Home Blog Page 290

ಅಪ್ಪನ ಪುಣ್ಯಸ್ಮರಣೆಗೆ ಬರದೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರಾ ಧೃತಿ ಪುನೀತ್ ರಾಜಕುಮಾರ್.? ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಈ ವಿಡಿಯೋ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿನ್ನೆಯಷ್ಟೇ ನಾವು ಅಪ್ಪು ಅವರನ್ನು ಶಾರೀರಿಕವಾಗಿ ಕಳೆದುಕೊಂಡು ವರ್ಷವಾಗಿದೆ ಹಾಗಾಗಿ ದೊಡ್ಮನೆಯಲ್ಲಿ ಮತ್ತು ಕರ್ನಾಟಕದ ಪ್ರತಿ ಮನೆಯಲ್ಲೂ ಕೂಡ ಅಪ್ಪು ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಡಿದ್ದಾರೆ. ವಿಶೇಷವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಎರಡನೇ ಪುತ್ರಿ ವಂದಿತಾ ಪುನೀತ್ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಗೆ ಸೇರಿದ ಎಲ್ಲಾ ಸದಸ್ಯರು ಕೂಡ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವಂತಹ ಅಪ್ಪು ಅವರ ಸ.ಮಾ.ಧಿ ಬಳಿಗೆ ಬಂದು ಅಪ್ಪು ಅವರಿಗೆ ಇಷ್ಟ ಆದ ಎಲ್ಲಾ ಆಹಾರ ಪದಾರ್ಥಗಳನ್ನು ಇಟ್ಟು ಮೊದಲನೇ ವರ್ಷದ ಪುಣ್ಯ ಸ್ಮರಣೆ ಪೂಜೆಯನ್ನು ಮಾಡಿದ್ದಾರೆ.

ವಿಶೇಷವಾಗಿ ಈ ಒಂದು ಪುಣ್ಯ ಸ್ಮರಣೆಗೆ ಬರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ ಸಂತ್ರಪಣೆ ಕೂಡ ಮಾಡಿದರು ಅಪ್ಪು ಅವರ ಸಮಾಧಿ ಬಳಿ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಸ್ವತಃ ವಂದಿತಾ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಊಟವನ್ನು ಬಡಿಸಿದರು. ಈ ವಿಡಿಯೋ ನೋಡುತ್ತಿದ್ದರೆ ನಿಜಕ್ಕೂ ಕೂಡ ಎಂಥವರ ಕಣ್ಣಲ್ಲಾದರೂ ಕೂಡ ನೀರು ಬರುತ್ತದೆ. ಅತ್ತ ಕಡೆ ಅಪ್ಪು ಅವರ ಎರಡನೇ ಪುತ್ರಿ ವಂದಿತಾ ಹಾಗೂ ಅಶ್ವಿನಿ ಅವರು ಅಪ್ಪುವಿನ ಸ.ಮಾ.ಧಿ.ಗೆ ಪೂಜೆ ಮಾಡುವ ವೇಳೆ ಭಾವುಕರಾಗಿ ಕಣ್ಣೀರನ್ನು ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರಿಗೆ ನಿಜಕ್ಕೂ ಕರುಳು ಹಿಂದುವಂತಹ ದೃಶ್ಯವಾಗಿದೆ.

ಇದೆಲ್ಲ ಒಂದು ಕಡೆಯಾದರೆ ಮೊನ್ನೆಯಷ್ಟೇ ಪುನೀತ ಪರ್ವ ಕಾರ್ಯಕ್ರಮವನ್ನು ಕೂಡ ಬಹಳ ಅದ್ದೂರಿಯಾಗಿ ಅಶ್ವಿನಿ ಅವರು ಆಯೋಜಿಸಿದರು. ಅದಾದ ನಂತರ ಅಪ್ಪು ಫುಡ್ ಫೆಸ್ಟಿವಲ್ ಎಂದು ಕೂಡ ಅಕ್ಟೋಬರ್ 21 ಮತ್ತು 22 ಆಯೋಜಿಸಿದರು ಹೀಗೆ ಒಂದರ ಹಿಂದೆ ಮತ್ತೊಂದರಂತೆ ಅಪ್ಪು ಅವರ ಹೆಸರಿನಲ್ಲಿ ಅಶ್ವಿನಿಯವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಆದರೆ ಈ ಯಾವ ಕಾರ್ಯಕ್ರಮಕ್ಕೂ ಕೂಡ ಮೊದಲನೇ ಮಗಳು ದೃತಿ ಪುನೀತ್ ರಾಜಕುಮಾರ್ ಪಾಲ್ಗೊಳ್ಳುತ್ತಿಲ್ಲ.

ಇದು ಎಲ್ಲರಲ್ಲೂ ಕೂಡ ಅನುಮಾನ ಹುಟ್ಟು ಹಾಕಿದೆ ಏಕೆಂದರೆ ತಂದೆ ಮತ್ತು ಮಗಳ ಸಂಬಂಧ ಎಂತದ್ದು ಅಂತ ನಿಮಗೆ ತಿಳಿದೇ ಇದೆ ಎಷ್ಟೇ ಕಷ್ಟ ಇರಲಿ ಎಂತಹದೇ ಸನ್ನಿವೇಶವಿರಲಿ ತಂದೆಯ ಸ್ಮರಣೆ ದಿನ ಮಕ್ಕಳು ಬಂದೇ ಬರುತ್ತಾರೆ ಪೂಜೆ ಮಾಡೇ ಮಾಡುತ್ತಾರೆ. ಆದರೆ ಧೃತಿ ಪುನೀತ್ ರಾಜಕುಮಾರ್ ಅವರು ಮಾತ್ರ ಅಪ್ಪು ಅವರ ಪುಣ್ಯ ಸ್ಮರಣೆಯಲ್ಲಿ ಕಾಣಿಸಿಕೊಂಡಿಲ್ಲ. ಪುನೀತ ಪರ್ವ ಕಾರ್ಯ ಕ್ರಮದಲ್ಲೂ ಕೂಡ ಕಾಣಿಸಿಕೊಂಡಿಲ್ಲ ಇದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತಂದಿದೆ.

ಇನ್ನು ಪುನೀತ ಪರ್ವ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸ್ಟಾರ್ ಸೆಲೆಬ್ರಿಟಿಗಳ ಬಂದಿದ್ದಾರೆ ಆದರೆ ಮೊದಲ ಮಗಳು ಮಾತ್ರ ಬಂದಿಲ್ಲ ಪುನೀತ ಪರ್ವ ಕಾರ್ಯ ಕ್ರಮವನ್ನು ಬಿಟ್ಟಾಕಿ, ಕೊನೆಗೆ ಅಪ್ಪು ಅವರ ಮೊದಲ ವರ್ಷದ ಪುಣ್ಯ ಸ್ಮರಣೆಗಾದರೂ ಬರಬಹುದಿತ್ತು ಅದಕ್ಕೂ ಕೂಡ ಗೈರಾಗಿದ್ದಾರೆ ಇದು ನಿಜಕ್ಕೂ ಎಲ್ಲರಲ್ಲೂ ಕೂಡ ಆಶ್ಚರ್ಯವನ್ನು ಉಂಟುಮಾಡಿದೆ. ಮತ್ತೊಂದು ಕಡೆ ಧೃತಿ ಪುನೀತ್ ರಾಜಕುಮಾರ್ ಅವರು ಸ್ನೇಹಿತರ ಜೊತೆ ವಿದೇಶದಲ್ಲಿ ಕಾಲ ಕಳೆಯುತ್ತಿರುವಂತಹ ಒಂದಷ್ಟು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಇದನ್ನು ನೋಡಿದಂತಹ ಕೆಲವು ನೆಟ್ಟಿದರು ವಿದೇಶದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿದ್ದಾರೆ ಆದರೆ ಅಪ್ಪನ ಕಾರ್ಯಕ್ಕೆ ಬಂದಿಲ್ಲವಲ್ಲ ಎಂದು ಟೀಕೆ ಮಾಡುತ್ತಿದ್ದಾರೆ.

ಆದರೆ ಧೃತಿ ಪುನೀತ್ ರಾಜ್ ಕುಮಾರ್ ಅವರು ಅಪ್ಪುವಿನ ಪುಣ್ಯ ಸ್ಮರಣೆಗೆ ಬರದೇ ಇರುವುದಕ್ಕೆ ಬೇರೊಂದು ಕಾರಣವೂ ಇದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಧೃತಿ ಪುನೀತ್ ರಾಜಕುಮಾರ್ ಅವರು ವಿದೇಶಕ್ಕೆ ತೆರಳಿದ್ದಾರೆ. ಅಪ್ಪುವಿನ ಪುಣ್ಯಸ್ಮರಣೆಯ ದಿನವೇ ಅವರಿಗೆ ಪರೀಕ್ಷೆ ಇರುವ ಕಾರಣ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರಿಂದ ಮೊದಲನೇ ವರ್ಷದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಪರೀಕ್ಷೆ ಇಲ್ಲದಿದ್ದರೆ ಖಂಡಿತವಾಗಿಯೂ ಕೂಡ ಅವರು ಬರುತ್ತಿದ್ದರು ಎಂದು ರಾಜ್ ಕುಟುಂಬದವರು ಇದೀಗ ತಿಳಿಸಿದ್ದಾರೆ. ಆದರೆ ಕೆಲವು ನೆಟ್ಟಿಗರು ಮಾತ್ರ ಇದರ ಹಿಂದೆ ಇರುವ ಕಾರಣವನ್ನು ತಿಳಿಯದೆ ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಇದು ನಿಜಕ್ಕೂ ಕೂಡ ಅಶ್ವಿನಿ ಅವರಿಗೆ ಬೇಸರವನ್ನು ಉಂಟುಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ನೇಹಗೌಡ ಹೊರ ಬಂದಿದ್ದಾರೆ .

ಕಿರಿತೆರೆಯ ಜನಪ್ರಿಯ ನಟಿ ನೇಹ ಗೌಡ ಅವರು ಈ ವಾರದ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟನೆ ಮಾಡುವುದರ ಮೂಲಕ ನೇಹಾ ಗೌಡ ಅವರು ಗೊಂಬೆ ಎಂಬ ಹೆಸರಿನ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿದ್ದರು ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಲವಾರು ಸೀರಿಯಲ್ ನಲ್ಲಿ ನಟಿಸಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿಕೊಂಡಿದ್ದರು.

ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಕಿರುತೆರೆಯಲ್ಲಿ ನಟಿಸುತ್ತಿರಲಿಲ್ಲ ಮಾಡೆಲಿಂಗ್ ಕ್ಷೇತ್ರದಲ್ಲಿ ಅತೀವ ಆಸಕ್ತಿ ಹೊಂದಿದ ಇವರು ಆ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿಕೊಂಡಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯಿಂದ ಆಫರ್ ಬರುತ್ತದೆ ಬಿಗ್ ಬಾಸ್ ಮನೆಯಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ನೆಲೆಸಿರುತ್ತಾರೆ. ಆದರೆ ಐದನೇ ವಾರದಂದು ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಅವರು ಆಚೆ ಬಂದಿದ್ದಾರೆ ಇದು ಗೊಂಬೆ ಅವರ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.

ಹೌದು ನೇಹಾ ಕುಡವರಿಗೆ ಒಂದು ತಿಂಗಳ ಅವಕಾಶ ಇರುತ್ತದೆ ಆದರೆ ಈ ಒಂದು ತಿಂಗಳಲ್ಲಿ ಅವರು ಟಾಸ್ಕಲ್ಲಿ ಆಗಿರಬಹುದು ಅಥವಾ ಮನೆಯಲ್ಲಿ ಆಗಿರಬಹುದು. ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ ತಮ್ಮನ್ನು ತಾವು ಬಿಂಬಿಸಿಕೊಳ್ಳಲಿಲ್ಲ ಮೌನವಾಗಿಯೇ ಇದ್ದರೂ ಕಿಚ್ಚ ಸುದೀಪ್ ಅವರು ಕೂಡ ಎರಡರಿಂದ ಮೂರು ಬಾರಿ ನೇಹಾ ಗೌಡ ಅವರಿಗೆ ಮನವರಿಕೆ ಮಾಡುತ್ತಾರೆ. ಆಟವನ್ನು ಸ್ಟಾರ್ಟ್ ಮಾಡಿ ಅಂತ ಆದರೆ ನೇಹಾ ಗೌಡ ಅವರು ಈ ವಿಚಾರವನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ ಅಂತ ಅನಿಸುತ್ತದೆ ಈ ಕಾರಣಕ್ಕಾಗಿ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಕಳೆದ ವಾರದ ಎಲಿಮಿಷನಲ್ಲಿಯೂ ಕೂಡ ನೇಹಾ ಗೌಡ ಅವರು ಎರಡನೇ ಸ್ಥಾನದಲ್ಲಿದ್ದರು ಎಲ್ಲರೂ ಕೂಡ ಕಳೆದ ವಾರವೇ ನೇಹಾ ಗೌಡ ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ ಅಂತ ಅಂದುಕೊಂಡಿದ್ದರು. ಆದರೆ ಕಳೆದ ವಾರ ಮಯೂರಿಯವರು ಮನೆಯಿಂದ ಹೊರ ಬಂದಿದ್ದರು ಆದರೆ ಇದೀಗ ನೇಹಾ ಗೌಡ ಅವರ ಸರದಿ ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮುಂಚೆ ನೇಹಾ ಗೌಡ ಮತ್ತು ಅನುಪಮ ಗೌಡ ಅವರು ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು.

ಜೀವದ ಗೆಳತಿ ಅಂತಾನೆ ಹೇಳಬಹುದು ಇಷ್ಟೆಲ್ಲಾ ಕ್ಲೋಸ್ ಆಗಿದ್ದರು ಕೂಡ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಇವರಿಬ್ಬರು ಒಟ್ಟಾಗಿ ಹೆಚ್ಚಾಗಿ ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇದೇ ನೇಹಾ ಗೌಡ ಅವರ ಮೈನಸ್ ಪಾಯಿಂಟ್ ಅಂತ ಹೇಳಬಹುದು. ಒಂದು ವೇಳೆ ಅನುಪಮ ಗೌಡ ಅವರ ಜೊತೆ ಹೆಚ್ಚು ಬೆರೆತಿದ್ದರೆ ಟಾಸ್ಕ್ ನಲ್ಲಿ ಆಟವಾಡುತ್ತಿದ್ದರು ಇನ್ನಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯಬಹುದಿತ್ತು ಆದರೆ ಎಲ್ಲರಿಂದ ದೂರಾಗಿ ಒಂಟಿಯಾಗಿ ಇದ್ದಿದ್ದರಿಂದಲೇ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಇದರಿಂದ ಬೇಸರಗೊಂಡ ಪ್ರೇಕ್ಷಕರು ಕೂಡ ದೇಹ ಗೌಡ ಅವರಿಗೆ ವೋಟ್ ಮಾಡಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಅದೇನೇ ಆಗಲಿ ಸದ್ಯಕ್ಕೆ ಇವರ ಬಿಗ್ ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧೆ ಅಮೂಲ್ಯ ಅಂತ ಎಲ್ಲರೂ ಕೂಡ ಭಾವಿಸಿಕೊಂಡಿದ್ದರು. ಆದರೆ ನೇಹಾ ಗೌಡ ಹೊರ ಬಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಪ್ರಕಾರ ಇವರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರಬೇಕಿತ್ತು ಎಂಬುದನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ನಟಿ ಮಹಾಲಕ್ಷ್ಮಿ ನಿಜಕ್ಕೂ ಅದೃಷ್ಟವಂತೆ ಮದುವೆಯಾದ ಒಂದೇ ತಿಂಗಳಿಗೆ ಪ್ರೀತಿಯ ಪತ್ನಿಗೆ ಒಂದರ ಮೇಲೆ ಮತ್ತೊಂದರಂತೆ ಉಡುಗೊರೆ ನೀಡುತ್ತಿರುವ ನಿರ್ಮಾಪಕ ರವೀಂದರ್ ಈ ಬಾರಿ ಕೊಟ್ಟ ಉಡುಗೊರೆ ಏನು ಗೊತ್ತಾ.?

ಕಳೆದ ಒಂದು ತಿಂಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಜೋಡಿ ಅಂದರೆ ಅದು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅಂತಾನೆ ಹೇಳಬಹುದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ತಮಿಳುನಾಡು ನಿರೂಪಕಿ ಮತ್ತು ನಟಿ ಆಗಿದ್ದಂತಹ ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಅಂದ ಹಾಗೆ ಈ ಮದುವೆ ಇಬ್ಬರಿಗೂ ಕೂಡ ಎರಡನೇ ಮದುವೆ ಇದಾಗಲೇ ಮಹಾಲಕ್ಷ್ಮಿ ಅವರು ಕೂಡ ಅನಿಲ್ ಎಂಬ ಯುವಕನನ್ನು ಮದುವೆಯಾಗಿದ್ದು ಈ ದಂಪತಿಗಳಿಗೆ 9 ವರ್ಷದ ಗಂಡು ಮಗನಿದ್ದಾನೆ. ಆದರೆ ಇಬ್ಬರ ದಂಪತಿಯದಲ್ಲೂ ಕೂಡ ವಿರಸ ಮೂಡಿದ ಕಾರಣ ತಮ್ಮ ಪತಿಯಿಂದ ವಿ.ಚ್ಛೇ.ದ.ನ ಪಡೆದು ನಾಲ್ಕು ವರ್ಷ ಒಂಟಿ ಜೀವನವನ್ನು ಸಾಗಿಸುತ್ತಾರೆ ಇದೇ ಸಮಯದಲ್ಲಿ ನಿರ್ಮಾಪಕ ರವೀಂದರ್ ಅವರ ಪರಿಚಯವಾಗುತ್ತದೆ ಅತ್ತ ಕಡೆಯ ರವೀಂದ್ರ ಅವರು ಕೂಡ ತಮ್ಮ ಹೆಂಡತಿಯಿಂದ ದೂರ ಆಗಿ ವಿ.ಚ್ಛೇ.ದ.ನ ಪಡೆದಿದ್ದರು.

ಇಬ್ಬರ ನಡುವೆ ಮೊದಲು ಸ್ನೇಹ ಬೆಳೆಯುತ್ತದೆ ತದನಂತರ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನು ಒಬ್ಬರು ಪ್ರೀತಿಸಲು ಪ್ರಾರಂಭ ಮಾಡುತ್ತಾರೆ ನಂತರ ಇಬ್ಬರು ಕುಟುಂಬದವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇವರಿಬ್ಬರು ಮದುವೆಯಾಗುತ್ತಿದ್ದಂತಹ ಫೋಟೋಸ್ ಮತ್ತು ವೀಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು ಇದನ್ನು ನೋಡಿದಂತಹ ಪಡ್ಡೆ ಹುಡುಗರಂತೂ ಮಹಾಲಕ್ಷ್ಮಿ ಅವರಿಗೆ ಹಿಗ್ಗಾಮಗ್ಗ ಬೈಯುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಅಷ್ಟೇ ಅಲ್ಲದೆ ಇನ್ನು ಕೆಲವು ನೆಟ್ಟಿಗರು ಇದು ಪ್ರೀತಿಸಿ ಮದುವೆಯಾದ ಜೋಡಿಯಲ್ಲ ಬದಲಿಗೆ ಹಣಕ್ಕಾಗಿ ಮದುವೆಯಾದ ಜೋಡಿ ಎಂದು ತಮ್ಮ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೂ ಕೂಡ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮಿ ಮತ್ತು ರವೀಂದ್ರ ಕಳೆದ 15 ದಿನದ ಹಿಂದೆ ಎಷ್ಟೇ ಜಾಲಿಯಾಗಿ ಹನಿಮೂನ್ ಟ್ರಿಪ್ ಮುಗಿಸಿಕೊಂಡು ಬಂದರು.  ಇನ್ನು ನಿರ್ಮಾಪಕ ರವೀಂದರ್ ಅವರು ಮಹಾಲಕ್ಷ್ಮಿ ಅವರನ್ನು ಮದುವೆಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಪ್ರತಿನಿತ್ಯ ಒಂದಲ್ಲ ಒಂದು ಸರ್ಪ್ರೈಸ್ ನೀಡುವ ಮೂಲಕ ತಮ್ಮ ಪತ್ನಿಯನ್ನು ಖುಷಿ ಪಡಿಸುತ್ತಿದ್ದಾರೆ.

ಮೊನ್ನೆಯಷ್ಟೇ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಕೂಡ ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ, ವಿಶೇಷ ಏನೆಂದರೆ ಸ್ವತಹ ರವೀಂದರ್ ಅವರೇ ಮಹಾಲಕ್ಷ್ಮಿ ಅವರ ಕೈ ಹಿಡಿದು ಪಟಾಕಿಯನ್ನು ಹೆಚ್ಚಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರಿಗೆ ಅಂತೂ ರಸದೂತನ ಸಿಕ್ಕ ಹಾಗೆ ಆಯಿತು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಜೋಡಿ ಮಾತ್ರ ಇದೆ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ತವಾಯಿತು ತಮ್ಮ ಸಂತೋಷವಾಯಿತು ಎಂದು ಕಾಲ ಕಳೆಯುತ್ತಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ರವೀಂದರ್ ಅವರು ಮಹಾಲಕ್ಷ್ಮಿ ಅವರಿಗೆ ದುಬಾರಿ ಬೆಲೆಯ ಕಾರು ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹೌದು ಈ ಕಾರನ್ನು ಉಡುಗೊರೆಯಾಗಿ ನೀಡಿದಂತಹ ವಿಡಿಯೋವನ್ನು ಕೂಡ ಮಹಾಲಕ್ಷ್ಮಿಯವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ರವೀಂದರ್ ಅವರು ಪತ್ನಿ ಮಹಾಲಕ್ಷ್ಮಿಗೆ ದುಬಾರಿ ಬೆಲೆಯ ಫ್ಲಾಟ್ ಚಿನ್ನಾಭರಣ ಕೊಡಿಸಿದ್ದರು. ಇದೀಗ ಹೊಸ ಕಾರ್ ಕೊಡಿಸುವ ಮೂಲಕ ಮತ್ತೆ ಸುದ್ದಿಗೆ ಒಳಗಾಗಿದ್ದಾರೆ.

ಅದೇನೆ ಆಗಲಿ ನಟಿ ಮಹಾಲಕ್ಷ್ಮಿ ಅವರ ಅದೃಷ್ಟವೇ ಇಂದು ಬದಲಾಗಿದೆ ನಿರ್ಮಾಪಕನನ್ನು ಮದುವೆಯಾದ ನಂತರ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಗಿಫ್ಟ್ ಪಡೆಯುತ್ತಿದ್ದಾರೆ. ಕೆಲವು ಅಭಿಮಾನಿಗಳು ಇದನ್ನು ನೋಡಿ ಇದ್ದರೆ ಮಹಾಲಕ್ಷ್ಮಿಯಂತೆ ಇರಬೇಕು ಅಂತ ಹೇಳುತ್ತಾರೆ. ಇನ್ನು ಕೆಲವು ಅಭಿಮಾನಿಗಳು ಈ ಹಣಕ್ಕಾಗಿ ಆಸ್ತಿಗಾಗಿ ಸಿರಿ ಸಂಪತ್ತಿಗಾಗಿ ಈಕೆ ಮದುವೆಯಾಗಿರಬಹುದು ಎಂದು ಕಾಮೆಂಟ್ ಮಾಡುತ್ತಾರೆ. ಆದರೆ ಇದು ಎಷ್ಟು ಸುಳ್ಳು ಎಷ್ಟು ನಿಜ ಎಂಬುದು ದೇವನೊಬ್ಬ ಮಾತ್ರ ಬಲ್ಲ ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

 

ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶ್ಯಪ ಪಾತ್ರ ಗಾಂಭೀರ್ಯದಿಂದ ಮಾಡುತ್ತಿದ್ದ ವಂಶಿಕಾ ನರಸಿಂಹನನ್ನು ನೋಡುತ್ತಿದ್ದ ಹಾಗೆ ಭಯ ಪಟ್ಟ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.

ವಂಶಿಕಾ ಅಂಜನಿ ಕಶ್ಯಪ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ರಿಯಾಲಿಟಿ ಶೋ ಗೆ ಕಾಲಿಟ್ಟರು. ಈ ಕಾರ್ಯಕ್ರಮದಿಂದ ಇವರು ಅಪಾರ ಕೀರ್ತಿ ಯಶಸ್ಸನ್ನು ಗಳಿಸಿದರು ಹೌದು ಕೇವಲ ನಾಲ್ಕು ವರ್ಷವಾದರೂ ಕೂಡ ಈ ಪುಟ್ಟ ಪೋರಿ ಮಾತನಾಡುವ ರೀತಿ ಡೈಲಾಗ್ ಹೊಡೆಯುವ ಶೈಲಿ ಇವೆಲ್ಲವನ್ನೂ ನೋಡುತ್ತಿದ್ದರೆ ನಿಜಕ್ಕೂ ಈಕೆ ದೇವರು ಕೊಟ್ಟ ಮಗಳೇ ಅಂತ ಅನಿಸುತ್ತದೆ.

ಇನ್ನು ವಂಶಿಕಾ ಅವರ ತಂದೆ ಮಾಸ್ಟರ್ ಆನಂದ್ ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟರು ಹಾಗಾಗಿ ತಂದೆಗೆ ಇರುವಂತಹ ಬುದ್ಧಿವಂತಿಕೆ ಗುಣ ಹಾಗೂ ಪ್ರತಿಭೆ ಎಲ್ಲವೂ ಮಗಳಿಗೂ ಕೂಡ ಬಳುವಳಿಯಾಗಿ ಬಂದಿದೆ ಎಂದು ಕೆಲವು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಿಜೇತಲಾದ ನಂತರ ವಂಶಿಕಾಗಿ ಎಲ್ಲಿಲ್ಲದ ಬೇಡಿಕೆ ಬಂದಿತು. ಈ ಕಾರ್ಯಕ್ರಮ ಮುಕ್ತಾಯವಾದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಮತ್ತೊಂದು ರಿಯಾಲಿಟಿ ಶೋ ಕಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಳು ಅದ್ಭುತವಾದ ಸ್ಕಿಟ್ ಗಳನ್ನು ಮಾಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದಳು.

ದಿನದಿಂದ ದಿನಕ್ಕೆ ವಂಶಿಕಾಳ ಜನಪ್ರಿಯತೆ ಹೆಚ್ಚಾಯಿತು ವಂಶಿಕ ಇದ್ದ ಕಡೆ ಆ ಕಾರ್ಯಕ್ರಮ ಚೆನ್ನಾಗಿ ಮೂಡಿಬರುತ್ತದೆ ಹಾಗೂ ವಂಶಿಕಾ ಇದ್ದ ಕಡೆ ಸಖತ್ ಎಂಟರ್ಟೈನ್ಮೆಂಟ್ ದೊರೆಯುತ್ತದೆ ಎಂಬುದು ಎಲ್ಲರಿಗೂ ಕೂಡ ಅರಿವಾಯಿತು. ಈ ಕಾರಣಕ್ಕಾಗಿ ಯಾವುದೇ ಕಾರ್ಯಕ್ರಮ ಮಾಡಿದರು ಕೂಡ ಅಲ್ಲಿ ವಂಶಿಕ ಇರಲೇಬೇಕು ಎಂದು ಅಭಿಮಾನಿಗಳು ಬೇಡಿಕೆಯನ್ನು ಇಟ್ಟರು. ಹಾಗಾಗಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ ಎರಡರ ನಿರೂಪಕಿಯಾಗಿ ಇದೀಗ ವಂಶಿಕ ಅಂಜನಿ ಕಶ್ಯಪ ಅವರು ಕಾಣಿಸಿಕೊಂಡಿದ್ದರೆ.

ಈ ಕಾರ್ಯಕ್ರಮಕ್ಕೆ ನಿರಂಜನ್ ದೇಶಪಾಂಡೆ ಅವರು ಕೂಡ ನಿರೂಪಕರು ಅವರ ಜೊತೆಗೆ ವಂಶಿಕ ಸಾತ್ ಕೊಡುವ ಮೂಲಕ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಇದು ಈಕೆಯ ಸಾಧನೆ ಅಂತಾನೆ ಹೇಳಬಹುದು ಏಕೆಂದರೆ ನಾಲ್ಕು ವರ್ಷದ ಪುಟ್ಟ ಮಗು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1ರ ಸ್ಪರ್ಧಿಯಾಗಿ ವಿಜೇತಳಾದಳು ಈಗ ನನ್ನ ಸೂಪರ್ ಸ್ಟಾರ್ ಸೀಸನ್ ಎರಡರ ನಿರೂಪಕಿಯಾಗಿದ್ದಾಳೆ ಅಂದರೆ ಈಕೆಯ ಪ್ರತಿಭೆ ಎಷ್ಟಿರಬಹುದು ಎಂಬುದನ್ನು ನೀವೇ ಊಹೆ ಮಾಡಿ.

ಇದೆಲ್ಲ ಒಂದು ಕಡೆಯಾದರೆ ಈ ವಾರದ ಸಂಚಿಕೆಯಲ್ಲಿ ಅಪ್ಪು ಅವರಿಗಾಗಿ ವಿಶೇಷ ಕಾರ್ಯಕ್ರಮ ಒಂದನ್ನು ಆ ಯೋಜನೆ ಮಾಡಲಾಗಿದೆ. ಹಾಗಾಗಿ ವಂಶಿಕ ಈ ಬಾರಿಯ ಕಾರ್ಯಕ್ರಮದಲ್ಲಿ ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶ್ಯಪ ಪಾತ್ರವನ್ನು ನಿಭಾಯಿಸಲಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಸಿನಿಮಾದಲ್ಲಿ ನರಸಿಂಹನ ಅವತಾರ ಬಹಳ ಭಯಾನಕವಾಗಿರುತ್ತದೆ. ಪ್ರಹ್ಲಾದ ಪಾತ್ರದಲ್ಲಿ ಅಪ್ಪು ಅವರು ಮನಮೋಹಕವಾಗಿ ನಟಿಸುತ್ತಾರೆ ಹಾಗಾಗಿ ಈ ಕಾರ್ಯಕ್ರಮವನ್ನು ಅಪ್ಪು ಅವರಿಗೆ ಅರ್ಪಣೆ ಮಾಡುವುದಕ್ಕಾಗಿ ಈ ಸ್ಕಿಟ್ ಅನ್ನು ಆಯೋಜನೆ ಮಾಡಲಾಗುತ್ತದೆ.

ಈ ಸ್ಕ್ರಿಪ್ಟ್ ನಲ್ಲಿ ವಂಶಿಕ ಅಣ್ಣವ್ರ ಹಿರಣ್ಯ ಕಶ್ಯಪ ಪಾತ್ರವನ್ನು ನಿಭಾಯಿಸಿದ್ದಾರೆ ಮತ್ತೊಬ್ಬ ಪುಟ್ಟ ಪೋರ ಭಕ್ತ ಪ್ರಹಲ್ಲಾದನ ಪಾತ್ರವನ್ನು ನಿಭಾಯಿಸುತ್ತಾನೆ. ಇದೇ ವೇಳೆಯಲ್ಲಿ ಈ ಕಂಬದಲ್ಲಿ ನಿನ್ನ ಹರಿ ಇದ್ದಾನೆಯೇ ಈ ಕಂಬದಲ್ಲಿ ನಿನ್ನ ಹರಿ ಇದ್ದಾನೆಯೇ ಎಂದು ವಂಶಿಕ ಹೇಳುತ್ತಾ ಹೋಗುತ್ತಾಳೆ. ಭಕ್ತ ಪ್ರಹ್ಲಾದ ಹೌದು ಅಲಿಯು ಇದ್ದಾನೆ ಇಲ್ಲಿಯೂ ಇದ್ದಾನೆ ಅಂತ ಹೇಳುತ್ತಾನೆ ತದನಂತರ ವಂಶಿಕ ಪಕ್ಕದಲ್ಲಿಯೇ ಇದ್ದಂತಹ ಕಂಬ ಒಂದಕ್ಕೆ ತನ್ನ ಗದೆಯಿಂದ ಹೊಡೆಯುತ್ತಾಳೆ.

ಕಂಬದ ಒಳಗಿಂದ ನರಸಿಂಹನ ಅವತಾರ ಎತ್ತಿದ ವ್ಯಕ್ತಿ ಒಬ್ಬನು ಹೊರ ಬರುತ್ತಾನೆ ಈತನ ಉಗ್ರ ಅವತಾರ ನೋಡುತ್ತಿದ್ದ ಹಾಗೆ ವಂಶಿಕ ತಾನು ಅಣ್ಣವ್ರ ಪಾತ್ರದಲ್ಲಿ ಇದ್ದೇನೆ ಎಂಬುವುದನ್ನು ಮರೆತು ಭಯ ಬೀಳಾಗಿ ಸ್ಟೇಜಿನಲ್ಲಿ ಅಳುತ್ತಾಳೆ. ಇದು ನಿಜಕ್ಕೂ ಹಾಸ್ಯ ಭರಿತವಾದ ಸನ್ನಿವೇಶವಾಗಿದೆ ಮೊದಮೊದಲು ರಾಜ ಗಾಂಭೀರ್ಯದಿಂದ ಡೈಲಾಗ್ ಹೊಡೆಯುತ್ತಿದ್ದ ವಂಶಿಕಾ ಕೊನೆಯಲ್ಲಿ ನರಸಿಂಹನನ್ನು ನೋಡುತ್ತಿದ್ದ ಹಾಗೆ ಅಳುವ ದೃಶ್ಯ ಎಲ್ಲರ ಕಣ್ಮಣವನ್ನು ಸೆಳೆದಿದೆ.

ಅಷ್ಟೇ ಅಲ್ಲದೆ ಈಕೆ ಮಾಡಿದಂತಹ ಅಭಿನಯ ನೋಡಿ ಎಲ್ಲರೂ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ ಈ ಮನಮೋಹಕ ವಿಡಿಯೋ ಒಮ್ಮೆ ನೋಡಿ ನಿಜಕ್ಕೂ ನೀವು ಕೂಡ ನಕ್ಕು ನಕ್ಕು ಸುಸ್ತಾಗುತ್ತೀರಾ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಅಪ್ಪು ಮೊದಲನೇ ವರ್ಷದ ಪುಣ್ಯಸ್ಮರಣೆಗಾಗಿ ಅಶ್ವಿನಿ ಭಾವುಕ ಪತ್ರ ಒಂದನ್ನು ಬರೆದಿದ್ದಾರೆ, ಈ ಪತ್ರದಲ್ಲಿ ಇರುವ ಸಾಲುಗಳನ್ನು ಕೇಳಿದ್ರೆ ನಿಜಕ್ಕೂ ಮೂಕ ವಿಸ್ಮಿತರಾಗುತ್ತೀರಾ.

ಅಕ್ಟೋಬರ್ 29, 2021 ನೇ ಇಸ್ವಿಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ ಏಕೆಂದರೆ ಅಪ್ಪು ಅವರನ್ನು ನಾವು ಇಂದು ಶಾರೀರಿಕವಾಗಿ ಕಳೆದುಕೊಂಡ ದಿನ. ಈ ದಿನವನ್ನು ನಿಜಕ್ಕೂ ಇಡೀ ಕರುನಾಡಿಗೆ ಕರಾಳ ದಿನ ಅಂತಾನೆ ಹೇಳಬಹುದು ಅಪ್ಪು ಅವರು ಶಾರೀಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದರು ಕೂಡ ಪ್ರತಿನಿತ್ಯವೂ ಪ್ರತಿಕ್ಷಣವೂ ಒಂದಲ್ಲ ಒಂದು ವಿಚಾರದಲ್ಲಿ ನಾವು ಅವರನ್ನು ನೆನಪು ಮಾಡಿಕೊಳ್ಳುತ್ತೇವೆ.

ಇನ್ನು ದೊಡ್ಮನೆ ಕುಟುಂಬದಲ್ಲಿ ಇರುವ ಪ್ರತಿಯೊಬ್ಬರೂ ಕೂಡ ಅಪ್ಪು ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಇಂದು ಅಪ್ಪು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಹಾಗಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ದ್ವಿತೀಯ ಪುತ್ರಿ ವದ್ದಿತಾ ರಾಜ್ ಕುಮಾರ್, ಶಿವಣ್ಣ, ಗೀತಕ್ಕ, ರಾಘಣ್ಣ, ಮಂಗಳಮ್ಮ, ಯುವರಾಜ್, ವಿನಯ್ ರಾಜ್ ಸೇರಿದಂತೆ ಇಡೀ ರಾಜಕುಮಾರ್ ಕುಟುಂಬವೇ ಬೆಂಗಳೂರಿನ ಶ್ರೀಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಅವರಿಗೆ ಇಷ್ಟ ಆದ ಎಲ್ಲ ನೈವೇದ್ಯವನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.

ಇನ್ನು ಅಶ್ವಿನಿ ಅವರು ಅಪ್ಪು ಅವರಿಗೆ ಪೂಜೆ ಮಾಡುವ ವೇಳೆಯಲ್ಲಿ ಭಾವುಕರಾಗಿ ಕಣ್ಣೀರನ್ನು ಹಾಕಿದ್ದಾರೆ ಈ ದೃಶ್ಯವನ್ನು ನೋಡುವುದಕ್ಕೆ ನಿಜಕ್ಕೂ ಬಹಳ ಸಂಕಟವಾಗುತ್ತದೆ. ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರವನ್ನು ಕೇಳಿದ ಮೇಲೆ ಜನಸಾಮಾನ್ಯರಿಗೆ ಇಷ್ಟು ದುಃಖವಾಗುತ್ತಿದೆ ಇನ್ನು 21 ವರ್ಷ ದಾಂಪತ್ಯ ಜೀವನ ನಡೆಸಿದಂತಹ ಅಶ್ವಿನಿ ಅವರಿಗೆ ಹೇಗಾಗಬೇಡ ಎಂಬುದನ್ನು ನೀವೇ ಊಹೆ ಮಾಡಿ.

ಇವೆಲ್ಲ ಒಂದು ಕಡೆಯಾದರೆ ಇದೀಗ ಅವರು ತಮ್ಮ ಪತಿಗಾಗಿ ಮನದಾಳದ ಭಾವುಕ ಪತ್ರ ಒಂದನ್ನು ಬರೆದಿದ್ದರೆ ಆ ಪತ್ರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಾಲುಗಳನ್ನು ಓದುತ್ತಿದ್ದ ಹಾಗೆ ಅಭಿಮಾನಿಗಳು ಕೂಡ ತಮ್ಮ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ ಅಷ್ಟಕ್ಕೂ ಅಶ್ವಿನಿ ಅವರು ಅಪ್ಪು ಅವರ ಬಗ್ಗೆ ಬರೆದದ್ದಾದರೂ ಏನು ಎಂಬುದನ್ನು ನೋಡುವುದಾದರೆ.

“ನೆನಪಿನ ಸಾಗರದಲ್ಲಿ. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೇ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು ಎಂದು ಬರೆದಿದ್ದಾರೆ ಅಶ್ವಿನಿ”

ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ತುಂಬಾನೇ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದಾರೆ ಅಂತ ಹೇಳಬಹುದು ಇದೆಲ್ಲ ಒಂದು ಕಡೆಯಾದರೆ ನವೆಂಬರ್ ಒಂದನೇ ತಾರೀಕು ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಅಂತ ಸಿಎಂ ಬಸವರಾಜು ಬೊಮ್ಮಾಯಿ ಅವರು ನಿರ್ಧರಿಸಿದ್ದಾರೆ. ವಿಶೇಷ ಏನೆಂದರೆ ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡುವುದಕ್ಕಾಗಿ ಇಬ್ಬರು ಗಣ್ಯ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನ ಮಾಡಿದ್ದಾರೆ.

ಅದರಲ್ಲಿ ತೆಲುಗಿನ ಜೂನಿಯರ್ ಎನ್.ಟಿ‌.ಆರ್ ಒಬ್ಬರು ಮತ್ತೊಬ್ಬರು ರಜಿನಿಕಾಂತ್ ಈ ಇಬ್ಬರು ನಟರಿಂದ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಿದ್ದಾರೆ. ಅಪ್ಪು ಅಭಿಮಾನಿಗಳು ಅಪ್ಪು ಅವರಿಗೆ ನೀಡುವ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ಕಾಗಿ ಕಾದು ಕುಳಿತಿದ್ದಾರೆ ಅದೇನೆ ಆಗಲಿ ಈ ದಿನವನ್ನು ನಿಜಕ್ಕೂ ಇಡೀ ಕರುನಾಡ ಜನತೆ ಮರೆಯಲು ಸಾಧ್ಯವಿಲ್ಲ ಅಂತಾನೇ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ

“ಸಿಂಗಾರಿ ಸೀರಿಯೇ” ಹಾಡಿಗೆ ಸ್ಟೇಜ್ ಮೇಲೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಮತ್ತು ಮಾಸ್ಟರ್ ಆನಂದ್ ಈ ವಿಡಿಯೋ ನೋಡಿ ನಿಜಕ್ಕೂ ಕಳೆದೆ ಹೋಗ್ತೀರಾ.

ನಟ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾಗಿದೆ ಆದರೂ ಕೂಡ ಈ ಸಿನಿಮಾಗೆ ಇರುವಂತಹ ಕ್ರೇಜ್ ಇನ್ನೂ ಕೂಡ ಕಡಿಮೆಯಾಗಿಲ್ಲ. ರಿಷಬ್ ಶೆಟ್ಟಿಯವರು ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಕೂಡ ಉತ್ತಮ ಪ್ರದರ್ಶನ ಕಂಡಿದೆ.

ವಿಶೇಷ ಏನೆಂದರೆ ಕೆಜಿಎಫ್ ನಂತರ ಕನ್ನಡದಲ್ಲಿ ಎರಡನೇ ಸ್ಥಾನ ಪಡೆದ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಅದು ಕಾಂತರಾ ಸಿನಿಮಾ ಅಂತಾನೆ ಹೇಳಬಹುದು. ಇನ್ನು ಈ ಸಿನಿಮಾದಲ್ಲಿ ಬರುವಂತಹ ಸಿಂಗಾರಿ ಸೀರೆಯ ಹಾಡಂತೂ ಅದ್ಭುತವಾಗಿದೆ ನೋಡುಗರ ಮನಸ್ಸನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಈ ಹಾಡಿಗೆ ಮಾರು ಹೋಗದವರೇ ಇಲ್ಲ ಅಂತ ಹೇಳಬಹುದು ಸದ್ಯಕ್ಕೆ ರಿಶಬ್ ಶೆಟ್ಟಿ ಅಭಿನಯದ ಮತ್ತು ಸಪ್ತಮಿ ಗೌಡ ಅವರು ನಟನೆ ಮಾಡಿರುವ ಸಿಂಗಾರಿ ಸೀರಿಯಲ್ ಹಾಡಿಗೆ ಸ್ಟಾರ್ ನಟ ನಟಿಯರು ಮತ್ತು ಸಾಮಾನ್ಯ ಜನರು ರಿನ್ಸ್ ಮಾಡುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಸದ್ಯಕ್ಕೆ ಮಾಸ್ಟರ್ ಆನಂದ್ ಹಾಗೂ ನಿರೂಪಕೇಶ್ ಶ್ವೇತಾ ಚಂಗಪ್ಪ ಅವರು ಕೂಡ ಕಾಂತರಾ ಸಿನಿಮಾದ ಸಿಂಗಾರಿ ಸಿರಿಯರಿಗೆ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋವನ್ನು ಸ್ವತಃ ಶ್ವೇತ ಚಂಗಪ್ಪ ಅವರೇ ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ ಈ ವಿಡಿಯೋ ನೋಡುತ್ತಿದ್ದರೆ ನಿಜಕ್ಕೂ ಕೂಡ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರನ್ನೇ ನೋಡಿದ ಮಾದರಿಯಲ್ಲಿ ಆಗುತ್ತದೆ. ಅಷ್ಟು ಮೋಹಕವಾಗಿ ಮಾಸ್ಟರ್ ಆನಂದ್ ಮತ್ತು ಶ್ವೇತ ಚಂಗಪ್ಪ ಅವರು ಈ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮಾಸ್ಟರ್ ಆನಂದ ಡ್ರಾಮಾ ಜೂನಿಯರ್ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರೆ ಶ್ವೇತಾ ಚಂಗಪ್ಪ ಅವರು ಜೋಡಿ ನಂಬರ್ ಒನ್ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ. ಹಾಗಾಗಿ ಇಬ್ಬರೂ ಕೂಡ ಇದೀಗ ಬಿಡುವು ಮಾಡಿಕೊಂಡು ಜೀ ಕನ್ನಡ ವೇದಿಕೆಯಲ್ಲಿಯೇ ಕಾರ್ಯಕ್ರಮ ಒಂದರಲ್ಲಿ ಸಿಂಗಾರಿ ಸೀರೆ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಮಾಡಿದಂತಹ ನೃತ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ.

ಇನ್ನು ಹಾಡಿಗೆ ತಕ್ಕ ಹಾಗೆ ಶ್ವೇತಾ ಚಂಗಪ್ಪ ಅವರು ಹಸಿರು ಬಣ್ಣದ ಸೀರೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡು ಮೈತುಂಬ ಒಡವೆಗಳನ್ನು ಧರಿಸಿದ್ದಾರೆ. ಅತ್ತ ಕಡೆ ಮಾಸ್ಟರ್ ಆನಂದ್ ಅವರು ಕೂಡ ಸೂಟು ಬೂಟು ಧರಿಸಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಶ್ವೇತಾ ಚಂಗಪ್ಪ ಅವರು ವೇದಿಕೆಯ ಮೇಲೆ ಪ್ರಾರಂಭವಾಗುತ್ತದೆ ಸಿಂಗಾರಿ ಸೀರೆಗೆ ಎಂಬ ಹಾಡು ಬರುತ್ತಿದ್ದ ಹಾಗೆ ಮಾಸ್ಟರ್ ಆನಂದವರು ಶ್ವೇತಾ ಚಂಗಪ್ಪ ಅವರ ಸೀರೆಯನ್ನು ಎಳೆಯುತ್ತಾರೆ.

ಇಲ್ಲಿಂದ ಹಾಡು ಪ್ರಾರಂಭವಾಗುತ್ತದೆ ತದನಂತರ ನಿರೂಪಕಿ ಶ್ವೇತ ಚಂಗಪ್ಪ ಅವರು ಕೂಡ ಮಾಸ್ಟರ್ ಅವರ ಜೊತೆಗೆ ಒಳ್ಳೆಯ ಕೆಮಿಸ್ಟ್ರಿಯಲ್ಲಿ ಬೆಳೆಸುತ್ತಾರೆ ಹಾಡಿಗೆ ತಕ್ಕಂತೆ ಅಭಿನಯವನ್ನು ಮಾಡುತ್ತಾರೆ. ಒಂದು ಬಾರಿ ನೀವು ಕೂಡ ಶ್ವೇತಾ ಚಂಗಪ್ಪ ಮತ್ತು ಮಾಸ್ಟರ್ ಆನಂದ್ ಮಾಡಿದ ಈ ಮನಮೋಹಕ ನೃತ್ಯವನ್ನು ನೋಡಿ ನಿಜಕ್ಕೂ ಇದು ಅದ್ಭುತ ಅನಿಸುತ್ತದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

 

ಅಪ್ಪು ಪುಣ್ಯ ಸ್ಮರಣೆಗೆ ಬಂದಿದ್ದ ಬಾಡಿಗಾರ್ಡ್ ಚಲಪತಿಯನ್ನು ನೋಡಿದ ಅಪ್ಪು ಮಗಳು ವಂದಿತಾ ಪ್ಲೀಸ್ ಅಂಕಲ್ ಮತ್ತೆ ನಮ್ಮ ಮನೆಗೆ ಬನ್ನಿ ಅಂತ ಕಣ್ಣೀರು ಹಾಕ್ತಿದ್ದಾರೆ.

ಅಪ್ಪುವಿನ ಮನೆಯಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಲಪತಿಯವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಿ ಅಲ್ಲಿಂದ ಹೊರಡುವಾಗ ನಾವು ಹೋಗಿ ಬರುತ್ತೇವೆ ಮೇಡಂ ನಾವು ನಮ್ಮ ಊರಿಗೆ ಹೋಗುತ್ತೇವೆ ಎಂದು ಅಪ್ಪು ಅವರ ಕುಟುಂಬಕ್ಕೆ ಹೇಳಿದ್ದಾರೆ.

ಇದನ್ನು ಕೇಳಿದ ವಂದಿತಾ ಅಂಕಲ್ ಹೋಗಬೇಡಿ ಎಂದು ಹೇಳಿದ್ದಾರೆ ಅಪ್ಪು ಫ್ರೀ ಇದ್ದಾಗ ಮಗಳನ್ನು ಆಚೆ ಕರೆದುಕೊಂಡು ಹೋಗುತ್ತಿದ್ದರು. ಆಗ ಜಲಪತಿಯವರು ಕೂಡ ಅವರ ಜೊತೆ ಹೋಗುತ್ತಿದ್ದರು ಚಲಪತಿಯವರು ಅಪ್ಪುವಿನೊಡನೆ ಯಾವಾಗಲೂ ಸಪೋರ್ಟ್ ನಲ್ಲಿ ಇರುತ್ತಿದ್ದರು ಅಪ್ಪುವನ್ನು ಹಾಗೂ ಅವರ ಮಕ್ಕಳನ್ನು ಬಾಡಿಗಾರ್ಡ್ ರೀತಿ ಕಾವಲು ಕಾಯುತ್ತಿದ್ದರು.

ಚಲಪತಿ ಕೆಲಸ ಬಿಟ್ಟಿದ್ದಕ್ಕೆ ವಂದಿತ ಅವರಿಗೂ ಕೂಡ ಬೇಸರವಿತ್ತು ಚಲಪತಿಯವರನ್ನು ವಂದಿತ ಅಂಕಲೆಂದು ಕರೆಯುತ್ತಿದ್ದರು. ಅಂಕಲ್ ಮತ್ತೆ ಕೆಲಸಕ್ಕೆ ವಾಪಸ್ ಬನ್ನಿ ಎಂದು ಕೇಳಿಕೊಂಡಿದ್ದಾರೆ ವಂದಿತ ಇದಕ್ಕೆ ಉತ್ತರಿಸಿದ ಛಲಪತಿಯವರು ಇಲ್ಲ ಪುಟ್ಟಿ ನಾನು ಬರುವುದಿಲ್ಲ ಎಮರ್ಜೆನ್ಸಿ ಕೆಲಸ ಇದ್ದಾಗ ಹೇಳಿ ಖಂಡಿತ ಬರುತ್ತೇನೆ ಎಂದಿದ್ದಾರೆ ನಿಮ್ಮ ಮನೆ ಹತ್ತಿರ ಬಂದು ಕೂರಲಿಕ್ಕೆ ತುಂಬಾ ಬೇಸರವಾಗುತ್ತದೆ ನನಗೆ ಯಜಮಾನ್ರು ದಿನಾಲೂ ತುಂಬಾ ನೆನಪಾಗುತ್ತಾರೆ.

ಯಜಮಾನ್ರು ನನ್ನ ಕನಸಿನಲ್ಲಿ ದಿನಾಲು ಬರುತ್ತಾರೆ ನಿನಗೆ ಗೊತ್ತಾ ಇದರಿಂದ ನಾನು ಸುಮ್ಮನೆ ಮಾನಸಿಕ ಖಿನ್ನತೆಗೆಕೇಂದ್ರದಲ್ಲಿ ಒಳಗಾಗಿ ಬಿಡುತ್ತೇನೆ ಇದರಿಂದಾಗಿ ನಾನು ಊರಿನಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಅಲ್ಲೇ ಇರುತ್ತೇನೆ ಎಮರ್ಜೆನ್ಸಿ ಕೆಲಸಗಳಿದ್ದಾಗ ಖಂಡಿತವಾಗಿಯೂ ಬರುತ್ತೇನೆ.

ಹೀಗೆಂದು ಅಪ್ಪು ಮನೆಯವರಿಗೆ ಛಲಪತಿಯವರು ಹೇಳಿ ಊರಿಗೆ ವಾಪಸ್ ಹೋಗಿದ್ದಾರೆ. ಚಲಪತಿ ಅವರು ಕುಟುಂಬದಲ್ಲಿ ಒಬ್ಬರಾಗಿಯೇ ಇದ್ದರು ಅವರು ಕೆಲಸ ಬಿಟ್ಟಿದ್ದು ಅಪ್ಪು ಕುಟುಂಬದವರಿಗೆ ತುಂಬಾ ಬೇಸರವಾಗಿದೆ ಆದರೆ ಏನು ಮಾಡೋಕೆ ಆಗುವುದಿಲ್ಲ ಅವರು ಇವರ ಕುಟುಂಬದವರು ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ.

ನನ್ನ ನಿಮ್ಮ ನಂಟು ಹಾಗೆ ಇರುತ್ತದೆ. ನಾನು ಯಾವತ್ತೂ ದೊಡ್ಡ ಮನೆಯ ಋಣವನ್ನು ಮರೆಯುವುದಿಲ್ಲ ಇನ್ನು ಚಲಪತಿ ಅವರು ಹೇಳಿದ್ದಾರೆ. ದೊಡ್ಮನೆ ಅನ್ನದ ಋಣ ನನ್ನ ಮೇಲೆ ಇದೆ ನಾನು ಬೆಂಗಳೂರಿಗೆ ಬಂದಾಗ ದೊಡ್ಡ ಮನೆಗೆ ಬಂದೇ ಬರುತ್ತೇನೆ ನಾನು ಸಾಯುವವರೆಗೂ ದೊಡ್ಡ ಮನೆಯಲ್ಲಿ ಕೆಲಸ ಮಾಡಿಕೊಂಡೇ ಇರುತ್ತೇನೇ ಎಂದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

 

ನಾನು ಮತ್ತು ಮುಸ್ತಫಾ ಎಷ್ಟೇ ಪ್ರಯತ್ನ ಪಟ್ರು ಮಕ್ಕಳಾಗುತ್ತಿಲ್ಲ, ಕುಟುಂಬದಿಂದ ಒತ್ತಡ ಹೆಚ್ಚಾಗ್ತಿದೆ ವಿ-ಚ್ಛೇ-ದ-ನ ಪಡೆಯುವುದೊಂದೆ ಮುಂದಿನ ದಾರಿ ಅನ್ನುತ್ತಿರುವ ಪ್ರಿಯಾಮಣಿ.

ನಟಿ ಪ್ರಿಯಾಮಣಿ ಅವರು ಸ್ಯಾಂಡಲ್ ವುಡ್ ಕಂಡಂತಹ ಅದ್ಭುತವಾದಂತಹ ನಟಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹೀಗೆ ದಕ್ಷಿಣ ಭಾರತದ ಹಲವಾರು ಸಿನಿಮಾ ಕ್ಷೇತ್ರದಲ್ಲಿ ನಟನೆ ಮಾಡುವುದರ ಮೂಲಕ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಅದ್ಭುತ ನಟನೆ ಹಾಗೂ ಮನಮೋಹಕ ನೃತ್ಯದಿಂದಾಗಿ ಸಾಕಷ್ಟು ಪ್ರಶಸ್ತಿಗಳನ್ನು ಗಿಟ್ಟಿಸಿ ಕೊಂಡಿರುವುದನ್ನು ಕೂಡ ನಾವು ನೋಡಬಹುದಾಗಿದೆ.

ಪ್ರಿಯಾಮಣಿಯವರು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ನಟನೆ ಮಾಡಿದ್ದಾರೆ. ಆದರೆ ಇವರು ಮೂಲತಃ ಬೆಂಗಳೂರಿನವರೇ ಬೆಂಗಳೂರಿನಲ್ಲೇ ಹುಟ್ಟಿ ಇಲ್ಲೇ ಬೆಳೆದು ತಮ್ಮ ಜೀವನವನ್ನು ಆರಂಭಿಸಿದ ನಟಿ. ಇವರು ಕೆಲವೊಂದಿಷ್ಟು ಕಾರ್ಯಕ್ರಮಗಳಲ್ಲಿ ಹೋಸ್ಟಿಂಗ್ ಕೂಡ ಮಾಡಿದ್ದಾರೆ ಒಂದು ರೀತಿಯಲ್ಲಿ ಹೇಳಬೇಕಾದರೆ ಪ್ರಿಯಾಮಣಿ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ ಉತ್ತಮವಾದಂತಹ ಯಶಸ್ಸನ್ನು ಗಳಿಸಿದ ವ್ಯಕ್ತಿ.

ಅದರೆ ವೈಯಕ್ತಿಕ ಜೀವನವನ್ನು ನೋಡುವುದಾದರೆ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ ಯಾರೂ ಕೂಡ ಊಹೆ ಮಾಡದಷ್ಟು ತಿರುವುಗಳು ಇವರ ಬದುಕಿನಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಹೌದು ಇದೀಗ ಪ್ರಿಯಾಮಣಿ ಅವರ ಬದುಕಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಬಹಳ ಕಷ್ಟಕರವಾಗಿದೆ. ಪ್ರಿಯಾಮಣಿ ಅವರು ಒಬ್ಬರೇ ಇದೀಗ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿರುವುದನ್ನು ನಾವು ನೋಡಬಹುದಾಗಿದೆ.

ಈ ಒಂದು ಕಾರಣಕ್ಕಾಗಿಯೇ ಅವರು ಸದ್ಯಕ್ಕೆ ಸಿನಿಮಾರಂಗದಿಂದ ದೂರವಾಗಿದ್ದಾರೆ ಅಷ್ಟಕ್ಕೂ ಪ್ರಿಯಾಮಣಿ ಅವರ ಬದುಕಿನಲ್ಲಿ ನಡೆದಿದೆ ಇವರ ಜೀವನಕ್ಕೆ ಸಂಬಂಧಪಟ್ಟ ಹಾಗೆ ಅವರು ಯಾವ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂಬುವುದನ್ನು ನೋಡುವುದಾದರೆ. ನಟಿ ಪ್ರಿಯಾಮಣಿ ಬದುಕಲ್ಲಿ ಇದೀಗ ಬೆಂಕಿ ಬಿರುಗಾಳಿ ಎದ್ದಿದೆ ಅಂತರ್ಜಾತಿ ವಿವಾಹವಾದಂತಹ ನಟಿ ಪ್ರಿಯಾಮಣಿ ಅವರ ಪತಿ ಮುಸ್ತಫ ಅವರು ಇದೀಗ ಪ್ರಿಯಾಮಣಿ ಅವರ ವಿರುದ್ಧ ತಿರುಗುಬಿದ್ದಿ ರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಏಕೆಂದರೆ ಪ್ರಿಯಾಮಣಿ ಮತ್ತು ಮುಸ್ತಫ ಅವರು ಇಬ್ಬರೂ ಕೂಡ ಪ್ರೀತಿಸಿ ಅನ್ಯ ಧರ್ಮದವರು ಆಗಿದ್ದರೂ ಕೂಡ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಹಾಗೆ ಮುಸ್ತಫ ಅವರಿಗೆ ಇದು ಮೊದಲನೇ ಮದುವೆ ಏನಲ್ಲ ಇದಕ್ಕಿಂತ ಮೊದಲು ಆಯೇಷಾ ಎಂಬುವವರನ್ನು ಮದುವೆಯಾಗಿದ್ದರು ಆದರೆ ಇವರಿಬ್ಬರ ಸಂಸನಿಕ ಜೀವನದಲ್ಲಿ ಕ.ಲ.ಹ ಉಂಟಾದ ಕಾರಣ ಅವರಿಗೆ ವಿ.ಚ್ಛೇ.ದ.ನ ನೀಡಿ ಪ್ರಿಯಾಮಣಿ ಅವರನ್ನು ಎರಡನೇ ಮದುವೆಯಾದರು.

ಪ್ರಿಯಾಮಣಿ ಮತ್ತು ಮುಸ್ತಫ ಮದುವೆಯಾಗಿ ಇದೀಗ ಐದು ವರ್ಷಗಳೇ ಕಳೆದು ಹೋಗಿದೆ ಆದರೂ ಕೂಡ ಇನ್ನೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕಾಗಿ ಮನೆಯವರು ಪ್ರಿಯಾಮಣಿ ಅವರನ್ನು ದೂಷಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲೂ ಕೂಡ ಕೆಲವು ಟೀಕೆಗಳು ಚರ್ಚೆಗಳು ಕೇಳಿ ಬರುತ್ತಿದೆ ಇದರಿಂದ ಮಾನಸಿಕವಾಗಿ ನನಗೆ ತೊಂದರೆ ಉಂಟಾಗಿದೆ ನಾನು ಯಾವ ಕ್ಷೇತ್ರದಲ್ಲಿಯೂ ಕೂಡ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಲ್ಲರೂ ಮಕ್ಕಳ ಬಗ್ಗೆ ಕೇಳುತ್ತಾರೆ.

ಮುಸ್ತಫ ಮತ್ತು ನಾನು ಇಬ್ಬರೂ ಕೂಡ ಚೆನ್ನಾಗಿಯೇ ಇದ್ದೇವೆ ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಮಕ್ಕಳಾಗುತ್ತಿಲ್ಲ ನಾನೇನು ಮಾಡಲಿ ದೇವರು ಇನ್ನು ಮುಂದಾದರೂ ಕಣ್ಣು ತೆರೆಯಬೇಕು ನಮಗೆ ಮಕ್ಕಳಾಗುವ ವರವನ್ನು ನೀಡಬೇಕು. ಒಂದು ವೇಳೆ ಈ ರೀತಿ ಆಗದೆ ಇದ್ದರೆ ಖಂಡಿತವಾಗಿಯೂ ಕೂಡ ಕುಟುಂಬಸ್ಥರ ಮಾತುಗಳನ್ನು ಕೇಳಲು ಸಾಧ್ಯವಾಗದೆ ವಿ.ಚ್ಛೇ.ದ.ನ ಪಡೆಯಬೇಕಾಗುತ್ತದೆ ಎಂದು ಪ್ರಿಯಮಣಿಯವರು ತಮ್ಮ ಮನಸ್ಸಿನಲ್ಲಿ ಇರುವಂತಹ ದುಃಖವನ್ನು ಹೊರ ಹಾಕಿದ್ದಾರೆ ಸದ್ಯಕ್ಕೆ ಈ ವಿಚಾರ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಒಬ್ಬ ಸ್ತ್ರೀಗೆ ಎಷ್ಟು ಸಿರಿ ಸಂಪತ್ತು ಆಸ್ತಿ ಇರಬಹುದು ಅಥವಾ ಆಕೆ ನಟಿಯಾಗಿ ಚಿತ್ರರಂಗದಲ್ಲಿ ಮೆರೆಯಬಹುದು ಆದರೆ ಸಂಸರಿಕ ಜೀವನಕ್ಕೆ ಬಂದ ನಂತರ ಆಕೆ ಗೃಹಿಣಿ ಆಗಿರಬೇಕು‌. ಅದರಲ್ಲಿಯೂ ಕೂಡ ಮಕ್ಕಳ ವಿಚಾರದಲ್ಲಿ ತಾಯ್ತನದ ವಿಚಾರದಲ್ಲಿ ಸರಿಯಾಗಿ ಇದ್ದರೆ ಮಾತ್ರ ಆಕೆಗೆ ಬೆಲೆ ದೊರೆಯುತ್ತದೆ ಎಂಬುದು ಇದೀಗ ಪ್ರಿಯಾಮಣಿ ಅವರ ವಿಚಾರದಲ್ಲಿ ಸಾಬೀತಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.

 

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ತಲೆ ಗಿರ್ ಅನ್ನುತ್ತೆ, ಬಾಯಲ್ಲಿ ನೀರು ಬರುತ್ತೆ. ಈ ಮೋಹಕ ನೃತ್ಯ ಒಮ್ಮೆ ನೋಡಿ.

ರಾಗಿಣಿ ದ್ವಿವೇದಿ 2009ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಇವರು 2008 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ.

ಮೊದಲಿನಿಂದಲೂ ಕೂಡ ಫ್ಯಾಷನ್ ಡಿಸೈನ್ ನಲ್ಲಿ ಅಥವಾ ಆಸಕ್ತಿ ಹೊಂದಿದಂತಹ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಈ ಒಂದು ಕ್ಷೇತ್ರದಲ್ಲಿ ಉನ್ನತ ಹೆಸರು ಸ್ಥಾನಮಾನ ಖ್ಯಾತಿಯನ್ನು ಗಳಿಸುತ್ತಾರೆ ತದನಂತರ ಇವರಿಗೆ ಚಿತ್ರರಂಗದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸಿದ ನಂತರ ಕೆಂಪೇಗೌಡ, ಆರಕ್ಷಕ, ರಾಗಿಣಿ ಐಪಿಎಸ್, ಶಿವ, ಕಳ್ಳ ಮಳ್ಳ ಸುಳ್ಳ ಹೀಗೆ ಸ್ಯಾಂಡಲ್ ವುಡ್ ನಲ್ಲಿ ಸುಮಾರು 15 ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ಇನ್ನು ರಾಗಿಣಿಯವರ ಹಿನ್ನೆಲೆ ನೋಡಿದರೆ ಇವರು ಮೂಲತಹ ಪಂಜಾಬಿನವರು ಆದರೆ ರಾಗಿಣಿ ಅವರು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲವೂ ಕೂಡ ಬೆಂಗಳೂರಲ್ಲಿ ನಲ್ಲೆ ಇವರ ತಂದೆ ರಾಕೇಶ್ ದ್ವಿವೇದಿ ಅವರು ಆರ್ಮಿಯಾಗಿ ಕೆಲಸ ನಿರ್ವಹಿಸಿದ್ದರು. ತಾಯಿ ಮನೆಯಲ್ಲೇ ಹೌಸ್ ವೈಫ್ ಆಗಿದ್ದಾರೆ ರಾಗಿಣಿ ಅವರಿಗೆ ಒಬ್ಬ ಸಹೋದರರು ಕೂಡ ಇದ್ದಿದ್ದು ಇವರು ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ. ಇದಿಷ್ಟು ರಾಗಿಣಿಯವರ ಹಿನ್ನೆಲೆ. ಇನ್ನು ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕೆಲಸದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ‌.

ಹೌದು, ಕೋವಿಡ್ ಸಮಯದಲ್ಲಿ ಸ್ವಯಂ ಪ್ರೇರಿತ ಸೇವಕರಾಗಿದ್ದರು ಇದರಿಂದಲೇ ತಿಳಿಯುತ್ತದೆ ರಾಗಿಣಿ ಅವರಿಗೂ ಕೂಡ ನಮ್ಮ ಸಮಾಜಕ್ಕೆ ಏನಾದರೂ ಉಡುಗೊರೆ ಕೊಡಬೇಕು ಅಂತ. ಆದರೆ ರಾಗಿಣಿಯವರಗೆ ಏನಾಯಿತು ಏನೋ ತಿಳಿದಿಲ್ಲ ಕಳೆದ ವರ್ಷವಷ್ಟೇ ಡ್ರ-ಗ್ ಸಂಬಂಧ ಪಟ್ಟ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೃಷ್ಣನ ಜನ್ಮಾಷ್ಟಮಿ ಆದಂತಹ ಪರಪ್ಪನ ಅಗ್ರಹಾರಕ್ಕೂ ಕೂಡ ಹೋಗಿ ಬಂದಿದ್ದರು ಸುಮಾರು ಒಂದು ತಿಂಗಳುಗಳ ಕಾಲ ಜೈ-ಲು-ವಾ-ಸ ಅನುಭವಿಸಿ ಇದೀಗ ಬೇಲಿನ ಮೇಲೆ ಹೊರ ಬಂದಿದ್ದಾರೆ.

ಇಲ್ಲಿಂದ ಬಂದ ನಂತರ ರಾಗಿಣಿ ಅವರು ಒಂದಷ್ಟು ದಿನ ಸಮಾಜದಿಂದ ದೂರ ಉಳಿದಿದ್ದರು ತಮ್ಮ ಸೋಶಿಯಲ್ ಮೀಡಿಯಾ ದಿಂದಲೂ ಕೂಡ ದೂರ ಉಳಿಸಿದ್ದರು. ಆದರೆ ದಿನ ಕಳೆದಂತೆ ಎಲ್ಲಾ ನೋವನ್ನು ಮರೆತು ಇದೀಗ ಮತ್ತೆ ಅವರ ವೃತ್ತಿ ಜೀವನಕ್ಕೆ ಕಂಬ್ಯಾಕ್ ಆಗಿದ್ದಾರೆ. ಹೌದು ಮತ್ತೆ ಮಾಡಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೇವಲ ಇದು ಮಾತ್ರವಲ್ಲದೆ ಕನ್ನಡದಲ್ಲಿ ಇದೀಗ ಮೂರು ಹೊಸ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಹೌದು ಮೂರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಹಿಯನ್ನು ಹಾಕಿದ್ದು ಆ ಸಿನಿಮಾದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ರಾಗಿಣಿ ದ್ವಿವೇದಿಯವರು ಸೋಷಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ಇತ್ತೀಚಿಗಷ್ಟೇ ವಿಡಿಯೋ ಒಂದನ್ನು ಮಾಡಿದ್ದಾರೆ ಈ ವಿಡಿಯೋದಲ್ಲಿ ನಟಿ ರಾಗಿಣಿ ಅವರು ಮಾಡುತ್ತಿರುವ ಈ ಡ್ಯಾನ್ಸ್ ನೋಡುತ್ತಿದ್ದರೆ ನಿಜಕ್ಕೂ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವುದಂತೂ ಸತ್ಯ ರಾಗಿಣಿ ಅವರು ಅಷ್ಟು ಮನಮೋಹಕವಾಗಿ ಈ ಒಂದು ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರಾಗಿಣಿಯವರು ಮಾಡಿರುವ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

ಅಪ್ಪು ಹೆಸರು ಹೇಳ್ಕೊಂಡು ಓವರ್ ಆಕ್ಟಿಂಗ್ ಮಾಡ್ತಿದ್ದಾರಾ ಅನುಶ್ರೀ.? ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಯಾಗುತ್ತಿದೆ ಇವರ ನಡವಳಿಕೆ.

ಅನುಶ್ರೀ ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿರುವ ನಿರೂಪಕಿ ನಿರೂಪಕಿ ಮಾತ್ರವಲ್ಲದೆ ನಾಯಕ ನಟಿಯಾಗಿಯೂ ಕೂಡ ಹೌದು ಹಲವು ಅಭಿನಯಿಸಿದ್ದಾರೆ. ಮಾದ ಮತ್ತು ಮಾನಸಿ ಸಿನಿಮಾದಲ್ಲಿಯೂ ಕೂಡ ಹಾಡೊಂದಕ್ಕೆ ಡಾನ್ಸ್ ಮಾಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅಂದರೆ ಸಾಕು ಅವರ ನಿರೂಪಣೆ ಪ್ರೇಕ್ಷಕರು ಬಹಳನೇ ಇಷ್ಟ ಪಟ್ಟು ನೋಡುತ್ತಾರೆ. ಇನ್ನು ಅನುಶ್ರೀ ಅವರು ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ಸ್ಫರಿಸಿಕೊಳ್ಳುವುದನ್ನು ನಾವು ನೋಡುತ್ತೇವೆ.

ಅಪ್ಪು ನನ್ನ ಗುರು ಅವರೇ ನನ್ನ ಪವರ್ ಅವರೇ ನನ್ನ ಎನರ್ಜಿ ನಾನು ಯಾವುದೇ ಕಾರ್ಯಕ್ರಮ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಅವರನ್ನು ನೆನಪಿಸಿಕೊಳ್ಳುತ್ತೇನೆ ಅವರು ನನಗೆ ಸ್ಪೂರ್ತಿ ಇದ್ದಹಾಗೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅನುಶ್ರೀ ಅವರ ಅತೀವ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಹೌದು ಕೆಲವು ಮೂಲಗಳ ಪ್ರಕಾರ ಅನುಶ್ರೀ ಅವರು ಎಲ್ಲಾ ಕಾರ್ಯಕ್ರಮದಲ್ಲಿಯೂ ಕೂಡ ಅಪ್ಪು ಅವರ ಹೆಸರನ್ನು ಬಳಕೆ ಮಾಡುತ್ತಿದ್ದಾರೆ.

ಇದರಿಂದ ಕಾರ್ಯಕ್ರಮದ ಟಿ ಆರ್ ಪಿ ಎಚ್ ಆಗುತ್ತಿದೆ ಸಾಮಾನ್ಯವಾಗಿ ಕಾರ್ಯಕ್ರಮದ ಟಿ ಆರ್ ಪಿ ಹೆಚ್ಚಾದಾಗ ಆ ಕಾರ್ಯಕ್ರಮಕ್ಕೆ ಬರುವ ಲಾಭವು ಕೂಡ ಹೆಚ್ಚಾಗುತ್ತದೆ. ಕೇವಲ ಲಾಭದ ದೃಷ್ಟಿಯಿಂದ ಅನುಶ್ರೀ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲವು ನೆಟ್ಟಿದರು ಟೀಕೆ ಮಾಡುತ್ತಿದ್ದಾರೆ. ಅಭಿಮಾನ ಎಂಬುದು ಮನಸ್ಸಿನಲ್ಲಿ ಇರಬೇಕು ಸಂದರ್ಭ ಸನ್ನಿವೇಶ ಎದುರಾದಾಗ ಅದನ್ನು ಒಂದೆರಡು ಬಾರಿ ಹೇಳಬಹುದು. ಆದರೆ ಅನುಶ್ರೀ ಅವರು ಮಾತ್ರ ನಡೆಸಿಕೊಡುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರ ಹೆಸರನ್ನು ಹೇಳುತ್ತಾರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರಿಗೆ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಅಭಿಮಾನಿ ಬಳಗವಿದೆ ಹಾಗಾಗಿ ಅಪ್ಪು ಅವರಿಗೆ ಸಂಬಂಧಪಟ್ಟಂತಹ ಯಾವುದೇ ವಿಡಿಯೋ ಆಗಿರಬಹುದು ಅಥವಾ ಯಾವುದೇ ಕಾರ್ಯಕ್ರಮ ಆಗಿರಬಹುದು ಅವುಗಳು ಪ್ರಸಾರವಾದಾಗ ಹೆಚ್ಚಿನ ಜನ ವೀಕ್ಷಣೆ ಮಾಡುತ್ತಾರೆ. ಅನುಶ್ರೀ ಅವರು ಕಾರ್ಯಕ್ರಮವನ್ನು ಗೆಲ್ಲಿಸುವುದಕ್ಕಾಗಿ ಹಾಗೂ ಹೆಚ್ಚು ವೀಕ್ಷಣೆ ಪಡೆಯುವುದಕ್ಕಾಗಿ ಅಪ್ಪು ಅವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದೊಂದು ಟಿ ಆರ್ ಪಿ ಗಿಮಿಕ್ ಎಂದು ಕೆಲವು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸದ್ಯಕ್ಕೆ ಕೇಳಿ ಬರುತ್ತಿರುವ ವಿವಾದ ಏನೆಂದರೆ ಅನುಶ್ರೀ ಅವರು ಅಪ್ಪು ಹೆಸರಿನಲ್ಲಿ ಅನುಶ್ರೀ ಓವರ್ ಆಕ್ಟಿಂಗ್ ಮಾಡುತ್ತಾರೆ ಎಂದು ಹೇಳುತ್ತಿದ್ದರೆ ಜನರು. ಹೌದು ಪುನೀತ್ ರಾಜಕುಮಾರ್ ಗಂಧದ ಗುಡಿ ಚಿತ್ರ ಈಗಾಗಲೇ ಬಿಡುಗಡೆ ಆಗಿದ್ದು ಜನರು ಚಿತ್ರವನ್ನ ನೋಡಿ ಕಣ್ಣೀರು ಹಾಕಿದ್ದಾರೆ. ಅದೇ ರೀತಿಯಲ್ಲಿ ನಿರೂಪಕಿ ಅನುಶ್ರೀ ಅವರು ಕೂಡ ಅಪ್ಪು ಅವರ ಗಂಧದ ಗುಡಿ ಚಿತ್ರವನ್ನ ನೋಡಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಅವರ ಬಗ್ಗೆ ನೆಟ್ಟಿಗರು ಮತ್ತು ಟ್ರೋಲರ್ ಇಷ್ಟೆಲ್ಲ ಹೇಳುತ್ತಿದ್ದರು ಕೂಡ ಇದಕ್ಕೆ ನಿರೂಪಕಿ ಅನುಶ್ರೀ ಅವರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆಯನ್ನ ನೀಡಿಲ್ಲ.

ಅನುಶ್ರೀ ಅವರು ಕೆಲವು ಕಾರ್ಯಕ್ರಮಗಳಲ್ಲಿ ಅಪ್ಪು ಅವರನ್ನ ಬಹಳ ನೆನಪು ಮಾಡಿಕೊಳ್ಳುತ್ತಾರೆ ಮತ್ತು ಅಪ್ಪು ಅವರು ಅನುಶ್ರೀ ಅವರಿಗೆ ಬಹಳ ಸಹಾಯವನ್ನ ಕೂಡ ಮಾಡಿದ್ದರು. ಅಪ್ಪು ಮಾಡಿದ ಸಹಾಯವನ್ನ ಸದಾ ಸ್ಮರಿಸುವ ಅನುಶ್ರೀ ಅವರು ಹಲವು ಕಾರ್ಯಕ್ರಮಗಳಲ್ಲಿ ಅವರನ್ನ ನೆನೆಯುತ್ತಾರೆ. ಸದಾ ಅಪ್ಪು ಅವರನ್ನ ನೆನಪು ಮಾಡುವ ಕಾರಣ ಕೆಲವು ಜನರು ಹೀಗೆ ಮಾತನಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯಕ್ಕೆ ಅನುಶ್ರೀ ಈ ಪ್ರಕರಣಕ್ಕೆ ಯಾವ ರೀತಿಯ ಉತ್ತರ ನೀಡುತ್ತಾರೆ ಅಂತ ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ಅನುಶ್ರೀ ಅವರ ನಿರೂಪಣೆ ಯಾವ ರೀತಿ ಇದೆ ಓವರ್ ಆಕ್ಟಿಂಗ್ ಅಥವಾ ಸಾಧಾರಣವಾ.? ತಪ್ಪದೇ ಕಾಮೆಂಟ್ ಮಾಡಿ