Home Blog Page 335

ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.

ಅಪ್ಪು ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾದರಿಯಲ್ಲಿ ಅಪ್ಪು ಅವರು ನಮ್ಮನ್ನು ಅ.ಗ.ಲಿ 9 ತಿಂಗಳು ಕಳೆದಿದೆ ಆದರೂ ಕೂಡ ಅಪ್ಪು ಅವರ ಹೆಸರಿನಲ್ಲಿ ಒಂದಲ್ಲ ಒಂದು ಶುಭ ಕೆಲಸಗಳು ಪ್ರಾರಂಭವಾಗುತ್ತಲೇ ಇದೆ. ಅದರಂತೆ ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮತ್ತೊಂದು ಶುಭ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷವೂ ಕೂಡ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನವನ್ನು ಕೈಗೊಳ್ಳಲಾಗುತ್ತದೆ ಈ ಬಾರಿಯ ಪುಷ್ಪ ಪ್ರದರ್ಶನ ಬಹಳ ವಿಶಿಷ್ಟ ಮತ್ತು ವೈಭವ ಏಕೆಂದರೆ ಪ್ರತಿ ವರ್ಷವೂ ಕೂಡ ಭಾರತದಲ್ಲಿ ಇರುವಂತಹ ಪ್ರಸಿದ್ಧ ಸ್ಥಳಗಳ ಮಾದರಿಯಲ್ಲಿಯೇ ಪುಷ್ಪಗಳನ್ನು ಅಲಂಕರಿಸಲಾಗುತ್ತಿತ್ತು.

ಈ ಪುಷ್ಪ ಪ್ರದರ್ಶನವನ್ನು ನೋಡಲು ದೇಶದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯ ಜನರು ಬರುತ್ತಿದ್ದರು ಆದರೆ ಈ ಬಾರಿ ಈ ಒಂದು ಪುಷ್ಪ ಪ್ರದರ್ಶನವನ್ನು ಬಹಳ ವಿಶೇಷವಾಗಿ ಆಚರಿಸಬೇಕು ಅಂತ ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದ್ದು. ಈ ವಿಚಾರದ ಬಗ್ಗೆ ಮುನಿರತ್ನಂ ಅವರು ಕೂಡ ಕಳೆದ ವಾರವಷ್ಟೇ ಪತ್ರಿಕಾಗೋಷ್ಠಿಯನ್ನು ಮಾಡಿದ್ದರು ಅದರಂತೆ ಇದೀಗ ಈ ಬಾರಿ ನಡೆಯುವಂತಹ ಪುಷ್ಪ ಪ್ರದರ್ಶನದಲ್ಲಿ ಅಪ್ಪು ಅವರಿಗೆ ಸಂಬಂಧಪಟ್ಟಂತಹ ಕೆಲವು ಕಾರ್ಯಗಳನ್ನು ಪುಷ್ಪಲಂಕಾರ ಮಾಡಿ ಪ್ರದರ್ಶನ ಮಾಡಲಾಗುತ್ತದೆ. ಗಾಜನೂರಿನಲ್ಲಿ ಅವರು ಇದ್ದಂತಹ ಮನೆ ಹಾಗೂ ಅಪ್ಪು ಅವರ ಮಾದರಿಯಲ್ಲೇ ಇರುವಂತಹ ಭಾವಚಿತ್ರಗಳನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗುತ್ತಿದೆ ವಿಶೇಷತೆ ಏನೆಂದರೆ ಈ ಬಾರಿ ಈ ಪ್ರದರ್ಶನಕ್ಕೆ ಅಪ್ಪು ಅವರ ಹೆಸರನ್ನೇ ಇಡಲಾಗುತ್ತಿದೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದರು ಅಪ್ಪು ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಆದರೆ ಈ ವಿಚಾರ ಊಹಾಪೋಹಗಳಿರಬಹುದು ಅಂತ ಕೆಲವು ನೆಟ್ಟಗರು ಅಭಿಪ್ರಾಯ ಪಟ್ಟಿದ್ದರು ಆದರೆ ಆ ಎಲ್ಲ ವಿಚಾರಗಳಿಗೂ ತೆರೆ ಹೇಳಿರುವಂತಹ ಸಂದರ್ಭ ಈಗ ಬಂದಿದೆ ಹೌದು ಅದೇನೆಂದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಇದೀಗ ಅಧಿಕೃತವಾಗಿ ಲಾಲ್ಬಾಗ್ನಲ್ಲಿ ನಡೆಯುವಂತಹ ಪುಷ್ಪ ಪ್ರದರ್ಶನಕ್ಕೆ ಅಪ್ಪು ಅವರ ಹೆಸರನ್ನೇ ಇಡುವುದಾಗಿ ಹಾಗೂ ಅವರಿಗೆ ಸಂಬಂಧಪಟ್ಟಂತಹ ಚಿತ್ರಗಳನ್ನು ಚಿತ್ರಿಸುವುದಾಗಿ ಆದೇಶ ಹೊರಡಿಸಿದೆ. ಅದಕ್ಕೆ ಸಂಬಂಧಪಟ್ಟಂತಹ ಕೆಲವು ಅಧಿಕಾರಿಗಳು ಅಶ್ವಿನಿ ಅವರ ಮನೆಗೆ ಹೋಗಿ ಆಹ್ವಾನ ಪತ್ರಿಕೆಯನ್ನು ಸಲ್ಲಿಸಿ ಬಂದಿದ್ದಾರೆ. ಕೇವಲ ಅಶ್ವಿನಿ ಮನೆಗೆ ಮಾತ್ರವಲ್ಲದೆ ಡಾಕ್ಟರ್ ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ನಿವಾಸಕ್ಕೂ ಕೂಡ ಭೇಟಿ ನೀಡಿ ಅವರಿಗೂ ಕೂಡ ಆಹ್ವಾನ ಪತ್ರಿಕೆಯನ್ನು ಸಲ್ಲಿಸಿ ಬಂದಿದ್ದಾರೆ.

ಕನ್ನಡದ ವರನಟ ಡಾ. ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಡಾ. ಪುನೀತ್‍ರಾಜ್ ಕುಮಾರ್ ಹೆಸರಿನಲ್ಲಿ ಈ ಬಾರಿ ಪ್ರದರ್ಶನ ಆಯೋಜಿಸಲಾಗುವು. ತೋಟಗಾರಿಕೆ ಸಚಿವ ಮುನಿರತ್ನ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ ಅದರಂತೆ ಇದೀಗ ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನವು ಉದ್ಘಾಟನೆಗೊಳ್ಳಲಿದ್ದು ಖ್ಯಾತ ಚಿತ್ರನಟರಾದ  ರಾಘವೇಂದ್ರ ರಾಜ್ ಕುಮಾರ್ ಹಾಗೂ ನಟ ಹ್ಯಾಟ್ರಿಕ್ ಹೀರೋ‌ ಶಿವರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆತ್ಮೀಯವಾಗಿ  ಆಹ್ವಾನಿಸಲಾಗಿದೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಾಘಣ್ಣ ಶಿವಣ್ಣ ಹಾಗೂ ಅಪ್ಪು ಅವರ ಪತ್ನಿ ಅಶ್ವಿನಿ ಅವರಿಗೆ ನೀಡಿದಂತಹ ಆಹ್ವಾನಿ ಪತ್ರಿಕೆ ವೈರಲ್ ಆಗುತ್ತಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಅಪ್ಪು ಅವರ ಹೂಗಳಿಂದ ಯಾವ ರೀತಿ ಅರಳಿ ಬರುತ್ತಾರೆ ಎಂಬುದನ್ನು ನೋಡುವುದೇ ಒಂದು ಸೋಜಿಗ ಈ ಒಂದು ಆನಂದಮಯ ಕ್ಷಣವನ್ನು ಸವಿಯುವುದಕ್ಕಾಗಿ ಸಹಸ್ರರು ಅಭಿಮಾನಿಗಳು ಕಾದು ಕುಳಿತಿರುವುದಂತೂ ಸತ್ಯ. ಅಪ್ಪು ಇಲ್ಲದೆ ಇದ್ದರೂ ಕೂಡ ಒಂದಲ್ಲ ಒಂದು ವಿಚಾರಕ್ಕಾಗಿ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಭಿನ್ನವಾಗಿ ಅವರನ್ನು ವೈಭವೀಕರಿಸುತ್ತಿರುವುದನ್ನು ನೋಡಿದರೆ ನಿಜಕ್ಕೂ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬುದು ಸತ್ಯ ಅನಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ

 

ಕೇವಲ 7 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವ ಈ ಸುಂದರ ಮನೆ ಒಮ್ಮೆ ನೋಡಿ ನಿಜಕ್ಕೂ ಅಚ್ಚರಿಯಾಗುತ್ತದೆ. ಇಷ್ಟು ಕಡಿಮೆ ದುಡ್ಡಿನಲ್ಲೂ ಇಂತಹ ಒಳ್ಳೆಯ ಮನೆ ಕಟ್ಟಬಹುದಾ ಅಂತ.

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಬಾರಿಯಾದರೂ ಒಂದು ಸುಂದರವಾದ ಮನೆ ಕಟ್ಟಬೇಕು ಎಂಬ ಆಸೆ ಇರುತ್ತದೆ. ಆದರೆ ಸಾಕಷ್ಟು ಜನರಿಗೆ ಮನೆ ಕಟ್ಟುವಂತಹ ಆಸೆ ಆಕಾಂಕ್ಷೆ ಇದ್ದರೂ ಕೂಡ ಈ ಮನೆ ಕಟ್ಟುವುದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂಬ ಕಾರಣದಿಂದಾಗಿ ಮನೆ ಕಟ್ಟುವಂತಹ ಆಸೆಯನ್ನು ತಮ್ಮೊಳಗೆ ಬಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಮನೆ ಕಟ್ಟಬೇಕು ಅಂತ ವಿಪರೀತವಾಗಿ ಸಾಲ ಮಾಡುತ್ತಾರೆ ಆದರೆ ಈ ರೀತಿ ಆಡಂಬರದ ಮನೆ ಕಟ್ಟುವುದಕ್ಕಿಂತ ಜೀವನ ವಾಸಕೆ ಅಗತ್ಯವಾಗಿ ಬೇಕಾಗುವಂತಹ ವ್ಯವಸ್ಥೆ ಮಾಡಿಕೊಳ್ಳುವಂತಹ ಒಂದು ಸುಂದರವಾದ ಮನೆ ಕಟ್ಟುವ ವಿಧಾನವನ್ನು ಇಂದು ನಿಮಗೆ ತಿಳಿಸುತ್ತೇನೆ. ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ಅಷ್ಟೇ ಅಲ್ಲದೆ ನಿಮಗೆ ಅನುಮಾನ ಕೂಡ ಬರಬಹುದು ಕೇವಲ ಏಳು ಲಕ್ಷದಲ್ಲಿ ಯಾವ ರೀತಿ ಮನೆ ನಿರ್ಮಾಣ ಆಗುವುದಕ್ಕೆ ಸಾಧ್ಯ ಅಂತ ಈಗಂತೂ ಮಾರ್ಕೆಟ್ ನಲ್ಲಿ ಯಾವುದೇ ಸಾಮಾಗ್ರಿ ಖರೀದಿ ಮಾಡಬೇಕಾದರೂ ಒಂದಕ್ಕಿಂತ ಎರಡರಷ್ಟು ಹಣ ದುಪ್ಪಟ್ಟು ಆಗಿರುವುದನ್ನು ನೋಡಬಹುದು. ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟುವುದು ಹೇಗೆ ಎಂದು ಸಾಕಷ್ಟು ಜನ ಯೋಚನೆ ಮಾಡುತ್ತಾರೆ ಆದರೆ ಕಡಿಮೆ ಹಣದಲ್ಲೂ ಕೂಡ ಸುಂದರವಾದ ಮನೆ ನಿರ್ಮಾಣ ಮಾಡಬಹುದು. ಈಗಾಗಲೇ ಕೇವಲ 7 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವಂತಹ ಮನೆಗಳು ಸಾಕಷ್ಟು ಕಾಣ ಸಿಗುತ್ತದೆ.

ಅಂದ ಹಾಗೆ ಕೇವಲ ಏಳು ಲಕ್ಷದ ಬಜೆಟ್ ಎಂಬ ಕಾರಣಕ್ಕೆ ಈ ಮನೆಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಿದ್ದಾರೆ ಎಂದು ಅಂದುಕೊಳ್ಳಬೇಡಿ. ಏಕೆಂದರೆ ಈ ಮನೆಗೆ ಬಳಕೆ ಮಾಡಿರುವಂತಹ ಪ್ರತಿಯೊಂದು ವಸ್ತುವೂ ಕೂಡ ಕ್ವಾಲಿಟಿ ಇರುವಂತಹ ವಸ್ತುಗಳೇ ಹಾಗಾಗಿ ನೀವು ಯೋಚನೆ ಮಾಡುವಂತಹ ಅಗತ್ಯವಿಲ್ಲ. ನಿಮ್ಮ ಬಳಿ ಕಾಲಿ ನಿವೇಶನ ಇತ್ತು ಅಂದರೆ ಸಾಕು ಅಲ್ಲಿ ಸುಂದರವಾದ ಮನೆ ನಿರ್ಮಾಣ ಮಾಡುವಂತ ಕಾರ್ಯವನ್ನು ಪ್ರಾರಂಭ ಮಾಡಬಹುದು. ಅಷ್ಟಕ್ಕೂ ಈ ಮನೆ ಎಷ್ಟು ಚದುರ ಇರುತ್ತದೆ ಈ ಮನೆಯ ಒಳಗೆ ಏನೆಲ್ಲ ಇರುತ್ತದೆ ಎಂಬುದನ್ನು ನೋಡುವುದಾದರೆ ಸುಮಾರು 30 ಅಡಿ ಉದ್ದ 40 ಅಡಿ ಅಗಲದ ಕಾಲಿನಿವೇಶನ ಇತ್ತು ಅಂದರೆ ಅಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡಬಹುದಾಗಿದೆ.

ಈ ಮನೆಯನ್ನು 20 ಅಡಿ ಅಗಲ 20 ಅಡಿ ಉದ್ದದಲ್ಲಿ ನಿರ್ಮಾಣ ಮಾಡಲಾಗುತ್ತದೆ ಅಷ್ಟೇ ಅಲ್ಲದೆ ಈ ಮನೆಯ ಒಳಗೆ ದೇವರ ಮನೆ, ಅಡುಗೆ ಮನೆ, ಹಾಲ್, ಡೈನಿಂಗ್ ಹಾಲ್, ಬಾತ್ರೂಮ್, ಬೆಡ್ರೂಮ್ ಈ ರೀತಿ ಸೇರಿದಂತೆ ಒಂದು ಅಚ್ಚುಕಟ್ಟಾದ ಮನೆಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಪಾರ್ಕಿಂಗ್ ಹೌದು ಸಾಮಾನ್ಯವಾಗಿ ಮನೆ ಕಟ್ಟುವ ಅವಸರದಲ್ಲಿ ಕೆಲವರು ಪಾರ್ಕಿಂಗ್ ಜಾಗವನ್ನು ಬಿಟ್ಟಿರುವುದಿಲ್ಲ. ಆದರೆ ನಾವು ತಿಳಿಸುವಂತಹ ಈ ಮನೆಯಲ್ಲಿ ಪಾರ್ಕಿಂಗ್ ಗೆ ಸಂಬಂಧ ಪಟ್ಟಂತಹ ಎಲ್ಲಾ ವಿಚಾರಗಳನ್ನು ಕೂಡ ಸವಿಸ್ತಾರವಾಗಿ ತಿಳಿಸಿದರೆ. ಹಾಗಾದರೆ ಇನ್ನೇಕೆ ತಡ 7 ಲಕ್ಷದ ಬಜೆಟ್ ನಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯ ಸುಂದರ ವಿಡಿಯೋವನ್ನು ಒಮ್ಮೆ ನೋಡಿ. ನೀವೇನಾದರೂ ಮನೆ ಕಟ್ಟಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ಈ ವಿಡಿಯೋ ನಿಮಗೆ ಬಹಳ ಉಪಯುಕ್ತಕಾರಿಯಾಗುತ್ತದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಹೆಚ್ಚಿನ ಜನಕ್ಕೆ ಶೇರ್ ಮತ್ತು ಲೈಕ್ ಮಾಡಿ.

ಮಿಸಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ನಿವೇದಿತ ಗೌಡ, ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಚಾರ.

ನಿವೇದಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ವಿಭಿನ್ನವಾದ ಮಾತುಗಳ ಮೂಲಕವೇ ಬಹಳಷ್ಟು ಪ್ರಸಿದ್ಧಿಯನ್ನು ಪಡೆದವರು ಬಿಗ್ ಬಾಸ್ ಮನೆಗೆ ಹೋದ ಮೇಲಂತು ನಿವೇದಿತಾ ಗೌಡ ಅವರಿಗೆ ಕರ್ನಾಟಕದಲ್ಲಿ ಒಂದು ನೇಮ್ ಮತ್ತು ಫೇಮ್ ದೊರೆಯಿತು. ಬಹಳ ಮುದ್ದು ಮುದ್ದಾಗಿ ಮಾತನಾಡುವ ನಿವೇದಿತಾ ಗೌಡ ಮನಸ್ಸಿನಲ್ಲಿ ಸ್ವಲ್ಪವೂ ಕೂಡ ಕಲ್ಮಶ ಇರುವುದಿಲ್ಲ. ಈ ಒಂದು ನಿಷ್ಕಲ್ಮಶ ಪ್ರೀತಿಗೆ ಈಕೆಯನ್ನು ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ಫ್ಯಾನ್ಸ್ ಗಳು ಉಳಿಸಿಕೊಂಡರು. ಬಿಗ್ ಬಾಸ್ ಮನೆಯಿಂದ ಬಂದ ನಂತರ ಚಂದನ್ ಶೆಟ್ಟಿ ಅವರೊಟ್ಟಿಗೆನ ಒಡೆದಾಟದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ಕೂಡ ಮೈಸೂರಿನ ದಸರಾ ವೇದಿಕೆಯ ಮೇಲೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ ಮೇಲೆ ಬಹಳಷ್ಟು ಟೀಕೆಗೂ ಕೂಡ ಒಳಗಾಗಿದ್ದರು.

ಆದರೂ ಕೂಡ ಚಂದನ್ ಶೆಟ್ಟಿ ನಿವೇದಿತಾ ಗೌಡ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅದ್ದೂರಿಯಾಗಿ ಮೈಸೂರಿನಲ್ಲಿ ಮದುವೆಯಾದರೂ ಮದುವೆಯಾದ ನಂತರ ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ಅಭಿನಯಿಸಿದರು. ಈ ಕಾರ್ಯಕ್ರಮವು ಕೂಡ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿತು ತದನಂತರ ಬಿಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಶೋನಲ್ಲೂ ಕೂಡ ನಿವೇದಿತಾ ಅವರು ಕಾಣಿಸಿಕೊಂಡರು. ಒಟ್ಟಾರಿಯಾಗಿ ಹೇಳುವುದಾದರೆ ನಿವೇದಿತಾ ಗೌಡ ಅವರು ಪ್ರತಿ ನಿತ್ಯವೂ ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇದರ ಜೊತೆಗೆ ನಿವೇದಿತಾ ಗೌಡ ಅವರು ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದರು ಈ ಒಂದು ಚಾನಲ್ ನಲ್ಲಿ ನಿವೇದಿತಾ ಗೌಡ ಅವರ ದಿನಚರಿಯನ್ನು ಪ್ರತಿನಿತ್ಯವೂ ಅಪ್ಲೋಡ್ ಮಾಡಲಾಗುತ್ತಿತ್ತು. ಅವರು ಧರಿಸುವಂತಹ ಬಟ್ಟೆ ಸೇವನೆ ಮಾಡುವಂತಹ ಆಹಾರ ಹಾಗೂ ಸೌಂದರ್ಯಕ್ಕೆ ಸಂಬಂಧಪಟ್ಟಂತಹ ಕೆಲವು ಟಿಪ್ಸ್ ಗಳನ್ನು ಕೂಡ ನೀಡುತ್ತಿದ್ದರು.

ಇದರ ಜೊತೆಗೆ ಮಿಸಸ್ ಇಂಡಿಯಾ ಎಂಬ ಒಂದು ಕಾರ್ಯಕ್ರಮದಲ್ಲೂ ಕೂಡ ಪಾಲ್ಗೊಳ್ಳುವಂತಹ ಆಸೆಯನ್ನು ಹೊಂದಿದ್ದರು ಈ ಕಾರಣಕ್ಕಾಗಿ ನುರಿತ ತಜ್ಞರ ಸಲಹೆ ಮೈರೆಗೆ ಮಿಸಸ್ ಇಂಡಿಯಾ ಗೆ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರು. ಅದರಂತೆ ಈ ಬಾರಿ ನಡೆದಂತಹ 2022 ಮತ್ತು 23 ರ ಮಿಸ್ಸಸ್ ಇಂಡಿಯಾ ಸ್ಪರ್ಧೆಯಲ್ಲಿ ನಿವೇದಿತ ಗೌಡ ಅವರು ಭಾಗವಹಿಸಿದ್ದರು. ನಿವೇದಿತಾ ಗೌಡ ಅವರಿಗೆ ಇರುವಂತಹ ಸೌಂದರ್ಯ ಬುದ್ಧಿವಂತಿಕೆ ಮತ್ತು ಮಾತಿನ ಚಕ್ಯತೆ ಇವೆಲ್ಲವನ್ನೂ ಪರಿಗಣಿಸಿದಂತಹ ಮಿಸಸ್ ಇಂಡಿಯಾ ಅಧಿಕಾರಿಗಳು ನಿವೇದಿತಾ ಅವರನ್ನು ಮಿಸ್ ಇಂಡಿಯಾ ಪಟ್ಟಕ್ಕೆ ಕೂರಿಸಿದ್ದಾರೆ. ಇದೀಗ ಈ ವರ್ಷದ ಮಿಸಸ್ ಇಂಡಿಯಾ ಆಗಿ ನಿವೇದಿತಾ ಗೌಡ ಅವರು ಹೊರ ಹಮ್ಮಿದ್ದಾರೆ. ನಿಜಕ್ಕೂ ಇದು ಕರ್ನಾಟಕದ ಜನತೆಗೆ ಬಹಳಷ್ಟು ಸಂತಸ ತಂದ ವಿಚಾರವೇ ಆಗಿದೆ ನಿವೇದಿತಾ ಗೌಡ ಅವರು ತಮ್ಮ ವಿಭಿನ್ನ ಮಾತುಗಳಿಂದ ಯಾವಾಗಲೂ ಕೂಡ ಟ್ರೋಲ್ ಗೆ ಒಳಗಾಗುತ್ತಿದ್ದರು.

ಆದರೆ ಈ ಬಾರಿ ನಮ್ಮ ಕರ್ನಾಟಕಕ್ಕೆ ಕೀರ್ತಿ ತಂದು ಕೊಡುವಂತಹ ಕೆಲಸವನ್ನು ಮಾಡುತ್ತಾರೆ ಚಂದನ್ ಶೆಟ್ಟಿ ಅವರು ಕೂಡ ತಮ್ಮ ಧರ್ಮಪತ್ನಿ ನಿವೇದಿತಾ ಅವರು ಮಿಸ್ಸಸ್ ಇಂಡಿಯಾಗೆ ಹೊರ ಹೊಮ್ಮಿದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಬಹಳಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಎಲ್ಲೇ ನೋಡಿದರೂ ಕೂಡ ನಿವೇದಿತ ಗೌಡ ಅವರಿಗೆ ಸಂಬಂಧಪಟ್ಟಂತಹ ಫೋಟೋ ಮತ್ತು ವಿಡಿಯೋಗಳ ವೈರಲ್ ಆಗುತ್ತಿದೆ. ಮಿಸ್ಸಸ್ ಇಂಡಿಯಾ ನಿವೇದಿತ ಗೌಡ ಅವರಿಗೆ ನೀವು ಏನು ಹೇಳಲು ಬಯಸುತ್ತೀರ.? ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಕುಡಿದ ಮತ್ತಲ್ಲಿ ಹುಚ್ಚೆದ್ದು ಕುಣಿದ ನಟಿ ಪ್ರೇಮಾ ಅವರ ವೈರಲ್ ವಿಡಿಯೋ ನೋಡಿ.

ನಟಿ ಪ್ರೇಮ ಅವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಅದರಲ್ಲಿಯೂ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾದಲ್ಲಿ ಇವರು ಮಾಡಿದಂತಹ ಪಾತ್ರವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ಇವರು ಮಾಡಿರುವಂತಹ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯೂ ಕೂಡ ಲಭಿಸುತ್ತದೆ ಓಂ ಸಿನಿಮಾದ ನಂತರ ಪ್ರೇಮ ಅವರ ಸಿನಿ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ ತದನಂತರ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ಶಶಿಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಹೀಗೆ ಕನ್ನಡದ ದಿಗ್ಗಜ ನಾಯಕ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಾರೆ.

ಆದರೆ ಯಾವಾಗ ಪ್ರೇಮ ಅವರ ಮದುವೆಯಾಗುತ್ತದೆ ಆಗ ಸಿನಿಮಾ ಕ್ಷೇತ್ರದಿಂದ ಸ್ವಲ್ಪ ದೂರ ಉಳಿಯುತ್ತಾರೆ 2006ರಲ್ಲಿ ಜೀವನ್ ಅಪಚ್ಚು ಎಂಬ ಸಾಫ್ಟ್ವೇರ್ ಇಂಜಿನಿಯರ್ ಜೊತೆ ಪ್ರೇಮ ಅವರ ವಿವಾಹವಾಗುತ್ತದೆ. ಈ ವಿವಾಹದ ನಂತರ ಒಂದಷ್ಟು ಬ್ರೇಕ್ ಪಡೆದುಕೊಂಡು ತಮ್ಮ ಸಂಸಾರದಲ್ಲಿ ಹೆಚ್ಚು ಗಮನವನ್ನು ನೀಡುತ್ತಾರೆ ಆದರೆ ಇಲ್ಲಿ ಪ್ರೇಮ ಅವರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಹೊಡೆಯುತ್ತದೆ. ಮದುವೆಯಾದ ನಂತರ ಪತಿಯೊಟ್ಟಿಗೆ ಮಕ್ಕಳೊಟ್ಟಿಗೆ ಸುಖ ಸಸಾರವನ್ನು ನಡೆಸಬೇಕು ಅಂತ ಅಂದುಕೊಂಡಿರುತ್ತಾರೆ ಆದರೆ ಜೀವನ್ ಅಪ್ಪಚ್ಚು ಒಬ್ಬ ಲಂ.ಪ.ಟ ಆಗಿರುತ್ತಾನೆ. ಪ್ರೇಮ ಬಹು ಬೇಡಿಕೆಯ ನಟಿ ಆಕೆಗೆ ಸಿನಿಮಾ ಆಫರ್ ಬರುತ್ತದೆ ಹೆಚ್ಚು ಹಣ ಸಂಪಾದನೆ ಮಾಡುತ್ತಾಳೆ. ಅದರಿಂದ ನಾನು ಆರಾಮದಾಯಕವಾಗಿ ಜೀವನ ಸಾಗಿಸಬಹುದು ಅಂತ ಅಂದುಕೊಳ್ಳುತ್ತಾನೆ ಈ ವಿಚಾರ ತಿಳಿದಂತಹ ಪ್ರೇಮ ಅವರು ಇಂತಹ ವ್ಯಕ್ತಿಯ ಜೊತೆ ಬದುಕಲು ಸಾಧ್ಯವಾಗುವುದಿಲ್ಲ ಎಂದು ನಿರ್ಧಾರ ಮಾಡಿ 2016ರಲ್ಲಿ ಜೀವನ್ ಅಪಚ್ಚು ಅವರಿಂದ ವಿ.ಚ್ಛೇ.ದ.ನ ಪಡೆಯುತ್ತಾರೆ.

ಇದಾದ ಬಳಿಕ ಕೆಲವು ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ ಈ ಎಲ್ಲಾ ಕಹಿ ಘಟನೆಯನ್ನು ನಟಿ ಪ್ರೇಮ ಅವರು ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಒಂದರಲ್ಲಿ ಹಂಚಿಕೊಂಡಿದ್ದಾರೆ. ಇದು ಒಂದು ಕಡೆಯಾದರೆ ಇನ್ನು ವೈಯಕ್ತಿಕ ಜೀವನಕ್ಕೆ ಬರುವುದಾದರೆ ನಟಿ ಪ್ರೇಮ ಅವರಿಗೆ ಏನ್ ಸಿ ಐ ಅಪ್ಪ ಎಂಬ ಒಬ್ಬ ಸಹೋದರ ಕೂಡ ಇದ್ದಾನೆ. ಈತ ಖ್ಯಾತ ಕ್ರಿಕೆಟಿಗ ಕರ್ನಾಟಕದ ಟೀಮ್ ಪರ ಬಹಳಷ್ಟು ಬಾರಿ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಸೀಸನ್ ಮೂರರಲ್ಲಿಯೂ ಕೂಡ ಸ್ಪರ್ಧಿಯಾಗಿ ಆಗಮಿಸಿದ್ದರು. ಎನ್ ಸಿ ಅಯ್ಯಪ್ಪ ಅವರು ಕಿರುತರೆ ನಾಟಿ ಆದಂತಹ ಅನುಪಮಾ ಎಂಬ ವಧುವನ್ನು ವರಿಸಿದ್ದಾರೆ. ಒಂದೆರಡು ವರ್ಷಗಳ ಹಿಂದೆಯಷ್ಟೇ ಎನ್.ಸಿ ಅಯ್ಯಪ್ಪ ಅನು ಪೂವಮ್ಮಾ ಅವರನ್ನು ಕೊಡಗು ಸಂಪ್ರದಾಯದಂತೆ ಮದುವೆಯಾದರು.

ಈ ಸಮಾರಂಭದಲ್ಲಿ ನಟಿ ಪ್ರೇಮ ಅವರು ತಮ್ಮ ತಮ್ಮನ ಮದುವೆಯ ಸಂದರ್ಭದಲ್ಲಿ ಕೊಡಗು ಸಂಪ್ರದಾಯದಂತೆ ಹೆಜ್ಜೆ ಹಾಕಿದ್ದರೆ ಈ ಹೆಜ್ಜೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಪ್ರೇಮ ಅವರಿಗೆ ಸಮಾಜದಲ್ಲಿ ಸ್ಥಾನಮಾನ ಗೌರವ ಎಲ್ಲ ಇದೆ ಪ್ರತಿಷ್ಠಿತ ವ್ಯಕ್ತಿ ಆದರೂ ಕೂಡ ತಮ್ಮನ ಮದುವೆಯಲ್ಲಿ ಸಹಜ ಸರಳ ವ್ಯಕ್ತಿಯಂತೆ ಹೆಜ್ಜೆ ಹಾಕಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಪ್ರೇಮ ಅವರ ಈ ಕುಣಿತದ ವಿಡಿಯೋ ನೋಡಿದರೆ ನಿಜಕ್ಕೂ ಒಂದು ರೀತಿಯಲ್ಲಿ ಆಶ್ಚರ್ಯವೇ ವ್ಯಕ್ತವಾಗುತ್ತದೆ ಏಕೆಂದರೆ ಸ್ವಲ್ಪವೂ ಕೂಡ ನಯನಾಜಕ್ಕೂ ಇಲ್ಲದೆ ಈ ರೀತಿ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡಿದಂತಹ ಕೆಲವು ನಟಿಗರು ಕುಡಿದ ಮ.ತ್ತಿ.ನಲ್ಲಿ ಹೆಜ್ಜೆ ಹಾಕಿದ್ದಾರೆ ಏನೋ ಎಂದು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ದೇವನೊಬ್ಬ ಮಾತ್ರ ಬಲ್ಲ. ಪ್ರೇಮ ಅವರು ಕೊಡವ ಸಂಪ್ರದಾಯದ ಈ ಹಾಡಿಕೆ ಹೆಜ್ಜೆ ಆಗಿರುವ ವಿಡಿಯೋ ನೋಡಿದರೆ ನಿಮಗೆ ಏನು ಅನಿಸುತ್ತದೆ ತಪ್ಪದೇ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

55ನೇ ವಯಸ್ಸಿಗೆ ವಿ-ಚ್ಛೇ-ದ-ನ ಪಡೆಯುತ್ತಿರುವ ರಮ್ಯಕೃಷ್ಣ ಅಸಲಿಗೆ ತನ್ನ ಪತಿಯಿಂದ ದೂರಾಗಲು ಕಾರಣವೇನು ಗೊತ್ತಾ.?

ನಟಿ ರಮ್ಯಕೃಷ್ಣ ಕನ್ನಡ ನಾಡು ಕಂಡಂತಹ ಅಮೋಘ ನಟಿ ಇವರು ಮಾಡುವಂತಹ ಅಭಿನಯವನ್ನು ಇವರು ನಟಿಸುವಂತಹ ಪಾತ್ರವನ್ನು ಯಾರಿಂದಲೂ ಕೂಡ ಅಭಿನಯಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪಾತ್ರಕ್ಕೆ ತಕ್ಕ ಕೊಡುಗೆಯನ್ನು ನೀಡುತ್ತಾರೆ ರಕ್ತ ಕಣ್ಣೀರು, ಏಕಾಂಗಿ, ಶ್ರೀರಸ್ತು ಶುಭಮಸ್ತು ಹೀಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿರುವಂತಹ ರಮ್ಯಕೃಷ್ಣ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಸೇರಿದಂತೆ ಈವರೆಗೂ ಕೂಡ ದಕ್ಷಿಣ ಭಾರತದಲ್ಲಿ ಸುಮಾರು 200 ಅಧಿಕ ಚಲನಚಿತ್ರದಲ್ಲಿ ನಡೆಸಿದ್ದಾರೆ. ಅದರಲ್ಲಿಯೂ ಕೂಡ ಬಾಹುಬಲಿ ಸಿನಿಮಾದಲ್ಲಿ ಮಾಡಿದಂತಹ ಶಿವಗಾಮಿ ಪಾತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತದೆ.

ಮೊದಲೆಲ್ಲ ನಾಯಕ ನಟಿಯ ಪಾತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಂತಹ ರಮ್ಯಕೃಷ್ಣ ಅವರು ಇದೀಗ ಪೋಷಕ ಪಾತ್ರದಲ್ಲಿ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ಇನ್ನು ವೈಯಕ್ತಿಕ ಜೀವನಕ್ಕೆ ಬರುವುದಾದರೆ ನಟಿ ರಮ್ಯಾ ಕೃಷ್ಣ ಅವರು ಒಂದು ಕಾಲದ ಟಾಪ್ ಹೀರೋಯಿನ್ ಆದರೂ ಕೂಡ ಮದುವೆ ವಿಚಾರಕ್ಕೆ ಬಂದಾಗ ಅವರು ಸಾಕಷ್ಟು ಯೋಚನೆ ಮಾಡುತ್ತಾರೆ ಏಕೆಂದರೆ ಆಗಲೇ ಸಾಕಷ್ಟು ನಟ ನಟಿಯರು ವಿವಾಹವಾಗಿ ವಿ.ಚ್ಛೇ.ದ.ನ ಪಡೆದುಕೊಳ್ಳುತ್ತಿದ್ದರು. ಇದೆಲ್ಲದರ ವಿಚಾರವಾಗಿ ಸಾಕಷ್ಟು ಗೊಂದಲವನ್ನು ಒಳಗೊಂಡಿದ್ದಂತಹ ರಮ್ಯಕೃಷ್ಣ ಅವರು ಮದುವೆ ಆಗುವುದೇ ಬೇಡ ಅಂತ ನಿರ್ಧಾರ ಮಾಡಿದ್ದಾರಂತೆ. ಆದರೂ ಕೂಡ ತೆಲುಗಿನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಆದಂತಹ ಕೃಷ್ಣ ವಂಶಿ ಅವರ ಜೊತೆಗೆ ನಾಲ್ಕೈದು ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ, ಇವರಿಬ್ಬರೂ ಕೂಡ ಒಬ್ಬರನ್ನು ಅರಿತುಕೊಳ್ಳುತ್ತಾರೆ ಮೊದಮೊದಲು ಸ್ನೇಹದಿಂದ ಪ್ರಾರಂಭವಾದಂತ ಇವರ ಸಂಬಂಧ ಪ್ರೀತಿಯಲ್ಲಿ ಮುಕ್ತಾಯಗೊಳ್ಳುತ್ತದೆ.

ರಮ್ಯಕೃಷ್ಣ ಅವರು 2003 ರಲ್ಲಿ ತಮ್ಮ 33ನೇ ವಯಸ್ಸಿಗೆ ತೆಲುಗಿನ ಖ್ಯಾತ ನಿರ್ಮಾಪಕ ನಿರ್ದೇಶಕ ಆದಂತಹ ಕೃಷ್ಣ ವಂಶೀಯವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಪ್ರಾರಂಭ ದಿನದಲ್ಲಿ ಈ ಜೋಡಿ ಸುಗಮವಾಗಿ ತಮ್ಮ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಇದರ ಜೊತೆಗೆ ಸಿನಿಮ ಕ್ಷೇತ್ರದಲ್ಲೂ ಕೂಡ ರಮ್ಯಕೃಷ್ಣ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಇದರ ಮಧ್ಯದಲ್ಲೇ ರಮ್ಯಕೃಷ್ಣ ಅವರು ಗಂಡು ಮಗು ಒಂದಕ್ಕೆ ಜನ್ಮವನ್ನು ನೀಡುತ್ತಾರೆ. ಇದು ಒಂದು ಕಡೆ ರಮ್ಯಕೃಷ್ಣ ಅವರು ನಟನೆಯಲ್ಲಿ ಕರಗತವಾಗಿದ್ದರೆ ಕೃಷ್ಣ ವಂಶಿ ಅವರು ಕೂಡ ಹಲವಾರು ಸಿನಿಮಾದ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಎಲ್ಲವೂ ಚೆನ್ನಾಗಿಯೇ ಇತ್ತು ಅಂದುಕೊಂಡ ವೇಳೆಗೆ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಕೆಲವು ಇರಿಸಿ ಮುರಿಸು ಉಂಟಾಗುತ್ತದೆ.

ರಮ್ಯಕೃಷ್ಣ ಹಾಗೂ ಕೃಷ್ಣ ವಂಶಿ ಅವರ ನಡುವೆ ದಿನ ಅಭಿಪ್ರಾಯಗಳು ಉಂಟಾಗುತ್ತದೆ ಈ ಕಾರಣಕ್ಕಾಗಿಯೇ ಕೃಷ್ಣವಂಶಿಯವರು ಒಂದಷ್ಟು ದಿನ ನಿರ್ದೇಶನ ನಿರ್ಮಾಪಕ ಎಲ್ಲಾ ಕೆಲಸವನ್ನು ಒದಗಿಟ್ಟು ಮನೆಯಲ್ಲಿ ಕುಳಿತು ಬಿಡುತ್ತಾರೆ. ಸುಮಾರು ಏಳರಿಂದ ಎಂಟು ವರ್ಷ ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಮನೆಯಲ್ಲೇ ಕುಳಿತಿರುತ್ತಾರೆ ಒಂದು ಕಡೆ ಗಂಡನ ಮೇಲೆ ವಿಪರಿತವಾದಂತಹ ಬೇ.ಸ.ರ ಇದ್ದ ರಮ್ಯಾ ಕೃಷ್ಣ ಅವರಿಗೆ ತಮ್ಮ ಗಂಡ ಯಾವುದೇ ನಿರ್ದೇಶನ ಮಾಡುತ್ತಿಲ್ಲ ಎಂಬ ವಿಚಾರಕ್ಕೆ ಸಾಕಷ್ಟು ಕೋಪಗೊಳ್ಳುತ್ತಾರೆ. ಇವೆಲ್ಲದರ ನಡುವೆಯೇ ತಮ್ಮ ಪತಿಯಿಂದ ದೂರಾಗುವಂತಹ ನಿರ್ಧಾರವನ್ನು ಮಾಡುತ್ತಾರೆ ಕೆಲವು ಬಲ್ಲ ಮೂಲಗಳಿಂದ ಇವರಿಬ್ಬರೂ ಕೂಡ ಶೀಘ್ರದಲ್ಲಿಯೇ ವಿ.ಚ್ಛೇ.ದ.ನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗುವಂತೆ ವಂಶಿಕೃಷ್ಣ ಅವರು ಕೂಡ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಾನು ಮದುವೆ ಆಗಲೇಬಾರದು ಅಂತ ಅಂದುಕೊಂಡಿದ್ದೆ ಆದರೆ ರಮ್ಯಾ ಕೃಷ್ಣ ಅವರು ಒಟ್ಟಿಗೆ ಸ್ನೇಹವಾದ ನಂತರ ಅವರನ್ನು ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದೆ.

ಮದುವೆಯಾದ ಒಂದೆರಡು ವರ್ಷ ಚೆನ್ನಾಗಿಯೇ ಇದ್ದೆವು ಆದರೆ ಎಲ್ಲರ ಸಂಸಾರದಲ್ಲಿ ಹೇಗೆ ಭಿನ್ನಾಭಿಪ್ರಾಯ ಬರುತ್ತೇವೋ ಅದೇ ರೀತಿ ನಮ್ಮ ಸಂಸಾರದಲ್ಲೂ ಕೂಡ ಭಿನ್ನಾಭಿಪ್ರಾಯ ಬಂದಿದೆ. ಮುಂದೆ ನಾವು ಒಟ್ಟಿಗೆ ಇರುತ್ತೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ ಆದರೆ ನಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಖಾಸಗಿ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವುದು ಅಷ್ಟೇನು ಸರಿಯಲ್ಲ ಎಂದು ತಮ್ಮ ಮಾತನ್ನು ಮುಟುಕು ಗಳಿಸಿದರು. ಕೆಲವು ಮೂಲಗಳ ಪ್ರಕಾರ ರಮ್ಯಕೃಷ್ಣ ಅವರು ಕೃಷ್ಣ ವಂಶಿ ಅವರ ಜೊತೆಗೆ ವಿ.ಚ್ಛೇ.ದ.ನ ಪಡೆಯುವುದು ಬಹುತೇಕ ಖಚಿತವಾಗಿದೆ. ಇತ್ತೀಚಿನ ದಿನದಲ್ಲಂತೂ ಭಾರತೀಯ ಚಿತ್ರರಂಗದಲ್ಲಿ ನಟ ನಟಿಯರ ವಿ.ಚ್ಛೆ.ಧ.ನ ಪಡೆಯುವುದು ಹೊಸದೇನಲ್ಲ ಮೂರು ತಿಂಗಳಿಗೊಂದು ಆರು ತಿಂಗಳಿಗೊಂದು ಇಂತಹ ನಿದರ್ಶನಗಳು ಕೇಳಿ ಬರುತ್ತಿದೆ. ಆದರೂ ರಮ್ಯಾ ಕೃಷ್ಣ ಅವರು ತಮ್ಮ 55ನೇ ವಯಸ್ಸಿಗೆ ಈ ರೀತಿ ಡಿ.ವೂ.ರ್ಸ್ ಕೊಟ್ಟು ಇರುವ ಒಬ್ಬ ಪುತ್ರನನ್ನು ಕೂಡ ಅಪ್ಪನಿಂದ ದೂರ ಮಾಡುತ್ತಿರುವುದು ನಿಜಕ್ಕೂ ಒಂದು ರೀತಿಯಲ್ಲಿ ಭಾಸವಾಗುತ್ತದೆ. ರಮ್ಯಾ ಕೃಷ್ಣ ಅವರು ಈ ರೀತಿ ಮಾಡುತ್ತಿರುವುದು ಸರಿನಾ ಅಥವಾ ತಪ್ಪ ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಹೆಚ್ಚು ಜನರ ಫೇವರೆಟ್ ಹೀರೋ ಕ್ಲಾಸ್ ಸಿನಿಮಾವಾಗಲಿ ಮಾಸ್ ಸಿನಿಮಾವಾಗಲಿ ತೆರೆ ಮೇಲೆ ಅಬ್ಬರಿಸಿ ಮಿಂಚುವ, ಕುಟುಂಬದ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ನಟ. ಆರಡಿ ಹೈಟ್, ಸಖತ್ ಫೈಟ್, ಸೂಪರ್ ಡ್ಯಾನ್ಸ್, ಮತ್ತು ತಮಗಿರುವ ಅದ್ಭುತವಾದ ಹಾಸ್ಯ ಪ್ರಜ್ಞೆಯಿಂದ ಪ್ರತಿ ಮನೆಮನೆಗಳನ್ನು ಕೂಡ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವಂತಹ ನಟ. ಇಂದಿಗೂ ಕೂಡ ದರ್ಶನ್ ಎಂದರೆ ಕರ್ನಾಟಕದ ಜನತೆಗೆ ಬೇರೆ ಎಲ್ಲಾ ನಟರಿಗಳಿಗಿಂತ ಒಂದು ಪಟ್ಟು ಹೆಚ್ಚು ಪ್ರೀತಿ ಎನ್ನಬಹುದು. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ಎನ್ನುವ ಹೆಸರಿಗೆ ತಕ್ಕ ಹಾಗೆ ಅವರು ಬದುಕಿ ಬಂದಿರುವ ರೀತಿ. ಜೊತೆಗೆ ಕರುನಾಡಿನ ಕರ್ಣನಾಗಿ ಅವರು ಈಗ ಬದುಕುತ್ತಿರುವ ಬದುಕು ಎಲ್ಲರಿಗೂ ಅವರು ಅಚ್ಚು ಮೆಚ್ಚಾಗಿರಲು ಕಾರಣ.

ನಟ ದರ್ಶನ್ ಅವರು ಕನ್ನಡದ ಹಿರಿಯ ನಟ ತೂಗುದೀಪ್ ಶ್ರೀನಿವಾಸ್ ಅವರ ಮಗನಾಗಿರುವುದರಿಂದ ಅಪ್ಪನಲ್ಲಿರುವ ಎಲ್ಲಾ ಕಲೆಯು ಮಗನಿಗೆ ರಕ್ತಕತವಾಗಿಯೇ ಬಂದಿದೆ ಎನ್ನಬಹುದು. ದರ್ಶನ್ ಅವರು ಇಂತಹ ದೊಡ್ಡ ನಟನ ಮಗನಾಗಿದ್ದರೂ ಕೂಡ ಆರಂಭದ ದಿನಗಳಲ್ಲಿ ಬಹಳ ಕಷ್ಟವನ್ನು ಪಟ್ಟಿದ್ದಾರೆ. ಮೊದಮೊದಲು ಮಹಾಭಾರತ, ಎಲ್ಲರ ಮನೆ ದೋಸೆನೂ ತೂತೇ, ದೇವರ ಮಗ ಇನ್ನು ಮುಂತಾದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಮಾಡುತ್ತಾ ಲೈಟ್ ಬಾಯ್ ಆಗಿ ಇದ್ದವರು ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗಿ ಸೇರಿಕೊಂಡು ನಂತರ 2002ರಲ್ಲಿ ಪಿಎನ್ ಸತ್ಯ ಅವರ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾದಲ್ಲಿ ಹೀರೋ ಆಗಿ ಅವಕಾಶ ಗಿಟ್ಟಿಸಿಕೊಳ್ಳುವವರೆಗೆ ದರ್ಶನ್ ಅವರು ತುಳಿದ ಹಾದಿ ಬಹಳ ಕಠಿಣವಾಗಿತ್ತು. ಮೆಜೆಸ್ಟಿಕ್ ಎನ್ನುವ ಒಂದು ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರ ಭದ್ರವಾಗಿ ನೆಲೆಯೂರಲು ಬಹುದೊಡ್ಡ ವೇದಿಕೆ ಸೃಷ್ಟಿಸಿ ಕೊಟ್ಟಿತ್ತು.

ಮೆಜೆಸ್ಟಿಕ್ ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಂಡ ದರ್ಶನ್ ಅವರು ಕನ್ನಡದಲ್ಲಿ ಒಬ್ಬ ಭರವಸೆಯ ನಾಯಕ ಎನ್ನುವ ನಂಬಿಕೆ ಗಿಟ್ಟಿಸಿಕೊಂಡಿದ್ದರು. ಈ ಸಿನಿಮಾದಿಂದ ದರ್ಶನ್ ಅವರಿಗೆ ಅಪಾರ ಅಭಿಮಾನ ಬಳಗ ಸೃಷ್ಟಿಯಾಗಿತ್ತು. ನೆಗೆಟಿವ್ ಹಾಗೂ ಪಾಸಿಟಿವ್ ಎರಡು ರೋಲ್ ಕೂಡ ಇದ್ದ ದರ್ಶನ್ ಅವರ ಈ ಸಿನಿಮಾದ ಅಭಿನಯ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಮೊದಲ ಸಿನಿಮಾದಲ್ಲಿ ವಿಭಿನ್ನ ಬಗೆಯ ಪ್ರಯೋಗದಿಂದ ಕನ್ನಡಿಗರ ಎಲ್ಲರ ಮನವನ್ನು ಗೆದ್ದರು ದರ್ಶನ್ ಅವರು. ಆದರೆ ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿನಿಮಾದ ನಂತರ ಅವರು ಅಭಿನಯಿಸಿದ ಕಿಟ್ಟಿ, ನೀನಂದ್ರೆ ಇಷ್ಟ ಈ ಸಿನಿಮಾಗಳು ಅಷ್ಟರ ಮಟ್ಟಿಗೆ ಹೆಸರು ಮಾಡಲಿಲ್ಲ.

 

ಆದರೆ ಆನಂತರ ಬಂದ ನನ್ನ ಪ್ರೀತಿಯ ರಾಮು ಎನ್ನುವ ಒಂದು ಸುಂದರವಾದ ಸಂಗೀತಮಯವಾದ ಸಿನಿಮಾವು ದರ್ಶನ್ ಅವರ ಕೆರಿಯರ್ನಲ್ಲಿ ಬಹುದೊಡ್ಡ ಮಾರ್ಕ್ ಮಾಡಿರುವ ಸಿನಿಮಾವಾಗಿದೆ. ಅದುವರೆಗೂ ಕೂಡ ಮಾಸ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಇವರು ನನ್ನ ಪ್ರೀತಿಯ ರಾಮು ಸಿನಿಮಾದಲ್ಲಿ ಅಂಧನಾಗಿ ಅಭಿನಯಿಸಿ ತಾನು ಕೂಡ ಎಲ್ಲ ಪಾತ್ರಗಳಿಗೂ ಕೂಡ ಸರಿಹೊಂದುವ ನಟ ಎನ್ನುವುದನ್ನು ಮತ್ತು ತಮ್ಮ ಅಭಿನಯ ಚಾತುರ್ಯವನ್ನು ಸಾಬೀತು ಪಡಿಸಿದರು. ಜೊತೆಗೆ ಇಳಯರಾಜ ಅವರು ಸಂಗೀತ ನೀಡಿದ್ದ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿ ಸಿನಿಮಾಗೆ ಮತ್ತೊಂದು ಮೆರಗನ್ನು ನೀಡಿತ್ತು.

ಆದರೆ ಈ ಸಿನಿಮಾದ ಅವಕಾಶ ದರ್ಶನ್ ಅವರ ಪಾಲಿಗೆ ಒಲಿಯುವುದಕ್ಕಿಂತ ಮುಂಚೆ ಸುದೀಪ್ ಹಾಗೂ ಶಿವಣ್ಣ ಅವರಿಗೆ ಈ ಸಿನಿಮಾ ಆಫರ್ ಅನ್ನು ನೀಡಲಾಗಿತ್ತಂತೆ. ಆದರೆ ಅವರಿಬ್ಬರು ಈ ಪಾತ್ರಕ್ಕೆ ಒಪ್ಪದ ಕಾರಣ ದರ್ಶನ್ ಅವರು ಈ ಪಾತ್ರವನ್ನು ಚಾಲೆಂಜ್ ಆಗಿ ಸ್ವೀಕರಿಸಿ ನಟನೆ ಮಾಡಿದ್ದಾರಂತೆ ನಿಜಕ್ಕೂ ದರ್ಶನ್ ಅವರ ಈ ಸಾಹಸವನ್ನು ನಾವು ಮೆಚ್ಚಲೇಬೇಕು ಈ ಚಿತ್ರದಲ್ಲಿ ದರ್ಶನವರು ಮಾಡಿರುವಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಈ ಕಾರಣಕ್ಕಾಗಿ ಕರ್ನಾಟಕದಲ್ಲಿ ದರ್ಶನವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇರುವುದು ದರ್ಶನ್ ಅವರ ಈ ಒಂದು ಶ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.

ಅಪ್ಪು ಕೊನೆಯ ಬಾರಿ ಅಟೆಂಡ್ ಮಾಡಿದ್ದ ಇಂಟರ್ ವ್ಯೂಹ್ ನಲ್ಲಿ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಅಪ್ಪು ಅವರ ಈ ಮಾತು ಕೇಳಿದ್ರೆ.

ಅಪ್ಪು ಓದಿರೋದು ಏಳನೇ ತರಗತಿ ಆದ್ರೂ ಕೂಡ ಇಂಗ್ಲಿಷ್ ಎಷ್ಟು ನಿರರ್ಗಳವಾಗಿ ಅಪ್ಪು ಮಾತಾಡುತ್ತಾರೆ ಗೊತ್ತಾ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆಡುವ ವಯಸಿನಲ್ಲಿಯೇ ರಾಷ್ಟ್ರಪತಿ ಅವರ ಬಳಿ ರಾಷ್ಟ್ರಪ್ರಶಸ್ತಿ ತೆಗೆದುಕೊಂಡು ಬಂದವರು. ಅವರಿಗೆ ಈ ಕಲೆ ಅವರ ತಂದೆಯಿಂದಲೇ ರಕ್ತಗತವಾಗಿ ಬಂದಿದೆ ಎಂದು ಹೇಳಬಹುದು. ಕನ್ನಡದ ಮೇರು ನಟ ಕಲಾ ಕಂಠೀರವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದ ಪುನೀತ್ ರಾಜಕುಮಾರ್ ಅವರು ಕೂಡ ಅಪ್ಪನಂತೆಯೇ ಅಭಿನಯದಲ್ಲಿ ತುಂಬಾ ಪಳಗಿದವರು. ಬಾಲ್ಯದಲ್ಲಿಯೇ ಹಲವಾರು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ನಿರೂಪಿಸಿದ ಇವರು ಬೆಳೆಯುತ್ತಾ ತಮ್ಮ ಕಲೆಯನ್ನು ಮತ್ತಷ್ಟು ಉತ್ತಮ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದರ ಜೊತೆಗೆ ಇಡೀ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇಂದು ಇಡೀ ಕರುನಾಡೇ ಕೈಮುಗಿದು ಪೂಜಿಸುತ್ತಿರುವ ಅಭಿಮಾನಿಗಳ ದೇವರು ಆಗಿ ಎಲ್ಲಾ ಅಭಿಮಾನಿಗಳ ಮನದ ದೇವಾಲಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.

ನಮ್ಮ ಅಪ್ಪು ಅವರು ಬೆಳೆಯುತ್ತಿದ್ದಂತೆ ಸಿನಿಮಾಗಳಲ್ಲಿ ಮತ್ತೊಮ್ಮೆ ಕಂಬ್ಯಾಕ್ ಮಾಡಿ ಪೊಲೀಸ್ ಆಫೀಸರ್, ಡಿ ಸಿ, ಬಿಜಿನೆಸ್ ಮ್ಯಾನ್, ಮಿಲಿಟರಿ ಆಫೀಸರ್, ಪ್ರೆಸ್ ರಿಪೋರ್ಟರ್, ರೇಡಿಯೋ ಜಾಕಿ, ಪ್ರೊಫೆಸರ್ ಈ ರೀತಿ ನಾನಾ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರಿಗೆ ಮನೋರಂಜನೆ ನೀಡಿದ್ದಾರೆ. ಮತ್ತು ಬಹು ಮುಖ್ಯವಾಗಿ ಇವರು ನಟಿಸುತ್ತಿದ್ದ ಸಿನಿಮಾದಲ್ಲಿ ಮನರಂಜನೆ ಜೊತೆ ಇಡೀ ಯುವ ಸಮುದಾಯಕ್ಕೆ ಸ್ಪೂರ್ತಿಯಾಗುವಂತಹ ಯಾವುದಾದರೂ ಸಂದೇಶ ಇದ್ದೇ ಇರುತ್ತಿತ್ತು ಎನ್ನುವುದು ವಿಶೇಷ. ಅಲ್ಲದೆ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟ ಮಾತ್ರ ಅಲ್ಲದೆ ಒಬ್ಬ ಅತ್ಯುತ್ತಮ ಗಾಯಕ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಹಲವರು ಬ್ರಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಮತ್ತು ಕನ್ನಡದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಕಿರುತೆರೆಯ ಯಶಸ್ವಿ ನಿರೂಪಕ ಕೂಡ ಆಗಿದ್ದರು.

ತೆರೆ ಮೇಲೆ ತುಂಬಾ ಓದಿರುವ ರೀತಿಯ ಇಂತಹ ಪಾತ್ರಗಳಲ್ಲಿ ಮಿಂಚುತ್ತಿದ್ದ ಇವರು ನಿಜವಾಗಿಯೂ ಶಿಕ್ಷಣ ಮುಗಿಸಿದ್ದು ಕೇವಲ 10ನೇ ತರಗತಿವರೆಗೆ ಎಂದರೆ ಎಲ್ಲರಿಗೂ ಆಶ್ಚರ್ಯ ಎನಿಸಬಹುದು. ಆದರೆ ಇದು ಖಂಡಿತವಾಗಿಯೂ ನಿಜ ಬಾಲ್ಯದಿಂದಲೂ ಅಪ್ಪನ ಜೊತೆ ಸಿನಿಮಾ ಸೆಟ್ಗಳಲ್ಲಿ ಹೋಗುತ್ತಿದ್ದ ಇವರು ಸಿನಿಮಾ ರಂಗದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಹೆಚ್ಚಾಗಿ ಶಾಲಾ ದಿನಗಳಲ್ಲಿ ಶಾಲೆಗೆ ಹೋಗಿ ಕಲಿಯಲು ಸಾಧ್ಯವಾಗಲಿಲ್ಲ. ಆದರೂ ಕೂಡ ಹೇಗೋ ಹತ್ತನೇ ತರಗತಿವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ಇವರು ಅಲ್ಲಿಗೆ ಎಜುಕೇಶನ್ ಗೆ ಫುಲ್ ಸ್ಟಾಪ್ ಇಟ್ಟುಬಿಟ್ಟರು. ಆದರೆ ಈ ಬಗ್ಗೆ ಅವರಿಗೆ ಬೇಸರ ಇದೆ ಎಂದು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕೂಡ ಹೇಳಿಕೊಂಡಿದ್ದರು. ಅವರ ಮನೆಗೆ ಬರುತ್ತಿದ್ದ ಒಬ್ಬ ಶಿಕ್ಷಕಿ ಇಂದು ಅವರು ಯಾವುದೇ ಭಾಷೆ ಆದರೂ ಅರ್ಥ ಮಾಡಿಕೊಳ್ಳಲು ಮತ್ತು ಸ್ವಲ್ಪ ಜನರ ನಾಲೆಜ್ ತಿಳಿದುಕೊಳ್ಳಲು ಕಾರಣ ಎಂದು ಶಿಕ್ಷಕಿಯನ್ನು ಕೂಡ ನೆನೆಸಿಕೊಂಡಿದ್ದರು.

ಇಂತಹ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರು ನಿರರ್ಗಳವಾಗಿ ಇಂಗ್ಲಿಷ್ ಅಲ್ಲಿ ಇಂಗ್ಲಿಷ್ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ ಅದು ಕೂಡ ಫೇಮಸ್ ಯೂಟ್ಯೂಬರ್ ಆದ ದಿ ಟಾಕ್ ವಿತ್ ಪ್ರೀತಿ ಶನೈ ಎನ್ನುವ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮವು ಇಂಗ್ಲಿಷ್ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮ ವಾದ ಕಾರಣ ಅಲ್ಲಿನ ನಿರೂಪಕ್ಕೆ ಇಂಗ್ಲಿಷ್ ಅಲ್ಲಿ ಪುನೀತ್ ರಾಜಕುಮಾರ್ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಇಂಗ್ಲಿಷ್ನಲ್ಲಿ ಮಾತನಾಡಿಸುತ್ತಿದ್ದರು. ಅವರೆಲ್ಲಾ ಪ್ರಶ್ನೆಗಳಿಗೆ ಇಂಗ್ಲೀಷ್ ನಲ್ಲಿ ಪಟಪಟನೆ ಪುನೀತ್ ಅವರು ಉತ್ತರ ಕೊಡುತ್ತಿದ್ದರೆ ನೋಡುವವರು ಮೈಮರೆಯುವಂತಿತ್ತು. ಮತ್ತು ಈ ಕಾರ್ಯಕ್ರಮ ನೋಡಿದ ಬಳಿಕ ಎಲ್ಲರೂ ಕೂಡ ಪುನೀತ್ ಅವರ ಅವರ ಡೌನ್ ಟು ಅರ್ಥ್ ವ್ಯಕ್ತಿತ್ವವನ್ನು ಹಾಡಿ ಹೊಗಳುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಜೊತೆಗೆ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.

ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಹರಿಪ್ರಿಯಾ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಬಾಯಿ ಮೇಲೆ ಬೆರಳು ಇಡ್ತಿರಾ ಪಕ್ಕ.

ಹರಿಪ್ರಿಯಾ ಮೂಲತಃ ಚಿಕ್ಕಮಗಳೂರಿನವರಾದ ಇವರು 1991 ರಲ್ಲಿ ಜನಿಸಿ, ಬಾಲ್ಯ ಮತ್ತು ಶಿಕ್ಷಣವನ್ನೆಲ್ಲಾ ಅಲ್ಲೇ ಮುಗಿಸಿದರು. ಭರತನಾಟ್ಯದಲ್ಲಿ ಬಹಳ ಆಸಕ್ತಿ ಇಟ್ಟು ಕೊಂಡಿದ್ದ ಇವರು ಅದರ ತರಬೇತಿ ಪಡೆದು ನಂತರ ಸಿನಿಮಾ ಅವಕಾಶಗಳನ್ನು ಹರಸುತ್ತಾ ಬೆಂಗಳೂರಿನತ್ತ ಮುಖ ಮಾಡಿದರು. ಮೊದಮೊದಲಿಗೆ ಮನಸುಗಳ ಮಾತು ಮಧುರ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ ಹರಿಪ್ರಿಯಾ ಅವರು ತಮ್ಮ ಮುದ್ದು ಮುಖ ಹಾಗೂ ಅದ್ಭುತವಾದ ಅಭಿನಯದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುವ ಪ್ರತಿಭೆ ಎನಿಸಿಕೊಂಡರು. ಸಿನಿಮಾ ಇಂಡಸ್ಟ್ರಿ ಗೆ ಬಂದ ಮೇಲೆ ಇವರ ನಿಜ ಹೆಸರಾದ ಶ್ರುತಿ ಎನ್ನುವ ಹೆಸರನ್ನು ಹರಿಪ್ರಿಯಾ ಎಂದು ಬದಲಾಯಿಸಲಾಯಿತು. ನಂತರ ಕಳ್ಳರ ಸಂತೆ, ಸಾಗರ್, ಸೂಪರ್ ಶಾಸ್ತ್ರಿ, ಭಲೇ ಜೋಡಿ, ನೀರ್ ದೋಸೆ ಇನ್ನೂ ಮುಂತಾದ ಹಲವು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡರು.

ಆದರೆ ಯಾಕೋ ಅದ್ಯಾವ ಸಿನಿಮಾಗಳು ಕೂಡ ಕನ್ನಡ ಸಿನಿಮಾ ರಂಗದಲ್ಲಿ ಅಷ್ಟೇನೂ ಹೆಸರು ಗಳಿಸಲಿಲ್ಲ. ಹಾಗಾಗಿ ತೀರ ಕಡಿಮೆ ಅವಕಾಶಗಳನ್ನು ಕನ್ನಡದಲ್ಲಿ ಕಂಡ ಇವರು ನಂತರ ಬೇರೆ ಭಾಷೆಯ ಸಿನಿಮಾಗಳಲ್ಲೂ ಕೂಡ ಅಭಿನಯಿಸಲು ಶುರು ಮಾಡಿದರು. ಮತ್ತೊಮ್ಮೆ ಇವರ ವೃತ್ತಿ ಬದುಕಿನಲ್ಲಿ ಬ್ರೇಕ್ ನೀಡಿದ ಸಿನಿಮಾ ಎಂದರೆ ಉಗ್ರಂ ಚಿತ್ರ. ಉಗ್ರಂ ಎನ್ನುವ ಒಂದು ಸಿನಿಮಾವು ಸಿನಿಮಾದ ನಾಯಕನಾದ ಮುರಳಿ ಹಾಗೂ ನಾಯಕಿಯಾದ ಹರಿಪ್ರಿಯ ಮತ್ತು ನಿರ್ದೇಶಕರಾದ ಪ್ರಶಾಂತ್ ಎಲ್ಲರಿಗೂ ಕೂಡ ಮತ್ತೊಂದು ಸೆಕೆಂಡ್ ಇನ್ನಿಂಗ್ಸ್ ಕನ್ನಡದಲ್ಲಿ ಶುರು ಮಾಡಲು ದೊಡ್ಡ ವೇದಿಕೆ ಸೃಷ್ಟಿಸಿ ಕೊಟ್ಟಿತು. ಇದಾದ ಬಳಿಕ ಈ ಎಲ್ಲಾ ಕಲಾವಿದರು ಕೂಡ ತುಂಬಾ ಬ್ಯುಸಿ ಆಗಿ ಬಿಟ್ಟರು. ಹರಿಪ್ರಿಯಾ ಅವರ ಪಾಲಿಗಂತೂ ಸಾಲು ಸಾಲು ಅವಕಾಶಗಳು ಬರಲು ಶುರುವಾದವು.

ಉಗ್ರಂ ಸಿನಿಮಾದ ನಂತರ ರನ್ನ, ಭರ್ಜರಿ, ಬೆಲ್ ಬಾಟಮ್ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲೂ ನಾಯಕಿಯಾದ ಇವರು ದರ್ಶನ್ ಅವರೊಂದಿಗೆ ಕುರುಕ್ಷೇತ್ರ ಸಿನಿಮಾದಲ್ಲೂ ಕೂಡ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಜೊತೆಗೆ ಕೆಲವು ಪ್ರಯೋಗಾತ್ಮಕ ಸಿನಿಮಾಗಳಾದ ಸೂಜಿದಾರ, ನೀರ್ ದೋಸೆ ಮುಂತಾದ ಸಿನಿಮಾಗಳ ಬೋಲ್ಡ್ ಪಾತ್ರಗಳನ್ನು ಕೂಡ ಹರಿಪ್ರಿಯಾ ಅವರು ಕಾಣಿಸಿಕೊಳ್ಳಲು ಶುರುವಾದರು. ಆ ಸಮಯದಲ್ಲಿ ಅವಕಾಶಗಳ ಕೊರತೆಯಿಂದ ಹರಿಪ್ರಿಯ ಅವರು ಈ ರೀತಿ ಸಿಕ್ಕಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಅಪವಾದ ಕೂಡ ಅವರ ಮೇಲಿತ್ತು. ಆದರೆ ಕಲಾವಿದೆ ಎಂದ ಮೇಲೆ ಎಲ್ಲಾ ಪಾತ್ರಗಳಲ್ಲೂ ಕೂಡ ಅದಕ್ಕೆ ನ್ಯಾಯ ಒದಗಿಸುವಂತೆ ನಡೆದುಕೊಳ್ಳುವುದು ಆ ಪಾತ್ರಧಾರಿಯ ಜವಾಬ್ದಾರಿ ಆಗಿರುತ್ತದೆ. ಹಾಗೂ ಕಲಾವಿದನೊಬ್ಬನ ಕನಸು ಕೂಡ ಅದೇ ರೀತಿ ಇರುತ್ತದೆ. ನಾನು ಅಭಿನಯಿಸುವ ಪಾತ್ರವನ್ನು ಜನರು ನೈಜ ಅಭಿನಯ ಎಂದುಕೊಂಡು ಮೆಚ್ಚಿಕೊಳ್ಳಬೇಕು ಎನ್ನುವುದೇ ಅವರ ಬಹುದೊಡ್ಡ ಬಯಕೆ.

ಆದರೆ ಹರಿಪ್ರಿಯ ಅವರ ಪಾಲಿಗಂತು ಈ ರೀತಿ ಪಾತ್ರಗಳೇ ಹರಸಿ ಬರುತ್ತಿರುವುದು ತೀರ ಆಶ್ಚರ್ಯ. ಇತ್ತೀಚೆಗೆ ತನ್ನ ಟ್ರೈಲರ್ ಮೂಲಕ ಪಡ್ಡೆ ಹೈಕಳಿಗಳಿಗೆಲ್ಲಾ ಪ್ರಿಯವಾದ ಪೆಟ್ರೋ ಮ್ಯಾಕ್ಸ್ ಸಿನಿಮಾದಲ್ಲೂ ಕೂಡ ಇಂಥಹ ಪಾತ್ರವನ್ನು ಹರಿಪ್ರಿಯಾ ಅವರು ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್ಗಳು ವೈರಲ್ ಆಗಿದ್ದು ಜನ ಸಿನಿಮಾದಲ್ಲಿರುವ ಪೋಲಿ ಡೈಲಾಗ್ ಮತ್ತು ಬೋಲ್ಡ್ ಸೀನ್ ಗಳಿಗೆ ಫಿದಾ ಆಗಿ ಹೋಗಿದ್ದಾರೆ. ಮತ್ತು ಹರಿಪ್ರಿಯ ಅವರು ಈ ಸಿನಿಮಾಗಾಗಿ ತೆಗೆದುಕೊಂಡಿರುವ ಸಂಭಾವನೆ ಈಗ ಬಾರಿ ಚರ್ಚೆಯಲ್ಲಿದೆ. ಕೆಲ ವರದಿಗಳ ಪ್ರಕಾರ ಹರಿಪ್ರಿಯ ಅವರು ಈ ಸಿನಿಮಾಗಾಗಿ ಬರೋಬ್ಬರಿ 70 ರಿಂದ 80 ಲಕ್ಷದವರೆಗೆ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಆದರೂ ಈ ಸಿನಿಮಾದಲ್ಲಿ ಹರಿಪ್ರಿಯಾ ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಹಣಕ್ಕಾಗಿ ಇಂಥ ಸೀನ್ ಮಾಡಬೇಕಿತ್ತ.? ಎಂಬುದೇ ಇದೀಗ ನೆಟ್ಟಿಗರ ಪ್ರಶ್ನೆಯಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಈ ಇಬ್ಬರು ಸ್ಟಾರ್ ನಟರು ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

ಒಂದು ಸಿನಿಮಾ ಎಂದ ಮೇಲೆ ಆ ಸಿನಿಮಾಕ್ಕೆ ಆ ಸಿನಿಮಾದ ನಟ ಅಥವಾ ನಟಿ ಎಷ್ಟು ಮುಖ್ಯವೋ ಹಾಗೆ ತೆರೆ ಮೇಲೆ ಅವರಷ್ಟೇ ಸಮಕ್ಕೆ ಕಾಣಿಸಿಕೊಳ್ಳುವ ವಿಲ್ಲನ್ ಅಗಲಿ ಕಾಮಿಡಿ ಆಕ್ಟರ್ ಆಗಲಿ ಸಹಕಲಾವಿದರಾಗಲಿ ಪೋಷಕ ಪಾತ್ರದವರೆ ಆಗಲಿ ಜೂನಿಯರ್ ಆರ್ಟಿಸ್ಟ್ ಗಳು ಎಲ್ಲರೂ ಮುಖ್ಯವೇ. ಹೀಗೆ ಒಂದು ತಂಡ ಪೂರ್ತಿ ಒಟ್ಟಿಗೆ ಸೇರಿ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಮಾತ್ರ ಅದು ಸಂಪೂರ್ಣವಾಗುತ್ತದೆ ಇದು ತೆರೆ ಮೇಲೆ ಇರುವವರ ಕಥೆಯಾದರೆ ತೆರೆ ಹಿಂದೆ ಕೂಡ ಇದಕ್ಕೆ ಸಾವಿರಾರು ಕೈಗಳು ಕೆಲಸ ಮಾಡಬೇಕಾಗುತ್ತದೆ ಡೈರೆಕ್ಟರ್ ಅಸಿಸ್ಟೆಂಟ್ ಡೈರೆಕ್ಟರ್ ಡ್ಯಾನ್ಸ್ ಮಾಸ್ಟರ್ ಫೈಟಿಂಗ್ ಮಾಸ್ಟರ್ ಕೋ ಡ್ಯಾನ್ಸರ್ ಮ್ಯೂಸಿಕ್ ಡೈರೆಕ್ಟರ್ ಸಿಂಗರ್ ಡಬ್ಬಿಂಗ್ ಆರ್ಟಿಸ್ಟ್ ಕ್ಯಾಮೆರಾಮನ್ ಅಸಿಸ್ಟೆಂಟ್ ಕ್ಯಾಮರ ಮ್ಯಾನ್ ಹೀಗೆ ಕ್ಯಾಬ್ ಕ್ಯಾರಾವಾನ್ಗಳ ಡ್ರೈವರ್ ತನಕ ಎಲ್ಲರೂ ಕೂಡ ಮುಖ್ಯವೇ.

ಆದರೆ ನಾವು ಹೆಚ್ಚಾಗಿ ಮುಖಗಳನ್ನು ನೆನಪಿಟ್ಟುಕೊಳ್ಳುವುದು ತೆರೆ ಮೇಲೆ ನಮ್ಮನ್ನು ರಂಜಿಸುವವರನ್ನು ಮಾತ್ರ. ಹೀಗಾಗಿ ಬೇರೆ ಎಲ್ಲಾ ಕಲಾವಿದರಿಗಿಂತಲೂ ಸಿನಿಮಾದಲ್ಲಿ ಸಿನಿಮಾದ ನಾಯಕ ಹಾಗೂ ನಾಯಕಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ ಅದನ್ನು ಹೊರತುಪಡಿಸಿ ಹಾಸ್ಯ ಕಲಾವಿದರನ್ನು ಹೆಚ್ಚಾಗಿ ಜನರು ಇಷ್ಟಪಡುತ್ತಾರೆ. ಈ ಸಾಲಿನಲ್ಲಿ ನಮ್ಮ ಕನ್ನಡದ ಹಲವಾರು ಹಾಸ್ಯ ಕಲಾವಿದರುಗಳು ಇಂದಿಗೂ ಕೂಡ ನಮ್ಮ ಜನರನ್ನು ನಕ್ಕಿನಲಿಸಿ ಮನೋರಂಜಸಿ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಉಳಿದಿದ್ದಾರೆ. ಆ ಸಾಲಿನಲ್ಲಿ ನಾವು ಹೆಚ್ಚಾಗಿ ಉದಾಹರಿಸುವುದು ನರಸಿಂಹರಾಜು ಬಾಲಕೃಷ್ಣ ಉಮೇಶ್ ಹೊನ್ನವಡಿ ಕೃಷ್ಣ ಸಿಹಿ ಕಹಿ ಚಂದ್ರು ಬ್ಯಾಂಕ್ ಜನಾರ್ಧನ್ ಇತ್ತೀಚೆಗೆ ಜಗ್ಗೇಶ್ ಕೋಮಲ್ ಸಾಧುಕೋಕಿಲ ನಯಕೋಕಿಲ ಬುಲೆಟ್ ಪ್ರಕಾಶ್ ಮಾಸ್ಟರ್ ಆನಂದ್ ಮಿತ್ರ ಪವನ್ ಶರಣ್ ಚಿಕ್ಕಣ್ಣ ಮುಂತಾದವರನ್ನು ಹೆಸರಿಸುತ್ತೇವೆ.

ಆದರೆ ಇನ್ನೂ ಅನೇಕ ಹಾಸ್ಯ ಕಲಾವಿದರುಗಳು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಇದ್ದಾರೆ. ಇವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೆಚ್ಚಾಗಿ ಜನರು ಇವರನ್ನು ಗುರುತಿಸುವುದಿಲ್ಲ. ಯಾಕೆಂದರೆ ಅಷ್ಟೊಂದು ಪವರ್ ಫುಲ್ ಆದ ಪ್ಲೇಸ್ ಸಿನಿಮಾದಲ್ಲಿ ಅವರಿಗೆ ಇರುವುದಿಲ್ಲ ಕೇವಲ ಒಂದೆರಡು ಸೀನ್ಗಳಲ್ಲಿ ಅಥವಾ ಕಾಮಿಡಿ ಮಾಡುವ ತಂಡದಲ್ಲಿ ಇವರು ಗುರುತಿಸಿಕೊಂಡಿರುತ್ತಾರೆ. ಹೀಗಾಗಿ ಎಷ್ಟೇ ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರು ಎಲ್ಲರಿಗೂ ರಿಚ್ ಆಗಿರುವುದಿಲ್ಲ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಇವರು ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೊತ್ತು ಇಲ್ಲಿ ಉಳಿದುಕೊಂಡಿರುವುದರಿಂದ ಉಳಿದ ಕ್ಷೇತ್ರಗಳನ್ನು ಕೂಡ ಇವರ ಗಮನ ಹೋಗಿರುವುದಿಲ್ಲ. ಸಿನಿಮಾ ಮೇಲೆ ಇವರು ಡಿಪೆಂಡ್ ಆಗಿರುವುದರಿಂದ ಇವರ ಗಮನವೆಲ್ಲ ಸಿನಿಮಾ ಅವಕಾಶಗಳನ್ನು ಪಡೆಯುವುದು ಹಾಗೂ ಅಭಿನಯಿಸುವುದರಲ್ಲಿ ಇರುತ್ತದೆ.

ಆದರೆ ಇವರನ್ನು ಸಿನಿಮಾ ತಂಡ ಕೂಡ ನಿರ್ಲಕ್ಷಿಸುತ್ತದೆ. ಇದನ್ನು ಹಾಸ್ಯನಟ ಅರಸು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರೇ ಹೇಳಿರುವ ಪ್ರಕಾರ ಅವರು ತುಂಬಾ ಸಣ್ಣ ಕಲಾವಿದ ಆಗಿರುವುದರಿಂದ ಸಿನಿಮಾ ರಂಗದಲ್ಲಿ ಅವರಿಗೆ ಹೆಚ್ಚಾಗಿ ಬೆಲೆ ಕೊಡುವುದಿಲ್ಲವಂತೆ. ತುಂಬಾ ಅವಮಾನ ಮಾಡುತ್ತಾರಂತೆ. ಒಮ್ಮೆ ಇವರಿಗಾದ ಕಹಿ ಅನುಭವವನ್ನು ಕೂಡ ಹೇಳಿಕೊಂಡಿದ್ದಾರೆ. ಲವಕುಶ ಎನ್ನುವ ಶಿವಣ್ಣ ಮತ್ತು ಉಪೇಂದ್ರ ಅವರ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಜೂನಿಯರ್ ಆರ್ಟಿಸ್ಟ್ ಗಳಿಗೆ ಮಾತ್ರ ಫೈಟಿಂಗ್ ಸೀನ್ ಒಂದಕ್ಕಾಗಿ ಕಳಿಸಲಾಗಿತ್ತಂತೆ ಅಲ್ಲಿ ಅರಸು ಅವರು ತಮಗೆ ಆಫರ್ ಇಲ್ಲದಿದ್ದರೂ ಹೋಗಿದ್ದರಂತೆ.

ಆಹ್ವಾನ ಇಲ್ಲದೆ ಬಂದ ಕಾರಣ ಕಲಾವಿದ ಎನ್ನುವುದನ್ನು ಕೂಡ ನೋಡದೆ ಇವರಿಗೆ ಊಟ ಹಾಕದೆ ಹಾಗೇ ಕಳುಹಿಸಿದರಂತೆ. ಇದು ಬಹುಶಃ ಶಿವಣ್ಣ ಮತ್ತು ಉಪೇಂದ್ರ ಅವರ ಗಮನಕ್ಕೆ ಬರದೇ ಇರಬಹುದು ಆದರೆ ಪ್ರೊಡಕ್ಷನ್ ಟೀಮ್ ಈ ರೀತಿ ನಡೆದುಕೊಂಡಿರುವುದು ತುಂಬಾ ತಪ್ಪು ಅನಿಸುತ್ತದೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲೇ ಹೀಗೆ ಮಾಡಿದ್ದಾರೆ ಅಂದ ಮೇಲೆ ಇನ್ನೂ ಬೇರೆ ಸಿನಿಮಾದಲ್ಲಿ ಈ ಕಲಾವಿದರನ್ನು ಹೇಗೆ ನೆಡೆಸಿಕೊಳ್ಳುತ್ತಾರೆ ಎಂಬುದನ್ನು ಊಹೆ ಮಾಡಿ, ಚಿತ್ರರಂಗದಲ್ಲೂ ಮೇಲು ಕೀಳು ಎಂಬುದು ಇದೆ ಎಂಬುದು ಇದರಿಂದಲೇ ಅರ್ಥ ಆಗುತ್ತೆ. ಚಿತ್ರರಂಗದ ಈ ತಾರತಮ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ನಿಮ್ಮ ಜೀವನ ಸಂಗಾತಿ ಆಗುವವರ ಹೆಸರನ್ನು ತಿಳಿದುಕೊಳ್ಳಲು ಕುತೂಹಲವಿದ್ದರೆ ಇದನ್ನೊಮ್ಮೆ ನೋಡಿ.

ಜೀವನಸಂಗಾತಿ ಇವರು ನಮ್ಮ ಜೀವನದ ಬಹುದೊಡ್ಡ ಭಾಗವಾಗಿರುತ್ತಾರೆ ಯಾಕೆಂದರೆ ನಮ್ಮ ಜೀವನ ಸಂಗಾತಿ ಮಾತ್ರ ನಮ್ಮ ಬದುಕನ್ನು ಹಂಚಿಕೊಂಡು ದೀರ್ಘಕಾಲದವರೆಗೆ ನಮ್ಮ ಜೊತೆ ಇರುವವರು. ಈಗಿನ ಕಾಲದಲ್ಲಿ ತಮಗೆ ಬೇಕಾದ ಜೀವನ ಸಂಗಾತಿಯನ್ನು ಆರಿಸುವ ಬುದ್ಧಿಶಕ್ತಿ ಹಾಗೂ ಅವಕಾಶಗಳು ಎಲ್ಲರಿಗೂ ಇದೆ ಆದರೆ ಸ್ವಲ್ಪ ಹಿಂದಿನ ಕಾಲದಲ್ಲಿ ಈ ರೀತಿ ಇರಲಿಲ್ಲ ಎಷ್ಟೋ ಮದುವೆಗಳಲ್ಲಿ ಗಂಡು ಹೆಣ್ಣು ಮದುವೆ ಮುಗಿಯುವವರೆಗೂ ಸಹ ಒಬ್ಬರ ಮುಖವನ್ನೊಬ್ಬರು ನೋಡುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಪ್ರೇಮವಿವಾಹ ಹೆಚ್ಚಾಗಿರುವುದರಿಂದ ಎಲ್ಲರೂ ತಮ್ಮ ಸ್ನೇಹಿತರಲ್ಲಿ ಅಥವಾ ಪರಿಚಯಸ್ಥರಲ್ಲಿ ಅಥವಾ ಕುಟುಂಬದವರಲ್ಲಿ ಅವರ ಹಾವಭಾವ ನೋಡಿ ಗುಣಸ್ವಭಾವಗಳನ್ನು ತೂಗಿ ಹುಡುಗಿ ಇಡಿಸಿದ್ದಾಳೆ ಎಂದೆನಿಸಿದರೆ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಹಾಗೆಯೇ ಈಗಲೂ ಅರೆಂಜ್ ಮ್ಯಾರೇಜ್ ಆಗುವವರು ಸಹ ಇದ್ದಾರೆ ಅವಳಿಗೆ ತಮ್ಮ ಜೀವನ ಸಂಗಾತಿಯಾಗಿ ಯಾರು ಬರಬಹುದು ಅವರು ಹೇಗಿರಬಹುದು ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಅವರಿಗೆ ಈ ಆಟ ಪ್ರಯೋಜನಕ್ಕೆ ಬರಬಹುದು ಈ ಆಟವನ್ನು ನೀವು ಆಡುವುದರಿಂದ ಇದರ ಕೊನೆಯಲ್ಲಿ ನಿಮ್ಮ ಜೀವನ ಸಂಗಾತಿಯಾಗಿ ಬರುವವರ ಹೆಸರಿನ ಮೊದಲ ಅಕ್ಷರ ನಿಮಗೆ ತಿಳಿಯುತ್ತದೆ.

ಅದಕ್ಕಾಗಿ ಒಂದು ಪೆನ್ನು ಹಾಗೂ ಪೇಪರನ್ನು ನಿಮ್ಮ ಬಳಿ ಇಟ್ಟುಕೊಂಡು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅದಕ್ಕೆ ಬರುವ ಅಂಕಗಳನ್ನು ಕೂಡಿ ಇಟ್ಟುಕೊಳ್ಳಿ. ಮೊದಲ ಪ್ರಶ್ನೆಯೇನೆಂದರೆ ನಿಮ್ಮ ಹೆಸರಿನ ಮೊದಲ ಅಕ್ಷರ ಏನು? ನಿಮ್ಮ ಹೆಸರಿನ ಮೊದಲ ಅಕ್ಷರವು HOQSY ಆಗಿದ್ದರೆ 4 ಅಂಕಗಳು ಎಂದು CERVW ಹಾಗಿದ್ದರೆ 3 ಅಂಕಗಳು ಎಂದು AJKNX ಆಗಿದ್ದರೆ ಒಂದು ಅಂಕಗಳು ಎಂದು BDF ಆಗಿದ್ದರೆ 5 ಅಂಕಗಳು ಎಂದು GIMPT ಆಗಿದ್ದರೆ ಎರಡು ಅಂಕಗಳು ಎಂದು ಬರೆದಿಟ್ಟುಕೊಳ್ಳಿ. ಎರಡನೇ ಪ್ರಶ್ನೆ ಏನೆಂದರೆ ನಿಮ್ಮ ಹೆಸರಿನಲ್ಲಿ ಎಷ್ಟು ಅಕ್ಷರಗಳಿವೆ ನಿಮ್ಮ ಹೆಸರಿನಲ್ಲಿ ಏನಾದರೂ ಮೂರು ಅಥವಾ ಅದಕ್ಕಿಂತ ಕಮ್ಮಿ ಅಕ್ಷರಗಳು ಇದ್ದರೆ ಒಂದು ಅಂಕಗಳು, ನಾಲ್ಕರಿಂದ ಐದು ಅಕ್ಷರಗಳು ಇದ್ದರೆ ಎರಡು ಅಂಕಗಳು.

ಆರರಿಂದ ಏಳು ಅಕ್ಷರಗಳು ಇದ್ದರೆ 3 ಅಂಕಗಳು, ಎಂಟರಿಂದ ಒಂಬತ್ತು ಅಕ್ಷರಗಳು ಇದ್ದರೆ 4 ಅಂಕಗಳು ಹಾಗೂ ಒಂಬತ್ತು ಕ್ಕಿಂತ ಹೆಚ್ಚು ಅಕ್ಷರಗಳು ಇದ್ದರೆ 5 ಅಂಕಗಳು ಇದನ್ನು ಸಹ ಬರೆದಿಟ್ಟುಕೊಳ್ಳಿ. ಇದಾದನಂತರ ಮುಂದಿನ ಪ್ರಶ್ನೆ ಏನೆಂದರೆ ರೋಮ್ಯಾಂಟಿಕ್ ಕಾಮಿಡಿ ಬಗ್ಗೆ ನಿಮಗೆ ಏನು ಅನಿಸುತ್ತದೆ ನಿಮ್ಮ ಉತ್ತರ ಮನರಂಜನೆ ನೀಡುತ್ತದೆ ಎನ್ನುವುದಾದರೆ 3 ಅಂಕಗಳು ಖುಷಿ ನೀಡುತ್ತದೆ ಎನ್ನುವ ಉತ್ತರವಾದರೆ 5 ಅಂಕಗಳು ಹಾಗೂ ಕೆಟ್ಟದು ಎನಿಸುತ್ತದೆ ಎಂದರೆ ಒಂದು ಅಂಕಗಳು ಬರುತ್ತದೆ ಇದನ್ನು ಸಹ ಬರೆದು ಕೂಡಿಟ್ಟುಕೊಳ್ಳಿ. ನಾಲ್ಕನೇ ಪ್ರಶ್ನೆಯೇನೆಂದರೆ ನಿಮ್ಮ ಹೆಸರು ಲೋಕಪ್ರಿಯ ವಾಗಿದೆಯೇ ನಿಮ್ಮ ಉತ್ತರ ಸಾಮಾನ್ಯ ಎಂದಿದ್ದರೆ 3 ಅಂಕಗಳು ಬಹಳ ಲೋಕಪ್ರಿಯ ಎಂದಿದ್ದರೆ ಒಂದು ಅಂಕಗಳು ಲೋಕಪ್ರಿಯ ಎಂದಿದ್ದರೇ 2 ಅಂಕಗಳು ಅಥವಾ ಬಹಳ ವಿಶೇಷವಾದ ಹೆಸರು ಎಂದಿದ್ದರೇ 4 ಅಂಕಗಳು ವಿಶೇಷವಾದ ಹೆಸರು ಎಂದಿದ್ದರೇ 5 ಅಂಕಗಳು ಇರುತ್ತದೆ.

ಇದರಲ್ಲಿ ನಿಮ್ಮ ಉತ್ತರ ಏನಾಗಿರುತ್ತದೆ ಅದರ ಮುಂದಿನ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ ಈ ರೀತಿ ಪ್ರತಿ ಪ್ರಶ್ನೆಯ ನಂತರ ಉತ್ತರವನ್ನು ಬರೆದಿಟ್ಟುಕೊಂಡು ಕೊನೆಯಲ್ಲಿ ಇವುಗಳನ್ನು ಕೂಡಿಸುವುದರಿಂದ ನಿಮಗೆ ಉತ್ತರ ಸಿಗುತ್ತದೆ. ಈ ವಿಷಯದ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿ ನೋಡಿ. ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.