Home Blog Page 257

ಕೆಜಿಎಫ್-2 ಸಿನಿಮಾ ಮೈಂಡ್ ಲೆಸ್ ಮೂವಿ, ಇದನ್ನು ನೋಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ, ನನ್ನ ಅಭಿರುಚಿಗೆ ತಕ್ಕ ಸಿನಿಮಾ ಇದಲ್ಲ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ ನಟ ಕಿಶೋರ್.

 

ನಟ ಕಿಶೋರ್ ತಮ್ಮ ಅದ್ಭುತವಾದ ಅಭಿನಯನಿಂದಲೇ ಎಲ್ಲರ ಮನೆ ಮಾತಾಗಿದ್ದಾರೆ. ಸುಮಾರು ಎರಡು ದೇಶಕದಿಂದಲೂ ಕೂಡ ಚಿತ್ರರಂಗದಲ್ಲಿ ಹಲವಾರು ವಿಭಿನ್ನ ರೀತಿಯ ಕಥೆಗಳನ್ನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮನರಂಜನೆಯನ್ನು ನೀಡಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ನಟ ಕಿಶೋರ್ ಅವರು ನೀಡುವಂತಹ ಹೇಳಿಕೆಗಳು ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ನಮ್ಮ ಕನ್ನಡ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡ ಸಿನಿಮಾ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೊಂದು ಮೈಲಿಗಲ್ಲನ್ನು ಸೃಷ್ಟಿ ಮಾಡಿದ ಸಿನಿಮಾ ಅಂತಾನೆ ಹೇಳಬಹುದು. ಕನ್ನಡದವರು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಎಂಬುದನ್ನು ಎತ್ತಿ ತೋರಿಸಿದಂತಹ ಸಿನಿಮಾ ಹಾಗಾಗಿ ಕೆಜಿಎಫ್ ಸಿನಿಮಾವನ್ನು ತುಂಬಾ ಜನ ಹೊಗಳುತ್ತಾರೆ. ಇನ್ನು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ದಾಟಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಸುಮಾರು ಐದು ಭಾಷೆಯಲ್ಲಿ ತೆರೆ ಕಂಡಂತಹ ಈ ಸಿನಿಮಾವನ್ನು ಈಗಲೂ ಎಲ್ಲರೂ ಹೊಗಳುತ್ತಿದ್ದಾರೆ ಅಷ್ಟೇ ಅಲ್ಲದೆ ಕೆಜಿಎಫ್ ಸಿನಿಮಾ ವನ್ನು ಬ್ರೇಕ್ ಮಾಡುವಂತಹ ಮತ್ತೊಂದು ಸಿನಿಮಾ ಇಲ್ಲಿಯವರೆಗೂ ರಿಲೀಸ್ ಆಗಿಲ್ಲ ಎಂಬುದು ಸಂತಸದ ವಿಚಾರ.

ಆದರೆ ನಟ ಕಿಶೋರ್ ಅವರು ಮಾತ್ರ ಮೊನ್ನೆಯಷ್ಟೇ ಸಂಚಲನಾತ್ಮಕ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಕಿಶೋರ್ ಅವರನ್ನು ಕೆ.ಜಿ.ಎಫ್. ಸಿನಿಮಾದ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ ಆಗ ಕಿಶೋರ್ ಅವರು
“ನಾನು ಕೆಜಿಎಫ್ 2 ಸಿನಿಮಾ ಈವರೆಗೂ ನೋಡಿಲ್ಲ. ನೋಡಬೇಕು ಅಂತ ಅನಿಸಿಲ್ಲ. ನಾನು ನೋಡುವ ಚಿತ್ರಗಳೇ ಬೇರೆ. ನನ್ನ ಅಭಿರುಚಿಯ ಸಿನಿಮಾದಲ್ಲಿ ಅದು ಇಲ್ಲ’ ಎಂದು ಹೇಳುವ ಮೂಲಕ ಯಶ್ ಫ್ಯಾನ್ಸ್ ಅನ್ನು ಅವರು ಕೆಣಕಿದ್ದಾರೆ. ಹಾಗಾದರೆ, ಕಿಶೋರ್ ಯಾವ ರೀತಿಯ ಚಿತ್ರಗಳನ್ನು ನೋಡುತ್ತಾರೆ ಎನ್ನುವ ಪಟ್ಟಿಯನ್ನು ಕೊಡಲಿ ಎಂದು ಯಶ್ ಫ್ಯಾನ್ಸ್ ನಟನ ಮೇಲೆ ಗರಂ ಆಗಿದ್ದಾರೆ”.

ಕಿಶೋರ್ ನಟಿಸಿರುವ ಸಿನಿಮಾಗಳು, ಅವರ ಅಭಿರುಚಿಗೆ ತಕ್ಕದ್ದಾದ ಚಿತ್ರಗಳಾ ಎಂದು ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ. ನಟ ಕಿಶೋರ್ ಅವರು ಕೇವಲ ಇದೊಂದು ವಿಚಾರಕ್ಕೆ ಮಾತ್ರವಲ್ಲದೆ ಕಾಂತಾರಾ ಸಿನಿಮಾದ ವಿಚಾರವಾಗಿಯೂ ಕೂಡ ಮಾತನಾಡಿದ್ದಾರೆ. ಹೌದು ಕಾಂತಾರ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯ ಮಾಡಿದ್ದರು ಕೂಡ ಅದೇ ಸಿನಿಮಾದ ಬಗ್ಗೆ ಮತ್ತೊಂದು ಹೇಳಿಕೆಯನ್ನು ನೀಡುವುದರ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದರೂ ಹೌದು.

ಈ ಹಿಂದೆಯೂ ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ದೈವಕ್ಕೆ ಯುವಕನೊಬ್ಬ ಅಪಮಾನ ಮಾಡಿದ್ದ ಎಂಬ ಕಾರಣಕ್ಕಾಗಿ ಯುವಕನೊಬ್ಬ ಸ.ತ್ತಿ.ದ್ದಾನೆ ಎಂಬ ಸುದ್ದಿಗಳು ವೈರಲಾಗಿದ್ದವು. ಇದನ್ನು ನೋಡಿದಂತಹ ಕಿಶೋರ್ ಅವರು “ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?? ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು.

ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ
ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ.

ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಟೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ. ಎಂದು ನಟ ಕಿಶೋರ್ ಅವರು ಹೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ ಕಿಶೋರ್ ಅವರು ಇತ್ತೀಚಿನ ದಿನದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ನಟ ಚೇತನ್ ಅಹಿಂಸ ಅವರನ್ನು ಹೊರತು ಪಡಿಸಿದರೆ ಇದ್ದ ವಿಚಾರವನ್ನು ಅಷ್ಟೇ ನಿಷ್ಟೂರವಾಗಿ ಹೇಳುವಂತಹ ಮತ್ತೋರ್ವ ನಟ ಅಂದರೆ ಅದು ಕಿಶೋರ್ ಅಂತಾನೆ ಹೇಳಬಹುದು. ಅದೇನೇ ಆಗಲಿ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆಯನ್ನು ತಂದು ಕೊಟ್ಟಿದೆ ಅದರ ಬಗ್ಗೆ ಈ ರೀತಿ ಅಸಡ್ಡೆಯಾಗಿ ಮಾತನಾಡಿರುವುದು ಸಿನಿ ರಸಿಕರಿಗೆ ಬೇಸರವನ್ನುಂಟು ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ ಕಂಟೆಸ್ಟಂಟ್ ಗಿಂತ ಕಡಿಮೆ ಹಣ ಕೊಟ್ರು ಎಂದು ಬೇಸರ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಅವರು ಕಿರುತೆರೆಯ ಫೇಮಸ್ ಫೇಸ್. ಹೀಗಾಗಿ ಅವರನ್ನು ಬಿಗ್ ಬಾಸ್ ಸೀಸನ್ 2ರಿಂದಲೂ ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿ ಎಂದು ಕಾರ್ಯಕ್ರಮದ ಹೆಡ್ ಪರಮೇಶ್ವರ್ ಗುಂಟ್ಕಲ್ ಅವರು ಆಹ್ವಾನಿಸುತ್ತಿದ್ದರಂತೆ.

ಆದರೆ ಆರ್ಯವರ್ಧನ್ ಅವರಿಗೆ ಅವರ ಪರಿಚಿತರು, ಕೆಲವು ವಿಐಪಿ ಗಳು ಮತ್ತು ಅಭಿಮಾನಿಗಳು ನೀವು ಬಿಗ್ ಬಾಸ್ ಗೆ ಹೋಗಬೇಡಿ ಎಂದೇ ಸಲಹೆ ನೀಡುತ್ತಿದ್ದರಂತೆ. ಹಾಗಾಗಿ ಇಷ್ಟು ವರ್ಷದ ಸೀಸನ್ ಗಳನ್ನು ಸಂಭಾವನೆ ನೆಪ ಹೇಳಿ ಮುಂದೂಡಿಕೊಂಡು ಬಂದಿದ್ದ ಆರ್ಯವರ್ಧನ್ ಅವರು ಈ ಬಾರಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಹಾಗೂ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದರು.

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಕ್ಕೂ ಮುಂಚೆ ಹಲವು ಬಾರಿ ಹಲವು ವಿಷಯಕ್ಕೆ ಟ್ರೋಲ್ ಆಗಿರುವ ಆರ್ಯವರ್ಧನ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವರು ಡಿಮ್ಯಾಂಡ್ ಮಾಡಿದ್ದ ಸಂಭಾವನೆ ವಿಷಯವಾಗಿ ಕೂಡ ಒಮ್ಮೆ ಟ್ರೊಲ್ ಆಗಿದ್ದರು. ಈಗ ಅಂತಿಮವಾಗಿ ಸೀಸನ್ 9 ಕ್ಕೆ ತೆರೆ ಬಿದ್ದಿದ್ದು ರಾಕೇಶ್ ಅಡಿಗ ರನ್ನರ್ ಅಪ್ ಮತ್ತು ರೂಪೇಶ್ ಶೆಟ್ಟಿ ಅವರ ವಿನ್ನರ್ ಆಗಿದ್ದಾರೆ.

ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಹುಮೊತ್ತದ ಹಣವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ಉಳಿದ ಸ್ಪರ್ಧಿಗಳಿಗೆ ಅವರು ಮನೆಯಲ್ಲಿ ಇರುವಷ್ಟು ವಾರಕ್ಕೆ ಅನುಗುಣವಾಗಿ ಸಂಭಾವನೆಯನ್ನು ನಿರ್ಧಾರ ಮಾಡಿ ಒಪ್ಪಂದ ಮಾಡಿಕೊಂಡು ಮನೆ ಒಳಗೆ ಕಳುಹಿಸಲಾಗಿರುತ್ತದೆ. ಈಗ ಮನೆಯಿಂದ ಹೊರ ಬಂದ ಮೇಲೆ ಎಲ್ಲಾ ಸ್ಪರ್ಧಿಗಳು ಕೂಡ ಮನೆ ಒಳಗಿನ ಅನುಭವಗಳ ಬಗ್ಗೆ ಇಂಟರ್ವ್ಯೂ ನೀಡುತ್ತಿದ್ದಾರೆ.

ಇದೇ ರೀತಿ ಆರ್ಯವರ್ಧನ್ ಅವರು ಸಹ ಕೆಲವು ಯೂಟ್ಯೂಬ್ ಚಾನಲ್ಗಳಿಗೆ ಮತ್ತು ಮಾಧ್ಯಮಗಳಿಗೆ ಇಂಟರ್ವ್ಯೂ ಕೊಡುತ್ತಿದ್ದು, ಇಂಟರ್ವ್ಯೂ ಅಲ್ಲಿ ತಮ್ಮ ಬಿಗ್ ಬಾಸ್ ಜರ್ನಿಯ ಅನುಭವ ಮತ್ತು ಅವರು ಗೆಲ್ಲುವುದಕ್ಕೆ ಇದ್ದ ಅರ್ಹತೆ ಮತ್ತು ಅವರು ಮಧ್ಯರಾತ್ರಿ ಟಾಪ್ 5 ಸ್ಥಾನದಿಂದ ಆಚೆ ಬರಬೇಕಾದ ಆ ಪರಿಸ್ಥಿತಿಗೆ ಕಾರಣ ಮತ್ತು ಇಲ್ಲಿಯವರೆಗಿನ 150 ದಿನಗಳ ಆಟಕ್ಕಾಗಿ ಅವರು ಪಡೆದ ಸಂಭಾವನೆ ಇನ್ನಿತರ ವಿಷಯಗಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಿದ್ದಾರೆ.

ಈ ಮಾತಿನ ಬರದಲ್ಲಿ ಅವರೇ ಹೇಳಿಕೊಂಡಂತೆ ಅವರು ಮೊದಲು ಬಿಗ್ ಬಾಸ್ ಗೆ ಹೋಗುವುದಕ್ಕೂ ಮುನ್ನ ಸುದೀಪ್ ಅವರಿಗೆ ಸಮನಾಗಿ ಸಂಭಾವನೆ ಕೇಳಿದ್ದರಂತೆ. ಆದರೀಗ ಅವರೇ ಎಲ್ಲರಿಗಿಂತ ಕಡಿಮೆ ಹಣವನ್ನು ಪಡೆದಿದ್ದಾರಂತೆ. ಮನೆಯಿಂದ ಆಚೆ ಬಂದ ಮೇಲೆ ಹೊರ ಜಗತ್ತನ್ನು ನೋಡುವುದು ಕಷ್ಟ ಆಗಿದೆ, ಅಡ್ಜಸ್ಟ್ ಆಗುವುದು ಕಷ್ಟ ಆಗಿದೆ, ಈಗ ತುಂಬಾ ಭಯ ಕಾಡುತ್ತಿದೆ ಎಂದು ಹೇಳುತ್ತಿರುವ ಆರ್ಯವರ್ಧನ್ ಗುರೂಜಿ ಅವರು ಈಗಿರುವ ಬಿಗ್ ಬಾಸ್ ಫೇಮ್ ಇಂದ ಇನ್ನಿತರ ಯಾವ ಚಾನ್ಸ್ ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ.

ಯಾಕೆಂದರೆ ಇದುವರೆಗೆ ಜ್ಯೋತಿಷಿಯಾಗಿ ಮಾತ್ರ ಆರ್ಯವರ್ಧನ್ ಅವರನ್ನು ನೋಡಿದ್ದ ಜನರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವರನ್ನು ಒಬ್ಬ ಕಾಮಿಡಿಯನ್ ಆಗಿ ಮತ್ತು ಕೆಲವರು ವಿಲನ್ ಗೆಟಪ್ ಗೆ ಹೋಲುವ ವ್ಯಕ್ತಿ ಎಂದೆಲ್ಲಾ ಒಪ್ಪಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆಯ ಅಷ್ಟು ದಿನ ಬಹುತೇಕ 90% ಇವರೇ ಹೆಚ್ಚು ಅಡುಗೆ ಮಾಡಿರುವುದರಿಂದ ಅವರ ಆ ಟ್ಯಾಲೆಂಟ್ ಗಳೂ ಕೂಡ ಹೊರ ಬಿದ್ದಿದೆ. ಇನ್ನೂ ಇದೆಲ್ಲವನ್ನು ಬಳಸಿಕೊಂಡು ಆರ್ಯವರ್ಧನವರು ಮುಂದೆ ಭವಿಷ್ಯವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಲು ಇಡೀ ಕರ್ನಾಟಕ ಕಾಯುತ್ತಿದೆ.

ಬಿಗ್ಬಾಸ್ ಮನೆಲಿ ಹೆಣ್ಮಕ್ಳು ಹಾಕ್ತಿದ್ದ ಬಟ್ಟೆಗಳ್ನ ನೋಡೋಕೆ ಆಗ್ತಾ ಇರಲಿಲ್ಲ. ಎಷ್ಟೇ ಸೂಕ್ಷ್ಮವಾಗಿ ಹೇಳಿದ್ರು ಅರ್ಥ ಮಾಡ್ಕೋತಿರ್ಲಿಲ್ಲ ಎಂದು ಬೇಸರ ವ್ಯಕ್ತಿ ಪಡಿಸಿದ ರೂಪೇಶ್ ರಾಜಣ್ಣ.

 

ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟಗಾರನಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಕೋಟದಿಂದ ಅವರನ್ನು ಬಿಗ್ ಬಾಸ್ ಮನೆಗೆ ಆರಿಸಲಾಗಿತ್ತು. ನೂತನವಾಗಿದ್ದ ಈ ಬಾರಿಯ ಬಿಗ್ ಬಾಸ್ ಅಲ್ಲಿ ನವೀನರಾಗಿ ಅವರು ಮನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಅಂತಿಮ ವಾರದವರೆಗೂ ಕೂಡ ಇದ್ದು ಟಾಪ್ ಫೈವ್ ಅಲ್ಲಿ ಒಬ್ಬ ಸ್ಪರ್ಧಿಯಾಗಿ ಒಂದು ರೀತಿಯಲ್ಲಿ ಅವರು ವಿನ್ನರ್ ಆಗಿದ್ದಾರೆ.

ಈಗ ಬಿಗ್ ಬಾಸ್ ಮನೆ ಆಟಕ್ಕೆ ತೆರೆ ಬಿದ್ದಿದ್ದು ರೂಪೇಶ್ ಶೆಟ್ಟಿ ಅವರು ವಿನ್ನರ್, ರಾಕೇಶ್ ಅಡಿಗ ಅವರು ರನ್ನರಪ್ಪಾಗಿ ಘೋಷಣೆ ಆಗಿಯಾಗಿದೆ. ಈಗ ಮನೆಯಿಂದ ಹೊರಬಂದ ಮೇಲೆ ಎಲ್ಲಾ ಸ್ಪರ್ಧಿಗಳು ಕೂಡ ಇಂಟರ್ವ್ಯೂ ಕೊಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇದೇ ರೀತಿ ಸುದ್ದಿ ಮಾಧ್ಯಮ ಒಂದರಲ್ಲಿ ರೂಪೇಶ್ ರಾಜಣ್ಣ ಅವರು ಮಾತನಾಡಿ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳ ಡ್ರೆಸ್ಸಿಂಗ್ ಬಗ್ಗೆ ನೇರವಾಗಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ಬಾರಿಯೂ ಕೂಡ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿಸಮಾನ ಸಂಖ್ಯೆಯಲ್ಲಿ ಇರುತ್ತಾರೆ. ಅದರಲ್ಲಿ ಹೆಚ್ಚಾಗಿ ಧಾರವಾಹಿ ನಟಿಯರು ಮತ್ತು ಸಿನಿಮಾ ನಾಯಕಿಯರು ಇರುತ್ತಾರೆ. ಈ ರೀತಿ ಬಿಗ್ ವೇದಿಕೆಯಲ್ಲಿ ಕಾಣಿಸಿಕೊಳ್ಳುವಾಗ ಅವರು ಸ್ವಲ್ಪ ಬೋಲ್ಡ್ ಆಗಿ ಬಟ್ಟೆಗಳನ್ನು ಧರಿಸುವುದು ಸಹಜ. ಅದರಲ್ಲಿ ಈ ಬಾರಿ ಅಂತೂ ಅಮೂಲ್ಯ ಗೌಡ, ಸಾನಿಯಾ ಅವರು ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳು ಸ್ವಲ್ಪ ಕಡಿಮೆ ತುಂಡು ಉಡುಗೆಯನ್ನು ಧರಿಸಿ ಓಡಾಡುತ್ತಿದ್ದರು.

ಎಲ್ಲಾ ಬಾರಿಯೂ ಕೂಡ ಪರೋಕ್ಷವಾಗಿ ಹೆಣ್ಣು ಮಕ್ಕಳಿಗೆ ಈ ವಿಷಯವಾಗಿ ಟಾಂಗ್ ಮಾಡಲಾಗಿದೆ. ಈಗ ಇದೇ ಪ್ರಶ್ನೆಯನ್ನು ರೂಪೇಶ್ ರಾಜಣ್ಣ ಅವರಿಗೆ ಸಂದರ್ಶನಕಾರರು ಕೇಳಿದ್ದಾರೆ. ನೀವು ಕನ್ನಡ ಪರ ಹೋರಾಟಗಾರರು ಹೋರಾಟ ಅಂದಮೇಲೆ ಎಲ್ಲ ವಿಷಯದ ಬಗ್ಗೆಯೂ ಕೂಡ ಬರುತ್ತದೆ. ಹೆಣ್ಣು ಮಕ್ಕಳು ಅಲ್ಲಿ ಧರಿಸುತ್ತಿದ್ದ ಬಟ್ಟೆ ಬಗ್ಗೆ ಹೊರಗಡೆ ತುಂಬಾ ಚರ್ಚೆಗಳಿವೆ ಅದರ ಬಗ್ಗೆ ಎಂದಾದರೂ ಮಾತನಾಡಿದ್ದೀರಾ ಎಂದು ಕೇಳಿದ್ದಾರೆ.

ಅದಕ್ಕೆ ರೂಪೇಶ್ ರಾಜಣ್ಣ ಅವರು ಈ ರೀತಿ ಉತ್ತರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ಪ್ರಶಾಂತ್ ಸಂಭರ್ಗಿ ಅವರಿಗೆ ಹೆಣ್ಣು ಮಕ್ಕಳ ಬಟ್ಟೆ ಧರಿಸುವ ಟಾಸ್ಕ್ ಬಂದಿತ್ತು, ಆ ಬಾರಿ ಅವರು ತುಂಬಾ ಕಡಿಮೆ ಬಟ್ಟೆ ಧರಿಸಿದ್ದರು. ಆಗ ನಾನು ಎಲ್ಲರಿಗೂ ತಲುಪುವಂತೆ ಪರೋಕ್ಷವಾಗಿ ಹೇಳಿ ಪ್ರಶಾಂತ್ ಸಂಭರ್ಗಿ ಗೆ ಅವರಿಗೆ ಮಾತ್ರ ನೀವು ಫುಲ್ ಕವರ್ ಆಗುವಂತೆ ಬಟ್ಟೆ ಹಾಕಬೇಕು ಎಂದು ನೇರವಾಗಿ ಹೇಳಿದ್ದೆ.

ಅದನ್ನು ಅರ್ಥ ಮಾಡಿಕೊಂಡವರಿಗೆ ಅರ್ಥ ಆಗಿರುತ್ತದೆ ಆದರೆ ಅದನ್ನು ಮೀರಿ ಇದೆಲ್ಲ ನಮ್ಮ ಹಕ್ಕು ಎನ್ನುವ ಮಾತುಗಳು ಕೂಡ ಆ ಕಡೆಯಿಂದ ಬರುತ್ತವೆ. ಅದಕ್ಕೆ ಅಷ್ಟೇನು ನಾನು ಆ ಬಗ್ಗೆ ಧ್ವನಿ ಎತ್ತಲು ಹೋಗಲಿಲ್ಲ. ಯಾಕೆಂದರೆ ಎಲ್ಲರಿಗೂ ಕೂಡ ಅವರವರ ಆಟ ಇದ್ದೇ ಇರುತ್ತದೆ. ಹಾಗಾಗಿ ಅದನ್ನು ಹಾಗೆ ಬಿಡುತ್ತಿದ್ದೆ ಎಂದಿದ್ದಾರೆ.

ಇನ್ನು ಮುಂದುವರೆದು ಬಿಗ್ ಬಾಸ್ ಮನೆಯ ಹಲವು ಕ್ಷಣಗಳ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಜಗಳ, ಗಲಾಟೆ, ತಮಾಷೆ ಸ್ನೇಹ ಬಾಂಧವ್ಯ ಮತ್ತು ಅವರ ಅಭಿಪ್ರಾಯದಲ್ಲಿ ಯಾರು ವಿನ್ನರ್, ಯಾರು ಗೆಲ್ಲ ಬೇಕಾಗಿತ್ತು ಎಂಬಿತ್ಯಾದಿ ವಿಷಯಗಳನ್ನು ಕೂಡ ಹೇಳಿಕೊಂಡಿದ್ದಾರೆ. ರೂಪೇಶ್ ರಾಜಣ್ಣ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ನಾನು ಡಿ-ವೋ-ರ್ಸ್ ಕೊಟ್ರೆ ತಾನೇ ನರೇಶ್ ಪವಿತ್ರ ನಾ 4ನೇ ಮದ್ವೆ ಆಗೋದು ನಾನು ಡೈ-ವ-ರ್ಸ್ ಕೊಡಲ್ಲ, ಅದೇಗ್ ಮದ್ವೆ ಆಗ್ತಾರೆ ನಾನು ನೋಡ್ತಿನಿ ಎಂದು ಚಾಲೆಂಜ್ ಹಾಕಿದ ನರೇಶ್ ಪತ್ನಿ ರಮ್ಯಾ ರಘುಪತಿ

.

ಕಳೆದ ಆರು ತಿಂಗಳಿನಿಂದ ಯಾವುದೇ ಸೋಶಿಯಲ್ ಮೀಡಿಯಾ ನೋಡಿದ್ರು ಅಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರ ವಿಚಾರವೇ ಕೇಳಿ ಬರುತ್ತಿತ್ತು. ಇವರಿಬ್ಬರ ನಡುವೆ ಸಂಬಂಧವಿದೆ ಎಂದು ನರೇಶ್ ಅವರ ಮೂರನೇ ಪತ್ನಿಯ ರಮ್ಯಾ ರಘುಪತಿ ಅವರು ಹೇಳುತ್ತಿದ್ದರು. ಆದರೆ ಈ ಮಾತನ್ನು ಯಾರು ಕೂಡ ಅಷ್ಟಾಗಿ ನಂಬುತ್ತಿರಲಿಲ್ಲ ಆದರೆ ದಿನದಿಂದ ದಿನಕ್ಕೆ ಇವರ ಅತಿರೇಕದ ವರ್ತನೆಯಿಂದಾಗಿ ಇದೀಗ ನರೇಶ್ ಹಾಗೂ ಪವಿತ್ರ ಲೋಕೇಶ್ ಪ್ರೀತಿಸುತ್ತಿರುವ ವಿಚಾರ ಒಂದೊಂದೇ ತಿಳಿಯುತ್ತಿತ್ತು.

ಇದಕ್ಕೆ ಪುಷ್ಟಿ ನೀಡಲು ಸ್ವತಃ ನರೇಶ್ ಅವರೇ ಹೊಸ ವರ್ಷದ ದಿನ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಆದಂತಹ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಎಲ್ಲರನ್ನು ಕೂಡ ಅಚ್ಚರಿ ಮೂಡಿಸಿದರು. ನರೇಶ್ ಮಾಡಿರುವ ಟ್ವಿಟ್ ನಲ್ಲಿ ವಿಡಿಯೋ ಕ್ಲಿಪ್ ಒಂದು ಇದ್ದು ಅಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ಕೂಡ ಫ್ಲಾಟ್ ಒಂದರಲ್ಲಿ ವಾಸವಾಗಿರುವ ರೀತಿ ಹಾಗೂ ಹೊಸ ವರ್ಷವನ್ನು ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಒಬ್ಬರಿಗೊಬ್ಬರು ಸಿಹಿಯನ್ನು ತಿನಿಸುತ್ತಿದ್ದಾರೆ ಇದರ ಜೊತೆಗೆ ನರೇಶ್ ಪವಿತ್ರ ಲೋಕೇಶ್ ಅವರಿಗೆ ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋವನ್ನು ಹಾಕಿ “ಗೆಟಿಂಗ್ ಟೂ ಮ್ಯಾರೇಜ್ ಸೂನ್” ಎಂಬ ಮೆಸೇಜ್ ನ್ನು ಕೂಡ ವಿಡಿಯೋ ಕೊನೆ ಭಾಗದಲ್ಲಿ ಕೊಟ್ಟು ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು #PavithraNaresh ಸಾಲುಗಳನ್ನು ಬರೆದುಕೊಂಡಿದ್ದಾರೆ.

ಇದನ್ನು ನೋಡುತ್ತಿದ್ದ ಹಾಗೆ ಎಲ್ಲರೂ ಕೂಡ ಅಚ್ಚರಿ ವ್ಯಕ್ತಪಡಿಸಿದರು ಇನ್ನು ಕೆಲವರು ಬೆಂಕಿ ಇಲ್ಲದೆ ಹೊಗೆ ಹಾಡುವುದಿಲ್ಲ ಹಾಗಾಗಿ ಇವರಿಬ್ಬರ ನಡುವೆ ಮೊದಲೇ ಸಂಬಂಧ ಇತ್ತು ಅದಕ್ಕೆ ರಮ್ಯಾ ರಘುಪತಿ ಯವರು ಇವರಿಬ್ಬರ ಅ.ನೈ.ತಿ.ಕ ವಿಚಾರದ ಬಗ್ಗೆ ಹೇಳಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ರಮ್ಯಾ ರಘುಪತಿ ಅವರನ್ನು ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನಗುತ ಉತ್ತರಿಸಿದಂತಹ ರಮ್ಯಾ ರಘುಪತಿಯವರು ಇವರಿಬ್ಬರು ಮದುವೆಯಾಗುವುದಕ್ಕೆ ಸಿದ್ಧ ಆಗಿರುವುದು ನಿಜ.

ಆದರೆ ನಮ್ಮಿಬ್ಬರಿಗೂ ಇನ್ನೂ ವಿ.ಚ್ಛೇ.ದ.ನ ಆಗಿಲ್ಲ ಎಂಬುವುದು ಕೂಡ ಅಷ್ಟೇ ಸತ್ಯ ನಾನು ಇವರಿಗೆ ವಿ.ಚ್ಛೇ.ದನ ಕೊಟ್ಟರೆ ತಾನೇ ಪವಿತ್ರಾಳನ್ನು ಮದುವೆ ಆಗುವುದಕ್ಕೆ ಸಾಧ್ಯ. ನಾನು ಯಾವುದೇ ಕಾರಣಕ್ಕೂ ಕೂಡ ನರೇಶ್ ಗೆ ವಿ.ಚ್ಛೇ.ದ.ನ ಕೊಡುವುದಿಲ್ಲ ವಿ.ಚ್ಛೇ.ದ.ನ.ಕ್ಕೆ ಅರ್ಜಿಯನ್ನು ನರೇಶ್ ಸಲ್ಲಿಸಿದ್ದಾರೆ. ಆದರೆ ನಾನು ಇದಕ್ಕೆ ಒಪ್ಪಿಗೆ ಕೊಡುವುದಿಲ್ಲ ನಾನು ನನ್ನ ಮಗನಿಗೆ ಮಾತು ಕೊಟ್ಟಿದ್ದೇನೆ ನಾವಿಬ್ಬರು ಜೊತೆಯಾಗಿ ಇರುತ್ತೇವೆ ಎಂದು ಹೇಳಿದ್ದೇನೆ. ಆ ಕಾರಣಕ್ಕಾಗಿ ನಾನು ನರೇಶ್ ಗೆ ವಿ.ಚ್ಛೇ.ದ.ನ ಕೊಡುವುದಿಲ್ಲ ನಾನು ವಿ.ಚ್ಛೇ.ದ.ನ ಕೊಡದೆ ಹೋದರೆ ನರೇಶ್ ಪವಿತ್ರಾಳನ್ನು ಮದುವೆ ಆಗುವುದಕ್ಕೆ ಸಾಧ್ಯಾನೆ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ‌.

ಮದುವೆಯ ಖುಷಿಯಲ್ಲಿ ಇರುವಂತಹ ನರೇಶ್ ಗೆ ಇದು ನಿಜಕ್ಕೂ ಕೂಡ ಒಂದು ಆ.ಘಾ.ತ.ಕಾ.ರಿ ಸಂಗತಿ ಅಂತಾನೆ ಹೇಳಬಹುದು ಮತ್ತೊಂದು ಕಡೆ ಪವಿತ್ರ ಅವರು ಕೂಡ ಈ ರೀತಿ ಬೇರೆಯವರ ಸಂಸಾರದಲ್ಲಿ ತಲೆ ಹಾಕದೆ ಹೋಗಿದ್ದರೆ ನರೇಶ್ ಮತ್ತು ರಮ್ಯಾ ರಘುಪತಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಅದೇನೇ ಆಗಲಿ ಸದ್ಯಕಂತು ನಮ್ಮ ಕನ್ನಡದ ನಟಿ ತೆಲುಗು ಚಿತ್ರರಂಗಕ್ಕೆ ಹೋಗಿ ಈ ರೀತಿ ಕೆಟ್ಟ ಹೆಸರು ತಂದಿದ್ದು ನಿಜಕ್ಕೂ ಕೂಡ ನಮ್ಮ ಇಂಡಸ್ಟ್ರಿಗೆ ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ, ನಾನು ಹಿಂದು ಅಂತ ಹೇಳಿಕೊಳ್ಳೋಕೆ ಅಸಹ್ಯ ಆಗುತ್ತೆ ಎಂದು ಸಂಚಲನಾತ್ಮಕ ಹೇಳಿಕೆ ಕೊಟ್ಟ ನಟಿ ಸ್ವರ ಭಾಸ್ಕರ್.

ನಮ್ಮ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಹಾಗೂ ಪ್ರಪಂಚದಲ್ಲಿ ಇರುವಂತಹ ಎಲ್ಲಾ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಅಂತ ಕರೆಯುತ್ತಾರೆ. ಪಾಶ್ಚಿಮಾತರೂ ಕೂಡ ನಮ್ಮ ಧರ್ಮವನ್ನು ಈಗ ಅನುಸರಿಸ್ತಾ ಬರುತ್ತಿದ್ದಾರೆ ಕೆಲವರು ನಮ್ಮ ಧರ್ಮಕ್ಕೆ ಮತಾಂತರ ಆಗುತ್ತಿರುವುದನ್ನು ನೀವು ಕೇಳೇ ಇರಬಹುದು. ಆದರೆ ಇಲ್ಲೊಬ್ಬ ನಟಿ ಮಾತ್ರ ಹಿಂದೂ ಧರ್ಮದಲ್ಲಿ ನಾನು ಹುಟ್ಟಿದ್ದು ನನಗೆ ಅಸಹ್ಯ ಎಂಬ ಸಂಚಲನಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ವರ ಭಾಸ್ಕರ್ ಖ್ಯಾತ ಚಲನಚಿತ್ರ ನಟಿ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಇದೀಗ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು ನಟಿ ಸ್ವರ ಭಾಸ್ಕರ್ ಆಗಾಗ ಬಿಜೆಪಿಯ ಬಗ್ಗೆ ಹಾಗೂ ಹಿಂದೂ ಧರ್ಮದ ಬಗ್ಗೆ ಮತ್ತು ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಪೋಸ್ಟರ್ ಗಳನ್ನು ಹಾಕುವುದು ಮತ್ತು ವಿವಾದಾತ್ಮಕ ಹೇಳಿಕೆಯನ್ನು ನೀಡುವುದನ್ನು ನೀವು ಕೇಳಿದ್ದೀರಾ. ಆದರೆ ಈ ಬಾರಿ ಮಾತ್ರ ನಮ್ಮ ಹಿಂದೂ ಧರ್ಮಕ್ಕೆ ಧಕ್ಕೆ ತರುವಂತ ಹೇಳಿಕೆ ಒಂದನ್ನು ನೀಡಿದ್ದಾರೆ ಸದ್ಯಕ್ಕೆ ನಟಿ ಸ್ವರ ಭಾಸ್ಕರ್ ನೀಡಿದಂತಹ ಹೇಳಿಕೆಯಿಂದ ಎಲ್ಲಾ ಕಡೆ ಆ.ಕ್ರೋ.ಶ.ವನ್ನು ವ್ಯಕ್ತವಾಗುತಿದೆ.

ಅಷ್ಟಕ್ಕೂ ಸ್ವರ ಭಾಸ್ಕರ್ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ “ಹಿಂದುವಾಗಿ ಯಾಕೆ ಹುಟ್ಟಿದೆ ಅಂತ ನನಗೆ ಬೇಜಾರಿದೆ, ನಾಚಿಕೆಯು ಇದೆ; ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ ಎಂದ ನಟಿ ಸ್ವರಾ ಭಾಸ್ಕರ್ ಅವರು ಟ್ವಿಟ್ ಮಾಡಿದ್ದಾರೆ”. ಇದರ ಜೊತೆಗೆ ಮೊನ್ನೆಯಷ್ಟೇ ಕಾಳಿ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ ಮಾತೆ ಗ್ರೇಟ್ ಸೇದುತ್ತಿರುವ ಹಾಗೆ ಪೋಸ್ಟರ್ ಅನ್ನು ರಿವೀಲ್ ಮಾಡುತ್ತಾರೆ. ಇದನ್ನು ನೋಡಿದಂತಹ ಹಿಂದುಗಳು ದೇವಿಗೆ ಅವಹೇಳನಕಾರಿ ಮಾಡುತ್ತಿದ್ದೀರಾ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಆದರೆ ಸ್ವರ ಭಾಸ್ಕರ್ ಮಾತ್ರ”ಕಾಳಿ ನನ್ನ ಪಾಲಿಗೆ ಸಿದರೆ ಸೇರುವ ಮಾಂಸ ತಿನ್ನುವ ದೇವತೆಯಾಗಿ ಕಾಣುತ್ತಾಳೆ” ಎಂದು ಹೇಳಿಕೆಯನ್ನು ನೀಡಿ ಆ.ಕ್ರೋ.ಶ.ಕ್ಕೆ ಗುರಿಯಾಗಿದ್ದರು. ಇದಿಷ್ಟು ಮಾತ್ರವಲ್ಲದೆ ಹಿಂದೂ ಹಾಗೂ ಮುಸ್ಲೀಮರ ಬಗ್ಗೆ ಮಾತನಾಡಿ ಅಸಹ್ಯಕರ ಹೇಳಿಕೆ ಒಂದನ್ನು ಸ್ವರ ಭಾಸ್ಕರ್ ನೀಡಿದ್ದಾರೆ. ಅದೇನೆಂದರೆ ಮುಸ್ಲಿಂ ಗಂಡಸರು ಹೆಚ್ಚು ಸುಖ ಪ್ರೀತಿಯನ್ನು ನೀಡುತ್ತಾರೆ ಆದರೆ, ಹಿಂದೂ ಸಂಘಿಗಳು ಅದನ್ನು ನೀಡಲು ಸಾಧ್ಯವಿಲ್ಲ ಆದ್ದರಿಂದಲೇ ಹಿಂದೂ ಮಹಿಳೆಯರು ಮುಸ್ಲಿಂರನ್ನು ಪ್ರೀತಿಸುತ್ತಾರೆ. ಎಂದು ಸ್ವರ ಭಾಸ್ಕರ್ ಅಸಹ್ಯಕರವಾಗಿ ಮಾತನಾಡಿದ್ದಾರೆ ಇದನ್ನು ಕೇಳಿ ಎಂದು ಸಂಘಟನೆಗಳು ಈಕೆಯ ವಿರುದ್ಧ ರೊಚ್ಚಿಗೆದ್ದಿವೆ.

ಒಬ್ಬ ಹಿಂದೂ ಸುಸಂಸ್ಕೃತಿಯ ಹೆಣ್ಣು ಮಕ್ಕಳಾಗಿ ಹುಟ್ಟು ಇದೀಗ ಮತ್ತೊಂದು ಧರ್ಮದ ಬಗ್ಗೆ ಮಾತನಾಡಿ ಆ ಧರ್ಮವನ್ನು ಮೇಲೆ ಎತ್ತಿ ಹಿಡಿದು ನಮ್ಮ ಸನಾತನ ಧರ್ಮವನ್ನು ಈ ರೀತಿ ಬದಿಗೊತ್ತಿರುವುದು ನಿಜಕ್ಕೂ ಕೂಡ ವಿಷಾದ ಅಂತಾನೆ ಹೇಳಬಹುದು. ಇವೆಲ್ಲವನ್ನು ನೋಡುತ್ತಿದ್ದರೆ ಸ್ವರ ಭಾಸ್ಕರ್ ಅವರನ್ನು ಚಿತ್ರರಂಗದಿಂದ ಸಂಪೂರ್ಣವಾಗಿ ಬ್ಯಾನ್ ಮಾಡುವುದೇ ಉತ್ತಮ ಅಂತ ಅನಿಸುತ್ತದೆ. ಅಷ್ಟೇ ಅಲ್ಲದೆ ಇವರ ಮಾತಿನ ಮೇಲೆ ಇವರು ಹಿಡಿದ ಇಟ್ಟುಕೊಂಡರೆ ಒಳ್ಳೆಯದು ಇಲ್ಲವಾದರೆ ಮುಂದಿನ ದಿನದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿಂದೂ ಪರ ಹೋರಾಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಆಗಲಿ ಸದ್ಯ ಕಂತು ಬರ ಭಾಸ್ಕರ್ ನೀಡಿದಂತಹ ಈ ಹೇಳಿಕೆಯನ್ನು ಕೇಳಿ ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

 

ನಿವೇದಿತಾ ಗೌಡ ಅವರು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳನೇ ಫೇಮಸ್ ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಚಾನೆಲ್ ಅಲ್ಲೂ ಕೂಡ ನಿವೇದಿತಾ ಅವರು ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಸ್ಮ್ಯಾಶ್ ವಿಡಿಯೋ ಮಾಡುವ ಮೂಲಕ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದ ಇವರು ಕಾಮನ್ ಪೀಪಲ್ ಕೋಟಾದಿಂದ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗುವ ಅದೃಷ್ಟ ಪಡೆದುಕೊಂಡರು.

ಸೀಸನ್ ಐದರಲ್ಲಿ ನೂರಕ್ಕೂ ಹೆಚ್ಚು ದಿನ ಮನೆಯಲ್ಲಿ ಇರುವ ಮೂಲಕ ತಾನೆಂತ ಗಟ್ಟಿಗಿತ್ತಿ ಎನ್ನುವುದನ್ನು ಪ್ರೂವ್ ಮಾಡಿದರು. ನೋಡುವುದಕ್ಕೆ ಬೇಬಿ ಡಾಲ್ ರೀತಿ ಲುಕ್ ಹಾಗೂ ಉದ್ದನೆಯ ಹೇರ್ ಹೊಂದಿರುವ ಇವರ ಬ್ಯೂಟಿಗೆ ಫಿದಾ ಆಗದವರೇ ಇಲ್ಲ. ಸೀಸನ್ 5 ರಲ್ಲಿ ಸಹ ಕಂಟೆಸ್ಟೆಂಟ್ ಮತ್ತು ವಿನ್ನರ್ ಕೂಡ ಆದ ಚಂದನ್ ಶೆಟ್ಟಿ ಅವರನ್ನು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದಾದ ಬಳಿಕವೂ ಕೂಡ ಭರ್ಜರಿ ಕಾಮಿಡಿ, ಗಿಚ್ಚ ಗಿಲಿ ಗಿಲಿ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬ್ಯುಸಿ ಆಗಿರುವ ಇವರು 2022ರ ಮಿಸ್ಸಸ್ ಇಂಡಿಯಾ ಅವಾರ್ಡ್ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇದಾದ ಬಳಿಕ ಇವರಿಗೆ ಹಲವು ಭಾಷೆಗಳಿಂದ ಸಿನಿಮಾ ಹೀರೋಯಿನ್ ಆಗಲು ಆಫರ್ಗಳು ಬರುತ್ತಿದೆಯಂತೆ.

ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿರುವ ಇವರು ಸಿನಿಮಾ ಕುರಿತ ತಯಾರಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲೂ ಕೂಡ ಆಗಾಗ ಕಾಣಿಸಿಕೊಳ್ಳುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ನಿವೇದಿತಾ ಗೌಡ ಅವರು ಹೊಂದಿದ್ದು ಅಲ್ಲೂ ಅನೇಕ ವಿಷಯಗಳ ಕುರಿತು ಮಾಹಿತಿ ನೀಡುತ್ತಿರುತ್ತಾರೆ.

ಪತಿ ಚಂದನ್ ಜೊತೆ ಅಥವಾ ಸಹ ಸ್ಪರ್ಧಿಗಳ ಜೊತೆ ಸೆಟ್ಗಳಲ್ಲಿ ರೀಲ್ಸ್ ಮಾಡಿ ಅವುಗಳನ್ನು ಶೇರ್ ಮಾಡುತ್ತಾರೆ. ಈಗಾಗಲೇ ಎಲ್ಲಾ ರೀತಿಯ ಟ್ರೆಂಡಿಂಗ್ ಹಾಡುಗಳಿಗೂ ಕೂಡ ಇವರು ರೀಲ್ಸ್ ಮಾಡಿದ್ದಾರೆ. ಈ ಬಾರಿ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಹೊಸದೊಂದು ವೀಡಿಯೋ ಅಪ್ಲೋಡ್ ಆಗಿದ್ದು ಅದು ದರ್ಶನ್ ಅವರ ಹಳೆಯ ಹಾಡಿನ ತುಣುಕಾಗಿದೆ. ದರ್ಶನ್ ಅವರ ಅಭಯ್ ಸಿನಿಮಾದ ಬಾನು ಕೆಂಪಾದಂತೆ ಈ ಹಾಡು ಹಲವರ ಫೇವರೆಟ್ ಹಾಡು.

ಅದರಲ್ಲೂ ಹುಡುಗಿಯರಿಗೆ ಈ ಹಾಡು ಬಹಳ ಇಷ್ಟ ಆಗುತ್ತದೆ ಡಾನ್ಸ್ ಮಾಡುವುದಕ್ಕೆ ಸ್ಟೆಪ್ ಹಾಕುವುದಕ್ಕೆ ಕೂಡ ಇದು ತುಂಬಾ ಈಝಿ ಆಗಿದೆ. ಯಾವುದೇ ಹುಡುಗಿ ಕೂಡ ಒಂದಲ್ಲ ಒಂದು ಸಮಯದಲ್ಲಿ ಆದರೂ ಈ ಹಾಡಿಗೆ ಹೆಜ್ಜೆ ಹಾಕಿರುತ್ತಾರೆ. ಇದೇ ಕೆಲಸವನ್ನು ನಿವೇದಿತ ಗೌಡ ಅವರು ಕೂಡ ಮಾಡಿದ್ದು ಬಾನು ಕೆಂಪಾದಂತೆ ಹಾಡಿಗೆ ಕೆಂಪು ಬಣ್ಣದ ಸೀರೆ ಉಟ್ಟು ರೀಲ್ಸ್ ಮಾಡಿದ್ದಾರೆ ಮೊದಲಿನಿಂದಲೂ ನಿವೇದಿತಾ ಗೌಡ ಅವರಿಗೆ ಸೀರೆ ಉಡುವುದು ಎಂದರೆ ಬಹಳ ಇಷ್ಟವಂತೆ.

ಮೊದಲೆಲ್ಲಾ ತಾಯಿಯ ಸೀರೆ ಉಟ್ಟು ವಿಡಿಯೋ ಮಾಡುತಿದ್ದ ಇವರು ಈಗ ಫೇಮಸ್ ಆದ ಬಳಿಕವೂ ಕೂಡ ಬೇರೆ ಬಟ್ಟೆಗಿಂತ ಸೀರಿಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಒಂಟಿಯಾಗಿ ಸೋಲೊ ಟ್ರಿಪ್ ಕೂಡ ಹೋಗಿದ್ದರು ಅಲ್ಲೂ ಫ್ಯಾಶನ್ ಉಡುಗೆ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡು ಅಪ್ಲೋಡ್ ಮಾಡಿದ್ದರು. ಆದರೆ ಎಂತಹದೆ ಫ್ಯಾಶನ್ ಬಟ್ಟೆ ಉಟ್ಟರು ಜನ ನಿವೇದಿತ ಗೌಡ ಅವರನ್ನು ಸೀರೆಯಲ್ಲಿಯೇ ಹೆಚ್ಚು ಸುಂದರವಾಗಿ ಕಾಣುತ್ತೀರ ಎಂದು ಹೇಳುತ್ತಾರೆ. ಈಗ ನಿವೇದಿತ ಗೌಡ ಅವರು ಮಾಡಿರುವ ಈ ರೀಲ್ಸ್ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿ.

ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

 

ದರ್ಶನ್ ಅವರಿಗೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಅಭಿಮಾನಿ ಬಳಗ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹಾಗೆ ಸುದೀಪ್ ಕೂಡ ಕನ್ನಡದ ಹೆಮ್ಮೆಯ ಸ್ಟಾರ್ ನಟ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಹೀಗೆ ಪರಭಾಷೆಗಳಲ್ಲೂ ಕೂಡ ನಟಿಸಿರುವ ಇವರು ಕರ್ನಾಟಕದ ಆಸ್ತಿ. ಇಬ್ಬರು ಸಹ ಒಂದೇ ಕಾಲಘಟ್ಟದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು ಇಬ್ಬರು ಎಂದಿಗೂ ಹಲವು ವರ್ಷಗಳವರೆಗೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.

ನಂತರ ದರ್ಶನ್ ಅವರ ಸಾರಥಿ ಸಿನಿಮಾ ಸಂದರ್ಭದಲ್ಲಿ ಅವರ ಸಿನಿಮಾ ಪ್ರಚಾರಕ್ಕೆ ದರ್ಶನ್ ಜೊತೆಗೆ ಸುದೀಪ್ ಕೈ ಜೋಡಿಸಿದರು. ಚಡ್ಡಿ ದೋಸ್ತ್ ಗಳ ಹಾಗೆ ಜೊತೆ ಜೊತೆಗೆ ಓಡಾಡಲು ಶುರು ಮಾಡಿದರು. ಆ ಸಂದರ್ಭದಲ್ಲಿ ಇದು ಇಬ್ಬರ ಅಭಿಮಾನಿಗಳು ಎಷ್ಟು ಸಂತಸ ನೀಡಿತ್ತು ಎಂದರೆ ಅಂಬಿ ಹಾಗೂ ವಿಷ್ಣು ಸ್ನೇಹವನ್ನು ಇವರಿಬ್ಬರ ಸ್ನೇಹಕ್ಕೆ ಹೋಲಿಸಿದರು.

ಆದರೆ ಈ ಸ್ನೇಹದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತಿತ್ತೋ ಏನೋ, ಒಟ್ಟಿಗೆ ಕೂತು ಊಟ ಮಾಡುತ್ತಿದ್ದ ಒಂದೇ ಕಾರಿನಲ್ಲಿ ಓಡಾಡುತ್ತಿದ್ದ ಒಬ್ಬರಿಗಾಗಿ ಒಬ್ಬರು ಜೀವ ಬೇಕಾದರೂ ಕೊಡುವಷ್ಟು ಆತ್ಮೀಯರಾಗಿದ್ದ ಇವರ ನಡುವೆ ಮೂರನೇ ವ್ಯಕ್ತಿಗಳಿಂದ ಮನಸ್ತಾಪವಾಗಿ ಅದು ನಾನಾ ತಿರುವು ಪಡೆದುಕೊಂಡು ಕೊನೆಗೆ ದರ್ಶನ್ ಅವರೇ ನಾವಿಬ್ಬರು ಸ್ನೇಹಿತರಲ್ಲ ಒಂದೇ ಇಂಡಸ್ಟ್ರಿಯ ನಟರು ಎಂದು ಹೇಳಿ ಇದಕ್ಕೆಲ್ಲ ಅಂತ್ಯ ಬರೆದು ಬಿಟ್ಟರು.

ಆದರೆ ಸುದೀಪ್ ಅವರು ಮಾತ್ರ ಎಲ್ಲೂ ಬಹಿರಂಗವಾಗಿ ಹೇಳಿಕೆ ಕೊಡದಿದ್ದರೂ ಇವರ ನಡುವೆ ಸಂಬಂಧ ಸರಿಬರುತ್ತಿಲ್ಲ ಎಂದು ತಿಳಿದ ಮೇಲೆ ಸುಮ್ಮನಾಗಿದ್ದರು. ಇವರಿಬ್ಬರು ಬೇರೆಯಾಗಿದ್ದಾರೆ ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಇವರಿಬ್ಬರಿಗೆ ಎಲ್ಲೇ ಹೋದರು ಕೂಡ ಮತ್ತೆ ಯಾವಾಗು ಒಂದಾಗುತ್ತೀರಿ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು.

ಅಭಿಮಾನಿಗಳು ಕೂಡ ಸಾಕಷ್ಟು ಬಾರಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ರಿಕ್ವೆಸ್ಟ್ ಸಹ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಒಡೆದ ಹೃದಯಗಳು ಎರಡು ಒಂದಾಗುವ ಮುನ್ಸೂಚನೆ ಕಂಡುಬರುತ್ತದೆ. ಅದೇನೆಂದರೆ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆಗೆ ಹೋಗಿದ್ದ ಸಮಯದಲ್ಲಿ ದರ್ಶನ್ ಅವರಿಗೆ ಕೆಲ ಕಿಡಿಗೇಡಿಗಳು ಅವಮಾನ ಮಾಡಿದ್ದರು. ಈ ಘಟನೆ ವಿರುದ್ಧ ಸ್ಯಾಂಡಲ್ ವುಡ್ ನ ಹಲವು ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದರು.

ಈ ಘಟನೆ ಬಗ್ಗೆ ಸುದೀಪ್ ಅವರು ಸಹ ಟ್ವೀಟ್ ಮಾಡಿ ದರ್ಶನವರ ವ್ಯಕ್ತಿತ್ವ ಮತ್ತು ಘನತೆ ಹಾಗೂ ಅವರಿಗೆ ಕೊಡಬೇಕಾದ ಗೌರವ ಏನು ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದರು. ಇದನ್ನು ನೋಡಿದ ದರ್ಶನ್ ಅವರು ಅವರ ಬರಹವನ್ನು ಮೆಚ್ಚಿ ಧನ್ಯವಾದಗಳು ತಿಳಿಸಿದರು ಮತ್ತು ತಮಗೆ ಸಪೋರ್ಟ್ ಮಾಡಿದ್ದಕ್ಕಾಗಿ ಥ್ಯಾಂಕ್ಸ್ ಸಹ ಹೇಳಿದ್ದರು ಇದನ್ನು ನೋಡಿ ಇಬ್ಬರ ಅಭಿಮಾನಿಗಳು ಸಹ ದಿಲ್ ಖುಷ್ ಆಗಿದ್ದಾರೆ.

ಮತ್ತೊಮ್ಮೆ ಕುಚುಕುಗಳು ಒಂದಾಗುತ್ತಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ. ಈಗ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ದರ್ಶನ್ ಅಭಿಮಾನಿಗಳಲ್ಲಿ ಕೆಲವರು ಇದರ ಬಗ್ಗೆ ಮಾತನಾಡಿಸುತ್ತಿರುವ ವಿಡಿಯೋ ವೈರಲ್ಲಾಗಿದೆ. ಈ ವಿಡಿಯೋದಲ್ಲಿ ದರ್ಶನ್ ಅವರ ಅಭಿಮಾನಿಗಳು ದರ್ಶನವರು ಅಂಬಿ ಮಗನು ಇದ್ದ ಹಾಗೆ ಸುದೀಪ್ ಅವರು ವಿಷ್ಣುವರ್ಧನ್ ಅವರ ಮಗನಿದ್ದ ಹಾಗೆ ಇವರಿಬ್ಬರು ಮತ್ತೆ ಒಂದಾಗಬೇಕು ಆ ದಿಗ್ಗಜರು ಸ್ಥಾನವನ್ನು ಇವರಿಬ್ಬರನ್ನು ಬಿಟ್ಟು ಬೇರೆ ಯಾರಿಂದಲೂ ತುಂಬಿಸಲು ಸಾಧ್ಯವಿಲ್ಲ. ಅಭಿಮಾನಿಗಳಿಗೋಸ್ಕರ ಆದರೂ ಇವರು ಒಂದಾಗಲೇಬೇಕು ದಿಗ್ಗಜರು 2 ಇವರಿಬ್ಬರ ಕಾಂತಿ ನೇಷನ್ ನಲ್ಲಿ ಮೂಡಿ ಬರಬೇಕು ಎಂದು ಮಾತನಾಡಿ ಗಾಂಧಿ ಸಿನಿಮಾಗೆ ಹಾಗೂ ದರ್ಶನ್ ಅವರಿಗೆ ಜೈಕಾರ ಕೂಗಿದ್ದಾರೆ.

ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

 

ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿದ್ದ ಜ್ಯೋತಿಷಿ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಬಿಗ್ ಬಾಸ್ ಆರ್ಯವರ್ಧನ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಹೆಚ್ಚು ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುರೂಜಿ, ಟಾಸ್ಕ್ ಗಳಲ್ಲೂ ಅಷ್ಟೇ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಲು ಪ್ರಯತ್ನ ಪಡುತ್ತಿದ್ದರು. ಮನರಂಜನ ವಿಷಯದಲ್ಲಿ ಮೇಲುಗೈ ಆಗಿದ್ದ ಅವರು ಬಿಗ್ ಬಾಸ್ ಗೆಲ್ಲದೆ ಹೋದದ್ದಕ್ಕಾಗಿ ಬಹಳ ಬೇಸರ ಪಟ್ಟು ಕೊಂಡಿದ್ದಾರೆ.

ಇದರ ಜೊತೆಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಬಗ್ಗೆಯೂ ಕೂಡ ವಿವರವಾಗಿ ಸುದ್ದಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಹಲವು ಚಾನೆಲ್ಗಳಿಗೆ ಸಂದರ್ಶನ ಕೊಡುತ್ತಿರುವ ಇವರು ಸುದ್ದಿಮನೆ youtube ಚಾನೆಲ್ ಅವರ ಜೊತೆ ಕೂಡ ಮಾತನಾಡಿ ಕಷ್ಟ ಸುಖ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಹೋದ ಎರಡನೇ ವಾರಕ್ಕೆ ನಾನು ಮಧ್ಯರಾತ್ರಿ ಮನೆಯಿಂದ ಆಚೆ ಹೋಗುತ್ತೇನೆ ಎನ್ನುವುದರ ಸುಳಿವು ಸಿಕ್ಕಿತ್ತು. ನಾನು ಹಳೆಯ ಬಿಗ್ ಬಾಸ್ ಯಾವ ಶೋ ಅನ್ನೂ ಕೂಡ ನೋಡಿಲ್ಲ, ಕೆಲವು ಬೈಟ್ ಗಳನ್ನು ಮಾತ್ರ ನೋಡಿದ್ದೆ. ಬಿಗ್ ಬಾಸ್ ಮನೆ ಅಲ್ಲಿ ನಾನು ಕೆಲವೇ ಮಂದಿ ನೋಡಿ ಈಗ ಆಚೆ ಬಂದ ಮೇಲೆ ಇಡೀ ಪ್ರಪಂಚವನ್ನು ನೋಡುವುದಕ್ಕೆ ಕಷ್ಟವಾಗುತ್ತಿದೆ. ಅಲ್ಲದೆ ನನಗೆ ಒಂದು ರೀತಿಯ ಭಯ ಕೂಡ ಕಾಡುತ್ತಿದೆ, ನಾನು ಬದುಕುತ್ತೇನಾ ಇಲ್ಲವಾ ಎನ್ನುವ ಅನುಮಾನ ಕೂಡ ಶುರು ಆಗಿದೆ.

ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನಾನು ತುಂಬಾ ಧೈರ್ಯವಾಗಿ ಇದ್ದೆ ಆದರೆ ಬಿಗ್ ಬಾಸ್ ಮನೆಯಿಂದ ಬಂದಮೇಲೆ ಯಾವುದೋ ಗುಂಗು ನನ್ನನ್ನು ಕಾಡುತ್ತಿದೆ. ಸದ್ಯಕ್ಕೆ ನಾನು ಇನ್ನು ಮೂರರಿಂದ ಆರು ತಿಂಗಳವರೆಗೆ ನನ್ನ ಆಫೀಸ್ ಕೂಡ ಓಪನ್ ಮಾಡುವ ಯೋಚನೆಯಲ್ಲಿ ಇಲ್ಲ. ನನಗೆ ಆಫೀಸ್ ರೆಂಟ್ ಕೂಡ ಕಟ್ಟಲು ಕಷ್ಟ ಆಗುತ್ತಿದೆ ನಾನು ಓಡಾಡುತ್ತಿರುವ ಕಾರಿನ ಲೋನ್ ಕೂಡ ನಾನು ಕಟ್ಟಿಲ್ಲ. ನನ್ನ ಹೆಂಡತಿಗೆ ಆಟೋಗೆ ಬೆಳಗ್ಗೆ ದುಡ್ಡು ಕೊಡಲು ಹಿಂದೆ ಮುಂದೆ ನೋಡುವಂತಾಗಿದೆ.

ಈಗ ನನ್ನ ಅಕೌಂಟ್ ಅಲ್ಲಿ ಕೇವಲ ಹತ್ತು ಸಾವಿರ ರೂಗಳು ಮಾತ್ರ ಇದೆ. ಇದನ್ನು ಕೂಡ ನಾನು ಬೇರೆಯವರಿಂದ ಕಾಡಿ ಬೇಡಿ ಹಾಕಿಸಿಕೊಂಡಿರುವುದು ಎಂದೆಲ್ಲ ಹೇಳಿಕೊಂಡಿದ್ದಾರೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ನಾನು ಎಲ್ಲಾ ವಿಷಯದಲ್ಲೂ ಮುಂದೆ ಇದ್ದೆ ಪ್ರತಿ ಬಾರಿ ಅಡುಗೆ ಮನೆ ವಿಚಾರಕ್ಕೆ ಜಗಳ ನಡೆಯುತಿತ್ತು. ಆದರೆ ಈ ಬಾರಿ ನನ್ನಿಂದ ಅದು ತಪ್ಪಿದೆ. ಆಹಾರ ಸಾಮಾಗ್ರಿಗಳಲ್ಲಿ ಲೆಕ್ಕಾಚಾರ ತಪ್ಪಿಸಿಕೊಂಡು ಕೆಲವರು ಕೆಲ ದಿನ ಮಲಗಿದ್ದಾರೆ.

ಆದರೆ ನಾನು ಇರುವುದರಲ್ಲೇ ಯಾವ ಫೈವ್ ಸ್ಟಾರ್ ಹೋಟೆಲ್ಗಿಂತ ಕಡಿಮೆ ಇಲ್ಲದ ರೀತಿ ಅಡುಗೆ ಮಾಡಿ ಬಡಿಸಿದ್ದೇನೆ ಆ ತಾಯಿ ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ಏನು ಇಲ್ಲದಿದ್ದರೂ ಅಡಿಕೆ ಬಹಳ ರುಚಿಯಾಗಿ ಇರುತ್ತಿತ್ತು. ಈಗ ಹೊರ ಬಂದ ಮೇಲೆ ನನಗೆ ಏನು ಕೊಟ್ಟರು ಇಷ್ಟ ಆಗುತ್ತಿಲ್ಲ ಬಿಗ್ ಬಾಸ್ ಮನೆಗೆ ತುಂಬಾ ಚೆನ್ನಾಗಿ ಅಡ್ಜಸ್ಟ್ ಆಗಿ ಹೋಗಿದ್ದೆ ಈಗ ಹೊರ ಬಂದು ಬದುಕು ಸಾಗಿಸುವುದೇ ಕಷ್ಟ ಆಗಿದೆ. ಜ್ಯೋತಿಷ್ಯದ ಮೇಲೆ ನಂಬಿಕೆ ಇದೆ, ಕ್ಲೈಂಟ್ಸ್ ಈಗಲೂ ಕೂಡ ನನ್ನ ಕೈ ಹಿಡಿಯುತ್ತಾರೆ ಎನ್ನುವ ಭರವಸೆ ಇದೆ ಆದರೆ ಕೂಡ ವಿಚಿತ್ರವಾದ ಭಯ ನನ್ನನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ

 

ಪ್ರಿಯಾ ಜೆ ಆಚಾರ್ ಹಾಗೂ ಸಿದ್ದು ಮೂಲಿ ಮನೆ ಅಂದರೆ ಹೆಚ್ಚಿನ ಜನರಿಗೆ ತಿಳಿಯುವುದಿಲ್ಲವೋ ಏನೋ ಆದರೆ ಗಟ್ಟಿಮೇಳ ಧಾರಾವಾಹಿ ಅಧಿತಿ ಮತ್ತು ಪಾರು ಧಾರವಾಹಿಯ ಆದಿ ತಮ್ಮನ ಪಾತ್ರಧಾರಿ ಪ್ರೀತು ಎಂದರೆ ಎಲ್ಲರಿಗೂ ಇವರು ಚಿರಪಂಚರಂತೆ ತೋರುತ್ತಾರೆ. ಯಾಕೆಂದರೆ ಈ ಎರಡು ಪಾತ್ರಗಳು ತಮ್ಮ ಅದ್ಭುತ ಅಭಿನಯದಿಂದ ಜನಮನ ಸೆಳೆದಿವೆ, ಅಲ್ಲದೆ ಪ್ರತಿವರ್ಷದ ಝೀ ಕುಟುಂಬ ಅವಾರ್ಡಿನ ಬೆಸ್ಟ್ ಸಹೋದರಿ ಹಾಗೂ ಸಹೋದರ ಅವಾರ್ಡ್ ಇವರಿಗೆ ಹೋಗುತ್ತಿದೆ.

ಇಬ್ಬರು ಬೇರೆ ಬೇರೆ ಧಾರಾವಾಹಿ ಕಲಾವಿದರು ಆಗಿದ್ದರು ಕೂಡ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ, ಜೀ ಕನ್ನಡ ವಾಹಿನಿಯು ಡಿಕೆಡಿ ಎನ್ನುವ ಡ್ಯಾನ್ಸಿಂಗ್ ಕಾರ್ಯಕ್ರಮವನ್ನು ನಡೆಸುತ್ತದೆ. ಇದರಲ್ಲಿ ಒಮ್ಮೊಮ್ಮೆ ತಮ್ಮ ವಾಹಿನಿಯ ಕಲಾವಿದರನ್ನು ಸ್ಪರ್ಧಿಯಾಗಿ ಆರಿಸಿಕೊಳ್ಳಲಾಗುತ್ತದೆ. ಅದೇ ರೀತಿ ಕಳೆದ ಬಾರಿ ನಡೆದ ಡಿಕೆಡಿ ಸೀಸನ್ ಅಲ್ಲಿ ಗಟ್ಟಿಮೇಳ ತಂಡದಿಂದ ಅಧಿತಿ ಅವರು ಮತ್ತು ಪಾರು ಧಾರವಾಹಿಯಿಂದ ಸಿದ್ದು ಅವರು ಕಂಟೇಷ್ಟೆಂಟ್ ಗಳಾಗಿ ಭಾಗಿಯಾಗಿದ್ದರು.

ಆ ವೇಳೆ ಇವರಿಬ್ಬರ ನಡುವೆ ಸ್ನೇಹವಾಗಿದೆ ಆದರೆ ಈ ಸ್ನೇಹ ಪ್ರೀತಿಯಾಗಿ ತಿರುಗಿದ್ದು ಇವರಿಬ್ಬರ ಧಮಾಕ ಚಿತ್ರದಿಂದ. ಇಬ್ಬರು ಸಹ ಒಟ್ಟಿಗೆ ಧಮಾಕ ಎನ್ನುವ ಚಿತ್ರದಲ್ಲಿ ಅಭಿನಯಿಸಿದರು. ಧಮಾಕ ಚಿತ್ರದ ಹಳ್ಳಿ ಸ್ಟೈಲಿ ಹಾಡೊಂದು ಈ ವರ್ಷ ಬಹಳ ಫೇಮಸ್ ಆಗಿತ್ತು ಎಲ್ಲರ ಸ್ಟೋರಿ ಮತ್ತು ರೀಲ್ಸ್ ಗಳಲ್ಲೂ ಹರಿದಾಡಿತ್ತು. ಈ ಸಿನಿಮಾ ಶೂಟಿಂಗ್ ಮಾಡುವ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿ ಅದು ಕುಟುಂಬಕ್ಕೆ ತಿಳಿದು ಇಬ್ಬರು ಆಫೀಷಿಯಲ್ ಆಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು.

ಆದರೆ ಇದುವರೆಗೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಕೊಂಡಿಲ್ಲವಂತೆ ಅವಕಾಶವನ್ನು ಜೀ ಕನ್ನಡ ವೇದಿಕೆ ಮಾಡಿಕೊಟ್ಟಿದೆ. ಜೀ ಕನ್ನಡ ವಾಹಿನಿ ಹೊಸ ವರ್ಷದ ಪ್ರಯುಕ್ತ ತಮ್ಮ ಕುಟುಂಬದ ಎಲ್ಲರನ್ನು ಸೇರಿಸಿ ಹೊಸ ವರ್ಷದ ಶುಭಾರಂಭ ಎನ್ನುವ ಕಾರ್ಯಕ್ರಮವನ್ನು ನಡೆಸಿತ್ತು.

ಅಲ್ಲಿ ಸಿದ್ದು ಅವರು ಪ್ರಿಯಾ ಆಚಾರ್ ಅವರನ್ನು ವೇದಿಕೆ ಮೇಲೆ ಕೂರಿಸಿ ವಿಶೇಷವಾಗಿ ಪ್ರಪೋಸ್ ಮಾಡಿದ್ದಾರೆ ಅವರಿಗೆ ಸ್ಪೆಷಲ್ ಫೀಲ್ ಮಾಡಿಸಲು ನಾಲ್ಕೈದು ಬೊಂಬೆಗಳನ್ನು ಗಿಫ್ಟ್ ಮಾಡಿ ಮತ್ತು ಬೆಳ್ಳಿ ಕಾಲುಗೆಜ್ಜೆಯನ್ನು ತಾವೇ ತೊಡಿಸುವ ಮೂಲಕ ತೊಡಿಸುವ ಮುನ್ನ ಕವನಗಳ ಸಾಲುಗಳನ್ನು ಹೇಳುವ ಮೂಲಕ ಮತ್ತೊಮ್ಮೆ ಪ್ರಿಯಾ ಅವರ ಮನೆಗೆದ್ದಿದ್ದಾರೆ. ಇವರ ಈ ಕ್ಯೂಟ್ ಪ್ರಪೋಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಸಿದ್ದು ಅವರು ಸಹ ತಮ್ಮ instagram ಪೇಜ್ ನಲ್ಲಿ ಇದನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆ ಯನ್ನು ನಾನು ಹೇಳಿದ ಪದಗಳ ರಿಫ್ಲೆಕ್ಷನ್ ಅನ್ನು ಅವಳ ಕಣ್ಣುಗಳಲ್ಲಿ ಕಂಡೆ ಎಂದು ಬರೆದುಕೊಂಡಿದ್ದಾರೆ. ಸಿದ್ದು ಅವರು ಪ್ರಪೋಸ್ ಮಾಡಿದ ನಂತರ ಪ್ರಿಯ ಅವರು ಮಾತನಾಡಿ ನನಗೆ ಯಾವ ಬೊಂಬೆಗಳ ಗಿಫ್ಟ್ ಬೇಡ ನನಗೆ ನೀನೆ ಮುದ್ದು ಬೊಂಬೆ. ಸ್ಟೇಜ್ ಫಿಯರ್ ನನಗಿಲ್ಲ ಆದರೆ ಪ್ರೀತಿ ಮತ್ತು ಮದುವೆ ವಿಷಯ ಬಂದಾಗ ಭಯ ಶುರುವಾಗುತ್ತದೆ, ನಾಚಿಕೆ ಆಗುತ್ತದೆ.

ಇದುವರೆಗೆ ನಾವಿಬ್ಬರು ಪ್ರೀತಿ ಹೇಳಿಕೊಂಡರಲಿಲ್ಲ ಆದರೆ ಇಬ್ಬರ ಮನಸಲ್ಲೂ ಮದುವೆ ಎನ್ನುವುದೇ ಇತ್ತು ಎಂದು ಹೇಳಿ ನಿನ್ನ ಜೊತೆ ಇರುವ ಪ್ರತಿಯೊಂದು ಕ್ಷಣಗಳು ಕೂಡ ಅದ್ಭುತವಾದದ್ದು ಎಂದು ಹಗ್ ಮಾಡಿಕೊಂಡಿದ್ದಾರೆ‌ ಇಡೀ ಸೆಟ್ ಇವರಿಬ್ಬರ ಜೋಡಿಗೆ ವಿಶ್ ಮಾಡಿ ಶುಭ ಕೋರಿದ್ದಾರೆ ಈ ಜೋಡಿ ಇದೇ ಜನವರಿ 24 ರಂದು ಹಸೆಮಣೆ ಏರಲು ಸಿದ್ಧವಾಗುತ್ತಿದ್ದು ಮದುವೆ ಕುರಿತ ತಯಾರಿಯಲ್ಲಿ ಬಿಝಿ ಆಗಿದ್ದಾರೆ.

ಅಪ್ಪು ಪುತ್ಥಳಿಗೆ ಸೆಡ್ಡು ಹೊಡೆಯಲು ಹೊಸ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ದರ್ಶನ್ ಅವರ ಬೃಹದಾಕಾರದ ಪುತ್ಥಳಿ, ವಿಚಾರ ಕೇಳುತ್ತಿದ್ದ ಹಾಗೇ ಅಭಿಮಾನಿಗಳೆದ್ದೇನು ಗೊತ್ತ.?

 

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇಲ್ಲ ಎಂದು ಯಾರು ಎಷ್ಟೇ ತೇಪೆ ಹಾಕಿದರೂ ಕೂಡ ಒಳ ಒಳಗೆ ನಡೆಯುತ್ತಿದ್ದ ಕೋಲ್ಡ್ ವಾರ್ ಇಂದು ಜಗಜ್ಡಾಹಿರಾಗಿ ಹೋಗಿದೆ. ಈವರೆಗೂ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಿತ್ತು. ಈಗ ಕಳೆದ ಹಲವು ದಿನಗಳಿಂದ ಸುದ್ದಿ ಆಗುತ್ತಿರುವ ಹೊಸಪೇಟೆಯಲ್ಲಿ ನಡೆದ ಘಟನೆಯ ಬಳಿಕ ಪುನೀತ್ ಹಾಗೂ ದರ್ಶನ್ ಅಭಿಮಾನಿಗಳಿಗೂ ಆಗಿ ಬರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಇದಕ್ಕೆಲ್ಲ ಕಾರಣವಾಗಿರುವುದು ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡಿನ ರಿಲೀಸ್ ಕಾರ್ಯಕ್ರಮ. ಕ್ರಾಂತಿ ಸಿನಿಮಾವನ್ನು ಭಿನ್ನವಾಗಿ ಪ್ರಚಾರ ಮಾಡುವ ಯೋಜನೆಯಿಂದ ಕರ್ನಾಟಕ ಪ್ರಮುಖ ಒಂದೊಂದು ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು ಇದರ ಅಂಗವಾಗಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೊಸಪೇಟೆಗೆ ಹೋಗಿತ್ತು. ಆ ವೇಳೆ ದರ್ಶನ್ ಅವರು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬರುತ್ತಿತ್ತಂತೆ ಕೆಲವು ಕಿಡಿ ಕೇಡಿಗಳು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಹ.ಲ್ಲೆ ಮಾಡಿದರು.

ಆ ಬಳಿಕ ಇದು ಎಲ್ಲೆಲ್ಲೋ ಹೋಗಿ ಪುನೀತ್ ಅಭಿಮಾನಿಗಳ ಕಡೆ ತಿರುಗಿದೆ. ಎಲ್ಲರೂ ಈ ಘಟನೆಗೆ ಪುನೀತ್ ಅವರ ಅಂದ ಅಭಿಮಾನಿಗಳೇ ಕಾರಣ ಎಂದು ಘೋಷಿಸುತ್ತಿದ್ದಾರೆ. ಯಾಕೆಂದರೆ ಹೊಸಪೇಟೆ ರಾಜ್ ಕುಟುಂಬದ ಅಖಾಡ ಇದ್ದ ಹಾಗೆ. ಇಲ್ಲಿ ಪ್ರತಿ ಮನೆಯಲ್ಲೂ ರಾಜ್ ಮತ್ತು ಅಪ್ಪು ಅಭಿಮಾನಿಗಳು ಸಿಗುತ್ತಾರೆ ಅಲ್ಲಿನ ಜನ ಇವರನ್ನು ದೈವದಂತೆ ಕಾಣುತ್ತಾರೆ, ಇದು ಅವರ ತವರು ಮನೆ ಇದ್ದಹಾಗೆ ದರ್ಶನ್ ಅಲ್ಲಿಗೆ ಬರುವುದು ಅವರಿಗೆ ಇಷ್ಟ ಇರಲಿಲ್ಲ.

ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ದೂಷಿಸುತ್ತಿದ್ದರೆ ಪುನೀತ್ ಅಭಿಮಾನಿಗಳು ದರ್ಶನ್ ಅವರನ್ನು ಮೀಡಿಯಾಗಳ ಬ್ಯಾನ್ ಮಾಡಿರುವ ಕಾರಣದಿಂದಾಗಿ ಪ್ರಚಾರ ಪಡೆಯುವುದಕ್ಕಾಗಿ ಹೊಸಪೇಟೆಗೆ ಬಂದಿದ್ದಾರೆ ಮತ್ತು ಈ ಘಟನೆಗೆ ಪುನೀತ್ ಅಭಿಮಾನಿಗಳು ಕಾರಣ ಆಗದೆ ಇದ್ದರೂ ಕೂಡ ನಮ್ಮ ಕಡೆ ಬೆರಳು ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಮುಂದುವರೆದು ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಚಲನಚಿತ್ರ ಮಂಡಳಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ ಇದೀಗ ಇದಕ್ಕೆಲ್ಲ ದರ್ಶನ್ ಅಭಿಮಾನಿಗಳು ಸೆಡ್ಡು ಹೊಡೆಯುತ್ತಿತ್ತು. ಹೊಸಪೇಟೆಯಲ್ಲಿ ತಲೆ ಎತ್ತಿ ನಿಂತಿರುವ ಪುನೀತ್ ಅವರ ಕಂಚಿನ ಪ್ರತಿಮೆ ಅಂತೆಯೇ ಅದಕ್ಕಿಂತಲೂ ದೊಡ್ಡದಾಗಿ ದರ್ಶನ್ ಪ್ರತಿಮೆ ಮಾಡಲು ನಿರ್ಧರಿಸಿದ್ದಾರೆ.

ಯಾಕೆಂದರೆ ದರ್ಶನ್ ಅವರನ್ನು ಉದ್ದೇಶ ಪೂರ್ವಕವಾಗಿ ಈ ಜಾಗದಲ್ಲಿ ಅವಮಾನಿಸಲಾಗಿದೆ ಹಾಗಾಗಿ ಎಲ್ಲಿ ಅವರಿಗೆ ಅವಮಾನ ನಡೆದಿತ್ತು ಅದೇ ಜಾಗದಲ್ಲಿ ನಾವು ಅವರ ಪ್ರತಿಮೆಗೆ ಸನ್ಮಾನ ಮಾಡುತ್ತೇವೆ ಎಂದು ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರಕ್ಕೆ ಕರ್ನಾಟಕದ ಎಲ್ಲಾ ದರ್ಶನ್ ಫ್ಯಾನ್ ಗಳು ಕೂಡ ಬೆಂಬಲ ಸೂಚಿಸಿದ್ದಾರೆ. ದಿನ ದಿನಕ್ಕೆ ಪ್ರಕರಣ ಎಲ್ಲೆಲ್ಲೋ ಹೋಗಿ ತಲುಪುತ್ತಿದೆ. ಎಷ್ಟೇ ಸ್ಟಾರ್ ವಾರ್ ಇಲ್ಲ ಎಂದು ಹೇಳಿಕೊಂಡರು ಕೂಡ ಈ ರೀತಿ ನಡೆಯುವ ಕೆಲ ಘಟನೆಗಳು ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇದನ್ನು ಕೆಣಕುತ್ತಿವೆ.

ಇನ್ನೇನು ಜನವರಿ 26ರಂದು ಕ್ರಾಂತಿ ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಇನ್ನೂ ಬಾಕಿ ಇರುವ ಹಾಡುಗಳನ್ನು ಬೇರೆ ನಗರಗಳಲ್ಲಿ ರಿಲೀಸ್ ಮಾಡಲು ಸಿನಿಮಾ ತಂಡ ಓಡಾಡುತ್ತಿದ್ದು, ಕ್ರಾಂತಿ ಸಿನಿಮಾದ ಅಫಿಷಿಯಲ್ ಟ್ರೈಲರ್ ಅನ್ನು ಜನವರಿ 7ರಂದು ರಿಲೀಸ್ ಮಾಡುವುದಾಗಿ ಹೇಳಿದೆ. ಇದೇ ರೀತಿ ಫ್ಯಾನ್ಸ್ ಗಳ ಹಗ್ಗ ಜಗ್ಗಾಟ ಮುಂದುವರೆದರೆ ಅದು ಸಿನಿಮಾ ಬಿಡುಗಡೆ ಮೇಲೆ ಯಾವ ರೀತಿ ಪ್ರಭಾವ ಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ