Home Blog Page 204

ಕೈಯಲ್ಲಿ ಉದ್ಯೋಗವಿಲ್ಲ ಅಂತ ಚಿಂತಿಸಬೇಡಿ. 8ನೇ ತರಗತಿ ಪಾಸ್ ಆಗಿದ್ರೆ ಸಾಕು. ನೇರ ಸಂದರ್ಶನ ಯಾವುದೇ ಪರೀಕ್ಷೆ ಇಲ್ಲ ವೇತನ 32,500

ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 17-ಮೇ-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 71 ಸಹಾಯಕ ವ್ಯವಸ್ಥಾಪಕರು (Assistant Managers), ಮೇಲ್ವಿಚಾರಕರ (Superior Posts) ಹುದ್ದೆಗಳಿಗೆ ಅರ್ಜಿ ಸಲ್ಲಿಸಾಲು ಅವಕಾಶ.

ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (MSIL) ಅಧಿಕೃತ ಅಧಿಸೂಚನೆ ಏಪ್ರಿಲ್ 2023 ರ ಮೂಲಕ ಸಹಾಯಕ ವ್ಯವಸ್ಥಾಪಕರು ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ (Candidates) ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 17-ಮೇ-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

MSIL ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಹುದ್ದೆಗಳ ಸಂಖ್ಯೆ: 71 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು, ಮೇಲ್ವಿಚಾರಕರು ವೇತನ: ರೂ.21900-80100/- ಪ್ರತಿ ತಿಂಗಳು

MSIL ಹುದ್ದೆಯ ವಿವರಗಳು
* ಸಹಾಯಕ ವ್ಯವಸ್ಥಾಪಕರು- 23
* ಮೇಲ್ವಿಚಾರಕ- 23
* ಪದವೀಧರ ಗುಮಾಸ್ತರು- 6
* ಗುಮಾಸ್ತರು- 13
* ಮಾರಾಟ ಪ್ರತಿನಿಧಿ/ಪ್ರೋಗ್ರಾಮರ್- 6

MSIL ನೇಮಕಾತಿ 2023 ಅರ್ಹತಾ ವಿವರಗಳು
* ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: MSIL ನಿಯಮಗಳ ಪ್ರಕಾರ
ವಯೋಮಿತಿ ಸಡಿಲಿಕೆ: ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಯಮಗಳ ಪ್ರಕಾರ
* ಅರ್ಜಿ ಶುಲ್ಕ: ಅಧಿಕೃತ ಅಧಿಸೂಚನೆಯನ್ನು ನೋಡಿ
* ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

MSIL ಸಂಬಳ ವಿವರ
* ಸಹಾಯಕ ವ್ಯವಸ್ಥಾಪಕರು- ರೂ.44200-80100/-
* ಮೇಲ್ವಿಚಾರಕ- ರೂ.35150-64250/-
* ಪದವೀಧರ ಗುಮಾಸ್ತರು- ರೂ.25200-50150/-
* ಗುಮಾಸ್ತರು- ರೂ.21900-43100/-
* ಮಾರಾಟ ಪ್ರತಿನಿಧಿ/ಪ್ರೋಗ್ರಾಮರ್- ರೂ.28950-55350/-

ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲನೆಯದಾಗಿ MSIL ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
* ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

* MSIL ಸಹಾಯಕ ವ್ಯವಸ್ಥಾಪಕರು, ಮೇಲ್ವಿಚಾರಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ- ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
* MSIL ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
* ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
MSIL ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

ಪ್ರಮುಖ ದಿನಾಂಕಗಳು:
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-04-2023
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-05-2023
* ಇ-ಪೋಸ್ಟ್ ಆಫೀಸ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 20-05-2023

ನಾಡಕಚೇರಿಗೆ ಹೋಗದೆ ನೀವು ಕುಂತಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬಹುದು.! ಅದೇಗೆ ಗೊತ್ತಾ.?

 

ಟೆಕ್ನಾಲಜಿ ಮುಂದುವರಿದಮತೆ ಇತ್ತೀಚಿನ ದಿನಗಳಲ್ಲಿ ನಾವು ಕುಳಿತಲ್ಲೇ ಅನೇಕ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಯಾವ ಕಚೇರಿಗೂ ಹೋಗದೇ ಕುಂತಲೇ ಈಗ ಕೆಲಸಗಳು ಸುಲಭ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವುದು ಇದಕ್ಕೆ ಹೊರತಾಗಿಲ್ಲ. ಇಂದಿನ ಲೇಖನದಲ್ಲಿ ನಾಡಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಯಾವ ರೀತಿಯಾಗಿ ಸುಲಭವಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುತ್ತೇವೆ.

* ಮೊದಲಿಗೆ ನೀವು ಯಾವುದಾದರೂ ಒಂದು ವೆಬ್ ಬ್ರೌಸರ್ ಅನ್ನು ಓಪನ್ ಮಾಡಿಕೊಂಡು ಅಲ್ಲಿ ನಾಡಕಚೇರಿಯ ಆಫೀಸಿಯಲ್ ವೆಬ್ಸೈಟ್ ಓಪನ್ ಮಾಡಬೇಕು. * ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರನ್ನು ಹಾಕಬೇಕು ನಂತರ ಗೆಟ್ ಟು ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
* ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಬೇಕು ನಂತರ ಲಾಗಿನ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ವೀವ್ ರಿಕ್ವೆಸ್ಟ್ ಎನ್ನುವುದು ಕಾಣಿಸುತ್ತದೆ ಅಲ್ಲಿ ಹೋದಾಗ ಕೆಲವೊಂದಿಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.

* ಅದರಲ್ಲಿ ಜಾತಿ ಸರ್ಟಿಫಿಕೇಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ಅಲ್ಲಿ ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಅಲ್ಲಿ ಒಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ ನಿಮ್ಮ ಜಿಲ್ಲೆ ತಾಲೂಕು ಊರು ಅವುಗಳನ್ನು ತುಂಬಬೇಕು ಅಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ.

* ನಂತರ ಆಧಾರ್ ಕಾರ್ಡ್ನಲ್ಲಿ ಇರುವ ರೀತಿಯಲ್ಲಿ ನಿಮ್ಮ ಹೆಸರನ್ನು ಹಾಕಬೇಕು ಅರ್ಜಿದಾರರ ತಂದೆಯ ಹೆಸರನ್ನು ಹಾಕಬೇಕು ನಂತರ ನಿಮ್ಮ ಜಾತಿ ಯಾವುದು ಎನ್ನುವುದನ್ನು ಆಯ್ಕೆಮಾಡಿಕೊಳ್ಳಬೇಕು. ನಂತರ ಕೆಳಗಡೆ ಪ್ರಿಂಟ್ ಕನ್ಸಂಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
* ನಿಮ್ಮ ಮುಂದೆ ಒಂದು ಫಾರ್ಮೆಟ್ ಕಾಣಿಸುತ್ತದೆ ಅದನ್ನು ನೀವು ಸೇವ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.

ಈಗಾಗಲೇ ನೀವು ಜಾತಿ ಅಥವಾ ಆದಾಯ ಪ್ರಮಾಣ ಪತ್ರವನ್ನು ಹೊಂದಿದ್ದರೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಅಭ್ಯರ್ಥಿಯ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಕೆಳಗೆ ಆಧಾರ್ ಕನ್ಸೆಂಟ್ ಫಾರ್ಮ್ ಎಂಬುದು ಕಾಣಿಸುತ್ತದೆ ಅದನ್ನು ಆಯ್ಕೆಮಾಡಿಕೊಂಡು ಕೆಳಗಡೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ವ್ಯಕ್ತಿಯ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿದ್ದಾನೆ ಇಲ್ಲವೇ ಎಂಬುದು ತಿಳಿಯುತ್ತದೆ ಅಲ್ಲಿ ಓಕೆ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮುಂದೆ ಒಂದು ಅರ್ಜಿ ಕಾಣಿಸುತ್ತದೆ ಅದರಲ್ಲಿ ಕೇಳಿರುವಂತಹ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು. ನಂತರ ಕೆಲವೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್ಲೋಡ್ ಮಾಡಬೇಕು.

ಅಪ್ಲೋಡ್ ಮಾಡಿದ ನಂತರ ಸೇವ್ ಎನ್ನುವುದನ್ನು ಕ್ಲಿಕ್ ಮಾಡಬೇಕು. ನಂತರ ಕೆಳಗಡೆ ಕಾಣಿಸುವ ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿ ಸೇವ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಒಂದು ಆರ್ ಡಿ ನಂಬರ್ ಸಿಗುತ್ತದೆ ಅದನ್ನು ನೀವು ತೆಗೆದುಕೊಳ್ಳಬೇಕು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ ನೀವು ಬಹಳ ಸುಲಭವಾಗಿ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

ಹಸುಗಳಿಗೆ 4 ಇದೆ ನಿನಗೆ 2 ಇದೆ ಈ ರೀತಿ IAS ಇಂಟೆರ್ವ್ಯೂವ್ ನಲ್ಲಿ ಮಹಿಳೆಗೆ ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರವೇನು ಗೊತ್ತ.?

ಇಂಟರ್ವ್ಯೂಗಳು ಎಂದು ಹೇಳಿದ ತಕ್ಷಣವೇ ಯುವಜನತೆ ಎದೆ ಝಲ್ ಎನ್ನುತ್ತದೆ. ಯಾಕೆಂದರೆ, ಇಂಟರ್ವ್ಯೂ ಅನ್ನು ಜ್ಞಾನಮಟ್ಟವನ್ನು ಅಳೆಯುವ ಸಾಧನವನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ಉದ್ಯೋಗ ಅರಿಸಿ ಬರುವವರಿಗೆ ಖಾಸಗಿ ಕಂಪನಿ ಅಥವಾ ಸರ್ಕಾರದ ಹುದ್ದೆಗಳಲ್ಲೂ ಕಡೆ ಹಂತದಲ್ಲಿ ನೇರ ಸಂದರ್ಶನ ನಡೆಸಿ ಪ್ರಶ್ನೆಗಳನ್ನು ಕೇಳುವ ಮೂಲಕ ಆಯ್ಕೆ ಮಾಡಿಕೊಳ್ಳುವುದು.

ಆ ಪ್ರಶ್ನೆಗಳಿಗೆ ಅವರು ವಿಚಲಿತರಾಗದೆ ಎಷ್ಟು ಕಾನ್ಫಿಡೆಂಟ್ ಆಗಿ ಮತ್ತು ಎಷ್ಟು ಸ್ಪಷ್ಟವಾಗಿ ಉತ್ತರ ಕೊಡುತ್ತಾರೆ ಎನ್ನುವುದರ ಮೇಲೆ ಮುಂದೆ ಅವರು ಕೊಡುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಹುದು ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಕೆಲವೊಮ್ಮೆ ಬುದ್ಧಿವಂತಿಕೆಯನ್ನು ಪರೀಕ್ಷಿಸಿದರೆ, ಕೆಲವೊಮ್ಮೆ ತಾಳ್ಮೆಯನ್ನು ಕೂಡ ಪರೀಕ್ಷಿಸಲು ಪ್ರಶ್ನೆಗಳನ್ನು ಕೇಳಿ ಗೊಂದಲ ಸೃಷ್ಟಿ ಮಾಡುತ್ತಾರೆ.

ಇದೇ ರೀತಿ ಭಾರತದ ಅತ್ಯುನ್ನತ ನಾಗರಿಕ ಹುದ್ದೆ ಎಂದು ಕರೆಸಿಕೊಳ್ಳಲಾದ IAS ಪರೀಕ್ಷೆಯಲ್ಲೂ ಕೂಡ ಕಡೆ ಹಂತದಲ್ಲಿ ಜನರಲ್ ಆಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅತಿ ಕಠಿಣ ಪರೀಕ್ಷೆ ಎಂದು ಕರೆಸಿಕೊಂಡಿರುವ CSE ಪರೀಕ್ಷೆಗಳನ್ನು ಎದುರಿಸಿ ಅಂತಿಮ ಹಂತಕ್ಕೆ ಹೋಗುವುದು ಅಷ್ಟು ಸುಲಭವಲ್ಲ ಮೊದಲಿಗೆ ಪ್ರಿಲಿಮ್ಸ್ ಎಕ್ಸಾಮ್ ಪಾಸ್ ಮಾಡಿ ಫಿಲ್ಟರ್ ಆಗಿ ನಂತರ ಮುಖ್ಯ ಪರೀಕ್ಷೆಯನ್ನು ದಾಟಿ ಕಡೆಗೆ ಪರೀಕ್ಷೆ ತೆಗೆದುಕೊಂಡ ನೂರರಲ್ಲಿ 10% ಮಂದಿ ಇಂಟರ್ವ್ಯೂ ಹಂತಕ್ಕೆ ತಲುಪುತ್ತಾರೆ.

ಹೀಗಿರುವಾಗ ಈ ಪರೀಕ್ಷೆಯ ಕಠಿಣತೆ ಎಷ್ಟಿದೆ ಎನ್ನುವುದು ಈಗಾಗಲೇ ನಿಮಗೆ ಅರ್ಥ ಆಗಿರುತ್ತದೆ. ಸಂದರ್ಶನ ಹಂತ ತಲುಪಿದ ಮೇಲೆ ಆ ಕಠಿಣತೆ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಯಾಕೆಂದರೆ ಹಲವು ಇಲಾಖೆಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಜವಾಬ್ದಾರಿಗಳನ್ನು ನಿರ್ವಹಿಸಿ ಭಾರತದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಾ ಸೇವೆ ಮಾಡಿದ ಅಧಿಕಾರಿಗಳು ಸಂದರ್ಶನ ತೆಗೆದುಕೊಳ್ಳುತ್ತಿರುತ್ತಾರೆ.

ಅವರ ಜ್ಞಾನದ ಅನುಸಾರ ಮತ್ತು ಅನುಭವದ ಅನುಸಾರ ಅಭ್ಯರ್ಥಿಗಳನ್ನು ಪರೀಕ್ಷಿಸುತ್ತಾರೆ. ಯಾವ ವಿಷಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದು ಊಹಿಸುವುದು ಕೂಡ ಅಸಾಧ್ಯವಾದ ಪರಿಸ್ಥಿತಿಯಲ್ಲಿ ಅಲ್ಲಿರುವ ವಾತಾವರಣಕ್ಕೆ ನೆನಪಿನಲ್ಲಿರುವುದು ಕೂಡ ಮರೆತು ಹೋಗುವಂತಾಗಿರುತ್ತದೆ. ಆದರೂ ಕೂಡ ಎಷ್ಟೇ ಕನ್ಫ್ಯೂಸಿಂಗ್ ಆಗಿ ಪ್ರಶ್ನೆ ಕೇಳಿದರು ಅದನ್ನು ದಿಟ್ಟತೆಯಿಂದ ಎದುರಿಸಿ ಗೊತ್ತಿದ್ದನ್ನು ಸ್ಪಷ್ಟವಾಗಿ ಮಂಡನೆ ಮಾಡಿದ್ದಲ್ಲಿ ಸಂದರ್ಶನಗಾರರ ಮನ ಓಲೈಕೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಇದಕ್ಕೆ ಉದಾಹರಣೆ ಏನೆಂದರೆ, ಒಬ್ಬ ಯುವತಿ IAS ಇಂಟರ್ವ್ಯೂನಲ್ಲಿ ಸಂದರ್ಶನಕ್ಕಾಗಿ ಕೇಳಿದ ಮುಜುಗರದ ಪ್ರಶ್ನೆಗೆ ಮುಲಾಜಿಲ್ಲದೆ ದಿಟ್ಟತೆಯಿಂದ ಉತ್ತರ ಹೇಳಿದ್ದು. ಅಷ್ಟಕ್ಕೂ ಅವರು ಕೇಳಿದ ಪ್ರಶ್ನೆ ಏನು ಗೊತ್ತಾ? ಹಸುವಿಗೆ ನಾಲ್ಕು ಇರುತ್ತದೆ, ನಿನಗೆ ಎರಡಿದೆ. ಏನು ಮತ್ತು ಯಾಕೆ ಎಂದು ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಜಾಣ್ಮೆಯ ಉತ್ತರ ಈ ರೀತಿ ಇತ್ತು. ಹಸುವಿಗೆ ನಾಲ್ಕು ಸ್ತನಗಳಿರುತ್ತದೆ, ಮನುಷ್ಯರಿಗೆ ಎರಡು ಯಾಕೆಂದರೆ ಕಾಲುಗಳ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ ಎಂದು ಆಕೆ ವೈಜ್ಞಾನಿಕವಾಗಿ ಅದಕ್ಕೆ ವಿಶ್ಲೇಷಣೆ ಕೊಟ್ಟು ಧೈರ್ಯವಾಗಿ ಉತ್ತರಿಸಿದ್ದಾಳೆ.

ಇದೇ ರೀತಿ ಒಬ್ಬ ಯುವಕನಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಲಾಗಿತ್ತು? ಅದೇನೆಂದರೆ ಮಧ್ಯರಾತ್ರಿ ಘೋರ ಮೃಗಗಳಿರುವ ಕಾಡು ರಸ್ತೆಯಲ್ಲಿ ನೀವು ಬೈಕಿನಲ್ಲಿ ಹೋಗುತ್ತಿರುತ್ತೀರಾ ಅದೇ ಕಾಡಿನಲ್ಲಿ ನಿಮ್ಮ ಸ್ನೇಹಿತ, 80 ರ ವಯಸ್ಸಿನ ಸಾವು ಮಧ್ಯ ಹೋರಾಡುತ್ತಿರುವ ಮುದುಕಿ ಮತ್ತು ನೀವು ಕೈ ಹಿಡಿಯಬೇಕಾದ 20ರ ಹರೆಯದ ನಿಮ್ಮ ಭಾವಿ ಸಂಗಾತಿ ಇರುತ್ತಾರೆ. ಆಗ ನೀನು ಯಾರನ್ನು ಮನೆಗೆ ಕರೆದೊಯ್ಯುತ್ತೀಯಾ ಎಂದು ಹೇಳಲಾಗಿತ್ತು. ಈ ಪ್ರಶ್ನೆಗೆ ಯುವಕ ಏನೆಂದು ಉತ್ತರ ನೀಡಿರಬಹುದು, ಅಥವಾ ನಿಮ್ಮ ಉತ್ತರ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿದ್ರೆ ಏನಾಗುತ್ತೆ ಗೊತ್ತ.? ಇಂದೇ ತಿಳಿಯಿರಿ ನಿರ್ಲಕ್ಷ್ಯ ಮಾಡಬೇಡಿ.!

ಎಳನೀರು ಹಳ್ಳಿಗಾಡಿನವರ ತಂಪು ಪಾನೀಯ. ಕೃಷಿ ಪ್ರಧಾನವಾದ ದೇಶದ ರೈತನ ಒಂದು ಆದಾಯದ ಮೂಲ ಎಳನೀರು. ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ ಹಾಗೂ ಪೂಜಿಸುತ್ತೇವೆ. ಕಾರಣ ಇಷ್ಟೇ ತೆಂಗಿನ ಮರದಲ್ಲಿರುವ ಪ್ರತಿಯೊಂದು ಭಾಗವು ಕೂಡ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಹಾಗೆ ತೆಂಗಿನ ಮರದ ಉತ್ಪನ್ನಗಳಾದ ತೆಂಗಿನಕಾಯಿ, ತೆಂಗಿನ ಎಣ್ಣೆ, ಎಳನೀರು ಇತ್ಯಾದಿಗಳು ಕೂಡ ಮನುಷ್ಯನ ದೇಹದ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು.

ಎಳನೀರು ಕುಡಿಯುವುದು ಒಂದು ಒಳ್ಳೆಯ ಅಭ್ಯಾಸ. ಸಾಮಾನ್ಯವಾಗಿ ಬೇಸಿಗೆಗಳಲ್ಲಿ ಎಲ್ಲರೂ ಎಳನೀರು ಬಯಸುತ್ತಾರೆ ಆದರೆ ಫ್ಯಾಶನ್ ಲೋಕಕ್ಕೆ ಮಾರುಹೋಗಿರುವ ಜನತೆ ಸ್ಟೈಲ್ ಆಗಿ ಫ್ಯಾಕ್ಟರಿಗಳಲ್ಲಿ ತಯಾರಾಗಿರುವ ಕೂಲ್ ಡ್ರಿಂಕ್ ಗಳನ್ನು ಕುಡಿಯುತ್ತಾರೆ. ಅದರ ಬದಲು ಆ ಜಾಗಕ್ಕೆ ಒಮ್ಮೆ ಎಳನೀರು ಬದಲಾಯಿಸಿ ನೋಡಿ ನಂತರ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ಗಮನಿಸಿ.

ಎಳನೀರಿನಲ್ಲಿ ವಿಟಮಿನ್ ಗಳು, ಮಿನರಲ್ಸ್ ಗಳು ಮತ್ತು ಮೆಗ್ನೀಷಿಯಂನಂತಹ ಅಂಶಗಳು ತುಂಬಿದೆ. ದೇಹದ ಎಲ್ಲಾ ಭಾಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ. ಆದರೆ ಪಟ್ಟಣದವರು ಕುಡಿಯುವ ತಂಪು ಪಾನಿಯಗಳಿಂದ ಹಣವು ಹಾಳು, ಆರೋಗ್ಯಕ್ಕೂ ಕೇಡು. ಎಳನೀರಿಂದ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ. ಎಳನೀರು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ರಕ್ತ ಹೆಪ್ಪುಗಟ್ಟುವುದನ್ನು ಇದು ತಡೆಯುತ್ತದೆ, ಇದರಿಂದ ಬ್ಲಡ್ ಪ್ರೆಶರ್ ಕೂಡ ಕಡಿಮೆ ಆಗುತ್ತದೆ.

ನಿಯಮಿತವಾಗಿ ಎಳನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಅಂತಹ ಸಮಸ್ಯೆಗಳು ಬರುವುದು ಕಡಿಮೆ. ಮೂತ್ರಕೋಶದ ಸೋಂಕು ಅಥವಾ ಮೂತ್ರ ವಿಸರ್ಜನೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಇದ್ದರೂ ಕೂಡ ಎಳನೀರು ಕುಡಿಯುವುದರಿಂದ ಅದು ಬಹುಬೇಗ ಕಂಟ್ರೋಲಿಗೆ ಬರುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೊಸ ಚೈತನ್ಯ ತುಂಬುತ್ತದೆ.

ಯಾವುದೇ ಅನಾರೋಗ್ಯಕ್ಕೆ ಪೀಡಿತರಾದವರಿಗೂ ಕೂಡ ಎಳನೀರು ಕೊಟ್ಟ ಸುಧರಿಸಿಕೊಳ್ಳಲು ಹೇಳುತ್ತಾರೆ. ಎಳನೀರಿಗೆ ಗ್ಲೂಕೋಸ್ ಹಾಕಿ ಕುಡಿಯುವುದರಿಂದ ಕೂಡ ದೇಹಕ್ಕೆ ಎನರ್ಜಿ ಬರುತ್ತದೆ. ರುಚಿ ಕೂಡ ಸಿಹಿಯಾಗಿದ್ದು, ಕುಡಿದ ನಂತರ ಒಂದು ರೀತಿಯ ತೃಪ್ತಿಯ ಅನುಭವ ನೀಡುತ್ತದೆ. ಹೊಟ್ಟೆಯಲ್ಲಿರುವ ಟಾಕ್ಸಿನ್ ಅಂಶಗಳನ್ನೆಲ್ಲಾ ಹೊರ ಹಾಕುತ್ತದೆ. ಹೀಗಾಗಿ ಹೊಟ್ಟೆ ನೋವು ಬಂದಾಗ ಕೂಡ ಎಳನೀರು ಕುಡಿಯುತ್ತಾರೆ ಮತ್ತು ದೇಹವು ದೇಹ ಡಿ ಹೈಡ್ರೇಶನ್ ಗೆ ಒಳಗಾದಾಗ ಎಳನೀರು ಕುಡಿವಂತೆ ವೈದ್ಯರೇ ಸಲಹೆ ನೀಡುತ್ತಾರೆ.

ಆದರೆ ಕೆಲವರಿಗೆ ಶುಗರ್ ಇರುವವರು ಎಳನೀರಿನ್ನು ಸೇವಿಸಬಹುದಾ ಎನ್ನುವ ಅನುಮಾನ ಇದೆ. ಎಳನೀರು ಶುಗರ್ ಇರುವವರಿಗೆ ಒಂದು ಇನ್ಸುಲಿನ್ ರೀತಿ ಕೆಲಸ ಮಾಡುತ್ತದೆ. ದೇಹವನ್ನು ಗ್ಲುಕೋಸ್ ಇಂದ ಗ್ಲೈಕೋಸ್ ಮಾಡಲು ಇನ್ಸುಲೇನ್ ಮುಖ್ಯವಾಗಿರುವುದರಿಂದ ಎಷ್ಟು ಹೇರಳವಾಗಿ ಎಳನೀರು ಸೇರಿಸಿದರು ಕೂಡ ಶುಗರ್ ಇರುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬದಲಾಗಿ ಅವರ ದೇಹದ ಇನ್ಸುಲಿನ್ ಪ್ರಮಾಣ ಹೆಚ್ಚಾಗಿ ಅವರಿಗೆ ಅನುಕೂಲವೇ ಆಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸುವುದು ಇನ್ನೂ ಉತ್ತಮ. ಹಾಗೆ ಧಣಿವಾದಾಗ ಮತ್ತು ಬಿಸಿಲಿನ ತಾಪ ಹೆಚ್ಚಾದಾಗ ಕೂಡ ಎಳನೀರಿನ ಸೇವನೆ ಅವಶ್ಯಕ. ಇದು ದೇಹದ ನೀರಿನ ಅಂಶವನ್ನು ಹೆಚ್ಚಿಸಿ ಚರ್ಮ ಹೊಳೆಯುವಂತೆ ಮಾಡಿ ಚರ್ಮದ ಆರೋಗ್ಯವನ್ನು ಶುಷ್ಕವಾಗಿಡುತ್ತದೆ. ಜೊತೆಗೆ ಇದನ್ನು ಹೆಚ್ಚು ಸೇವನೆ ಮಾಡುವುದರಿಂದ ಭಾರತದ ಆರ್ಥಿಕತೆಯ ಬೆನ್ನೆಲುಬು ಆಗಿರುವ ರೈತನಿಗೂ ಅನುಕೂಲ ಆಗುತ್ತದೆ. ದೇಶದ ಆರ್ಥಿಕತೆಗೂ ಕೂಡ ಸಹಾಯ ಆಗುತ್ತದೆ.

ಮನೆಯ ಮುಂಭಾಗ ಮತ್ತು ಹಿಂಭಾಗ ಈ ಗಿಡ ಬೆಳೆದರೆ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಗ್ಯಾರಂಟಿ…!

 

ಸಾಮಾನ್ಯವಾಗಿ ಹಳ್ಳಿ ಕಡೆ ಎಲ್ಲರೂ ಮನೆ ಮುಂದೆ ಹಾಗೂ ಹಿಂದೆ ಹಿತ್ತಲಿಗೆ ಎಂದು ಬಹಳ ಜಾಗ ಬಿಟ್ಟು ಕೊಂಡಿರುತ್ತಾರೆ. ಅದರಲ್ಲಿ ಮನೆಗೆ ಅಗತ್ಯವಾದ ಕೆಲವು ಸಣ್ಣ ಪುಟ್ಟ ತರಕಾರಿಗಳು, ಔಷಧೀಯ ಸಸ್ಯಗಳು ಮತ್ತು ಅಲಂಕಾರಿಕ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಯುತ್ತಾರೆ. ಪಟ್ಟಣದಲ್ಲಿ ಎಲ್ಲರಿಗೂ ಈ ಅನುಕೂಲತೆ ಇರುವುದಿಲ್ಲ. ಮನೆಯ ಮುಂದೆ ಪಾಟ್ ಗಳಲ್ಲಿ ಆದರೂ ತಮ್ಮಿಂದ ಆದಷ್ಟು ಗಿಡಗಳನ್ನು ಸಾಕುವ ಪ್ರೀತಿ ಉಳಿಸಿಕೊಂಡಿದ್ದಾರೆ.

ಈ ರೀತಿ ಗಿಡಗಳನ್ನು ನೆಡುವ ಅಭ್ಯಾಸ ನಿಮಗೆ ಇದ್ದರೆ ಈಗ ನಾವು ಹೇಳುವ ಈ ಗಿಡಗಳನ್ನು ಹಾಕಿ ಮನೆಯ ವಾತಾವರಣವೇ ಬದಲಾಗುತ್ತದೆ. ಮನೆಯಲ್ಲಿರುವ ಸದಸ್ಯರ ಆಯಸ್ಸು ಆರೋಗ್ಯ ವೃದ್ಧಿ ಆಗಿ ಮನೆಗೆ ಸಕಲ ಐಶ್ವರ್ಯಗಳು ಕೂಡ ಪ್ರಾಪ್ತಿ ಆಗುತ್ತದೆ. ಹಾಗೂ ಸದಾಕಾಲ ಆ ಮನೆಗಳ ಮೇಲೆ ದೇವನ್ ದೇವತೆಗಳ ಆಶೀರ್ವಾದವೂ ಇರುತ್ತದೆ.

ದೇವರ ಪೂಜೆಗೆ ಹೂವು ಬೇಕೇ ಬೇಕು. ಹೂವಿಲ್ಲದೆ ಅಲಂಕಾರ ಅಸಾಧ್ಯ. ಆದರೆ ಈ ರೀತಿ ಹೂಗಳನ್ನು ದೇವರ ಪೂಜೆಗೆ ಬಳಸಲು ನಾವು ಹಣ ಕೊಟ್ಟು ತರುತ್ತೇವೆ. ಅದರ ಬದಲು ಮನೆಯಲ್ಲಿಯೇ ಹೂ ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಿ ಆ ಹೂಗಳಿಂದ ದೇವರ ಪೂಜೆ ಮಾಡಿದರೆ ದೇವರಿಗೆ ಇನ್ನೂ ಹೆಚ್ಚು ಇಷ್ಟ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಪ್ರತಿಯೊಬ್ಬರು ತಮ್ಮ ಮನೆ ದೇವರ ಪೂಜೆಗೆ ಬೇಕಾದ ಹೂಗಳನ್ನು ತಾವೇ ಬೆಳೆದುಕೊಳ್ಳಲು ಪ್ರಯತ್ನ ಪಡಬೇಕು. ಜೊತೆಗೆ ಮನೆ ಹಿತ್ತಲಿನಲ್ಲಿ ಜಾಗ ಇದ್ದರೆ ಅಥವಾ ಮನೆ ಮುಂದೆ ಜಾಗ ಇದ್ದರೆ ಮನೆಗೆ ಸಕರಾತ್ಮಕ ವಾತಾವರಣವನ್ನು ತುಂಬುವ ಹೂವಿನ ಗಿಡಗಳನ್ನು ಬೆಳೆಸಬೇಕು. ಎಲ್ಲಾ ಮನೆಗಳ ಮುಂದೆ ಕೂಡ ತಪ್ಪದೆ ತುಳಸಿ ಗಿಡವನ್ನು ನೀಡಬೇಕು ತುಳಸಿ ಮನೆ ಮುಂದೆ ಇದ್ದ ಮನೆಯಲ್ಲಿ ಲಕ್ಷ್ಮಿ ಕಳೆ ಇರುತ್ತದೆ. ಹಾಗಾಗಿ ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡವನ್ನು ತಪ್ಪದೆ ಬೆಳೆಯಬೇಕು.

ಒಂದೊಂದು ದೇವರುಗಳಿಗೆ ಒಂದೊಂದು ಹೂವು ಇಷ್ಟ ಆಗಿರುತ್ತದ. ಶಿವನಿಗೆ ತುಂಬೆ ಹೂವು ಇಷ್ಟ ಆಗಿರುವುದರಿಂದ ಹಾಗೂ ತುಂಬೆ ಹೂವು ಔಷಧೀಯ ಗಿಡವು ಆಗಿರುವುದರಿಂದ ಮನೆಯ ಮುಂದೆ ತುಂಬೆ ಗಿಡ ನೆಡಬೇಕು ಮತ್ತು ಸೂರ್ಯನಿಗೆ ದಾಸವಾಳ ಹೂವು ಇಷ್ಟವಾದ ಕಾರಣ ದಾಸವಾಳದ ಗಿಡಗಳನ್ನು ಕೂಡ ನೆಡಬಹುದು ದಾಸವಾಳ ಹೂವಿನಿಂದ ದೇವರಿಗೆ ಅಲಂಕಾರ ಮಾಡಿದರೆ ಬಹಳ ಚೆನ್ನಾಗಿ ಕಾಣುವುದರಿಂದ ಬಣ್ಣ ಬಣ್ಣದ ದಾಸವಾಳದ ಹೂಗಳನ್ನು ಬೆಳೆಯಬಹುದು. ಜೊತೆಗೆ ಮಂದಾರ ಪುಷ್ಪ, ನಿತ್ಯ ಪುಷ್ಪ, ವಿಷ್ಣುಕಾಂತಿ ಬ್ರಹ್ಮ ಕಮಲ, ಪಾರಿಜಾತ ಇವುಗಳ ಜೊತೆ ಶಂಖ ಪುಷ್ಪದ ಬಳ್ಳಿಯನ್ನು ಹಬ್ಬಿಸಬಹುದು. ಮೀಸೆಗಂಟಿಕೆ ಹಲವು ಬಣ್ಣಗಳ ಲಭ್ಯವಾಗಿದೆ ಕೇಸರಿ ಬಣ್ಣದ ಮೀಸೆಗಂಟಿಕೆ ಗಿಡ ದೇವರಿಗೆ ಪ್ರಿಯ ಆಗಿರುವುದರಿಂದ ಅದನ್ನು ನೆಡಬಹುದು.

ಇವೆಲ್ಲವೂ ದೇವರಿಗೆ ಇಷ್ಟವಾದ ಹೂವುಗಳು ಆಗಿವೆ ಈ ರೀತಿ ದೇವರಿಗೆ ಇಷ್ಟವಾದ ಗಿಡಗಳನ್ನು ಮನೆ ಮುಂದೆ ಹಾಕಿರುವುದರಿಂದ ಮನೆಗೆ ದೇವರ ಆಶೀರ್ವಾದ ಎಂದೂ ಇರುತ್ತದೆ, ಗ್ರಹಗಳ ಆಶೀರ್ವಾದ ಇರುತ್ತದೆ. ನಿತ್ಯ ನೂತನವಾಗಿ ಮನೆ ಅಭಿವೃದ್ಧಿಯು ಆಗುತ್ತದೆ. ಇದರ ಜೊತೆಗೆ ಜಾಜಿ, ಸಂಪಿಗೆ, ಚಂಪಕ, ಸೇವಂತಿಗೆ ಮುಂತಾದ ಗಿಡಗಳನ್ನು ಹಾಕಬಹುದು. ಇವುಗಳನ್ನು ಮನೆಯ ಹಿಂದೆ ಹಾಕಬೇಕು. ಮನೆಯ ಈಶಾನ್ಯ ಭಾಗದಲ್ಲಿ ಪಾರಿಜಾತ ಪುಷ್ಪ ಹಾಕಿದರೆ ಆ ಮನೆ ಲಕ್ಷ್ಮಿ ವಾಸಸ್ಥಾನವಾಗಿರುತ್ತದೆ.

SBI ಬ್ಯಾಂಕಿನಲ್ಲಿ ಖಾಯಂ ಉದ್ಯೋಗವಕಾಶ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ…

 

ಉದ್ಯೋಗ ಸಂಸ್ಥೆ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI).
ಒಟ್ಟು ಹುದ್ದೆಗಳ ಸಂಖ್ಯೆ:- 217

ಹುದ್ದೆಗಳ ವಿವರ:-
● ಮ್ಯಾನೇಜರ್ (ಡೆವಲಪ್ಮೆಂಟ್ ಲೀಡ್) – 1
● ಮ್ಯಾನೇಜರ್ (ಇನ್ಫ್ರಾ ಆರ್ಟಿಟೆಕ್ಟ್) – 1
● ಡೆಪ್ಯೂಟಿ ಮ್ಯಾನೇಜರ್ (ಡಾಟಾ ಬೇಸ್ ಅಡ್ಮಿನಿಸ್ಟ್ರೇಷನ್) – 7
● ಉಪ ವ್ಯವಸ್ಥಾಪಕರು (ಐಟಿ ಖಜಾನೆ) – 5
● ಐಉಪ ವ್ಯವಸ್ಥಾಪಕರು (ಸಾಫ್ಟ್ ವೇರ್ ಡೆವಲಪರ್) – 5
● ಉಪ ವ್ಯವಸ್ಥಾಪಕರು (ಜಾವಾ ಡೆವಲಪರ್) – 3
● ಉಪ ವ್ಯವಸ್ಥಾಪಕರು (ನೆಟ್ವರ್ಕ್ ಇಂಜಿನಿಯರ್) – 3
● ಉಪ ವ್ಯವಸ್ಥಾಪಕರು (CRM ಡೆವಲಪರ್) – 3
● ಉಪ ವ್ಯವಸ್ಥಾಪಕರು (ಉತ್ಪಾದನೆ ಮತ್ತು ನಿಯೋಜನೆ ಮತ್ತು ಬೆಂಬಲ) – 3

● ಉಪ ವ್ಯವಸ್ಥಾಪಕರು (ಮೂಲಸೌಕರ್ಯ ಇಂಜಿನಿಯರ್) – 2
● ಉಪ ವ್ಯವಸ್ಥಾಪಕರು – (ಮಿಡಲ್ ವೇರ್ ಇಂಜಿನಿಯರ್) – 2
● ಉಪ ವ್ಯವಸ್ಥಾಪಕರು (ಡೆವಲಪರ್ OFSAA) – 2
● ಡಿಪ್ಯೂಟಿ ಮ್ಯಾನೇಜರ್ (ಇನ್ಫ್ರಾಮ್ಯಾಟಿಕ್ / ಇಟಿಎಲ್ ಡೆವಲಪರ್) – 2
● ಉಪ ವ್ಯವಸ್ಥಾಪಕರು (ಖಜಾನೆ ಬೆಂಬಲ) – 2
● ಉಪ ವ್ಯವಸ್ಥಾಪಕರು (ಮೈಕ್ರೋಸಾಫ್ಟ್ ಆಕ್ಟೀವ್ ಡೆರಕ್ಟರಿ ಸೇವೆಗಳು) – 2
● ಉಪವ್ಯವಸ್ಥಾಪಕರು (evOps) – 1
● ಡಿಪ್ಯೂಟಿ ಮ್ಯಾನೇಜರ್ (ಮಿಡಲ್ ವೇರ್ ಅಡ್ಮಿನಿಸ್ಟ್ರೇಷನ್ ವೆಬ್ ಲಾಜಿಕ್) – 1

● ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಲಿನಕ್ಸ್) – 1
● ಸಹಾಯಕ ವ್ಯವಸ್ಥಾಪಕರು (ಜಾವಾ ಡೆವೆಲಪರ್) – 64
● ಸಹಾಯಕ ವ್ಯವಸ್ಥಾಪಕರು (ಪೂರ್ಣ ಸ್ಟಾಕ್ ಡೆವಲಪರ್) – 14
● ಸಹಾಯಕ ಮ್ಯಾನೇಜರ್ (ನೆಟ್ ಡೆವಲಪರ್) – 6
● ಸಹಾಯಕ ವ್ಯವಸ್ಥಾಪಕರು (ಕೋನೀಯ ಡೆವಲಪರ್) – 4
● ಸಹಾಯಕ ವ್ಯವಸ್ಥಾಪಕರು (ಸಾಫ್ಟ್ವೇರ್ ಡೆವಲಪರ್) – 10
● ಅಸಿಸ್ಟೆಂಟ್ ಮ್ಯಾನೇಜರ್ ( ಎಂಡ್ ಪಾಯಿಂಟ್ ಸೆಕ್ಯೂರಿಟಿ ಸಪೋರ್ಟ್) – 6

● ಸಹಾಯಕ ಮ್ಯಾನೇಜರ್ (ಡೆವಲಪರ್ OFSAA) – 5
● ಸಹಾಯಕ ವ್ಯವಸ್ಥಾಪಕರು ( ಮೈಕ್ರೋಸಾಫ್ಟ್ ಆಕ್ಟಿವ್ ಡೈರಕ್ಟರಿ ಸೇವೆಗಳು) – 5
● ಸಹಾಯಕ ವ್ಯವಸ್ಥಾಪಕರು (IIB ಡೆವಲಪರ್) – 4
● ಸಹಾಯಕ ವ್ಯವಸ್ಥಾಪಕರು (BMC/SANOVI ಬೆಂಬಲ) – 4
● ಸಹಾಯಕ ವ್ಯವಸ್ಥಾಪಕರು (ಆಂಡ್ರಾಯ್ಡ್ ಡೆವಲಪರ್) – 4
● ಸಹಾಯಕ ವ್ಯವಸ್ಥಾಪಕ (iOS ಡೆವಲಪರ್) – 4
● ಸಹಾಯಕ ಮ್ಯಾನೇಜರ್ (PI/SQL ಡೆವಲಪರ್) – 4
● ಸಹಾಯಕ ವ್ಯವಸ್ಥಾಪಕ ( ಫ್ಲಾಟ್ ಫಾರ್ಮ್ ಇಂಜಿನಿಯರ್) – 2
● ಅಸಿಸ್ಟೆಂಟ್ ಮ್ಯಾನೇಜರ್ (ಡೆವೋಪ್ಸ್ ಅಡ್ಮಿನ್) – 1
● ಸಹಾಯಕ VP (ತಂತ್ರಜ್ಞಾನ ವಾಸ್ತುಶಿಲ್ಪಿ) – 2
● ಸಹಾಯಕ VP (DevOps ಆರ್ಕಿಟೆಕ್ಟ್) – 2

● ಸಹಾಯಕ VP (API ಆರ್ಕಿಟೆಕ್ಟ್) – 2
● ಸಹಾಯಕ VP (ಮೂಲಸೌಕರ್ಯ ವಾಸ್ತುಶಿಲ್ಪಿ) – 2
● ಸಹಾಯಕ VP (ಪ್ರೋಗ್ರಾಮ್ ಮ್ಯಾನೇಜರ್) – 1
● ಸಹಾಯಕ VP (ಅಪ್ಲಿಕೇಶನ್ ಆರ್ಕಿಟೆಕ್ಟ್) – 2
● ಸಹಾಯಕ VP (ಸೆಕ್ಯೂರಿಟಿ ಆರ್ಟಿಟೆಕ್ಟ್) – 1
● ಸಹಾಯಕ VP (ಡಾಟಾ ಆರ್ಟಿಟೆಕ್ಟ್) – 2
● ಸಹಾಯಕ VP (ಕ್ಲೌಡ್ ಆರ್ಟಿಟೆಕ್ಟ್) – 2
● ಸಹಾಯಕ VP (ಇಂಟಿಗ್ರೇಷನ್ ಆರ್ಟಿಟೆಕ್ಟ್) – 1
● ಸಹಾಯಕ VP (ಕಾರ್ಯನಿರ್ವಹಣೆ ವಾಸ್ತುಶಿಲ್ಪಿ) – 2
● ಹಿರಿಯ ವಿಶೇಷ ಕಾರ್ಯನಿರ್ವಾಹಕ (ಮಿಡಲ್ ವೇರ್ ಆರ್ಟಿಟೆಕ್ಟ್) – 1

● ಹಿರಿಯ ಕಾರ್ಯ ನಿರ್ವಾಹಕ (API ಡಿಸೈನರ್) – 2
● ಹಿರಿಯ ಕಾರ್ಯ ನಿರ್ವಾಹಕ (API ಡೆವಲಪರ್) – 6
● ಹಿರಿಯ ಕಾರ್ಯನಿರ್ವಾಹಕ (API ಕಾರ್ಯ ಕ್ಷಮತೆ ಪರೀಕ್ಷಕ) – 1
● ಹಿರಿಯ ಕಾರ್ಯನಿರ್ವಾಹಕ (Dev-sec-ops ಡೆವಲಪರ್) – 2
● ಹಿರಿಯ ಕಾರ್ಯ ನಿರ್ವಾಹಕ (API ಸೆಕ್ಯುರಿಟಿ ಆರ್ಟಿಟೆಕ್ಟ್) – 2

ವೇತನ ಶ್ರೇಣಿ:-
36,000 ದಿಂದ 31 ಲಕ್ಷಗಳು ಮಾಸಿಕವಾಗಿ…
ಶೈಕ್ಷಣಿಕ ವಿದ್ಯಾರ್ಹತೆ:-
● ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಪಡೆದು, ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
● ಸಂಬಂಧಿಸಿದ ಕ್ಷೇತ್ರದಲ್ಲಿ ಸ್ನಾತಕೋತರ ಪದವಿ ಪಡೆದು, ಒಂದು ವರ್ಷ ಕೆಲಸದ ಅನುಭವ ಹೊಂದಿರಬೇಕು.

ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳು.
● ಗರಿಷ್ಠ OBC ಅಭ್ಯರ್ಥಿಗಳಿಗೆ 31 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 42 ವರ್ಷಗಳು.
ಅರ್ಜಿ ಶುಲ್ಕ:-
● ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ 750 ವರ್ಷಗಳು.
● SC/ST & PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ವೆಬ್ ಸೈಟ್ ವಿಳಾಸ:- www.sbi.co.in
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 29.06.2024
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 19.07.2024

ಬ್ರಹ್ಮಾಂಡದಲ್ಲೇ ಅತಿ ಶಕ್ತಿಶಾಲಿಯಾದ ಮಂತ್ರ ಇದು, ಒಂದು ಬಾರಿ ಪಠಣೆ ಮಾಡಿದ್ರೆ ಸಾಕು ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು.!

ಈಗ ಜಗತ್ತು ನಡುತ್ತಿರುವುದು ತಂತ್ರಜ್ಞಾನದಿಂದಲೇ ಇರಬಹುದು. ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರೂ ಕೂಡ ದೇವರು ಎನ್ನುವ ಒಂದು ಶಕ್ತಿಯನ್ನು ಅಥವಾ ಆ ಎನರ್ಜಿಯ ಕುತೂಹಲವನ್ನು ಭೇದಿಸಲು ಯಾವುದೇ ವಿಜ್ಞಾನಿಗಳು ಕೂಡ ಸಾಧ್ಯವಾಗಿಲ್ಲ. ಮನುಷ್ಯ ಗ್ರಹದಿಂದ ಗ್ರಹಕ್ಕೆ ಹಾರಿರಬಹುದು, ನಭವನ್ನು ದಾಟಿರಬಹುದು, ಆದರೆ ದೇವರನ್ನು ತಲುಪಲು ಸಾಧ್ಯವಿಲ್ಲ, ಪ್ರಕೃತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಬ್ರಹ್ಮಾಂಡದಲ್ಲಿ ದೇವರು ಎನ್ನುವ ಶಕ್ತಿಯ ಸಾಕಾರ ಇಲ್ಲದೆ ಏನೂ ಇಲ್ಲ ಎಂದು ಒಪ್ಪಿಕೊಳ್ಳಲೇಬೇಕು.

ದೇವರು ಎನ್ನುವ ಸಾಕಾರ ಮೂರ್ತಿಯ ಕರ್ಣಾಕೃಪಕಟಾಕ್ಷ ಪಡೆಯಲು ತಲೆಬಾಗಲೇಬೇಕು. ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಮಾರ್ಗ ಅನುಸರಿಸುತ್ತಾರೆ. ಕೆಲವರು ದಾನ ಧರ್ಮ, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ದೇವರಿಗೆ ಹತ್ತಿರವಾಗುತ್ತಾರೆ. ಇನ್ನು ಕೆಲವರು ಮಂತ್ರ ಪೂಜೆ ಪುನಸ್ಕಾರದ ಮೂಲಕ ದೇವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ದೇವರನ್ನು ಪ್ರಾರ್ಥನೆ ಮಾಡುವಾಗ ಪ್ರಾರ್ಥನೆ ಜೊತೆ ಮಂತ್ರಗಳ ಉಚ್ಚಾರಣೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪುರಾಣಗಳು ತಿಳಿಸುವ ಪ್ರಕಾರ ಮಂತ್ರಗಳಿಗೆ ಏನನ್ನಾದರೂ ಕೊಡುವಂತಹ ಶಕ್ತಿ ಇದೆ. ಮಂತ್ರೋಚಾರಣೆಯಿಂದಲೇ ಕುಂತಿ ಮಕ್ಕಳನ್ನು ಪಡೆದಿದ್ದು, ಮಂತ್ರಗಳ ಉಚ್ಚಾರಣೆಯಿಂದ ದೇವತೆಗಳನ್ನು ಭೂಮಿಗೆ ಇಳಿಸಬಹುದು ಎಂದು ನಾವು ಕೇಳಿದ್ದೇವೆ.

ಆ ಯುಗಗಳಿಂದ ಈಗಿನ ಕಲೆಗಾಲದವರೆಗೂ ಕೂಡ ಮಂತೋಚ್ಚಾರಣೆಗೆ ಅಷ್ಟೇ ಶಕ್ತಿ ಇದೆ. ಆದರೆ ಅದನ್ನು ಪಾಲಿಸುವ ವಿಧಾನ ಮತ್ತು ಅದನ್ನು ಉಚ್ಚರಿಸುವವರ ಸ್ವಭಾವದ ಮೇಲೆ ಅದರ ಶಕ್ತಿಯ ಪ್ರಭಾವ ಬೀರುತ್ತದೆ. ಮಂತ್ರ ಉಚ್ಚಾರಣೆ ಮಾಡುವ ವ್ಯಕ್ತಿಯು ಎಷ್ಟು ನಂಬಿಕೆಯಿಂದ ಒಳ್ಳೆ ಮನಸ್ಸಿನಿಂದ ಹಾಗೂ ಒಳ್ಳೆಯ ಉದ್ದೇಶದಿಂದ ಅದನ್ನು ಮಾಡುತ್ತಾರೋ ಪ್ರತಿಫಲವೂ ಕೂಡ ಅದಕ್ಕೆ ತಕ್ಕನಾದ ರೀತಿಯಲ್ಲಿಯೇ ದೊರೆಯುತ್ತದೆ.

ಈಗ ನಾವು ಆಧುನಿಕ ಪ್ರಪಂಚದಲ್ಲಿ ಇದ್ದರೂ ಕೂಡ. ನಮ್ಮಲ್ಲಿ ದೇವರ ಕುರಿತಾದ ನಂಬಿಕೆ ಹಾಗೂ ಭಕ್ತಿ ಕಡಿಮೆ ಆಗಿಲ್ಲ. ಇಂದಿಗೂ ಪ್ರತಿದಿನ ಹಲವು ಕುಟುಂಬಗಳಲ್ಲಿ ಮತ್ತು ಮಂತ್ರೋಚ್ಛಾರಣೆ ಮಾಡುವ ಮೂಲಕವೇ ದಿನ ಪ್ರಾರಂಭವಾಗುತ್ತಿರುವುದು, ಇದೇ ನಮ್ಮ ಸಂಸ್ಕಾರ. ಒಬ್ಬೊಬ್ಬರು ಒಂದೊಂದು ದೈವರಾದನೆ ಮಾಡುತ್ತಿರಬಹುದು, ಆದರೆ ಪ್ರತಿಯೊಂದು ದೇವರಿಗೂ ಹಾಗೂ ದೇವತೆಗಳಿಗೂ ಅವರದ್ದೇ ಆದ ವಿಶೇಷ ಮಂತ್ರಗಳು ಇವೆ ಎನ್ನುವುದು ಗ್ರಂಥಗಳಲ್ಲಿ ಉಲ್ಲೇಖ ಆಗಿದೆ.

ನಮ್ಮ ಇಷ್ಟ ದೇವರ ಅಥವಾ ಕುಲದೇವರಗಳ ಮಂತ್ರಗಳನ್ನು ನಾವು ಆಸಕ್ತಿಯಿಂದ ಕಲಿತುಕೊಂಡು ಉಚ್ಚರಿಸುತ್ತೇವೆ. ಆದರೆ ಸರಿಯಾದ ರೀತಿಯಲ್ಲಿ ಹಾಗೂ ಒಳ್ಳೆಯ ಮನಸ್ಸಿನಿಂದ ಅನುಸರಿಸುವುದಾದರೆ ಯಾರು ಯಾವ ದೇವರ ದೇವತೆಗಳ ಮಂತ್ರಗಳನ್ನಾದರೂ ಹೇಳಿ ಅವುಗಳಿಂದ ಉತ್ತಮ ಪ್ರತಿಫಲಗಳನ್ನು ಪಡೆಯಬಹುದು.

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಒಂದು ಮಂತ್ರಕ್ಕೆ ಜೀವನದಲ್ಲಿ ಎಲ್ಲವನ್ನು ಕೊಡುವ ಶಕ್ತಿ ಇದೆ. ಪ್ರತಿದಿನವೂ ಕೂಡ ತಪ್ಪದೇ ಆ ಮಂತ್ರ ಉಚ್ಚಾರಣೆ ಮೂಲಕ ದಿನ ಆರಂಭಿಸುವುದರಿಂದ ಬಹಳ ಸಕ್ಕರಾತ್ಮಕವಾದ ಪರಿಣಾಮ ಬದುಕಿನ ಮೇಲೆ ಬೀರಿ ಆದಷ್ಟು ಬೇಗ ಇಷ್ಟಾರ್ಥ ಸಿದ್ಧಿ ಆಗುತ್ತದೆ ಹಾಗೂ ಸಾಕಷ್ಟುಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.

ಆ ಮಂತ್ರ ಯಾವುದು ಎಂದರೆ “ನಮೋಸ್ತವನ ಅನಂತಾಯ ಸಹಸ್ರಾರು ಮೂರ್ತಯೇ ಸಹಸ್ರಪಾದಾಕ್ಷಿ ಶಿರರುವಾಹವೇ ಸಹಸ್ರನಾಮೆ ಪುರುಷಾಯ ಶಾಶ್ವತೇ ಸಹಸ್ರ ಕೋಟಿ ಯುಗ ಧಾರಿಣಿ ನಮಃ” ಇದು ವಿಷ್ಣುವಿನ ಕುರಿತ ಒಂದು ಮಂತ್ರ ಆಗಿದೆ. ಸದ್ಯಕ್ಕೆ ಈ ಸೃಷ್ಟಿಯ ಕರ್ತೃ ಶ್ರೀ ವಿಷ್ಣು ಎಂದು ನಂಬಿರುವುದರಿಂದ ಈ ಮಂತ್ರದ ಉಚ್ಚಾರಣೆ ಮಾಡುವುದರಿಂದ ವರ್ತಮಾನ ಕಾಲದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು ಎಂದು ನಂಬಲಾಗಿದೆ.

ನಿಮ್ಮ ಮೇಲೆ ಯಾರೇ ಎಷ್ಟೇ ಮಾಟ ಮಂತ್ರ ಪ್ರಯೋಗ ಮಾಡಿದ್ರು ಅದು ನಿಮಗೆ ತಗುಲಬಾರದು ಅಂದ್ರೆ ಈ ಗಿಡದಿಂದ ಚಿಕ್ಕ ಕೆಲಸವೊಂದು ಮಾಡಿ ಸಾಕು ಯಾವ ಶಕ್ತಿಯು ನಿಮಗೆ ಏನು ಮಾಡಲ್ಲ

ನಮಗೆ ಶತ್ರುಗಳ ಕಾಟಕ್ಕಿಂತ ಶತ್ರುಗಳ ಕಾಟವೇ ಹೆಚ್ಚಾಗಿರುತ್ತದೆ. ಯಾಕೆಂದರೆ ಶತ್ರುಗಳು ನೇರ ನೇರವಾಗಿ ಹೋರಾಡಿದರೆ ಹಿತಶತ್ರುಗಳು ಜೊತೆಗೆ ಇದ್ದುಕೊಂಡು ನಮಗೆ ಕೆಟ್ಟದ್ದನ್ನು ಬಯಸುತ್ತಿರುತ್ತಾರೆ. ಹಾಗಾಗಿ ಅವರು ನೇರವಾಗಿ ಎದುರಿಸದೆ ಅಡ್ಡ ದಾರಿ ಹುಡುಕುತ್ತಾರೆ. ಇದಕ್ಕಾಗಿ ವಾಮಾಚಾರದ ಮಾರ್ಗಗಳನ್ನು ಅನುಸರಿಸಲು ಕೂಡ ಅವರು ಹಿಂಜರಿಯುವುದಿಲ್ಲ.

ಈ ರೀತಿ ಹಿತಶತ್ರುಗಳ ಉಂಟಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಯಾರಾದರೂ ಜೀವನದಲ್ಲಿ ಮುಂದೆ ಬರುತ್ತಿದ್ದರೆ, ಯಾರ ಕುಟುಂಬದಲ್ಲಾದರೂ ಸುಖ ಶಾಂತಿ ನೆಮ್ಮದಿ ನೆಲೆಸಿ ಸಂಬಂಧಗಳು ಚೆನ್ನಾಗಿದ್ದರೆ ಹಿತ ಶತ್ರುಗಳಿಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅವರು ಅದನ್ನು ಕೆಡಿಸುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಅವರ ಕೈಮೀರಿ ಪ್ರಯತ್ನ ಮಾಡಿ ಆಗಿಲ್ಲ ಎಂದರೆ ಈ ರೀತಿ ಅನ್ಯ ಮಾರ್ಗಗಳನ್ನು ಹುಡುಕಿ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಾರೆ.

ಈ ರೀತಿ ಹಿತಶತ್ರುಗಳೇ ಆಗಲಿ ಶತ್ರುಗಳೆ ಆಗಲಿ ದಾಯಾದಿಗಳಾಗಲಿ ಅಥವಾ ಬಂಧುಗಳೇ ಆಗಲಿ ನಮಗೆ ಕೆಟ್ಟದ್ದನ್ನು ಬಯಸಿ ಮಾಟ ಮಂತ್ರ ಪ್ರಯೋಗಿಸಿ ಕುಟುಂಬಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದರೆ ಅದನ್ನು ನಮಗೆ ತಿಳಿಸಿಕೊಡಲು ಸಾಕಷ್ಟು ಸೂಕ್ಷ್ಮಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಆರಂಭದಲ್ಲಿ ಅರಿತು ಅದಕ್ಕೆ ತಕ್ಕನಾದ ಪರಿಹಾರ ಮಾಡಿಕೊಂಡಲ್ಲಿ ಆಗುವ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದು.

ಹಾಗಾಗಿ ಯಾವುದೇ ಶಕುನಗಳನ್ನು ಅಲ್ಲಗಳೆಯುವಂತಿಲ್ಲ. ಮತ್ತು ಇದರಲ್ಲಿ ಮನೆಯಲ್ಲಿರುವ ಒಂದು ಗಿಡದ ಪಾತ್ರವನ್ನು ಮರೆಯುವಂತಿಲ್ಲ. ಯಾಕೆಂದರೆ ಮನೆಯಲ್ಲಿ ಒಂದು ಗಿಡ ಇದ್ದರೆ ಸಾಕು ಅದು ಮೊದಲಿಗೆ ನಿಮ್ಮ ಕುಟುಂಬದ ಮೇಲೆ ಯಾವುದೇ ಮಾಟ ಮಂತ್ರ ಪ್ರಯೋಗ ಆಗದಂತೆ ತಡೆಯುತ್ತದೆ. ಮತ್ತು ಆ ಎಲ್ಲಾ ಕೆಟ್ಟ ಪರಿಣಾಮವು ತನ್ನ ಮೇಲೆ ಆಗುವಂತೆ ಮಾಡಿಕೊಂಡು ಅದರ ಮೂಲಕ ನಿಮಗೆ ಸೂಕ್ಷ್ಮವನ್ನು ತಿಳಿಸುತ್ತಿರುತ್ತದೆ.

ಈ ರೀತಿ ಮಾಟ ಮಂತ್ರ ಪ್ರಯೋಗಗಳ ಬಗ್ಗೆ ಸೂಚನೆ ಕೆಡುವ ಗಿಡ ಮತ್ಯಾವುದೂ ಅಲ್ಲ ಮನೆಯಲ್ಲಿ ನಾವು ಬೆಳೆಸಿ ಪೂಜೆ ಮಾಡುವ ತುಳಸಿ ಗಿಡ. ಅದಕ್ಕಾಗಿ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ಮನೆಯ ಮುಂದೆ ತಪ್ಪದೆ ತುಳಸಿ ಗಿಡವನ್ನು ನೆಡುತ್ತಾರೆ. ಯಾಕೆಂದರೆ ತುಳಸಿ ಗಿಡವು ಮನೆ ಐಶ್ವರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೆಗೆಟಿವ್ ಎನರ್ಜಿಗಳು ಮನೆಯನ್ನು ತಾಕದಂತೆ ತಡೆಯುತ್ತವೆ.

ಈ ರೀತಿ ಯಾವುದೇ ಕೆಟ್ಟ ಶಕ್ತಿಗಳು ಮನೆಯ ಮೇಲೆ ಪ್ರಭಾವ ಬೀರಲು ಬಂದರೆ ದೈವತ್ವದ ಶಕ್ತಿ ಇರುವ ತುಳಸಿ ಗಿಡವು ಮೊದಲು ಅದನ್ನು ತಡೆಯುತ್ತದೆ. ತುಂಬಾ ಕೆಟ್ಟ ಪರಿಣಾಮ ಇದ್ದ ಸಮಯದಲ್ಲಿ ಅದನ್ನು ತನ್ನ ಮೇಲೆ ಹಾಕಿಕೊಂಡು ಅದು ಒಣಗಲು ಆರಂಭಿಸುತ್ತದೆ ನೀವು ಮನೆಯಲ್ಲಿ ಚೆನ್ನಾಗಿ ಸೋಂಪಾಗಿ ಬೆಳೆಸಿದ ತುಳಸಿ ಗಿಡವು ಇದ್ದಕ್ಕಿದ್ದ ಹಾಗೆ ಒಣಗಲು ಶುರು ಮಾಡಿದರೆ ಅಥವಾ ಪದೇಪದೇ ಹೊಸ ಗಿಡ ಹಾಕಿದರು ಅದು ಒಣಗಿಹೋಗುತ್ತಿದೆ ಎಂದರೆ ನಿಮ್ಮ ಮನೆಯ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವ ಆಗಿದೆ ಎಂದು ಅರ್ಥ.

ಈ ರೀತಿ ಸೂಚನೆಗಳು ಸಿಕ್ಕ ಪಕ್ಷದಲ್ಲಿ ಇದನ್ನು ಪರಿಹಾರ ಮಾಡಿಕೊಳ್ಳುವ ಪ್ರಯತ್ನ ಮಾಡಿ ಅಥವಾ ಇದರ ಬಗ್ಗೆ ಚೆನ್ನಾಗಿ ಗೊತ್ತಿರುವವರ ಬಳಿ ಕೇಳಿ ಪರೀಕ್ಷಿಸಿ ಅದನ್ನು ಕಳೆದುಕೊಂಡು ಹೊರಬನ್ನಿ. ಹಾಗೆ ಯಾವುದೇ ಕಾರಣಕ್ಕೂ ಮನೆ ಮುಂದೆ ತುಳಸಿ ಗಿಡವನ್ನು ನೆಡುವುದನ್ನು ಮರೆಯಬೇಡಿ. ಅದು ಎಷ್ಟೇ ಬಾರಿ ಒಣಗತ್ತಿದ್ದರು ಕೂಡ ಮತ್ತೆ ಹೊಸ ತುಳಸಿ ಗಿಡವನ್ನು ತಂದು ಎಂದಿನಂತೆ ಅದನ್ನು ಪೂಜಿಸಿ ಅದರ ಬಳಿ ಸಾಧ್ಯವಾದರೆ ಒಂದು ತುಪ್ಪದ ದೀಪವನ್ನು ಕೂಡ ಹಚ್ಚಿಡಿ. ಇದರಿಂದ ಯಾವುದೇ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರದಂತೆ ಅದು ಶ್ರೀರಕ್ಷೆ ಆಗಿರುತ್ತದೆ ಮತ್ತು ತಪ್ಪದೇ ಇಂತಹ ಉಪಯುಕ್ತ ಮಾಹಿತಿಯನ್ನು ಎಲ್ಲರ ಜೊತೆಗೂ ಹಂಚಿಕೊಳ್ಳಿ.

ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.

ಮೈಸೂರಿನಿಂದ ಸುಮಾರು 50 km ದೂರದ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಪುರಾತನವಾದ ಶ್ರೀ ಭೂ ವರಹನಾಥ ದೇಗುಲವಿದೆ. ಈ ದೇವಾಲಯಕ್ಕೆ ಸುಮಾರು 2500ಕ್ಕೂ ಹೆಚ್ಚಿನ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ದಾಖಲೆಗಳ ಪ್ರಕಾರ ಹೊಯ್ಸಳರ ಕಾಲದಲ್ಲಿ ಹೊಯ್ಸಳರ ದೊರೆ ವೀರಬಳ್ಳಾಲ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು ಎಂದು ಹೇಳಲಾಗುತ್ತದೆ.

ಈ ದೇವಸ್ಥಾನದ ಅಧಿ ದೇವತೆ ಭೂ ವರಹನಾಥ ಸ್ವಾಮಿ. ಈ ಭೂ ವರಹ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಕೂಡ ಸಾವಿರಾರು ಸಂಖ್ಯೆಯಲ್ಲಿ ಜನ ಸಾಗರ ಹರಿದು ಬರುತ್ತದೆ. ಆದರೆ ಬರುವ ಭಕ್ತರಲ್ಲಿ ಬಹುತೇಕರ ಕೋರಿಕೆ ಒಂದೇ ರೀತಿ ಇರುತ್ತದೆ ಅದಕ್ಕೆ ಕಾರಣ ಕೂಡ ಇದೆ. ಯಾಕೆಂದರೆ, ಇಲ್ಲಿರುವ ದೇವರನ್ನು ಮನೆ ಕಟ್ಟಿಸಲು ಆಶೀರ್ವಾದ ಮಾಡುವ ದೇವರು ಹಾಗೂ ಭೂ ಜ್ಯವನ್ನು ನಿವಾರಿಸುವ ದೇವರು ಎಂದೇ ಭಕ್ತಾದಿಗಳು ನಂಬಿದ್ದಾರೆ.

ಯಾಕೆಂದರೆ ಈ ದೇವಾಲಯದಲ್ಲಿರುವ ಭೂ ದೇವಿ ಸಮೇತ ಭೂವರಹನಾಥ ಸ್ವಾಮಿಯ ಬಳಿ ಮನೆ ಕಟ್ಟಲು ಕೋರಿಕೆ ಇಟ್ಟರೆ ಬೇಗ ನೆರವೇರುತ್ತದೆಯಂತೆ. ಅದಕ್ಕಾಗಿ ಭಕ್ತರು ಒಂದು ಆಚರಣೆಯನ್ನು ಅನುಸರಿಸುತ್ತಾರೆ. ಹೇಗೆಂದರೆ ದೇವಸ್ಥಾನಕ್ಕೆ ಬಂದು ಕೋರಿಕೆ ಮಾಡಿಕೊಂಡು ಇಲ್ಲಿಂದ ಮಣ್ಣನ್ನು ಇಲ್ಲಿಂದ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದರೆ ನಿರ್ವಿಘ್ನವಾಗಿ ಕೆಲಸ ಪೂರ್ತಿಗೊಳ್ಳುತ್ತದೆ.

ಎಂದು ಮತ್ತು ಭೂ ವ್ಯಾಜ್ಯ ಸಂಬಂಧಿತ ಸಮಸ್ಯೆಗಳಿಂದ ತೊಂದರೆ ಪಡುತ್ತಿರುವವರು ಸಹ ಈ ದೇವಸ್ಥಾನಕ್ಕೆ ಬಂದು ಬೇಡಿಕೊಳ್ಳುವುದರಿಂದ ಶೀಘ್ರವಾಗಿ ಅವರ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಇಲ್ಲಿಗೆ ಬರುವ ಹೆಚ್ಚಿನ ಜನರ ಕೋರಿಕೆ ಇದೇ ರೀತಿ ಇರುತ್ತದೆ.

ಹೇಮಾವತಿ ನದಿಯ ದಂಡೆಯ ಮೇಲೆ ಇರುವ ಈ ದೇವಸ್ಥಾನವು ಬೂದು ಬಣ್ಣದ ಕಲ್ಲುಗಳಿಂದ ನಿರ್ಮಾಣವಾಗಿದೆ. ದೇವಸ್ಥಾನದ ಗರ್ಭಗುಡಿ ವಿನ್ಯಾಸ ಒಂದು ರೀತಿ ಇದೆ, ಹೊರಾಂಗಣ ವಾಸ್ತುಶಿಲ್ಪವು ಮತ್ತೊಂದು ರೀತಿಯಲ್ಲಿ ಇದೆ ಗರ್ಭಗುಡಿಯಲ್ಲಿರುವ ಶ್ರೀ ವರಹನಾಥ ಸ್ವಾಮಿಯ ವಿಗ್ರಹವನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. 14 ಅಡಿ ಎತ್ತರದ ಭೂವರಹನಾಥ ಸ್ವಾಮಿ ವಿಗ್ರಹದಲ್ಲಿ ಎಡ ತೊಡೆಯ ಮೇಲೆ 3.5 ಅಡಿ ಎತ್ತರದ ಬೃಹತಾಕಾರದ ಭೂದೇವಿಯ ವಿಗ್ರಹವನ್ನು ಕೂಡ ಕೆತ್ತನೆ ಮಾಡಲಾಗಿದೆ.

ಭೂ ವರಾಹನಾಥ ಸ್ವಾಮಿಗೆ ನಾಲ್ಕು ಕೈಗಳಿರುವಂತೆ ಕೆತ್ತನೆ ಮಾಡಲಾಗಿದ್ದು, ಎರಡು ಕೈಗಳು ಮೇಲ್ಮುಖವಾಗಿ ಒಂದು ಶಂಖವನ್ನು ಹಾಗೂ ಮತ್ತೊಂದು ಸುದರ್ಶನ ಚಕ್ರವನ್ನು ಹಿಡಿದಿವೆ. ಮತ್ತೆರಡು ಕೈಗಳಲ್ಲಿ ಎಡಗೈ ಭೂದೇವಿಯನ್ನು ಆವರಿಸಿಕೊಂಡಿದ್ದರೆ, ಬಲಗೈ ಅಭಿಮಾನ ಮುದ್ರೆಯಲ್ಲಿ ಇದೆ.

ದೇವಸ್ಥಾನದ ಮುಂಭಾಗಕ್ಕೆ ಬಲ ಭಾಗದಲ್ಲಿ ಇರುವಂತೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು, ಪ್ರತಿದಿನವೂ ಕೂಡ ಅಲ್ಲಿ ಪೂಜೆ ನಡೆಯುತ್ತದೆ. ದಾಸೋಹ ಭವನವನ್ನು ಕೂಡ ಸ್ಥಾಪಿಸಲಾಗಿದ್ದು, ಪ್ರತಿದಿನವೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಭೂದೇವಿಯನ್ನು ಮೇಲೆತ್ತಿ ರಕ್ಷಿಸಲು ವಿಷ್ಣು ವರಾಹ ಅವತಾರ ತಾಳಿದ್ದರಿಂದ ಇಲ್ಲಿ ಭೂದೇವಿ ಸ್ವರೂಪವಾದ ಮಣ್ಣಿಗೆ ಇಷ್ಟು ಪ್ರಾಮುಖ್ಯತೆ ಇದೆ ಇಂದು ನಂಬಲಾಗಿದೆ.

ಗೌತಮ ಬುದ್ಧರು ಕೂಡ ಈ ದೇವಾಲಯದಲ್ಲಿ ತಪಸ್ಸು ಮಾಡಿ ಹೋಗಿದ್ದರು ಎನ್ನುವ ಪ್ರತೀತಿ ಇದೆ. ಹೇಮನದಿ ದಂಡೆಯಲ್ಲಿ ಇರುವುದರಿಂದ ಇಲ್ಲಿಯ ಪ್ರಕೃತಿ ಸೌಂದರ್ಯ ಪ್ರೇಕ್ಷಣೀಯ ಸ್ಥಳವಾಗಿಯೂ ಆಕರ್ಷಿಸುತ್ತದೆ. ಇಷ್ಟು ಮಹತ್ವವಿರುವ ಈ ದೇವಾಲಯಕ್ಕೆ ತಪ್ಪದೆ ಜೀವನದಲ್ಲಿ ಒಂದು ಬಾರಿ ಆದರೂ ಭೇಟಿ ಕೊಡಿ.

ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!

ಕೆಲವರಿಗೆ ಎಷ್ಟೇ ದುಡಿದರು ಕೂಡ ಹಣ ಕೈಯಲ್ಲೇ ನಿಲ್ಲುವುದಿಲ್ಲ, ಇನ್ನು ಕೆಲವರಿಗೆ ಅವರು ಬೇರೆಯವರಿಗೆ ಕೊಟ್ಟಿದ್ದ ಹಣ ವಾಪಸ್ಸು ಬರುವುದಿಲ್ಲ, ಕೆಲವರು ಚೀಟಿ ಹಾಕಿ, ಅವಧಿ ಮುಗಿದಿದ್ದರೂ ಹಣ ಸಿಗದೆ ಈ ರೀತಿ ಹಣ ಎಲ್ಲಾದರೂ ಸಿಕ್ಕಿಹಾಕಿಕೊಂಡಿದ್ದರೆ ಅಥವಾ ನೀವು ದುಡಿದ ಹಣ ಉಳಿಯುತ್ತಿಲ್ಲ ಎಂದರೆ ಉಪ್ಪಿನಿಂದ ನೀವು ಉಪಾಯ ಮಾಡಿಕೊಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಉಪ್ಪಿಗೆ ಇಷ್ಟೊಂದು ಶಕ್ತಿ ಇದೆ ಯಾಕೆಂದರೆ ಉಪ್ಪನ್ನು ಸಾಕ್ಷಾತ್ ಲಕ್ಷ್ಮಿ ದೇವಿ ಅವತಾರ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿಯು ಸಮುದ್ರದಲ್ಲಿ ಹುಟ್ಟಿದ್ದು ಎಂದು ಪುರಾಣಗಳು ಹೇಳುತ್ತವೆ. ಉಪ್ಪು ಕೂಡ ಸಮುದ್ರದಲ್ಲಿ ತಯಾರಾಗುವ ಕಾರಣ ಉಪ್ಪಿನಲ್ಲಿ ಲಕ್ಷ್ಮೀದೇವಿಯ ಅಂಶ ಇದೆ ಇಂದು ನಮ್ಮ ಜನ ಉಪ್ಫನ್ನು ಲಕ್ಷ್ಮಿ ಸ್ವರೂಪವಾಗಿ ಕಾಣುತ್ತಾರೆ.

ಈ ರೀತಿ ಉಪಾಯ ಮಾಡುವುದರಿಂದ ನಿಮ್ಮ ಮನೆಯ ಆರ್ಥಿಕ ಸಂಕಷ್ಟವನ್ನು ಪರಿಹಾರ ಮಾಡಿಕೊಳ್ಳಬಹುದು. ಅದೇನೇಂದರೆ ಒಂದು ಗಾಜಿನ ಅಥವಾ ಪಿಂಗಾಣಿಯ ಬಟ್ಟಲಿನಲ್ಲಿ ತುಂಬಾ ನೀರನ್ನು ತುಂಬಿ ಅದಕ್ಕೆ ನಿಮ್ಮ ಕೈಯಲ್ಲಿ ಆದಷ್ಟು ಒಂದು ಹಿಡಿ ಕಲ್ಲು ಉಪ್ಪನ್ನು ಹಾಕಿ. ಈ ಉಪ್ಪನ್ನು ಹಾಕಿದ ನಂತರ ಮನೆಯ ಮೂಲೆ ಮೂಲೆಗಳಿಗೂ ಕೂಡ ಇದನ್ನು ಹಿಡಿದುಕೊಂಡು ಓಡಾಡಿ ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನೆಗಟಿವ್ ಎನರ್ಜಿಯನ್ನು ಕೂಡ ಆ ಬಟ್ಟಲು ಸೆಳೆಯುತ್ತದೆ.

ನಂತರ ಇದನ್ನು ಒಂದು ನಿರ್ಜನ ಸ್ಥಳದಲ್ಲಿ ಮನೆ ಯಾವುದಾದರು ಮೂಲೆಯಲ್ಲಿ ಇಡಿ. ಮನೆಯ ಬಾಲ್ಕನಿ ಅಥವಾ ಅಡಿಗೆ ಮನೆ ಮೂಲೆ ಅಥವಾ ಸ್ಟೋರ್ ರೂಮ್ ಈ ರೀತಿ ಎಲ್ಲಿ ಬೇಕಾದರೂ ಇಡಬಹುದು. ನಂತರ ಮರುದಿನ ಅದನ್ನು ನಿಮ್ಮ ಅಡುಗೆಮನೆ ಸಿಂಕಿನಲ್ಲಿ ಹಾಕಿ ಕರಗಿಸಿಬಿಡಿ ಅಥವಾ ಹೊರಗಡೆ ಮೋರಿಯಲ್ಲಿ ಬೇಕಾದರೂ ಹಾಕಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಆ ಉಪ್ಪು ನೀರು ಹಿಡಿದಿಟ್ಟುಕೊಂಡಿರುತ್ತದೆ ಮತ್ತು ಮರುದಿನ ಹೊರಹಾಕಿದಾಗ ಅದೆಲ್ಲಾ ಹೊರ ಹೋಗುತ್ತದೆ.

ಆನಂತರ ನಿಮ್ಮ ಆರ್ಥಿಕತೆ ಎಷ್ಟು ಚೇತರಿಕೆ ಆಗುತ್ತದೆ ಎಂದು ನೀವೇ ಕಾಣುತ್ತೀರಿ. ಇನ್ನೂ ಒಂದು ಉಪಾಯವನ್ನು ಮಾಡಬಹುದು. ಈ ಉಪಾಯವನ್ನು ಮನೆಗೆ ಹಣ ಬರುವಾಗ ಮಾಡಬೇಕು. ಹೇಗೆಂದರೆ ನಿಮ್ಮ ಮನೆಗೆ ಯಾವುದಾದರು ಒಂದು ರೂಪದಲ್ಲಿ ಹಣ ಬಂದಾಗ ಅಥವಾ ನಿಮಗೆ ಸಂಬಳ ಬಂದ ದಿನವೇ ಇರಬಹುದು ಈ ಉಪಾಯ ಮಾಡಿ. ಒಂದು ಬಟ್ಟಲಿನಲ್ಲಿ ಯಾವಾಗಲೂ ಮನೆಯ ದೇವರ ಕೋಣೆಯಲ್ಲಿ ಉಪ್ಪನ್ನು ತುಂಬಿ ಇಡಿ, ಅದರ ಮೇಲೆ ಏಳು ಲವಂಗವನ್ನು ಹಾಕಿ.

ಇದನ್ನು ಪ್ರತಿ ಅಮಾವಾಸ್ಯೆಗೆ ಬದಲಾಯಿಸಬಹುದು ಅಲ್ಲಿ ತನಕ ಅಲ್ಲೇ ಇರಲಿ. ಪ್ರತಿದಿನ ಕೂಡ ಪೂಜೆ ಮಾಡುವಾಗ ಇದಕ್ಕೂ ಪೂಜೆ ಮಾಡಿ. ಇದರಲ್ಲಿ ಲಕ್ಷ್ಮಿ ಅಂಶ ತುಂಬಿರುತ್ತದೆ. ಇದರಿಂದ ಹಣ ಆಕರ್ಷಣೆ ಮಾಡುವ ಶಕ್ತಿ ಹೆಚ್ಚಾಗುತ್ತದೆ. ನೀವು ನಿಮ್ಮ ಸಂಬಳದ ಹಣವನ್ನು ಬೀರುವಿನಲ್ಲಿ ಅಥವಾ ಪರ್ಸಿನಲ್ಲಿ ಇಡುವ ಮುನ್ನ ದೇವರ ಕೋಣೆಯಲ್ಲಿರುವ ಆ ಉಪ್ಪಿನ ಮೇಲೆ ಇಡಿ.

ಒಂದು ದಿನ ಆದ ಬಳಿಕ ಅದನ್ನು ತೆಗೆದುಕೊಂಡು ಬೀರುವಿನಲ್ಲಿ ಅಥವಾ ಪರ್ಸ್ ನಲ್ಲಿ ಹಾಕಿಕೊಂಡರೆ ಅದಕ್ಕೆ ಹಣದ ಆಕರ್ಷಣೆ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಈ ರೀತಿ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರ ಆಗಿ ನಿಮ್ಮ ಮನೆಯಲ್ಲಿ ಪರಿಸ್ಥಿತಿಯ ಬದಲಾಗಿರುತ್ತದೆ. ಎರಡು ಉಪಯುಕ್ತ ಉಪಾಯಗಳನ್ನು ನಿಮ್ಮ ಕುಟುಂಬದವರು ಸ್ನೇಹಿತರ ಜೊತೆಗೂ ಕೂಡ ತಪ್ಪದೇ ಹಂಚಿಕೊಳ್ಳಿ.