Home Blog Page 251

ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.

ರಾಶಿ ಅವರು ಹೆಸರಿಗೆ ತಕ್ಕ ಹಾಗೆ ರಾಶಿ ರಾಶಿ ಸೌಂದರ್ಯ ಹೊಂದಿರುವ ನಟಿ. ಕನ್ನಡ ತಮಿಳು ತೆಲುಗು ಮಲಯಾಳಂ ಹೀಗೆ ನಾನಾ ಭಾಷೆಯ ಬಹುತೇಕ ಸ್ಟಾರ್ ಗಳೊಂದಿಗೆ ನಾಯಕ ನಟಿಯಾಗಿ ನಟಿಸಿ ಬಹುಭಾಷಾ ಕಲಾವಿದೆ ಎಂದು ಕರೆಸಿಕೊಂಡಿರುವವರು. ರವಿಚಂದ್ರನ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಮುಂತಾದ ನಟರ ಸೂಪರ್ ಹಿಟ್ ಸಿನಿಮಾಗಳ ಭಾಗ ಆಗಿರುವ ರಾಶಿಯವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ಕಲಾವಿದೆಯಾಗಿ.

ಬಾಲ ಕಲಾವಿದೆಯಾಗಿ ಕೆರಿಯರ್ ಸ್ಟಾರ್ಟ್ ಮಾಡಿದವರು ಸ್ಟಾರ್ ಹೀರೋಯಿನ್ ಆಗಿ ಕೂಡ ಮೆರೆದರು. ಕಳೆದು 40 ವರ್ಷಗಳಿಂದ ಹಲವು ಪಾತ್ರಗಳನ್ನು ನಟಿಸಿ ಅಭಿಮಾನಿಗಳನ್ನು ಮನೋರಂಜಿಸಿರುವ ರಾಶಿಯವರು ಈಗಲೂ ಸಹ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ.

ಈಗ ರಾಶಿಯವರು ತಮ್ಮ ಕೆರಿಯರ್ನ ಬಗ್ಗೆ ಕೆಲವೊಂದು ಮಾತುಗಳನ್ನು ಸಂದರ್ಶನದಲ್ಲಿ ಹಂಚಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅದೇನು ಎಂದರೆ ರಾಶಿಯವರು ಎಂದಿಗೂ ಕೂಡ ಅವಕಾಶಗಳಿಗಾಗಿ ಎಲ್ಲದಕ್ಕೂ ಒಪ್ಪಿಕೊಳ್ಳುವುದಿಲ್ಲವಂತೆ. ಸಿನಿಮಾಗಳಲ್ಲಿ ಆ ಪಾತ್ರಕ್ಕೆ ಅವಶ್ಯಕತೆ ಬಿದ್ದಾಗ ಬೋಲ್ಡ್ ಆಗಿ ನಟಿಸಿ ಆ ರೀತಿ ಬಟ್ಟೆಗಳನ್ನು ಸಹ ಧರಿಸಲು ರೆಡಿ ಇರುವ ಅವರು ಯಾವುದೇ ಕಾರಣಕ್ಕೂ ತೊಡೆ ಭಾಗವನ್ನು ಪ್ರದರ್ಶನಕ್ಕೆ ಇಡುವುದಿಲ್ಲವಂತೆ.

ಈ ರೀತಿ ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ರಾಶಿ. ಈಗಾಗಲೇ ರಾಶಿ ಅವರು ಇಂಥಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅದು ಪಾತ್ರಕ್ಕೆ ಅವಶ್ಯಕತೆ ಇದ್ದ ಕಾರಣಕ್ಕಾಗಿ ಮಾರ್ಡನ್ ಬಟ್ಟೆ ತೊಟ್ಟು ನಟಿಸಿದ್ದಾರೆ ಮತ್ತು ಟ್ರೆಡಿಷನಲ್ ಲುಕ್ಕಿನಲ್ಲಿ ಕೂಡ ದೇವಲೋಕ ಅಪ್ಸರೆಯಂತೆ ಕಂಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಆದರೆ ಅದ್ಯಾವ ಕಾರಣಕ್ಕಾಗಿ ಅದ್ಯಾವ ಕಹಿ ಘಟನೆಯನ್ನು ನೆನೆಸಿಕೊಂಡು ಈ ಹೇಳಿಕೆ ಕೊಟ್ಟರು ಗೊತ್ತಿಲ್ಲ ಒಬ್ಬ ಕಲಾವಿದೆ ಆಗಬೇಕು ಎಂದರೆ ನಾನಾ ತೊಡಕುಗಳನ್ನು ಎದುರಿಸಬೇಕು. ಅದರಲ್ಲೂ ಹೀರೋಯಿನ್ ಆಗಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದರೆ ಕಲೆಯ ನೈಪುಣ್ಯತೆ ಜೊತೆ ಬೇರೆ ನಿರೀಕ್ಷೆಗಳು ಇರುತ್ತವೆ. ಎಲ್ಲಾ ಸಿನಿಮಾ ರಂಗಗಳಲ್ಲೂ ಇಂತಹದೆಲ್ಲಾ ಸಹಜ ಎನ್ನುವಂತಾಗಿ ಹೋಗಿದೆ. ಕೆಲವೊಮ್ಮೆ ಅದು ಪಾತ್ರಕ್ಕೆ ಅವಶ್ಯಕತೆ ಇದ್ದರೆ ಕೆಲವೊಮ್ಮೆ ಅದನ್ನೇ ಸ್ಟ್ಯಾಟರ್ಜಿ ಆಗಿ ಉಪಯೋಗಿಸಿ ನಟಿಯರ ದುರ್ಬಳಕೆ ಮಾಡಿಕೊಂಡಿದ್ದಾರೆ.

ಈಗಾಗಲೇ ನಮ್ಮಲ್ಲಿ ಹಲವಾರು ಕಲಾವಿದೆಯರು ಈ ರೀತಿ ತಮಗೆ ಇಷ್ಟ ಇಲ್ಲದನ್ನು ಮಾಡುವುದಿಲ್ಲ ಎಂದು ಅಪೋಸ್ ಮಾಡಿ ಸುದ್ದಿಯಾಗಿದ್ದಾರೆ. ಕೆಲವೊಂದು ವಿವಾದಗಳು ಕೂಡ ಸುದ್ದಿ ಆಗಿದೆ. ಆದರೆ ಕೆಲವರು ಅವಕಾಶದ ಆಸೆಗಾಗಿ ಗೊತ್ತೋ ಗೊತ್ತಿಲ್ಲದೆಯೇ ಈ ಸುಳಿಗೆ ಸಿಕ್ಕಿಕೊಂಡು ನರಳುತ್ತಿರುತ್ತಾರೆ. ಆದರೆ ರಾಶಿಯವರು ಈ ರೀತಿ ತಮ್ಮ ಅಭಿಪ್ರಾಯವನ್ನು ಎತ್ತಿ ಹಿಡಿದು ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿದ್ದಕ್ಕಾಗಿ ಸಾಕಷ್ಟು ಜನರಿಂದ ಶ್ಲಾಘನೆಯನ್ನು ಕೂಡ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ನಟಿ ರಾಶಿಯವರು ಈ ರೀತಿ ಎಕ್ಸ್ಪೋಸ್ ಮಾಡುವ ಒಂದು ಪಾತ್ರ ಸಿಕ್ಕಿ ಅದನ್ನು ಬಿಟ್ಟುಕೊಟ್ಟ ಬಗ್ಗೆ ಕೂಡ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ರಂಗಸ್ಥಳ ಎನ್ನುವ ರಾಮ್ ಚರಣ್ ತೇಜ ಅವರ ಅಭಿನಯದ ಸಿನಿಮಾ ಟಾಲಿವುಡ್ ನಲ್ಲಿ ಬಹಳ ಸದ್ದು ಮಾಡಿತ್ತು. ಪ್ರಕಾಶ್ ರಾಜ್, ಪವಿತ್ರಾ ಲೋಕೇಶ್, ಸಮಂತ ಇನ್ನು ಮುಂತಾದ ಅನೇಕ ಕಲಾವಿದರುಗಳ ದಂಡೆ ಸಿನಿಮಾದಲ್ಲಿ ಇತ್ತು. ಇಂತಹ ಒಂದು ಸಿನಿಮಾದಲ್ಲಿ ರಾಶಿಯವರಿಗೆ ಕೂಡ ಒಂದು ಪಾತ್ರವನ್ನು ಆಫರ್ ಮಾಡಲಾಗಿರುತ್ತದೆ. ಆದರೆ ಅದರಲ್ಲಿ ಅವರ ತೊಡೆ ಭಾಗವನ್ನು ಎಕ್ಸ್ಪೋಸ್ ಮಾಡುವ ಸೀನ್ ಇದ್ದಿದ್ದರಿಂದ ಅವರು ಒಪ್ಪಿಕೊಳ್ಳಲಿಲ್ಲವಂತೆ.

ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ

ರಶ್ಮಿಕ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದರೂ ಕನ್ನಡಿಗರ ಪಾಲಿಗೆ ಈಕೆ ಟ್ರೋಲಿಂಗ್ ಸ್ಟಾರ್ ಏಕೆಂದರೆ ಈಕೆ ಆಡುವ ಪ್ರತಿ ಮಾತು ಕೂಡ ಟ್ರೋಲ್ ಆಗುತ್ತದೆ. ಪದೇ ಪದೇ ಎಡವಟ್ಟು ಹೇಳಿಕೆಗಳನ್ನು ಕೊಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇದುವರೆಗೆ ಕನ್ನಡದ ಬಗ್ಗೆ ಗೌರವ ಇಲ್ಲದೆ ಅಭಿಮಾನ ಇಲ್ಲದವರಂತೆ ಕನ್ನಡ ಸಿನಿಮಾಗಳಿಗೆ ಸಂಬಂಧ ಇಲ್ಲದಂತೆ ನಡೆದುಕೊಂಡು ಟ್ರೋಲ್ ಆಗುತ್ತಿದ್ದವರು ಮತ್ತೊಮ್ಮೆ ಈಗ ಕನ್ನಡದ ಸ್ಟಾರ್ ಹೀರೋ ಮಾತಿಗೆ ತಿರುಗೇಟು ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

ರಶ್ಮಿಕ ಮಂದಣ್ಣ ಅವರು ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಹೀಗೆ ಎಲ್ಲಾ ಭಾಷೆಯಲ್ಲಿ ಕೂಡ ಬಳಕೆಯಲ್ಲಿರುವ ನಟಿ ಇಷ್ಟೊಂದು ಬಿಝಿ ಆಗಿರುವ ಇವರು ಆಗಾಗ ಸಂದರ್ಶನಗಳಲ್ಲೂ ಪಾಲ್ಗೊಳ್ಳುತ್ತಿರುತ್ತಾರೆ. ಈಗ ಪ್ರೇಮ ದಿ ಜರ್ನಲಿಸ್ಟ್ ಎನ್ನುವ ಯೂಟ್ಯೂಬ್ ಚಾನೆಲ್ ಅವರಿಗೆ ಕೊಟ್ಟಿರುವ ಸಂದರ್ಶನದಲ್ಲಿ ಸುದೀಪ್ ಅವರು ಹೇಳಿರುವ ಹೇಳಿಕೆ ಒಂದಕ್ಕೆ ತಿರುಗೇಟು ನೀಡಿದ್ದಾರೆ.

ಅಷ್ಟಕ್ಕೂ ಸುದೀಪ್ ಅವರು ಏನು ಹೇಳಿದ್ದರು ಎಂದರೆ ಸಂದರ್ಶನ ಒಂದರಲ್ಲಿ ಸುದೀಪ್ ಅವರು ಪಬ್ಲಿಕ್ ಫಿಗರ್ ಆದಮೇಲೆ ನಾವು ಎಲ್ಲವನ್ನು ಸಂಭಾಳಿಸುವುದನ್ನು ಕಲಿತುಕೊಳ್ಳಬೇಕು. ಯಾಕೆಂದರೆ ಹಿಂದೆ ಎಲ್ಲಾ ರಾಜಕುಮಾರ್ ಕಾಲದಲ್ಲಿ ಮಾಧ್ಯಮದವರು ಮತ್ತು ಪತ್ರಿಕೋದ್ಯಮದವರು ಮಾತ್ರ ಬಂದು ನಮ್ಮ ಬಳಿ ಸುದ್ದಿಗೋಷ್ಠಿ ನಡೆಸಿ ಹೋಗುತ್ತಿದ್ದರು.

ಆದರೆ ಈಗ ಕಾಲ ಅಂಗಿಲ್ಲವಲ್ಲ 15 20 ವರ್ಷಗಳಿಂದ ಸಾಕಷ್ಟು ಬದಲಾಗಿದೆ ಈಗ ನಾವು ಈ ಕಾಲಕ್ಕೆ ತಕ್ಕಂತೆ ಹೊಂದುಕೊಂಡು ಬದುಕಬೇಕು ಆ ಜವಾಬ್ದಾರಿ ನಮಗೆ ಬರಬೇಕು ಎಂದಿದ್ದಾರೆ. ಮುಂದುವರೆದು ಹೂವಿನ ಮಾಲೆ ಹಾಕಿಸಿಕೊಳ್ಳುವಾಗ ಅದರ ಜೊತೆ ಮೊಟ್ಟೆ ಟೊಮ್ಯಾಟೋ ಕಲ್ಲುಗಳು ಬರುತ್ತವೆ ಅದನ್ನು ಸಹ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಅದಕ್ಕೆ ಮಾತುಗಳಿಗೆ ರಶ್ಮಿಕ ಮಂದಣ್ಣ ಈಗ ಕೊಟ್ಟಿರುವ ಪ್ರೇಮ ದಿ ಜರ್ನಲಿಸ್ಟ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕೌಂಟರ್ ಕೊಟ್ಟಿದ್ದಾರೆ. ನನ್ನ ಫೇವರೆಟ್ ಹೀರೋ ಒಬ್ಬರು ಈ ರೀತಿ ಮಾಲೆ ಜೊತೆ ಕಲ್ಲು ಟೊಮೆಟೊ ಮೊಟ್ಟೆ ಬಂದರೆ ಸ್ವೀಕರಿಸಬೇಕು ಎಂದಿದ್ದಾರೆ ಆದರೆ ಹೊಡೆದ ಕಲ್ಲುಗಳಿಂದ ರಕ್ತ ಬರುತ್ತಿದ್ದರೆ ನೋವಾಗುತ್ತಿದ್ದರೆ ಹೇಗೆ ಸಹಿಸಲು ಸಾಧ್ಯ ಎಂದು ಆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಒಂದೊಂದು ಬಾರಿ ರಶ್ಮಿಕಾ ಅವರು ಬಹಳ ಮೆಚೂರ್ ಆಗಿ ಮಾತನಾಡುತ್ತಾರೆ ಎನಿಸಿದರೂ ಕೂಡ ಒಂದೊಂದು ಬಾರಿ ಅದು ಅತಿರೇಕ ಅನಿಸಿಬಿಡುತ್ತದೆ. ಯಾಕೆಂದರೆ ಸುದೀಪ್ ಅವರು ಸಹ ಯಾವುದಾದರೂ ಹೇಳಿಕೆ ಕೊಟ್ಟರೆ ಸುಖಾ ಸಮನೆ ಬಾಯಿಗೆ ಬಂದದ್ದನ್ನೆಲ್ಲಾ ಹೇಳಿ ಬಿಡುವುದಿಲ್ಲ. ನೂರು ಬಾರಿ ಯೋಚನೆ ಮಾಡಿ ಅಳೆದು ತೂಗಿ ತೂಕವಾದ ಮಾತನ್ನು ಆಡುತ್ತಾರೆ. ಅಂತಹ ಮಾತುಗಳಿಗೆ ಎದುರು ಮಾತು ಬಂದಾಗ ಅದನ್ನು ಅಭಿಮಾನಿಗಳಿಗೆ ಸಹಿಸಲು ಆಗುವುದಿಲ್ಲ.

ರಶ್ಮಿಕ ಈಗ ಕೊಟ್ಟಿರುವ ಈ ಹೇಳಿಕೆ ಮೂಲಕ ಇನ್ನೆಷ್ಟು ಟ್ರೋಲ್ ಆಗುತ್ತಾರೆ ಗೊತ್ತಿಲ್ಲ. ಈ ಇಂಟರ್ವ್ಯೂ ಅಲ್ಲಿ ರಶ್ಮಿಕ ಕಡೆಯಿಂದ ಆದ ಮತ್ತೊಂದು ಆಶ್ಚರ್ಯಕರ ಬದಲಾವಣೆ ಎಂದರೆ ಹಿಂದೊಮ್ಮೆ ತನಗೆ ಮೊದಲ ಚಾನ್ಸ್ ಕೊಟ್ಟ ಪ್ರೊಡಕ್ಷನ್ ಹೌಸ್ ಹೆಸರು ಹೇಳಲು ಇಷ್ಟ ಪಡದೆ ಸನ್ನೆ ಮಾಡಿ ತೋರಿಸಿದ್ದ ಈಕೆ ಈ ಬಾರಿ ರಿಷಭ್ ಹಾಗೂ ರಕ್ಷಿತ್ ಅವರೇ ನನಗೆ ಇಂಡಸ್ಟ್ರಿಯ ದಾರಿ ತೋರಿಸಿದ್ದು. ಮೊದಲ ಎರಡು ಸಿನಿಮಾಗಳಿಂದ ನಾನು ಬಹಳ ಕಲಿತೆ ಎಂದು ಕನ್ನಡ ನೆನೆದಿದ್ದಾರೆ ಇದನ್ನು ನೋಡಿದ ಜನ ಈಗ ರಶ್ಮಿಕಾ ಈಗ ಬುದ್ಧಿ ಕಲಿತಿದ್ದಾಳೆ ಎನ್ನುತ್ತಿದ್ದಾರೆ.

ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?

 

ಸಾಧು ಕೋಕಿಲ ಅವರನ್ನು ತೆರೆ ಮೇಲೆ ಕಂಡರೆ ಸಾಕು ಪ್ರೇಕ್ಷಕರ ಎಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಅಷ್ಟು ಚೆನ್ನಾಗಿ ಹಾಸ್ಯ ಮಾಡಿ ನೋಡುಗರ ಮುಖದಲ್ಲಿ ನಗು ತರುಸುವ ತೆರೆ ಮೇಲಿನ ಈ ಕಲಾವಿದ ತೆರೆ ಹಿಂದೆ ಅಷ್ಟೇ ಮಟ್ಟದ ಕಲೆ ಹೊಂದಿರುವ ತಂತ್ರಜ್ಞನು ಹೌದು. ಸಾಧುಕೋಕಿಲ ಅವರು ನಟನೆಯ ಕಲೆಯ ಜೊತೆಗೆ ಆಳವಾದ ಸಂಗೀತ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಯಶಸ್ವಿಯಾಗಿದ್ದು ಹಲವು ಸಿನಿಮಾಗಳ ಹಾಡಿಗೆ ಇವರು ಸಹ ಧ್ವನಿ ನೀಡಿದ್ದಾರೆ.

ಸಾಧು ಕೋಕಿಲ ಅವರು ನಿರ್ದೇಶನದಲ್ಲೂ ಕೂಡ ಕೈಚಳಕ ತೋರಿದ್ದು ಕನ್ನಡ ಚಲನಚಿತ್ರ ರಂಗದ ಯಶಸ್ವಿ ನಿರ್ದೇಶಕ ಎನಿಸಿದ್ದಾರೆ. ರಕ್ತ ಕಣ್ಣೀರು, ಸುಂಟರಗಾಳಿ, ಅನಾಥರು, ಶೌರ್ಯ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಸಾಧು ಕೋಕಿಲ ಹಾಗೂ ದರ್ಶನ್ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿ ವರ್ಕ್ ಆಗುತ್ತದೆ. ಸುಂಟರಗಾಳಿ ಅಯ್ಯಾ ಸಿನಿಮಾಗಳಿಂದ ಹಿಡಿದು ಈಗಿನ ಕ್ರಾಂತಿ ಸಿನಿಮಾದ ತನಕ ದರ್ಶನ್ ಅವರ ಹಲವು ಸಿನಿಮಾಗಳಲ್ಲಿ ಸಾಧುಕೋಕಿಲ ಅವರು ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದಾರೆ.

ಈಗ ಕ್ರಾಂತಿ ಸಿನಿಮಾದಲ್ಲೂ ಸಹ ಪಾತ್ರ ಮಾಡಿರುವ ಕಾರಣ ಪ್ರಚಾರದ ಸಂದರ್ಶನ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ಬಂದಿದ್ದ ಸಾಧುಕೋಕಿಲ ಅವರನ್ನು ಖಾಸಗಿ ಯೌಟ್ಯೂಬ್ ಚಾನೆಲ್ ನ ಆಂಕರ್ ತೆರೆ ಮೇಲೆ ನಿಮ್ಮನ್ನು ಹಾಗೂ ದರ್ಶನ್ ಅವರನ್ನು ಕಾಣುತ್ತಿದ್ದೇವೆ ಆದರೆ ನೀವು ಅವರಿಗೆ ಆಕ್ಷನ್ ಕಟ್ ಹೇಳಿ ಬಹಳ ಸಮಯ ಆಯಿತು, ಮತ್ತೆ ನಿಮ್ಮ ನಿರ್ದೇಶನದ ದರ್ಶನ್ ಅವರ ನಟನೆಯ ಸಿನಿಮಾ ಯಾವಾಗ ಬರುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ.

ಈ ಮಾತಿಗೆ ಸಾಧು ಕೋಕಿಲ ಅವರು ಕೊಟ್ಟ ಉತ್ತರ ಈ ರೀತಿ ಇತ್ತು ನನಗೂ ಸಹ ಸಿನಿಮಾ ಮಾಡಬೇಕು ಎಂದು ಇದೆ. ನಾನು ಈಗ ಸಿನಿಮಾ ಮಾಡಬೇಕು ಎಂದರೆ ಅದಕ್ಕೆ ಒಂದು ವರ್ಷ ಆದರೂ ಸಮಯ ಮೀಸಲು ಇಡಬೇಕು. ಈಗ ನಮ್ಮ ಲೂ ಪ್ರಕಡಕ್ಷನ್ಸ್ ಇಂದ ಶಿವಣ್ಣ ಅವರಿಗೆ ಒಂದು ಸಿನಿಮಾ ಮಾಡುವ ಪ್ರಯತ್ನದಲ್ಲಿ ಇದ್ದೇವೆ. ದರ್ಶನ್ ಅವರ ಬಳಿ ನಾನು ಡೇಟ್ಸ್ ಕೇಳಿದರೆ ಅವರು ಕೊಟ್ಟೆ ಕೊಡುತ್ತಾರೆ ದರ್ಶನ್ ನನಗೆ ಎಂದು ಇಲ್ಲ ಎಂದು ಹೇಳುವುದಿಲ್ಲ.

ಅವರಿಗೆ ಸಿನಿಮಾ ಮಾಡಬೇಕು ಎನ್ನುವ ದೊಡ್ಡ ಆಸೆ ನನಗೂ ಇದೆ ಖಂಡಿತ ಮಾಡುತ್ತೇನೆ ಆದರೆ ಈಗ ಸಿನಿಮಾದ ಟ್ರೆಂಡ್ ಚೇಂಜ್ ಆಗಿದೆ ಒಂದು ಕಥೆಯನ್ನು ಇಟ್ಟುಕೊಂಡು ಒಬ್ಬ ಸ್ಟಾರ್ ನಟನಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅಥವಾ ಯಾವ ರೀತಿ ಮಾಡಬೇಕು ಎನ್ನುವುದನ್ನು ಎಲ್ಲ ಕೂಲಂಕುಶವಾಗಿ ಯೋಚಿಸಿ ಸರಿಯಾಗಿ ನಿರ್ಧಾರ ತೆಗೆದುಕೊಂಡು ಆ ಬಳಿಕ ಅದರ ಪ್ರಯತ್ನದಲ್ಲಿ ಸಾಗಬೇಕು.

ನಾನು ಈಗಾಗಲೇ ಹಲವಾರು ಕಮಿಟ್ಮೆಂಟ್ಗಳಲ್ಲಿ ಇದ್ದೇನೆ ನಾನು ಡೈರೆಕ್ಷನ್ ಹೇಳಲು ಹೋದರೆ ತೆರೆ ಹಿಂದಿನ ನನ್ನ ಕುಸುರಿ ಕೆಲಸಗಳು ಕಷ್ಟ ಆಗಬಹುದು ಹಾಗಾಗಿ ಇದಕ್ಕೆಲ್ಲ ಸರಿಯಾದ ವ್ಯವಸ್ಥೆ ಮಾಡಿ ನಂತರ ಆ ಕಡೆ ಹೋಗುತ್ತೇನೆ. ಖಂಡಿತ ಮತ್ತೊಮ್ಮೆ ನನ್ನ ಡೈರೆಕ್ಷನ್ ನಲ್ಲಿ ದರ್ಶನ್ ಸಿನಿಮಾವನ್ನು ನೀವೆಲ್ಲ ನೋಡುತ್ತೀರಾ ಸ್ವಲ್ಪ ಕಾಯಬೇಕು ಎಂದು ಹೇಳಿದ್ದಾರೆ ಮತ್ತು ಈಗಿನ ಟ್ರೆಂಡ್ ಬದಲಾಗಿದೆ ಮೊದಲೆಲ್ಲಾ ಇದೇ ರೀತಿ ಇತ್ತು ಕಂಟೆಂಟ್ ಜೊತೆ ಒಬ್ಬ ನಟ ಇರುತ್ತಿದ್ದರು.

ಆ ಸಿನಿಮಾ ಓಡುತ್ತಿತ್ತು ಮಧ್ಯ ಕೆಲವು ದಿನಗಳಲ್ಲಿ ಏನೇನೋ ಆಯಿತು ಈಗ ಮತ್ತೆ ಎಲ್ಲರೂ ಬೆಲ್ ಬಾಟಮ್ ಇಂದ ನ್ಯಾರೋ ಪ್ಯಾಂಟ್ ಕಡೆ ಹೋದ ಹಾಗೆ ಅದೇ ಟ್ರೆಂಡ್ ಶುರು ಆಗಿದೆ. ಈಗ ಎಲ್ಲರೂ ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳನ್ನು ಕೇಳುತ್ತಿದ್ದಾರೆ ಆ ರೀತಿ ಎಲ್ಲರಿಗೂ ಇಷ್ಟ ಆಗುವ ಕಂಟೆಂಟ್ ರೆಡಿ ಮಾಡಿಕೊಂಡು ಮಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶನ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ನನ್ನ ಮಗ ಸುರಾಗ್ ಮಾಡುತ್ತಾರೆ, ನಾನು ಸಹ ಜೊತೆಗಿರುತ್ತಾನೆ ನನ್ನ ಜೊತೆ ಚಿತ್ರರಂಗದ ಇತರರು ಇರುತ್ತಾರೆ ಎಂದಿದ್ದಾರೆ.

ಒಳ ಉಡುಪು ಧರಿಸದೆ ಕ್ಯಾಮರಾಗೆ ಪೋಸ್ ಕೊಟ್ಟ ನಟಿ ಭಾವನ, ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ. ಕನ್ನಡದ ಈ ನಟಿ ಇಗ್ಯಾಕೆ ಆದರೂ.?

ಕನ್ನಡದಲ್ಲಿ ವಿಷ್ಣುವರ್ಧನ್, ಬಚ್ಚನ್, ರೋಮಿಯೋ, ಜಾಕಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಹೀರೋಯಿನ್ ಎಂದೆನಿಸಿಕೊಂಡಿರುವ ಭಾವನಾ ಮೆನನ್ ಮೂಲತಃ ಮಲಯಾಳಂ ಅವರು. ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಹಳ ಬೇಡಿಕೆ ನಟಿ ಆಗಿರವ ಇವರು ಈಗ ಕನ್ನಡದವರನ್ನು ಕೈ ಹಿಡಿದು ಕನ್ನಡದವರೇ ಆಗಿದ್ದಾರೆ ಎನ್ನಬಹುದು.

ಭಾವನ ಯಾವಾಗಲೂ ಸಿಂಪಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ ಹಾಗೂ ತಮ್ಮ ಸಹಜ ನಗುನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಈ ಬಾರಿ ಆಕೆ ತೊಟ್ಟಿದ್ದ ಉಡುಪಿನ ಕಾರಣದಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ತನ್ನ ಮೇಲೆ ಆಗುತ್ತಿರುವ ಈ ಟ್ರೋಲ್ ಹಾಗೂ ನೆಗೆಟಿವ್ ಕಾಮೆಂಟ್ ಬಗ್ಗೆ ಭಾವನ ಪೋಸ್ಟ್ ಕೂಡ ಹಾಕಿದ್ದು, ಇದು ಹೆಚ್ಚಾಗುತ್ತಿದ್ದಂತೆ ಅನೇಕ ನಟಿ ಮಣಿಗಳು ಈಗ ಭಾವನ ಪರವಾಗಿ ಬ್ಯಾಟ್ ಬೀಸುತಿದ್ದಾರೆ.

ಯಾವಾಗಲೂ ಟ್ರೆಡಿಶನಲ್ ಆಗಿ ಕಾಣಿಸಿಕೊಂಡು ಲಕ್ಷಣವಾಗಿ ಮಿಂಚುತ್ತಿದ್ದ ಭಾವನಾ ಅವರ ಮೇಲೆ ಈ ರೀತಿ ಟ್ರೋಲ್ ಆಗಲು ಕಾರಣ ಆಗಿದ್ದು ಏನು ಗೊತ್ತಾ? ಭಾವನ ಅವರಿಗೆ ಯುಎಇ ಇಂದ ಗೋಲ್ಡನ್ ವೀಸಾ ಅವಾರ್ಡ್ ಸಿಕ್ಕಿದೆ. ಇದನ್ನು ಸ್ವೀಕರಿಸಲು ಕಾರ್ಯಕ್ರಮಕ್ಕೆ ಹೋದ ಭಾವನ ಅವರು ಅಲ್ಲಿ ನೆರೆದಿದ್ದವರ ಎಲ್ಲರ ಖುಷಿಗಾಗಿ ಅವರೆಲ್ಲರ ಒತ್ತಾಯದ ಮೇಲೆ ಗೋಲ್ಡನ್ ವೀಸ ಪಡೆದು ಸಂತಸದಿಂದ ಸ್ಟೆಪ್ಸ್ ಹಾಕಿದ್ದಾರೆ.

ಹಾಡಿನ ಬೀಟಿಗೆ ಕುಣಿಯುತ್ತಿದ್ದಂತೆ ಅವರ ಕೈಗಳು ಮೇಲಾದಾಗ ಬಟ್ಟೆ ಆಚೀಚೆ ಹೋಗಿದೆ. ಆದರೆ ಅವರು ಈ ಬಾರಿ ಫ್ಯಾಷನ್ ಆದ ಟಾಪ್ ತರಿಸಿದ್ದರು. ಆ ಟಾಪ್ ಒಳಗಡೆ ಚರ್ಮದ ಬಣ್ಣದ್ದೇ ಒಳ ಉಡುಪು ಇದ್ದರೂ ಕೂಡ ಅನೇಕ ಮಂದಿ ಕೆಲವೇ ಸೆಕೆಂಡುಗಳ ವಿಡಿಯೋ ಬೈಟ್ ನೋಡಿ ಅವರು ಒಳ ಉಡುಪಿ ಧರಿಸೇ ಇಲ್ಲ ಎನ್ನುವ ರೀತಿ ಭಾವಿಸಿಕೊಂಡು ಅದೇ ವಿಷಯಕ್ಕಾಗಿ ಪಬ್ಲಿಕ್ ಎದರು ಈ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅದಕ್ಕೆ ಅವರ ಜೀವನದಲ್ಲಿ ಆಗಿರುವ ಕೆಲವು ಪಾಸ್ಟ್ ಘಟನೆಗಳನ್ನು ಸೇರಿಸಿ ಕಮೆಂಟ್ ಮಾಡಿ ಭಾವನವರಿಗೆ ಭಾವನಾತ್ಮಕವಾಗಿ ನೋಯಿಸಿದ್ದಾರೆ. ಈ ಕುರಿತು ಭಾವನಾ ಅವರು ಪೋಸ್ಟ್ ಹಾಕಿದ್ದು ಎಲ್ಲವೂ ಸರಿ ಹೋಗುತ್ತದೆ, ನನ್ನ ಆತ್ಮೀಯರಿಗಾಗಿ ನಾನು ಸರಿ ಹೋಗಬೇಕು ಎಂದು ನಾನು ಎಷ್ಟೇ ಪ್ರಯತ್ನವನ್ನು ಪ್ರತಿದಿನ ಮಾಡುತ್ತಿದ್ದರೂ ಕೂಡ ಜನರು ನನ್ನನ್ನು ಮತ್ತೆ ಕತ್ತಲೆಗೆ ನೂಕುವ ಕೆಲಸ ಮಾಡುತ್ತಿದ್ದಾರೆ.

ಅದರಿಂದ ಅವರಿಗೆ ಏನು ಖುಷಿ ಸಿಗುತ್ತದೆಯೋ ಏನೋ ಗೊತ್ತಿಲ್ಲ. ಅವರ ಆ ಮಾತುಗಳು ನನ್ನನ್ನು ಬಹಳ ನೋಯಿಸುತ್ತಿದೆ ಎಂದು ಹೇಳಿ, ಅವರು ಆ ರೀತಿ ಎಕ್ಸ್ಪೋಸ್ ಆಗೋ ರೀತಿ ಬಟ್ಟೆ ಹಾಕಿಕೊಂಡು ಹೋಗಿರಲಿಲ್ಲ ತಾವು ಸ್ಲಿಪ್ ಹಾಕಿದ್ದೆ ಕೂಡ ಹೇಳಿಕೊಂಡಿದ್ದಾರೆ. ನಟಿ ಮಣಿಯರಿಗೆ ಹೀಗಾಗುವುದು ಹೊಸದೇನಲ್ಲ. ಪಬ್ಲಿಕ್ ಆಗಿ ಅವರು ಕಾಣಿಸಿಕೊಂಡಾಗ ಉದ್ದೇಶಪೂರ್ವಕವಾಗಿಯೇ ಕೆಲವು ಇಂತಹ ವಿಷಯಗಳನ್ನು ಹುಡುಕಿ ಅವರನ್ನು ಟ್ರೋಲ್ ಮಾಡಲಾಗುತ್ತದೆ.

ಕಂಟೆಂಟ್ ಗಳಿಗಾಗಿ ಈ ರೀತಿ ಮಾಡುವವರ ವಿರುದ್ಧ ಅನೇಕ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದ್ದರು ಕೂಡ ಇದು ನಿಲ್ಲುತ್ತಿಲ್ಲ. ಈಗ ಇನ್ಸ್ಟಾಗ್ರಾಮ್ ಪ್ರಭಾವಿ ಆಯಿಷಾ ಮಾರ್ಕೆರೆಸ್ ಕೂಡ ಭಾವನ ಅವರ ಪರವಾಗಿ ಧ್ವನಿ ಎತ್ತಿದ್ದು ಎಲ್ಲರಿಗೂ ಅವರವರ ಇಚ್ಚೆ ಬಟ್ಟೆ ಧರಿಸಲು ಅವಕಾಶವಿದೆ ನಟಿಮಣಿಯರ ಬಗ್ಗೆ ತೀರ ಪರ್ಸನಲ್ ಆಗಿ ತೆಗೆದುಕೊಳ್ಳಬಾರದು ಎಂಬರ್ಥದಲ್ಲಿ ಮಾತನಾಡಿ ಅಕಸ್ಮಾತ್ ಅವರು ಸ್ಲಿಪ್ ಧರಿಸದೇ ಇದ್ದಿದ್ದರೆ ಏನಾಯ್ತು ಅವರನ್ನು ಗಲ್ಲಿಗೇರಿಸಲು ಆಗುತ್ತದೆಯೇ? ಆ ರೀತಿ ಇರುವುದು ಕಾನೂನುಬಾಹಿರ ಎನ್ನುವುದಕ್ಕೆ ನಾವು ಅಫ್ಘಾನಿಸ್ತಾನದಲ್ಲಿ ಇದ್ದೇವಾ ಎಂದು ಕೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!

 

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನಕ್ಕೆ ಗೌರವ ಕೊಡದೆ ಬಾಲಿಷ ಹೇಳಿಕೆ ಕೊಟ್ಟ ಕಾರಣದಿಂದಾಗಿ ನಟಿ ಮೇಲೆ ಕಂಪ್ಲೇಂಟ್ ದಾಖಲಾಗಿದೆ.

ಇದಕ್ಕೆಲ್ಲಾ ಕಾರಣ ಏನು ಎಂದರೆ ಜನವರಿ 26ರಂದು ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆ ಆಗುತ್ತಿದೆ. ಕ್ರಾಂತಿ ಸಿನಿಮಾದ ನಾಯಕಿ ಆಗಿರುವ ರಚಿತರಾಮ್ ಅವರು ತಂಡದೊಂದಿಗೆ ತಾವು ಸಹ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಿನಿಮಾದ ಟ್ರೈಲರ್ ಲಾಂಚ್ ಆದ ದಿನ ವೇದಿಕೆ ಮೇಲೆ ಮಾತನಾಡುವ ಉತ್ಸಾಹದಲ್ಲಿ ರಚಿತಾರಾಮ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ರಾಂತಿ ಸಿನಿಮಾವನ್ನು ಮೊದಲ ದಿನವೇ ನೋಡುವಂತೆ ಕೇಳಿಕೊಂಡಿದ್ದಾರೆ.

ಆದರೆ ಅವರು ಆಡುವ ಮಾತ್ನಲ್ಲಿ ಕಂಟ್ರೋಲ್ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ ಮೊದಲ ದಿನವೇ ಸಿನಿಮಾ ನೋಡಿ ಎನ್ನುವ ಮಾತಿನ ಭರದಲ್ಲಿ ಪ್ರತಿವರ್ಷ ಜನವರಿ 26 ಎಂದರೆ ಗಣರಾಜ್ಯೋತ್ಸವ ಎಂದೇ ಹೇಳಲಾಗುತ್ತಿತ್ತು. ಆದರೆ ಈ ವರ್ಷ ಗಣರಾಜ್ಯೋತ್ಸವ ಎಲ್ಲವನ್ನು ಮರೆತುಬಿಡಿ ಬರಿ ಕ್ರಾಂತಿಯೋತ್ಸವ ಮಾಡಿ ಎಂದು ಹೇಳಿಕೆ ಕೊಟ್ಟಿದ್ದಾರೆ.

ಈ ಹೇಳಿಕೆ ಕೊಟ್ಟ ದಿನದಿಂದಲೇ ಆಕೆಯ ಮೇಲೆ ಸಾಕಷ್ಟು ಟ್ರೋಲ್ ಗಳು ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಭಾರಿ ಖಂಡಿಸಲಾಗಿದೆ. ಯಾಕೆಂದರೆ ಒಬ್ಬ ಜವಾಬ್ದಾರಿಯುತ್ತ ಸ್ಥಾನದಲ್ಲಿ ಇದ್ದುಕೊಂಡು ಸೆಲೆಬ್ರೆಟಿ ಎಂದು ಕರೆಸಿಕೊಂಡಿರುವ ಈಕೆಯೇ ಈ ರೀತಿ ಅನಕ್ಷರಸ್ಥೆಯಂತೆ ಮಾತನಾಡಿದರೆ, ದೇಶದ ನಾಗರಿಕಳಾಗಿ ದೇಶಕ್ಕೆ ಕೊಡಬೇಕಾದ ಗೌರವ ಕೊಡದೆ ತನ್ನ ಕರ್ತವ್ಯವನ್ನು ಸಹ ಮರೆತು ಈ ರೀತಿ ಬೇಜವಾಬ್ದಾರಿ ಹೇಳಿಕೆಯನ್ನು ಕೊಟ್ಟರೆ ಜನಸಾಮಾನ್ಯರು ಇನ್ನೇನು ಪಾಲಿಸುತ್ತಾರೆ ಎನ್ನುವ ಆ.ಕ್ರೋ.ಶ ಎಲ್ಲೆಡೆ ಕೇಳಿ ಬರುತ್ತಿದೆ.

ಸಂವಿಧಾನವನ್ನು ಭಾರತ ಅಂಗೀಕರಿಸಿಕೊಂಡ ದಿನವಾದ ಈ ದಿನವನ್ನು ಮರೆತು ಬಿಡಿ ಎಂದು ಹೇಳಿರುವ ರಚಿತಾ ರಾಮ್ ಅವರ ಹೇಳಿಕೆಯ ಇಂದ ಸಾಕಷ್ಟು ಜನ ಕೋಪಗೊಂಡಿದ್ದಾರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ್ರೋಹಿ ಹೇಳಿಕೆ ಕೊಟ್ಟಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ ಶಿವಲಿಂಗಯ್ಯ ಅವರು ಒತ್ತಾಯಿಸಿದ್ದಾರೆ.

ನಂತರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಸಿ. ಶಿವಲಿಂಗಯ್ಯ ಅವರು ಎಲ್ಲರೂ ಸಂವಿಧಾನ ಹಾಗೂ ಗಣರಾಜ್ಯ ದಿನಕ್ಕೆ ಗೌರವ ಕೊಟ್ಟರೆ ಈಕೆ ಅದನ್ನೇ ಮರೆತು ಬಿಡಿ ಎಂದು ಅವಮಾನ ಆಗೋ ರೀತಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಇವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಆಕೆ ಹೇಳಿಕೆಯ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದಂತೆ ರಚಿತಾ ರಾಮ್ ಅವರು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟು ನನ್ನ ಉದ್ದೇಶ ಯಾವುದೇ ಕಾರಣಕ್ಕೂ ಭಾರತಕ್ಕೆ ಅಥವಾ ಸಂವಿಧಾನ ಮತ್ತು ಗಣರಾಜ್ಯ ದಿನಕ್ಕೆ ಅವಮಾನ ಮಾಡಬೇಕು ಎಂಬುದಲ್ಲ. ಇದುವರೆಗೆ ಎಂದು ಕೂಡ ನಾನು ನನ್ನ ದೇಶ ಭಾಷೆ ಗಡಿ ರಾಜ್ಯ ಸಂಸ್ಕೃತಿ ಸಂಪ್ರದಾಯ ಇವನ್ನೆಲ್ಲ ಮೀರಿ ಹೋದವಳಲ್ಲ.

ಅದು ಫಂಬಲ್ ಆಗಿ ಆಗಿರುವ ಮಿಸ್ಟೇಕ್ ಹೌದು ನಾನು ಆ ಹೇಳಿಕೆಗಳನ್ನು ಹೇಳಿ ಬಿಟ್ಟೆ ಆದರೆ ಅದು ಮಾತಿನ ಭರದಲ್ಲಿ ಆಗಿದ್ದು ಉದ್ದೇಶ ಪೂರ್ವಕವಾಗಿ ಅವಮಾನಿಸಲು ಮಾಡಿದ್ದಲ್ಲ ಎಂದು ಸಹ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಮುಂದೆ ಇವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ನಿವೇದಿತ ಹಾಗೂ ವೈಷ್ಣವಿ ನಡುವೆ ಮುದ್ದೆ ತಿನ್ನುವ ಸ್ಪರ್ಧೆ ಇವರಿಬ್ಬರು ಮುದ್ದೆ ತಿನ್ನುವ ಸ್ಟೈಲ್ ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುತ್ತಿರ. ಈ ವೈರಲ್ ವಿಡಿಯೋ ನೋಡಿ

ನಿವೇದಿತಾ ಗೌಡ ಹಾಗೂ ವೈಷ್ಣವಿ ಗೌಡ ಅವರು ಕನ್ನಡದ ಕಿರುತೆರೆಯಲ್ಲಿ ಫೇಮಸ್ ಫೇಸ್ ಗಳು. ರಿಯಾಲಿಟಿ ಶೋಗಳಿಂದ ಹೆಸರಾಗಿರುವ ನಿವೇದಿತ ಗೌಡ ಅವರು ಹೆಚ್ಚು ಕಡಿಮೆ ಕನ್ನಡದ ಎಲ್ಲಾ ಚಾನೆಲ್ ರಿಯಾಲಿಟಿ ಶೋಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಿಗ್ ಬಾಸ್, ರಾಜಾರಾಣಿ, ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮಗಳು ಇವರಿಗೆ ಹೆಚ್ಚು ಫೇಮ್ ತಂದು ಕೊಟ್ಟಿದೆ.

ಇವುಗಳಿಂದ ಅಪಾರ ಸಂಖ್ಯೆ ಅಭಿಮಾನಿಗಳನ್ನು ಗಳಿಸಿರುವ ಇವರು ಸೋಶಿಯಲ್ ಮೀಡಿಯಾದಲ್ಲೂ ಸಹ ಬಹಳ ಆಕ್ಟಿವ್ ಆಗಿದ್ದಾರೆ. ಯಾವಾಗಲೂ ಚಂದನ್ ಶೆಟ್ಟಿ ಜೊತೆ ರೀಲ್ಸ್ ಮಾಡುತ್ತಾ ಅಥವಾ ವಿಭಿನ್ನ ಬಗ್ಗೆ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಮನರಂಜಿಸುವ ನಿವೇದಿತ ಅವರು ತಮ್ಮದೇ ಆದ ಖಾಸಗಿ ಯೌಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ.

ವೈಷ್ಣವಿ ಗೌಡ ಅವರು ಸಹ ಪುನರ್ವಿವಾಹ, ಮುಂಗಾರು ಮಳೆ, ದೇವಿ, ಅಗ್ನಿಸಾಕ್ಷಿ ಈ ರೀತಿ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸದ್ಯಕ್ಕೀಗ ಮೇಘ ಧಾರವಾಹಿ ಆಗಿದ್ದ ಅಗ್ನಿಸಾಕ್ಷಿ ಖ್ಯಾತಿಯಿಂದ ಸನ್ನಿಧಿ ಎಂದೇ ಕಳಿಸಿಕೊಳ್ಳುತ್ತಿದ್ದಾರೆ.  ಬೆಳ್ಳಿತೆರೆ ಮೇಲೆ ಕೂಡ ಅದೃಷ್ಟ ಪರೀಕ್ಷಿಸಿಕೊಂಡ ಇವರು ಕೆಲವರು ರಿಯಾಲಿಟಿ ಶೋಗಳಲ್ಲಿ ಆಂಕರ್ ಆಗಿ ಕಂಟೆಸ್ಟೆಂಟ್ ಆಗಿ ಕೂಡ ಭಾಗವಹಿಸಿದ್ದಾರೆ.

ಬಿಗ್ ಬಾಸ್ ಇಂದ ಹೊರಬಂದ ಮೇಲೆ ಇವರು ಸಹ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ನಿವೇದಿತ ಗೌಡ ಅವರ ಯುಟ್ಯೂಬ್ ಚಾನೆಲ್ ಅಲ್ಲಿ ವೈಷ್ಣವಿ ಗೌಡ ಅವರು ಕಾಣಿಸಿಕೊಂಡಿದ್ದು ಇಬ್ಬರು ಸೇರಿ ಮುದ್ದೆ ಮಾಡಿ ಅದನ್ನು ತಿಂದು ಟೇಸ್ಟ್ ನೋಡಿದ್ದಾರೆ.

ಅವರಿಬ್ಬರು ಮುದ್ದೆ ತಿಂದಿರುವ ಪರಿ ಈಗ ಹೆಚ್ಚು ಚರ್ಚೆ ಆಗಿದ್ದು ಇದೇ ಕಾರಣಕ್ಕಾಗಿ ಟೋಲ್ ಸಹ ಆಗುತ್ತಿದ್ದಾರೆ ನಿವೇದಿತಾ ಗೌಡ ಅವರಿಗೆ ವೈಷ್ಣವಿ ಅವರು ಮುದ್ದೆ ಮಾಡುವ ಟಾಸ್ಕ್ ನೀಡಿದ್ದರು. ಮುದ್ದೆಯನ್ನು ಒಂದು ಹದಕ್ಕೆ ಮಾಡಿದ ನಿವೇದಿತ ಗೌಡ ಅವರು ಮಧ್ಯೆ ಮಧ್ಯೆ ಜೋಕ್ ಹೇಳುತ್ತಾ ವೈಷ್ಣವಿಯವರನ್ನು ನಗಿಸುವ ಪ್ರಯತ್ನ ಮಾಡುತ್ತಿದ್ದರು ಇಷ್ಟರಲ್ಲಿ ಇವರಿಬ್ಬರ ಅನೇಕ ವಿಚಾರಗಳು ಮಾತಿನಲ್ಲಿ ಬಂದವು.

ಇದೆಲ್ಲ ಮುಗಿದ ಮೇಲೆ ಮುದ್ದೆ ಸಹ ರೆಡಿಯಾಯಿತು ಇಬ್ಬರು ಮುದ್ದೆ ತಿನ್ನುವ ಟಾಸ್ಕ್ ಅನ್ನು ತೆಗೆದುಕೊಂಡರು. ನಿವೇದಿತ ಗೌಡ ಅವರು ಕೈಯನ್ನು ಉಪಯೋಗಿಸದೆ ವೈಷ್ಣವಿ ಗೌಡ ಅವರಿಗೆ ಮುದ್ದು ತಿನ್ನುವಂತೆ ಹೇಳಿದರು. ಇಬ್ಬರು ಸಹ ಬಾಯಿಂದಲೇ ಮುದ್ದೆ ತಿಂದಿರುವುದನ್ನು ನೋಡಿ ಜನ ಬೇಸರಿಸಿಕೊಂಡಿದ್ದಾರೆ ಇಬ್ಬರು ಸೇರಿ ಅನ್ನಕ್ಕೆ ಅವಮಾನ ಮಾಡಿದ್ದಾರೆ ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ವ್ಯಕ್ತಿಗಳು ಸಹ ಬೇಸರಿಸಿಕೊಂಡಿದ್ದು ಕರ್ನಾಟಕದವರಿಗೆ ಅವಮಾನ ಎನ್ನುತ್ತಿದ್ದಾರೆ.

ನಿವೇದಿತಾ ಗೌಡ ಅವರು ಈ ಹಿಂದೆ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಹೋಗಿದ್ದಾಗ ಸಹ ಇದೇ ಟಾಸ್ಕ್ ಅನ್ನು ಸೃಜನ್ ಅವರು ನೀಡಿದ್ದರು. ಆಗಲು ಸಹ ಕೇಕ್ ತರ ಕಟ್ ಮಾಡಿಕೊಂಡು ಪೋರ್ಕ ಸಹಾಯದಿಂದ ಮುದ್ದೆ ತಿಂದಿದ್ದನ್ನು ಜನ ಖಂಡಿಸಿದ್ದರು. ಸದ್ಯಕ್ಕೆ ಇವರಿಬ್ಬರ ಈ ಅವತಾರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದೆ. ಇದನ್ನು ನೀವು ಸಹ ನೋಡಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

 

ಇದುವರೆಗೆ ಸಿನಿಮಾ ವಿಷಯಗಳ ಬಗ್ಗೆ ಹಾಗೂ ಸಿಸಿಎಲ್ ವಿಚಾರವಾಗಿ ಸುದ್ದಿಯಾಗುತ್ತಿದ್ದ ಕಿಚ್ಚ ಸುದೀಪ್ ಅವರ ಬಗ್ಗೆ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿ ಒಂದು ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರಮ್ಯಾ ಅವರಿಂದ ಕಿಚ್ಚ ಸುದೀಪ್ ಅವರಿಗೆ ಗಾಳ ಹಾಕಿಸಲಾಗಿದೆ, ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡು ಸುದೀಪ್ ಎಲೆಕ್ಷನ್ ಗೆ ಧುಮುಕುವ ಸಾಧ್ಯತೆ ಇದೆ ಎನ್ನುವ ಇತ್ಯಾದಿ ಸುದ್ದಿಗಳು ಕಳೆದ ಒಂದು ವಾರದಿಂದ ವರದಿಯಾಗುತ್ತಿದೆ.

ಈ ಬಗ್ಗೆ ಜನಸಾಮಾನ್ಯರಿಗೆ ಹೇಗೆ ಅನಿಸುತ್ತದೆ ಎಂದು ಅಭಿಪ್ರಾಯ ಕೇಳಿದಾಗ ಸುದೀಪ್ ಅವರ ಅಭಿಮಾನಿ ಆದ ಒಬ್ಬ ವ್ಯಕ್ತಿ ಬಹಳ ಅದ್ಭುತವಾಗಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಅವರು ಮಾತನಾಡಿರುವ ಆ ವಿಡಿಯೋ ಆಗುತ್ತಿದ್ದು ಕಿಚ್ಚನ ಬಗ್ಗೆ ಆತ ಇಟ್ಟಿರುವ ಅಭಿಮಾನಕ್ಕೆ ಎಲ್ಲರೂ ವಾವ್ ಎಂದಿದ್ದಾರೆ.

ನಾನು ಕಿಚ್ಚ ಸುದೀಪ್ ಅವರ ಡೈ ಹಾರ್ಟ್ ಅಭಿಮಾನಿ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಇಂದು ಇವರು ಇಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎನ್ನುವ ಕಾರಣಕ್ಕೆ ಇಷ್ಟು ದೂರ ಬಂದು ನೋಡಿಕೊಂಡು ಹೋಗುತ್ತಿದ್ದೇನೆ. ನಾನು ಅವರನ್ನು ಅಷ್ಟು ಪ್ರೀತಿಸುವವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೇನೆ ನನಗೆ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರುವುದು ಇಷ್ಟ ಇಲ್ಲ.

ಯಾವುದೇ ಪಕ್ಷದವರಾದರೂ ಆಫರ್ ಮಾಡಿದರೂ ಕೂಡ ಅವರು ರಾಜಕೀಯಕ್ಕೆ ಬರಬಾರದು ಮತ್ತು ಅವರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ ನನಗೆ ರಾಜಕೀಯದಲ್ಲಿ ನಾಲೆಡ್ಜ್ ಇಲ್ಲ ಎಂದು ಹಾಗಾಗಿ ಇದುವರೆಗೂ ಅವರನ್ನು ಹೀರೋ ಆಗಿ ನೋಡಿದ್ದೇನೆ ರಾಜಕೀಯಕ್ಕೆ ಬಂದರೆ ಅವರನ್ನು ಹೊಗಳುವವರಿಗಿಂತ ತೆಗಳುವವರೇ ಹೆಚ್ಚು.

ಹಾಗಾಗಿ ಸುದೀಪ್ ಅಂತಹ ಸ್ಟಾರ್ ಯಾಗಲಿ ಅಥವಾ ಮತ್ಯಾವುದೇ ಸ್ಟಾರ್ ಗೆ ಆಗಲಿ ನಾವು ಹೀರೋ ಎಂದು ನೋಡಿದವರನ್ನು ಜನ ಬಯ್ಯುವುದನ್ನು ಕೇಳಲು ನಮಗೆ ಆಗುವುದಿಲ್ಲ. ಎಷ್ಟೋ ಜನ ರಾಜಕೀಯಕ್ಕೆ ಬರೆದ ಜನಸೇವೆ ಮಾಡಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಜನರಿಗೆ ಗೊತ್ತಾದ ಮೇಲೆ ಅವರು ಸಹ ಅದನ್ನು ಆದರ್ಶವಾಗಿಟ್ಟುಕೊಂಡು ರಸ್ತೆ ರಸ್ತೆಯನ್ನು ಕೂಡ ಅವರ ಹೆಸರು ಹೇಳಿಕೊಂಡು ಎಲ್ಲರಿಗೂ ಸಹಾಯ ಮಾಡಿದ್ದಾರೆ.

ಅದೇ ರೀತಿ ಯಾವುದೇ ಕಾರಣಕ್ಕೂ ಹೀರೋಗಳು ತಾವು ಮಾಡುವ ಒಳ್ಳೆ ಕೆಲಸಗಳನ್ನು ಮುಚ್ಚಿಡಬಾರದು. ಬಲಗೈ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎನ್ನುವ ಕಾಲ ಹೋಯ್ತು ಈಗ ಅವರು ಮಾಡುವ ಸಹಾಯ ಒಂದಷ್ಟು ಜನಕ್ಕೆ ಗೊತ್ತಾದರೆ ಅವರ ಅಭಿಮಾನಿಗಳು ಹಾಗೂ ಅವರನ್ನು ಅನುಸರಿಸುವವರು ಆದರ್ಶವಾಗಿ ಇದ್ದುಕೊಂಡು ಅವರು ಅದೇ ಒಳ್ಳೆಯ ದಾರಿಯಲ್ಲಿ ಹೋಗುತ್ತಾರೆ.

ಹೀಗಾಗಿ ರಾಜಕೀಯಕ್ಕೆ ಬರದೆ ಸಮಾಜಸೇವೆ ಮಾಡಲಿ. ಸಿನಿಮಾ ಮೇಲೆ ನಾನು ಇರುವವರೆಗೂ ಅವರನ್ನು ಹೀರೋ ಆಗಲೇ ನೋಡಲು ಇಷ್ಟಪಡುತ್ತೇನೆ ಅವರು ಕೊನೆಯವರೆಗೂ ಸಹ ಹೀರೊ ಆಗಿಯೇ ಇರಬೇಕು ಎಂದು ನನ್ನ ಆಸೆ ಎಂದಿದ್ದಾರೆ. ಸುದೀಪ್ ಅವರ ಮುಂದಿನ ಚಿತ್ರ ಕಬ್ಜದ ಬಗ್ಗೆ ಬಹಳ ನಿರೀಕ್ಷೆ ಇದೆ ಸುದೀಪ್ ಅವರಷ್ಟೇ ಉಪೇಂದ್ರ ಅವರನ್ನು ನಾನು ಇಷ್ಟ ಪಡುತ್ತೇನೆ ಇವರಿಬ್ಬರ ಕಾಂಬಿನೇಷನ್ನ ಕಬ್ಜಾ ಸಿನಿಮಾ ನೋಡಲು ಕಾಯುತ್ತಿದ್ದೇನೆ.

ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದು ಪ್ರಿ ಪ್ರೊಡಕ್ಷನ್ ಕೆಲಸ ಇದೆ ಎನ್ನುವ ಮಾಹಿತಿಗಳು ನಮಗೆ ಸಿಕ್ಕಿವೆ. ಆದಷ್ಟು ಬೇಗ ಬಂದು ಹಿಟ್ ಆಗಲಿ ಆ ದಿನಕ್ಕಾಗಿ ಕಾಯುತ್ತಿದ್ದೇವೆ. ರಾಜಕೀಯ ಬಿಟ್ಟು ಸುದೀಪ್ ಅವರು ಏನನ್ನೇ ಮಾಡಿದರು ನಮ್ಮ ಸಪೋರ್ಟ್ ಇದೆ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

ನಾನು & ದರ್ಶನ್ ಸೂರ್ಯ ಚಂದ್ರ ಇದ್ದ ಹಾಗೆ, ನಾವಿಬ್ಬರು ಒಟ್ಟಿಗೆ ಕಾಣಲು ಸಾಧ್ಯವಿಲ್ಲ ಆದರೆ ನಾವಿಲ್ಲದೆ ಜಗವಿಲ್ಲ ಎಂದ ಕಿಚ್ಚ ಸುದೀಪ್ ವಿಡಿಯೋ ವೈರಲ್.

 

ಸ್ಯಾಂಡಲ್ ವುಡ್ ಅಲ್ಲಿ ಜೂನಿಯರ್ ದಿಗ್ಗಜರುಗಳು ಎಂದು ಕರೆಸಿಕೊಂಡ ದರ್ಶನ್ ಹಾಗೂ ಸುದೀಪ್ ಅವರು ಈಗ ಬೇರೆ ಬೇರೆ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆತ್ಮಮಿತ್ರರಂತೆ ಇದ್ದ ದೋಸ್ತಿಗಳ ನಡುವೆ ಬಿರುಕು ನೋಡಿ ವರ್ಷಗಳೇ ಕಳೆದಿವೆ. ಇಬ್ಬರು ಒಟ್ಟಿಗೆ ಸಿನಿ ಕೆರಿಯರ್ ಆರಂಭಿಸಿದರೂ ಆರಂಭದ ದಿನಗಳಲ್ಲಿ ಇಬ್ಬರೂ ಅಷ್ಟಕಷ್ಟೇ. ಆದರೆ ಒಮ್ಮೆಲೇ ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ ಮೇಲೆ ಎಲ್ಲರೂ ಇವರನ್ನು ಚಡ್ಡಿ ದೋಸ್ತ್ ಗಳಂತೆ ಇದ್ದರಲ್ಲ ಎಂದುಕೊಂಡು ಆಶ್ಚರ್ಯ ಪಡುತ್ತಿದ್ದರು.

ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಸ್ನೇಹ ಪ್ರೀತಿ ಭಾಂದವ್ಯ ಎಲ್ಲವೂ ಇತ್ತು. ಆದರೆ ಮತ್ತೆ ಈಗ ಇಬ್ಬರ ನಡುವೆ ಕಾಣದ ಕೈಗಳ ಆಟದಿಂದ ಮುನಿಸಾಗಿದೆ, ಅಭಿಮಾನಿಗಳು ಮಾತ್ರ ಮತ್ತೆ ಇಬ್ಬರೂ ಒಂದಾಗುವುದನ್ನು ಕಾಣಲು ಕಾತುರರಾಗಿದ್ದಾರೆ. ಸುದೀಪ್ ಹಾಗೂ ದರ್ಶನ್ ಅವರಿಗೆ ಎಲ್ಲೇ ಹೋದರೂ ಕೂಡ ಇಬ್ಬರಿಗೂ ಪರಸ್ಪರರ ಕುರಿತು ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ ಹಲವು ಬಾರಿ ಉತ್ತರಿಸುವ ಪ್ರಯತ್ನ ಮಾಡಿದರೆ ಕೆಲವೊಂದು ಬಾರಿ ಸುಮ್ಮನೆ ಯಾಕೆ ವಿವಾದ ಮಾಡಬೇಕು ಎಂದು ನಿರಾಕರಿಸಿರುವುದು ಇದೆ.

ಇದೀಗ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡಿ ಎಂದು ಕಿಚ್ಚನ ಮನೆ ಬಳಿ ದಚ್ಚು ಅಭಿಮಾನಿ ಹೋಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದಾದ ಬಳಿಕ ಮತ್ತೊಮ್ಮೆ ಸುದೀಪ್ ಅವರಿಗೆ ದರ್ಶನ್ ಅವರ ಕುರಿತು ಪ್ರಶ್ನೆ ಎದುರಾಗಿದೆ. ಕಾರ್ಯಕ್ರಮ ಒಂದರಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು ಸೇರಿರುತ್ತಾರೆ ಅಭಿಮಾನಿಗಳ ಮಧ್ಯೆ ಎದ್ದ ಒಬ್ಬಾತ ಸುದೀಪ್ ಅವರನ್ನು ಮಾತನಾಡಿಸಿ ಮೈಕ್ ಕೈಯಲ್ಲೇ ಹಿಡಿದು ಎಲ್ಲರೆದುರು ಪ್ರಶ್ನೆ ಕೇಳಿ ಬಿಡುತ್ತಾನೆ.

ನಿಮ್ಮನ್ನು ಹಾಗೂ ದರ್ಶನ್ ಸರ್ ಅವರನ್ನು ಒಟ್ಟಿಗೆ ತೆರ ಮೇಲೆ ನೋಡುವ ಆಸೆ ಕೋಟ್ಯಾಂತರ ಅಭಿಮಾನಿಗಳಿಗೆ ಇದೆ ಅದು ಯಾವಾಗ ಸಾಧ್ಯವಾಗುತ್ತದೆ ಎಂದು. ಈ ಪ್ರಶ್ನೆಗೆ ಸುದೀಪ್ ಅವರು ಬಹಳ ಉತ್ತಮವಾಗಿ ಉತ್ತರ ನೀಡಿದ್ದಾರೆ ಅವರು ಕೊಟ್ಟ ಉತ್ತರ ಈ ರೀತಿ ಇತ್ತು ನಾನು ಚಿಕ್ಕ ವಯಸ್ಸಿಂದಲೂ ಒಂದು ಅನುಮಾನದ ಬಗ್ಗೆ ಅಮ್ಮನ ಬಳಿ ಪ್ರಶ್ನೆ ಕೇಳುತ್ತಲೇ ಇದ್ದೆ, ಅದೇನೆಂದರೆ ಅಮ್ಮ ಸೂರ್ಯ ಬೆಳಗ್ಗೆ ಬರುತ್ತಾರೆ ಚಂದ್ರ ರಾತ್ರಿ ಬರುತ್ತಾರೆ ಇಬ್ಬರು ಯಾಕೆ ಒಟ್ಟಿಗೆ ಬರುವುದಿಲ್ಲ ಎಂದು.

ಅದಕ್ಕೆ ನನ್ನ ಅಮ್ಮ ಹೇಳುತ್ತಿದ್ದರು ಸೂರ್ಯನಿಗೆ ಹಗಲಿನಲ್ಲಿ ಬೆಳಗುವ ಕೆಲಸ ಬೆಳಕಿದ್ದಾಗ ಅವರು ಬರುತ್ತಾರೆ. ರಾತ್ರಿ ಚಂದ್ರ ಬಂದಾಗ ಕತ್ತಲಾಗುತ್ತದೆ ಎರಡು ಕೂಡ ಮುಖ್ಯ. ಅವರವರು ಅಲ್ಲಲ್ಲಿ ಇದ್ದರೆ ಮಾತ್ರ ಚೆಂದ ಎಂದು ಹೇಳುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದರ ಒಳ ಅರ್ಥವು ಸುದೀಪ್ ಹಾಗೂ ದರ್ಶನ್ ಅವರು ಸೂರ್ಯ ಚಂದ್ರ ಇದ್ದಹಾಗೆ ಇಬ್ಬರು ಸಹ ಒಟ್ಟಿಗೆ ಸೇರಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟೀ ಕರಿಸಿದಂತಿದೆ.

ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲಾಗುತ್ತಿದೆ. ಇದನ್ನು ನೋಡಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲವಾ ಎಂದು ಬೇಸರಿಸಿಕೊಳ್ಳುವ ಅಗತ್ಯ ಇಲ್ಲ. ಯಾಕೆಂದರೆ ಅಭಿಮಾನಿಗಳ ಒತ್ತಾಯಕ್ಕೆ ಯಾರೇ ಆದರೂ ಮಣಿಯಲೇ ಬೇಕು. ಈಗ ಇಬ್ಬರ ನಡುವೆ ಮನಸ್ತಾಪ ಇದ್ದರೂ ಒಂದು ದಿನ ಅದು ಸರಿಹೋದರೆ ಇಬ್ಬರು ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಾದರೂ ನಟಿಸುವ ದಿನ ಬಂದೆ ಇರುತ್ತದೆ. ಆ ದಿನಕ್ಕಾಗಿ ಎಲ್ಲರೂ ಸಹ ಎದುರು ನೋಡುತ್ತಿದ್ದಾರೆ.

https://fb.watch/ib2-vgBP9J/

 

ಬದುಕು ಕಟ್ಟಿ ಕೊಟ್ಟಿದ್ದೆ ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಎಂದ ರಶ್ಮಿಕ ಮಂದಣ್ಣ. ಕೊನೆಗೂ ತಪ್ಪಿನ ಅರಿವು ಮಾಡಿಕೊಂಡ ನ್ಯಾಷನಲ್ ಕ್ರಶ್

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ . ನ್ಯಾಷನಲ್ ಕ್ರಶ್ ಎಂದೂ ಕೂಡ ಕರೆಸಿಕೊಳ್ಳುತ್ತಿರುವ ಈಕೆ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಹು ಬೇಡಿಕೆ ನಟಿ ಆಗಿದ್ದಾರೆ. ರಶ್ಮಿಕ ಮಂದಣ್ಣ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ.

ಇವರು ಆಡುವ ಮಾತುಗಳಿಂದ, ನಡವಳಿಕೆಯಿಂದ ಹಿಗ್ಗಾಮುಗ್ಗ ಟ್ರೋಲಿಗೂ ಗುರಿಯಾಗಿರುವ ರಶ್ಮಿಕ ಮಂದಣ್ಣ ಅವರು ಮೊದಲ ಬಾರಿಗೆ ಇಂಟರ್ವ್ಯೂ ಒಂದರಲ್ಲಿ ಯಾವುದೇ ಹಿಂಜರಿಕೆ ಇಲ್ಲದಂತೆ ರಕ್ಷಿತ್ ಶೆಟ್ಟಿ ಕುರಿತು ನೇರವಾಗಿ ಮಾತನಾಡಿದ್ದಾರೆ. ಈ ತಿಂಗಳು ರಶ್ಮಿಕಾ ಅವರ ಎರಡು ಸಿನಿಮಾ ರಿಲೀಸ್ ಆಗುತ್ತಿದೆ ಈಗಾಗಲೇ ರಿಲೀಸ್ ಆಗಿರುವ ವಾರಿಸು ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದ್ದೆ ಮತ್ತು ಬಾಲಿವುಡ್ ನ ಬಹು ನಿರೀಕ್ಷಿತ ಚಲನಚಿತ್ರದ ಮಿಷನ್ ಮಜ್ನು ಬಿಡುಗಡೆಗೆ ತುದಿಯಲ್ಲಿ ನಿಂತಿದೆ.

ಇದರ ಕುರಿತು ಸಂದರ್ಶನಗಳಲ್ಲಿ ಭಾಗಿಯಾಗಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ರಶ್ಮಿಕ. ಹೀಗೆ ಪ್ರೇಮ ದಿ ಜರ್ನಲಿಸ್ಟ್ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದೇಶನ ಕೊಟ್ಟ ರಶ್ಮಿಕ ಮಂದಣ್ಣ ಅವರು ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಬಹಳ ಚೆನ್ನಾಗಿ ಉತ್ತರಿಸಿದ್ದಾರೆ. ಅದಲ್ಲದೆ ಮೊದಲ ಎರಡು ಸಿನಿಮಾಗಳ ಬಗ್ಗೆ ಪ್ರಶ್ನೆ ಕೇಳಿದಾಗ ಈ ಬಾರಿ ನೇರವಾಗಿ ಸತ್ಯವನ್ನೇ ನುಡಿದಿದ್ದಾರೆ ಎನ್ನಬಹುದು.

ಯಾಕೆಂದರೆ ಕೆಲ ದಿನಗಳ ಹಿಂದೆ ಅಷ್ಟೇ ಬಾಲಿವುಡ್ ಇಂಟರ್ವ್ಯೂ ಅಲ್ಲಿ ಭಾಗಿಯಾಗಿದ್ದ ಇವರು ಅಲ್ಲಿ ತಮ್ಮ ಸಿನಿ ಜರ್ನಿ ಸ್ಟಾರ್ಟಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ತನಗೆ ಮೊದಲ ಅವಕಾಶ ಕೊಟ್ಟ ಪ್ರೊಡಕ್ಷನ್ ಹೌಸ್ ಹೆಸರು ಹೇಳಲು ಇಷ್ಟ ಪಡದೆ ಸೊ ಕಾರ್ಡ್ ಪ್ರೊಡಕ್ಷನ್ ಹೌಸ್ ಎಂದು ಬೆರಳು ಹಿಡಿದು ಸೈನ್ ಮಾಡಿ ತೋರಿಸಿದರು. ಆ ಬಳಿಕ ಅದು ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿ ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಮಟ್ಟಕ್ಕೂ ವಿವಾದವಾಗಿತ್ತು.

ಆದರೆ ಈ ಬಾರಿ ರಶ್ಮಿಕ ಮಂದಣ್ಣ ಅವರು ತಪ್ಪನ್ನು ತಿದ್ದುಕೊಂಡಿದ್ದು ಮೊದಲ ಎರಡು ಸಿನಿಮಾ ಅವಕಾಶಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿ ನಟನೆ ಮಾಡಿದ್ದ ಕಿರಿಕ್ ಪಾರ್ಟಿ ಸಿನಿಮಾದ ಕುರಿತು ಈ ಬಾರಿ ಹೆಮ್ಮೆಯಿಂದ ಮಾತನಾಡಿ ನನಗೆ ಇಂಡಸ್ಟ್ರಿಯ ದಾರಿ ತೋರಿಸಿದ್ದೆ, ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಎಂದು ಹೇಳಿಕೊಂಡಿದ್ದಾರೆ.

ಮತ್ತು ಎರಡನೇ ಸಿನಿಮವಾದ ಅಂಜನಿಪುತ್ರ ಪುನೀತ್ ರಾಜಕುಮಾರ್ ಅವರ ಜೊತೆ ಅಭಿನಯಿಸಿದೆ, ಆ ಸಿನಿಮಾದಿಂದ ನಾನು ವಿಶಾಲವಾಗಿ ಯೋಚಿಸುವುದನ್ನು ಕಲಿತೆ. ಈಗ ನಾನು ನಾಲ್ಕು ಐದು ಇಂಡಸ್ಟ್ರಿಗಳಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದೇನೆ ಅಂದರೆ ನನಗೆ ಒಂದೊಂದು ಸಲ ಆಶ್ಚರ್ಯ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ರಶ್ಮಿಕಾ ಅವರು ಕನ್ನಡದ ಬಗ್ಗೆ ತೋರುತ್ತಿರುವ ಅಸಡ್ಡೆ ಹಾಗೂ ಹೇಳುತ್ತಿರುವ ಹೇಳಿಕೆಗಳ ಕುರಿತು ಸಾಕಷ್ಟು ಜನರಿಗೆ ಅಸಮಾಧಾನ ಇತ್ತು. ಈ ಬಾರಿ ಆಕೆ ಸಂಕ್ರಾಂತಿ ಹಬ್ಬಕ್ಕೆ ಐದು ಭಾಷೆಗಳಲ್ಲಿ ಅಭಿಮಾನಿಗಳಿಗೆ ವಿಶ್ ಮಾಡಿದ್ದು ಅದರಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟು ಕನ್ನಡದಲ್ಲಿ ಮೊದಲ ವಿಶ್ ಮಾಡಿದ್ದರು. ಸದ್ಯಕ್ಕೆ ರಶ್ಮಿಕ ಬುದ್ಧಿ ಕಲಿತಿದ್ದಾರೆ ಎನಿಸುತ್ತಿದೆ, ಇನ್ನಾದರೂ ಅವರ ಕುರಿತ ಟ್ರೋಲ್ ಗಳು ಕಡಿಮೆಯಾಗುತ್ತಿವೆಯ ಎಂದು ಕಾದು ನೋಡಬೇಕಾಗಿದೆ.

ದರ್ಶನ್ ಪರ ನಿಲ್ಲೋಕಾಗಲ್ಲ, ಸಿಡಿದೆದ್ದ ಪ್ರಥಮ್

 

ಒಳ್ಳೆ ಹುಡುಗ ಎಂದು ತಮಗೆ ತಾವೇ ಕಳೆದುಕೊಂಡಿರುವ ಪ್ರಥಮ್ ಅವರು ಇಡೀ ಕರ್ನಾಟಕಕ್ಕೆ ಮನೆ ಮಗ ಇದ್ದಂತೆ. ಸದಾ ಹರಳು ಹುರಿದಂತೆ ಪಟಪಟ ಎಂದು ಮಾತನಾಡಿ ಮೋಡಿ ಮಾಡುವ ಈತ ಸಿನಿಮಾ ಇಂಡಸ್ಟ್ರಿ ಬಗ್ಗೆ ಅರೆದು ಕುಡಿದವರು ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಸ್ಟಾರ್ ಯಾವ ಸಿನಿಮಾ ಯಾವಾಗ ರಿಲೀಸ್ ಆಯಿತು ಎನ್ನುವ ಅನುಮಾನ ಆದಾಗ ರೆಕಾರ್ಡ್ ತೆಗೆದು ನೋಡುವ ಬದಲು ಪ್ರಥಮ್ ಅವರನ್ನು ಕೇಳಿದರೆ ಸಾಕು ದಿನಾಂಕ ವಾರದ ಸಮೇತ ಸರಿಯಾದ ಮಾಹಿತಿ ಕೊಟ್ಟು ಬಿಡುತ್ತಾರೆ.

ಅಷ್ಟರ ಮಟ್ಟಿಗೆ ಇಂಡಸ್ಟ್ರಿ ಬಗ್ಗೆ ಕುತೂಹಲ ಉಳಿಸಿಕೊಂಡಿರುವ, ಆಸಕ್ತಿ ಬೆಳೆಸಿಕೊಂಡಿರುವ ಪ್ರಥಮ್ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಕಲಾವಿದರಿಗೂ ಕೂಡ ಪರಿಚಯಸ್ಥರು ಮಾತ್ರವಲ್ಲದೆ ಅಷ್ಟೇ ಆತ್ಮೀಯರು. ಸಿಂಪಲ್ ಹುಡುಗ ಪ್ರಥಮ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಪ್ರಚಲಿತ ವಿಷಯದ ಬಗ್ಗೆ ತಮಗೆ ಅನಿಸಿದ ಮಾತುಗಳನ್ನು ಹೇಳಿಬಿಡುತ್ತಾರೆ. ಹೀಗೆ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಅವರು ದರ್ಶನ್ ಹಾಗೂ ಸುದೀಪ್ ಅವರ ಫ್ರೆಂಡ್ ಶಿಪ್ ಬಗ್ಗೆ ಕೂಡ ಮಾತನಾಡಿದ್ದಾರೆ.

ಎಲ್ಲರಂತೆ ಇವರಿಗೂ ಸಹ ದರ್ಶನ್ ಮತ್ತು ಸುದೀಪ್ ಅವರ ಟ್ವೀಟ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಪ್ರಥಮ ಅವರು ಅದಕ್ಕೂ ಮೊದಲು ದರ್ಶನ್ ಅವರ ಮೇಲಾದ ಚಪ್ಪಲಿ ಎಸೆತದ ಇನ್ಸಿಡೆಂಟ್ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಸಹ ದರ್ಶನ್ ಅವರ ಇನ್ಸಿಡೆಂಟ್ ಬಗ್ಗೆ ಮಾತನಾಡುತ್ತಾರೆ ನಾನು ಕೂಡ ಅದರ ಬಗ್ಗೆ ಮಾತನಾಡಲು ಇಚ್ಚಿಸುತ್ತೇನೆ ಯಾಕೆಂದರೆ ಯಾವುದೇ ಕಲಾವಿದನಿಗೂ ಕೂಡ ಈ ರೀತಿ ಆಗಬಾರದು.

ಈ ರೀತಿ ಮಾಡುವುದು ಕೋಟ್ಯಾನ ಕೋಟಿ ಜನರ ದುಡ್ಡನ್ನು ಲೂಟಿ ಹೊಡೆದುಕೊಂಡು ಹೋಗಿ ಮೋಸ ಮಾಡಿದವರಿಗೆ ಆದರೆ ನಮ್ಮ ಜನ ಅಂತವರು ಎದುರಿಗೆ ಸಿಕ್ಕರೆ ಮನೆಗೆ ಕರೆದು ಮಣೆ ಹಾಕುತ್ತಾರೆ. ಬಣ್ಣ ಹಚ್ಚಿ ಅವರನ್ನು ಮನೋರಂಜಿಸಲು ಪ್ರಯತ್ನ ಪಡುವ ಕಲಾವಿದನಿಗೆ ಗೌರವ ಕೊಡುವುದು ಬಿಟ್ಟು ಈ ರೀತಿ ನಡೆದುಕೊಳ್ಳುತ್ತಾರೆ ಇದು ಖಂಡನೀಯ.

ಈ ಘಟನೆ ಬಗ್ಗೆ ಮೊದಲು ಹೇಳಿಕೆ ಕೊಟ್ಟಿದ್ದು ಶಿವಣ್ಣ, ಆ ಬಳಿಕ ಎಲ್ಲರೂ ಕೂಡ ದರ್ಶನ್ ಅವರ ಪರ ನಿಂತಿದ್ದಾರೆ. ನನ್ನನ್ನು ಸಹ ನೀವು ಯಾಕೆ ಸ್ಟ್ಯಾಂಡ್ ವಿತ್ ದರ್ಶನ್ ಎಂದು ಪೋಸ್ಟ್ ಹಾಕಿಲ್ಲ ಎಂದು ಕೇಳುತ್ತಾರೆ ಯಾಕೆಂದರೆ ನಾನು ದರ್ಶನ್ ಅವರ ಪರ ನಿಲ್ಲಕಾಗಲ್ಲ ನಾನು ಅವರ ಜೊತೆ ಕುಳಿತುಕೊಳ್ಳುತ್ತೇನೆ ಎಂದು ತಮ್ಮದೇ ಸ್ಟೈಲಲ್ಲಿ ಎಲ್ಲಾ ಕಾಲಕ್ಕೂ ದರ್ಶನ್ ಜೊತೆಗೆ ನಾನು ಇರುತ್ತೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ಮುಂದುವರೆದು ಅಂದು ಆ ಇನ್ಸಿಡೆಂಟ್ ಬಗ್ಗೆ ಸುದೀಪ್ ಟ್ವೀಟ್ ಮಾಡಿ, ದರ್ಶನ್ ಅವರು ಅದಕ್ಕೆ ಥ್ಯಾಂಕ್ಸ್ ಹೇಳಿದ ಕೂಡಲೇ ಎಲ್ಲರೂ ಸಂತೋಷವಾಯಿತು. ನಾನು ಅವರಲ್ಲಿ ಒಬ್ಬ. ಈ ರೀತಿ ಬೆಳವಣಿಗೆಗಳು ಆಗಬೇಕು. ಅವರು ದರ್ಶನ್ ಅವರ ಸಿನಿಮಾದ ಸಂಭ್ರಮದಲ್ಲಿ ಜೊತೆಗಿರದೆ ಇದ್ದರೂ ಸ್ನೇಹಿತರ ಕಷ್ಟದ ಕಾಲದಲ್ಲಿ ನಾನು ನಿನ್ನ ಜೊತೆ ಇರುತ್ತೇನೆ ಎನ್ನುವ ಸಂದೇಶ ಕೊಟ್ಟಿದ್ದಾರೆ.

ಇದೇ ಮುಖ್ಯವಾಗಿ ಈ ಮನುಜ ಕುಲಕ್ಕೆ ಬೇಕಾಗಿರುವುದು. ಅಷ್ಟು ಹೇಳಿದರೆ ಸಾಕು ಅದೇ ದೊಡ್ಡ ಧೈರ್ಯ ಅದೇ ದೊಡ್ಡ ಶಕ್ತಿ ಇನ್ನಾದರೂ ನಮ್ಮ ಇಂಡಸ್ಟ್ರಿಯಲ್ ಇರುವ ಎಲ್ಲಾ ಕೋಲ್ಡ್ ವಾರ್ ಗಳು ಮುಗಿದು ಸಂತೋಷದ ಬೆಳವಣಿಗೆಗಳು ಮೂಡಿಬರಲಿ ಅದು ಈ ಇನ್ಸಿಡೆಂಟ್ ಮೂಲಕ ಶುರುವಾಗಲಿ ಎಂದು ಹೇಳುತ್ತೇನೆ. ನಮ್ಮ ಇಂಡಸ್ಟ್ರಿಯ ಪ್ರತಿಯೊಬ್ಬರಿಗೂ ಶುಭವಾಗಲಿ ಎಂದು ಹರಿಸಿದ್ದಾರೆ ಪ್ರಥಮ್.