Home Blog Page 289

ಅನುಬಂಧ ಅವಾರ್ಡ್ಸ್ ನಲ್ಲಿ ನಟಿ ಆಶಿಕಾ ರಂಗನಾಥ್ ಕುಣಿದು ಕುಪ್ಪಳಿಸ ಈ ವಿಡಿಯೋ ನೋಡಿ ನಿಜಕ್ಕೂ ಮೈ ಜುಮ್ ಎನ್ನುತ್ತೆ.!

ಸ್ನೇಹಿತರೆ ಸಾಮಾನ್ಯವಾಗಿ ನಟ ಹಾಗೂ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಅವಾರ್ಡ್ ಫಂಕ್ಷನ್ ಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ ಈ ಮೂಲಕ ಎಲ್ಲರ ಮಧ್ಯೆ ಸಕ್ರಿಯರಾಗಿ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡುತ್ತಾರೆ. ತಮ್ಮ ಬಗ್ಗೆ ತಿಳಿದುಕೊಳ್ಳಲು ದಾರಿ ಮಾಡಿಕೊಡುತ್ತಾರೆ. ಹಾಗಾದರೆ ಇಂದಿನ ಸಂಚಿಕೆಯಲ್ಲಿ ನಾವು ಕನ್ನಡ ಚಿತ್ರರಂಗದ ಭೇಟಿ ಬೇಡಿಕೆ ನಟಿಯರಲ್ಲೊಬ್ಬರಾದ ಆಶಿಕಾ ರಂಗನಾಥ್ ರವರ ಬಗ್ಗೆ ತಿಳಿಯೋಣ.

ಆಶಿಕಾ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿ ಯಶಸ್ಸನ್ನು ಪಡೆದಿದ್ದಾರೆ ಇವರು ಹಲವು ನಾಯಕರ ಜೊತೆಗೆ ಮಾಡಿದ್ದು ಅವರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ನಟನೆಯಲ್ಲಿ ಪ್ರವೀಣರಾಗಿದ್ದಾರೆ ಎಂದು ತೋರಿಸಿದ್ದಾರೆ. ಆಶಿಕಾ ರಂಗನಾಥ್ ರವರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅಭಿನಯಿಸಿ ಅವರದೇ ಆದ ಚಾಪನ್ನು ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ್ದಾರೆ ಹಾಗೂ ಇವರ ಇತ್ತೀಚಿನ ಮದಗಜವು ಕೂಡ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸದ್ದನ್ನು ಮಾಡಿತ್ತು.

“ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ” ಎನ್ನುವ ಹಾಡು ಆಶಿಕಾ ರವರನ್ನು ನೆನಪಿಸುತ್ತದೆ. ಈ ಹಾಡಿದ ಮೂಲಕ ಹೆಚ್ಚು ಜನರನ್ನು ಮೆಚ್ಚಿಸಿದ್ದಾರೆ. ಇತ್ತೀಚಿಗೆ ಆಶಿಕಾ ರಂಗನಾಥ್ ರವರು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ವೇದಿಕೆ ಮೇಲೆ ನೃತ್ಯವನ್ನು ಮಾಡಿ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇವರು ಸೋಶಿಯಲ್ ಮೀಡಿಯಾ ಗಳಲ್ಲಿ ಯಾವಾಗಲೂ ಸಕ್ರಿಯ ರಾಗಿದ್ದು ಇವರಿಗೆ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಆಶಿಕಾ ರವರು ಯಾವಾಗಲೂ ಕಾಂತಿಯುತವಾಗಿ ಗ್ಲಾಮರಸಾಗಿ ಕಾಣುತ್ತಿರುತ್ತಾರೆ.

ಆಶಿಕಾ ರವರು ತಮ್ಮ ನೈಸರ್ಗಿಕ ಸೌಂದರ್ಯದಿಂದ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಸಾಮಾನ್ಯವಾಗಿ ಯಾವ ನಟಿಯರು ಕೂಡ ಅವಾರ್ಡ್ ಫಂಕ್ಷನ್ ಗಳಲ್ಲಿ ನೃತ್ಯ ಮಾಡುವುದು ಕಡಿಮೆ ಆದರೆ ಆಶಿಕಾ ರವರು ತಮ್ಮ ನೃತ್ಯ ಕಲೆಯನ್ನು ಯಾವುದೇ ಕೀಳರಿಮೇ ಇಲ್ಲದೆ ಮನತುಂಬಿ ಕುಣದಿದ್ದಾರೆ. ಮದಗಜ ಚಿತ್ರದಲ್ಲಿ ನಾಯಕನಟಿಯಾಗಿ ಆಶಿಕಾ ರವರು ನಟನೆ ಮಾಡಿದ್ದಾರೆ. ಅವರ ನಟನೆಗೆ ಸೈಮಾದಲ್ಲಿ ಪ್ರಶಸ್ತಿ ಸಿಕ್ಕಿದೆ ಈ ಕಾರಣಕ್ಕಾಗಿ ಆಶಿಕಾ ರವರು ತುಂಬಾ ಖುಷಿಯಲ್ಲಿದ್ದಾರೆ.

ತುಂಬಾ ದಿನದಿಂದ ಪ್ರಶಸ್ತಿಯ ದಾರಿಯನ್ನು ಕಾಯುತ್ತಿದ್ದ ಆಶಿಕಾ ರವರಿಗೆ ಈ ಮೊದಲು ಯಾವ ಪಾತ್ರಕ್ಕೂ ಪ್ರಶಸ್ತಿ ಬಂದಿರಲಿಲ್ಲ ಆದರೆ ಈ ಬಾರಿ ಪ್ರಶಸ್ತಿ ಬಂದಿದ್ದು ಖುಷಿಯನ್ನು ತಂದಿದೆ. ಪ್ರಶಸ್ತಿ ಸಿಕ್ಕಿದ ಕ್ಷಣದಲ್ಲಿ ಆಶಿಕಾ ರಂಗನಾಥ್ ರವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ ಆ ಕ್ಷಣ ಅವರಿಗೆ ಸ್ವರ್ಗವೇ ಸಿಕ್ಕಂತಾಗಿತ್ತು ಇವುಗಳನ್ನೆಲ್ಲ ಆಶಿಕಾರವರು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯರಲ್ಲಿ ಇವರು ಕೂಡ ಒಬ್ಬರು ಇವರಿಗೆ ಕನ್ನಡದಲ್ಲಿ ಅಲ್ಲದೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರಿಗೆ ಬೇಡಿಕೆ ಇದೆ.

ಈಗಾಗಲೇ ಹಲವು ಚಿತ್ರಗಳಲ್ಲಿ ಬಿಜಿಯಾಗಿರುವ ಆಶಿಕ ರಂಗನಾಥ್ ರವರು ಹಲವು ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಇವರು ತಮ್ಮ ದಿನನಿತ್ಯದಲ್ಲಿ ನಡೆಯುವ ಘಟನೆಗಳನ್ನು ಹಾಗೂ ವಿಶೇಷವಾದ ಸಂದರ್ಭಗಳನ್ನು ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಸಿಂಪಲ್ ಸುನಿಲ್ ರವರ ಗತವೈಭವ ಹಾಗೂ ಪವನ್ ಒಡೆಯರ್ ಅವರ ರೆಮೋ ಚಿತ್ರಕ್ಕೆ ಆಶಿಕಾ ರವರು ನಾಯಕರಾಗಿ ಆಯ್ಕೆಯಾಗಿದ್ದಾರೆ ಹಾಗೂ ಈ ಚಿತ್ರಗಳ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟಿದ್ದಾರೆ. ಇವರು ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ ಇತ್ತೀಚಿಗೆ ಇವರು ಹಾಕಿರುವ ಫೋಟೋ ಹೆಚ್ಚು ಹಾಟಾಗಿ ಕಾಣಿಸಿದೆ ಹಾಗೆ ಇವರ ಅನುಬಂಧ ಅವಾರ್ಡ್ ವೇದಿಕೆ ಮೇಲೆ ಮಾಡಿದ ನೃತ್ಯವು ವೈರಲಾಗಿದೆ.

ಮಗನ ಹುಟ್ಟುಹಬ್ಬವನ್ನು ಎಷ್ಟು ಸರಳವಾಗಿ ಆಚರಿಸುತ್ತಿದ್ದಾರೆ ನೋಡಿ ಡಿ ಬಾಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮಗ ವಿನೀಶ್ ಅವರಿಗೆ ಇದೀಗ 14ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ 13 ವರ್ಷವನ್ನು ಸಂಪೂರ್ಣಗೊಳಿಸಿ 14ನೇ ವಸಂತಕ್ಕೆ ವಿನೀಶ್ ಅವರು ಕಾಲಿಟ್ಟಿದ್ದಾರೆ. ಹಾಗಾಗಿ ವಿನೀಶ್ ಅವರ ತಾಯಿ ವಿಜಯಲಕ್ಷ್ಮಿ ಅವರು ತಮ್ಮ instagram ಖಾತೆಯಲ್ಲಿ ಮಗನ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸುತ್ತಿರುವಂತಹ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.

ಇದರ ಜೊತೆಗೆ ಆಯಸ್ಸು ಆರೋಗ್ಯ ಕೊಟ್ಟು ತಾಯಿ ಚಾಮುಂಡೇಶ್ವರಿ ನಿನ್ನನ್ನು ಕಾಪಾಡಲಿ ಎಂದು ಬರೆದುಕೊಂಡಿದ್ದಾರೆ‌. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಪ್ರಾಣಿ ಪ್ರಿಯ ಅದರಂತೆ ದರ್ಶನ್ ಮಗ ವಿನೀಶ್ ಗು ಕೂಡ ಪ್ರಾಣಿಗಳು ಎಂದರೆ ಬಹಳನೇ ಪ್ರೀತಿ ತಮ್ಮ ಮನೆಯಲ್ಲಿ ನಾಯಿ ಬೆಕ್ಕು ಮೊಲ ಪಕ್ಷಿಗಳು ಈ ರೀತಿ ಹಲವಾರು ಸಾಕು ಪ್ರಾಣಿಗಳನ್ನು ಸಾಕಾಣಿಕೆ ಮಾಡಿದ್ದಾರೆ.

ಇದಿಷ್ಟು ಮಾತ್ರವಲ್ಲದೆ ದರ್ಶನ್ ಅವರ ಮೈಸೂರಿನ ಸಮೀಪದಲ್ಲಿ ಇರುವಂತಹ ಫಾರ್ಮ್ ಹೌಸ್ ಅಲ್ಲಿಯೂ ಕೂಡ ಜಿಂಕೆ ಕುದುರೆ, ಹಸುಗಳು ಹಲವಾರು ರೀತಿಯಾದಂತಹ ಪ್ರಾಣಿಗಳನ್ನು ಸಾಕಾಣಿಕೆ ಮಾಡಿದ್ದಾರೆ. ವಿನೀಶ್ ಹಾಗಾಗ ಬಿಡುವಿನ ಸಮಯದಲ್ಲಿ ತಂದೆಯ ಜೊತೆ ಫಾರ್ಮರ್ಸ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಿನೀಶ್ ಅವರು ತಾಯಿ ವಿಜಯಲಕ್ಷ್ಮಿ ಜೊತೆ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ ಬಿಡುವು ಸಿಕ್ಕಾಗ ಮೈಸೂರಿಗೆ ತೆರಳುತ್ತಾರೆ.

ಮಗನ ಹುಟ್ಟುಹಬ್ಬಕ್ಕೆ ದರ್ಶನ್ ಅವರು ಕೂಡ ಶುಭಾಶಯವನ್ನು ಕೋರಿದ್ದಾರೆ ಸದ್ಯಕ್ಕೆ ವಿನೀಶ್ ಹುಟ್ಟುಹಬ್ಬದ ಫೋಟೋಸ್ ಮತ್ತು ವೀಡಿಯೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದಂತಹ ನೆಟ್ಟಿಗರು ಮತ್ತು ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ ಅಷ್ಟೇ ಅಲ್ಲದೆ
ಈತ ಸ್ಟಾರ್ ಸೆಲೆಬ್ರಿಟಿ ಬೇಕಾದಷ್ಟು ಹಣ ಆಸ್ತಿ ಈ ಸಿರಿ ಸಂಪತ್ತು ಇದೆ.

ಆದರೂ ಕೂಡ ತಮ್ಮ ಮಗನ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿದ್ದಾರೆ ಹೌದು ವಿನಿಶ್ ಹುಟ್ಟುಹಬ್ಬವನ್ನು ಮನೆಯಲ್ಲಿ ಸರಳವಾಗಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ಇದು ನಿಜಕ್ಕೂ ಕೂಡ ಆಶ್ಚರ್ಯದ ಸಂಗತಿ ಏಕೆಂದರೆ ದರ್ಶನ್ ಅವರು ಮನಸ್ಸು ಮಾಡಿದರೆ ದೊಡ್ಡ ಪಾರ್ಟಿಯನ್ನು ಅರೆಂಜ್ ಮಾಡಬಹುದು. ಆದರೆ ದರ್ಶನ್ ಅವರು ಎಂದಿಗೂ ಕೂಡ ಆಡಂಬರಕ್ಕೆ ಹೆಚ್ಚಿನ ಬೆಲೆಯನ್ನು ನೀಡುವುದಿಲ್ಲ.

ಹಾಗಾಗಿ ತಮ್ಮ ಮಗನ ಹುಟ್ಟುಹಬ್ಬವನ್ನು ಕೂಡ ಮನೆಯಲ್ಲೇ ಸರಳವಾಗಿ ಆಚರಿಸಿದ್ದಾರೆ, ವಿಜಯಲಕ್ಷ್ಮಿ ಹಾಗೂ ದರ್ಶನ್ ವಿನೀಶ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕಿ ಉಳಿದ ಹಾಗೆ ಯಾರನ್ನು ಕೂಡ ಹುಟ್ಟು ಹಬ್ಬಕ್ಕೆ ಕರೆದಿಲ್ಲ ಅದೇನೆ ಆಗಲಿ ತಮ್ಮ ಮಗನ ಹುಟ್ಟುಹಬ್ಬವನ್ನು ಇಷ್ಟು ಸರಳವಾಗಿ ಮಾಡುತ್ತಿರುವ ದರ್ಶನ್ ಅವರ ಸರಳತೆಯನ್ನು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ವಿನೀಶ್ ಅವರಿಗೆ ದೇವರು ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಇವರು ಕೂಡ ಚಿತ್ರರಂಗಕ್ಕೆ ಮುಂದಿನ ದಿನಗಳಲ್ಲಿ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಇನ್ನು ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಬಿಡುಗಡೆಯ ಡೇಟ್ ಕೂಡ ಅನೌನ್ಸ್ ಮಾಡಿದರೆ ಹೌದು ಜನವರಿ 26ನೇ ತಾರೀಕು ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡದವರು ನಿರ್ಧರಿಸಿದ್ದಾರೆ. ಅಂದುಕೊಂಡ ಮಾದರಿಯಲ್ಲಿಯೇ ಈ ಸಿನಿಮಾ ಮೂಡಿ ಬರಲಿದೆ ಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶ ಮತ್ತು ಮನರಂಜನೆ ನೀಡಲು ಎಲ್ಲಾ ರೀತಿಯ ಅಂಶಗಳು ಕೂಡ ಈ ಸಿನಿಮಾದಲ್ಲಿ ಇದೆ ಎಂಬುದನ್ನು ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಕ್ರಾಂತಿ ಸಿನಿಮಾದಲ್ಲಿ ಇವರ ನಟನೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ ನೀವು ಕೂಡ ದರ್ಶನ್ ಮಗನಿಗೆ ಶುಭಾಶಯ ಕೋರಿ.

ಮಗಳ ಜೀವನ ಸರಿಪಡಿಸಲು ಎರಡನೇ ಮದುವೆ ಮಾಡಲು ಮುಂದಾದ ಪ್ರಮೀಳಾ ಜೋಷಾಯಿ.!

ಸ್ನೇಹಿತರೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ನಟ ನಟಿಯಾಗಿರುವಂತಹ ಸುಂದರ್ ರಾಜ್ ಹಾಗೂ ಪ್ರಮೀಳ ಜೋಶಾಯಿ ಅವರ ಮುದ್ದಿನ ಮಗಳು. ಇವರು ಲೂಸ್ ಮಾದ ಯೋಗಿಯವರ ಪುಂಡ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಇದಾದ ನಂತರ ಕೆಲವು ಚಿತ್ರಗಳಲ್ಲಿ ಮೇಘನಾ ರಾಜ್ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ.

ಹೀಗೆ ತಮ್ಮ ಅಭಿನಯ ಚಾತುರ್ಯದಿಂದ ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಚಾಪನ್ನು ಮೂಡಿಸಿದ್ದಾರೆ ಇವರ ಅಭಿಮಾನ ಬಳಗವು ಕೂಡ ದೊಡ್ಡಮಟ್ಟಿಗೆ ಇರುವುದು ವಿಶೇಷ. ಇದಲ್ಲದೆ ಇದೇ ಕನ್ನಡ ಚಿತ್ರ ರಂಗದ ಪ್ರಸಿದ್ಧ ನಾಯಕನಟನಾದ ಚಿರಂಜೀವಿ ಸರ್ಜಾ ರವರು ಹಾಗೂ ಮೇಘನಾ ರಾಜರವರು ತುಂಬಾ ವರ್ಷಗಳಿಂದ ಪ್ರೀತಿ ಮಾಡಿ ತಮ್ಮ ತಮ್ಮ ಕುಟುಂಬಗಳನ್ನು ಒಪ್ಪಿಸಿ ದಾಂಪತ್ಯ ಜೀವನವನ್ನು ಶುರು ಮಾಡಿದರು.

ನಂತರ ಇವರ ಹನಿಮೂನ್ಗಾಗಿ ವಿದೇಶಕ್ಕೆ ಹೋಗಿರುವುದು ಇದೆ, ಇವರಿಬ್ಬರ ದಾಂಪತ್ಯ ಜೀವನವು ತುಂಬಾ ಚೆನ್ನಾಗಿತ್ತು ಆದರೆ ವಿಧಿ ಬರಹ ಇದು ಕೇವಲ ಎರಡೇ ವರ್ಷಗಳಿಗೆ ಸೀಮಿತವಾಗಿತ್ತು. ಹೌದು ಸ್ನೇಹಿತರೆ, ಮೇಘನಾ ರಾಜ್ ಅವರು ವಿವಾಹವಾದ ಎರಡು ವರ್ಷಕ್ಕೆ ಚಿರಂಜೀವಿ ಸರ್ಜಾರವರು ಇಹಲೋಕವನ್ನು ತ್ಯಜಿಸಿದ್ದಾರೆ. ತನ್ನ ಗಂಡನ ಸಾ.ವಿ.ನ ನೋವಿನಿಂದ ನಿಧಾನವಾಗಿ ಮೇಘನಾ ರಾಜ್ ರವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ.

ಆದರೆ ತನ್ನ ಗಂಡನ ಸಾ.ವ.ನ್ನು ತನ್ನ ಹೊಟ್ಟೆಯಲ್ಲಿದ್ದ ಚಿರಂಜೀವಿ ಸರ್ಜ ಅವರ ಮಗುವಿಗಾಗಿ ಸಹಿಸಿಕೊಂಡಿದ್ದರು ಈಗಾಗಲೇ ಇವರಿಬ್ಬರ ಪುತ್ರ ‘ರಾಯನ್’ ಜನನವಾಗಿದ್ದು ಅವನ ಸಂತೋಷದಿಂದ ನೋವನ್ನು ಮೇಘನಾ ರಾಜ್ ಸ್ವಲ್ಪ ಮಟ್ಟಿಗೆ ಮರೆತಿದ್ದಾರೆ. ತಮ್ಮ ನೋವನ್ನು ಮರೆಯಲು ಮತ್ತೆ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ರವರು ಕೆಲವೊಂದು ರಿಯಾಲಿಟಿ ಶೋ ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೀಗಿರುವಾಗ ತಮ್ಮ ಮಗಳ ಎರಡನೆಯ ಮದುವೆ ಬಗ್ಗೆ ಮೇಘನಾ ರಾಜ್ ಅವರ ತಾಯಿಯದ ಪ್ರಮೀಳಾ ಜೋಶಿ ಅವರು ಏನು ಹೇಳಿದ್ದಾರೆ ಎಂದು ತಿಳಿಯೋಣ. ಮೇಘನಾ ರಾಜ್ ರವರನ್ನು ಚಿರಂಜೀವಿ ಸರ್ಜರವರು ವಿವಾಹವಾದ ಎರಡು ವರ್ಷಕ್ಕೆ ಅಂದರೆ ‘ಜೂನ್ 7 2020’ರಂದು ಹೃ.ದ.ಯಾ.ಘಾ.ತ.ದಿಂದ ಮೇಘನಾ ರವರನ್ನು ಒಬ್ಬರನ್ನೇ ಬಿಟ್ಟು ಬಾರದ ಲೋಕಕ್ಕೆ ಹೋದರು.

ತಮ್ಮ ಒಬ್ಬಂಟಿ ಜೀವನದಿಂದ ಹೊರಗೆ ಬರಲು ಎರಡನೆಯ ಮದುವೆಯ ಬಗ್ಗೆ ಈಗಾಗಲೇ ಸಲಹೆಗಳು ಮೇಘನಾ ರವರಿಗೆ ಬಂದಿದೆ ಈ ಬಗ್ಗೆ ಹೇಳುವ ಮೇಘನಾ ರಾಜ್ ಅವರು ಕೆಲವೊಬ್ಬರು ನೀವು ಎರಡನೇ ಮದುವೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರೆ ಇನ್ನು ಕೆಲವರು ನೀವು ನಿಮ್ಮ ಮಗನ ಜೊತೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಿರಿ ಎಂದು ಸಲಹೆ ನೀಡಿದ್ದಾರೆ.

ಆದರೆ ಈ ಬಗ್ಗೆ ಹೇಳುವುದಾದರೆ ಮದುವೆಯ ಬಗ್ಗೆ ಯಾವುದೇ ತರಹದ ಆಸಕ್ತಿ ಇಲ್ಲ ಅವರು ಯಾರ ಮಾತನ್ನು ಕೇಳುವುದಿಲ್ಲ ಅವರ ಮನಸ್ಸಿನ ಮಾತನ್ನು ಕೇಳುತ್ತಾರೆ. ಹಾಗಾಗಿ ಅವರ ಮನಸ್ಸು ಎರಡನೆಯ ಮದುವೆಯ ಬಗ್ಗೆ ಯೋಚಿಸಿಲ್ಲ ಎಂದು ಮೇಘನಾರವರು ಹೇಳಿದ್ದಾರೆ. ಮೇಘನಾರವರು ನಾಳೆಯ ಬಗ್ಗೆ ಯೋಚಿಸದೆ ಇವತ್ತಿಗೆ, ಈ ಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಮಾತನಾಡಿದ ಪ್ರಮೀಳಾ ಜೋಶಿ ಅವರು ಮಗಳಿಗೆ ನಿನ್ನ ಮನಸ್ಸಿನ ಇಚ್ಛೆಯಂತೆ ನಡೆದುಕೋ ಎಂದು ಸಲಹೆಯನ್ನು ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇಲ್ಲದ ಊಹೆಯ ಮಾತುಗಳನ್ನು ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮೇಘಾನ ಮರು ಮದುವೆಯಾಗಬೇಕಾ ? ಅಥವಾ ಬೇಡವೇ.? ತಪ್ಪದೆ ಕಾಮೆಂಟ್ ಮಾಡಿ

ಸೀರೆಯಲ್ಲಿ ದಂತದ ಗೊಂಬೆ ಹಾಗೆ ಕಾಣುತ್ತಿರುವ ನಿವೇದಿತಾ ಗೌಡ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬಾಯಲ್ಲಿ ನೀರು ಬರುತ್ತೆ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ ಹೌದು ಮನರಂಜನ ಹಿತಾ ದೃಷ್ಟಿಯಿಂದ ನೋಡುವುದಾದರೆ ಇವರಷ್ಟು ಎಂಟರ್ಟೈನ್ಮೆಂಟ್ ಮತ್ತು ಯಾರೂ ಇಲ್ಲ ಅಂತಾನೆ ಹೇಳಬಹುದು‌. ಕಸವನ್ನು ಕೂಡ ರಸವನ್ನಾಗಿ ಬದಲಾಯಿಸುವಂತಹ ಅದ್ಭುತ ಕಲೆಯನ್ನು ನಿವೇದಿತಾ ಗೌಡ ಅವರು ಒಳಗೊಂಡಿದ್ದಾರೆ. ಇನ್ನು ಮನರಂಜನ ವಿಷಯಕ್ಕೆ ಬಂದರೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯನ್ನು ಉಳಿಸಿಕೊಂಡಿರುವಂತಹ ವ್ಯಕ್ತಿ ಅಂತಾನೇ ಹೇಳಬಹುದು.

ಹೌದು ಸದ್ಯಕ್ಕೆ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಟನೆ ಮಾಡಿದ್ದು ಈ ಒಂದು ಕಾರ್ಯಕ್ರಮದ ರನ್ನರಪ್ಪಾಗಿ ಹೊರ ಹೊಮ್ಮಿದ್ದಾರೆ ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಾಮಿಡಿ ಶೋ ಆದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರು ಕಳೆದ ಮೂರು ತಿಂಗಳಿಂದಾಗಲು ಕೂಡ ಪಾರ್ಟಿಸಿಪೆಟ್ ಮಾಡುತ್ತಿದ್ದರು. ಈ ಒಂದು ಶೋನಲ್ಲಿ ಇದೀಗ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಸುಮಾರು 3,4 ಲಕ್ಷ ನಗದು ಬಹುಮಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಜೊತೆ ಜೊತೆಯಲ್ಲಿಯೇ ತಮ್ಮ ಸ್ವಂತ ಯುಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಪ್ರತಿನಿತ್ಯವೂ ಅಡುಗೆಗೆ ಸಂಬಂಧಪಟ್ಟಂತಹ ಕೆಲವೊಂದು ಇಷ್ಟು ಟಿಪ್ಸ್ ಮತ್ತು ಸ್ವತಹ ತಾವೇ ಅಡುಗೆ ಮಾಡಿ ಗಂಡನಿಗೆ ಬಡಿಸುವಂತಹ ವೀಡಿಯೋಸ್ಗಳನ್ನು ಅಪ್ಲೋಡ್ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಿವೇದಿತ ಗೌಡ ಅಭಿಮಾನಿಗಳಿಗೆ ಪ್ರತಿನಿತ್ಯವೂ ಕೂಡ ಒಂದಲ ಒಂದು ಸರ್ಪ್ರೈಸ್ ಕಾದಿರುತ್ತದೆ. ಕಿರುತೆರೆಯಲ್ಲಿ ಆಗಿರಬಹುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲದರಲ್ಲಿಯೂ ಕೂಡ ನಿವೇದಿತಾ ಗೌಡ ಅವರು ಪಾಲ್ಗೊಳ್ಳುತ್ತಾರೆ.

ಈ ಬಾರಿ ವಿಶೇಷವಾದ ಮತ್ತು ವಿಭಿನ್ನ ರೀತಿಯಾದಂತಹ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರ ಪತಿ ಚಂದನ್ ಅವರು ಇದೀಗ ಹೊಸದಾದಂತಹ ರಾಪ್ ಸಾಂಗ್ ಒಂದನ್ನು ತಯಾರಿಸಿದ್ದಾರೆ. ಕೊಕ್ಕರೆ ಡ್ಯಾನ್ಸ್ ಎಂಬ ಹಾಡನ್ನು ರಚಿಸಿದ್ದಾರೆ ಈ ಒಂದು ಅಡುಗೆ ಇದಾಗಲೇ ನಿವೇದಿತ ಗೌಡ ಮತ್ತು ಚಂದನ್ ಶೆಟ್ಟಿ ಅವರು ಇಬ್ಬರೂ ಕೂಡ ಒಟ್ಟಾಗಿ ಹೆಜ್ಜೆ ಹಾಕಿದ್ದು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚಿದ ಅನ್ನು ವ್ಯಕ್ತಪಡಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ನಿವೇದಿತ ಗೌಡ ಅವರು ಸ್ವತಃ ಸೋಲೊ ಡಾನ್ಸ್ ಮಾಡಿದ್ದಾರೆ ಹೌದು ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ನಿರ್ಮಿಸಿದಂತಹ ಕೊಕ್ಕರೆ ಡಾನ್ಸ್ ಎಂಬ ಹಾಡಿಗೆ ಸ್ವತಃ ಒಬ್ಬರೇ ಹೆಜ್ಜೆಯನ್ನು ಹಾಕಿದ್ದಾರೆ. ಈ ಬಾರಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರ ವಿಡಿಯೋ ನೋಡಿ ಪಡ್ಡೆ ಹುಡುಗರು ನಿತ್ಯ ಕೆಡಿಸಿಕೊಂಡಿದ್ದಾರೆ ಅಂತ ಹೇಳಬಹುದು.

ಸದ್ಯಕ್ಕೆ ಯಾವುದೇ ಸೋಶಿಯಲ್ ಮೀಡಿಯಾ ನೋಡಿದರೂ ಕೂಡ ಅಲ್ಲಿ ನಿವೇದಿತ ಗೌಡ ಮಾಡಿದಂತಹ ರೀಲ್ಸ್ ಹೆಚ್ಚು ಸದ್ದು ಮಾಡುತ್ತಿದೆ ಈ ವಿಡಿಯೋ ನೋಡಿದಂತಹ ಪ್ರತಿಯೊಬ್ಬರೂ ಕೂಡ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ನಿವೇದಿತಾ ಗೌಡ ಅವರು ಇದ್ದ ಕಡೆ ಮನರಂಜನ ಇದೇ ಇರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಇದಾಗಲೇ ಸಾವಿರಾರು ಲೈಕ್ಸ್ ಮತ್ತು ವೀವ್ಸ್ ಅನ್ನು ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇರುವಂತಹ ವಿಡಿಯೋಗಳಲ್ಲಿ ಮುಂಚಿನ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.

ವೀಕೆಂಡ್ ವಿತ್ ರಮೇಶ್ ಕಾರ್ಯದಲ್ಲಿ ದರ್ಶನ್ ಬಗ್ಗೆ ಸುದೀಪ್ ಹೇಳಿದ್ದ ಈ ಮಾತು ನಿಜ ಅನ್ಸುತ್ತೆ. ಡಿ-ಬಾಸ್ ಎಂಥ ವ್ಯಕ್ತಿ ಅನ್ನೊದ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಸುದೀಪ್.

ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಒಂದೇ ಕಾಲ ಘಟ್ಟದವರು ಒಂದೇ ಕಾಲ ಘಟ್ಟದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಹೌದು 2000 ಇಸವಿಯಲ್ಲಿ ಸ್ಯಾಂಡಲ್ವುಡ್ ಆಳುವಂತಹ ದಿಗ್ಗಜ ನಟರು ಇರಲಿಲ್ಲ. ಆ ಸಮಯದಲ್ಲಿ ಮೆಜೆಸ್ಟಿಕ್ ಸಿನಿಮಾದ ಮೂಲಕ ದರ್ಶನ್ ಅವರು ಸ್ಪರ್ಶ ಸಿನಿಮಾದ ಮೂಲಕ ಸುದೀಪ ಅವರು ಕಾಲಿಟ್ಟರು. ಇವರಿಬ್ಬರಿಗೂ ಕೂಡ ಈ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಹಿಟ್ ತಂದುಕೊಟ್ಟಿತು ತದನಂತರ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡಿದ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಬೆಳೆದು ಬಂದರು.

ಇನ್ನು ಚಿತ್ರರಂಗದಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಇಬ್ಬರನ್ನು ಕೂಡ ನಾವು ಕುಚಿಕೋ ಗೆಳೆಯರು ಅಂತ ಕರೆಯುತ್ತೇವೆ ಅಂಬರೀಶ್ ಅವರು ಮುಂಗೋಪಿ ಆದರೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶಗಳನ್ನು ಇಟ್ಟುಕೊಳ್ಳುವುದಿಲ್ಲ. ನೇರ ನುಡಿಯನ್ನು ಆಡುತ್ತಾರೆ ಇನ್ನು ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಒಬ್ಬರಿಗೆ ಒಂದು ಬಾರಿ ಸ್ನೇಹಿತನ ಪಟ್ಟವನ್ನು ಕೊಟ್ಟರೆ ಕೊನೆಯವರೆಗೂ ಆ ಪಟ್ಟವನ್ನು ಹಾಗೆಯೇ ಉಳಿಸಿಕೊಂಡು ಹೋಗುತ್ತಾರೆ.

ವಿಷ್ಣುವರ್ಧನ್ ಅವರು ಮೃದು ಸ್ವಭಾವದವರು ಸರಳತೆ ಸಜ್ಜನಿಕೆಗೆ ಹೆಸರಾದವರು ಇವರಿಬ್ಬರನ್ನು ಚಿತ್ರರಂಗದ ಮಾದರಿ ಗೆಳೆಯರು ಅಂತಾನೆ ಕರೆಯುತ್ತಾರೆ. ಇವರಿಬ್ಬರನ್ನು ಹೊರತು ಪಡಿಸಿದರೆ ಆ ಸ್ಥಾನಕ್ಕೆ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಬಂದು ನಿಲ್ಲುತ್ತಾರೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ 2018 ರ ವರೆಗೂ ಕೂಡ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರಿಗೂ ಕೂಡ ಅಂಬರೀಶ್ ಮತ್ತು ವಿಷ್ಣುವರ್ಧನ್ ಮಾದರಿಯಲ್ಲೇ ಇದ್ದರೂ.

ದರ್ಶನ್ ಅವರಿಗೂ ಕೂಡ ಬಹಳಾನೇ ಕೋಪ ಮುಂಗೋಪಿ ಇದ್ದ ವಿಚಾರವನ್ನು ನೇರವಾಗಿ ಹೇಳಿ ಬಿಡುತ್ತಾರೆ ಯಾರ ಮುಖಮೂತಿಯೂ ಕೂಡ ನೋಡುವುದಿಲ್ಲ‌. ಸುದೀಪ್ ಅವರು ಹಾಗಲ್ಲ ಯಾವುದೇ ವಿಚಾರ ಮಾತನಾಡುವುದಕ್ಕಿಂತ ಮುಂಚೆ ಯೋಚನೆ ಮಾಡುತ್ತಾರೆ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಮನಗೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮುಂದೆ ಇರುವಂತಹ ವ್ಯಕ್ತಿಗೆ ಆ ವಿಚಾರವನ್ನು ಯಾವ ರೀತಿಯಾಗಿ ಮನವೊಲಿಸಬೇಕು ಎಂಬ ವಿಚಾರವನ್ನು ಚರ್ಚೆ ಮಾಡುತ್ತಾರೆ.

ಹಾಗಾಗಿ ಈ ಇಬ್ಬರು ನಟರನ್ನು ಅಂಬರೀಶ್ ಮತ್ತು ವಿಷ್ಣುವರ್ಧನ್ ಗೆ ಹೋಲಿಕೆ ಮಾಡಿದ್ದಾರೆ ಇಬ್ಬರೂ ಕೂಡ ಬಹಳ ಆತ್ಮೀಯರಾಗಿದ್ದರು ಎಲ್ಲೆ ಹೋದರು ಬಂದರೂ ಕೂಡ ದರ್ಶನ್ ಮತ್ತು ಸುದೀಪ್ ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಇನ್ನು ಕೆಲವು ಚಿತ್ರರಂಗದಲ್ಲಿ ಇರುವಂತಹ ನಟರು ಇವರಿಬ್ಬರನ್ನು ನೋಡಿ ಸಂಘ ಕಟ್ಟಿಕೊಂಡಿದ್ದಾರೆ ಇವರಿಬ್ಬರದ ಬಳಗವಿದೆ ಎಂದು ಮಾತನಾಡಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಾಮ ಲಕ್ಷ್ಮಣರಂತೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಕಾಲ ಕಳೆಯುತ್ತಾರೆ.

ಆದರೆ ಇವರಿಬ್ಬರ ಸಂಬಂಧಕ್ಕೆ ಅದು ಯಾರೋ ಕೆಟ್ಟ ದೃಷ್ಟಿ ಬಿತ್ತೋ ಏನೋ ತಿಳಿಯಲಿಲ್ಲ ಅಷ್ಟು ಆತ್ಮೀಯ ಸ್ನೇಹಿತರಾಗಿದ್ದಂತಹ ಕಿಚ್ಚ ಸುದೀಪ್ ಮತ್ತು ದರ್ಶನ್ ಇದೀಗ ಬೇರೆ ಬೇರೆ ಯಾಗಿದ್ದಾರೆ. ಒಬ್ಬರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ಮತ್ತೊಬ್ಬರು ಪಾಲ್ಗೊಳ್ಳುವುದಿಲ್ಲ ಇದು ನಿಜಕ್ಕೂ ಕೂಡ ಬೇಸರದೆ ಸಂಗತಿ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಕೂಡ ಸುದೀಪ ಅವರು ಯಾವುದೇ ಕಾರ್ಯಕ್ರಮ ಇರಲಿ ಅಥವಾ ಯಾವುದೇ ಮಾಧ್ಯಮದ ಮುಂದೆ ಇರಬಹುದು ಎಲ್ಲಿಯೂ ಕೂಡ ಒಂದು ಬಾರಿಯೂ ದರ್ಶನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ.

ಯಾವಾಗಲೂ ಕೂಡ ಆತ ನನ್ನ ಜೀವದ ಗೆಳೆಯ ಕೊನೆಯವರೆಗೂ ಆ ಸ್ಥಾನವನ್ನು ಆತನಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿಯೂ ಕೂಡ ಸುದೀಪ್ ಅವರು ದರ್ಶನ್ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಕಿಚ್ಚ ಸುದೀಪ್ ಅವರಿಗೆ ದರ್ಶನ್ ಜೊತೆಗಿರುವ ಫೋಟೋವನ್ನು ಪ್ರೊಮೋದಲ್ಲಿ ಹಾಕಿ ತೋರಿಸಲಾಗುತ್ತದೆ. ಸಮಯದಲ್ಲಿ ಈ ಫೋಟೋ ನೋಡಿದಂತಹ ಸುದೀಪ ಅವರು ಜೊತೆಗೆ ಇಲ್ಲ ಒಟ್ಟಾಗಿ ಇಲ್ಲ ಮಾತನಾಡುತ್ತಿಲ್ಲ ಎಂಬ ಮಾತ್ರಕ್ಕೆ ಆತ ನನ್ನ ಸ್ನೇಹಿತ ಅಂತ ಹೇಳಲು ಅಸಾಧ್ಯ.

ಆತ ಎಂದಿಗೂ ಕೂಡ ನನ್ನ ಸ್ನೇಹಿತನೇ, ಅವನಿಗೆ ಎಂದಿಗೂ ಕೂಡ ನಾನು ಕೆಟ್ಟದ್ದು ಬಯಸಿಲ್ಲ ಬಯಸುವುದು ಇಲ್ಲ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಆದಷ್ಟು ಬೇಗ ಸುದೀಪ್ ಮತ್ತು ದರ್ಶನ್ ಒಂದಾಗಿ ಎಂದು ಹಾರೈಸುತ್ತಿದ್ದಾರೆ. ಆದರೆ ದರ್ಶನ್ ಅವರೇ ಯಾಕೋ ಇನ್ನೂ ಕೂಡ ಮನಸ್ಸು ಕೊಡುತ್ತಿಲ್ಲ ಈ ವಿಚಾರದ ಬಗ್ಗೆ ಸ್ವಲ್ಪ ಸಾಫ್ಟ್ ಕಾರ್ನರ್ ಹೊಂದಿದ್ದರೆ ಖಂಡಿತವಾಗಿಯೂ ಕೂಡ ಇವರಿಬ್ಬರು ಅತಿ ಶೀಘ್ರದಲ್ಲಿ ಒಂದಾಗುತ್ತಾರೆ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಕಾಂತರಾ ಸಿನಿಮಾ ನೋಡಿದ್ರಾ ಅಂತ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನೋಡಿಲ್ಲ, ನೋಡಲ್ಲ ಎಂದು ಉಡಾಫೆಯಾಗಿ ಮಾತನಾಡಿದ ರಶ್ಮಿಕಾ ಈ ವೈರಲ್ ವಿಡಿಯೋ ನೋಡಿ.

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಕನ್ನಡ ಮಾತ್ರವಲ್ಲದೆ ಇದೀಗ ಇಡೀ ಭಾರತದಲ್ಲಿಯೇ ಹೆಚ್ಚು ಪ್ರದರ್ಶನ ಕಾಣುತ್ತಿರುವ ಸಿನಿಮಾವಾಗಿದೆ. ಕೆಜಿಎಫ್ ನಂತರ ಕನ್ನಡ ಸಿನಿಮಾವನ್ನು ಉತ್ತುಂಗಕ್ಕೆ ತೆಗೆದುಕೊಂಡ ಹೋದ ಮತ್ತೊಂದು ಸಿನಿಮಾ ಅಂದರೆ ಅದು ಕಾಂತಾರ ಸಿನಿಮಾ ಅಂತಾನೆ ಹೇಳಬಹುದು. ಈ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಅವರು ಮಾಡಿದಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ.

ಕೊನೆಯ 20 ನಿಮಿಷಗಳು ಮಾತ್ರ ರೋಮಾಂಚನವಾಗುತ್ತದೆ ಅಷ್ಟರ ಮಟ್ಟಿಗೆ ರಿಷಬ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ನೋಡಿದಂತಹ ಪ್ರೇಕ್ಷಕರು ಸ್ಟಾರ್ ಸೆಲೆಬ್ರಿಟಿಗಳು ಎಲ್ಲರೂ ಕೂಡ ರಿಷಬ್ ಶೆಟ್ಟಿಯವರನ್ನು ಹಾಡಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡವನ್ನು ಹೊರತು ಪಡಿಸಿ ಬೇರೆ ಭಾಷೆಗೂ ಕೂಡ ಡಬ್ಬಿಂಗ್ ಮಾಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಕಾರಣದಿಂದಲೇ ತಮಿಳು ತೆಲುಗು ಮಲಯಾಳಂ ಹಿಂದಿ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಡಬ್ಬಿಂಗ್ ಮಾಡಿದರು.

ವಿಶೇಷ ಏನೆಂದರೆ ಕನ್ನಡಕ್ಕಿಂತಲೂ ಕೂಡ ಪರಭಾಷೆಯಲ್ಲಿ ಕಾಂತಾರ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ ಪ್ರತಿಯೊಬ್ಬ ಸ್ಟಾರ್ ಸೆಲೆಬ್ರೆಟಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಾ ಕಂಗನಾ ರಣವತ್ ಹಾಗೂ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಆಂಧ್ರಪ್ರದೇಶದ ರಾಜಮೌಳಿ ಮಲೆಯಾಳಂ ನಾ ಮೋಹನ್ ಲಾಲ್ ಹೀಗೆ ದಕ್ಷಿಣ ಭಾರತದ ಸಾಕಷ್ಟು ನಟ ನಟಿಯರು ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡು ಅವುಗಳ ಅಭಿಪ್ರಾಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ನೆನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ಏರ್ಪೋರ್ಟ್ ನಲ್ಲಿ ಸಿಕ್ಕಂತಹ ರಶ್ಮಿಕ ಅವರಿಗೆ ಮಾಧ್ಯಮದವರು ಪ್ರಶ್ನೆಯನ್ನು ಕೇಳುತ್ತಾರೆ. ಕಾಂತಾರ ಸಿನಿಮಾ ನೋಡಿದ್ರಾ ಅಂತ ಅದಕ್ಕೆ ರಶ್ಮಿಕಾ ಅವರು ನೋಡಿಲ್ಲ ನೋಡಲು ಸಾಧ್ಯ ಆಗಿಲ್ಲ ಎಂದು ಉತ್ತರ ಕೊಟ್ಟು ಹೊರಟು ಹೋಗುತ್ತಾರೆ. ನಿಜಕ್ಕೂ ಕೂಡ ಇದು ಅಭಿಮಾನಿಗಳಲ್ಲಿ ಆ.ಕ್ರೋ.ಶ.ವನ್ನು ಹುಟ್ಟುಹಾಕಿದ ಏಕೆಂದರೆ ನಿಮ್ಮ ಎಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ನಿರ್ಮಾಣದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದರು.

ರಶ್ಮಿಕಾಗೆ ಸಿನಿಮಾ ಬದುಕನ್ನು ಕಟ್ಟುಕೊಟ್ಟಿದ್ದು ಒಂದು ರೀತಿಯಲ್ಲಿ ರಿಷಬ್ ಶೆಟ್ಟಿ ಅಂತ ಹೇಳಬಹುದು ತನ್ನ ಗುರುವಿಗೆ ರಶ್ಮಿಕ ಮಂದಣ್ಣ ಅವರು ಈ ರೀತಿ ಅವಮಾನ ಮಾಡಿದ್ದು ನಿಜಕ್ಕೂ ತಪ್ಪು ಅಂತಾನೆ ಹೇಳಬಹುದು. ಒಂದು ವೇಳೆ ರಿಷಬ್ ಶೆಟ್ಟಿ ರಶ್ಮಿಕಾಗೆ ಚಾನ್ಸ್ ಕೊಟ್ಟಿಲ್ಲ ಅಂದರೆ ಅವರು ಇಂದು ಈ ಮೆಟ್ಟಕ್ಕೆ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಆದರೂ ಕೂಡ ರಶ್ಮಿಕಾ ಅವರು ಸ್ವಲ್ಪ ನಿಯತ್ತಿಲ್ಲದೆ ನಡೆದುಕೊಂಡ ರೀತಿ ನೋಡಿ ಎಲ್ಲರೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅದೇನೇ ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಏನಲ್ಲ ಈ ರೀತಿ ನಮ್ಮ ಕನ್ನಡಿಗರಿಗೆ ಮತ್ತು ಕನ್ನಡ ನಟ ನಟಿಯರಿಗೆ ಅವಮಾನ ಮಾಡುತ್ತಿರುವುದು ಎಲ್ಲದಕ್ಕೂ ಒಂದು ಕೊನೆ ಎಂಬುದು ಇದ್ದೇ ಇರುತ್ತದೆ. ರಶ್ಮಿಕಾ ಆಟಗಳಿಗೂ ಕೂಡ ಕಡಿವಾಣ ಬೀಳುವಂತಹ ಸಮಯ ಮುಂದೊಂದು ದಿನ ಬಂದೇ ಬರುತ್ತದೆ ಎಂಬುವುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ.

ರಶ್ಮಿಕಾ ಅವರು ಸಿನಿಮಾ ನೋಡದಿದ್ದರೆ ಏನಂತೆ ಪ್ರೇಕ್ಷಕರು ಮತ್ತು ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಈ ಸಿನಿಮಾವನ್ನು ನೋಡಿ ಒಪ್ಪಿಕೊಂಡಿದ್ದಾರೆ ಅಷ್ಟೇ ಸಾಕು ಎನ್ನುತ್ತಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರು. ಸದ್ಯಕ್ಕೆ ರಶ್ಮಿಕಾ ಅವರು ಏರ್ಪೋರ್ಟ್ ನಲ್ಲಿ ಮಾತನಾಡಿದಂತಹ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ಆ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ತಂದೆ ತಿರೋದ್ರು, ಅಮ್ಮನಿಗೆ ಬ್ರೈನ್ ಟ್ಯೂಮರ್ ಆದ್ರೂ, ಆಕ್ಟಿಂಗ್ ಮಾಡ್ತಿದ್ದೆನೆ, ಕಷ್ಟದ ದಿನ ನೆನೆದು ಕಣ್ಣೀರು ಹಾಕ್ತಿರೋ ನಟಿ & ನಿರೂಪಕಿ ಸುಷ್ಮಾ.

ಗುಪ್ತಗಾಮಿನಿ ಎನ್ನುವ ಈ ಟಿವಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯು 90ರ ದಶಕದಲ್ಲಿ ಜನಿಸಿದ ಎಲ್ಲರ ಬಾಲ್ಯದ ನೆನಪಾಗಿದೆ. ಈ ಧಾರಾವಾಹಿಯು ನಟಿ ಸುಷ್ಮಾ ರಾವ್ ಅವರ ವೃತ್ತಿ ಬದುಕಿನಲ್ಲಿಯೇ ಒಂದು ಮೈಲುಗಲ್ಲಾಯಿತು. ಭಾವನ ಎನ್ನುವ ಆ ಪಾತ್ರವೂ ಇಂದಿಗೂ ಕೂಡ ಜನ ಅವರನ್ನು ಗುಪ್ತಗಾಮಿನಿಯ ಭಾವನ ಪಾತ್ರದಲ್ಲಿ ಗುರುತಿಸುವಷ್ಟು ಜನಪ್ರಿಯತೆ ತಂದುಕೊಟ್ಟಿತು.

ಎಸ್ ನಾರಾಯಣ್ ಅವರ ನಿರ್ದೇಶನದ ಭಗೀರತಿ ಎನ್ನುವ ಧಾರವಾಹಿ ಮೂಲಕ ಸೀರಿಯಲ್ ಪ್ರಪಂಚಕ್ಕೆ ಕಾಲಿಟ್ಟ ಸುಷ್ಮಾ ರಾವ್ ಅವರು ಈವರಿಗೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಇವರು ಪ್ರಮುಖ ಪಾತ್ರಧಾರಿ ಆಗಿ ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ ಇನ್ನು ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ಅತಿಥಿ ಪಾತ್ರಧಾರಿ ಆಗಿ ಕೂಡ ಕನ್ನಡದ ಖ್ಯಾತ ಧಾರಾವಾಹಿ ಪುಟ್ಟಗೌರಿ ಮದುವೆ ಧಾರಾವಾಹಿಯ ಆರಂಭದ ದಿನಗಳಲ್ಲಿ ಟೀಚರ್ ಪಾತ್ರ ನಿರ್ವಹಿಸಿದ್ದರು.

ಇದಾದ ಬಳಿಕ ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡುವ ಅಥವಾ ಇವೆಂಟ್ಗಳನ್ನು ನಿರೂಪಣೆ ಮಾಡುವತ್ತ ವಾಲಿದ ಇವರು ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರು ಕೂಡ. ಸುಮಾರು 10 ವರ್ಷಗಳ ಬಳಿಕ ಅಂದರೆ ಸೊಸೆ ತಂದ ಸೌಭಾಗ್ಯ ಧಾರಾವಾಹಿ ಮುಗಿದ ಬಳಿಕ ಬಿಗ್ ಗ್ಯಾಪ್ ತೆಗೆದುಕೊಂಡಿದ್ದ ಸುಷ್ಮಾ ರಾವ್ ಅವರು ಕೆಲವು ಕಾರ್ಯಕ್ರಮಗಳ ನಿರೂಪಣೆಯಲ್ಲಿ ಮಾತ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರು.

ಇದೀಗ ಮತ್ತೆ ಧಾರಾವಾಹಿಯಲ್ಲಿ ತಾವೊಂದು ಪಾತ್ರವಾಗಿ ಬಣ್ಣ ಹಚ್ಚಿದ್ದಾರೆ. ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿಯ ಅಕ್ಕ ಪಾತ್ರಧಾರಿ ಭಾಗ್ಯ ಆಗಿ ಇವರು ಕಾಣಿಸಿಕೊಂಡಿದ್ದಾರೆ. ಅಕ್ಕತಂಗಿಯ ಭಾಂದವ್ಯ ಸಾರುವ ಧಾರಾವಾಹಿ ಇದಾಗಿದ್ದು.

ಈ ಧಾರಾವಾಹಿಯಲ್ಲಿ ಅಕ್ಕತಂಗಿ ಎನ್ನುವ ಪವಿತ್ರ ಸಂಬಂಧದ ಬಗ್ಗೆ ಹಾಗೂ ಗಂಡನ ಹೆಂಡತಿ ನಡುವೆ ಇರುವ ಭಾಂದವ್ಯದ ಬಗ್ಗೆ ಒಬ್ಬ ಮಾಧ್ಯಮ ವರ್ಗದ ಗೃಹಿಣಿ ಅತ್ತೆ ಮಾವನಿಗೆ ಹೊಂದಿಕೊಳ್ಳುವುದರ ಜೊತೆಗೆ ತವರು ಮನೆಯ ಜವಾಬ್ದಾರಿ ನಿಭಾಯಿಸುವ, ಎಲ್ಲರ ಮಾತಿಗೂ ತಲೆ ಬಾಗುವ ಮುಗ್ಧಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತಿಗೆ ಸಿಕ್ಕ ಸುಷ್ಮಾ ಅವರು ತಮ್ಮ ಪಾತ್ರದ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಿಜವಾದ ಬದುಕಿನಲ್ಲಿ ನನಗೆ ತಂಗಿಯರು ಇಲ್ಲ ಆದರೆ ಧಾರಾವಾಹಿ ಮೂಲಕ ನಾನು ಅಕ್ಕ-ತಂಗಿ ಬಾಂಧವ್ಯದ ಸ್ವಾದ ಅನುಭವಿಸುತ್ತಿದ್ದೇನೆ. ನಮ್ಮ ಭಾಗ್ಯಲಕ್ಷ್ಮಿ ತಂಡದಲ್ಲಿ ಎಲ್ಲರೂ ಕೂಡ ಬಹಳ ಬೇಗನೆ ಹೊಂದಿಕೊಂಡಿದ್ದೇವೆ. ನನಗೆ ಸೀರಿಯಲ್ ಅಲ್ಲಿ ಅಭಿನಯಿಸಲು ಬಹಳ ಭಯ ಇತ್ತು.

ಈವರೆಗೆ ಹಲವು ಧಾರವಾಹಿಗಳ ಆಫರ್ ಬಂದಿತ್ತು ಆದರೆ ಎಲ್ಲವೂ ಕೂಡ ರಿಮೇಕ್ ಧಾರಾವಾಹಿಗಳು ಆಗಿದ್ದವು, ನನಗೆ ಮೊದಲಿಂದಲೂ ಸ್ವಮೇಕ್ ಕಥೆಗಳಲ್ಲಿ ಅಭಿನಯಿಸುವುದು ಇಷ್ಟ ಹಾಗಾಗಿ ಯಾವುದನ್ನು ಒಪ್ಪಿಕೊಂಡಿರಲಿಲ್ಲ. ಅದಲ್ಲದೆ ಸೀರಿಯಲ್ ಎಂದ ಮೇಲೆ ಕಮಿಟ್ಮೆಂಟ್ ಇರುತ್ತದೆ. ವೈಯಕ್ತಿಕವಾಗಿ ಏನೇ ಕೆಲಸ ಇದ್ದರೂ ಕೂಡ ಆ ಪಾತ್ರ ಒಪ್ಪಿಕೊಂಡ ಮೇಲೆ ಅದನ್ನು ನಾವೇ ನಿಭಾಯಿಸಬೇಕು.

ಎಷ್ಟೋ ಬಾರಿ ನನ್ನ ವೈಯಕ್ತಿಕ ಸಮಸ್ಯೆಗಳ ನಡುವೆಯೂ ತಂದೆ ತೀರಿ ಹೋದಾಗ, ತಾಯಿ ಆಸ್ಪತ್ರೆಯಲ್ಲಿದ್ದಾಗ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಅದೇ ಭಯ ಈಗಲೂ ಒಪ್ಪಿಗೆ ನೀಡಲು ಕಾಡಿತ್ತು ಆದರೆ ಧಾರಾವಾಹಿ ಸಾರದ ಬಗ್ಗೆ ನಿರ್ದೇಶಕರು ಕೊಟ್ಟ ಸ್ಪಷ್ಟತೆಯಿಂದಾಗಿ ಮತ್ತೆ ಧಾರಾವಾಹಿ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

 

ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಕಾಮಿಡಿಗೆ ಮಾಸ್ಟರ್ ಬ್ರಾಂಡ್. ಕಳೆದ ಎರಡು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಇವರು ಮೊದಲು ಸಣ್ಣಪುಟ್ಟ ಪಾತ್ರ ಮಾಡಿಕೊಂಡು ನಂತರ ಖಳನಾಯಕನಾಗಿ ಅಭಿನಯಿಸಿ ಈಗ ಇವರ ತೆರೆ ಮೇಲೆ ಇವರು ಬಂದರೆ ಸಾಕು ಜನ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಹಾಸ್ಯ ಮಾಡುವ ಹಾಸ್ಯ ಚಕ್ರವರ್ತಿ ಆಗಿದ್ದಾರೆ.

ಜಗ್ಗೇಶ್ ಅವರು ಸಿನಿಮಾ ರಂಗದಲ್ಲಿ ಈ ರೀತಿ ತೊಡಗಿಕೊಂಡಿರುವುದರ ಜೊತೆಗೆ ಆಧ್ಯಾತ್ಮದ ವಿಚಾರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುರು ರಾಘವೇಂದ್ರ ಪರಮ ಭಕ್ತರಾಗಿರುವ ಇವರು ಪ್ರತಿ ವಿಷಯದಲ್ಲೂ ಅವರನ್ನು ನಡೆಯುತ್ತಾರೆ. ಜೊತೆಗೆ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪ್ರಮುಖ ತೀರ್ಪುಗಾರರಾಗಿರುವ ಇವರು ಅಲ್ಲಿ ಅವರ ಜೀವನದ ಅನೇಕ ಅನುಭವಗಳನ್ನು ನೆನೆದು ಹಂಚಿಕೊಳ್ಳುತ್ತಾರೆ.

ಇದನ್ನು ಕೇಳುವ ಸಲುವಾಗಿ ವಾರದ ಅಂತ್ಯಕ್ಕಾಗಿ ಕಾಯುವ ಅಭಿಮಾನಿಗಳಿದ್ದಾರೆ ಇದರೊಂದಿಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಈಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರು ಕರ್ನಾಟಕದ ಖ್ಯಾತಿಯನ್ನು ದೇಶದಾದ್ಯಂತ ಮೊಳಗಿಸಲು ಸಜ್ಜಾಗುತ್ತಿದ್ದಾರೆ.

ಗಿಲ್ಲಿ ಸಿನಿಮಾ ಖ್ಯಾತಿಯ ನಟ ಗುರುರಾಜ್ ಅವರು ಜಗ್ಗೇಶ್ ಅವರ ಮೊದಲ ಮಗನಾಗಿದ್ದು, ಇವರು ನೆದರ್ಲ್ಯಾಂಡ್ ಮೂಲದ ವಿದೇಶಿ ಹುಡುಗಿ ಕೇಟಿ ಎನ್ನುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಅವರ ಪತ್ನಿ ಇಡೀ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಕರ್ನಾಟಕದ ಮಾಸ್ಟರ್ ಈಜು ಸ್ಪರ್ಧೆಯಲ್ಲಿ ಮೂರು ಬೆಳ್ಳಿ ಹಾಗೂ ಒಂದು ಚಿನ್ನದ ಪದಕ ಗಿಟ್ಟಿಸಿಕೊಂಡಿರುವ ಇವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈ ಸಂತಸ ವಿಷಯವನ್ನು ಅವರ ಸೊಸೆ ಫೋಟೋ ಜೊತೆ ಹಂಚಿಕೊಂಡು ನಿನಗೆ ಶುಭವಾಗಲಿ ಎಂದು ಜಗ್ಗೇಶ್ ಅವರು ಬರೆದಿದ್ದಾರೆ. instagram ಅಲ್ಲಿ ಬಹಳ ಫಾಲೋವರ್ಸ್ ಗಳನ್ನು ಹೊಂದಿರುವ ಇವರ ಈ ಪೋಸ್ಟನ್ನು ಪೋಸ್ಟಾದ ಕೂಡಲೇ ಸಾವಿರಾರು ಜನ ವೀಕ್ಷಣೆ ಮಾಡಿ ಕಾಮೆಂಟ್ ಮಾಡುವ ಮೂಲಕ ಎಲ್ಲರೂ ಕೂಡ ತಮ್ಮ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಜಗ್ಗೇಶ್ ಅವರು ಇನ್ಸ್ಟಾಗ್ರಾಮ್ ಅಲ್ಲಿ ಆಗಾಗ ವಿಶೇಷ ಫೋಟೋಗಳನ್ನು ಹಂಚಿಕೊಂಡು ಅದರ ಕುರಿತಾಗಿ ತಮ್ಮ ನೆನೆಪುಗಳನ್ನು ಹಂಚಿಕೊಳ್ಳುತ್ತಾರೆ. ನೆನ್ನೆ ಕೂಡ ಪುನೀತ್ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಮೊದಲ ಭೇಟಿಯ ದಿನದ ಫೋಟೋ ಹಂಚಿಕೊಂಡು ಪುನೀತ್ ಅವರ ಮೊದಲ ದಿನದ ಭೇಟಿ, ನಂತರ ಅವರ ಜೊತೆಗೆ ಬೆಳೆದ ಒಡನಾಟ ಹಾಗೂ ಅವರ ಕೊನೆ ದಿನದವರೆಗೂ ಇಬ್ಬರ ನಡುವೆ ಇದ್ದ ಬಾಂಧವ್ಯದ ಬಗ್ಗೆ ಸಾಲು ಸಾಲು ಬರಹಗಳನ್ನು ಬಹಳ ನೋವಿನ ಹೃದಯದಿಂದ ಬರೆದಿದ್ದರು.

ಇವರ ಹಿರಿಯ ಮಗ ಗುರುರಾಜ್ ಅವರ ಬಗ್ಗೆ ಹೇಳುವುದಾದರೆ ಅವರು ಗಿಲ್ಲಿ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದರು. ಆದರೆ ಇದಾದ ಬಳಿಕ ಗುರು ಹಾಗೂ ಮತ್ತೆರಡು ಸಿನಿಮಾಗಳಲ್ಲಿ ಅಭಿನಯಿಸಿದ ಇವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿಯುವ ಅದೃಷ್ಟ ಇರಲಿಲ್ಲ. ಹೀಗಾಗಿ ತೆರೆ ಹಿಂದೆ ಸರಿದಿರುವ ಇವರು ಹಲವು ವರ್ಷಗಳಿಂದ ಯಾವುದೇ ಸಿನಿಮಾದಲ್ಲೂ ಕೂಡ ಅಭಿನಯಿಸಿಲ್ಲ. ಮತ್ತೆ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆ ಅವಕಾಶಗಳು ಬಂದು ಕುಟುಂಬದ ಖ್ಯಾತಿಯನ್ನು ಅವರು ಬೆಳಗುವಂತೆ ಆಗಲಿ ಎಂದು ಹಾರೈಸೋಣ. ಜಗ್ಗೇಶ್ ಸೊಸೆಯ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಯಶ್ & ರಾಧಿಕಾ ಪಂಡಿತ್ ಮಗ ಯಥರ್ವ ನಾ 3ನೇ ವರ್ಷದ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿಯ ಮುದ್ದು ಮಗ ಯಥರ್ವ ಗೆ ಇಂದು ಮೂರನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಜೋಡಿ. 10 ವರ್ಷಗಳ ಪ್ರೀತಿಸಿ 2017ರಲ್ಲಿ ದಂಪತ್ಯ ಜೀವನಕ್ಕೆ ಕಾಲಿಟ್ಟರು ಈ ದಂಪತಿಗಳಿಗೆ ಐರಾ ಮತ್ತು ಯಥರ್ವ ಎಂಬ ಮಕ್ಕಳು ಇರುವ ವಿಚಾರ ನಿಮಗೆ ತಿಳಿದೇ ಇದೆ.

ಈಗ ಯಥರ್ವಗೇ ಮೂರನೇ ವರ್ಷದ ಹುಟ್ಟುಹಬ್ಬ ಹಾಗಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಇಬ್ಬರೂ ಕೂಡ ತಮ್ಮ ಮಗನಿಗೆ ಹುಟ್ಟು ಹಬ್ಬದ ಶುಭಾಶಯಗಳು ವಿಶೇಷವಾಗಿ ಕೋರಿದ್ದಾರೆ. ಹೌದು ನಟಿ ರಾಧಿಕಾ ಪಂಡಿತ್ ಅವರು ತಮ್ಮ instagram ಖಾತೆಯಲ್ಲಿ ಯಥರ್ವ ಜೊತೆಗಿರುವ ಫೋಟೋವನ್ನು ಹಾಕಿಕೊಂಡಿದ್ದಾರೆ
ಇದರ ಜೊತೆಗೆ ನಮ್ಮ ಮಗನ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ರಾಧಿಕಾ ಪಂಡಿತಮ್ಮ instagram ಖಾತೆಯಲ್ಲಿ ಏನು ಬರೆದುಕೊಂಡಿದ್ದಾರೆ ಎಂಬುದನ್ನು ನೋಡುವುದಾದರೆ ನನ್ನ ಪ್ರೀತಿಯ ಹೃದಯವೇ ಹುಟ್ಟು ಹಬ್ಬದ ಶುಭಾಶಯಗಳು. ನೀನು ನನ್ನ ಜೀವನದಲ್ಲಿ ಬೆಲೆ ಕಟ್ಟಲಾಗದಂತಹ ಅಮೂಲ್ಯವಾದ ವ್ಯಕ್ತಿ ಎಂದೆಂದಿಗೂ ಕೂಡ ನೀನು ಸುಖವಾಗಿರಬೇಕು ಎಂದು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರು ಹಂಚಿಕೊಂಡಿರುವ ಫೋಟೋ ಮತ್ತು ಸಾಲುಗಳು ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದೆ.

ಈ ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ಇದೀಗ ಪ್ರಪಂಚದಾದ್ಯಂತ ಅಭಿಮಾನಿ ಬಳಗವಿದೆ. ಕೆಜಿಎಫ್ ಸಿನಿಮಾದ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.

ಇದರ ಜೊತೆಗೆ ಅವರ ಜೀವನ ಶೈಲಿಯೂ ಕೂಡ ಸಂಪೂರ್ಣವಾಗಿ ಬದಲಾಗಿದೆ ಹೌದು ಒಂದು ಕಾಲದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಂತಹ ಯಶ್ ಅವರು ಇದೀಗ ಬಾಲಿವುಡ್ ಮತ್ತು ಹಾಲಿವುಡ್ ರೇಂಜ್ ಗೂ ಕೂಡ ಹೋಗಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ನಿಜಕ್ಕೂ ಸಂತೋಷವಾಗುತ್ತದೆ ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದಂತಹ ಕೀರ್ತಿ ಮತ್ತು ಯಶಸ್ಸು ಯಶ್ ಅವರಿಗೆ ಸಲ್ಲುತ್ತದೆ.

ಯಶ್ ಅವರಿಗೆ ತಮ್ಮ ಮಗ ಅಂದರೆ ತುಂಬಾನೆ ಪ್ರೀತಿ ತಾವು ತಮ್ಮ ಕೆಲಸದಲ್ಲಿ ಎಷ್ಟೇ ಬಿಜಿಯಾಗಿದ್ದರು ಕೂಡ ಕುಟುಂಬಕ್ಕೆ ನೀಡುವಂತಹ ಸಮಯವನ್ನು ಕಿಂಚಿತ್ತು ಕೂಡ ಕಡಿಮೆ ಮಾಡುವುದಿಲ್ಲ. ಇಂದು ಯಶ್ ಮಗನ ಹುಟ್ಟುಹಬ್ಬ ಇರುವ ಕಾರಣ ಮಕ್ಕಳ ಜೊತೆ ಸಮಯವನ್ನು ಕಳೆದಿದ್ದಾರೆ. ಅಷ್ಟೇ ಅಲ್ಲದೆ ಯಶ್ ಅವರು ಕೂಡ ತಮ್ಮ instagram ಖಾತೆಯಲ್ಲಿ ತಮ್ಮ ಹೆಂಡತಿ ಮತ್ತು ಮಕ್ಕಳು ಒಟ್ಟಿಗೆ ಇರುವಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಯಶ್ ಅವರು ಕೂಡ ತಮ್ಮ ಮಗನ ಬಗ್ಗೆ ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದಾರೆ ಹೌದು. ಹುಟ್ಟು ಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಮಗುವೇ ಈ ಜಗತ್ತನ್ನು ನೀನು ನನ್ನ ಹಾಗೆ ಕಣ್ಣಲ್ಲಿ ಕಣ್ಣನಿಟ್ಟು ನೋಡು ಎಂದು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಶೇರ್ ಮಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೀವು ಕೂಡ ಎತರ್ವ ಅವರ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ಡಬ್ಬಿಂಗ್ ಕೆಲಸವನ್ನು ಕೂಡ ಮುಗಿಸಿದ್ದಾರೆ. ದರ್ಶನ್ ಅವರು ಡಬ್ಬಿಂಗ್ ಮಾಡುತ್ತಿರುವಂತಹ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇದಾದ ನಂತರ ಮೊನ್ನೆಯಷ್ಟೇ ಕ್ರಾಂತಿ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ನಟಿಸಿರುವಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ ಅವರ ಪೋಸ್ಟರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಡಬ್ಬಿಂಗ್ ಕೆಲಸ ಮುಗಿದರೆ ಶೇಕಡ ನೂರಕ್ಕೆ 99 ರಷ್ಟು ಈ ಸಿನಿಮಾದ ಕೆಲಸ ಸಂಪೂರ್ಣ ಆಗಿದೆ ಅಂತಾನೆ ಅರ್ಥ ಹಾಗಾಗಿ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ತುದಿಗಳಲ್ಲಿ ನಿಂತಿದ್ದಾರೆ. ಕಳೆದ ಒಂದು ವರ್ಷದಿಂದ ದರ್ಶನ್ ಅಭಿನಯದ ಯಾವ ಸಿನಿಮಾ ಕೂಡ ಥಿಯೇಟರ್ ನಲ್ಲಿ ಬಿಡುಗಡೆಯಾಗಿಲ್ಲ. ಹಾಗಾಗಿ ಒಂದು ವರ್ಷದಿಂದ ದರ್ಶನ್ ಅಭಿಮಾನಿಗಳು ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆಯೋ ಎಂದು ಕಾತುರದಿಂದ ಕಾದಿದ್ದಾರೆ.

ಹಾಗಾಗಿ ಇಂದು ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಇದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ ಸಿನಿಮಾ ಬಹುದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಕೂಡ ಅಕ್ಷರ ಕ್ರಾಂತಿಯನ್ನು ಈ ಸಿನಿಮಾದಲ್ಲಿ ನಾವು ನೋಡಬಹುದಾಗಿದೆ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಶಾಲೆಯಲ್ಲಿ ನಡೆಯುವಂತಹ ಅಕ್ರಮ ಹಾಗೂ ಇಲ್ಲಿ ಇರುವಂತಹ ಮಕ್ಕಳು ಅನುಭವಿಸುವ ಸ್ಥಿತಿ ಇವೆಲ್ಲವನ್ನು ಕೂಡ ಎಳೆಎಳೆಯಾಗಿ ಈ ಸಿನಿಮಾದಲ್ಲಿ ತೋರಿಸಿ ಕೊಟ್ಟಿದ್ದಾರೆ.

ದರ್ಶನ್ ಅವರು ಈ ಸಿನಿಮಾದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ಪಾತ್ರವನ್ನು ನಿವಹಿಸಿದ್ದಾರೆ ಹಾಗಾಗಿ ಅಭಿಮಾನಿಗಳಲ್ಲಿ ಈ ಸಿನಿಮ ಯಾವ ರೀತಿ ಮೂಡಿ ಬರಲಿದೆ ಎಂಬ ಬಹುದೊಡ್ಡ ನಿರೀಕ್ಷೆಯನ್ನೇ ಹುಟ್ಟು ಹಾಕಿದೆ ಕಳೆದ ಗಣೇಶ ಹಬ್ಬದಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಲುಕ್ ಒಂದನ್ನು ಬಿಡುಗಡೆ ಮಾಡಲಾಯಿತು. ಇದಾದ ನಂತರ ಈ ಸಿನಿಮಾದ ಯಾವುದೇ ಅಪ್ಡೇಟ್ಸ್ ಕೂಡ ಬಂದಿರಲಿಲ್ಲ ಆದರೆ ನೆನ್ನೆಯಷ್ಟೇ ಕ್ರಾಂತಿ ಸಿನಿಮಾದ ಅಪ್ಡೇಟ್ಸ್ ಒಂದು ಹೊರ ಬಿದ್ದಿದೆ ಹೌದು ಅದೇನೆಂದರೆ ಕ್ರಾಂತಿ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅಂತ.

ಕ್ರಾಂತಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ಕೆಲಸವು ಮುಗಿದಿದ್ದು ಕೆಲವು ಸೀನ್ ಗಳನ್ನು ಮಾತ್ರ ರೀ ಶೂಟ್ ಮಾಡಬೇಕಿದೆ. ಆ ಕೆಲಸದಲ್ಲಿ ಚಿತ್ರತಂಡ ಇದೀಗ ಭಾಗಿಯಾಗಿದೆ ಇವೆಲ್ಲವೂ ಕೂಡ ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ ನವೆಂಬರ್ ಹಾಗೂ ಡಿಸೆಂಬರ್ 2 ತಿಂಗಳಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಜನವರಿ 26ನೇ ತಾರೀಕು ಅಂದರೆ ಗಣರಾಜ್ಯೋತ್ಸವದ ದಿನದಂದೇ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ನಿರ್ಧಾರ ಮಾಡಿದಯಂತೆ.

ಗಣರಾಜ್ಯೋತ್ಸವ ದಿನದ ಸಲುವಾಗಿ ಈ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ಇವರ ಮೂಲವಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರಾಂತಿ ಸಿನಿಮಾಗೆ ಮಾಧ್ಯಮಗಳಿಂದ ಯಾವುದೇ ರೀತಿಯಾದಂತಹ ಬೆಂಬಲ ಹಾಗೂ ಪ್ರೋತ್ಸಾಹ ಇಲ್ಲ. ಇದರ ನಡುವೆಯೂ ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ಅಭಿಮಾನಿಗಳೇ ಮುಂದೆ ನಿಂತು ಈ ಸಿನಿಮಾದ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಹಾಗಾಗಿ ಕ್ರಾಂತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.