Home Blog Page 332

ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.

ಪುನೀತ ಎಂಬ ಹೆಸರಿನಷ್ಟೇ ಪುನೀತರಾಗಿ ಕನ್ನಡ ಜನತೆಗೆ ಪ್ರೀತಿ ವಿಶ್ವಾಸದ ಅಪ್ಪುಗೆಯನ್ನು ನೀಡಿದ ಅಪ್ಪು ಅವರು ಅಂದಿಗೂ ಇಂದಿಗೂ ಎಂದೆಂದಿಗೂ ಅಮರ ತಾರೆ ಆಗಿದ್ದಾರೆ. ದೈಹಿಕವಾಗಿ ದೂರಾಗಿದ್ದರೂ ಅವರ ನಟನೆ, ಗಾಯನ, ನೃತ್ಯ ಹಾಗೂ ಅವರ ಸಮಾಜ ಸೇವೆಯ ಮೂಲಕ ಆತ್ಮಿಕವಾಗಿ ಪ್ರತಿಯೊಬ್ಬರಿಗೂ ಹತ್ತಿರವಾಗಿದ್ದಾರೆ. ಬಲಗೈ ಸನ್ನೆ ಎಡಗೈಗೆ ತಿಳಿಯದ ಹಾಗೆ ತಮ್ಮ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಯಿಂದ ಸಕಲರ ಪ್ರೀತಿ ಪ್ರೇಮ ವಿಶ್ವಾಸಗಳನ್ನು ಗಳಿಸಿದ್ದರು. ಅವರ ಮಗು ಮುಗ್ದತೆಯ ಮುದ್ದು ನಗು ನೋಡುಗರನ್ನು ಮೋಡಿ ಮಾಡಿತ್ತು ಹಾಗೂ ಇಂದಿಗೂ ಕೂಡ ಮಾಸದ ಆ ನಗು ಕಣ್ಮುಚ್ಚಿದರೆ ಸಾಕು ತಟ್ಟನೆ ಸ್ಮೃತಿ ಪಟಲದಲ್ಲಿ ಮೂಡಿ ಕಣ್ಣಂಚಿನಲ್ಲಿ ಧಾರೆ ಮಿನುಗುವಂತೆ ಮಾಡುತ್ತದೆ. ಶತೃ ಮುಖವನ್ನು ಸಹ ಪ್ರಸನ್ನಗೊಳಿಸಿ ಮುಗ್ಧತೆಗೆ ವಾಲುವಂತೆ ಮಾಡುವಷ್ಟು ಸುಂದರವಾಗಿತ್ತು ಅಪ್ಪುವಿನ ಆ ನಗು.

ಇವರು ಕೇವಲ ನಟನೆಯಿಂದಷ್ಟೇ ಅಭಿಮಾನಿಗಳನ್ನು ಗಳಿಸಿಲ್ಲ ಅಥವಾ ದೊಡ್ಮನೆ ಕುಡಿ ಎನ್ನುವ ಕಾರಣಕ್ಕೆ ಇಷ್ಟೊಂದು ಅಭಿಮಾನ ಕನ್ನಡಿಗರಿಗಿಲ್ಲ, ಬದಲಾಗಿ ಅವರಲ್ಲಿರುವ ಪ್ರೇಮಮಯ ವದನ, ಆ ಪ್ರೇಮಮಯ ವದನದಷ್ಟೇ ಗುಣ, ನಡತೆ, ಹಾಗೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಿಕರಿಸುವ ಅವರ ಮುಗ್ಧ ನಡತೆ ಅಭಿಮಾನಿಗಳಲ್ಲದವರಲ್ಲೂ ಕೂಡ ಮೋಡಿ ಮಾಡಿ ಇಂದು ಅಪ್ಪು ಎಂದರೆ ಕಪ್ಪು ಚುಕ್ಕೆಯೊಂದೂ ಇಲ್ಲದ ಅಪ್ಪು ಚುಕ್ಕೆಯ ಪ್ರೀತಿಯ ಅಪ್ಪುಗೆ ಎನ್ನುವಷ್ಟರ ಮಟ್ಟಿಗೆ ತಮ್ಮ ಚಾಪನ್ನು ಮೂಡಿಸಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪುವಿನ ಬಗ್ಗೆ ಒಂದಿಲ್ಲೊಂದು ವಿಡಿಯೋಗಳು ವೈರಲ್ ಆಗುತ್ತಿದ್ದು ಅಪ್ಪು ಡ್ಯಾನ್ಸ್ ಮಾಡುತ್ತಿರುವ ಸುಂದರ ದೃಶ್ಯ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿನ ದೃಶ್ಯ ಹೇಗಿದೆಯೆಂದರೆ ಅಪ್ಪು ಅವರನ್ನು ಬಿಟ್ಟರೆ ಬೇರೆ ಯಾರೂ ಕೂಡ ಈ ತರಹ ನೃತ್ಯ ಮಾಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ವೈರಲ್ ಆಗಿದೆ.

ಅಪ್ಪು ಎಂದ ತಕ್ಷಣ ನಮಗೆ ಇಂದು ಮನದಲ್ಲಿ ದುಗುಡ ತುಂಬಿ ಮನಸ್ಸು ಭಾರವಾಗುತ್ತವೆ. ಅವರ ಅಗಲಿಕೆಯಿಂದ ನೊಂದುಕೊಳ್ಳದ ಅಭಿಮಾನಿಗಳಿಲ್ಲ, ಅವರ ಪ್ರೀತಿ ವಿಶ್ವಾಸ ಅರಿಯದೆ ಇರುವ ಕನ್ನಡಿಗನಿಲ್ಲ. ಹೌದು ಅಪ್ಪು ಅವರ ವ್ಯಕ್ತಿತ್ವವೇ ಹಾಗಿತ್ತು ಅಭಿಮಾನಿ ದೇವರುಗಳ ಮನಸ್ಸನ್ನು ಎಂದಿಗೂ ನೋಯಿಸಿರಲಿಲ್ಲ ಅಲ್ಲದೇ ತಮ್ಮ ಮಗು ಮನಸಿನ ಮುಗ್ಧ ನಗುವಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದರು. ಅಪ್ಪು ಅವರ ಅಗಲಿಕೆಯ ನೋವನ್ನು ಮತ್ತಷ್ಟು ಹೆಚ್ಚು ಮಾಡಲೋಸುಗವೋ ಎಂಬಂತೆ ಹಿಂದೆ ಅಪ್ಪು ಮೀಡಿಯಾ ಮುಂದೆ ಮಾತನಾಡಿದ್ದ ಕೆಲ ವಿಡಿಯೋಗಳು ವೈರಲ್ ಆಗುತ್ತಿದ್ದು ಇದನ್ನು ನೋಡಿದ ಅಭಿಮಾನಿಗಳು ಅಪ್ಪು ಹೀಗೇಕೆ ಮಾಡಿದಿರಿ ಎಂದು ಮನಸ್ಸಲ್ಲಾದರೂ ಅಂದುಕೊಳ್ಳದೆ ಇರುವುದಿಲ್ಲ. ಇದೇ ರೀತಿ ಅಪ್ಪು ಡ್ಯಾನ್ಸ್ ಮಾಡಿರುವ ವಿಡಿಯೋ ಸಹ ವೈರಲ್ ಆಗುತ್ತಿರುವ ದೃಶ್ಯಗಳಲ್ಲಿ ಒಂದಾಗಿದ್ದು ಮೈಕೆಲ್ ಜಾಕ್ಸನ್ ನಂತೆಯೇ ಹೆಜ್ಜೆಗಳನ್ನಿಡುತ್ತಾ ಮೋಡಿ ಮಾಡಿದ್ದಾರೆ.

ಬಾಲನಟರಾಗಿ ಚಿತ್ರರಂಗಕ್ಕೆ ಹೆಜ್ಜೆಯಿಟ್ಟ ಅಪ್ಪು ಬಾಲ್ಯದಲ್ಲಿಯೂ ಸಹ ನೃತ್ಯ, ಹಾಡುಗಾರಿಕೆ, ನಟನ ಕೌಶಲ್ಯಗಳನ್ನು ಯಾರಿಂದಲೂ ತರಭೇತಿ ಪಡೆಯದೇ ಒಮ್ಮೆ ಹೇಳಿ ಕೊಟ್ಟ ರೀತಿಯಲ್ಲಿ ಹೆಚ್ಚು ಟೇಕ್ ಗಳನ್ನು ತೆಗೆದುಕೊಳ್ಳದೆ ಸುಂದರವಾಗಿ ಅಭಿನಯಿಸುತ್ತಿದ್ದರು. ಅಲ್ಲದೆ ಹಾಡುಗಾರಿಕೆಯನ್ನು ಸಹ ಹೀಗೆಯೇ ಯಾರ ಬಳಿಯೂ ತಾಳ, ಲಯಗಳನ್ನು ಹೇಳಿಸಿಕೊಳ್ಳದೆ ತನಗಿಷ್ಟ ಬಂದಂತೆ ಹಾಡುತ್ತಿದ್ದರು ಎನ್ನುವ ಮಾಹಿತಿಗಳು ಸಹ ಹೊರ ಬಿದ್ದಿವೆ. ಅಷ್ಟು ಚತುರರಾಗಿದ್ದ ಅಪ್ಪು ಅಂದಿನಿಂದ ಇಂದಿನವರೆಗೂ ಅಜಾತಶತ್ತ್ರು ವಾಗಿ ಎಲ್ಲರಿಂದಲೂ ಹಾಡಿ ಹೊಗಳಿಸಿಕೊಂಡು ಇಂದು ನಮ್ಮನ್ನಗಲಿ ಅಮರತಾರೆ ಆಗಿದ್ದಾರೆ. ಈ ವಿಡಿಯೋ ಇಷ್ಟ ಆದರೆ ತಪ್ಪದೆ ಅಪ್ಪು ಅಮರ ಎಂದು ಕಾಮೆಂಟ್ ಮಾಡಿ ಹಾಗೂ ಲೈಕ್ ಕೊಟ್ಟು ಶೇರ್ ಮಾಡಿ.

ನಟ ಚಂದನ್ ಕಪಾಲಮೋಕ್ಷ ಮಾಡಿದ ತೆಲುಗು ಟೆಕ್ನಿಷಿಯನ್, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುವ ವೇಳೆ ಈ ಅವಘಡ ಸಂಭವಿಸಿದೆ ಯಾವ ಕಾರಣಕ್ಕಾಗಿ ನೋಡಿ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಅವರು ಸದ್ಯಕ್ಕೆ ಕನ್ನಡ ತೆಲುಗು ಎರಡು ಇಂಡಸ್ಟ್ರಿಯಲ್ಲೂ ಕೂಡ ಸಖತ್ ಬ್ಯುಸಿ ಇದ್ದಾರೆ ಅಷ್ಟೇ ಅಲ್ಲದೆ ಹೆಚ್ಚು ಬೇಡಿಕೆಯನ್ನು ಗಳಿಸಿಕೊಂಡಿರುವ ನಟ. ಕನ್ನಡ ತೆಲುಗು ಎರಡು ಕಿರುತರೆ ಲೋಕದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡಕ್ಕಿಂತಲೂ ಕೂಡ ತೆಲುಗುನಲ್ಲಿಯೇ ಹೆಚ್ಚು ಸದ್ದು ಮಾಡುತ್ತಿದ್ದಾರೆ ತಿಂಗಳ ಬಹುತೇಕ ಸಮಯ ಹೈದರಾಬಾದ್ ನಲ್ಲಿ ಕಳೆಯುತ್ತಾರೆ‌. ಇನ್ನು ತೆಲುವಿನ ಖ್ಯಾತ ಧಾರಾವಾಹಿ ಆದಂತಹ “ಸಾವಿತ್ರಿಗಾರು ಅಬ್ಬಾಯಿ” ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವರು ಮುಖ್ಯ ಭೂಮಿಕೆಯ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ತೆರೆಕಂಡ ಲಕ್ಷ್ಮಿ ಬಾರಮ್ಮ ಧಾರವಾಹಿಯಂತೆ ಈ ಧಾರಾವಾಹಿಯಲ್ಲು ಕೂಡ ಇಬ್ಬರು ಹೆಂಡಿರ ಮುದ್ದಿನ ಗಂಡನ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಸದ್ಯಕ್ಕೆ ಧಾರಾವಾಹಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಚಂದನ್ ಕುಮಾರ್ ಅವರು ಟೆಕ್ನಿಷಿಯನ್ ಟೀಮ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ‌. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮತಿ ನಡೆದಿದೆ ಆಗ ಚಂದನ್ ಕುಮಾರ್ ಅವರು ಟೆಕ್ನಿಷಿಯನ್ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಚಂದನ್ ಕುಮಾರ್ ಅವರ ಮೇಲೆ ಒರಿಸಲಾಗಿದೆ. ಇದರಿಂದ ಕೋಪಗೊಂಡಂತಹ ಟೆಕ್ನಿಷಿಯನ್ ಟೀಮ್ ಮತ್ತು ಧಾರವಾಹಿ ಟೀಂ ಎಲ್ಲರೂ ಕೂಡ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಚಂದನ್ ಕುಮಾರ್ ಅವರನ್ನು ತರಟಾಗೆ ತೆಗೆದುಕೊಂಡಿದ್ದರೆ ಒಬ್ಬ ಹೀರೋ ಎಂಬುದನ್ನು ಕೂಡ ನೋಡದೆ ಚಂದನ್ ಕುಮಾರ್ ಅವರಿಗೆ ಥಳಿಸಿದ್ದಾರೆ.

ಹೌದು ಚಂದನ್ ಕುಮಾರ್ ತೆಲುಗಿನ ತಂತ್ರಜ್ಞಾನರಿಗೆ ಕಿರಿಕ್ ಮಾಡಿದ್ದಾರೆ ಅವರ ಜೊತೆ ಜಗಳ ಆಡಿದ್ದಾರೆ ಎಂಬ ಕಾರಣಕ್ಕಾಗಿ ತಂತ್ರಜ್ಞಾನರೆಲ್ಲರೂ ಕೂಡ ಒಟ್ಟಾಗಿ ಸೇರಿಕೊಂಡು ಚಂದನ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆ. ಈ ಮಧ್ಯೆ ಮಾತಿನ ಚಕಮಕಿಯಾಗಿ ಗುಂಪಿನಲ್ಲಿ ಇದ್ದಂತಹ ವ್ಯಕ್ತಿ ಯೋಗವನ್ನು ಚಂದನ್ ಕುಮಾರ್ ಅವರಿಗೆ ಕಪಾಲ ಮೋಕ್ಷ ಮಾಡಿದ್ದಾನೆ. ಇದರಿಂದ ಚಂದನ್ ಕುಮಾರ್ ಅವರು ತುಂಬಾನೇ ಬೇಸರಗೊಂಡಿದ್ದಾರೆ ಚಂದನ್ ಕುಮಾರ್ ಅವರು ನಾನು ಮಾಡಿದ್ದು ತಪ್ಪಾಯಿತು ಎಂದು ಆ ವ್ಯಕ್ತಿಗೆ ಕೈ ಮುಗಿದು ಕ್ಷಮೆಯನ್ನು ಕೂಡ ಕೇಳಿದ್ದಾರೆ. ಆದರುಇ ಅವರು ಮಾತ್ರ ಈತ ಮಾಡಿದಂತಹ ಕ್ಷಮೆಯನ್ನು ಸ್ವೀಕರ ಮಾಡಲು ಒಪ್ಪುತ್ತಿಲ್ಲ.

ನೀನೇನು ದೊಡ್ಡ ಹೀರೋನಾ, ನೀನೇನು ದೊಡ್ಡ ಸ್ಟಾರ್ ನಟನ ನಿನ್ನ ಬ್ಯಾಗ್ರೌಂಡ್ ಏನು ನೀನು ಎಲ್ಲಿಂದ ಬಂದಿದ್ದೀಯಾ ಎಂಬುದು ನಿನಗೆ ತಿಳಿದಿದೆಯಾ ನಮ್ಮ ರಾಜ್ಯಕ್ಕೆ ಬಂದು ಅಹಂಕಾರ ತೋರಿಸಬೇಡ ನಿನಗೆ ಸರಿಯಾದ ಗತಿ ಕಾಣಿಸಿ ಬಿಡುತ್ತೇವೆ ಎಂದು ಚಂದನ್ ಕುಮಾರ್ ಅವರಿಗೆ ತಂತ್ರಜ್ಞಾನರು ಅವಾಜ್ ಹಾಕಿದ್ದಾರೆ. ಚಂದನ್ ಕುಮಾರ್ ಅವರು ಮಾತ್ರ ಇದ್ಯಾವುದಕ್ಕೂ ಕೂಡ ಪ್ರತಿಕ್ರಿಯೆ ನೀಡದೆ ಅಪರಾಧಿ ಸ್ಥಾನದಲ್ಲಿ ನಿಂತು ಟೆಕ್ನಿಷಿಯನ್ ಟೀಮ್ ಏನೇ ಹೇಳಿದರು ಕೂಡ ಕೇಳಿಸಿಕೊಂಡು ಸುಮ್ಮನೆ ನಿಂತಿದ್ದಾರೆ. ಇವರ ಪರಿಸ್ಥಿತಿಯನ್ನು ನೋಡಿದರೆ ಒಂದು ಕಡೆ ಬೇಸರವಾಗುತ್ತದೆ ನಮ್ಮ ಕನ್ನಡಿಗರಿಗೆ ಹೊರ ರಾಜ್ಯದಲ್ಲಿ ಇಂತಹ ಅನ್ಯಾಯವಾಗುತ್ತಿರುವುದನ್ನು ಖಂಡಿಸುವಂತಹ ವ್ಯಕ್ತಿ ಅಲ್ಲಿ ಯಾರು ಇಲ್ಲ ಎಂಬುದು ನಿಜಕ್ಕೂ ಕೂಡ ವಿಷಾದ ವಿಚಾರವೇ.

ಮಾತಿನ ಚಕಮಕಿಯಲ್ಲಿ ಚಂದನ್ ಕುಮಾರ್ ಅವರು ತಂತ್ರಜ್ಞಾನರೊಂದಿಗೆ ಕಿರಿಕ್ ಮಾಡಿಕೊಂಡಿರಬಹುದು ಆದರೆ ಟೆಕ್ನಿಷಿಯನ್ ಟೀಮ್ ಸಮಾಧಾನಕರವಾಗಿ ಕುಳಿತುಕೊಂಡು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಏಕಾಏಕಿ ಚಂದನ್ ಕುಮಾರ್ ಅವರ ಮೇಲೆ ಹ.ಲ್ಲೆ ಮಾಡಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ. ಚಂದನ್ ಕುಮಾರ್ ಅವರ ಮೇಲೆ ಹ.ಲ್ಲೆ ಮಾಡಿದಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಒಂದು ಕಡೆ ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತೊಂದು ಕಡೆ ನಮ್ಮ ಕನ್ನಡ ನೆಲವನ್ನು ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿ ಹೆಸರು ಮಾಡುತ್ತೇನೆ ಎಂದು ಮೆರೆದರೆ ಇದೇ ಗತಿ ಆಗುತ್ತದೆ ಎಂದು ಚಂದನ್ ಕುಮಾರ್ ಅವರಿಗೂ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಚಂದನ್ ಕುಮಾರ್ ಗೆ ಹೊರ ರಾಜ್ಯದಲ್ಲಿ ಆದ ಸ್ಥಿತಿಗೆ ನಿಮ್ಮ ಅಭಿಪ್ರಾಯವೇನು.?

ಅಪ್ಪು ಆತ್ಮದ ಜೊತೆ ಮಾತನಾಡಿದ ರಾಮಚಂದ್ರ ಗುರೂಜಿ, ರೋಚಕ ಸತ್ಯವೊಂದನ್ನು ಹೊರ ಹಾಕಿದ ಗುರೂಜಿ ಏನದು ಅಂತ ನೋಡಿ.

ಕರ್ನಾಟಕದಲ್ಲಿ ತಾನೊಬ್ಬ ಆತ್ಮ ತಜ್ಞ, ಪುನರ್ಜನ್ಮ ತಜ್ಞ, ಸಮೋಹಿನಿ ತಜ್ಞ ಎಂದು ಹೆಸರುವಾಸಿ ಆಗಿರುವ ಬ್ರಹ್ಮಶ್ರೀ ರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಜೊತೆ ಸಂವಾದ ನಡೆಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಳುವ ಮಾತುಗಳ ಪ್ರಕಾರ ಮನುಷ್ಯನಿಗೆ ಸಾ.ವು ಎನ್ನುವುದು ಬರುವುದಕ್ಕಿಂತ ಮುಂಚೆ ಮುನ್ಸೂಚನೆಯನ್ನು ಕೊಡುತ್ತದೆಯಂತೆ. ನಮ್ಮಲ್ಲಿ ಅನೇಕ ಹಿರಿಯರು ವಯಸ್ಸಾಗಿ ಸಾ.ಯು.ವ ಮುನ್ನ ಇಂತಹ ದಿನ ನಾನು ಸಾ.ಯು.ತ್ತೇ.ನೆ ಎಂದು ಹೇಳಿ ಆ ದಿನವೇ ಸತ್ತಿರುವ ಉದಾಹರಣೆಗಳನ್ನು ಕೇಳಿದ್ದೇವೆ ಅಥವಾ ಸಾಯುವ ದಿನಗಳಲ್ಲಿ ಬಹಳ ಹತ್ತಿರ ಇದ್ದವರಿಗೆ ಅವರಲ್ಲಿ ಇಹಲೋಕ ತ್ಯಜಿಸುವ ಲಕ್ಷಣಗಳು ಇದ್ದಿದ್ದು ನಮ್ಮ ಅರಿವಿಗೆ ಬರುತ್ತದೆ. ಆದರೆ ಎಲ್ಲರಿಗೂ ಕೂಡ ಇದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಇದರ ಬಗ್ಗೆ ಜ್ಞಾನ ಇಟ್ಟು ಕೊಂಡಿದ್ದವರು ಖಂಡಿತ ಇದನ್ನೆಲ್ಲಾ ಗಮನಿಸಿ ತಿಳಿದುಕೊಂಡಿರುತ್ತಾರೆ.

ರಾಮಚಂದ್ರ ಗುರೂಜಿ ಅವರು ಹೇಳುವ ಪ್ರಕಾರ ಈ ರೀತಿ ನಮ್ಮ ದೇಹದೊಳಗೆ ನಮಗೆ ಸಾ.ವು ಬರುವ ಆರು ತಿಂಗಳ ಮುಂಚೆಯೇ ಸೂಕ್ಷ್ಮಪ್ರಜ್ಞೆಯಲ್ಲಿ ಅದು ದೇಹದಲ್ಲಿ ಸೇರಿರುತ್ತದೆಯಂತೆ. ಅದನ್ನು ಕೆಲವರು ಗುರುತಿಸಿಕೊಂಡು ಪರಿಹಾರ ಮಾಡಿಕೊಳ್ಳುತ್ತಾರಂತೆ ಅಥವಾ ಕೆಲವರು ಅದಕ್ಕೆ ಒಪ್ಪಿಕೊಂಡು ತಾವೇ ಇಹಲೋಕ ತ್ಯಜಿಸಲು ಸಿದ್ಧರಾಗುತ್ತಾರಂತೆ. ಟಿಬೇಟಿಯನ್ ಭಾಷೆಯಲ್ಲಿರುವ ಒಂದು ಫೇಮಸ್ ಬುಕ್ ಅದ ಬುಕ್ ಆಫ್ ಡೆತ್ ಎನ್ನುವ ಪುಸ್ತಕವು ಇಂತಹ ಹಲವು ಅಂಶಗಳನ್ನು ಸಾವಿನ ಬಗ್ಗೆ ಒಳಗೊಂಡಿದೆಯಂತೆ. ಆ ಪುಸ್ತಕದಲ್ಲಿ ಇರುವ ಪ್ರಕಾರ ಸಾವು ಎನ್ನುವುದು ಎಂದಿಗೂ ಅಕಾಲಿಕವಾಗಿ ಬರಲು ಸಾಧ್ಯವಿಲ್ಲ ಹೇಗೆ ಮನುಷ್ಯನಿಗೆ ಕೋಪ ಬರುವ ಮುಂಚೆ ಅಥವಾ ಸುನಾಮಿ ಬರುವ ಮುಂಚೆ ಅಥವಾ ಭೂಕಂಪ ಆಗುವ ಮುಂಚೆ ಮುನ್ಸೂಚನೆ ಸಿಕ್ಕಿರುತ್ತದೆಯೋ ಅದೇ ರೀತಿ ಸಾವಿಗೂ ಮುಂಚೆ ಮುನ್ಸೂಚನೆ ಸಿಕ್ಕಿರುತ್ತದೆ ಎಂದು ಹೇಳುತ್ತದೆ ಈ ಪುಸ್ತಕದಲ್ಲಿರುವ ವಿಷಯ.

ಹಾಗಾಗಿ ಪುನೀತ್ ಅವರಿಗೂ ಕೂಡ ಸಾವು ಬರೋದಕ್ಕೆ ಮುಂಚೆಯೇ ಈ ವಿಷಯ ಗಮನಕ್ಕೆ ಬಂದಿರಬಹುದು ಅಥವಾ ಅವರಿಗೆ ಇದು ಅರಿವಾಗದೇ ಇರಲು ಬಹುದು. ಅಕಸ್ಮಾತ್ ಅದು ಅವರಿಗೆ ಗೊತ್ತಿದ್ದರೂ ಕೂಡ ಅವರೇ ಇಹಲೋಕ ತ್ಯಜಿಸಲು ಒಪ್ಪಿಕೊಂಡಿರಬಹುದು ಎಂದು ರಾಮಚಂದ್ರ ಗುರೂಜಿ ಹೇಳುತ್ತಿದ್ದಾರೆ. ಮತ್ತು ಈ ರೀತಿಯ ಸೂಕ್ಷ್ಮಪ್ರಜ್ಞೆ ಸಾವಿನ ಬಗ್ಗೆ ಶರೀರದೊಳಗೆ ಸಿಕ್ಕಿದಾಗ ಅದನ್ನು ಗುರುತಿಸಿಕೊಂಡರೆ ಅಕಾಲಿಕ ಮರಣಕ್ಕೆ ತುತ್ತಾಗುವವರನ್ನು ಪಾರು ಮಾಡಬಹುದು ಎಂದು ಕೂಡ ಅವರು ಹೇಳುತ್ತಾರೆ. ಆದರೆ ನೂರು ವರ್ಷ ದಾಟಿದವರಲ್ಲಿ ಇದು ಸಾಧ್ಯವಾಗುವುದಿಲ್ಲ 40 ರ ಆಸು ಪಾಸಿನವರು ಇದನ್ನು ಗುರುತಿಸಿಕೊಂಡರೆ ಖಂಡಿತವಾಗಿ ಸಾ.ವಿ.ನ ದವಡೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾ ಇದ್ದಾರೆ ಇವರು. ಅಲ್ಲದೆ ರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಆತ್ಮದೊಂದಿಗೆ ಸಂವಾದ ನಡೆಸಿದ್ದಾಗಿ ಕೂಡ ಹೇಳಿಕೊಳ್ಳುತ್ತಿದ್ದಾರೆ.

ನಾನು ಈವರೆಗೆ ಎಲ್ಲೂ ಕೂಡ ಈ ವಿಷಯವನ್ನು ಬಹಿರಂಗಪಡಿಸಲಿಲ್ಲ ಯಾಕೆಂದರೆ ನಾನು ಈ ವಿಷಯ ಆಚೆ ಹೇಳಿದರೆ ಅದು ಎಂತಹ ಕಾಂಟ್ರವರ್ಸಿ ಸೃಷ್ಟಿ ಮಾಡುತ್ತದೆ ಎನ್ನುವುದರ ಅರಿವು ನನಗಿದೆ. ಆದರೆ ನಾನು ನನ್ನ ಆತ್ಮ ತೃಪ್ತಿಗಾಗಿ ಪುನೀತ್ ಅವರ ಆತ್ಮದ ಜೊತೆ ಮಾತನಾಡಿದೆ. ನಾನು ಎಲ್ಲೇ ಹೋದರು ಕೂಡ ಅಭಿಮಾನಿಗಳು ಸೇರಿದಂತೆ ಎಲ್ಲಾ ಜನರು ಕೇಳುವ ಮೊದಲ ಪ್ರಶ್ನೆ ಪುನೀತ್ ಅವರು ಮತ್ತೆ ನಮ್ಮ ಕರ್ನಾಟಕದಲ್ಲಿ ಹುಟ್ಟುತ್ತಾರಾ? ಪುನೀತ್ ಅವರು ಮತ್ತೆ ರಾಜವಂಶದಲ್ಲಿಯೇ ಹುಟ್ಟುತ್ತಾರ ಎಂದು ಈ ಬಗ್ಗೆ ನಾನು ಪುನೀತ್ ಅವರಲ್ಲೇ ಪ್ರಶ್ನೆ ಕೇಳಿದಾಗ ನಾನು ಈಗ ತುಂಬಾ ಬೆಳಕಿನ ಪ್ರದೇಶ ಒಂದರಲ್ಲಿ ಇದ್ದೇನೆ ನಾನು ಮತ್ತೆ ಹುಟ್ಟಬೇಕಾ ಅಥವಾ ಇಲ್ಲಿಂದ ನಾನು ಬೇರೆ ಕಡೆ ಹೋಗಬೇಕಾ ಎಂದು ತಿಳಿಯುತ್ತಿಲ್ಲ. ಸದ್ಯಕ್ಕೆ ನಾನು ನಮ್ಮ ಅಪ್ಪ ಅಮ್ಮನ ಹುಡುಕಾಟದಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದಾರಂತೆ.

ಜೊತೆಗೆ ನಾನು ಅಪ್ಪು ಅವರ ಜೊತೆ ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ ಆದರೆ ಸಮಯ ಬಂದಾಗ ಅದನ್ನೆಲ್ಲ ಬಹಿರಂಗ ಪಡಿಸುತ್ತೇನೆ ಎಂದು ಗುರೂಜಿ ಅವರು ಹೇಳಿಕೊಂಡಿದ್ದಾರೆ. 21ನೇ ಶತಮಾನದಲ್ಲೂ ಕೂಡ ಈ ರೀತಿ ಆತ್ಮಗಳ ಜೊತೆ ಮಾತನಾಡುವುದು ಸಾಧ್ಯವಾ ಎಂದು ಹಲವು ಜನ ಅನುಮಾನ ಪಟ್ಟನೆ ಭಾರತ ದೇಶದಲ್ಲಿ ಮಾತ್ರವಲ್ಲದೆ ಹಲವು ದೇಶಗಳಲ್ಲಿ ಈ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ಅಮೇರಿಕಾದ ತಂತ್ರಜ್ಞರೊಬ್ಬರು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮದ ಜೊತೆ ಮಾತನಾಡಿದ್ದಾಗಿ ಜೊತೆಗೆ ಅದರ ರೆಕಾರ್ಡಿಂಗ್ಸ್ ಕೂಡ ಶೇರ್ ಮಾಡಿ ಸುದ್ದಿ ಆಗಿದ್ದರು. ರಾಮಚಂದ್ರ ಗುರೂಜಿ ಅವರು ಹೇಳಿರುವ ಈ ಮಾತುಗಳ ಮೇಲೆ ಕೆಲವರಿಗೆ ನಂಬಿಕೆ ಇದ್ದರೆ ಇದನ್ನು ಪ್ರಶ್ನಿಸುವ ಹಲವರು ಇದ್ದಾರೆ. ರಾಮಚಂದ್ರ ಗುರೂಜಿ ಹೇಳಿದ್ದು ನಿಜಾನಾ ಅಥವಾ ಸುಳ್ಳ ಎಂಬುದು ಸಾಕಷ್ಟು ಅಭಿಮಾನಿಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಅಬ್ಬಬ್ಬಾ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿ ಏನ್ ಸ್ಟೆಪ್ ಹಾಕ್ತಾರಪ್ಪ ನೋಡುವುದಕ್ಕೆ ಎರಡು ಕಣ್ಣು ಸಾಲದು, ಈ ಡಾನ್ಸ್ ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಸುಮಾರು ಎರಡು ದಶಕಗಳಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ, ಅಣ್ಣ ತಂಗಿ, ಸ್ವೀಟಿ, ಧಮಯಂತಿ, ಅನಾಥರು, ಇನ್ನು ಮುಂತಾದ ಸಿನಿಮಾದಲ್ಲಿ ನಟಿಸಿ ಸೈನಿಸಿಕೊಂಡಿದ್ದಾರೆ. ಅದರಲ್ಲೂ ಕೂಡ ದರ್ಶನ್, ಆದಿತ್ಯ, ಶಿವರಾಜ್ ಕುಮಾರ್ ಇನ್ನು ಮುಂತಾದ ದಿಗ್ಗಜರ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಯಾಕೋ ಚಿತ್ರರಂಗದಿಂದ ದೂರ ಉಳಿದಿದ್ದರೆ ನಟಿಯಾಗಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಶಮಿಕಾ ಎಂಟರ್ಪ್ರೈಸಸ್ ಎಂಬ ಸಂಸ್ಥೆ ಒಂದನ್ನು ತೆರೆದು ಆ ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳಿಗೆ ನಿರ್ಮಾಪಕರಾಗಿ ಕಾಣಿಸಿಕೊಂಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಅವರ ಲಕ್ಕಿ ಎಂಬ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದು ರಾಧಿಕಾ ಕುಮಾರಸ್ವಾಮಿ ಅವರೇ ತದನಂತರ ಸ್ವೀಟಿ ಎಂಬ ಸಿನಿಮಾವನ್ನು ತೆಗೆದರು ಇವೆರಡು ಸಿನಿಮಾದ ನಂತರ ನಿರ್ಮಾಪಕವಾಗಿ ಗುರುತಿಸಿಕೊಂಡರು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಧಿಕಾ ಕುಮಾರಸ್ವಾಮಿ ಅವರು ಎಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾಗಿ ಈ ದಂಪತಿಗಳಿಗೆ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ ಈಕೆಯ ಹೆಸರು ಶಮಿಕಾ ಅಂತ. ಒಂದೆರಡು ವರ್ಷ ಶಮಿಕಾ ಜೊತೆ ರಾಧಿಕಾ ಕುಮಾರಸ್ವಾಮಿ ಅವರು ವಿದೇಶದಲ್ಲಿ ವಾಸವಾಗಿದ್ದರು. ತದನಂತರ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ ಆಗಾಗ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುವಂತಹ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮುಂದಿನ ಸಿನಿಮಾದ ಪ್ರಾಜೆಕ್ಟ್ ಗಳ ಬಗ್ಗೆ ಕೆಲವೊಂದು ಸುಳಿವನ್ನು ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನು ಹೊರತು ಪಡಿಸಿದರೆ ರಾಧಿಕಾ ಕುಮಾರಸ್ವಾಮಿ ಅದ್ಬುತ ನಟಿ ಅಂತಾನೆ ಹೇಳಬಹುದು ನಟನೆಯಲ್ಲಿ ಆಗಿರಬಹುದು ಡಾನ್ಸಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ 100 ಗೆ 100% ಎಫರ್ಟ್ ಹಾಕುತ್ತಾರೆ.

ಇನ್ನು ರಾಧಿಕಾ ಕುಮಾರಸ್ವಾಮಿ ಅವರ ವಯಸ್ಸು 35 ದಾಟಿದ್ದರು ಕೂಡ ಇನ್ನೂ 18ರ ವಯಸ್ಸಿನ ಯುವತಿಯ ಹಾಗೆ ಕಾಣುತ್ತಾರೆ ಸೌಂದರ್ಯದಲ್ಲಿ ಅಷ್ಟೇ ರೂಪವತಿ. ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್ ಮಾಡಿದರೆ ಅದರ ಬಗ್ಗೆ ಹೆಚ್ಚು ಕಾಮೆಂಟ್ಸ್ ನೀಡಬೇಕಾದ ಅಗತ್ಯವೇ ಇಲ್ಲ ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ಆಗಾಗ ತಮ್ಮ instagram ಖಾತೆಯಲ್ಲಿ ರೀಲ್ಸ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವಂತಹ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇದನ್ನು ನೋಡಿದಂತಹ ನೆಟ್ಟಿಗರು ನಿಜಕ್ಕೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಈಕೆ ಡಾನ್ಸ್ ಮಾಡುವ ಶೈಲಿ ಹಾಕುವಂತಹ ಸ್ಟೆಪ್ ನೋಡಿದರೆ ಪಡ್ಡೆ ಹುಡುಗರಂತೂ ಖಚಿತ ಎಂದು ಕಾಮೆಂಟ್ ಮಾಡಿದ್ದಾರೆ ಇನ್ನು ರಾಧಿಕಾ ಅಭಿಮಾನಿಗಳಂತೂ ಈ ಡಾನ್ಸ್ ನೋಡಿ ಫಿದಾ ಆಗಿದ್ದಾರೆ. ಈಗಾಗಲೇ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್ಸ್ ಅನ್ನು ಗಳಿಸಿಕೊಂಡಿರುವ ಈ ಡ್ಯಾನ್ಸನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇನ್ನು ರಾಧಿಕಾ ಕುಮಾರಸ್ವಾಮಿ ಅವರಿಗೆ ಮದುವೆಯಾಗಿದೆ ಒಬ್ಬ ಮಗಳು ಇದ್ದಾಳೆ ಎನ್ನುವುದನ್ನು ಯಾರಿಂದಲೂ ಕೂಡ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಯಂಗ್ ಆಗಿ ಈ ಒಂದು ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ನೀವು ಕೂಡ ಒಮ್ಮೆ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಡಾನ್ಸ್ ನೋಡಿ ಕಳೆದು ಹೋಗುವುದರಲ್ಲಿ ಎರಡು ಮಾತಿಲ್ಲ ಇನ್ನು ಈಕೆಯ ಡಾನ್ಸ್ ನೋಡಿದರೆ ನಿಮಗೆ ಏನ್ ಅನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.

ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಮೊನ್ನೆಯಷ್ಟೇ ತಡೆ ಕಂಡಿದೆ ಈ ಸಿನಿಮಾ ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ಹೊಂದಿವೆ ಎಂದು ಚಿತ್ರ ತಂಡ ಹೇಳಿದೆ. ಈ ಸಿನಿಮಾವಾಗಿ ಕಿಚ್ಚ ಸುದೀಪ್ ಅವರು ಸುಮಾರು ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ಹಾಡುಗಳಿಗೆ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ವಿಕಾಂತ್ ರೋಣ ಸಿನಿಮಾ ತೆರೆ ಮೇಲೆ ಆವರಿಸಿದಾಗ ಅಭಿಮಾನಿಗಳ ನಿರೀಕ್ಷೆ ಸ್ವಲ್ಪ ಉಸಿಯಾಯಿತು ಅಂತ ಹೇಳಬಹುದು. ಏಕೆಂದರೆ ತುಂಬಾನೇ ನಿರೀಕ್ಷೆ ಇಟ್ಟುಕೊಂಡು ಈ ಒಂದು ಸಿನಿಮಾಗೆ ಅಭಿಮಾನಿಗಳು ಬಂದಿದ್ದರು. ಆದರೆ ಈ ಸಿನಿಮಾನೇ ಕಿಚ್ಚ ಸುದೀಪ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಲ್ಲರೂ ಕೂಡ ಕಿಚ್ಚ ಸುದೀಪ್ ಅವರು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಬಹುದು ಅಂತ ಅಂದುಕೊಂಡಿದ್ದರು ಆದರೆ ಇಲ್ಲಿ ಇವರ ಪಾತ್ರವೇ ಬೇರೆಯಾಗಿದೆ.

ಇದೊಂದು ಕಮರ್ಷಿಯಲ್ ಸಿನಿಮಾ ಆಗಬಹುದು ಅಂತ ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಈ ಸಿನಿಮಾ ರಂಗಿತರಂಗದ ಮುಂದೆ ಬರೆದ ಭಾಗವಾಗಿದೆ. ಈ ಗುಟ್ಟನ್ನು ಚಿತ್ರತಂಡದವರು ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿರಲಿಲ್ಲ ಅಭಿಮಾನಿಗಳು ಈ ಸಿನಿಮಾ ನೋಡಿದ ನಂತರವಷ್ಟೇ ಪ್ರೇಕ್ಷಕರಿಗೆ ಇದು ತಿಳಿಯುತ್ತದೆ. ಅಭಿಮಾನಿಗಳಿಗೆ ಎಲ್ಲೋ ಒಂದು ರೀತಿಯಲ್ಲಿ ಬೇಸರ ಉಂಟಾಗುತ್ತದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಈ ಕಾರಣಕ್ಕಾಗಿಯೇ ಪಬ್ಲಿಕ್ ರಿವ್ಯೂನಲ್ಲಿ ಸಾಕಷ್ಟು ಜನ ಕಿಚ್ಚ ಸುದೀಪ್ ಗೆ ಸರಿ ಹೊಂದುವ ಸಿನಿಮಾ ಇದಲ್ಲ ಎಂದು ನೇರವಾಗಿ ಹೇಳಿದರು. ಆದರೂ ಕೂಡ ಕೆಲವು ಅಭಿಮಾನಿಗಳು ಕನ್ನಡದಲ್ಲಿ ಮೊದಲ ಬಾರಿಗೆ ತ್ರೀಡಿ ಸಿನಿಮಾ ಕಂಡಿರುವುದು ನಿಜಕ್ಕೂ ಕೂಡ ಸಂತಸದ ವಿಚಾರವೇ, ಪರಭಾಷೆಗಳ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ನಮ್ಮ ಭಾಷೆಯ ಸಿನಿಮಾವನ್ನು ನಾವು ಎತ್ತಿ ಹಿಡಿಯಲೇಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಇವೆಲ್ಲವೂ ಒಂದು ಕಡೆಯಾದರೆ ಮತದ ಕಡೆ ನೆನ್ನೆ ಕಿಚ್ಚ ಸುದೀಪ್ ಅವರು ಮಧ್ಯಮ ಒಂದರಲ್ಲಿ ಸಂದರ್ಶನಕ್ಕೆ ಹೋಗುತ್ತಾರೆ ಈ ಸಮಯದಲ್ಲಿ ಸಿನಿಮಾದ ಬಗ್ಗೆ ಹಾಗೂ ಚಿತ್ರತಂಡದ ಬಗ್ಗೆ ಮನಸ್ಸು ಬಿಚ್ವಿ ಮಾತನಾಡುತ್ತಾರೆ. ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರಿಗೆ ಕೆಲವು ರಾಪಿಡ್ ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ನೀಡಿದಂತಹ ಉತ್ತರ ಕೇಳಿ ನಿಜಕ್ಕೂ ಮಂದಿ ಅಚ್ಚರಿಪಟ್ಟಿದ್ದಾರೆ. ಹೌದು ರಾಪಿಡ್ ಪ್ರಶ್ನೆಯಲ್ಲಿ ಕೇಳಿದಾಗ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರ ಹೀಗಿದೆ‌. ಮೊದಲಿಗೆ ಕಿಚ್ಚ ಅವರು ನನಗೆ ಸಿಹಿ ಪದಾರ್ಥಗಳು ಅಂದರೆ ಇಷ್ಟ ಆಗುವುದಿಲ್ಲ ಹಾಗಾಗಿ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವುದಿಲ್ಲ ಅಂತ ಹೇಳಿಕೊಳ್ಳುತ್ತಾರೆ. ಎರಡನೆಯದಾಗಿ ನನಗೆ ಅಡುಗೆ ಮಾಡುವುದು ವಿಶೇಷ ಬಗ್ಗೆ ಆಹಾರಗಳನ್ನು ತಯಾರಿಸಿ ಅದನ್ನು ಬೇರೆಯವರಿಗೆ ತಿನಿಸುವುದು ಎಂದರೆ ಬಹಳನೇ ಇಷ್ಟ ಎಂದು ಹೇಳಿಕೊಂಡಿದ್ದರೆ ಇದು ನನ್ನ ಹವ್ಯಾಸ ಬಿಡುವಿನ ಸಮಯದಲ್ಲಿ ನಾನು ಇದನ್ನು ಮಾಡುತ್ತೇನೆ ಅಂದಿದ್ದಾರೆ.

ಕೊನೆಯದಾಗಿ ನಿಮಗೆ ಕೋಪ ಬರುತ್ತ.? ಕೋಪ ಬಂದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಆ ಸಮಯದಲ್ಲಿ ನನಗೆ ಕೋಪ ಬರುವುದು ತೀರ ಕಡಿಮೆ ನಾ ಒಂದು ವೇಳೆ ನನಗೆ ಕೋಪ ಬಂದರೆ ನನ್ನ ಎದುರು ಇರುವಂತಹ ವ್ಯಕ್ತಿ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. ಸದ್ಯಕ್ಕೆ ಕಿಚ್ಚ ಸುದೀಪ್ ಅವರು ರಾಪಿಡ್ ಪ್ರಶ್ನೆಗೆ ಹೇಳಿದಂತಹ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಿಚ್ಚನ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ನೇರವಾಗಿ ಈ ರೀತಿ ಉತ್ತರ ಹೇಳಿದ್ದಕ್ಕಾಗಿ ಪ್ರಶಂಸೆಯನ್ನು ನೀಡುತ್ತಿದ್ದಾರೆ. ಮತ್ತೊಂದು ಕಡೆ ಕಿಚ್ಚ ಸುದೀಪ್ ಅವರಿಗೆ ಇರುವಂತಹ ಈ ಕೋಪದಿಂದ ಹಾಗೂ ದರ್ಶನ್ ಅವರಿಗೆ ಇರುವಂತಹ ಸ್ವಾಭಿಮಾನದಿಂದಲೇ ಇಬ್ಬರೂ ಕೂಡ ದೂರಾಗಿ ಇಷ್ಟು ವರ್ಷವಾದರೂ ಕೂಡ ಇನ್ನು ಹತ್ತಿರ ಆಗಿಲ್ಲ ಎಂಬ ಮಾತುಗಳನ್ನು ಕೂಡ ಹೇಳುತ್ತಿದ್ದಾರೆ. ಆದರೂ ಕೂಡ ಕೆಲವು ಅಭಿಮಾನಿಗಳು ಇವರಿಬ್ಬರ ಮನಸ್ತಾಪ ಕೋಪ ತಾಪಗಳೆಲ್ಲವನ್ನು ಬದಿಗಿಟ್ಟು ಆದಷ್ಟು ಬೇಗ ಒಂದಾದರೆ ಚೆನ್ನಾಗಿರುತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಬೆಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ‌. ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಮತ್ತೆ ದರ್ಶನ್ ಅವರು ಮತ್ತೆ ಒಂದಾಗ ಬೇಕಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

ಮುದುವೆಗೂ ಮುನ್ನ ಗರ್ಭಿಣಿ ಆದ್ರ ನಟಿ ಅನುಪಮ ಗೌಡ, ಏನಿದು ಆಶ್ಚರ್ಯ.

ನಟಿ ಅನುಪಮ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಅಕ್ಕ ಎಂಬ ಧಾರಾವಾಹಿಯಿಂದ ಖ್ಯಾತಿ ಪಡೆದರು ತದನಂತರ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡರು. ಇದಕ್ಕೂ ಮುಂಚೆ ಇವರು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿದ್ದರು ಈ ಕಾರ್ಯಕ್ರಮದಲ್ಲಿ 100 ದಿನಗಳ ಕಾಲ ಪೂರೈಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದರೂ. ಆದರೂ ಕೂಡ ಅನುಪಮಾ ಅವರು ಅನುಭವಿಸಿದಂತಹ ಕಷ್ಟ ಒಂದೆರಡು ಅಲ್ಲ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದಾದ ಮೇಲೆ ಹೇಗೋ ಕಿರುತೆರೆಯಲ್ಲಿ ಅವಕಾಶವನ್ನು ತಿಟ್ಟಿಸಿಕೊಂಡು ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಬಿಗ್ ಬಾಸ್ ನಿಂದ ಕನ್ನಡ ಕೋಗಿಲೆ ಎಂಬ ಕಾರ್ಯಕ್ರಮದಲ್ಲಿ ಆಂಕರ್ ಆಗಿ ಮೊದಲ ಬಾರಿಗೆ ಆಂಕರಿಂಗ್ ವೃತ್ತಿಯನ್ನು ಪ್ರಾರಂಭ ಮಾಡುತ್ತಾರೆ.

ನಂತರ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಳ್ಳುತ್ತಾರೆ ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ರಾಜಾರಾಣಿ ಭಾಗ ಒಂದು ಕಾರ್ಯಕ್ರಮವನ್ನು ಕೂಡ ಬಹಳ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾರೆ. ಆದರೆ ರಾಜ ರಾಣಿ ಭಾಗ ಎರಡರಲ್ಲಿ ಮಾತ್ರ ಇವರು ನಿರೂಪಕಿಯಾಗಿ ಕಾಣಿಸಿಕೊಳ್ಳುವುದಿಲ್ಲ ಇದರಿಂದ ಸಾಕಷ್ಟು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಾರೆ. ಅದರ ಜೊತೆಗೆ ಅನುಪಮ ಗೌಡ ಅವರ ಬಗ್ಗೆ ಇಲ್ಲ ಸಲ್ಲದ ಪದಂತಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಪ್ರಾರಂಭವಾಗುತ್ತದೆ. ಇವೆಲ್ಲವನ್ನು ನೋಡಿದಂತಹ ಅನುಪಮ ಗೌಡ ಅವರ ಸ್ವತಃ ಲೈವ್ ಮತ್ತು ರಾಜ ರಾಣಿ ಕಾರ್ಯಕ್ರಮದಿಂದ ಹೊರ ಬಂದಿದೆ ಕಾರಣ ನನಗೂ ಕೂಡ ತಿಳಿದಿಲ್ಲ ನಾನು ಯಾವುದೇ ಕೆಲಸದಲ್ಲಿ ನಿರತವಾಗಿಲ್ಲ ಆದಷ್ಟು ಬೇಗ ಉತ್ತಮ ಶೋನೊಂದಿಗೆ ನಿಮ್ಮ ಮುಂದೆ ಮತ್ತೆ ಬರುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದರು.

ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಅನುಪಮ ಗೌಡ ಅವರು ಗರ್ಭಿಣಿ ಆಗಿರುವಂತಹ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಅಭಿಮಾನಿಗಳಿಗೆ ಆಶ್ಚರ್ಯ ಉಂಟಾಗುತ್ತದೆ ಏಕೆಂದರೆ ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ರಾಜ ರಾಣಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಗರ್ಭಿಣಿ ಆಗುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು ಆದರೆ ಈ ಫೋಟೋ ಮತ್ತು ವಿಡಿಯೋಗಳು ನಿಜವಾದದ್ದು ಅಲ್ಲ. ಹೌದು ಅನುಪಮ ಗೌಡ ಅವರು ತಮ್ಮ ದೀರ್ಘಕಾಲದ ಗೆಳತಿ ಅವರ ಬೇಬಿ ಶವರ್ ಕಾರ್ಯಕ್ರಮ ಒಂದಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಸ್ನೇಹಿತರೆಲ್ಲರೂ ಒಟ್ಟಾಗಿ ಸೇರಿ ಗರ್ಭಿಣಿ ಆದಂತಹ ವೇಶ ಧರಿಸಿ ಸ್ನೇಹಿತೆಗೆ ಖುಷಿ ಕೊಡುವ ಸಲುವಾಗಿ ತಾವು ಕೂಡ ಗರ್ಭಿಣಿ ಆಗಿರುವ ರೀತಿಯಲ್ಲಿ ವೇಶ ಧರಿಸುತ್ತಾರೆ.

ಈ ಫೋಟೋ ಮತ್ತು ವಿಡಿಯೋಗಳನ್ನು ಸ್ವತಃ ಅನುಪಮ ಗೌಡ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ ಇದನ್ನು ನೋಡಿದಂತಹ ಅಭಿಮಾನಿಗಳಿಗೆ ಒಂದು ಕ್ಷಣ ಶಾ.ಕ್ ಆಗುತ್ತದೆ. ತದನಂತರ ತಿಳಿಯುತ್ತದೆ ಇದು ನಿಜವಾದದ್ದು ಅಲ್ಲ ಅಂತ ಆಗ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ದೊರೆಯುತ್ತದೆ ಸದ್ಯಕ್ಕೆ ಯಾವುದೇ ಸಾಮಾಜಿಕ ಜಾಲತಾಣ ಖಾತೆ ನೋಡಿದರು ಕೂಡ ಅನುಪಮ ಗೌಡ ಅವರಿಗೆ ಸಂಬಂಧಪಟ್ಟಂತಹ ಈ ಫೋಟೋ ಮತ್ತೆ ವಿಡಿಯೋಗಳ ವೈರಲ್ ಆಗುತ್ತಿದೆ. ಅಸಲಿಗೆ ಇದು ತಮಾಷೆಗಾಗಿ ಮಾಡಿದಂತಹ ವಿಡಿಯೋ ಆಗಿದೆ ಅಭಿಮಾನಿಗಳು ಇದನ್ನು ಗಂಭೀರವಾಗಿ ಪರಿಗಣಿಸಬಾರದು ಒಮ್ಮೆ ಈ ಫನ್ನಿ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ನೀವು ಕೂಡ ನಕ್ಕು ಮುಂದೆ ಸಾಗುತ್ತೀರಾ. ಅನುಪಮಾ ಗೌಡ ಅವರು ಮಾಡಿದಂತಹ ಈ ಫನ್ನಿ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನೆನ್ನೆಗೆ ಅಪ್ಪು ಕಳೆದುಕೊಂಡ ಕರುನಾಡಿಗೆ 9 ತಿಂಗಳು ಅಶ್ವಿನಿ ಅಪ್ಪು ಸ.ಮಾ.ಧಿ.ಗೆ ಪೂಜೆ ಸಲ್ಲಿಸಿ ಬಂದ ಈ ವಿಡಿಯೋ ನೋಡಿ ಮನಕಲಕುತ್ತೆ.

ರಾಜನಿಲ್ಲದ ರಾಜ್ಯಕ್ಕೆ 9 ತಿಂಗಳು ಅಪ್ಪು ಅವರನ್ನು ನಾವು ಕಳೆದುಕೊಂಡು 9 ತಿಂಗಳು ಆಗಿದೆ ನಿಜಕ್ಕೂ ಕೂಡ ಯಾರಿಂದಲೂ ಊಹೆ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡು ನಾವು ಒಂಬತ್ತು ತಿಂಗಳು ಆಯ್ತಾ ಅಂತ. ನೆನ್ನೆ ಮೊನ್ನೆ ಅಷ್ಟೇ ಅವರನ್ನು ಕಳೆದುಕೊಂಡವೇನೋ ಎಂಬ ರೀತಿಯಲ್ಲಿ ನಮ್ಮ ಮನಸ್ಸಿಗೆ ಭಾಸವಾಗುತ್ತದೆ. ಅಪ್ಪು ಅವರು ನಮ್ಮನ್ನು ಶಾರೀರಿಕವಾಗಿ ಮಾತ್ರ ಬಿಟ್ಟು ಹೋಗಿದ್ದಾರೆ ಅಂತ ಅನಿಸುತ್ತದೆ ಇನ್ನು ಎಷ್ಟೋ ಕ್ಷಣದಲ್ಲಿ ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಬದಲಿಗೆ ನಮ್ಮೊಟ್ಟಿಗೆ ಇದ್ದಾರೆ ಅಂತ ಅನಿಸುತ್ತದೆ. ಯಾವುದೇ ಸೋಶಿಯಲ್ ಮೀಡಿಯಾ ಆಗಿರಬಹುದು ಸಾರ್ವಜನಿಕ ಸ್ಥಳ ಆಗಿರಬಹುದು ಧಾರ್ಮಿಕ ಕ್ಷೇತ್ರ ಆಗಿರಬಹುದು ಎಲ್ಲಾ ಕಡೆಯಲ್ಲೂ ಕೂಡ ಅಪ್ಪು ಅವರ ಫೋಟೋಗಳು ರಾರಾಜಿಸುತ್ತಿರುವುದನ್ನು ನೋಡಿದರೆ.

ಅಪ್ಪು ಅವರು ಯಾವುದೋ ಪ್ರಚಾರ ಮಾಡುತ್ತಿದ್ದಾರೆ ಅಥವಾ ಅಪ್ಪು ಅವರ ಯಾವುದೋ ಸಿನಿಮಾ ಪ್ರಸಾರವಾಗುತ್ತಿದೆ ಎಂಬ ರೀತಿಯಲ್ಲಿ ನಮಗೆ ಅನಿಸುತ್ತದೆ. ನಿಜಕ್ಕೂ ಕೂಡ ಇದು ಭಾವಪೂರ್ಣ ಶ್ರದ್ಧಾಂಜಲಿಯ ಫೋಟೋ ಅಂತ ಅನಿಸುವುದಿಲ್ಲ ಬದಲಾಗಿ ಅಪ್ಪು ಅವರನ್ನು ನಾವು ಸ್ವಾಗತ ಮಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಅನಿಸುತ್ತದೆ. ಆದರೂ ಕೂಡ ಅಪ್ಪು ಶಾರೀರಿಕವಾಗಿ ನಮ್ಮ ಜೊತೆ ಇಲ್ಲ ಎಂಬ ವಾಸ್ತವವನ್ನು ನಾವು ಅರಿತುಕೊಳ್ಳಲೇಬೇಕು. ನೆನ್ನೆಗೆ ಅಪ್ಪು ಆ.ಗ.ಲಿ ಒಂಬತ್ತು ತಿಂಗಳು ಈ ಕಾರಣಕ್ಕಾಗಿ ದೊಡ್ಡ ಮನೆಯ ಸದಸ್ಯರೆಲ್ಲರೂ ಕೂಡ ಕಂಠೀರವ ಸ್ಟುಡಿಯೋಗೆ ಹೋಗಿ ಅಪ್ಪು ಸ.ಮಾ.ಧಿ.ಗೆ ಪೂಜೆ ಸಲ್ಲಿಸಿ ಬಂದಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಧೀರನ್ ರಾಮ್ ಕುಮಾರ್ ಯುವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಸೇರಿದಂತೆ ದೊಡ್ಡ ಮನೆಯ ಕುಟುಂಬಸ್ಥರೆಲ್ಲರೂ ಕೂಡ ಅಪ್ಪು ಅವರ ಸಮಾಧಿಗೆ ಭೇಟಿ ನೀಡಿ 9 ತಿಂಗಳ ವಿಧಿ ವಿಧಾನ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ. ಇದರ ಜೊತೆಗೆ ಅಪ್ಪು ಅವರು ಆಹಾರಪ್ರಿಯರು ಹಾಗಾಗಿ ಅಪ್ಪು ಅವರ ಸಮಾಧಿ ಬಳಿ ಅವರಿಗೆ ಇಷ್ಟ ಆದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಅಶ್ವಿನಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಯಾರಿಗೆ ತಾನೇ ಕಣ್ಣೀರು ಬರುವುದಿಲ್ಲ ಹೇಳಿ ಅಪ್ಪು ಅವರು ನಮಗೆ ರಕ್ತ ಸಂಬಂಧ ಅಲ್ಲ ನಮ್ಮ ಸ್ನೇಹಿತನು ಅಲ್ಲ ಆದರೂ ಕೂಡ ಅವರನ್ನು ನಾವು ತೆರೆಯ ಮೇಲೆ ನೋಡಿದ ನಂತರ ನಮ್ಮ ಕುಟುಂಬಸ್ಥರಲ್ಲಿ ಒಬ್ಬರು ಅಂತ ಅಂದುಕೊಂಡು ಅವರ ಅಗಲಿಕೆಯ ದುಃಖವನ್ನು ಇನ್ನೂ ಕೂಡ ಅನುಭವಿಸುತ್ತಿದ್ದೇವೆ.

ನಮಗೆ ಇಷ್ಟು ನೋವಾಗುತ್ತಿದೆ ಅಂದಮೇಲೆ ಇನ್ನು ಅವರ ಕೈ ಹಿಡಿದು ಸುಮಾರು 20 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದಂತಹ ಅಶ್ವಿನಿ ಅವರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಊಹೆ ಮಾಡಿ ನೋಡಿ. ಅಶ್ವಿನಿ ಅವರು ಗಟ್ಟಿಗಿತ್ತಿ ಹೆಂಗಸು ಎಂದು ಹೇಳಬಹುದು ಅಪ್ಪು ಅವರು ಇಲ್ಲದೇ ಇದ್ದರೂ ಕೂಡ ಎಲ್ಲ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರೆ. ಕಬ್ಬಿಣ ಎಷ್ಟೇ ಗಟ್ಟಿ ಇದ್ದರೂ ಕೂಡ ಕುಲುಮೆಗೆ ಹಾಕಿದಾಗ ಅದು ಬಾಗುತ್ತದೆ ಅದೇ ರೀತಿ ಅಶ್ವಿನಿ ಅವರು ಎಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡರು ಕೂಡ ಕಂಠೀರವ ಸ್ಟುಡಿಯೋಗೆ ಹೋದಾಗ ಅವರ ಪತಿಯ ಸ.ಮಾ.ಧಿ.ಯನ್ನು ನೋಡಿದಾಗ ಕರಗಿ ಕಣ್ಣೀರಲ್ಲಿ ಮುಳುಗಿ ಹೋಗುತ್ತಾರೆ. ಈ ದುಃಖವನ್ನು ಬರಿಸುವಂತಹ ಶಕ್ತಿ ಆ ದೇವರು ಕುಟುಂಬಕ್ಕೆ ನೀಡಲಿ ಎಂಬುದಷ್ಟೇ ನಮ್ಮ ಆಶಯ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ದೇಹಕ್ಕೆ ಮಾತ್ರ ಸಾವು ಪರಮಾತ್ಮನಿಗೆ ಯಾವುದೇ ರೀತಿಯಾದಂತಹ ಸಾವು ಇಲ್ಲ ಅಪ್ಪು ನೀ ಎಂದೆಂದಿಗೂ ಅಮರ… ನಿಮ್ಮ ಮನದಾಳದ ಎರಡು ಮಾತುಗಳನ್ನು ನಿಮಗೆ ಕಮೆಂಟ್ ಮುಖಾಂತರ ತಿಳಿಸಿ, ಧನ್ಯವಾದಗಳು ಸ್ನೇಹಿತರೆ.

 

ಮೇಗಾ ಟ್ವಿಸ್ಟ್ ಪಡೆದುಕೊಂಡ ಪವಿತ್ರ ಲೋಕೇಶ್ ನರೇಶ್ ಪ್ರಕರಣ, ಇಷ್ಟು ದಿನ ಗಂಡ ಹೆಂಡತಿ ಅನ್ನುತ್ತಿದ್ದವರು ಇದೀಗ ಅಣ್ಣ ತಂಗಿ ಅನ್ನುತ್ತಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಯಾವುದೇ ಮಾಧ್ಯಮ ನೋಡಿದರೂ ಕೂಡ ಅಲ್ಲಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ಪ್ರಕರಣಗಳೇ ಕೇಳಿ ಬರುತ್ತಿತ್ತು. ಇವರಿಬ್ಬರೂ ಕೂಡ ಮದುವೆಯಾಗುತ್ತಾರೆ ನರೇಶ್ ಗೆ ಪವಿತ್ರ ಲೋಕೇಶ್ ನಾಲ್ಕನೇ ಹೆಂಡತಿ ಪವಿತ್ರ ಲೋಕೇಶ್ ಮೂರನೇ ಗಂಡ ಇವರಿಬ್ಬರು ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದವು. ಇದಕ್ಕೆ ಪೂರಕವಾಗುವಂತೆ ಪವಿತ್ರ ಲೋಕೇಶ್ ನರೇಶ್ ಒಟ್ಟಿಗೆ ಇದ್ದಂತಹ ಖಾಸಗಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಆಚರಿಪಟ್ಟಿದ್ದರು. ಏಕೆಂದರೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿ ಅವರಿಗೆ ಇಬ್ಬರು ಮಕ್ಕಳು ಇದ್ದರು ಆದರೂ ಕೂಡ ಇದೀಗ ಇದಕ್ಕಿದ್ದ ಹಾಗೆ ಸುಚಿತ್ರಾ ಪ್ರಸಾದ್ ಗೆ ವಿ.ಚ್ಛೇ.ದ.ನವನ್ನು ನೀಡದೆ ನರೇಶ್ ಅವರೊಟ್ಟಿಗೆ ಮದುವೆಯಾಗಲು ಹೇಗೆ ಸಾಧ್ಯ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.

ಇನ್ನು ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬ ವಿಚಾರವನ್ನು ನರೇಶ್ ಅವರ ನಾಲ್ಕನೇ ಪತ್ನಿ ರಮ್ಯಾ ರಘುಪತಿ ಅವರೇ ಸ್ವತಃ ಮಾಧ್ಯಮದ ಮುಂದೆ ಕುಳಿತುಕೊಂಡು ಹೇಳಿದರು. ಇವೆಲ್ಲವನ್ನು ನೋಡಿದ ನಂತರ ಕರುನಾಡ ಜನತೆ ನಿಜಕ್ಕೂ ಕೂಡ ಇವರಿಬ್ಬರ ನಡುವೆ ಯಾವುದೋ ಒಂದು ಸಂಬಂಧ ಇದೆ ಎಂದು ಅರ್ಥ ಮಾಡಿಕೊಂಡರು. ಆದರೆ ನರೇಶ್ ಮತ್ತು ಪವಿತ್ರ ಲೋಕೇಶ್ ಮಾತ್ರ ಇದನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿರಲಿಲ್ಲ ನಾವಿಬ್ಬರು ಉತ್ತಮ ಸ್ನೇಹಿತರು ಸಿನಿಮಾ ರಂಗದವರು ಅದನ್ನು ಹೊರತು ಪಡಿಸಿದರೆ ನಮ್ಮಿಬ್ಬರ ನಡುವೆ ಯಾವುದೇ ರೀತಿಯಾದಂತಹ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಆದರೆ ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪವಿತ್ರ ಲೋಕೇಶ್ ಮತ್ತು ನರೇಶ್ ಇಬ್ಬರು ಕೂಡ ಒಂದು ರಾತ್ರಿ ತಂಗಿದ್ದರು ಈ ವಿಡಿಯೋಗಳು ಕೂಡ ಮಾಧ್ಯಮದಲ್ಲಿ ಪ್ರಸಾರವಾದವು. ಇದನ್ನು ನೋಡಿದಂತಹ ಸಾರ್ವಜನಿಕರು ಮತ್ತು ಸಿಬಿ ರಸಿಕರು ಇವರಿಬ್ಬರ ನಡುವೆ ಏನೋ ಗುಸು-ಗುಸು ಇದೆ ಎಂಬುದನ್ನು ಖಚಿತಪಡಿಸಿಕೊಂಡರು.

ಪವಿತ್ರ ಲೋಕೇಶ್ ಮತ್ತು ನರೇಶ್ ಅವರನ್ನು ಚಿಸರಂಗದಿಂದ ಬ್ಯಾನ್ ಮಾಡಬೇಕು ಅಂತ ತೆಲುಗು ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿಯು ಕೂಡ ಹೊರ ಬಂದಿತು ಇದಕ್ಕೆ ಪೂರಕವಾಗುವಂತೆ ಪವಿತ್ರ ಲೋಕೇಶ್ ಸಹಿ ಹಾಕಿದಂತಹ ಮೂರು ಸಿನಿಮಾಗಳು ಕೂಡ ಕ್ಯಾನ್ಸಲ್ ಆದವು. ಅಷ್ಟೇ ಅಲ್ಲದೆ ಇನ್ನು ಮುಂದೆ ತೆಲುಗು ಚಿತ್ರರಂಗಕ್ಕೆ ಇವರನ್ನು ಕರೆದುಕೊಳ್ಳಬಾರದು ಎಂಬ ನಿರ್ಧಾರವನ್ನು ಕೂಡ ಮಾಡಿದ್ದರು. ಇದೆಲ್ಲದರ ನಡುವೆ ಇದೀಗ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ ಅದೇನಂದರೆ ಪವಿತ್ರ ಲೋಕೇಶ್ ಯಾವಾಗಲೂ ನರೇಶ್ ಅವರ ಜೊತೆಗೆ ಗಂಡ ಹೆಂಡತಿಯ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ಸಿನಿಮಾ ತೆಲುಗು ನಲ್ಲಿ ಬಿಡುಗಡೆಯಾಗಿದ್ದು ಈ ಸಿನಿಮಾ ನೋಡಿದಂತಹ ನೆಟ್ಟಿದರು ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಉತ್ತಮವಾಗಿ ಇರುವಂತಹ ಅಣ್ಣ ತಂಗಿ ಸಂಬಂಧಕ್ಕೆ ಕಪ್ಪು ಚುಕ್ಕೆ ನೀವಿಬ್ಬರು ಎಂದು ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕಿದ್ದಾರೆ. ಹೌದು ತೆಲುಗಿನ ಖ್ಯಾತ ನಟ ರವಿತೇಜ ಅವರ “ರಾಮ್​ರಾವ್​ ಆನ್​ ಡ್ಯೂಟಿ” ಸಿನಿಮಾದಲ್ಲಿ ಪವಿತ್ರಾ ಲೋಕೇಶ್​ ಹಾಗೂ ನರೇಶ್ ಒಡಹುಟ್ಟಿದವರ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಎಂದು ತಮಾಷೆ ಮಾಡುತ್ತಿದ್ದಾರೆ. ಪವಿತ್ರ ಲೋಕೇಶ್ ರವಿತೇಜ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ಕೂಡ ಒಡಹುಟ್ಟಿದ ಅಣ್ಣ ತಂಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪವಿತ್ರ ಲೋಕೇಶ್ ನರೇಶ್ ಪ್ರಕರಣದ ನಂತರ ಇವರಿಬ್ಬರೂ ಕೂಡ ಒಟ್ಟಾಗಿ ವಾಸ ಮಾಡುತ್ತಿದ್ದಾರೆ ಮೈಸೂರನ್ನು ಬಿಟ್ಟು ಇದೀಗ ಹೈದರಾಬಾದ್ ನಲ್ಲಿ ಪವಿತ್ರ ಲೋಕೇಶ್ ಅವರು ಬೀಡು ಬಿಟ್ಟಿದ್ದಾರೆ.

ಕರ್ನಾಟಕ ಆಂಧ್ರಪ್ರದೇಶ ಎರಡು ಭಾಗದಲ್ಲೂ ಕೂಡ ಇವರ ಸಂಬಂಧದ ಬಗ್ಗೆ ಎಲ್ಲರಿಗೂ ಕೂಡ ತಿಳಿದೇ ಇದೆ ಆದರೂ ಕೂಡ ತೆರೆ ಮೇಲೆ ಒಡಹುಟ್ಟಿದವರು ರೀತಿ ಪಾತ್ರ ಮಾಡುವುದಕ್ಕೆ ಇವರಿಗೆ ಹೇಗಾದರೂ ಮನಸ್ಸು ಬಂತು ಎಂದು ನೆಟ್ಟಿಗರು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಹಣ ಸಿಕ್ಕರೆ ಸಾಕು ಯಾವ ಪಾತ್ರದಲ್ಲಾದರೂ ನಟನೆ ಮಾಡುತ್ತಾರೆ ಯಾವ ರೀತಿಯಲ್ಲಿ ಬೇಕಾದರೂ ಕೂಡ ಜೀವನ ಸಾಗಿಸುತ್ತಾರೆ ಎಂದು ಪವಿತ್ರ ಲೋಕೇಶ್ ಅವರನ್ನು ದೂಷಿಸುತ್ತಿದ್ದಾರೆ. ಈ ಒಂದು ಸಂಬಂಧದ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡುವುದನ್ನು ಮರೆಯದಿರಿ.

ಅಣ್ಣಾವ್ರ ಹಾಗೇನೇ ಯೋಗ ಮಾಡುತ್ತಿರುವ ನಿಶ್ವಿತಾ ನಾಯ್ಡು ಅವರ ಈ ವಿಡಿಯೋ ನೋಡಿ ಇವರ ಫಿಟ್ನೆಸ್ ನೋಡಿದರೆ ಹಬ್ಬಬ್ಬಾ ಅಂತೀರ.

ನಿಶ್ವಿತಾ ನಾಯ್ಡು “ವಾಸು ನನ್ ಪಕ್ಕ ಲವ್ ಸ್ಟೋರಿ” ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣ ಮಾಡಿದರು. ನಿಶ್ವಿಕ ನಾಯ್ಡು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಏಳು ವರ್ಷಗಳಾಗಿದೆ ಈ ಏಳು ವರ್ಷಗಳಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸೈ ಅನಿಸಿಕೊಂಡಿದ್ದಾರೆ ಕನ್ನಡಿಗ ಸಿನಿ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ. ಈ ಸಿನಿಮಾದ ಬಳಿಕ ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅವರ ಜೆಂಟಲ್ ಮ್ಯಾನ್, ಚಿರಂಜೀವಿ ಸರ್ಜಾ ಅವರ ಅಮ್ಮ ಐ ಲವ್ ಯು, ಪಡ್ಡೆ ಹುಲಿ, ರಾಮಾರ್ಜುನ, ಸಕ್ಕತ್, ಗಾಳಿಪಟ 2, ಗುರು ಶಿಷ್ಯರು ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ.

ಮೊನ್ನೆಯಷ್ಟೇ ಗೋವಾದಲ್ಲಿ ನಿಶ್ವಿಕ ನಾಯ್ಡು ತಮ್ಮ ಸ್ನೇಹಿತರೊಟ್ಟಿಗೆ ಹೋಗಿ ಪಾರ್ಟಿ ಮಾಡುತ್ತಾರೆ ನ.ಶೆ.ಯ ಮತ್ತಿನಲ್ಲಿ ತಮ್ಮ ಸ್ನೇಹಿತರಿಗೆ ಲಿಪ್ ಲಾಕ್ ಮಾಡುವಂತ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದನ್ನು ನೋಡಿದಂತಹ ನೆಟ್ಟಿದರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು ಇದರ ಬೆನ್ನೆಲೆ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ ಅದೇನೆಂದರೆ ನಿಶ್ವಿಕ ನಾಯ್ಡು ಮಾಡುವಂತಹ ಯೋಗದ ವಿಡಿಯೋ. ನಿಶ್ವಿಕ ನಾಯ್ಡು ಅವರ ಫಿಟ್ನೆಸ್ ಸೀಕ್ರೆಟ್ ಏನು ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲ ಆದರೆ ನಟನಟಿಯರು ಯಾವಾಗಲೂ ಕೂಡ ತಮ್ಮ ದೈಹಿಕ ಫಿಟ್ನೆಸ್ ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಅದರಲ್ಲಿಯೂ ಕೂಡ ಹೀರೋಯಿನ್ಗಳು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.

 

 

ಯಾರ ದೇಹ ಫಿಟ್ ಇರುತ್ತದೆ ಅವರು ನೋಡುವುದಕ್ಕೆ ಸುಂದರವಾಗಿ ಕಾಣುತ್ತಾರೆ ಅಷ್ಟೇ ಅಲ್ಲದೆ ಆರೋಗ್ಯವು ಕೂಡ ಉತ್ತಮವಾಗಿ ಇರುತ್ತದೆ ಈ ಕಾರಣಕ್ಕಾಗಿ ಬಹಳಷ್ಟು ನಟ ನಟಿಯರು ತಮ್ಮ ದಿನದ ಬಹುತೇಕ ಸಮಯವನ್ನು ಯೋಗ ಅಥವಾ ಎಕ್ಸರ್ಸೈಜ್ ಅಥವಾ ಜಿಮ್ ನಲ್ಲಿ ಕಳೆಯುತ್ತಾರೆ. ಸಾಮಾನ್ಯವಾಗಿ ನಟರು ಜಿಮ್ ನಲ್ಲಿ ಬೆವರಿಳಿಸಿರುವುದನ್ನು ನಾವು ಸಾಕಷ್ಟು ವಿಡಿಯೋ ಮತ್ತು ಫೋಟೋಗಳ ಮೂಲಕ ನೋಡುತ್ತೇವೆ. ಪ್ರತಿಯೊಂದು ಸಿನಿಮಾದಲ್ಲೂ ಕೂಡ ಡಿಫ್ರೆಂಟ್ ಲುಕ್ ಕಾಣಬೇಕು ಎಂಬ ಕಾರಣಕ್ಕಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಆದರೆ ನಟಿಮಣಿಯರು ಹೆಚ್ಚಾಗಿ ಜಿಮ್ ನಲ್ಲಿ ಕಾಣಿಸಿಕೊಳ್ಳುವುದು ತೀರ ಕಡಿಮೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟಿಯರು ಹೆಚ್ಚು ಫಿಟ್ನೆಸ್ ಗೆ ಹೊತ್ತು ನೀಡಬಹುದು ಆದರೆ ನಮ್ಮ ಸ್ಯಾಂಡಲ್ವುಡ್ ನಟಿಯರ ನೀವು ಜಿಮ್ ನಲ್ಲಿ ವರ್ಕೌಟ್ ಮಾಡುವಂತಹ ವಿಡಿಯೋಗಳು ಎಲ್ಲಿಯೂ ಕೂಡ ನೋಡಿರಲು ಸಾಧ್ಯವಿಲ್ಲ.

ತೀರದಲ್ಲಿ ತೀರ ಕಡಿಮೆ ಆದರೆ ನಿಶ್ವಿಕ ನಾಯ್ಡು ಅವರು ಮಾತ್ರ ತಮ್ಮ ಫಿಟ್ನೆಸ್ ಗೆ ಹೆಚ್ಚು ಒತ್ತನ್ನು ನೀಡುತ್ತಾರೆ. ಲಾಕ್ಡೌನ್ ಸಮಯದಲ್ಲಂತೂ ಪ್ರತಿನಿತ್ಯವೂ ಕೂಡ ತಮ್ಮ ಮನೆಯಲ್ಲಿ ಯೋಗ ಮಾಡುವುದರ ಮೂಲಕ ತಮ್ಮ ದೈಹಿಕ ಸ್ಥಿರತೆಯನ್ನು ಕಾಪಾಡಿಕೊಂಡಿದ್ದರು. ತಮ್ಮ instagram ಖಾತೆಯಲ್ಲಿ ಯೋಗ ಮಾಡುವಂತಹ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ನಿಶ್ವಿಕ ನಾಯ್ಡು ಅವರು ಹಂಚಿಕೊಂಡಿದ್ದರು. ಇದರಲ್ಲಿ ಒಂದು ಆಶ್ಚರ್ಯಕರ ಫೋಟೋ ಇದೆ ಅದು ಯಾವುದು ಅಂದರೆ ವರನಟ ಡಾ. ರಾಜಕುಮಾರ್ ಅವರು ಯೋಗ ಮಾಡುವಂತ ಬಂಗಿಯನ್ನೇ ನಿಷ್ವಿಕ ನಾಯ್ಡು ಅವರು ಕೂಡ ಅನುಸರಿಸಿದ್ದಾರೆ. ಈಗಂತೂ ನಟನಟಿಯರು ಜಿಮ್ ಅಂತ ಹೋಗುತ್ತಾರೆ ಆದರೆ ಹಿಂದಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರು ಯೋಗಭ್ಯಾಸ ಮಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು.

ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕೂಡ ಯೋಗ ಮಾಡುವುದರ ಮೂಲಕ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದರು ಅಣ್ಣವರನ್ನು ಹೊರತು ಪಡಿಸಿದರೆ ಬೇರೆ ಯಾವ ನಟರು ಕೂಡ ಅವರ ಮಾದರಿಯಲ್ಲಿ ಯೋಗ ಮಾಡಲು ಸಾಧ್ಯವೇ ಇರಲಿಲ್ಲ ಅಷ್ಟು ಅಚ್ಚುಕಟ್ಟಾಗಿ ಯೋಗಭ್ಯಾಸವನ್ನು ಮಾಡುತ್ತಿದ್ದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಅಣ್ಣಾವ್ರ ಅನುಸರಿಸಿಕೊಂಡ ಬಂದ ಯೋಗವನ್ನೇ ಇಂದಿನ ಯುವ ಪೀಳಿಗೆಯ ಕೂಡ ಅನುಸರಿಸಿಕೊಂಡು ಹೋಗುತ್ತಿದೆ. ಸದ್ಯಕ್ಕೆ ನಿಶ್ವಿಕ ನಾಯ್ಡು ಮತ್ತು ಅಣ್ಣಾವ್ರು ಇಬ್ಬರು ಕೂಡ ಒಂದೇ ರೀತಿ ಮಾಡಿದಂತಹ ಯೋಗ ಬಂಗಿ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋ ನೋಡಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಅನಿಸಬಹುದು. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.

ಸ್ಟೇಜ್ ಮೇಲೆ ರವಿಚಂದ್ರನ್ & ಶ್ವೇತ ಚಂಗಪ್ಪ ಮಾಡಿದ ಈ ಹಾಟ್ ಡಾನ್ಸ್ ನೋಡಿ ತಲೆ ಮೇಲೆ ಕೈ ಇಟ್ಟ ರಚಿತಾ ರಾಮ್, ಈ ಚಂದಿ ವಿಡಿಯೋ ನೋಡಿ.

ರವಿಚಂದ್ರನ್ ಅವರು ಸದ್ಯಕ್ಕೆ ಬೆಳ್ಳಿತರೆ ಮಾತ್ರವಲ್ಲದೆ ಕಿರಿತರೆಯಲ್ಲೂ ಕೂಡ ಬಿಜಿಯಾಗಿದ್ದಾರೆ, ಡ್ರಾಮಾ ಜೂನಿಯರ್ ಸೇರಿದಂತೆ ಡಾನ್ಸ್ ಕರ್ನಾಟಕ ಡಾನ್ಸ್ ಹೀಗೆ ಕೆಲವೊಂದಿಷ್ಟು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಹಾಕಿ ಭಾಗವಹಿಸುತ್ತಿದ್ದಾರೆ. ಈ ವಾರದ ಎಪಿಸೋಡ್ ನಲ್ಲಿ ಶ್ವೇತಾ ಚಂಗಪ್ಪ ಅವರೊಟ್ಟಿಗೆ ಮಾಡಿದಂತಹ ಈ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಪ್ರತಿಯೊಂದು ಕಾರ್ಯಕ್ರಮವು ಕೂಡ ಹೆಚ್ಚು ಸದ್ದು ಮಾಡುತ್ತದೆ. ಅದರಲ್ಲಿಯೂ ಕೂಡ ಡ್ರಾಮಾ ಜೂನಿಯರ್ಸ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇತ್ತೀಚಿಗಷ್ಟೇ ತೆರೆಕಂಡ ಜೋಡಿ ನಂಬರ್ ಒನ್ ಇವೆಲ್ಲ ಕಾರ್ಯಕ್ರಮವು ಕೂಡ ಹೆಚ್ಚು ಹೆಸರು ಮಾಡುತ್ತಿದೆ.

 

ಹೊಸದಾಗಿ ಪ್ರಾರಂಭ ಆದಂತಹ ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮದಲ್ಲಿ ನಟಿ ಶ್ವೇತಾ ಚಂಗಪ್ಪ ಅವರು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಈ ವಾರ ಡ್ರಾಮಾ ಜೂನಿಯರ್ ಹಾಗೂ ಜೋಡಿ ನಂಬರ್ ಒಂದು ಎರಡು ಕಾರ್ಯಕ್ರಮಗಳು ಕೂಡ ಮಹಾ ಸಂಗಮವಾಗುತ್ತಿದೆ. ಈ ಕಾರಣದಿಂದಾಗಿ ಎರಡು ಶೋ ನಾ ಜಡ್ಜಸ್ ಗಳು ಒಟ್ಟಾಗಿ ಸೇರಿ ಈ ಒಂದು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮಹಾಸಂಗ್ರಾಮದಲ್ಲಿ ರಚಿತಾ ರಾಮ್, ಲವ್ಲೀ ಸ್ಟಾರ್ ಪ್ರೇಮ್, ಮಾಳವಿಕಾ, ರವಿಚಂದ್ರನ್, ಸತಿ ಸೇರಿದಂತೆ ಇನ್ನೂ ಹಲವಾರು ಕಲಾವಿದರು ಭಾಗವಹಿಸಿದ್ದಾರೆ. ಅದರಲ್ಲಿಯೂ ಕೂಡ ನಟಿ ಶ್ವೇತ ಚಂಗಪ್ಪ ಅವರು ಕಾರ್ಯಕ್ರಮವನ್ನು ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಒಂದು ಹಾಡಿಗೆ ನೃತ್ಯವನ್ನು ಮಾಡುತ್ತಾರೆ.

ಇದರಲ್ಲಿನ ವಿಶೇಷತೆ ಏನು ಅಂದರೆ ಶ್ವೇತಾ ಚಂಗಪ್ಪ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಹೆಜ್ಜೆಯನ್ನು ಹಾಕುತ್ತಾರೆ ಈ “ಶರೀರ ಯಾಕೋ ಹಿಂಗೆ” ಎಂಬ ರೋಮ್ಯಾಂಟಿಕ್ ಅಡಿಕೆ ಇಬ್ಬರು ಮಾಡಿದಂತಹ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ರವಿಚಂದ್ರನ್ ಅವರ ಹವಾ ಇದು ಕೂಡ ಕಡಿಮೆಯಾಗಿಲ್ಲ. ವೇದಿಕೆ ಮೇಲೆ ಬಂದರೆ ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆಯನ್ನು ಹಾಕದೆ ಅವರು ಎಂದಿಗೂ ಕೂಡ ಕಾರ್ಯಕ್ರಮವನ್ನು ಪ್ರಾರಂಭ ಮಾಡುವುದೇ ಇಲ್ಲ ಅಂತ ಕಾಣುತ್ತದೆ. ವಯಸ್ಸು 60 ಆದರೂ ಕೂಡ ಇನ್ನೂ 20ರ ವಯಸ್ಸಿನ ಯುವಕನಂತೆ ಡಾನ್ಸ್ ಮಾಡುವ ರವಿ ಅವರನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಶ್ವೇತ ಚಂಗಪ್ಪ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಡ್ಯಾನ್ಸ್ ಮಾಡುವುದರಲ್ಲಿ ಪ್ರಾವನ್ಯತೆಯನ್ನು ಪಡೆದಿದ್ದಾರೆ ಇನ್ನು ರವಿ ಸರ್ ಸಿಕ್ಕ ಮೇಲೆ ಸುಮ್ಮನೆ ಬಿಡುವ ಮಾತೇ ಇಲ್ಲ. ಒಟ್ಟಾರೆಯಾಗಿ ರವಿ ಸರ್ ಹಾಗೂ ಶ್ವೇತ ಚಂಗಪ್ಪ ಮಾಡಿರುವಂತಹ ಈ ಹಾಡುವನ್ನು ನೃತ್ಯ ನೋಡುಗರನ್ನು ಮೋಡಿ ಮಾಡಿದೆ.

ಇವರಿಬ್ಬರೂ ಮಾಡಿರುವಂತಹ ನೃತ್ಯವನ್ನು ಸ್ವತಹ ಜೀ ಕನ್ನಡ ವಾಹಿನಿಯರ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಅಪ್ಲೋಡ್ ಮಾಡಿದೆ ನದಿ ಶ್ವೇತ ಚಂಗಪ್ಪ ಅವರು ಕೂಡ ತಮ್ಮ instagram ಖಾತೆಯಲ್ಲಿ ಈ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಈಗಾಗಲೇ ಲಕ್ಷಗಟ್ಟಲೆ ವೀವ್ಸ್ ಪಡೆದುಕೊಂಡಿದೆ ಸಾಕಷ್ಟು ನೆಟ್ಟಿಗರು ಈ ಒಂದು ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರಂತೂ ಇವರಿಬ್ಬರ ಕೆಮಿಸ್ಟ್ರಿ ನೋಡಿ ಕಾಮೆಂಟ್ ಮೂಲಕ ಮೆಚ್ಚುಗೆಯ ಮಹಾ ಪುರಾವೆ ಹರಿಸಿದ್ದಾರೆ. ನೀವು ಕೂಡ ಒಮ್ಮೆ ರವಿಚಂದ್ರನ್ ಹಾಗೂ ಶ್ವೇತಾ ಚಂಗಪ್ಪ ಮಾಡಿದ ಈ ರೋಮ್ಯಾನ್ಸ್ ಹಾಡನ್ನೊಮ್ಮೆ ನೋಡಿ ಫಿದಾ ಆಗುತ್ತೀರಾ. ಈ ಒಂದು ಹಾಡನ್ನು ನೋಡಿದ ಮೇಲೆ ನಿಮ್ಮ ಮನಸ್ಸಿನಲ್ಲಿ ಮೂಡುವ ಅಭಿಪ್ರಾಯವೇನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ.