Home Blog Page 292

ರಚಿತಾರಾಮ್ ಇನ್ನು ಚಿತ್ರರಂಗದಲ್ಲಿ ಉಳಿದಿದ್ದಾರೆ ಅಂದ್ರೆ ಅದಕ್ಕೆ ಇದೊಂದೆ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ನಟ ದುನಿಯಾ ವಿಜಯ್.!

ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲಿಯೂ ಕೂಡ ಪಡ್ಡೆ ಹುಡುಗರ ಹಾಟ್ ಫೇವರೆಟ್ ಹೀರೋಯಿನ್ ಅಂದರೆ ಅದು ರಚಿತಾ ರಾಮ್ ಅಂತಾನೆ ಹೇಳಬಹುದು. 2013ರಲ್ಲಿ ತೆರೆಕಂಡ ಬುಲ್ ಬುಲ್ ಎಂಬ ಸಿನಿಮಾದಲ್ಲಿ ದರ್ಶನ್ ಅವರ ಜೊತೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದಾದ ನಂತರ ಕನ್ನಡದಲ್ಲಿ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡಸಿನಿ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ದರ್ಶನ್, ಸುದೀಪ್, ಪುನೀತ್ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್, ಅಜಯ್ ರಾವ್, ಧ್ರುವ ಸರ್ಜಾ, ಡಾಲಿ ಧನಂಜಯ್, ಶ್ರೀ ಮುರುಳಿ ಸೇರಿದಂತೆ ಕನ್ನಡದ ಹಲವು ದಿಗ್ಗಜ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ‌‌. ಇತ್ತೀಚಿಗಷ್ಟೇ ಡಾಲಿ ಧನಂಜಯ್ ಹಾಗೂ ರಚಿತಾರಾಮ್ ಅಭಿನಯದ ಮನ್ಸೂನ್ ರಾಗ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು ಅಷ್ಟೇ ಅಲ್ಲದೆ 90ರ ದಶಕದಲ್ಲಿ ನಡೆಯುತ್ತಿದ್ದಂತಹ ಕಾಲಮಾನದ ಘಟ್ಟವನ್ನು ಆಧಾರವನ್ನಾಗಿ ಇಟ್ಟುಕೊಂಡು ರಚಿತಾ ರಾಮ್ ಅವರು ಇಲ್ಲಿ ನಟನೆ ಮಾಡಿದ್ದರು.

ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಲೈಂ-ಗಿ-ಕ ಕಾರ್ಯಕರ್ತೆಯ ರೂಪದಲ್ಲಿ ಕಾಣಿಸಿಕೊಂಡಿದ್ದರು ಇವರ ಈ ಬೋಲ್ಡ್ ಮತ್ತು ಹಾಟ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ರಚಿತಾ ರಾಮ್ ಮತ್ತು ಡಾಲಿ ಧನಂಜಯ್ ಅಭಿನಯದ ಈ ಸಿನಿಮಾ ಒಳ್ಳೆಯ ಹೆಸರು ಕೊಟ್ಟಿತು. ಇನ್ನು ಈ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ದುನಿಯಾ ವಿಜಯ್ ಡಾಲಿ ಧನಂಜಯ್ ರಚಿತಾರಾಮ್ ಸುಹಾಸಿನಿ ಸೇರಿದಂತೆ ಚಿತ್ರತಂಡದ ಸಾಕಷ್ಟು ಜನ ನೆರದಿದ್ದರೂ.

ಇದೇ ಸಮಯದಲ್ಲಿ ವೇದಿಕೆಯ ಮೇಲೆ ನಿಂತಿದ್ದಂತಹ ದುನಿಯಾ ವಿಜಯ್ ಅವರು ರಚಿತಾರಾಮ್ ಅವರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ ಹೌದು. ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಬಂದು ಇನ್ನೇನು 9 ವರ್ಷಗಳೇ ಕಳೆದು ಹೋಗಿದೆ, ಆದರೂ ಕೂಡ ಅವರು ಮೊದಲಿನಿಂದಲೂ ಇಲಿಯವರೆಗೂ ಕೂಡ ಅಷ್ಟೇ ಬೇಡಿಕೆಯನ್ನು ಹಾಗೆ ಉಳಿಸಿಕೊಂಡಿದ್ದಾರೆ ಅಂದರೆ ಅದಕ್ಕೆ ಒಂದೇ ಒಂದು ಕಾರಣ ಅದು ರಚಿತಾ ರಾಮ್ ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲ ಅಷ್ಟೇ ಅಲ್ಲದೆ ರಚಿತಾ ಎದೆಯಲ್ಲಿ ಮೋಸ ಇಲ್ಲ. ಅದಕ್ಕೆ ಅವರು ಇನ್ನೂ ಚಿತ್ರರಂಗದಲ್ಲಿದ್ದಾರೆ’ ಎಂದು ಹೇಳಿದರು. ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ‌’ ಎಂದು ಹೇಳಿದ್ದಾರೆ.

ನಟ ದುನಿಯಾ ವಿಜಯ ಅವರ ಈ ಮಾತನ್ನು ಕೇಳುತ್ತಿದ್ದ ಹಾಗೆ ರಚಿತಾ ರಾಮ್ ಅವರು ಭಾವುಕರಾಗಿದ್ದಾರೆ ಅಷ್ಟೇ ಅಲ್ಲದೆ ವೇದಿಕೆಯ ಮೇಲೆ ಧನ್ಯವಾದಗಳು ಸಲ್ಲಿಸಿದ್ದಾರೆ. ಇನ್ನು ಮಾತನ್ನು ಮುಂದುವರಿಸಿದ ದುನಿಯಾ ವಿಜಯ ಅವರು ಸುಹಾಸಿನಿ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ. ಹೌದು ಅದೇನೆಂದರೆ ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಬಂಧನ ಪಾತ್ರ ಮಾಡ್ತೀನಿ. ಸುಹಾಸಿನಿ ಮೇಡಂ ಜೊತೆ ಒಂದ್ ಫೋಟೋ ತಗೋಬೇಕು ಅಂತ ದುನಿಯಾ‌ ವಿಜಯ್ ಹೇಳಿದರು.

ಇನ್ನು ನಟ ಧನಂಜಯ್ ಕೂಡ ಮಾತನಾಡಿ ಮಾನ್ಸೂನ್ ರಾಗ ತುಂಬಾ ನೆನಪುಗಳನ್ನ ಕೊಟ್ಟಿದೆ. ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರಿಯಾಗಿ ಹೇಳುವುದಾದರೆ ರಚಿತಾ ರಾಮ್ ಅವರು ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ನಾವಿಬ್ಬರು ಪ್ರೀತಿಸುತ್ತಿದ್ದೇವೆ ಮದುವೆಯಾಗುತ್ತೇವೆ ಅಂತ ಹೇಳಿದ್ದ ಸಂಜು ಬಸಯ್ಯ ಮತ್ತು ಪಲ್ಲವಿ ಇದೀಗ ಇದಕ್ಕಿದ್ದ ಹಾಗೆ ನಾವಿಬ್ಬರು ಅಕ್ಕ ತಮ್ಮ ಅಂತ ಉಲ್ಟಾ ಹೊಡೆದದ್ದು ಯಾಕೆ ಗೊತ್ತಾ.?

ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಕಾರ್ಯಕ್ರಮದಲ್ಲಿ ಇವರಿಗೆ ಅಪಾರ ಕೀರ್ತಿ ಹೆಸರು ದೊರೆಯಿತು ಒಂದು ರೀತಿಯಲ್ಲಿ ಹೇಳಬೇಕಾದರೆ ಸಂಜು ಬಸಯ್ಯ ಅವರನ್ನು ಈ ಕಾರ್ಯಕ್ರಮದಿಂದಲೇ ಇಂದು ಎಲ್ಲರೂ ಕೂಡ ಗುರುತು ಹಿಡಿಯುತ್ತಿರುವುದು ಅಷ್ಟರ ಮಟ್ಟಿಗೆ ಜೀ ಕನ್ನಡ ವೇದಿಕೆಯಲ್ಲಿ ಸಂಜು ಬಸಯ್ಯ ಅವರ ಫೇಮಸ್ ಆಗಿದ್ದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ಕಾರ್ಯಕ್ರಮದಲ್ಲಿ ಇವರು ಆಕ್ಟ್ ಮಾಡಿದ ನಂತರ ಚಿತ್ರರಂಗದಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದಲ್ಲಿಯೂ ಕೂಡ ಇವರು ಅಭಿನಯಿಸಿದ್ದಾರೆ ಕೇವಲ ಇದಿಷ್ಟು ಮಾತ್ರವಲ್ಲದೆ ಕನ್ನಡದಲ್ಲಿಯೇ ಸುಮಾರು ಏಳರಿಂದ ಎಂಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕೇವಲ ಕಿರುತರೆ ಮತ್ತು ಚಿತ್ರರಂಗವಲ್ಲದೆ ಹಲವಾರು ನಾಟಕಗಳಲ್ಲಿ ರಂಗಭೂಮಿಯಲ್ಲಿ ಮತ್ತು ಆರ್ಕೆಸ್ಟ್ರಾದಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ನೋಡುವಾಗಕ್ಕೆ ಚಿಕ್ಕ ಹುಡುಗನಂತೆ ಕಂಡರೂ ಕೂಡ ಕುಳ್ಳಗೆ ಇದ್ದರೂ ಕೂಡ ಇವರು ಅದನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಮ್ಮ ದೇಹದ ನೂನ್ಯತೆಯನ್ನು ನೆನಪಿಸಿಕೊಂಡು ಕೊರಗುವ ಈ ಜಗತ್ತಿನಲ್ಲಿ ತನ್ನ ದೇಹದ ನ್ಯೂನತೆಯನ್ನೇ ಆಧಾರವನ್ನಾಗಿ ಇಟ್ಟುಕೊಂಡಂತಹ ಸಂಜು ಬಸಯ್ಯ ಅವರು ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಅಂತ ಸಾಗುತ್ತಾರೆ.

ಆದರೆ ಕಳೆದ ಕೆಲವು ದಿನಗಳ ಹಿಂದೆ ಸಂಜು ಬಸಯ್ಯ ಅವರು ಒಬ್ಬ ಯುವತಿಯ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ತದನಂತರ ಸಂಜು ಬಸಯ್ಯ ಅವರು ಪಲ್ಲವಿ ಅವರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಸಂಜು ಬಸಯ್ಯ ಪಲ್ಲವಿ ಅವರನ್ನು ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಹೇಳಿದಂತಹ ವಿಡಿಯೋ ಕ್ಲಿಪ್ ಒಂದು ವೈರಲ್ ಆಗುತ್ತದೆ.

ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ಇವರಿಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಹಾಗೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಪ್ರಚಾರ ಮಾಡುತ್ತಾರೆ. ಇದನ್ನು ನೋಡುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ನಿಜಕ್ಕೂ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಸಂಜು ಬಸಯ್ಯ ಇರುವುದು ಕೇವಲ 3 ಅಡಿ ಆದರೆ ಇವರು ಪ್ರೀತಿಸುತ್ತಿರುವ ಹುಡುಗಿ ಸುರದ್ರೂಪಿ ಅಷ್ಟೇ ಅಲ್ಲದೆ ಇವರು ಕೂಡ ಒಬ್ಬ ಕಲಾವಿದೆ ಇಷ್ಟೆಲ್ಲ ಆಪರ್ಚುನಿಟಿ ಇದ್ದರೂ ಕೂಡ ಸಂಜು ಬಸಯ್ಯ ಅವರನ್ನು ಮದುವೆಯಾಗುತ್ತಿರುವುದಾದರೂ ಏಕೆ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.

ಇನ್ನು ಕೆಲವು ಜನ ಪ್ರೀತಿಗೆ ಕಣ್ಣಿಲ್ಲ ಎಂಬುದು ಸತ್ಯ ಬಿಡಿ ಅಂತ ಹೇಳುವುದಕ್ಕೆ ಪ್ರಾರಂಭ ಮಾಡುತ್ತಾರೆ ಒಟ್ಟಾಗಿ ಹೇಳುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ಸಂಜು ಬಸಯ್ಯ ಹಾಗೂ ಪಲ್ಲವಿ ಇಬ್ಬರಿಗೂ ಕೂಡ ಇಲ್ಲ ಸಲದ ಸಂಬಂಧವನ್ನು ಕಲ್ಪಿಸಿ ಬಿಟ್ಟಿರುತ್ತಾರೆ. ಇದನ್ನು ನೋಡಿದಂತಹ ಸಂಜು ಬಸಯ್ಯ ಮತ್ತು ಪಲ್ಲವಿ ಅವರು ಮಾನಸಿಕವಾಗಿ ತುಂಬಾನೇ ನೊಂದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಬೇಸರವನ್ನು ಕೂಡ ವ್ಯಕ್ತಪಡಿಸುತ್ತಾರೆ. ತದನಂತರ ಸಂಜು ಬಸಯ್ಯ ಅವರು ಹರಿದಾಡುತ್ತಿರುವ ಪೋಸ್ಟರ್ ಗೆ ಸ್ಪಷ್ಟವನ್ನು ನೀಡುವಂತಹ ಪ್ರಯತ್ನವನ್ನು ಮಾಡುತ್ತಾರೆ.

ಹೌದು ಸಂಜು ಬಸಯ್ಯ ಅವರು ನೇರವಾಗಿ ಲೈವ್ ಬಂದು ಪಲ್ಲವಿ ಹಾಗೂ ನಾನು ಇಬ್ಬರೂ ಕೂಡ ಅಕ್ಕ ತಮ್ಮ ಇದ್ದಂತೆ ನಮ್ಮಿಬ್ಬರ ನಡುವೆ ಅಕ್ಕ-ತಮ್ಮನ ಸಂಬಂಧವಿದೆ ದಯವಿಟ್ಟು ಕೂಡ ನಮ್ಮಿಬ್ಬರ ನಡುವೆ ಪ್ರೇಮಿಗಳ ಸಂಬಂಧವನ್ನು ಕಲ್ಪಿಸಬೇಡಿ. ಇದರಿಂದ ನಮ್ಮಿಬ್ಬರಿಗೂ ಕೂಡ ಬಹಳ ಬೇಸರವಾಗಿದೆ ನಾನು ಅಂದು ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದು ಕೇವಲ ಸ್ಕ್ರಿಪ್ಟ್ ಗಾಗಿ ಮಾತ್ರ ಆದರೆ ನಿಜಕ್ಕೂ ಕೂಡ ನಾವಿಬ್ಬರು ಅಕ್ಕ ತಮ್ಮ ಎಂದು ಮನವಿ ಮಾಡಿಕೊಳ್ಳುತ್ತಾರೆ.

ಈ ವಿಡಿಯೋ ನೋಡಿದ ನಂತರ ಕೆಲವು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಇನ್ನು ಕೆಲವು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಸಂಜು ಬಸಯ್ಯ ಅವರು ಮದುವೆಯಾಗುತ್ತಾರೆ ಅಂತ ಅಂದುಕೊಂಡಿದ್ದರು ಆದರೆ ಈ ರೀತಿ ಆಯಿತಲ್ಲ ಎಂದು ಮಾತನಾಡಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

 

ಅಭಿಮಾನಿಗಳ ಆರಾಧ್ಯ ದೈವ ಆಗಿರುವ ಅಪ್ಪುಗೆ ಅಂದು ಸ್ಮಗ್ಲಾರ್ ಎಂಬ ಪಟ್ಟ ಕಟ್ಟಿದ್ದು ಯಾಕೆ ಗೊತ್ತ.?

ಪುನೀತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಗಾಯಕರಾಗಿ ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಪುನೀತ್ ರಾಜಕುಮಾರ್ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ ನಂತರ ಸಿನಿಮಾರಂಗದಿಂದ ಸ್ವಲ್ಪ ವಿರಾಮವನ್ನು ತೆಗೆದುಕೊಂಡಿದ್ದರು, ಆದರೆ ಆ ಸಣ್ಣ ಗ್ಯಾಪ್ ಅಲ್ಲಿ ಪುನೀತ್ ರಾಜಕುಮಾರ್ ಅವರು ಏನನ್ನು ಮಾಡುತ್ತಿದ್ದರು ಎಂಬುದು ಯಾರಿಗೂ ತಿಳಿದಿಲ್ಲ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಇನ್ನು ಕೆಲವರಿಗೆ ಚಿತ್ರದಿಂದ ಸ್ವಲ್ಪ ಸಮಯ ದೂರವಿದ್ದಾಗ ಗ್ರಾನೈಟ್ ಬಿಸ್ನೆಸ್ ಶುರುಮಾಡಿದ್ದರು, ಆದರೆ ತದನಂತರ ಏನಾಯಿತು ಎಂಬುದು ತಿಳಿದಿಲ್ಲ. ಆದರೆ ಕೆಲವೊಬ್ಬರ ಮನಸ್ಸಿನಲ್ಲಿ ಗ್ರಾನೈಟ್ ವಿಚಾರವಾಗಿ ಕೆಲವೊಂದು ಊಹಾಪೋಹಗಳು ಉಳಿದುಕೊಂಡಿತ್ತು. ಸಿನಿಮಾ ರಂಗದಲ್ಲಿ ಆಗಾಗಲೇ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಅಭಿನಯ ಮಾಡುತ್ತಿದ್ದ ಕಾರಣದಿಂದಾಗಿ ಅಪ್ಪು ಅವರಿಗೆ ಸಿನಿಮಾರಂಗ ಬಿಟ್ಟು ಬೇರೆ ಯಾವುದಾದರಲ್ಲೂ ಸಾಧನೆ ಮಾಡಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಅದಕ್ಕೆ ಸರಿಯಾಗಿ ಅವರ ಸ್ನೇಹಿತರು ಬಂದು ಮಾರ್ಬಲ್ಸ್ ಗ್ರಾನೈಟ್ ಬಗ್ಗೆ ಸಲಹೆ ನೀಡುತ್ತಾರೆ.

ಈ ರೀತಿ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಅವರ ಸ್ನೇಹಿತರು ಪುನೀತ್ ರಾಜಕುಮಾರ್ ಅವರಿಗೆ ಹೇಳುತ್ತಾರೆ. ಪುನೀತ್ ರಾಜಕುಮಾರ್ ಅವರಿಗೆ ಕೇವಲ ಬಂಡವಾಳವನ್ನು ಹಾಕಲು ಅವರ ಸ್ನೇಹಿತರು ಹೇಳುತ್ತಾರೆ. ಇಷ್ಟೇ ಅಲ್ಲದೆ ನಿಮ್ಮನ್ನು ಎಲ್ಲಿಯೂ ಮುಖ್ಯ ಪಾರ್ಟ್ನರ್ ಆಗಿ ಎಲ್ಲಿಯೂ ತೋರಿಸುವುದಿಲ್ಲ. ವ್ಯಾಪಾರದಲ್ಲಿ ಲಾಭ ಬಂದಾಗ ಲಾಭದ ಮೊತ್ತವನ್ನು ನಿಮ್ಮ ಮನೆಗೆ ನಾವೇ ತಂದುಕೊಡುತ್ತೇವೆ ಎಂದು ಅಪ್ಪು ಅವರಿಗೆ ಅವರ ಸ್ನೇಹಿತರು ಹೇಳುತ್ತಾರೆ. ಕೊನೆಗೆ ಅಂತಿಮವಾಗಿ ಪುನೀತ್ ರಾಜಕುಮಾರ್ ಪಾರ್ವತಮ್ಮ ರಾಜಕುಮಾರ್ ಅವರ ಬಳಿ ಹಣವನ್ನು ಪಡೆದುಕೊಂಡು ಅವರ ಸ್ನೇಹಿತರಿಗೆ ನೀಡುತ್ತಾರೆ.

ರಾಜಕುಮಾರ್ ಅವರ ಹೆಸರನ್ನು ಬಳಸಿಕೊಂಡು ಶುರುಮಾಡಿದ ಬಿಸ್ನೆಸ್ ತದನಂತರ ಇಲ್ಲಿಗಲ್ ಹಂತಕ್ಕೆ ಹೋಗಿ ತಲುಪುತ್ತದೆ ಅಪ್ಪು ಅವರ ಹೆಸರನ್ನು ಬಳಸಿಕೊಂಡು ಕೆಲಸವನ್ನು ಮಾಡಿದರೆ ಎಲ್ಲಿಯೂ ತೊಂದರೆಯಾಗುವುದಿಲ್ಲ ಎಂದು ಬಿಸ್ನೆಸ್ ಮಾಡುತ್ತಿರುತ್ತಾರೆ, ಆದರೆ ಇದು ಪುನೀತ್ ಅವರಿಗೆ ತಿಳಿದಿರುವುದಿಲ್ಲ. ತದನಂತರ ಎಲ್ಲಾ ಕಡೆ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಹೆಸರು ಪ್ರಸ್ತಾಪ ಆಗಲು ಶುರುವಾಗುತ್ತದೆ. ಆಗ ಪೊಲೀಸ್ ಕಮಿಷನರ್ ಆಗಿದ್ದ ಕೆಂಪಯ್ಯ ಅವರು ಪುನೀತ್ ರಾಜಕುಮಾರ್ ಅವರನ್ನು ಕರೆಸಿಕೊಂಡು ಎಲ್ಲಾ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ನಿನಗ್ಯಾಕೆ ಬೇಕು ಸಿನಿಮಾದ ಕಡೆ ಹೆಚ್ಚಿನ ಗಮನ ಕೊಡಿ ಅಷ್ಟೇ ಸಾಕು ಎಂದು ಪುನೀತ್ ರಾಜ್ ಕುಮಾರ್ ಅವರಿಗೆ ಹೇಳುತ್ತಾರೆ. ತದನಂತರ ಹಾಕಿದ್ದ ಬಂಡವಾಳವನ್ನು ಬಿಟ್ಟು ಪುನೀತ್ ರಾಜಕುಮಾರ್ ಅವರು ಗ್ರಾನೈಟ್ ಬಿಸ್ನೆಸ್ ಇಂದ ಹೊರ ಬರುತ್ತಾರೆ.

ಆದರೂ ಕೂಡ ಈ ಗ್ರಾನೆಟ್ ಬಿಸಿನೆಸ್ ಮಾಡಿ ಅಪ್ಪು ಅವರು ತುಂಬಾನೇ ನೋವನ್ನು ಅನುಭವಿಸುತ್ತಾರಂತೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಬಿಸಿನೆಸ್ ನಲ್ಲಿ ಮುಂದುವರೆಯುವುದು ಬೇಡ ಅಂತ ಅಣ್ಣವರು ಸಲಹೆ ನೀಡುತ್ತಾರೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಈ ಮಾತನ್ನು ಸ್ವತಹ ಪುನೀತ್ ರಾಜಕುಮಾರ್ ಅವರ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ ನಿಜಕ್ಕೂ ಕೂಡ ಅಪ್ಪು ಅವರು ಇಂದು ಇಷ್ಟು ಹೆಸರು ಮಾಡಿದ್ದಾರೆ ಅಂದರೆ ಆ ಕಾಲದಲ್ಲಿ ಎಷ್ಟು ನೋವನ್ನು ಅನುಭವಿಸಿದರು ಅಂತ ಕೇಳಿದರೆ ಒಂದು ಕ್ಷಣ ಬಹಳ ಬೇಸರವಾಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ದೀಪಾವಳಿ ಹಬ್ಬದಂದು ದೇವತೆ ಹಾಗೆ ಕಂಗಳಿಸುತ್ತಿರುವ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಈ ಮಸ್ತ್ ಫೋಟೋಶೂಟ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೋಗ್ತೀರಾ.

ರಾಗಿಣಿ ದ್ವಿವೇದಿ 2009ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಇವರು 2008 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಮೊದಲಿನಿಂದಲೂ ಕೂಡ ಫ್ಯಾಷನ್ ಡಿಸೈನ್ ನಲ್ಲಿ ಅಥವಾ ಆಸಕ್ತಿ ಹೊಂದಿದಂತಹ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಈ ಒಂದು ಕ್ಷೇತ್ರದಲ್ಲಿ ಉನ್ನತ ಹೆಸರು ಸ್ಥಾನಮಾನ ಖ್ಯಾತಿಯನ್ನು ಗಳಿಸುತ್ತಾರೆ ತದನಂತರ ಇವರಿಗೆ ಚಿತ್ರರಂಗದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸಿದ ನಂತರ ಕೆಂಪೇಗೌಡ, ಆರಕ್ಷಕ, ರಾಗಿಣಿ ಐಪಿಎಸ್, ಶಿವ, ಕಳ್ಳ ಮಳ್ಳ ಸುಳ್ಳ ಹೀಗೆ ಸ್ಯಾಂಡಲ್ ವುಡ್ ನಲ್ಲಿ ಸುಮಾರು 15 ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ಇನ್ನು ರಾಗಿಣಿಯವರ ಹಿನ್ನೆಲೆ ನೋಡಿದರೆ ಇವರು ಮೂಲತಹ ಪಂಜಾಬಿನವರು ಆದರೆ ರಾಗಿಣಿ ಅವರು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲವೂ ಕೂಡ ಬೆಂಗಳೂರಲ್ಲಿ ನಲ್ಲೆ ಇವರ ತಂದೆ ರಾಕೇಶ್ ದ್ವಿವೇದಿ ಅವರು ಆರ್ಮಿಯಾಗಿ ಕೆಲಸ ನಿರ್ವಹಿಸಿದ್ದರು. ತಾಯಿ ಮನೆಯಲ್ಲೇ ಹೌಸ್ ವೈಫ್ ಆಗಿದ್ದಾರೆ ರಾಗಿಣಿ ಅವರಿಗೆ ಒಬ್ಬ ಸಹೋದರರು ಕೂಡ ಇದ್ದಿದ್ದು ಇವರು ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ. ಇದಿಷ್ಟು ರಾಗಿಣಿಯವರ ಹಿನ್ನೆಲೆ. ಇನ್ನು ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕೆಲಸದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ‌.

ಹೌದು, ಕೋವಿಡ್ ಸಮಯದಲ್ಲಿ ಸ್ವಯಂ ಪ್ರೇರಿತ ಸೇವಕರಾಗಿದ್ದರು ಇದರಿಂದಲೇ ತಿಳಿಯುತ್ತದೆ ರಾಗಿಣಿ ಅವರಿಗೂ ಕೂಡ ನಮ್ಮ ಸಮಾಜಕ್ಕೆ ಏನಾದರೂ ಉಡುಗೊರೆ ಕೊಡಬೇಕು ಅಂತ. ಆದರೆ ರಾಗಿಣಿಯವರಗೆ ಏನಾಯಿತು ಏನೋ ತಿಳಿದಿಲ್ಲ ಕಳೆದ ವರ್ಷವಷ್ಟೇ ಡ್ರ-ಗ್ ಸಂಬಂಧ ಪಟ್ಟ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೃಷ್ಣನ ಜನ್ಮಾಷ್ಟಮಿ ಆದಂತಹ ಪರಪ್ಪನ ಅಗ್ರಹಾರಕ್ಕೂ ಕೂಡ ಹೋಗಿ ಬಂದಿದ್ದರು ಸುಮಾರು ಒಂದು ತಿಂಗಳುಗಳ ಕಾಲ ಜೈ-ಲು-ವಾ-ಸ ಅನುಭವಿಸಿ ಇದೀಗ ಬೇಲಿನ ಮೇಲೆ ಹೊರ ಬಂದಿದ್ದಾರೆ.

ಇಲ್ಲಿಂದ ಬಂದ ನಂತರ ರಾಗಿಣಿ ಅವರು ಒಂದಷ್ಟು ದಿನ ಸಮಾಜದಿಂದ ದೂರ ಉಳಿದಿದ್ದರು ತಮ್ಮ ಸೋಶಿಯಲ್ ಮೀಡಿಯಾ ದಿಂದಲೂ ಕೂಡ ದೂರ ಉಳಿಸಿದ್ದರು. ಆದರೆ ದಿನ ಕಳೆದಂತೆ ಎಲ್ಲಾ ನೋವನ್ನು ಮರೆತು ಇದೀಗ ಮತ್ತೆ ಅವರ ವೃತ್ತಿ ಜೀವನಕ್ಕೆ ಕಂಬ್ಯಾಕ್ ಆಗಿದ್ದಾರೆ. ಹೌದು ಮತ್ತೆ ಮಾಡಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೇವಲ ಇದು ಮಾತ್ರವಲ್ಲದೆ ಕನ್ನಡದಲ್ಲಿ ಇದೀಗ ಮೂರು ಹೊಸ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಹೌದು ಮೂರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಹಿಯನ್ನು ಹಾಕಿದ್ದು ಆ ಸಿನಿಮಾದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ರಾಗಿಣಿ ದ್ವಿವೇದಿಯವರು ಸೋಷಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ಇತ್ತೀಚಿಗಷ್ಟೇ ವಿಡಿಯೋ ಒಂದನ್ನು ಮಾಡಿದ್ದಾರೆ ಈ ವಿಡಿಯೋದಲ್ಲಿ ನಟಿ ರಾಗಿಣಿ ಅವರು ಮಾಡುತ್ತಿರುವ ಈ ಡ್ಯಾನ್ಸ್ ನೋಡುತ್ತಿದ್ದರೆ ನಿಜಕ್ಕೂ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವುದಂತೂ ಸತ್ಯ ರಾಗಿಣಿ ಅವರು ಅಷ್ಟು ಮನಮೋಹಕವಾಗಿ ಈ ಒಂದು ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರಾಗಿಣಿಯವರು ಮಾಡಿರುವ ಡಾನ್ಸ್ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

“ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21 ರಂದು ಬೆಂಗಳೂರಿನ ಅರಮನೆ ಮೈದಾನದ ಮುಂದೆ ಪುನೀತ ಪರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆ ಯೋಜನೆ ಮಾಡಲಾಗಿತ್ತು. ಈ ಒಂದು ಪುನೀತ ಪರ್ವ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಆಹ್ವಾನವನ್ನು ನೀಡಲಾಗಿತ್ತು. ವಿಶೇಷ ಏನೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಪುನೀತ ಪರ್ವ ಇನ್ವಿಟೇಶನ್ ಕಾರ್ಡ್ ಅನ್ನು ನೀಡಿ ಈ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಇದಿಷ್ಟು ಮಾತ್ರ ವಲ್ಲದೆ ಕಾರ್ಯಕ್ರಮದ ಹಿಂದಿನ ದಿನವೂ ಕೂಡ ಬಿಡುವು ಮಾಡಿಕೊಂಡು ಕರೆ ಮಾಡಿ ಎಲ್ಲರಿಗೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹೇಳಿದರು‌.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹೀಗೆ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ಸೆಲೆಬ್ರೆಟಿಗಳನ್ನು ಕೂಡ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಯಿತು. ವಿಶೇಷವಾಗಿ ದರ್ಶನ್ ಅವರಿಗೂ ಕೂಡ ಈ ಕಾರ್ಯಕ್ರಮಕ್ಕೆ ಬರುವಂತೆ ಅಶ್ವಿನಿ ಅವರು ಮನವಿ ಮಾಡಿಕೊಂಡಿದ್ದರು. ಅಶ್ವಿನಿ ಅವರು ಮನವಿ ಮಾಡಿಕೊಂಡಾಗ ದರ್ಶನ್ ಅವರು ಖಂಡಿತವಾಗಿಯೂ ನಾನು ಈ ಕಾರ್ಯಕ್ರಮಕ್ಕೆ ಬರುತ್ತೇನೆ ಅಂತ ಹೇಳಿದ್ದರು. ಇನ್ನು ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಬರುತ್ತಾರೆ ಅಂತ ಸಾಕಷ್ಟು ಫ್ಲೆಕ್ಸ್ ಬೋರ್ಡ್ ಗಳಲ್ಲಿಯೂ ಕೂಡ ಹಾಕಿಸಲಾಗಿತ್ತು.

ಅಷ್ಟೇ ಅಲ್ಲದೆ ಪುನೀತ ಪರ್ವ ಕಾರ್ಯಕ್ರಮದ ಉಸ್ತುವಾರಿಯ ವಹಿಸಿಕೊಂಡಿದ್ದಂತಹ ತಂಡವು ಕೂಡ ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಬಂದೇ ಬರುತ್ತಾರೆ ಅಂತ ಅಂದಿದ್ದರು. ಕೆಲವು ಮಾಹಿತಿಗಳ ಪ್ರಕಾರ ಪುನೀತ ಪರ್ವ ವೇದಿಕೆಯ ಮೇಲೆ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರನ್ನೂ ಕೂಡ ಒಂದು ಮಾಡಲಾಗುತ್ತದೆ ಅಂತ ಅಂದುಕೊಂಡಿದ್ದರು. ಅಭಿಮಾನಿಗಳು ಕೂಡ ಸಾಕಷ್ಟು ಕಾತುರದಿಂದ ಇವರಿಬ್ಬರ ಸಮ್ಮಿಲನಕ್ಕೆ ದಿನಗಣನೆಯನ್ನು ಲೆಕ್ಕ ಹಾಕುತ್ತಿದ್ದರು ಆದರೆ ಎಲ್ಲರ ನಿರೀಕ್ಷೆ ಹುಸಿಯಾಯಿತು ಅಂತಾನೆ ಹೇಳಬಹುದು.

ಒಂದು ಕಡೆ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಯ ಜೊತೆ ಪ್ಯಾರಿಸ್ ಪ್ರವಾಸಕ್ಕೆ ತೆರಳಿದರು ಪ್ರವಾಸ ಮುಗಿಸಿ ಆಸ್ಟ್ರೇಲಿಯಾಗಿ ಹೋಗಿ ಕ್ರಿಕೆಟ್ ಮ್ಯಾಚ್ ಅನ್ನು ವೀಕ್ಷಣೆ ಮಾಡಿದರು. ಮತ್ತೊಂದು ಕಡೆ ದರ್ಶನ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಬರಲಿಲ್ಲ ಇದನ್ನು ನೋಡಿದಂತಹ ಅಭಿಮಾನಿಗಳು ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರನ್ನು ಕೂಡ ಬಾಯಿಗೆ ಬಂದ ಹಾಗೆ ಬೈದುಕೊಳ್ಳುತ್ತಾರೆ. ಆದರೆ ಕೆಲವು ಅಭಿಮಾನಿಗಳು ಕಿಚ್ಚ ಸುದೀಪ ಅವರು ವಿದೇಶದಲ್ಲಿದ್ದರು ಹಾಗಾಗಿ ಈ ಕಾರ್ಯಕ್ರಮಕ್ಕೆ ಬರಲಿಲ್ಲ ಒಂದು ವೇಳೆ ಅವರು ಕರ್ನಾಟಕದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಕೂಡ ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ ಬರುತ್ತಿದ್ದರು ಎಂದು ಹೇಳಿದರು.

ಇನ್ನು ಕೆಲವರು ದರ್ಶನವರು ಕರ್ನಾಟಕದಲ್ಲಿ ಇದ್ದರೂ ಕೂಡ ಈ ಕಾರ್ಯಕ್ರಮಕ್ಕೆ ಬರದೇ ಇದ್ದಿದ್ದು ನಿಜಕ್ಕೂ ಕೂಡ ಬೇಸರದ ಸಂಗತಿ ಎಂದು ಹೇಳಿದ್ದಾರೆ. ಆದರೆ ದರ್ಶನ್ ಅವರ ಒಳ ಮನಸು ಹಾಗೂ ಅವರು ಈ ಕಾರ್ಯಕ್ರಮಕ್ಕೆ ಬರದಿರಲು ಇರುವ ಮುಖ್ಯ ಉದ್ದೇಶ ಯಾರಿಗೂ ಕೂಡ ತಿಳಿದಿಲ್ಲ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ ಈ ಕಾರಣಕ್ಕಾಗಿ ದರ್ಶನ್ ಅವರು ಪಾಲ್ಗೊಳ್ಳುವಂತಹ ಯಾವುದೇ ಕಾರ್ಯಕ್ರಮವನ್ನು ಕೂಡ ಟಿವಿಯಲ್ಲಿ ಟೆಲಿಕಾಸ್ಟ್ ಮಾಡಲಾಗುವುದಿಲ್ಲ. ಅದು ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮವಿರಲಿ ಅಥವಾ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟ ಕಾರ್ಯಕ್ರಮವಿರಲಿ ಇದೊಂದೇ ಒಂದು ಕಾರಣಕ್ಕಾಗಿ ದರ್ಶನ್ ಅವರು ಪುನೀತ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.

ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನಾನು ಬಂದಿರುವ ಕಾರಣ ಈ ಪ್ರೋಗ್ರಾಮ್ ಅನ್ನು ಟಿವಿಯಲ್ಲಿ ಟೆಲಿಕಾಸ್ಟ್ ಮಾಡುವುದಿಲ್ಲ ಇದರಿಂದ ಅಭಿಮಾನಿಗಳು ಈ ಕಾರ್ಯಕ್ರಮ ನೋಡಲು ಸಾಧ್ಯವಾಗುವುದಿಲ್ಲ ಈ ಕಾರ್ಯಕ್ರಮದಿಂದ ವಂಚಿತರಾಗಿರುತ್ತಾರೆ. ಹಾಗಾಗಿ ನಾನೊಬ್ಬ ಇಲ್ಲದಿದ್ದರೂ ಪರವಾಗಿಲ್ಲ ಪುನೀತ ಪರ್ವ ಕಾರ್ಯಕ್ರಮವನ್ನು ಅಭಿಮಾನಿಗಳೆಲ್ಲರೂ ಕೂಡ ಕಣ್ತುಂಬಿಕೊಳ್ಳಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ಪುನೀತ ಪರ್ವ ಕಾರ್ಯಕ್ರಮಕ್ಕೆ ದರ್ಶನ್ ಅವರು ಭಾಗಿಯಾಗಿಲ್ಲ.

ನಿಜಕ್ಕೂ ಇದು ಮೆಚ್ಚುವ ಕೆಲಸ ಆದರೆ ಕೆಲವು ಅಭಿಮಾನಿಗಳು ದರ್ಶನ್ ಅವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರದಿರಲು ಇರುವ ಹಿಂದಿನ ಕಾರಣವನ್ನು ತಿಳಿಯದೆ ಬಾಯಿಗೆ ಬಂದ ಹಾಗೆ ಬೈದಿದ್ದು ನಿಜಕ್ಕೂ ಕೂಡ ಬೇಸರ ತಂದಿದೆ. ಅದೇನೆ ಆಗಲಿ ದರ್ಶನ್ ಅವರ ಈ ಒಳ್ಳೆಯ ಗುಣ ಅಂತ ಎಲ್ಲರೂ ಮೆಚ್ಚಿಕೊಂಡಿದ್ದಾರೆ ಈ ಕಾರಣದಿಂದಲೇ ದರ್ಶನ್ ಅವರು ಕರ್ನಾಟಕದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.

ರವಿಚಂದ್ರನ್ ಅವರು ಕಳೆದ ಕೆಲ ದಿನಗಳ ಹಿಂದೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದ ವೇದಿಕೆ ಮೇಲೆ ನಿಂತು ತಾವು ಮನೆ ಕಳೆದುಕೊಂಡ ವಿಷಯದ ಕುರಿತಾಗಿ ತಮ್ಮ ಮನಸ್ಸನ್ನು ನೋವನ್ನೆಲ್ಲಾ ಹೊರಹಾಕಿದ್ದರು. ಅಂದು ಅವರು ವೇದಿಕೆ ಮೇಲೆ ಆಡಿದ ಪ್ರತಿಯೊಂದು ಮಾತು ಕೂಡ ಅವರ ಜೀವನದ ಸಾರವನ್ನೇ ಸಾರಿತ್ತು ಮತ್ತು ಇಷ್ಟು ವರ್ಷದ ಅವರ ಬದುಕಿನ ಏಳು ಬೀಳುಗಳು ಎಲ್ಲವನ್ನು ಹೊರಹಾಕಿದ ಅವರ ಮಾತುಗಳು ಕೇಳಿ ಅಲ್ಲಿ ನೆರೆದಿದ್ದ ಎಲ್ಲರ ಹೃದಯ ಮಿಡಿದಿತ್ತು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ಕಾರ್ಯಕ್ರಮ ನೋಡಿದವರು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಪ್ಲೋಡ್ ಆದ ಬಳಿಕ ಕರ್ನಾಟಕದ ಮೂಲೆ ಮೂಲೆಗೂ ಇದು ತಲುಪಿ ಅನೇಕ ಸೆರೆಬ್ರೆಟಿಗಳು ಮತ್ತು ಜನಸಾಮಾನ್ಯರು ಕೂಡ ಇದರ ಬಗ್ಗೆ ಮಾತನಾಡಿದರು. ಸುದೀಪ್ ಅವರು ಸಹಾ ಇದನ್ನು ನೋಡಿದ ಬಳಿಕ ರವಿಚಂದ್ರನ್ ಅವರ ಬಗ್ಗೆ ಮಾತನಾಡಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬರಹಗಳನ್ನು ಬರೆದಿದ್ದರು.

ಸುದೀಪ್ ಅವರು ಮಗನ ಹಾಗೆ ಅವರ ಎಲ್ಲ ಕಷ್ಟಕ್ಕೂ ಹೇಗಲಾಗಿ ಇರುವುದಾಗಿ ಹೇಳಿದ್ದರು. ರವಿಚಂದ್ರನ್ ಅವರಿಗೂ ಸುದೀಪ್ ಮೇಲೆ ಬಹಳ ಪ್ರೀತಿ. ಸುದೀಪ್ ಅವರನ್ನು ತಮ್ಮ ಮೊದಲ ಮಗ ಎಂದು ಹೇಳಿಕೊಳ್ಳುತ್ತಿದ್ದರು. ಇದಾದ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ ಅವರು ರವಿಚಂದ್ರನ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅಕ್ಟೋಬರ್ 21ನೇ ತಾರೀಖಿನಂದು ಅರಮನೆ ಮೈದಾನದಲ್ಲಿ ಪುನೀತ್ ಅಭಿಮಾನಿಗಳಿಗಾಗಿ ಗಂಧದಗುಡಿ ಪ್ರೀ ರಿಲೀಸ್ ಇವೆಂಟನ್ನು ಪುನೀತ್ ಪರ್ವ ಹೆಸರಿನಲ್ಲಿ ಏರ್ಪಡಿಸಲಾಗಿತ್ತು.

ರವಿಚಂದ್ರನ್ ಅವರನ್ನು ಆಹ್ವಾನಿಸುವ ಸಲುವಾಗಿ ಹಾಗೂ ದಕ್ಷಿಣ ವಿಚಾರಿಸುವ ಸಲುವಾಗಿ ಅಶ್ವಿನಿ ಅವರು ಕರೆ ಮಾಡಿದ್ದರು. ರವಿಚಂದ್ರನ್ ಅವರು ಮೊದಲಿನಿಂದಲೂ ಪುನೀತ್ ಕುಟುಂಬದ ಜೊತೆ ಬಹಳ ಸಂಬಂಧ ಹೊಂದಿದ್ದಾರೆ. ಪುನೀತ್ ಅವರನ್ನು ಹೃದಯವಂತ ಎನ್ನುತ್ತಿದ್ದರು. ಅಪ್ಪು ಅಗಲಿದ ಸಮಯದಲ್ಲಿ ಅತೀ ಹೆಚ್ಚು ದುಃಖ ಪಟ್ಟ ನಟರಲ್ಲಿ ಇವರೂ ಒಬ್ಬರು. ಪುನೀತ್ ಅವರು ಯಾರನ್ನೇ ಅಪ್ಪಿಕೊಂಡರು ಕೂಡ ಹೃದಯಕ್ಕೆ ತಾಗುವಂತೆ ಅಪ್ಪಿಕೊಳ್ಳುತ್ತಿದ್ದರು ಹಾಗಾಗಿ ಎಲ್ಲರೂ ಹೃದಯದಲ್ಲೂ ಅಪ್ಪುಶಾಶ್ವತವಾಗಿ ನೆನೆಸಿರುತ್ತಾರೆ ಎನ್ನುವ ಮುಂತಾದ ಅನೇಕ ಮಾತುಗಳನ್ನು ಪುನೀತ್ ರವರ ಕುರಿತಾಗಿ ಹೇಳುತ್ತಿದ್ದರು.

ಇಂದು ಪುನೀತ್ ರಾಜಕುಮಾರ್ ಅವರು ಇದ್ದಿದ್ದರೆ ನಾಡಿನ ಸಾವಿರಾರು ಜನರ ಕಷ್ಟಕ್ಕೆ ಆಗಿರುವ ಅಪ್ಪು ರವಿಮಾಮನ ಸಹಾಯಕ್ಕೆ ನಿಲ್ಲುತ್ತಿದ್ದರು. ಇಂದು ಅಪ್ಪು ಅವರ ಅನುಪಸ್ಥಿತಿಯಲ್ಲಿ ಅವರ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಅಶ್ವಿನಿ ಪುನೀತ್ ಅವರು ರವಿಚಂದ್ರನ್ ಅವರ ಈ ಪರಿಸ್ಥಿತಿಯಲ್ಲಿ ರವಿಚಂದ್ರನ್ ಅವರ ಸಹಾಯಕ್ಕೆ ನಿಲ್ಲುವ ಮಾತುಗಳನ್ನು ನುಡಿದಿದ್ದಾರೆ ಪಿ.ಆರ್.ಕೆ ಸಂಸ್ಥೆಯ ಮೂಲಕ ಹೊಸದೊಂದು ಚಿತ್ರವನ್ನು ನಿರ್ಮಾಣ ಮಾಡಿ ಅದರಿಂದ ಬರುವ ಹಣವನ್ನು ರವಿಚಂದ್ರನ್ ಅವರಿಗೆ ನೀಡುವ ಮನಸ್ಸನ್ನು ಇದೀಗ ಅಶ್ವಿನಿ ಅವರು ಮಾಡಿದ್ದಾರೆ. ಪುನೀತ್ ಅವರು ಅಗಲಿರುವ ನೋವು ಮನದಲ್ಲಿ ಇಟ್ಟುಕೊಂಡು ಅವರ ಎಲ್ಲಾ ಜವಾಬ್ದಾರಿ ಹೊತ್ತು ಕೊಂಡಿರುವ ಅಶ್ವಿನಿ ಪುನೀತ್ ಅವರು ಪುನೀತ್ ಅವರು ಇದ್ದಾಗ ಹೇಗೆ ಎಲ್ಲರ ಕಷ್ಟಕ್ಕೆ ಮಿಡಿಯುತ್ತಿದ್ದರು.

ತಾವು ಕೂಡ ಹಾಗೆ ಅದೇ ಹಾದಿಯಲ್ಲಿ ನಡೆದುಕೊಂಡು ದೊಡ್ಮನೆ ಹೆಸರು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ರವಿಚಂದ್ರನ್ ಅವರ ಆ ವಿಡಿಯೋವನ್ನು ನೋಡಿದ ಬಳಿಕ ಕರ್ನಾಟಕದ ಎಲ್ಲಾ ರವಿಚಂದ್ರನ್ ಅಭಿಮಾನಿಗಳು ಮತ್ತು ಸಿನಿಮಾ ರಸಿಕರು ಕೂಡ ರವಿಚಂದ್ರನ್ ಅವರನ್ನು ನೀವು ನಿಮ್ಮ ವೈಯಕ್ತಿಕ ಆಸೆಗಳಿಗಾಗಿ ಹಣ ಕಳೆದಿಲ್ಲ. ಸಿನಿಮಾವನ್ನೇ ಉಸಿರಾಗಿ ಜೀವಿಸಿದವರು ನೀವು ಸಿನಿಮಾದಾಗಿ ಹಣವನ್ನು ಹಾಕಿದ್ದೀರಾ ಒಂದಲ್ಲ ಒಂದು ದಿನ ಇದು ನಿಮ್ಮ ಎಲ್ಲಾ ನೋವನ್ನು ಮರೆಸುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿದ ಈ ಸಹಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಯಾವ್ದೇ ಕಾರಣಕ್ಕೂ ಶಮಿಕಾನನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಖಡಕ್ಕಾಗಿ ಹೇಳಿದ ನಿಖಿಲ್ ಕುಮಾರಸ್ವಾಮಿ ಇದಕ್ಕೆ ರಾಧಿಕಾ ಕೊಟ್ಟು ತಿರುಗೇಟು ಏನೂ ಗೊತ್ತ.? ನಿಜಕ್ಕೂ ಆಶ್ಚರ್ಯ

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ತಿಳಿದೇ ಇದೆ. ಇವರಿಬ್ಬರು ಮುದುವೆಯಾಗಿ ಸುಮಾರು ನಾಲ್ಕು ವರ್ಷವಾದರೂ ಕೂಡ ಈ ವಿಚಾರ ಹೊರ ಬಂದಿರಲಿಲ್ಲ ಆದರೆ ಇದ್ದಕ್ಕಿದ್ದ ಹಾಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಂತಹ ರಾಧಿಕಾ ಅವರು ನಾನು ಮತ್ತು ಕುಮಾರಸ್ವಾಮಿ ಇಬ್ಬರು ಮದುವೆಯಾಗಿದ್ದೇವೆ ನಮ್ಮಿಬ್ಬರಿಗೂ ಶಮಿಕಾ ಎಂಬ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ ಎಂಬ ವಿಚಾರವನ್ನು ರಿವೀಲ್ ಮಾಡುತ್ತಾರೆ. ಅಷ್ಟೇ ಅಲ್ಲದೆ ರಾಧಿಕಾ ಮತ್ತು ಕುಮಾರಸ್ವಾಮಿ ಹಾಗೂ ಮಗಳು ಶಮಿಕಾ ಜೊತೆ ಇದ್ದಂತಹ ಫೋಟೋಗಳನ್ನು ಕೂಡ ತೋರಿಸುತ್ತಾರೆ ಇದನ್ನು ನೋಡಿದಂತಹ ರಾಧಿಕಾ ಅಭಿಮಾನಿಗಳಿಗೆ ಮತ್ತು ಕರುನಾಡ ಜನತೆಗೆ ನಿಜಕ್ಕೂ ಒಂದು ಕ್ಷಣ ಶಾ.ಕ್ ಆಗುತ್ತದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಇನ್ನು ಕುಮಾರಸ್ವಾಮಿ ಅವರಿಗೆ ಈಗಾಗಲೇ ಮೊದಲೇ ಮದುವೆಯಾಗಿದ್ದು ಪತಿ ಅನಿತಾ ಅವರಿಂದ ವಿ.ಚ್ಛೇ.ದ.ನ ಪಡೆಯದೆ ಇದ್ದರೂ ಕೂಡ ರಾಧಿಕಾ ಕುಮಾರಸ್ವಾಮಿ ಅವರನ್ನು ಮದುವೆಯಾಗುವುದಕ್ಕೆ ಹೇಗೆ ಸಾಧ್ಯ ಎಂಬ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೆ ಈ ಪ್ರಕರಣ ಕೋರ್ಟಿನ ಮೆಟ್ಟಿಲು ಕೂಡ ಏರಿತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ರಾಧಿಕಾ ಮತ್ತು ಕುಮಾರಸ್ವಾಮಿ ಇಬ್ಬರು ಕೂಡ ಒಟ್ಟಾಗಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಅಷ್ಟೊತ್ತಿಗೆ ನಿಖಿಲ್ ಕುಮಾರಸ್ವಾಮಿ ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಜಾಗ್ವಾರ್ ಸಿನಿಮಾ ಹಿಟ್ಟಾದ ನಂತರ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹೀಗೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ. ಸಿನಿಮಾ ಕೆರಿಯರ್ ಮುಂದುವರೆದಂತೆ ಅವರ ಮದುವೆಯ ವಿಚಾರವೂ ಕೂಡ ಪ್ರಸ್ತಾಪಕ್ಕೆ ಬರುತ್ತದೆ.

ತಂದೆಯಂತೆ ಮಗನು ಕೂಡ ಇದಾಗಲೇ ಬೇರೊಬ್ಬ ಹುಡುಗಿಯ ಜೊತೆ ನಿಶ್ಚಿತಾರ್ಥವಾಗಿದ್ದರೂ ಕೂಡ ಆ ನಿಶ್ಚಿತಾರ್ಥವನ್ನು ಬ್ರೇಕ್ ಅಪ್ ಮಾಡಿಕೊಂಡು ಬೇರೆ ಹುಡುಗಿ ಜೊತೆ ಮದುವೆಯಾಗುತ್ತಾರೆ. ಈ ಮದುವೆಯ ಸಮಯದಲ್ಲಿ ಕುಮಾರಸ್ವಾಮಿ ಮತ್ತು ರಾಧಿಕಾ ಇಬ್ಬರ ನಡುವೆ ಏನೋ ಸಮಸ್ಯೆಯಾಗಿ ಇಬ್ಬರೂ ಕೂಡ ದೂರಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ವಿಚಾರದ ಬಗ್ಗೆ ಇಬ್ಬರು ಕೂಡ ಪ್ರತಿಕ್ರಿಯೆ ನೀಡಿರಲಿಲ್ಲ ಒಂದು ಬಾರಿ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮದ ಮುಂದೆ ಕಾಣಿಸಿಕೊಂಡಾಗ ಮಾಧ್ಯಮ ಮಿತ್ರರು ನೀವು ಶಮಿಕಾ ಅವರನ್ನು ನಿಮ್ಮ ತಂಗಿ ಅಂತ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದಕ್ಕೆ ಖಡಕ್ಕಾಗಿ ಉತ್ತರ ನೀಡಿದಂತಹ ನಿಖಿಲ್ ಯಾವುದೇ ಕಾರಣಕ್ಕೂ ಕೂಡ ನಾನು ಆಕೆಯನ್ನು ತಂಗಿ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.

ನಿಖಿಲ್ ಕುಮಾರಸ್ವಾಮಿ ಹೇಳಿದಂತಹ ಹೇಳಿಕೆಯನ್ನು ಕೇಳಿದಂತಹ ರಾಧಿಕಾ ಕುಮಾರಸ್ವಾಮಿ ಅವರು ಕೋಪಗೊಳ್ಳುತ್ತಾರೆ ಅಷ್ಟೇ ಅಲ್ಲದೆ ಮತ್ತೊಂದು ಹೇಳಿಕೆಯನ್ನು ನೀಡುವುದರ ಮೂಲಕ ನಿಖಿಲ್ ಕುಮಾರಸ್ವಾಮಿಗೆ ತಿರುಗಿತು ನೀಡುತ್ತಾರೆ. ಶಮಿಕಾಳನ್ನು ನಿಖಿಲ್ ಮಾತ್ರವಲ್ಲದೆ ಯಾರೇ ಒಪ್ಪಿಕೊಂಡರು ಅಷ್ಟೇ ಒಪ್ಪಿಕೊಳ್ಳದೆ ಇದ್ದರೂ ಅಷ್ಟೇ ಆಕೆ ಕುಮಾರಸ್ವಾಮಿಯವರ ಮಗಳು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಮುಂದೆಯೂ ಕೂಡ ಆಕೆಯ ತಂದೆ ಆತನೇ ಎಂದು ಎಲ್ಲರೂ ಕೂಡ ತಿಳಿದುಕೊಳ್ಳುತ್ತಾರೆ ನನ್ನ ಮಗಳನ್ನು ಯಾರು ಒಪ್ಪಿಕೊಳ್ಳುವುದು ಬೇಡ ಒಪ್ಪಿಕೊಳ್ಳದೆ ಇರುವುದು ಬೇಡ ಎಂದು ತಿರುಗೇಟು ನೀಡಿದ್ದರು. ನಿಖಿಲ್ ಕುಮಾರಸ್ವಾಮಿ ಈ ರೀತಿ ಮಾತನಾಡಿದ ಪರಿಣಾಮವೇ ರಾಧಿಕಾ ಮತ್ತು ಕುಮಾರಸ್ವಾಮಿ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಹದಗೆಟ್ಟಿತು ಅಂತ ಹೇಳಬಹುದು‌

ಇದರ ಬೆನ್ನೆಲೆ ಕಳೆದ ವರ್ಷವಷ್ಟೇ ಹಣದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರು ಸಿಸಿಬಿ ಕೋರ್ಟ್ ಮೊರೆ ಹೋಗಬೇಕಿತ್ತು ಅಷ್ಟೇ ಅಲ್ಲದೆ ಕೆಲವು ವಿಚಾರಣೆಗಳನ್ನು ಕೂಡ ಎದುರಿಸಬೇಕಾಯಿತು. ಅಕ್ರಮವಾಗಿ ಹಣವನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮಾಧ್ಯಮ ಮಿತ್ರರು ಕುಮಾರಸ್ವಾಮಿಯವರನ್ನು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ರಾಧಿಕಾ ಅವರಿಗೆ ನೀವು ಯಾವ ರೀತಿ ಸಹಾಯ ಮಾಡುತ್ತೀರಾ ಅಂತ ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದಂತಹ ಕುಮಾರಸ್ವಾಮಿ ಅವರು ಯಾವ ರಾಧಿಕಾ, ರಾಧಿಕಾ ಅನ್ನುವವರೇ ನನಗೆ ತಿಳಿದಿಲ್ಲ ರಾಧಿಕಾ ಅನ್ನುವ ಅಧ್ಯಾಯ ಮುಗಿದೆ ಹೋಯಿತು ಅಂತ ಹೇಳಿ ಅಲ್ಲಿಂದ ವಾಪಸ್ ಹೋಗುತ್ತಾರೆ.

ಇದನ್ನು ಕೇಳಿದಂತಹ ಕರುನಾಡ ಜನತೆಗೆ ನಿಜಕ್ಕೂ ಕೂಡ ಒಂದು ಕ್ಷಣ ಆಚರಿಯಾಗುತ್ತದೆ ಏಕೆಂದರೆ ಇಷ್ಟು ದಿನಗಳ ಕಾಲ ಹೆಂಡತಿಯಾಗಿ ನೋಡಿಕೊಂಡು ಒಂದು ಮಗುವನ್ನು ಕೂಡ ಹುಟ್ಟಿಸಿ ಇದೀಗ ಇದಕ್ಕಿಂತ ಹಾಗೆ ರಾಧಿಕಾ ಅನ್ನುವವರೇ ನನಗೆ ತಿಳಿದಿಲ್ಲ ರಾಧಿಕಾ ಯಾರು ನನಗೆ ಗೊತ್ತಿಲ್ಲ ಅಂತ ಹೇಳಿ ಹೋಗುತ್ತಿದ್ದಾರೆ. ಇವರಿಗೆ ಸಂಸಾರಕ್ಕಿಂತ ಭಾವನೆಗಳಿಗಿಂತ ಅಧಿಕಾರವೇ ದೊಡ್ಡದಾಯಿತು ಅಂತ ಹೇಳಿದ್ದಾರೆ ಮಗ ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಲು ಆತನ ಭವಿಷ್ಯವನ್ನು ಕಟ್ಟಿಕೊಳ್ಳಲು ಈ ರೀತಿ ರಾಧಿಕಾ ಅವರನ್ನು ದೂರ ಇಟ್ಟಿದ್ದಾರೆ ಹಾಗೂ ಮಗಳನ್ನು ಕೂಡ ದೂರ ಇಡುತ್ತಿದ್ದಾರೆ ಎಂಬ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ. ಇವೆಲ್ಲದರಿಂದಲೂ ನೊಂದಂತಹ ರಾಧಿಕಾ ಅವರು ಇದೀಗ ಸದ್ಯಕ್ಕೆ ಕುಮಾರಸ್ವಾಮಿ ಅವರನ್ನು ಬಿಟ್ಟು ಒಂಟಿ ಜೀವನವನ್ನು ಸಾಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವೈರಲ್ ಆಯ್ತು ಕಳೆದ ವರ್ಷ ಇದೇ ದಿನ ದೀಪಾವಳಿ ಹಬ್ಬದಂದು ಅಪ್ಪು ಕೊನೆಯದಾಗಿ ಹೇಳಿದ ಮಾತು. ಈ ವಿಡಿಯೋ ನೋಡಿ.

ಪುನೀತ್ ರಾಜಕುಮಾರ್ ದೊಡ್ಮನೆಯ ಕುಡಿಯಾಗಿ ಹುಟ್ಟಿ ಇಂದು ಇಡೀ ರಾಜ್ಯದ ಜನರಿಂದ ಮನೆಮಗನೆಂದು ಕರೆಸಿಕೊಂಡಿರುವ ಕನ್ನಡಿಗರ ಕಣ್ಮಣಿ. ಈ ಯುವರತ್ನನಿಗೆ ಕನ್ನಡಿಗರು ಅರಸು ಪಟ್ಟ ಕೊಟ್ಟಾಗಿದೆ, ಯುದ್ಧವೇ ಮಾಡದೆ ರಾಜ್ಯವನ್ನು ಗೆದ್ದ ರಾಜಕುಮಾರ ಎಂದು ಈ ಭಾಗ್ಯವಂತನನ್ನು ಎಲ್ಲರೂ ಹೊಗಳುತ್ತಿದ್ದಾರೆ. ಬೆಲೆ ಕಟ್ಟಲಾಗದ ಈ ಬೆಟ್ಟದ ಹೂವನ್ನು ನೆನೆದು ಪ್ರತಿದಿನವೂ ಕೂಡ ಕನ್ನಡಿಗರು ಭಾವುಕರಾಗುತ್ತಿದ್ದಾರೆ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ವೀರ ಕನ್ನಡಿಗ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಪೃಥ್ವಿ ತೂಕದ ಗುಣ ಆಕಾಶದ ಎತ್ತರಕ್ಕೆ ವಿಶಾಲ ಹೃದಯ ಹೊಂದಿದ್ದ ಅಪುವಿನ ಸ್ನೇಹ ಮೈತ್ರಿಯನ್ನು ಕನ್ನಡ ಚಿತ್ರರಂಗ ಮಾತವಲ್ಲದೇ ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ಬಯಸುತಿದ್ದರು. ಬಹುಶಃ ಅಪ್ಪು ಕೇವಲ ಒಬ್ಬ ನಟನಾಗಿ ಉಳಿದಿದ್ದರೆ ಅವರ ಹೆಸರು ಇಷ್ಟು ರಾರಾಜಿಸುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಅಪ್ಪು ನಿಜ ವ್ಯಕ್ತಿತ್ವದಿಂದ ಇಂದು ಅವರು ಅಭಿಮಾನಿಗಳ ದೈವವಾಗಿದ್ದಾರೆ. ಕರ್ನಾಟಕದ ಎಷ್ಟೋ ರೈತರ ಪಾಲಿಗೆ ಉಚಿತವಾಗಿ ನಂದಿನ ಹಾಲಿಗೆ ಪ್ರಚಾರ ನೀಡುವ ಮೂಲಕ ಮತ್ತು ಮೈಸೂರಿನಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಆಶ್ರಯಕ್ಕಾಗಿ ಕಟ್ಟಿರುವ ಶಕ್ತಿ ಧಾಮದ ನೆರವಿಗೆ ನಿಂತಿರುವ ಸಲುವಾಗಿ ಸಾಕಷ್ಟು ಅನಾಥಾಶ್ರಮಗಳು ವೃದ್ಧಾಶ್ರಮಗಳು ಗೋಶಾಲೆಗಳನ್ನು ನಡೆಸುತ್ತಿರುವ ಸಲುವಾಗಿ, ಸಹಾಯ ಅರಸಿ ಬಂದವರಿಗೆ ಎಂದು ಕೂಡ ಬರಿ ಕೈಯಲ್ಲಿ ಕಳುಹಿಸಿದ ಸಲುವಾಗಿ ಇಂದು ಅಪ್ಪು ಎನ್ನುವ ಚೇತನ ದೇವರಾಗಿದ್ದಾರೆ.

ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ ಮನುಷ್ಯ ಆಗಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆದರ್ಶವಾಗಿ ಜೀವನ ಎಂದರೆ ಏನು ಹೇಗೆ ಬದುಕಬೇಕು ಎನ್ನುವುದನ್ನು ಅಪ್ಪು ಕಲಿಸಿ ಹೋಗಿದ್ದಾರೆ. ಇಂದು ಅಪ್ಪು ಅವರು ನಮ್ಮನ್ನೆಲ್ಲ ಆಗಲಿ ವರ್ಷವಾಗುತ್ತಿದೆ ಅಪ್ಪು ಇಲ್ಲದೆ ಇದು ಎರಡನೇ ದೀಪಾವಳಿ ಆದರೆ ಯಾರ ಮನೆಯಲ್ಲಿ ಕೂಡ ಆ ಸಂಭ್ರಮವಿಲ್ಲ. ಅಪ್ಪು ಅವರು ಈ ಬಾರಿ ದೀಪಾವಳಿ ಹಬ್ಬಕ್ಕಾಗಿ ಶುಭ ಕೋರಿದ್ದಾರೆ ಈ ವಿಷಯ ಎಲ್ಲರಿಗೂ ಆಶ್ಚರ್ಯ ಮೂಡಿಸಬಹುದು ಆದರೆ ಈ ಹಿಂದೆ ಅಪ್ಪು ಅವರು ಎರಡು ವರ್ಷಗಳ ಹಿಂದಿನ ದೀಪಾವಳಿಗಾಗಿ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಶುಭಾಶಯ ತಿಳಿಸಿದ ವಿಡಿಯೋ ಬಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಆ ವಿಡಿಯೋವನ್ನು ಶಿವರಾಜ್ ಕುಮಾರ್ ಫ್ಯಾನ್ಸ್ ಕ್ಲಬ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ಅಪ್ಪು ಅವರು ಕನ್ನಡ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಎನ್ನುವ ಹಾಡಿನ ಮೂಲಕ ಕೋರಿದ್ದಾರೆ ಮತ್ತು ದೀಪಾವಳಿ ಹಬ್ಬ ಎಲ್ಲರಿಗೂ ಶಾಂತಿ ನೆಮ್ಮದಿ ಹಾಗೂ ಸಂತೋಷ ಆರೋಗ್ಯವನ್ನು ತರಲಿ ಎಂದಿದ್ದಾರೆ. ಜೊತೆಗೆ ಈ ವರ್ಷ ನಾವು ಪಠಾಕಿಗಳನ್ನು ಉರಿಸುವ ಮೂಲಕ ದೀಪಾವಳಿ ಆಚರಿಸುವುದು ಬೇಡ ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಉರಿಸುವ ಮೂಲಕ ದೀಪಾವಳಿ ಹಬ್ಬವನ್ನು ಮಾಡೋಣ ಎಂದಿದ್ದಾರೆ.

ಪ್ರಕೃತಿಯ ಬಗ್ಗೆ ಕಾಳಜಿ ಇರಲಿ ಹಾಗೂ ನಿಮ್ಮ ಅಕ್ಕಪಕ್ಕದ ಮನೆಗಳಲ್ಲಿ ಯಾರು ಕಷ್ಟದಲ್ಲಿ ಇದ್ದಾರೋ ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಮೂಲಕ ಕೂಡ ತಮಗೆ ಸಿಕ್ಕ ಚಿಕ್ಕ ಅವಕಾಶದಲ್ಲೂ ಸಮಾಜಕ್ಕಾಗಿ ಅವರ ಸಹೃದಯ ಹೇಗೆ ಮಿಡಿಯುತಿತ್ತು ಎಂದು ಮತ್ತೊಮ್ಮೆ ಅರಿವಾಗುತ್ತದೆ. ವಿಡಿಯೋ ನೋಡಿದರೆ ಅದು ಮುಗಿಯುತ್ತಿದ್ದಂತೆ ಪ್ರತಿಯೊಬ್ಬರ ಕಣ್ಣಾಲಿ ಕೂಡ ತೇವ ಆಗುವುದು ಸುಳ್ಳಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರನ್ನು ನ್ಯಾಷನಲ್ ಸ್ಟಾರ್ ಅಂತಾನೇ ಕರೆಯಬೇಕು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಸಕ್ಸಸ್ ಆದ ನಂತರ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಯಾರ ಕೈಗೂ ಸಿಗುತ್ತಿಲ್ಲ. ಅಂದ ಹಾಗೆ ಕೈಗೆ ಸಿಗುತ್ತಿಲ್ಲ ಎಂದರೆ ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುತ್ತಿಲ್ಲ ದೊಡ್ಡ ಪ್ರಾಜೆಕ್ಟ್ ನ ಮೂಲಕ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿ ಕೆಜಿಫ್ ಸಿನಿಮಾ ತೆರೆ ಕಂಡು ಆರು ತಿಂಗಳು ಕಳೆದರೂ ಕೂಡ ಯಾವುದೇ ಸಿನಿಮಾದ ಸುದ್ದಿಯನ್ನು ಅಥವಾ ಸಿನಿಮಾ ಗೆ ಸಂಬಂಧಪಟ್ಟಂತಹ ಅಪ್ಡೇಟ್ ಅನ್ನು ನೀಡುತ್ತಿಲ್ಲ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಇದೆಲ್ಲ ಒಂದು ಕಡೆಯಾದರೆ ಸದ್ಯಕ್ಕೆ ದೀಪಾವಳಿ ಹಬ್ಬದ ಸಡಗರ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಇದ್ದಾರೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕೆಲಸ ಕಾರ್ಯದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ನೀಡುವ ಸಮಯದಲ್ಲಿ ಕಿಂಚಿತ್ತು ಕೂಡ ಕಡಿಮೆ ಮಾಡುವುದಿಲ್ಲ‌. ಹೆಂಡತಿ ಮಕ್ಕಳ ಕಡೆ ಹೆಚ್ಚಿನ ಗಮನ ವಹಿಸುತ್ತಾರೆ ಅದರಲ್ಲಿಯೂ ಕೂಡ ಹಬ್ಬ ಹರಿದಿನ ಬಂದರಂತೂ ಸಂಪೂರ್ಣವಾಗಿ ಅವರ ಜೊತೆಯೇ ಕಾಲ ಕಳೆಯುತ್ತಾರೆ.

ನೆನ್ನೆಯಿಂದ ಮುಂದಿನ ಎರಡು ದಿನಗಳವರೆಗೂ ದೀಪಾವಳಿ ಹಬ್ಬ ಇದ್ದೇ ಇರುತ್ತದೆ ಹಾಗಾಗಿ ನೆನ್ನೆಯ ದೀಪಾವಳಿಯ ಹಬ್ಬದಂದು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹೆಂಡತಿ ಮತ್ತು ಮಕ್ಕಳೊಡನೆ ದೇವರಿಗೆ ಪೂಜೆಯನ್ನು ಸಲ್ಲಿಸಿ ತದನಂತರ ಮನೆಯ ಮುಂಭಾಗದಲ್ಲಿ ದೀಪ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಜೊತೆಗೆ ಪಟಾಕಿ ಹೊಡೆಯುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಮಕ್ಕಳು ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವಂತಹ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋ ಮತ್ತು ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ದಿ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂಬ ಹೆಸರಿನಿಂದಲೂ ಕೂಡ ಕರೆಯುತ್ತಿದ್ದಾರೆ. ಏಕೆಂದರೆ ತಮ್ಮ ಕೆಲಸ ಕಾರ್ಯದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಮಕ್ಕಳು ಒಟ್ಟಿಗೆ ಕಳೆಯುವಂತಹ ಸಮಯದಲ್ಲಿ ಮಾತ್ರ ಇವರು ರಾಜೀ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಯಶ್ ಅವರಿಗೆ ಇದೀಗ ಹೊಸದೊಂದು ಹೆಸರನ್ನು ನಾಮಕರಣ ಮಾಡಿದ್ದಾರೆ ಹೌದು ಅದೇ “ದಿ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್” ಅಂತ.

ಯಶ್ ಮಾತ್ರವಲ್ಲದೆ ರಾಧಿಕಾ ಪಂಡಿತ್ ಅವರು ಕೂಡ ತಮ್ಮ instagram ಖಾತೆಯಲ್ಲಿ ತಮ್ಮ ಮುದ್ದು ಮಕ್ಕಳು ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿರುವ ಫೋಟೋ ಹಾಕಿಕೊಂಡಿದ್ದಾರೆ. ಈ ಫೋಟೋಸ್ ಸ್ಯಾಂಡಲ್ ವುಡ್ ನಾ ಸಾಕಷ್ಟು ಸೆಲೆಬ್ರೆಟಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕತ್ತಲನ್ನು ಕಳೆದು ಬೆಳಕಿನತ್ತ ಮುನ್ನಡೆದುಕೊಂಡು ಹೋಗುವ ಹಬ್ಬವೇ ದೀಪಾವಳಿ ಈ ದೀಪಾವಳಿ ಎಲ್ಲರಿಗೂ ಹರುಷ ತರಲಿ ಎಲ್ಲರ ಬಾಳಲ್ಲೂ ಬೆಳಕನ್ನು ನೀಡಲಿ ಎಂದು ರಾಧಿಕಾ ಪಂಡಿತ್ ಅವರು ಫೋಟೋದ ಅಡಿಬರಹದಲ್ಲಿ ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಮತ್ತು ಯಶ್ ಅವರು ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿರುವ ಫೋಟೋಸ್ ಮತ್ತು ವೀಡಿಯೋಸ್ ಅನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.

ಸಖತ್ ಯಂಗ್‌ ಮತ್ತು ಎನರ್ಜಿಟಿಕ್ ಆಗಿರುವ ಶಿವಣ್ಣ ಅವರಿಗೆ 64 ವರ್ಷ ಅಂದರೆ ಯಾರಿಗೂ ಕೂಡ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಈಗಲೂ ಕೂಡ 18ರ ಯುವಕನಂತೆ ಡ್ಯಾನ್ಸ್ ಮಾಡುತ್ತಾರೆ ಯಾವುದೇ ಕಾರ್ಯಕ್ರಮ ಇರಲಿ ಲವ ಲವಿಕೆಯಿಂದ ಪಾಲ್ಗೊಳ್ಳುತ್ತಾರೆ. ಇನ್ನು ಸಿನಿಮಾದಲಂತೂ ಇವರ ಎನರ್ಜಿಯ ಬಗ್ಗೆ ಹೇಳುವ ಹಾಗೆಯೇ ಇಲ್ಲ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಕೆಲಸ ಮಾಡುತ್ತಾರೆ. ಇಷ್ಟೆಲ್ಲ ಸಾಧನೆ ಮಾಡಿದರು ಕೂಡ ಶಿವಣ್ಣ ಅವರು ಕೆಲವೊಮ್ಮೆ ಭಾವುಕರಾಗುವುದನ್ನು ನಾವು ನೋಡಿ ಇರುತ್ತೇವೆ‌. ಹೌದು ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಜೀ ಕುಟುಂಬ ಅವಾರ್ಡ್ ಅನ್ನು ಏರ್ಪಡಿಸಲಾಯಿತು ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಅವರು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು ಸುಮಾರು ಮೂರು ತಿಂಗಳುಗಳ ಕಾಲ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಈ ಬಾರಿಯ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಮುಖ್ಯ ಅತಿಥಿಯಾಗಿ ಗೀತಾ ಮತ್ತು ಶಿವಣ್ಣ ಇಬ್ಬರು ಕೂಡ ಭಾಗವಹಿಸಿದ್ದರು. ಎಲ್ಲಾ ನಟ ನಟಿಯರಿಗೆ ಹಾಗೂ ಸಹ ಕಲಾವಿದರಿಗೆ ಮತ್ತು ಪೋಷಕ ನಟೆಯರಿಗೆ ಅವಾರ್ಡ್ ಅನ್ನು ನೀಡಲಾಯಿತು. ಈ ಕಾರ್ಯಕ್ರಮವನ್ನು ಅನುಶ್ರೀ ಹಾಗೂ ರವಿಚಂದ್ರನ್ ಇಬ್ಬರೂ ಕೂಡ ಮುನ್ನಡೆಸಿಕೊಂಡು ಹೋಗುತ್ತಿರುತ್ತಾರೆ. ಈ ಸಮಯದಲ್ಲಿ ರವಿಚಂದ್ರನ್ ಅವರು ಶಿವಣ್ಣ ಅವರನ್ನು ಸ್ಟೇಜ್ ಮೇಲೆ ಕರೆಸಿ ಕೆಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ.

ರವಿಚಂದ್ರನ್ ಅವರು ಶಿವರಾಜಕುಮಾರ್ ಅವರನ್ನು ಪ್ರಶ್ನೆ ಕೇಳುವುದಕ್ಕೆ ಪ್ರಾರಂಭವಾಗಿ ಮಾಡುತ್ತಾರೆ ಈ ಸಮಯದಲ್ಲಿ ರವಿಚಂದ್ರನ್ ಹೇಗಿದ್ದೀಯಾ ಅಂತ ಕೇಳಿದ್ದಕ್ಕೆ ಶಿವಣ್ಣ ಅವರು ಚೆನ್ನಾಗಿದ್ದೇನೆ ಅಂತ ಹೇಳುತ್ತಾರೆ. ತದನಂತರ ಮಕ್ಕಳು ಹೆಂಡತಿ ಹೇಗಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಈ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ದೊಡ್ಡ ಮಗಳ ಆರೋಗ್ಯ ಸರಿ ಇರಲಿಲ್ಲ ಆದರೆ ಈಗ ಪರವಾಗಿಲ್ಲಾ ಇನ್ನು ಅಳಿಯ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎರಡನೇ ಮಗಳು ವೆಬ್ ಸೀರೀಸ್ ನಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾಳೆ. ಗೀತಾ ಶಕ್ತಿ ಧಾಮ ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾಳೆ ಇದರ ಜೊತೆಗೆ ಏಂಜಲ್ಸ್ ಎಂಬ ಪ್ರಾಡಕ್ಟ್ ಅನ್ನು ಬಿಡುಗಡೆ ಮಾಡಿದ್ದರೆ ಈ ಒಂದು ಪ್ರಾಡಕ್ಟ್ ಮುಖಾಂತರ ಬರುವ ಹಣವನ್ನು ಶಕ್ತಿಧಾಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂದರು.

ತದನಂತರ ರವಿಚಂದ್ರನ್ ಗೀತಾನ ಮದುವೆಯಾಗುವಾಗ ಹಾಗೂ ಈಗ ಇರುವ ಗೀತಗೂ ಏನೂ ವ್ಯತ್ಯಾಸ ಏನು ಅಂತ ಕೇಳ್ತಾರೆ ಆಗ ಶಿವಣ್ಣ ಆಗ ಎಷ್ಟು ಮೆಚ್ಯೂರ್ ಆಗಿದ್ದರೂ ಈಗ ಅಷ್ಟೇ ಮೆಚ್ಯೂರ್ ಆಗಿದ್ದಾರೆ. ಅವಾಗ ನನ್ನನ್ನು ಎಷ್ಟು ಖಡಕ್ ಆಗಿ ಇಟ್ಕೊಂಡಿದ್ದರು ಇವಾಗಲೂ ಅಷ್ಟೇ ಖಡಕ್ ಆಗಿ ಇಟ್ಕೊಂಡಿದ್ದಾರೆ ಎಂದಿದ್ದಾರೆ. ನಂತರ ರವಿಚಂದ್ರನ್ ಯಾವಾಗಲೂ ಗೀತ ನಿಮ್ಮ ಜೊತೆಗೆ ಇರುತ್ತರ ಅಂತ ಕೇಳ್ತಾರೆ ಆಗ ಶಿವಣ್ಣ ಗೀತಾ ನನ್ನ ಜೊತೆ ಯಾವಾಗಲೂ ಇರುತ್ತಾಳೆ ಒಂದು ಕ್ಷಣವೂ ನನ್ನನ್ನು ಬಿಟ್ಟಿರಲಾರಲು. ಏಕೆಂದರೆ ಕಳೆದ ಹತ್ತು ವರ್ಷದ ಹಿಂದೆ ನನಗೆ ಬ್ರೈನ್ ನಲ್ಲಿ ಒಂದು ಚಿಕ್ಕ ಸಮಸ್ಯೆ ಆಗಿತ್ತು, ಈ ಸಮಯದಲ್ಲಿ ವೈದ್ಯರು ಆಪರೇಷನ್ ಮಾಡಬೇಕು ಅಂತ ಹೇಳಿದ್ದರು.

ಭಾರತದಲ್ಲಿ ಈ ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದಾಗ ನಾನು ಪ್ಯಾರೀಸ್ ಗೆ ಈ ಆಪರೇಷನ್ ಮಾಡಿಸಿಕೊಳ್ಳಲು ತೆರಳ ಬೇಕಾಯಿತು. ಈ ಸಮಯದಲ್ಲಿ ನನ್ನ ಜೊತೆ ಬರಲು ಅಪ್ಪು ಮತ್ತು ರಾಘಣ್ಣ ಇಬ್ಬರಿಗೂ ಕೂಡ ವೀಸಾ ದೊರೆಯಲಿಲ್ಲ. ರಿಸ್ಕ್‌ ಫ್ಯಾಕ್ಟರ್ ಜಾಸ್ತಿ ಇತ್ತು ನನಗೆ ಆತಂಕ ಹೆಚ್ಚಿತ್ತು ಆ ಸಮಯದಲ್ಲಿ ಗೀತ ನನ್ನ ಜೊತೆ ನಿಂತಿದ್ದರು ಅಷ್ಟೇ ಅಲ್ಲದೆ ನನ್ನ ಆರೋಗ್ಯ ಸರಿಯಾದ ತಲೆ ಕೂದಲು ಕೊಡುವುದಾಗಿ ಹೇಳಿಕೊಂಡಿದ್ದರು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕೂದಲನ್ನು ತುಂಬಾ ಇಷ್ಟಪಡುತ್ತಾರೆ ಹೆಣ್ಣು ಮಕ್ಕಳಿಗೆ ಕೂದಲು ಅಂದ ಮತ್ತು ಸೌಂದರ್ಯ ಈ ಕೂದಲನ್ನು ಅಷ್ಟು ಸುಲಭವಾಗಿ ಕೊಡುವುದಕ್ಕೆ ಯಾರು ಕೂಡ ಒಪ್ಪುವುದಿಲ್ಲ.

ಆದರೆ ಗೀತಾಳಿಗೆ ತನ್ನ ಕೂದಲಿಗಿಂತ ನನ್ನ ಆರೋಗ್ಯ ಹೆಚ್ಚು ಹಾಗಾಗಿ ಆಕೆ ಕೂದಲನ್ನು ಒಂದು ಕ್ಷಣವು ಯೋಚನೆ ಮಾಡದೆ ಕೊಟ್ಟುಬಿಟ್ಟಳು ಆ ಕ್ಷಣವನ್ನು ನಾನು ಜೀವನದಲ್ಲಿ ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಈ ಘಟನೆ ನಡೆದ ನಂತರ ನಿಜಕ್ಕೂ ನನಗೆ ಹೆಂಡತಿ ಬೆಲೆ ಏನು ಎಂಬ ಸತ್ಯ ಅರಿವಾಯಿತು ಎಂದು ವೇದಿಕೆಯ ಮೇಲೆ ಶಿವಣ್ಣ ಹೇಳಿದ್ದಾರೆ. ತದನಂತರ ರವಿಚಂದ್ರನ್ ಅವರು ನಿಮ್ಮ ಮನದಾಳದ ಮಾತನ್ನು ಹೇಳುವುದಕ್ಕೆ ಅವಕಾಶ ಸಿಗುವುದಿಲ್ಲ ಹಾಗಾಗಿ ಈ ವೇದಿಕೆಯ ಮೇಲೆ ಗೀತಾ ಅವರ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರ ನೀಡಿದ ಶಿವಣ್ಣ ಅವರು ಗೀತಾ ಅವರಿಗೆ ಒಂದು ಹಾಡನ್ನು ಹೇಳುತ್ತಾರೆ ಆ ವಿಡಿಯೋ ಈ ಕೆಳಗಿದೆ ನೋಡಿ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗಂಡನಿಗಾಗಿ ತ್ಯಾಗ ಮಾಡುವ ಅದೆಷ್ಟೋ ಜನ ಹೆಂಡತಿಯರಿದ್ದಾರೆ.