಬರುವುವು.
* ಸಾಧ್ಯವಾದಷ್ಟು ಕೆಲಸವನ್ನು ಮಾಡಿ, ನಡಿಗೆ, ಈಜು ಅಥವಾ ಯಾವುದೇ ರೀತಿಯ ಕ್ರೀಡೆಯಂತಹ ದೇಹದ ಚಲನೆ ಇರಬೇಕು.

* ಕಡಿಮೆ ತಿನ್ನಿ. ಹೆಚ್ಚು ತಿನ್ನುವ ಹಂಬಲವನ್ನು ಬಿಡಿ.
* ಏಕೆಂದರೆ ಅದು ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ, ನಿಮ್ಮನ್ನು ವಂಚಿತಗೊಳಿಸಬೇಡಿ, ಆದರೆ ಪ್ರಮಾಣವನ್ನು ಕಡಿಮೆ ಮಾಡಿ, ಪ್ರೋಟೀನ್, ಕಾರ್ಬೋಹೈಡ್ರೆಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ.
* ವಾಹನವನ್ನು ಅಗತ್ಯವಿದ್ದರೆ ಮಾತ್ರ ಬಳಸಿ, ಮತ್ತು ವಾಹನವನ್ನು ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ.

* ಕೋಪವನ್ನು ಬಿಟ್ಟುಬಿಡಿ, ಚಿಂತಿಸುವುದನ್ನು ನಿಲ್ಲಿಸಿ
* ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ತೊಂದರೆಯ ಸಂದರ್ಭ ಗಳಲ್ಲಿ ನಿಮ್ಮನ್ನು ನೀವೇ ಸಮಾಧಾನಗೊಳ್ಳಿಸಬೇಕು ಇಲ್ಲವಾದರೆ ಅವು ನಿಮ್ಮ ಆರೋಗ್ಯವನ್ನು ಹಾಳುಮಾಡುವುವು.
* ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ.
* ಮೊದಲನೆಯದಾಗಿ ಹಣದ ಮೇಲಿನ ಬಾಂಧವ್ಯವನ್ನು ಬಿಟ್ಟುಬಿಡಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ. ನಗು ಮುಖದಿಂದ ಮಾತನಾಡಿ.

* ಹಣ, ಸ್ಥಾನ, ಪ್ರತಿಷ್ಠೆ, ಅಧಿಕಾರ, ಸೌಂದರ್ಯ, ಜಾತಿ ಮತ್ತು ಪ್ರಭಾವ ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ, ನಮ್ರತೆಯು ಜನರನ್ನು ಹತ್ತಿರ ತರುತ್ತದೆ.
* ನಿಮ್ಮ ಕೂದಲು ಬಿಳಿಯಾಗಿದ್ದರೆ ಅದು ಜೀವನದ ಅಂತ್ಯ ಎಂದರ್ಥ ವಲ್ಲ ಆದರೆ ಜೀವನ ಸಾಗರದ ಅನುಭವ ನಿಮಗಿದೆ ಎಂದರ್ಥ ಇದು ಉತ್ತಮ ಜೀವನಕ್ಕೆ ನಾಂದಿ.
* ಆಶಾವಾದಿಯಾಗಿರಿ, ಮನಸ್ಸಿನೊಂದಿಗೆ ಬದುಕಿ, ಪ್ರಯಾಣಿಸಿ, ಆನಂದಿಸಿ, ನೆನಪುಗಳನ್ನು ರಚಿಸಿ.

* ಪುಟ್ಟ ಮಕ್ಕಳನ್ನು ಪ್ರೀತಿ, ಸಹಾನುಭೂತಿಯಿಂದ ಮಾತನಾಡಿ, ವ್ಯಂಗ್ಯ ವಾಗಿ ಏನನ್ನೂ ಹೇಳಬೇಡಿ. ಮುಖದಲ್ಲಿ ಪುಟ್ಟ ನಗುವನ್ನು ಇರಿಸಿ.
* ಎಷ್ಟೇ ದೊಡ್ಡ ಕಷ್ಟವಿದ್ದರು, ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಕಷ್ಟ ಬಂದಾಗ ಯಾರ ಹತ್ತಿರವಾದರೂ ಸಹಾಯ ಕೇಳುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ. ಯಾಕೆಂದರೆ ಕಷ್ಟದ ಭಾರ ಸ್ವಲ್ಪ ಸಮಯ ಇರುತ್ತದೆ ಆದರೆ ಸಹಾಯದ ಭಾರ ಜೀವನ ಪರ್ಯಂತ ಇರುತ್ತದೆ.