Home Blog Page 183

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಫ್ರಿಜ್ ನಲ್ಲಿ ಇಡಬೇಡಿ ಎಚ್ಚರ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಬರುತ್ತೆ.!|

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಫ್ರಿಜ್ ನಲ್ಲಿ ಎಲ್ಲಾ ರೀತಿಯ ವಸ್ತುಗಳನ್ನು ಪದಾರ್ಥಗಳನ್ನು ಇಡುತ್ತಾರೆ. ಏಕೆಂದರೆ ಅಲ್ಲಿ ಇಟ್ಟರೆ ಯಾವುದೇ ಆಹಾರ ಪದಾರ್ಥವಾಗಲಿ ಯಾವುದೇ ವಸ್ತುವಾಗಲಿ ಹಾಳಾಗುವುದಿಲ್ಲ ಎನ್ನುವ ಉದ್ದೇಶದಿಂದ ಹೆಚ್ಚಿನ ಜನ ಫ್ರಿಜ್ ನಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಇಡುತ್ತಾರೆ ಹಾಗೂ ಅದು ಸರ್ವೇಸಾಮಾನ್ಯ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹೌದು ಆ ವಸ್ತುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಹೆಚ್ಚಿನ ದಿನ ಬಾಳಿಕೆ ಬರುತ್ತದೆ ಎನ್ನುವ ಉದ್ದೇಶದಿಂದ ಎಲ್ಲರೂ ಈ ರೀತಿಯ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಕೆಲವೊಂದು ಪದಾರ್ಥಗಳನ್ನು ಅದರಲ್ಲೂ ಕೆಲವೊಂದು ತರಕಾರಿಗಳನ್ನು ಫ್ರಿಜ್ ನಲ್ಲಿ ಇಡಲೇಬಾರದು ಏಕೆಂದರೆ ಅವುಗಳನ್ನು ಫ್ರಿಜ್ ನಲ್ಲಿ ಇಟ್ಟರೆ ಅವು ಹಾಳಾಗುತ್ತದೆ.

ಅಂದರೆ ಅದು ವಿಷವಾಗಿ ಬದಲಾಗುತ್ತದೆ. ಆದ್ದರಿಂದ ಅದನ್ನು ನಾವು ಸೇವನೆ ಮಾಡುವುದು ಅಷ್ಟು ಸೂಕ್ತವಲ್ಲ ಎಂದೇ ಹೇಳಬಹುದಾಗಿದೆ. ಅದರಲ್ಲೂ ಆ ರೀತಿಯ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡುವುದರಿಂದ ಮುಂದಿನ ದಿನದಲ್ಲಿ ನಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆದ್ದರಿಂದ ಈಗ ನಾವು ಹೇಳುವಂತಹ ಈ ಆಹಾರ ಪದಾರ್ಥಗಳಾಗಲಿ ಈ ವಸ್ತುಗಳನ್ನಾಗಲಿ ಯಾವುದೇ ಕಾರಣಕ್ಕೂ ಫ್ರಿಜ್ ನಲ್ಲಿ ಇಡಬೇಡಿ ಹಾಗಾದರೆ ಆ ವಸ್ತುಗಳು ಆಹಾರ ಪದಾರ್ಥಗಳು ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ. ಅದರಲ್ಲೂ ಮುಂದಿನ ದಿನದಲ್ಲಿ ಬರುವಂತಹ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಬೇಕು ಎನ್ನುವ ಉದ್ದೇಶದಿಂದಲೂ ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು‌. ಹಾಗಾದರೆ ಮೊದಲನೆಯದಾಗಿ ಯಾವ ವಸ್ತುಗಳನ್ನು ಫ್ರಿಜ್ ನಲ್ಲಿ ಕಡ್ಡಾಯವಾಗಿ ಇಡಲೇಬಾರದು ಎನ್ನುವುದನ್ನು ನೋಡುವುದಾದರೆ.

* ಆಲೂಗೆಡ್ಡೆ :- ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗುತ್ತದೆ. ಫ್ರಿಜ್‌ನ ತಾಪಮಾನವು ಆಲೂಗಡ್ಡೆ ಪಿಷ್ಟವನ್ನು ಒಡೆಯುತ್ತದೆ. ಇದು ಆಲೂಗಡ್ಡೆ ಯ ಸಿಹಿಯನ್ನು ಹೆಚ್ಚಿಸುತ್ತದೆ. ಫ್ರಿಡ್ಜ್ ನಲ್ಲಿಟ್ಟ ಆಲೂಗಡ್ಡೆಯನ್ನು ಬೇಯಿಸಿದಾಗ ಅದರಿಂದ ಹಾನಿಕಾರಕ ರಾಸಾಯನಿಕವಾದ ಅಕ್ರಿಲಮೈಡ್ ಹೊರಬರುತ್ತದೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ.

* ಜೇನುತುಪ್ಪ :- ಜೇನುತುಪ್ಪವು ನೈಸರ್ಗಿಕವಾಗಿ ಸಂರಕ್ಷಿಸಲ್ಪಟ್ಟ ಆಹಾರವಾಗಿದೆ. ನೀವು ಅದನ್ನು ಸಾಮಾನ್ಯ ತಾಪಮಾನದಲ್ಲಿ ಇರಿಸಿದರೆ, ನಂತರ ಅದರ ಜೀವಿತಾವಧಿಯು ಹೆಚ್ಚು. ಅದನ್ನು ಎಂದಿಗೂ ತುಂಬಾ ಬಿಸಿ ಅಥವಾ ತಣ್ಣನೆಯ ತಾಪಮಾನದಲ್ಲಿ ಇಡಬೇಡಿ. ಇದು ಜೇನುತುಪ್ಪ ವನ್ನು ಸ್ಪಟಿಕೀಕರಣಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಅದರ ನೈಸರ್ಗಿಕ ಗುಣಲಕ್ಷಣಗಳು ಕೊನೆಗೊಳ್ಳಲು ಪ್ರಾರಂಭಿಸುತ್ತದೆ.

* ಬೆಳ್ಳುಳ್ಳಿ :- ಸಂಪೂರ್ಣ ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿ ಮೊಗ್ಗುಗಳನ್ನು ಫ್ರಿಜ್‌ನಲ್ಲಿ ಇಡಬೇಡಿ, ಏಕೆಂದರೆ ಅದು ಮೃದುವಾಗುತ್ತದೆ ಮತ್ತು ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ, ಇದು ಅದರ ರುಚಿಯನ್ನು ಕಡಿಮೆ ಮಾಡುತ್ತದೆ.

* ಟೊಮೆಟೊ :- ನಮಗೆಲ್ಲರಿಗೂ ಟೊಮೇಟೊದ ರುಚಿ ಮತ್ತು ಬಣ್ಣ ಇಷ್ಟ, ಆದರೆ ಫ್ರಿಜ್ ನಲ್ಲಿ ಇಡುವುದರಿಂದ ಅವುಗಳ ರುಚಿ ಮತ್ತು ಬಣ್ಣ ಎರಡನ್ನೂ ನಾಶಪಡಿಸುತ್ತದೆ. ಫ್ರಿಜ್ ನ ತಣ್ಣನೆಯ ಉಷ್ಣತೆಯು ಟೊಮೆಟೊದ ಹೊರ ಚರ್ಮವನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಅದರ ರುಚಿ ಕಡಿಮೆಯಾಗುತ್ತದೆ. ಇದರೊಂದಿಗೆ, ತಂಪಾದ ಗಾಳಿಯು ಟೊಮೆಟೊಗಳ ಮಾಗಿದ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ.

* ಬ್ರೆಡ್:- ಕಡಿಮೆ ತಾಪಮಾನವು ತಿನ್ನಲು ಅನೇಕ ವಸ್ತುಗಳನ್ನು ಒಣಗಿಸಬಹುದು. ಅದೇ ಪರಿಣಾಮ ಬ್ರೆಡ್ ಮೇಲೆ ಸಂಭವಿಸುತ್ತದೆ. ನೀವು ಬ್ರೆಡ್ ಅನ್ನು ಫ್ರಿಜ್ ನಲ್ಲಿ ಇರಿಸಿದರೆ ಅದು ಒಣಗಬಹುದು.
* ಕಲ್ಲಂಗಡಿ : – ಕಲ್ಲಂಗಡಿ ಯಾವಾಗಲೂ ತಾಜಾ ತಿನ್ನಬೇಕು. ಫ್ರಿಜ್ ನಲ್ಲಿಟ್ಟರೆ ಅದರ ಆ್ಯಂಟಿಆಕ್ಸಿಡೆಂಟ್ ನಾಶವಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ತಿನ್ನುವವರಲ್ಲಿ ನೀವೂ ಒಬ್ಬರಾಗಿದ್ದರೆ ಈ ರೀತಿ ಮಾಡಬೇಡಿ.

* ಮೊಟ್ಟೆಗಳು : – ಮೊಟ್ಟೆಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಅವುಗಳ ಹೊರ ಕವಚದ ಮೇಲೆ ಬ್ಯಾಕ್ಟಿರಿಯಾಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ಅವರು ಖಾದ್ಯವಾಗಿ ಉಳಿಯುವುದಿಲ್ಲ.

ಈ ವಸ್ತುವನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿ, ಹಣದ ಹೊಳೆಯೇ ಹರಿದು ಬರುತ್ತದೆ.!

 

ಹಿಂದಿನ ಕಾಲದಲ್ಲಿ ಹೇಗೆ ಮಂತ್ರಶಕ್ತಿಗಳು ಕೆಲಸ ಮಾಡುತ್ತಿದ್ದವೋ ಅದೇ ರೀತಿ ಈಗ ತಂತ್ರ ಶಕ್ತಿಗಳು ಕೆಲಸ ಮಾಡುತ್ತವೆ. ನಮ್ಮ ಸುತ್ತಮುತ್ತಲಿರುವ ಗಿಡಮರಗಳಲ್ಲಿ ಮತ್ತು ಕೆಲವು ವಿಶೇಷಗಳಲ್ಲಿ ವಸ್ತುಗಳಲ್ಲಿ ತಂತ್ರ ಶಕ್ತಿಗೆ ಬೇಕಾದ ಎನರ್ಜಿ ಇರುತ್ತದೆ. ಅಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ಸರಿಯಾದ ರೀತಿಯಲ್ಲಿ ತಂತ್ರಗಳ ಆಚರಣೆ ಮಾಡಿದ್ದಲ್ಲಿ ನಾವು ಅಂದುಕೊಂಡ ಕೆಲಸ ಆಗಿಯೇ ತೀರುತ್ತದೆ.

ಇಂದು ಈ ಅಂಕಣದಲ್ಲಿ ಅದೇ ರೀತಿ ಆಲದ ಮರದಲ್ಲಿರುವ ತಂತ್ರಶಕ್ತಿಯ ಬಗ್ಗೆ ಹೇಳುತ್ತಿದ್ದೇವೆ. ಮನೆಯ ಹಣಕಾಸಿನ ಅಭಿವೃದ್ಧಿಗಾಗಿ, ಅಥವಾ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು, ಸಾಲ ಮುಕ್ತರಾಗಲು, ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಆಲದ ಮರದ ವಸ್ತುಗಳಿಂದ ಪ್ರಯೋಗ ಮಾಡಬಹುದು. ಯಾವುದೇ ಅಡ್ಡ ಪರಿಣಾಮ ಇಲ್ಲದೆ ಇದು ಶುಭಫಲ ಕೊಡುತ್ತದೆ.

ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ನೀವು ಸಾಲದ ಸುಳಿಯಲ್ಲಿ ಹಿಲುಕಿಕೊಂಡಿದ್ದರೆ ಅಥವಾ ಮನೆಗೆ ಹಣದ ಆಕರ್ಷಣೆ ಹೆಚ್ಚಾಗಬೇಕು ಎಂದರೆ ಆರದ ಮರದ ಬೇರಿನಿಂದ ಈ ತಂತ್ರ ಮಾಡಬೇಕು. ಆಲದ ಮರಕ್ಕೆ ಒಂದು ವಿಶೇಷವಾದ ಶಕ್ತಿ ಇದೆ ಆಲದ ಮರವನ್ನು ನೋಡಿದರೆ ಸಾಕ್ಷಾತ್ ಶಿವನೇ ಕುಳಿತಿರುವಂತೆ ಕಾಣುತ್ತದೆ ಆಲದಮರದ ಬೇರುಗಳು ಶಿವನ ಜಟೆ ಹರಡಿಕೊಂಡಂತೆ ಭಾಸವಾಗುತ್ತವೆ.

ಈ ಆಲದ ಮರದ ಪ್ರತಿಯೊಂದು ಭಾಗದಲ್ಲೂ ಕೂಡ ಪಾಸಿಟಿವ್ ಎನರ್ಜಿ ಇಡುತ್ತದೆ. ಮನಿಗಳ ವಾಸಸ್ಥಾನ ಎಂದು ಕರೆಸಿಕೊಳ್ಳುವ ಆಲದ ಮರದಲ್ಲಿ ಎಂಟು ಚಿಕ್ಕ ಬೇರುಗಳನ್ನು ಸೋಮವಾರ ಅಥವಾ ಶನಿವಾರ ಮನೆಗೆ ತಂದು ಒಂದು ತಂತ್ರವನ್ನು ಪ್ರಯೋಗ ಮಾಡಿ. ದೇವರ ಕೋಣೆಯಲ್ಲಿ ಆ ಬೇರುಗಳನ್ನು ಇಟ್ಟು ಅರಿಶಿಣ, ಕುಂಕುಮ, ಹೂ ಅಕ್ಷತೆ ಇಟ್ಟು ಪೂಜೆ ಮಾಡಿ ಒಂದು ದಿನ ದೇವರ ಕೋಣೆಯಲ್ಲೇ ಬಿಡಿ.

ಮರುದಿನ ಕೆಂಪು ವಸ್ತ್ರದಿಂದ ಕಟ್ಟಿ ನೀವು ಹಣ ಇಡುವ ಜಾಗದಲ್ಲಿ ಇಟ್ಟುಕೊಳ್ಳಿ ಅಥವಾ ನಿಮ್ಮ ಮನೆಯ ಮುಖ ದ್ವಾರದ ಮೇಲೆ ಅದನ್ನು ಕಟ್ಟಿ ಈ ರೀತಿ ಮಾಡಿ ನೋಡಿ ನಿಮ್ಮ ಮನೆಗೆ ಹಣದ ಹೊಳೆಯೇ ಹರಿದು ಬರುತ್ತದೆ. ಹಾಗೆಯೇ ಮನೆಯಲ್ಲಿ ಕಲಹ, ವಿನಾಕಾರಣ ಮ’ನ’ಸ್ತಾ’ಪ, ಮನೆಯ ವಾತಾವರಣವು ಚೆನ್ನಾಗಿಲ್ಲ, ಪತಿ ಪತ್ನಿ ನಡುವೆ ಜ’ಗ’ಳ, ಮಕ್ಕಳು ಮಾತು ಕೇಳುತ್ತಿಲ್ಲ.

ಈ ರೀತಿ ಆಗಿದ್ದರೆ ಅದು ಮನೆ ಮೇಲೆ ಡಸ್ಟಿಗಳು ಬಿದ್ದು ದೃಷ್ಟಿ ದೋಷ ಆಗಿದ್ದರೆ ಮನೆಯಲ್ಲಿ ಮಂಕಿನ ವಾತಾವರಣ ಇದ್ದಾಗ ಆ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಲು ಆಲದಮರದ ಎಲೆಯಿಂದ ಒಂದು ತಂತ್ರವನ್ನು ಮಾಡಿ. ಇದನ್ನು ಯಾವುದೇ ದಿನ ಬೇಕಾದರೂ ಮಾಡಬಹುದು. ಒಣಗಿದ ಅಲದ ಮರದ ಎಲೆಯನ್ನು ಮನೆಗೆ ತಂದು ಅದಕ್ಕೆ ಎಂಟು ಕರ್ಪೂರ, ಎಂಟು ಏಲಕ್ಕಿ ಹಾಗೂ ಎಂಟು ಲವಂಗವನ್ನು ಹಾಕಿ ಸುಡಿ. ಈಗ ಹೊಗೆಯು ಧೂಪದ ಹೊಗೆಯಂತೆ ಮನೆ ಪೂರ್ತಿ ಹರಡಬೇಕು.

ನಿಧಾನವಾಗಿ ನಿಮ್ಮ ಮನೆಯ ವಾತಾವರಣವೇ ಒಳ್ಳೇ ರೀತಿ ಬದಲಾಗುತ್ತದೆ. ಅದೇ ರೀತಿ ಯಾವುದಾದರೂ ಆ’ತಂ’ಕ, ಭ’ಯ ನಿಮ್ಮನ್ನು ಸದಾ ಕಾಡುತ್ತಿದ್ದರೆ ರಾತ್ರಿ ಹೊತ್ತು ಅದರಿಂದ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಎಂದರೆ ಆಲದ ಮರದ ಬುಡದಲ್ಲಿರುವ ಮಣ್ಣನ್ನು ಒಂದು ಡಬ್ಬಿಯಲ್ಲಿ ತಂದು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಅದನ್ನು ಮೂರು ಬೆರಳಿಂದ ಹಣೆಯಲ್ಲಿ ವಿಭೂತ ರೀತಿ ಧರಿಸಿ, ಆಗ ನೀವು ನೆಮ್ಮದಿಯಿಂದ ನಿದ್ರೆ ಮಾಡಬಹುದು.

ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿಯಿರಿ.!

 

ಎಲ್ಲರಿಗೂ ತಿಳಿದಿರುವಂತೆ ಯಾವುದೇ ಒಂದು ಮಗು ಹುಟ್ಟಿದ ದಿನಾಂಕ ವಾರ ಹಾಗೂ ಸಮಯ ಇವುಗಳ ಆಧಾರದ ಮೇಲೆ ಅವರ ಸ್ವಭಾವ ಯಾವ ರೀತಿ ಇರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಆ ಮಗು ಮುಂದಿನ ದಿನದಲ್ಲಿ ಯಾವ ರೀತಿಯಾದಂತಹ ಬೆಳವಣಿಗೆಯನ್ನು ಹೊಂದುತ್ತಾನೆ ಎಂದು ಸಹ ಕೆಲವೊಂದಷ್ಟು ಜ್ಯೋತಿಷಿಗಳು ಹೇಳುತ್ತಾರೆ. ಹೀಗೆ ಹುಟ್ಟಿದ ದಿನಾಂಕ ಹಾಗೂ ವಾರಕ್ಕೆ ಅಷ್ಟು ಮಹತ್ವವಾದ ದಿನ ಎಂದೇ ಹೇಳಲಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಅವರು ಹುಟ್ಟಿದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಹಾಗಾದರೆ ಈ ದಿನ ಯಾವ ವಾರ ಹುಟ್ಟಿದ ವ್ಯಕ್ತಿಗಳು ಯಾವ ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ಅವರ ಗುಣಲಕ್ಷಣಗಳು ಯಾವ ರೀತಿ ಇರುತ್ತದೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಸೋಮವಾರ ಹುಟ್ಟಿದಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಹಾಗೂ ಅವರು ಜೀವನದಲ್ಲಿ ಯಾವ ರೀತಿಯ ಯಶಸ್ಸುಗಳನ್ನು ಸಾಧಿಸುತ್ತಾರೆ ಎನ್ನುವುದನ್ನು ತಿಳಿಯೋಣ.

ಸೋಮವಾರ :- ಚಂದ್ರನಿಗೆ ಸೋಮ ಎಂದು ಕರೆಯುತ್ತಾರೆ. ಸೋಮವಾರವು ಚಂದ್ರನ ವಾರವಾಗಿದೆ. ಈ ದಿನ ಜನಿಸಿದವರು ಶಾಂತಿಪ್ರಿಯರು ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುವವರಾಗಿರು ತ್ತಾರೆ. ಚಂದ್ರನು ತಂಪನ್ನು ನೀಡುವ ದೇವನಾಗಿದ್ದಾನೆ. ಸೋಮವಾರದ ದಿನ ಜನಿಸಿದವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.

ಮಂಗಳವಾರ :- ಮಂಗಳವಾರ ಜನಿಸಿದವರು ಧೈರ್ಯ ಮತ್ತು ಆತ್ಮಸ್ಥೆರ್ಯವನ್ನು ಹೆಚ್ಚಾಗಿ ಹೊಂದಿರುತ್ತಾರೆ. ಈ ದಿನ ಜನಿಸಿದವರು ನ್ಯಾಯ ಪ್ರಿಯರಾಗಿರುತ್ತಾರೆ. ಅಂದರೆ ಇವರು ಯಾವಾಗಲೂ ನ್ಯಾಯದ ಕಡೆ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇವರು ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲೂ ಸುಳ್ಳನ್ನು ಹೇಳಲು ಬಯಸುವುದಿಲ್ಲ.

ಬುಧವಾರ :- ಬುಧವಾರ ಜನಿಸಿದವರು ಉತ್ತಮ ವಾಗ್ಮಿಗಳಾಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ. ಈ ದಿನ ಜನಿಸಿದವರು ಮೃದುಭಾಷಿ ಗಳಾಗಿರುತ್ತಾರೆ. ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಣೆಯಿರುತ್ತದೆ. ಕಲೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಪುಣರಾಗಿರುತ್ತಾರೆ.

ಗುರುವಾರ :- ಗುರುವಾರ ಜನಿಸಿದವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಗಂಭೀರ ಸ್ವಭಾವವನ್ನು ಹೊಂದಿರುವ ಈ ವ್ಯಕ್ತಿಗಳು ಇತರರ ಒಳ್ಳೆಯದನ್ನು ಬಯಸುತ್ತಾರೆ. ಗುರು ಗ್ರಹದ ಸ್ಥಿತಿ ನೀಚವಾಗಿದ್ದರೆ ಈ ವ್ಯಕ್ತಿಗಳು ತಪ್ಪುದಾರಿ ತುಳಿಯುವ ಸಾಧ್ಯತೆ ಇರುತ್ತದೆ.

ಶುಕ್ರವಾರ :- ಈ ದಿನ ಜನಿಸಿದವರ ಮೇಲೆ ಶುಕ್ರಗ್ರಹ ಪ್ರಭಾವವಿರು ತ್ತದೆ. ಹಾಗಾಗಿ ಈ ವ್ಯಕ್ತಿಗಳಿಗೆ ಭೌತಿಕ ಸುಖದ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ. ಶುಕ್ರವಾರ ಜನಿಸಿದವರು ಕಲೆ-ಕರಕುಶಲತೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಸ್ವಭಾವದಲ್ಲಿ ವಿನಮ್ರತೆಯನ್ನು ಹೊಂದಿರುವ ಈ ವ್ಯಕ್ತಿಗಳು ಆಧುನಿಕ ವಿಚಾರಗಳಿಗೆ ಮಹತ್ವವನ್ನು ನೀಡುತ್ತಾರೆ.

ಶನಿವಾರ :- ಶನಿವಾರ ಜನಿಸಿದವರ ಮೇಲೆ ಶನಿಗ್ರಹದ ಪ್ರಭಾವವಿರು ತ್ತದೆ. ಶನಿಯು ನ್ಯಾಯದ ದೇವನಾಗಿರುವ ಕಾರಣ ಶನಿಯ ಶುಭ ದೃಷ್ಠಿಯಿರುವಾಗ ವ್ಯಕ್ತಿಯು ನ್ಯಾಯ ಪ್ರಿಯ ಮತ್ತು ಕರ್ತವ್ಯ ಪಾಲನೆಯಲ್ಲಿ ದಕ್ಷತೆಯನ್ನು ಹೊಂದಿರುತ್ತಾನೆ. ಈ ವ್ಯಕ್ತಿಗಳು ಮಾತಿಗೆ ಬದ್ಧರಾಗಿರುವುದಲ್ಲದೇ, ಸಿದ್ಧಾಂತಗಳನ್ನು ಪಾಲಿಸುವಲ್ಲಿ ಮೊದಲಿಗರಾಗಿರುತ್ತಾರೆ.

ಭಾನುವಾರ :- ಸೂರ್ಯದೇವನ ಅಧಿಪತ್ಯವಿರುವ ವಾರವೇ ರವಿವಾರ ಅಥವಾ ಭಾನುವಾರ. ಈ ದಿನ ಜನಿಸಿರುವ ವ್ಯಕ್ತಿಗಳ ಮೇಲೆ ಸೂರ್ಯ ದೇವನ ಪ್ರಭಾವವಿರುತ್ತದೆ. ಇವರಲ್ಲಿ ಆತ್ಮಸ್ಥೆರ್ಯ ಹೆಚ್ಚಾಗಿರುತ್ತದೆ. ರವಿವಾರ ಜನಿಸಿದವರು ಉದಾರ ಸ್ವಭಾವವನ್ನು ಹೊಂದಿರುತ್ತಾರೆ. ವ್ಯಕ್ತಿತ್ವದಲ್ಲಿ ಹೆಚ್ಚು ಬಲಶಾಲಿಯಾಗಿರುವುದಲ್ಲದೇ, ಧೈರ್ಯವಂತ ರಾಗಿರುತ್ತಾರೆ. ಯಾವುದೇ ಕೆಲಸವನ್ನು ನಾನು ಮಾಡಿ ಅದರಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎನ್ನುವ ಗುಣವನ್ನು ಹೊಂದಿರುತ್ತಾರೆ. ಮೇಲೆ ಹೇಳಿದ ಇಷ್ಟು ಮಾಹಿತಿಯು ಕೂಡ ಯಾವ ವಾರ ಹುಟ್ಟಿದ ವ್ಯಕ್ತಿಗಳು ಯಾವ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವ ವಿಷಯವಾಗಿದೆ.

ಸಾಮುದ್ರಿಕಾ ಶಾಸ್ತ್ರ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು ಈ ರೀತಿ ಇರುತ್ತದೆ.

 

ಸಾಮುದ್ರಿಕಾ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹದ ಭಾಗಗಳ ಗುಣ ಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯ ಬಹುದಾಗಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ ಪುರಾತನ ಕಾಲ ದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣ ಲಕ್ಷಣ ಯಾವುದೆಂದರೆ

1. ಮನೆಯಲ್ಲಿ ಹೆಣ್ಣು ಮಗಳು ಸದಾ ನಗು ನಗುತ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷ ದಿಂದ ಕೂಡಿರುತ್ತದೆ.
2. ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ.
3. ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡಂದಿರ ಪಾಲಿಗೆ ಅದೃಷ್ಟ ದೇವತೆ ಇದ್ದಂತೆ.

4. ಹೆಣ್ಣು ಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆ ಹೋದ ಮನೆ ಎರಡು ಕಡೆಯೂ ಸಂಪತ್ತು ತರುತ್ತಾಳೆ.
5. ದಪ್ಪವಾಗಿರುವ ಹೆಣ್ಣು ಮಕ್ಕಳು ಆರ್ಥಿಕವಾಗಿ ಏನೇ ಕಷ್ಟ ಬಂದರೂ ಸದೃಢವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ.
6. ಹೆಣ್ಣು ಮಕ್ಕಳು ದುಂಡನೆಯ ಮುಖ ದೊಡ್ಡದಾದ ಕಣ್ಣು ನೋಡಲು ಆಕರ್ಷಕ ವಾಗಿದ್ದರೆ ಹೆಣ್ಣು ನೆಲೆಸಿರುವ ಮನೆಯಲ್ಲಿ ಸದಾ ಖುಷಿಯಿಂದ ಇರುತ್ತಾಳೆ.

7. ಹೆಣ್ಣು ಮಕ್ಕಳ ತುಟಿಯು ದಪ್ಪಗೆ ದುಂಡುಗೆ ಇದ್ದರೆ ಅವರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆ ನಡೆಯದೇ ಸದಾ ಕಾಲ ಸಂತೋ ಷದಿಂದ ಇರುತ್ತಾರೆ.
8. ಹೆಣ್ಣು ಮಕ್ಕಳ ಹಲ್ಲಿನ ನಡುವೆ ಅಂತರವಿದ್ದರೆ ಆ ಹೆಣ್ಣು ತುಂಬಾ ಭಾಗ್ಯಶಾಲಿ ಆಗಿರುತ್ತಾಳೆ.
9. ಹೆಣ್ಣು ಮಕ್ಕಳ ಕೈ ಬೆರಳಿನಲ್ಲಿ ಶಂಖ ಹಾಗೂ ಶುಭ ಚಿಹ್ನೆಗಳು ಇದ್ದರೆ ಜೀವನದಲ್ಲಿ ಸೌಭಾಗ್ಯವನ್ನು ಕಾಣುತ್ತಾಳೆ.

10. ಹೆಣ್ಣು ಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸಿದ್ದಾರೆ.
11. ಹೆಣ್ಣು ಮಕ್ಕಳು ತುಟಿಯ ಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ಅದೃಷ್ಟಶಾಲಿ ಆಗಿರುತ್ತಾಳೆ.
12. ಚಪ್ಪಟ್ಟೆ ಪಾದಗಳನ್ನು ಹೊಂದಿರುವ ಮಹಿಳೆ ಮನೆಯಲ್ಲಿ ಯಾವುದೇ ಕಲಹ ನಡೆಯಲು ಬಿಡುವುದಿಲ್ಲ ಕುಟುಂಬಸ್ಥರ ಜೊತೆ ಹೊಂದಾಣಿಕೆಯಿಂದ ನಡೆದುಕೊಳ್ಳುತ್ತಾಳೆ.
13. ಹೆಣ್ಣುಮಕ್ಕಳು ಉದ್ದವಾದ ಕಿವಿಯನ್ನು ಹೊಂದಿದ್ದರೆ ಭಾಗ್ಯಶಾಲಿ ಆಗಿರುತ್ತಾರೆ ಹಾಗೂ ಅವರ ಆಯಸ್ಸು ಆರೋಗ್ಯ ಹೆಚ್ಚುತ್ತದೆ.

14. ಮೂಗಿನ ಮೇಲೆ ಮಚ್ಚೆಯನ್ನು ಹೊಂದಿದ್ದರೆ ಅವಳು ಭಾಗ್ಯ ಶಾಲಿ ಆಗಿರುತ್ತಾಳೆ.
15. ದೊಡ್ಡ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳು ಸರಸ್ವತಿ ದೇವಿಗೆ ಹೋಲಿಸಿದ್ದಾರೆ.
16. ಚಪ್ಪಟೆ ಹಾಗೂ ಅಗಲವಾದ ಹೆಬ್ಬೆರಳುಗಳನ್ನು ಹೊಂದಿದ್ದರೆ ಹೆಣ್ಣು ಮಕ್ಕಳು ಭಾಗ್ಯಶಾಲಿ ಆಗಿರುತ್ತಾಳೆ.
17. ಕಾಲಿನ ಹಿಮ್ಮಡಿ ತ್ರಿಕೋನಾಕಾರದಲ್ಲಿದ್ದರೆ ಅತಿಯಾದ ಬುದ್ಧಿ ವಂತರು ಆಗಿದ್ದು ತನ್ನ ತಿಳುವಳಿಕೆಯಿಂದ ಕುಟುಂಬವನ್ನು ಒಗ್ಗಟ್ಟಿನಲ್ಲಿ ಸೇರಿಸಿಕೊಂಡು ಹೋಗುವ ಹಾಗೂ ಎಲ್ಲಾ ರೀತಿಯ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾಳೇ.

18. ಹೆಣ್ಣು ಮಕ್ಕಳ ಮುಖದ ಎಡ ಭಾಗದಲ್ಲಿ ಮುಚ್ಚೆ ಇದ್ದರೆ ಮದುವೆಯಾಗುವ ಮನೆಯಲ್ಲಿ ಎಲ್ಲಾ ಸದಸ್ಯರು ಪ್ರಗತಿಯನ್ನು ಹೊಂದುತ್ತಾರೆ.
19. ದೇವಿಯ ಹಾಗೆ ದಟ್ಟವಾದ ಹಾಗೂ ನೇರವಾದ ಕೂದಲು ಹೊಂದಿರುವ ಮಹಿಳೆ ಸುಖ ಶಾಂತಿ ಅದೃಷ್ಟವನ್ನು ಹೊಂದಿರುತ್ತಾಳೆ. 20. ಹೊಟ್ಟೆ ಭಾಗದ ಹೊಕ್ಕಳಿನ ಸುತ್ತಲೂ ಮಚ್ಚೆ ಇದ್ದಲ್ಲಿ ಅವಳು ಅದೃಷ್ಟವಂತೆ ಆಗಿರುತ್ತಾಳೇ.
21. ಹೆಣ್ಣು ಮಕ್ಕಳ ಕಾಲಿನ ಬೆರಳುಗಳು ಅಂತರವಿದ್ದರೆ ಮನೆಗೆ ಸುಖ ಶಾಂತಿ ನೆಮ್ಮದಿಯನ್ನು,ಸಕಲ ಐಶ್ವರ್ಯಗಳನ್ನು ತರುತ್ತಾಳೇ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ರೀತಿ ಇರುವ ಹೆಣ್ಣುಮಕ್ಕಳು ಮದುವೆಯಾದ ನಂತರ ಗಂಡನ ಮನೆಗೆ ಅದೃಷ್ಟ ತರುತ್ತಾರೆ

ಸಾಮಾನ್ಯವಾಗಿ ಯಾವುದೇ ಒಂದು ಮಗು ಹುಟ್ಟಿದ ತಕ್ಷಣ ಆ ಹುಟ್ಟಿದ ಮಗುವಿನ ಪ್ರತಿಯೊಂದು ಗುಣಗಳನ್ನು ಹಾಗೂ ಆ ಮಗು ಯಾವ ರೀತಿ ಇದೆ ಹಾಗೂ ಆ ಮಗು ಎಷ್ಟು ಅದೃಷ್ಟವನ್ನು ತರುತ್ತದೆ ಹಾಗೂ ಅದು ಯಾವ ಕೆಲವು ಲಕ್ಷಣಗಳನ್ನು ಹೊಂದಿರುತ್ತದೆ ಎಂದು ಕೆಲವೊಂದಷ್ಟು ಜನ ತಿಳಿದುಕೊಂಡಿರುತ್ತಾರೆ. ಹಾಗೂ ಮುಂದಿನ ದಿನಗಳಲ್ಲಿ ಆ ಮಗು ಯಾವ ರೀತಿ ಬದಲಾಗುತ್ತದೆ ಅಂದರೆ ಆ ಮಗುವಿನ ನಡವಳಿಕೆ ಯಾವ ರೀತಿಯಾಗಿ ಇರುತ್ತದೆ ಅನ್ನುವಂತಹ ಕೆಲವೊಂದು ಮಾಹಿತಿಗಳು ಕೆಲವೊಂದಷ್ಟು ಜನರಿಗೆ ತಿಳಿದಿರುತ್ತದೆ.

ಆದರೆ ಕೆಲವೊಂದಷ್ಟು ಜನರಿಗೆ ಈ ರೀತಿಯ ಯಾವುದೇ ಕೆಲವು ಮಾಹಿತಿಗಳು ತಿಳಿದಿರುವುದಿಲ್ಲ. ಹೌದು ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿ ಸಿದಂತೆ ಯಾವ ಕೆಲವು ಹೆಣ್ಣು ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಆ ಹೆಣ್ಣು ಮಗಳು ಮದುವೆಯಾಗಿ ಹೋದಂತಹ ಮನೆಯಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತದೆ ಹಾಗೂ ಯಾವ ಕೆಲವು ಲಕ್ಷಣಗಳು ಇದ್ದರೆ ಆ ಮನೆಯಲ್ಲಿ ಹೆಚ್ಚು ದರಿದ್ರ ಎನ್ನುವುದು ಹೆಚ್ಚಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಯನ್ನು ಈಗ ನೋಡೋಣ.

1. ಹೆಣ್ಣು ಮಗುವಿನ ಹಣೆ ಅಗಲವಾಗಿರುತ್ತದೆ: ಇಂತಹ ಹೆಣ್ಣು ಮಗು ಗಂಡನ ಮನೆಗೆ ಹೋದರೆ ಆ ಮನೆಯಲ್ಲಿ ಆನಂದಕ್ಕೆ ಕೊರತೆಯಿಲ್ಲ ಎಂದು ಹೇಳುತ್ತಾರೆ.
2. ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ಗಂಡಂದಿರಿಗೆ ಅದೃಷ್ಟವಂತರು.
3. ಕೆಲವು ಹೆಣ್ಣು ಮಕ್ಕಳು ಉದ್ದನೆಯ ಕುತ್ತಿಗೆಯನ್ನು ಹೊಂದಿದ್ದಾರೆ ಅವರು ಹುಟ್ಟಿದ ಮನೆಯನ್ನು ಮತ್ತು ಅವರು ಹೋದ ಮನೆಯ ಎರಡೂ ಬದಿಗಳಿಗೆ ಸಂಪತ್ತನ್ನು ತರುತ್ತಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

4. ಇನ್ನೂ ಮಹಿಳೆಯರು ಉದ್ದವಾದ ಮತ್ತು ನೇರವಾದ ದಪ್ಪನಾದ ತೋಳುಗಳನ್ನು ಹೊಂದಿರು ತ್ತಾರೆ ಆ ಮಹಿಳೆಯನ್ನು ಅವಳ ಪತಿ ತುಂಬಾ ಪ್ರೀತಿಸುತ್ತಾನೆ ಮತ್ತು ದಪ್ಪನಾದ ಮಹಿಳೆ ಯಾವುದೇ ಆರ್ಥಿಕ ಸಂಕಷ್ಟವನ್ನು ಶಕ್ತಿಯಿಂದ ಎದುರಿಸುವ ಸಾಮರ್ಥ್ಯ ಹೊಂದಿದ್ದಾಳೆ.
5. ದುಂಡು ಮುಖ ಮತ್ತು ದೊಡ್ಡ ಕಣ್ಣುಗಳು ನೋಡಲು ಆಕರ್ಷಕವಾಗಿವೆ ಅಂತಹ ಮಹಿಳೆ ಯಾವಾಗಲೂ ಮನೆಯಲ್ಲಿ ಸಂತೋಷ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತಾಳೆ.

6. ಯಾವಾಗಲೂ ದಯೆ ಮತ್ತು ಸಹಾನುಭೂತಿಯ ಸ್ವಭಾವವನ್ನು ನಿರ್ಮಿಸುತ್ತಾಳೆ ಎಂದು ಪರಿಗಣಿಸಲಾದ ಮಹಿಳೆಯರು ತಮ್ಮ ಗಂಡನ ಮನೆಯಲ್ಲಿ ಯಾವಾಗಲೂ ಸಂತೋಷವಾಗಿರುತ್ತಾರೆ ಮತ್ತು ತಮ್ಮ ಪತಿಗೆ ತುಂಬಾ ಭಕ್ತಿಯನ್ನು ತೋರುತ್ತಾರೆ.
7. ಹಣೆಯ ಮೇಲೆ ತ್ರಿಶೂ ಲದ ಚಿಹ್ನೆ: ಹಣೆಯ ಮೇಲೆ ತ್ರಿಶೂಲದ ಚಿಹ್ನೆ ಹೊಂದಿರುವ ಹುಡುಗಿ ಯರು ತುಂಬಾ ವಿಶೇಷ. ಅಂತಹ ಹುಡುಗಿಯರನ್ನು ಮದುವೆಯಾಗುವ ಹುಡುಗರಿಗೆ ಅಪಾರ ಸಂಪತ್ತು ಸಿಗುತ್ತದೆ ಮತ್ತು ಅವರ ಸಾಮಾಜಿಕ ಪ್ರತಿಷ್ಠೆಯೂ ಹೆಚ್ಚಾಗುತ್ತದೆ.

8.ಮೂರು ಬೆರಳುಗಳಿಗಿಂತ ಅಗಲವಾದ ಹಣೆಯ ಮತ್ತು ಅರ್ಧ ಚಂದ್ರನ ಆಕಾರವನ್ನು ಹೊಂದಿರುವ ಹುಡುಗಿಯರು ತುಂಬಾ ಅದೃಷ್ಟವಂತರು. ಮದುವೆಯ ನಂತರ ಈ ಹುಡುಗಿಯರು ಅತ್ತೆಯ ಮನೆಗೆ ಹೋದಾಗ ಅವರು ತಮ್ಮ ಗುಣಗಳು, ಕಲೆ ಮತ್ತು ಕೌಶಲ್ಯದಿಂದ ಗುರುತಿಸಲ್ಪಡುತ್ತಾರೆ. ಇಷ್ಟು ಮಾತ್ರವಲ್ಲದೆ, ಅವಳು ಕಾಲಿಟ್ಟ ತಕ್ಷಣ, ಅವಳ ಅತ್ತೆಯ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ರೈತರು ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು 2,70,000 ಸಾವಿರ ಉಚಿತ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿರು ವಂತಹ ಸಿದ್ದರಾಮಯ್ಯ ಅವರು ಒಂದು ಹೊಸ ಸುದ್ದಿಯನ್ನು ಕೊಟ್ಟಿ ದ್ದಾರೆ. ಹಾಗಾದರೆ ಆ ಒಂದು ಹೊಸ ಸುದ್ದಿ ಏನು ಹಾಗೂ ಆ ಒಂದು ವಿಷಯ ರೈತರಿಗೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತದೆ ಹಾಗೂ ಅದನ್ನು ಹೇಗೆ ಪ್ರಯೋಜನ ಪಡೆದುಕೊಳ್ಳುವುದು ಅದನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುವುದು.

ಹಾಗೂ ಆ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳನ್ನು ಲಗತ್ತಿಸಬೇಕಾಗುತ್ತದೆ ಹೀಗೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆಯೋ ಆ ಎಲ್ಲ ವಿಧಾನಗಳನ್ನು ಈಗ ಕೆಳಗಿನಂತೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಈ ಒಂದು ಯೋಜನೆಯ ಪ್ರಮುಖ ಉದ್ದೇಶ ಏನು ಎಂದು ನೋಡುವು ದಾದರೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಂತಹ ದವಸ ಧಾನ್ಯ ಗಳನ್ನು ಇಟ್ಟುಕೊಳ್ಳುವುದಕ್ಕೆ ಅವರಿಗೆ ಯಾವುದೇ ರೀತಿಯ ಸೌಕರ್ಯ ಇಲ್ಲದೆ ಇರುವಂತಹ ಜನರು ಈ ಒಂದು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಸರ್ಕಾರದಿಂದ ಬರುವಂತಹ ಹಣವನ್ನು ಉಪಯೋಗಿಸಿ ತಮ್ಮ ಜಮೀನಿನಲ್ಲಿ ಗುಡಿಸಲು ಅಥವಾ ಕೊಟ್ಟಿಗೆ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಇಂತಿಷ್ಟು ಎಂಬಂತೆ ಹಣವನ್ನು ಬಿಡುಗಡೆ ಮಾಡುವಂತೆ ಆದೇಶವನ್ನು ಹೊರಡಿಸಿದ್ದಾರೆ.

ಹೌದು, ರೈತರು ತಮ್ಮ ಜಮೀನುಗಳಲ್ಲಿ ಬೆಳೆದಂತಹ ಬೆಳೆಗಳನ್ನು ಶೇಖರಣೆ ಮಾಡಿಕೊಳ್ಳಲು ಸಾಧ್ಯವಾಗದೆ ಅವರು ಕೆಲವೊಮ್ಮೆ ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ ಇದರಿಂದ ಅವರಿಗೆ ಹಣಕಾಸಿನಲ್ಲಿ ಬಹಳಷ್ಟು ನಷ್ಟ ಸಂಭವಿಸುತ್ತಿರುತ್ತದೆ. ಆದ್ದರಿಂದ ಈ ಒಂದು ವಿಷಯ ವನ್ನು ಮನದಟ್ಟು ಮಾಡಿಕೊಂಡು ಸಿದ್ದರಾಮಯ್ಯ ಅವರು ಈ ಒಂದು ಯೋಜನೆಯನ್ನು ಜಾರಿಗೆ ತರಬೇಕು ಎನ್ನುವಂತಹ ಆಲೋಚನೆಯನ್ನು ಮಾಡಿ ಈಗ ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಹೌದು ನೂತನ ಸಿಎಂ ಆಗಿರುವಂತಹ ಸಿದ್ದರಾಮಯ್ಯ ಅವರು ರೈತರಿಗೆ ಪ್ರಯೋಜನವಾಗುವಂತೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಯಾರೆಲ್ಲ ರೈತರು ತಮ್ಮ ಜಮೀನುಗಳಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಬಯಸುತ್ತಿರುತ್ತಾರೋ ಯಾರ ಜಮೀನಿನಲ್ಲಿ ಯಾವುದೇ ರೀತಿಯ ಶೇಖರಣ ಕೊಠಡಿ ಇರುವುದಿ ಲ್ಲವೋ ಅವರು ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾ ಗಿಯೇ ಬಜೆಟ್ ನಲ್ಲಿ 1500 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಯಾರೆಲ್ಲಾ ರೈತರು ಯಾವುದೇ ರೀತಿಯ ಸೌಕರ್ಯ ಇಲ್ಲ ಎನ್ನುವವರು ಈ ಒಂದು ಯೋಜನೆಯನ್ನು ಅಂದರೆ ಕಿಸಾನ್ ಗೃಹ ಸಾಲ ಯೋಜನೆಯ ಅಡಿಯಲ್ಲಿ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೌದು ರೈತರು ಯಾವುದೇ ರೀತಿಯಲ್ಲಿಯೂ ನಷ್ಟವನ್ನು ಅನುಭವಿಸ ಬಾರದು ರೈತರಿಗೆ ಎಲ್ಲ ರೀತಿಯಲ್ಲಿ ಸೌಕರ್ಯವನ್ನು ಮಾಡಿಕೊಡಬೇಕು ಎನ್ನುವುದು ಇದರ ಮುಖ್ಯ ಉದ್ದೇಶವಾಗಿದ್ದು ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದು ಮುಖ್ಯ ವಾಗಿರುತ್ತದೆ. ಆದ್ದರಿಂದಲೇ ಸಿಎಂ ಸಿದ್ದರಾಮಯ್ಯ ಅವರು ಈ ಒಂದು ವಿಚಾರದ ಬಗ್ಗೆ ಹಲವಾರು ಮಾಹಿತಿಗಳನ್ನು ಪಡೆದುಕೊಂಡು.

ಈ ಒಂದು ಯೋಜನೆಯನ್ನು ಪ್ರಯೋಜನ ಪಡೆದುಕೊಳ್ಳಬೇಕು ಎಂದು ರೈತರಿಗೆ ಈ ಮೂಲಕ ತಿಳಿಸಿದ್ದಾರೆ. ರೈತರಿಗೆ ಕೊಡುವಂತಹ ಈ ಒಂದು ಹಣವನ್ನು ಮೂರು ಕಂತುಗಳಾಗಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹಾಗೂ ಈ ಒಂದು ಸಾಲವನ್ನು ಅವರು ತೀರಿಸುವುದಕ್ಕೆ 15 ವರ್ಷಗಳ ಅವಧಿಯನ್ನು ಮೀಸಲಿರಿಸಲಾಗಿದೆ ಹಾಗಾಗಿ ಈ ಸಮಯದ ಒಳಗೆ ನೀವು ಹಣವನ್ನು ಪಾವತಿಸಬಹುದಾಗಿದೆ. ಹಾಗೂ ಈ ಸಮಯದ ಒಳಗೆ ಹಣವನ್ನು ತೀರಿಸಿದಂತಹ ರೈತರಿಗೆ ಬಡ್ಡಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಸಹ ತಿಳಿಸಿದ್ದಾರೆ.

ಹಾಗೂ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಇರುವಂತಹ ಷರತ್ತುಗಳು ಏನೆಂದರೆ
• ಆ ರೈತನಿಗೆ ಸ್ವಂತ ಭೂಮಿ ಇರಬೇಕು
• ಅವರ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರಬೇಕು
• ಹಾಗೂ ನೀವು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ನೀವು ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
• ಮೊದಲೇ ಹೇಳಿದಂತೆ ಈ ಒಂದು ಯೋಜನೆಯಲ್ಲಿ ಕೊಡುವಂತಹ ಹಣವನ್ನು ನೀವು 15 ವರ್ಷಗಳ ವರೆಗೆ ಮರು ಪಾವತಿಸಬಹುದಾಗಿದೆ.

ರಾಯರಿಗೆ ಪ್ರಿಯವಾದ ಮಂತ್ರ ಇದು ಇದನ್ನು ಯಾರು ಪಠಿಸುತ್ತಾರೋ ಅವರ ಜೊತೆ ರಾಯರೇ ಇರುತ್ತಾರೆ.!

 

ಗುರು ರಾಘವೇಂದ್ರ ಸ್ವಾಮಿಗಳನ್ನು ನಾವು ಭಕ್ತಿಯಿಂದ ಆರಾಧನೆ ಮಾಡಿದರೆ ಅವರು ನಮ್ಮ ಎಲ್ಲಾ ಕಷ್ಟವನ್ನು ಸಹ ದೂರ ಮಾಡುತ್ತಾರೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಸಹ ಇದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕ ಷ್ಟದ ಪರಿಸ್ಥಿತಿ ಎದುರಾದರು ಅದನ್ನು ದೂರ ಮಾಡಿಕೊಳ್ಳಲು ರಾಯರ ಪ್ರಾರ್ಥನೆಯನ್ನು ಮಾಡುತ್ತಾರೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಈಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಸಹ ದೂರವಾಗುತ್ತದೆ ಎಂದೇ ಹೇಳಬಹುದು. ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಕಲಿಯುಗದಲ್ಲಿ ಪ್ರತಿಯೊಬ್ಬರಿಗೂ ಕೂಡ ದಾರಿ ದೀಪವಾಗಿ ಅವರ ಕಷ್ಟಗಳನ್ನು ದೂರ ಮಾಡುತ್ತಿರುವಂತಹ ಕಲಿಯುಗ ದೈವ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಷ್ಟು ಪವಾಡ ವನ್ನು ಸೃಷ್ಟಿ ಮಾಡುತ್ತಿದ್ದಾರೆ ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ತಿಳಿದಿರುವಂತೆ ರಾಘವೇಂದ್ರ ಶ್ರೀಗಳನ್ನು ಪ್ರಾರ್ಥನೆ ಮಾಡು ವುದಕ್ಕೆ ಹಲವಾರು ಮಂತ್ರಗಳು ಇದ್ದು ಒಂದೊಂದು ಮಂತ್ರಗಳು ಕೂಡ ಒಂದೊಂದು ಪವಾಡವನ್ನು ಸೃಷ್ಟಿ ಮಾಡುತ್ತದೆ ಎಂದೇ ಹೇಳಬಹುದಾಗಿದೆ.

ಅದರಲ್ಲೂ ಬಹಳ ಮುಖ್ಯವಾಗಿ ರಾಘವೇಂದ್ರ ಶ್ರೀಗಳ ಗಾಯತ್ರಿ ಮಂತ್ರವು ಬಹಳ ಪವಾಡವನ್ನು ಸೃಷ್ಟಿ ಮಾಡುತ್ತದೆ ಹಾಗೂ ಅದನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟದ ಪರಿಸ್ಥಿತಿಗಳು ನಿಮ್ಮ ತೊಂದರೆಗಳು ಎಲ್ಲವೂ ಸಹ ದೂರವಾಗು ತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಾಘವೇಂದ್ರ ಶ್ರೀಗಳ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಅದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಹಾಗಾದರೆ ಆ ಒಂದು ಗಾಯತ್ರಿ ಮಂತ್ರ ಯಾವುದು ಹಾಗೂ ಅದನ್ನು ಹೇಳಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವು ಬಹಳ ಶ್ರೇಷ್ಠವಾಗಿದ್ದು.

ಇದನ್ನು ಪ್ರತಿನಿತ್ಯ ಐದು ಬಾರಿ, ಒಂಬತ್ತು ಬಾರಿ, ಅಥವಾ 21 ಬಾರಿ ಹೇಳುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವೂ ಸಹ ಹೆಚ್ಚಾಗುತ್ತದೆ. ಹಾಗಾದರೆ ಈ ಒಂದು ಗಾಯತ್ರಿ ಮಂತ್ರ ಯಾವುದು ಅದನ್ನು ಯಾವ ಸಮಯದಲ್ಲಿ ಹೇಳಬೇಕು ಎಂದು ಈ ಕೆಳಗಿನಂತೆ ತಿಳಿಯೋಣ.

ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು 48 ದಿನ ತಪ್ಪದೇ ಪಠಿಸಬೇಕಾಗುತ್ತದೆ. ಹೌದು ಅದರಲ್ಲೂ ಗುರುವಾರದ ದಿನ ಅಥವಾ ಶುಕ್ಲ ಪಕ್ಷದ ದಿನ ಶುಕ್ರವಾರದ ದಿನ ಪ್ರಾರಂಭಿಸುವುದು ಅತ್ಯಂತ ಶುಭಕರ ಎಂದು ಹೇಳಬಹುದು. ಈ ದಿನಗಳು ತುಂಬಾ ವಿಶೇಷವಾದಂತಹ ದಿನಗಳಾಗಿದ್ದು ಈ ದಿನ ಪ್ರಾರಂಭಿಸುವುದು ಅತ್ಯಂತ ಶುಭ ಎಂದೇ ತಿಳಿಸಲಾಗಿದೆ. ಅದರಲ್ಲೂ ಬಹಳ ವಿಶೇಷವಾಗಿ ಪ್ರತಿದಿನ 1008 ಬಾರಿಯಂತೆ 48 ದಿನ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಗುರು ರಾಘವೇಂದ್ರರು ನಿಮಗೆ ಅನುಗ್ರಹವನ್ನು ಕೊಟ್ಟೆ ಕೊಡುತ್ತಾರೆ ಎಂದು ನಂಬಬಹುದಾಗಿದೆ.

ಹಾಗಾದರೆ ಆ ಒಂದು ಗಾಯತ್ರಿ ಮಂತ್ರ ಯಾವುದು ಎಂದು ನೋಡುವುದಾದರೆ.
” ಓಂ ವೆಂಕಟನಾಥಾಯ ವಿದ್ಮಹೇ
ತಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ
ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ
ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರ
ಪ್ರಚೋದಯಾತ್ ”
ಹೀಗೆ ಮೇಲೆ ಹೇಳಿದ ಈ ಒಂದು ಮಂತ್ರವನ್ನು ಪ್ರತಿಯೊಬ್ಬರೂ ಕೂಡ ಗುರುವಾರದ ದಿನ ಬೆಳಿಗ್ಗೆ ಅಥವಾ ಸಂಜೆ ಪಠಿಸುತ್ತಾ ಬರುವುದರಿಂದ ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ. ಹಾಗೂ ರಾಯರಲ್ಲಿ ನಿಮ್ಮ ಒಂದು ನಂಬಿಕೆಯನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ.

ಸುಖ ಜೀವನಕ್ಕೆ ಬೇಕಾದ 12 ಸೂತ್ರಗಳು.! ಯಾರು ಈ ಸೂತ್ರವನ್ನು ಅನುಸರಿಸುತ್ತಾರೋ ಅವರ ಬಾಳು ಬಂಗಾರ.!

 

ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಂತೋಷವನ್ನು ಹೊಂದಿರಬೇಕು ಆಗ ಮಾತ್ರ ಅವರು ತಮ್ಮ ಜೀವನ ದಲ್ಲಿ ಯಾವುದೇ ರೀತಿಯ ಕಷ್ಟ ಬಂದರೂ ಅದನ್ನು ನಿಭಾಯಿಸಿಕೊಂಡು ಅಂದರೆ ಅವೆಲ್ಲವನ್ನು ದಾಟಿ ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.

ಹಾಗೇನಾದರೂ ಆ ವ್ಯಕ್ತಿ ಯಾವುದೇ ವಿಷಯದಲ್ಲಿಯೂ ಯಾವುದರಲ್ಲಿಯೂ ಸಂತೋಷವನ್ನು ಹೊಂದಿಲ್ಲ ಎಂದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಹಾಗೂ ಯಾವುದರಲ್ಲಿಯೂ ಕೂಡ ಮುಂದೆ ಬರಲು ಸಾಧ್ಯವಾಗುವುದಿಲ್ಲ ಅವನು ಜೀವನವೇ ಸಾಕಾಯಿತು ಎನ್ನುವಂತಹ ಪರಿಸ್ಥಿತಿಗೆ ಹೋಗಿರುತ್ತಾನೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಎಷ್ಟೇ ಕಷ್ಟ ಇದ್ದರೂ ಅವೆಲ್ಲವನ್ನು ಸಹ ಪಕ್ಕಕ್ಕಿಟ್ಟು ಸಂತೋಷವಾಗಿ ಇರುವುದನ್ನು ಕಲಿಯಲೇ ಬೇಕಾಗಿರುತ್ತದೆ. ಅದು ಕೇವಲ ಅವರಿಗೆ ಸಂತೋಷವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ ಅವರು ಯಾವುದೇ ರೀತಿಯ ಆರೋಗ್ಯದಲ್ಲಿಯೂ ತೊಂದರೆ ಯನ್ನು ಅನುಭವಿಸಬಾರದು ಎಂದರೆ ಆ ವ್ಯಕ್ತಿ ಜೀವನದಲ್ಲಿ ಸಂತೋಷ ವಾಗಿ ಇರಬೇಕಾಗುತ್ತದೆ.

ಹೌದು ಮನುಷ್ಯ ಯಾವುದೇ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡುತ್ತಿರುತ್ತಾನೋ ಆ ಚಿಂತೆ ಅವನ ಸಂತೋಷವನ್ನು ಹಾಳುಮಾಡುತ್ತದೆ ಆದ್ದರಿಂದ ಚಿಂತೆಯನ್ನು ಮರೆಮಾಚುವುದಕ್ಕೆ ಅವನು ಸಂತೋಷವಾಗಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷವಾಗಿರಬೇಕು ಎಂದರೆ ಈಗ ನಾವು ಹೇಳುವ ಕೆಲವು ಸೂತ್ರಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಆ ಸೂತ್ರಗಳು ಯಾವುದು ಎನ್ನುವುದನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಗಂಡ ಇಲ್ಲದೆ ಸ್ತ್ರೀ ಬದುಕಿ ತೋರಿಸುತ್ತಾಳೆ. ಕಾರಣ ಸ್ತ್ರೀ ಗೆ ಆತ್ಮ ವಿಶ್ವಾಸ ಹೆಚ್ಚು ಇರುತ್ತದೆ.
* ಆದರೆ ಸ್ತ್ರೀ ಇಲ್ಲದೆ ಗಂಡ ಬದುಕಲಾರ ಯಾಕೆಂದರೆ ಅವರ ಎಲ್ಲ ಸುಖ ದುಃಖಗಳನ್ನು ಹೇಳಿಕೊಳ್ಳಲು ಸ್ತ್ರೀ ನೆರಳಾಗಿ ಬೇಕೇ ಬೇಕು.
* ಒಂಟಿಯಾಗಿ ಇರುವಾಗ ಯೋಚನೆಗಳು ಒಳ್ಳೆಯದಲ್ಲ.
* ತಾಳ್ಮೆ ನಿನಗಿದ್ದರೆ ಜಯ ನಿನ್ನದೇ, ವಿನಯ ನಿನದಾಗಿದ್ದರೆ ವಿಜಯ ನಿನ್ನದೇ.

* ಸುಳು ಮಾತುಗಳನ್ನು ಕೇಳಬೇಡಿ ಹೇಳಬೇಡಿ ಅವು ನಿಮ್ಮ ಜೀವನ ವನ್ನು ನಾಶ ಮಾಡುತ್ತದೆ.
* ವಿಜಯವನ್ನು ಸಾಧಿಸುವ ದಾರಿಯಲ್ಲಿ ಎಷ್ಟೋ ಕಲ್ಲು ಮುಳ್ಳುಗಳು ಎದುರಾಗುತ್ತವೆ ಆ ಸಮಯದಲ್ಲಿ ಬೆಟ್ಟದಂತಹ ಆತ್ಮವಿಶ್ವಾಸವನ್ನು ತಂದುಕೊಳ್ಳಬೇಕು. ಎದುರಾಗಿ ನಿಲ್ಲಬೇಕು. ಆವಾಗಲೇ ಆ ಮುಳ್ಳು ಕಲ್ಲುಗಳನ್ನು ದಾಟಿ ವಿಜಯವನ್ನು ಸಾಧಿಸಬಹುದು.

* ಕೋಪ ಹೆಚ್ಚಿದರೆ ಆಲೋಚನೆ ಕಮ್ಮಿಯಾಗುತ್ತದೆ. ಆಲೋಚನೆ ಕಮ್ಮಿ ಆದರೆ ಅಂಧಕಾರವೇ ಮಿಗಿಲುತ್ತದೆ. ಆದ್ದರಿಂದ ಹಿರಿಯರು ತನ್ನ ಕೋಪವೇ ತನ್ನ ಶತ್ರು ಎಂದಿದ್ದಾರೆ.
* ಎಲ್ಲರಿಗೂ ಯಾವಾಗಲೂ ಲಭ್ಯವಾಗಿ ಇರಬೇಡಿ ಇಲ್ಲದಿದ್ದರೆ ಎಲ್ಲರಿಗೂ ನಾವು ಕೀಳಾಗಿ ಕಾಣುತ್ತೇವೆ. ಎಷ್ಟುವರೆಗೆ ಇರಬೇಕು ಅಷ್ಟುವರೆಗೆ ಇರಿ. ಅರ್ಹತೆ ಇಲ್ಲದವರಿಗೆ ಅತಿಯಾಗಿ ಲಭ್ಯವಿದ್ದರೆ ನಮ್ಮ ಆತ್ಮಾಭಿಮಾನಕ್ಕೆ ಹಾನಿಕಾರ.

* ಒಂದು ನಿಮಿಷದಲ್ಲಿ ಜೀವನಏನು ಬದಲಾಗುವುದಿಲ್ಲ. ಆದರೆ ಆ ಒಂದು ನಿಮಿಷದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಜೀವನವನ್ನು ಬದಲಾಯಿಸುತ್ತದೆ.
* ನಿಮ್ಮನ್ನು ಭಾರ ಎಂದು ತಿಳಿಯುವ ಬಂಧಗಳಿಂದ ಬಲವಂತವಾಗಿ ಜೀವಿಸಬೇಡಿ. ಅವರಿಂದ ದೂರ ಹೋಗಿ ಒಂಟಿಯಾಗಿ ಬದುಕುವುದು ಎಷ್ಟೋ ಮೇಲು.
* ನಿನ್ನ ಬಲವೇನು ಯಾರಿಗೂ ಗೊತ್ತಿಲ್ಲದಿದ್ದರೂನೂ ಬದುಕಬಹುದು. ಆದರೆ ನಿನ್ನ ಬಲಹೀನ ಮಾತ್ರ ಯಾರಿಗೂ ಗೊತ್ತಾಗಲು ಬಿಡಬೇಡಿ. ಅವರು ಬದುಕಲು ಕೊಡುವುದಿಲ್ಲ.

* ಪ್ರೀತಿಯಾಗಿ ಮಾತನಾಡಿದರೆ ಗೊತ್ತಿಲ್ಲದವರು ಕೂಡ ನಮ್ಮವರು ಆಗುತ್ತಾರೆ. ಕಠಿಣವಾಗಿ ಮಾತನಾಡಿದರೆ ನಮ್ಮವರು ಕೂಡ ಪಾರಾಯಿ ಆಗುತ್ತಾರೆ ಆದ್ದರಿಂದ ಎಲ್ಲರ ಜೊತೆ ಪ್ರೀತಿಯಾಗಿ ನಡೆದುಕೊಳ್ಳೋಣ.
* ನಿಮ್ಮ ಜೀವನವನ್ನು ಬದಲಾಯಿಸಬಹುದು. ಕೇವಲ ನಿಮ್ಮ ಕನ್ನಡಿ ಮುಂದೆ ಇರುವ ವ್ಯಕ್ತಿ ಮಾತ್ರ ಬೇರೆ ಯಾರು ನಿಮ್ಮ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ.

APY ಪಿಂಚಣಿ ಯೋಜನೆ 2024, ಸರ್ಕಾರದಿಂದ ಪತಿ ಪತ್ನಿ ಇಬ್ಬರಿಗೂ ಸಿಗಲಿದೆ ಪ್ರತಿ ತಿಂಗಳು 5000 ಪಿಂಚಣಿ. ಕೂಡಲೇ ಅರ್ಜಿ ಸಲ್ಲಿಸಿ.!

 

ಜೀವನದಲ್ಲಿ ದುಡಿಯುತ್ತಿರುವಾಗಲೇ ಉಳಿತಾಯದ ಬಗ್ಗೆ ಯೋಚನೆ ಮಾಡಬೇಕು. ಜೀವನದ ಸಂಧ್ಯಾ ಕಾಲದ ಸಮಯ ನಿಶ್ಚಿಂತೆಯಿಂದ ಇರಬೇಕು ಎಂದರೆ ಉದ್ಯೋಗ ಇದ್ದ ಸಮಯದಿಂದಲೇ ಆ ಬಗ್ಗೆ ಪ್ಲಾನ್ ಮಾಡಿ ಸ್ವಲ್ಪ ಮೊತ್ತದ ಹಣವನ್ನು ನಿಶ್ಚಿಂತೆಯ ಜೀವನಕ್ಕಾಗಿ ಎತ್ತಿಡಬೇಕು. ಎಲ್ಲರಿಗೂ ಸಹ ಉದ್ಯೋಗದ ನಂತರ ಪಿಂಚಣಿ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಹಾಗಾಗಿ ಅಸಂಘಟಿತ ವಲಯದವರು ತಾವೇ ಈ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದು ಕೊಳ್ಳಬೇಕು.

ಸರ್ಕಾರ ಇವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಕಡಿಮೆ ಪಾವತಿ ಇರುವ ಭವಿಷ್ಯದಲ್ಲಿ ದೊಡ್ಡ ಲಾಭ ಕೊಡುವ ಯೋಜನೆಯೊಂದನ್ನು ಜಾರಿಗೆ ತಂದಿದೆ. ಕಡಿಮೆ ಪ್ರೀಮಿಯಂ ಗಳಲ್ಲಿ ಯೋಜನೆಯನ್ನು ಖರೀದಿಸಿ ಬದುಕಿನ ಇಳಿ ವಯಸ್ಸಿನಲ್ಲಿ ನೆಮ್ಮದಿಯಾಗಿರುವಂತೆ ಸೂಚಿಸುತ್ತದೆ, ಅವುಗಳ ಪೈಕಿ ಅಟಲ್ ಪೆನ್ಷನ್ ಯೋಜನೆ ಕೂಡ ಒಂದು.

ಅಟಲ್ ಪೆನ್ಷನ್ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ 210ರೂ. ಹೂಡಿಕೆ ಮಾಡುವ ಮೂಲಕ ನೀವು 60 ವರ್ಷ ಆದ ಬಳಿಕ ಮಾಸಿಕವಾಗಿ 5000ರೂ. ಪೆನ್ಷನ್ ಪಡೆಯಬಹುದು. ನೀವೇನಾದರೂ ಜಂಟಿಯಾಗಿ ಯೋಜನೆ ಖರೀದಿಸುವುದಾದರೆ ಪತಿ ಪತ್ನಿ ಇಬ್ಬರು ಕೂಡ ಕೊನೆಗಾಲದಲ್ಲಿ ತಲಾ ಐದೈದು ಸಾವಿರ ಪೆನ್ಷನ್ ಗಳಿಸುವ ಮೂಲಕ ಯಾರಿಗೂ ಡಿಪೆಂಡ್ ಆಗದೆ ನೆಮ್ಮದಿಯಾಗಿ ಜೀವನ ಸಾಗಿಸಬಹುದು.

ಈ ಅಟಲ್ ಪೆನ್ಷನ್ ಯೋಜನೆ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಸುವ ಸಲುವಾಗಿ ಈ ಯೋಜನೆಯನ್ನು ಖರೀದಿಸಲು ಇರುವ ಕಂಡೀಷನ್ ಗಳು ಏನು? ಅರ್ಜಿ ಹೇಗೆ ಸಲ್ಲಿಸಬೇಕು? ಏನೆಲ್ಲಾ ದಾಖಲೆ ಬೇಕಾಗುತ್ತದೆ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಅಟಲ್ ಪೆನ್ಷನ್ ಯೋಜನೆಯ ಬಗ್ಗೆ ಪ್ರಮುಖ ಮಾಹಿತಿ:-
● 18 ವರ್ಷ ವಯಸ್ಸಿನಿಂದ 40 ವರ್ಷ ವಯಸ್ಸಿನವರೆಗೆ ಪುರುಷ ಅಥವಾ ಮಹಿಳೆ ಯಾರು ಬೇಕಾದರೂ ಈ ಯೋಜನೆಯನ್ನು ಖರೀದಿಸಬಹುದು.
● ಈ ಯೋಜನೆಯನ್ನು ಖರೀದಿಸಲು ಭಾರತೀಯರ ಪ್ರಜೆಗಳಷ್ಟೇ ಅರ್ಹರಾಗಿರುತ್ತಾರೆ.

● ಪ್ರತಿ ತಿಂಗಳು 210 ರೂಪಾಯಿಯನ್ನು ಕನಿಷ್ಠ ಮಾಸಿಕ ಪಿಂಚಣಿಯಾಗಿ ಪಾವತಿ ಮಾಡಬೇಕಾಗುತ್ತದೆ, ನೀವು 18 ವರ್ಷ ವಯಸ್ಸಿಗೆ ಇದನ್ನು ಖರೀದಿಸಿದರೆ 60 ವರ್ಷ ಆದ ಬಳಿಕ ಮಾಸಿಕವಾಗಿ 5000 ರೂಪಾಯಿ ಮಾಸಿಕ ಪೆನ್ಷನ್ ಸಿಗುತ್ತದೆ.
● ಈ ಯೋಜನೆಯನ್ನು ಖರೀದಿಸಲು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು.

● ಪ್ರತಿ ತಿಂಗಳು ಕೂಡ ತಪ್ಪದೆ ಮಾಸಿಕ ಕಂತುಗಳನ್ನು ಕಟ್ಟಬೇಕು, ಒಂದು ವೇಳೆ 60 ವರ್ಷಕ್ಕೂ ಮುನ್ನ ಮೃತಪಟ್ಟಲ್ಲಿ ವ್ಯಕ್ತಿ ಸೂಚಿಸಿರುವ ನಾಮಿನಿ ಹೆಸರಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವನ್ನು ವರ್ಗಾವಣೆ ಆಗುತ್ತದೆ.
● ಆನ್ಲೈನ್ ಅಲ್ಲೂ ಕೂಡ ಅರ್ಜಿ ಸಲ್ಲಿಸಿ ಅಟಲ್ ಪೆನ್ಷನ್ ಯೋಜನೆ ಖರೀದಿಸಬಹುದು, ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಖರೀದಿಸುವದಾದರೆ ಹತ್ತಿರದಲ್ಲಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಅರ್ಜಿ ಫಾರಂ ತುಂಬಿಸಿ ಸಂಬಂಧ ಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಅಟಲ್ ಪೆನ್ಷನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವುದಾದರೆ ತುಂಬಿದ ಅರ್ಜಿ ಫಾರಂ ಪ್ರತಿ
● ಅರ್ಜಿದಾರರ ಆಧಾರ್ ಕಾರ್ಡ್
● ಬ್ಯಾಂಕ್ ಖಾತೆಯ ವಿವರ
● ಪಾಸ್ ಸೈಜ್ ಫೋಟೋಗಳು
● ಮೊದಲ ಕಂತಿನ ಹಣ
● ನಿವಾಸ ದೃಢೀಕರಣ ಪತ್ರ
● ನಾಮಿನಿ ಮಾಹಿತಿ
● ಮೊಬೈಲ್ ಸಂಖ್ಯೆ
● ಇನಿತ್ಯಾದಿ ಪ್ರಮುಖ ದಾಖಲೆಗಳು.

ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರ ಗುಣ ಸ್ವಭಾವಗಳು ಹೇಗಿರುತ್ತದೆ ನೋಡಿ 12 ತಿಂಗಳ ಸಂಪೂರ್ಣ ಮಾಹಿತಿ ಇಲ್ಲಿದೆ.!

 

ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಲಕ್ಷಣ ಸ್ವಭಾವ ಬೇರೆ ಬೇರೆ ಯಾಗಿರುತ್ತದೆ. ವರ್ಷದ ಹನ್ನೆರಡು ತಿಂಗಳಲ್ಲಿ ಜನಿಸಿದವರ ಮಾತುಗಾ ರಿಕೆ, ಬುದ್ಧಿವಂತಿಕೆ ಧೈರ್ಯವಂತರು, ಆತ್ಮವಿಶ್ವಾಸವುಳ್ಳವರು ಭಿನ್ನ ಭಿನ್ನವಾದ ಗುಣ ಇರುತ್ತದೆ. ಹಾಗಾಗಿ ಎಲ್ಲರೂ ಒಂದೇ ರೀತಿಯ ಗುಣ ಹೊಂದಿರುವುದಿಲ್ಲ. ಜೀವನದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುವಲ್ಲಿ ಜನ್ಮ ತಿಂಗಳು ದೊಡ್ಡ ಪಾತ್ರ ವಹಿಸುತ್ತದೆ. ಹಾಗಾದರೆ ಅವರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

* ಜನವರಿ – ಇವರು ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿ ರುತ್ತಾರೆ. ಇವರನ್ನು ಕಂಡರೆ ಕೆಲವರಿಗೆ ಆಗುವುದಿಲ್ಲ. ಯಾಕೆಂದರೆ ಇವರು ನಿರ್ಣಯಗಳನ್ನು ಸ್ವಂತ ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಆಡಿದ ಮಾತಿಗೆ ಬದ್ಧರಾಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುವ ವ್ಯಕ್ತಿಗಳು.

* ಫೆಬ್ರವರಿ – ಈ ತಿಂಗಳಲ್ಲಿ ಜನಿಸಿದವರು ವ್ಯಕ್ತಿತ್ವ ತುಂಬಾ ಆಕರ್ಷಕ ವಾಗಿರುತ್ತದೆ. ಸ್ವಭಾವದಲ್ಲಿ ನಾಚಿಕೆಯುಳ್ಳ ವ್ಯಕ್ತಿಗಳು ಆಗಿರುತ್ತಾರೆ. ಇವರ ಜೀವನಶೈಲಿ ದುಬಾರಿಯಾಗಿರುತ್ತದೆ.
* ಮಾರ್ಚ್ – ಈ ತಿಂಗಳಲ್ಲಿ ಜನಿಸಿದವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಾರೆ. ಇವರು ಹೆಚ್ಚು ಬುದ್ಧಿಶಾಲಿಗಳು.

* ಏಪ್ರಿಲ್ – ಇವರು ಕಷ್ಟಗಳ ಜೊತೆ ಜೀವನ ಮಾಡುತ್ತಾರೆ. ಪ್ರತಿಯೊಂದು ಕಷ್ಟವೂ ಸಹ ಯಶಸ್ವಿಯಾಗಿ ಎದುರಿಸುತ್ತಾರೆ.
* ಮೇ – ತಿಂಗಳಲ್ಲಿ ಹುಟ್ಟಿದವರು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಖುಷಿಯಾಗಿ ಬೆರೆಯುತ್ತಾರೆ. ಆಲೋಚನೆ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವರಿಗೆ ತುಂಬಾ ಇರುತ್ತದೆ. ನೋಡಲು ಸುಂದರವಾಗಿ ಇರುತ್ತಾರೆ ಇವರನ್ನು ಅರ್ಥಮಾಡಿಕೊಳ್ಳಲು ತುಂಬಾ ಕಷ್ಟಕರವಾಗಿರುತ್ತದೆ.

* ಜೂನ್ – ಇವರು ತುಂಬಾ ಪ್ರಾಮಾಣಿಕರು. ಇವರು ಉತ್ತಮ ಸ್ನೇಹಿತರಾಗಿರುತ್ತಾರೆ. ಮಾನಸಿಕವಾಗಿ ತುಂಬಾ ಬುದ್ದಿವಂತರು.
* ಜುಲೈ – ಇವರು ಪ್ರಯಾಣಪ್ರಿಯರು ಆಗಿರುತ್ತಾರೆ. ಇವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ. ಇವರ ಜೀವನದಲ್ಲಿ ವಸ್ತುಗಳನ್ನು ಸಂಗ್ರಹಿಸಲು. ಸಿನಿಮಾಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇತರರನ್ನು ಸಂತೋಷಪಡಿಸುವ ಗುಣ ಹೊಂದಿರುತ್ತಾರೆ.

* ಆಗಸ್ಟ್ – ಬೇರೆಯವರ ಜೊತೆ ಸುಲಭವಾಗಿ ಬರೆಯುತ್ತಾರೆ .ನೋಡಲು ತುಂಬಾ ಸುಂದರವಾ ಗಿರುತ್ತಾರೆ. ಇವರು ಹೆಚ್ಚು ಯೋಜನಾಶಕ್ತಿಯನ್ನು ಹೊಂದಿರುತ್ತಾರೆ.
* ಸಪ್ಟೆಂಬರ್ – ಈ ತಿಂಗಳಲ್ಲಿ ಜನಿಸಿದರು ತುಂಬಾ ಶಕ್ತಿವಂತರು. ಇವರು ತೆಗೆದುಕೊಳ್ಳುವ ನಿರ್ಧಾರದಿಂದ ನಂತರ ಪಶ್ಚಾತಾಪ ಪಡುತ್ತಾರೆ. ತುಂಬಾ ಬುದ್ಧಿವಂತರು. ಇವರು ಹೊಸದಾಗಿ ಕಲಿಯಲು ಇಷ್ಟ ಪಡುತ್ತಾರೆ. ಇವರಿಗೆ ಪ್ರಯಾಣದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ.

* ಅಕ್ಟೋಬರ್ – ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು ಮಾತಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ತಮ್ಮ ಭಾವನೆಗಳನ್ನು ಮರುಮಾಚುವುದು ಇಲ್ಲ.
* ನವೆಂಬರ್ – ಈ ತಿಂಗಳಲ್ಲಿ ಜನಿಸಿದವರು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರೂ ಸಹ ಯಶಸ್ಸನ್ನು ಪಡೆಯುತ್ತಾರೆ. ಬೇಗನೆ ಕೋಪಗೊಳ್ಳುವ ಸ್ವಭಾವ. ಇವರ ಜೊತೆಯಲ್ಲಿರುವ ವ್ಯಕ್ತಿಗಳನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ.

* ಡಿಸೆಂಬರ್ – ಈ ತಿಂಗಳಲ್ಲಿ ಜನಿಸಿದವರು ಎಲ್ಲರೊಂದಿಗೆ ನಗುವುದು ಮತ್ತು ತಮಾಷೆ ಮಾಡುವ ಸ್ವಭಾವ ಇವರದ್ದು. ಇವರಿಗೆ ಸ್ನೇಹಿತರಾಗಿ ರಲು ತುಂಬಾ ಇಷ್ಟಪಡುತ್ತಾರೆ. ಹೀಗೆ ಒಂದೊಂದು ತಿಂಗಳು ಹುಟ್ಟಿದ ವ್ಯಕ್ತಿಗಳು ಒಂದೊಂದು ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಆ ವ್ಯಕ್ತಿ ಅಂದರೆ ಹುಟ್ಟಿದ ಸಮಯ ಹಾಗೂ ಹುಟ್ಟಿದ ದಿನಾಂಕ ಹುಟ್ಟಿದ ದಿನ ಎಲ್ಲವೂ ಕೂಡ ಅವರ ಗುಣ ಸ್ವಭಾವ ಅವರ ವ್ಯಕ್ತಿತ್ವವನ್ನು ಹೊಂದಿರುತ್ತದೆ ಎಂದು ಹೇಳಬಹುದು ಹಾಗೂ ಈ ಒಂದು ವಿಚಾರವಾಗಿ ನಮ್ಮ ಶಾಸ್ತ್ರ ಪುರಾಣದಲ್ಲಿ ಬಹಳ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಯಾವುದೇ ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದ ದಿನಾಂಕ ಸಮಯ ದಿನ ಎಲ್ಲವನ್ನು ಕೂಡ ನೆನಪಿನಲ್ಲಿಟ್ಟು ಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.