Home Blog Page 339

ರಾಧಿಕಾ & ಯಶ್ ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಅಪ್ಪು ಅವರಿಗೆ ಮೊದಲು ಕೊಡಲು ಕಾರಣವೇನು ಗೊತ್ತಾ.?

ಸಾಮಾನ್ಯವಾಗಿ ಕಲಾವಿದರುಗಳು ತಮ್ಮ ಜೊತೆ ಸಿನಿಮಾಗಳಲ್ಲಿ ಜೋಡಿ ಆಗಿ ನಟಿಸುವವರನ್ನು ವಿವಾಹವಾಗುವುದು ಸರ್ವೆ ಸಾಮಾನ್ಯ. ಬಾಲಿವುಡ್ ಅಲ್ಲಿ ಈ ರೀತಿ ಜೋಡಿಗಳು ಹೆಚ್ಚು ಫೇಮಸ್ ಆದರೂ ಬೇರೆ ಇಂಡಸ್ಟ್ರಿಯಲ್ಲಿ ಏನು ಕಡಿಮೆ ಇಲ್ಲ. ಕನ್ನಡ ತಮಿಳು ತೆಲುಗು ಹೀಗೆ ಎಲ್ಲಾ ಭಾಷೆಗಳನ್ನು ಕೂಡ ಈ ರೀತಿ ತೆರೆ ಮೇಲಿನ ಜೋಡಿ ನಿಜವಾದ ಜೀವನದಲ್ಲೂ ಜೋಡಿ ಆಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ನಮ್ಮ ಕನ್ನಡದಲ್ಲೂ ಸಹ ಅನಂತ್ ನಾಗ್ ಮತ್ತು ಗಾಯತ್ರಿ ಅವರ ಜೋಡಿ, ಅಂಬರೀಷ್ ಮತ್ತು ಸುಮಲತಾ ಅವರ ಜೋಡಿ ಮಹೇಂದರ್ ಮತ್ತು ಶ್ರುತಿ ಅವರ ಜೋಡಿ ಹಾಗೂ ಇತ್ತೀಚೆಗೆ ಮಿಲನ ಕೃಷ್ಣ ಮತ್ತು ಡಾರ್ಲಿಂಗ್ ಕೃಷ್ಣ ಅವರ ಜೋಡಿ ಹಾಗೂ ಚಂದನ್ ಶೆಟ್ಟಿ ಮತ್ತು ನಿವೇದಿತ ಜೋಡಿ ಹೀಗೆ ಹಲವಾರು ಜೋಡಿಗಳು ತೆರೆ ಮೇಲೆ ಜೋಡಿಯಾಗಿ ಮೋಡಿ ಮಾಡಿರುವುದರ ಜೊತೆಗೆ ನಿಜ ಜೀವನದಲ್ಲೂ ಸಹ ಜೋಡಿಯಾಗಿದ್ದಾರೆ.

ಈ ಪಟ್ಟಿಯಲ್ಲಿ ಸೇರುವ ಮತ್ತೊಂದು ಜೋಡಿ ರಾಧಿಕಾ ಪಂಡಿತ್ ಮತ್ತು ಯಶ್. ಸದ್ಯಕ್ಕೆ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚಿನ ಮಟ್ಟದ ಹೆಸರುವಾಸಿಯಲ್ಲಿರುವ ನಟ ಎಂದರೆ ರಾಕಿಂಗ್ ಸ್ಟಾರ್ ಯಶ್ ಅವರು. ಅವರ ಜೊತೆ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ ಎನ್ನಬಹುದು. ರಾಧಿಕಾ ಪಂಡಿತ್ ಮತ್ತು ಯಶ್ ಅವರು ಮೊದಲು ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಒಂದೇ ತಂಡದಲ್ಲಿ ಇದ್ದರು ಆದರೂ ಕೂಡ ಆ ದಿನಗಳಲ್ಲಿ ಅವರಿಬ್ಬರಿಗೂ ಹೆಚ್ಚಿನ ಪರಿಚಯವಿರಲಿಲ್ಲ ನಂತರ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದದ್ದರಿಂದ ಇಬ್ಬರ ನಡುವೆ ಸ್ನೇಹವಾಯಿತು. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಆದ ಸ್ನೇಹ ಡ್ರಾಮಾ ಸಿನಿಮಾ ಶೂಟಿಂಗ್ ವೇಳೆಗೆ ಪ್ರೀತಿಗಾಗಿ ಬದಲಾಗಿತ್ತು ನಂತರ ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಈ ಸಿನಿಮಾಗಳಲ್ಲೂ ಕೂಡ ಇವರಿಬ್ಬರು ಜೋಡಿಯಾಗಿ ಮಿಂಚಿದ್ದರು.

ಬಳಿಕ ಎರಡು ಕುಟುಂಬದ ಒಪ್ಪಿಗೆ ಮೇಲೆ ಇಬ್ಬರು ಒಂದಾಗಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಧಿಕಾ ಪಂಡಿತ್ ಅವರಿಗೆ ಪ್ರಕೃತಿಯ ನಡುವೆ ಮದುವೆಯಾಗಬೇಕು ಎನ್ನುವ ಆಸೆ ಇತ್ತು, ಅವರ ಆಸೆ ಈಡೇರಿಸುವ ಸಲುವಾಗಿ ಪ್ರತಿಯೊಂದು ವಿಷಯದಲ್ಲೂ ಕೂಡ ಪ್ರಕೃತಿ ಬಗ್ಗೆ ಗಮನ ಕೊಟ್ಟು ಪ್ರಕೃತಿಯ ನಡುವೆ ಸೆಟ್ ಹಾಕಿಸಿ ರಾಧಿಕಾ ಪಂಡಿತ್ ಅವರನ್ನು ವರಿಸಿದರು ಯಶ್ ಹಾಗೂ ಮದುವೆಗೆ ಬಂದ ಪ್ರತಿಯೊಬ್ಬರಿಗೂ ಕೂಡ ಒಂದೊಂದು ಗಿಡವನ್ನು ಕಾಣಿಕೆ ಆಗಿ ಕೊಡುವ ಮೂಲಕ ಪರಿಸರ ಕಾಳಜಿಯನ್ನು ಮೆರೆದರು. ಈ ಜೋಡಿ ಸಿನಿಮಾವನ್ನು ಎಷ್ಟು ಇಷ್ಟಪಡುತ್ತಾರೋ ಹಾಗೇ ಸಮಾಜಸೇವೆಯಲ್ಲಿ ಅಷ್ಟೇ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ಮದುವೆಯಾಗಿ ಸಂತೋಷವಾಗಿರುವ ಇವರಿಬ್ಬರಿಗೂ ಐರಾ ಹಾಗೂ ಯಥರ್ವ ಎನ್ನುವ ಎರಡು ಮಕ್ಕಳಿದ್ದಾರೆ.

ಮತ್ತೊಂದು ವಿಷಯ ಇವರ ಮದುವೆ ಸುದ್ದಿ ಬಗ್ಗೆ ಏನೆಂದರೆ ಇವರಿಬ್ಬರೂ ಕೂಡ ತಮ್ಮ ಮದುವೆಯ ಮೊದಲನೇ ಲಗ್ನ ಪತ್ರಿಕೆಯನ್ನು ಪುನೀತ್ ರಾಜಕುಮಾರ್ ಅವರ ಕೈಗೆ ಕೊಟ್ಟು ಆಶೀರ್ವಾದ ಪಡೆದಿದ್ದಾರೆ ಎನ್ನುವುದು. ಯಾಕೆಂದರೆ ರಾಧಿಕಾ ಪಂಡಿತ್ ಅವರಿಗೆ ಸಿನಿಮಾಗೆ ಬರುವ ಮುಂಚೆಯಿಂದಲೂ ಪುನೀತ್ ರಾಜಕುಮಾರ್ ಅವರಿಂದರೆ ಬಹಳ ಇಷ್ಟವಿತ್ತು. ಅವರ ದೊಡ್ಡ ಅಭಿಮಾನಿ ಆಗಿದ್ದರು ಈ ಕಾರಣಕ್ಕಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲಿಗೆ ಅವರ ಮದುವೆ ಇನ್ವಿಟೇಶನ್ ಅನ್ನು ಪುನೀತ್ ಅವರಿಗೆ ನೀಡಿದ್ದಾರೆ ಹಾಗೂ ಪುನೀತ್ ಅವರು ಕೂಡ ಇವರ ಮದುವೆಗೆ ಬಂದು ಇಬ್ಬರಿಗೂ ಹರಸಿದ್ದರು. ಸ್ಟಾರ್ ನಟ ನಟಿ ಆದರೂ ಕೂಡ ಅಪ್ಪು ಅವರಿಗೆ ಮೊದಲ ಪತ್ರಿಕೆ ನೀಡಿದ್ದು ನಿಜಕ್ಕೂ ಆಶ್ಚರ್ಯ ಅನಿಸುತ್ತದೆ ಆದರೂ ಕೂಡ ಇವರ ಅಭಿಮಾನಕ್ಕೆ ಮೆಚ್ಚಲೇಬೇಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಬ್ಲಾಕ್ ಮಿನಿ ಸ್ಕರ್ಟ್ ಧರಿಸಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ ರಚಿತರಾಮ್ ವಿಡಿಯೋ ನೋಡಿ, ಪಡ್ಡೆ ಹುಡುಗರ ನಿದ್ದೆ ಕೆಡುವುದಂತು ಸತ್ಯ

ರಚಿತಾ ರಾಮ್ ಈಗ ಕನ್ನಡದ ನಂಬರ್ ನಟಿ, ಗುಳಿಕೆನ್ನೆ ಚೆಲುವೆಯಾದ ಈಕೆಯನ್ನು ನೋಡಿ ಮೆಚ್ಚದವರೇ ಇಲ್ಲ. ಸದ್ಯಕ್ಕೆ ಕನ್ನಡದ ಬಹುಬೇಡಿಕೆ ನಟಿ ಆಗಿರುವ ಇವರು ಭರತನಾಟ್ಯ ಹಾಗೂ ಕಥಕ್ ಪ್ರವೀಣೆಯೂ ಹೌದು. ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್ ಆಗಿತ್ತು. ಈಗಾಗಲೇ ಕನ್ನಡದಲ್ಲಿ ಮತ್ತೊಬ್ಬ ನಟಿ ಬಿಂದಿಯಾ ಎನ್ನುವ ಹೆಸರಿನವರು ಇದ್ದದ್ದರಿಂದ ಇವರ ಹೆಸರನ್ನು ಸಿನಿಮಾಗಾಗಿ ರಚಿತಾ ರಾಮ್ ಎಂದು ಬದಲಾಯಿಸಲಾಯಿತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಈಗ ಇಲ್ಲೇ ನೆಲೆ ಕಂಡುಕೊಂಡಿರುವ ರಚಿತಾ ರಾಮ್ ಅವರು ಮೂಲತಃ ಮಧ್ಯಪ್ರದೇಶದ ಭೂಪಾಲ್ ಕಡೆಯವರು. ಇವರ ತಂದೆ ಕೂಡ ಖ್ಯಾತ ಭರತನಾಟ್ಯ ಕಲಾವಿದ, ತಂದೆಯಿಂದಲೇ ರಚಿತಾ ರಾಮ್ ಅವರು ಕೂಡ ನೃತ್ಯದ ಕಡೆ ಆಕರ್ಷಿತರಾದರು. ರಚಿತಾ ರಾಮ್ ಅವರಿಗೆ ನಿತ್ಯ ರಾಮ್ ಎನ್ನುವ ಹೆಸರಿನ ಸಹೋದರಿ ಕೂಡ ಇದ್ದಾರೆ ಇವರು ಕೂಡ ಕಲಾವಿದೆಯೇ.

ರಚಿತಾ ರಾಮ್ ಅವರ ಸಹೋದರಿ ನಿತ್ಯ ರಾಮ್ ಅವರು ಕನ್ನಡ ಕಿರುತೆರೆ ಜನರಿಗೆ ಬಹು ಪರಿಚಿತರು ಯಾಕೆಂದರೆ ಇವರು ಸಿನಿಮಾಗಳಿಗಿಂತ ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು ಎನ್ನುವ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಇವರು ನಂತರ ರಮೇಶ್ ಅರವಿಂದ್ ಅವರ ನಿರ್ಮಾಣದ ನಂದಿನಿ ಎನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಹೋದರಿಯ ಬೆಂಕಿಯಲ್ಲಿ ಅರಳಿದ ಹೂವು ಎನ್ನುವ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಚಿತಾರಾಮ್ ಅವರು ನಂತರ ಜೀ ಕನ್ನಡ ವಾಹಿನಿಯಲ್ಲಿ ಅರಸಿ ಎನ್ನುವ ಧಾರಾವಾಹಿಗೆ ನೆಗೆಟಿವ್ ರೋಲ್ ಗೆ ಸೆಲೆಕ್ಟ್ ಆದರು. ನಂತರ ಅವರ ಬದುಕಿನ ದಿಕ್ಕು ಮತ್ತೊಂದು ರೀತಿಯಲ್ಲಿ ತೆರೆದುಕೊಂಡಿತು ಎಂದು ಹೇಳಬಹುದು.

ರಚಿತಾ ರಾಮ್ ಅವರು ಮೊದಲಿಗೆ ದರ್ಶನ್ ಅವರ ರಿಮೇಕ್ ಸಿನಿಮಾವಾದ ಬುಲ್ ಬುಲ್ ಸಿನಿಮಾದಲ್ಲಿ 2013ರಲ್ಲಿ ನಾಯಕ ನಟಿಯಾಗಿ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ದಿನಕರ್ ತೂಗುದೀಪ್ ಅವರು ನಿರ್ದೇಶಕರಾಗಿ ತೂಗುದೀಪ್ ಪ್ರೊಡಕ್ಷನ್ ಇಂದ ಮೂಡಿ ಬಂದ ಈ ಸಿನಿಮಾ ಗಾಗಿ ಇನ್ನೂರು ನಾಯಕಿಯರಿಗಿಂತ ಹೆಚ್ಚಾಗಿ ಜನರನ್ನು ಆಡಿಷನ್ ಮಾಡಲಾಗಿತ್ತು. ಆದರೆ ಈ ಅದೃಷ್ಟ ಒಲಿದಿದ್ದು ರಚಿತಾ ರಾಮ್ ಅವರಿಗೆ. ನಂತರ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ಸಿನಿಮಾಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿರುವ ಇವರು ಸುದೀಪ್ ಅವರೊಂದಿಗೆ ರನ್ನ, ದರ್ಶನ್ ಅವರೊಂದಿಗೆ ಅಂಬರೀಶ ಮತ್ತು ಬುಲ್ ಬುಲ್, ಗಣೇಶ್ ಅವರೊಂದಿಗೆ ದಿಲ್ ರಂಗೀಲಾ ,ಉಪೇಂದ್ರ ಅವರ ಜೊತೆ ಐ ಲವ್, ಶ್ರೀ ಮುರಳಿ ಅವರ ಜೊತೆ ರಥಾವರ, ಧ್ರುವ ಸರ್ಜಾ ಅವರೊಡನೆ ಭರ್ಜರಿ, ಪುನೀತ್ ರಾಜಕುಮಾರ್ ಅವರೊಂದಿಗೆ ನಟಸಾರ್ವಭೌಮ ಮತ್ತು ಚಕ್ರವ್ಯೂಹ ಶಿವರಾಜ್ ಕುಮಾರ್ ಅವರ ಜೊತೆ ಆಯುಷ್ಮಾನುಭವ ಹಾಗೂ ರುಸ್ತುಮ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲದೆ ಕಿರುತೆರೆಯ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕೂಡ ಭಾಗವಹಿಸಿದ್ದಾರೆ ಈಗಲೂ ಕೂಡ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಎನ್ನುವ ರಿಯಾಲಿಟಿ ಶೋಗೆ ಇವರು ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಹೊಸ ಹೊಸ ಕಂಟೆಂಟ್ ಇಂದ ಜನರಿಗೆ ಮನೋರಂಜನೆ ನೀಡುತ್ತಿರುತ್ತಾರೆ. ಈಗ ಸದ್ಯಕ್ಕೆ ಅವರ ಖಾತೆಯಿಂದ ಅವರು ಮಿನಿ ಬ್ಲಾಕ್ ಸ್ಕರ್ಟ್ ಹಾಗೂ ಕೂಲಿಂಗ್ ಗ್ಲಾಸ್ ಕವರ್ ಟೋಪಿ ಧರಿಸಿ ಅರೇಬಿಕ್ ಶೈಲಿಯ ಮ್ಯೂಸಿಕ್ ಒಂದಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಎಲ್ಲರೂ ಇದನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ಈ ವಿಡಿಯೋ ನೋಡಿದರೆ ನಿಮಗೆನನಿಸುತ್ತದೆ.? ತಪ್ಪದೆ ಕಾಮೆಂಟ್ ಮಾಡಿ.

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗೆ ಕೂಡಿ ಬಂದ ಕಂಕಣ ಭಾಗ್ಯ ಹುಡುಗಿ ಯಾರು ನೋಡಿ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಸಾಹೇಬ ಎಂಬ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದರ ಪಡೆ ಮಾಡಿದರು ಈ ಸಿನಿಮಾ ತಕ್ಕಮಟ್ಟಿಗೆ ಯಶಸ್ಸನ್ನು ತಂದುಕೊಟ್ಟಿದ್ದು. ಈ ಸಿನಿಮಾದ ಬಳಿಕ ಇವರು ಇನ್ನು ಎರಡು ಸಿನಿಮಾಗಳಲ್ಲಿ ನಟನೆ ಮಾಡಿದರು ಆದರೆ ಇದು ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೂ ಕೂಡ ಮನರಂಜನ್ ಅವರು ಉತ್ತಮವಾದ ಸಿನಿಮಾವನ್ನು ನೀಡಬೇಕು ಎಂಬ ಕಾರಣದಿಂದ ಬಹಳಷ್ಟು ದಿನದಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ರವಿಚಂದ್ರನ್ ಅವರಿಗೆ ಮತ್ತೊಂದು ಜವಾಬ್ದಾರಿ ಬಂದಿದೆ ಹೌದು ಅದೇನೆಂದರೆ ತಮ್ಮ ಮೊದಲ ಮಗ ಮನೋರಂಜನ್ ಅವರ ಮದುವೆಯ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

ಕೆಲವು ಮಾಹಿತಿಗಳ ಪ್ರಕಾರ ರವಿಚಂದ್ರನ್ ಅವರ ಮಗ ಮನೋರಂಜನ್ ಅವರಿಗೆ ಈಗಾಗಲೇ ಹುಡುಗಿಯನ್ನು ನೋಡಿದ್ದು ಶ್ರಾವಣ ಮಾಸದಲ್ಲಿ ಮದುವೆ ನಿಶ್ಚಯವಾಗಲಿದೆ. ಆಗಸ್ಟ್ 21 ಮತ್ತು 22ನೇ ತಾರೀಕಿನಂದು ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಕೆಲವು ಬಲಮೂಲಗಳಿಂದ ತಿಳಿದು ಬಂದಿದೆ. ಹುಡುಗಿ ಯಾರು ಇವರ ಹೆಸರೇನು ಎಂದು ಎಲ್ಲಿಯೂ ಕೂಡ ಇವರು ವಿಚಾರವನ್ನು ಬಹಿರಂಗಪಡಿಸಿಲ್ಲ. ಆದರೆ ಈ ಹುಡುಗಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಮನರಂಜನ್ ಅವರನ್ನು ನೆಚ್ಚಿಕೊಂಡಿದ್ದಾರೆ ಹಾಗಾಗಿ ಮನೆಯವರು ಮನೋರಂಜನ್ ವಿವಾಹ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ. ಇದು ಸಾಂಪ್ರದಾಯಿಕ ಮದುವೆಯಾಗಿದ್ದು ರವಿಚಂದ್ರನ್ ಅವರ ತಮ್ಮ ಮಗನ ಮದುವೆಯನ್ನು ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ಮಾಡಬೇಕು ಎಂಬ ಆಸೆ ಕನಸನ್ನು ಹೊತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ತಮ್ಮ ಮಗಳು ಗೀತಾಂಜಲಿಯ ಮದುವೆಯನ್ನು ಕೂಡ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮಾಡಿದ್ದರು. ಪ್ರತಿಯೊಂದು ಕೆಲಸದಲ್ಲಿಯೂ ಕೂಡ ತಮ್ಮದೇ ಆದ ವಿಭಿನ್ನ ಶೈಲಿಯನ್ನು ಬಳಕೆ ಮಾಡಿದರು ಲಗ್ನಪತ್ರಿಕೆಯಿಂದ ಹಿಡಿದು ರಿಸೆಪ್ಶನ್ ಡೆಕೋರೇಷನ್ ಊಟದ ವ್ಯವಸ್ಥೆ ಪ್ರತಿಯೊಂದು ಕೂಡ ರವಿಚಂದ್ರನ್ ಅವರು ತಮ್ಮ ಕೈಚಳಕವನ್ನು ತೋರಿಸಿದ್ದರು ಇಲ್ಲಿಯವರೆಗೂ ಕೂಡ ಯಾರು ಇಂತಹ ಮದುವೆಯನ್ನು ಮಾಡಿರಲಿಲ್ಲ ಆ ರೀತಿ ಮದುವೆಯನ್ನು ಮಾಡಿದರು ಈ ಮದುವೆಗೆ ಸಾಕಷ್ಟು ಕಲಾವಿದರು ರಾಜಕೀಯ ವ್ಯಕ್ತಿಗಳು ಭಾಗಿಯಾಗಿದ್ದರು. ಹಾಗಾಗಿ ತಮ್ಮ ಮೊದಲ ಮಗ ಮನೋರಂಜನ್ ಅವರ ಮದುವೆಯನ್ನು ಕೂಡ ತಮ್ಮ ಮಗಳ ಮದುವೆ ಮಾಡಿದಷ್ಟೇ ಅದ್ದೂರಿಯಾಗಿ ಮಾಡಲಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯದೆ ಇದ್ದರೂ ಕೂಡ ಮಗನಿಗೆ ಮದುವೆಯ ಮಾಡಿ ಆತರ ಜವಾಬ್ದಾರಿಯನ್ನು ಆತನಿಗೆ ತಿಳಿಸಬೇಕು ಎಂಬುದು ರವಿಚಂದ್ರನ್ ಅವರ ಉದ್ದೇಶವಾಗಿದೆ, ಈಗಾಗಲೇ ಮನೋರಂಜನ್ ಅವರಿಗೆ 30 ವರ್ಷ ವಯಸ್ಸಾಗಿದೆ ಆದ ಕಾರಣ ನಮ್ಮ ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮವನ್ನು ಕೂಡ ಮುಗಿಸಬೇಕು ಎಂಬುದನ್ನು ರವಿಚಂದ್ರನ್ ಅವರು ನಿರ್ಧರಿಸಿದ್ದಾರೆ. ಇನ್ನು ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅವರು ಕೂಡ ತ್ರಿವಿಕ್ರಮ್ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಿದರು ಈ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ರವಿಚಂದ್ರನ್ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ ಕೆಲವೇ ದಿನದಲ್ಲಿ ಇವರ ಕುಟುಂಬದಲ್ಲಿ ಸಂಭ್ರಮಾ ಸಡಗರ ಸಂತೋಷ ಎಂಬುವುದು ಹುಕ್ಕಿ ಹರಿಯಲಿದೆ ಆದಷ್ಟು ಬೇಗ ರವಿಚಂದ್ರನ್ ಅವರು ತಮ್ಮ ಸೊಸೆಯನ್ನು ಮನೆಗೆ ಬರಮಾಡಿಕೊಳ್ಳುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ಬೆಳ್ಳಂ ಬೆಳಿಗ್ಗೆ ಜಿಮ್ ನಲ್ಲಿ ಟೈಟ್ ಶಾರ್ಟ್ ಧರಿಸಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್, ಈ ಹಾಟ್ ಲುಕ್ ನೋಡಿ ನೆಟ್ಟಿಗರೆಳಿದ್ದೇನು ಗೊತ್ತ.?

ರಶ್ಮಿಕಾ ಮಂದಣ್ಣ ಅವರು ಕೊಡಗಿನ ಕುವರಿ ಆಗಿದ್ದವರು ಈಗ ಸದ್ಯಕ್ಕೆ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕ ಮಂದಣ್ಣ ಎನ್ನುವ ಹೆಸರು ಕೇಳಿದ ತಕ್ಷಣ ಅವರ ಕ್ಯೂಟ್ ಕ್ಯೂಟ್ ಆದ ಎಕ್ಸ್ಪ್ರೆಶನ್ ಗಳು ಮುದ್ದಾದ ಮುಖ ಸಹಜ ನಗುವಿನ ಜೊತೆ ಅವರು ಮಾತನಾಡುವ ಎಡವಟ್ಟು ಮಾತುಗಳು ಹಾಗೂ ಅದರಿಂದ ಅವರು ಮಾಡಿಕೊಂಡಿರುವ ವಿವಾದಗಳು ಕೂಡ ನೆನಪಿಗೆ ಬರುತ್ತವೆ. ಅದೇಕೋ ಏನೋ ಗಾದೆ ಮಾತೊಂದು ಇರುವಂತೆ ಸುಂದರವಾದ ಹುಡುಗಿಯರಿಗೆ ಬುದ್ಧಿ ಕಡಿಮೆ ಇರುತ್ತದೆ ಎನ್ನುವುದನ್ನು ಪದೇಪದೇ ಈ ನಟಿ ಸಾಬೀತು ಮಾಡಿ ತೋರಿಸುತ್ತಿರುತ್ತಾರೆ. ಕರ್ನಾಟಕದ ಪಾಲಿಗಂತೂ ಟ್ರೋಲ್ ಮಾಡುವವರಿಗೆ ಇವರ ಕಂಟೆಂಟು ಹಬ್ಬ ಇದ್ದಂತೆ. ಈ ರೀತಿ ರಶ್ಮಿಕ ಅವರನ್ನು ಟ್ರೋಲ್ ಮಾಡಲು ಕಾದು ಕುಳಿತಿರುವ ಟ್ರೋಲಿಗರಿಗೆ ಇವರು ಅವರಿಗೆ ಅರಿವಿಲ್ಲದಂತೆ ದಿನಕೊಂದು ವಿಷಯವನ್ನು ಆಹಾರದಂತೆ ಕೊಡುತ್ತಿರುತ್ತಾರೆ.

ರಶ್ಮಿಕಾ ಮಂದಣ್ಣ ಅವರು ಮಾತನಾಡುವ ಹಿಡಿತವಿಲ್ಲದ ಮಾತುಗಳು ಮತ್ತು ಅವರ ನಡವಳಿಕೆಗಳು ಹಾಗೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವ ಪರಿ ಈಗ ಎಲ್ಲವೂ ಕೂಡ ಟ್ರೋಲ್ ಗೆ ಒಳಗಾಗುವ ವಿಷಯವಾಗಿದೆ. ಮೊನ್ನೆ ಅಷ್ಟೇ ನಟಿ ರಶ್ಮಿಕ ಮಂದಣ್ಣ ಅವರು ಹಿಜಾಬ್ ಬಟ್ಟೆ ಧರಿಸಿ ಮುಸ್ಲಿಮರಿಗೆ ಹಬ್ಬದ ಶುಭಾಶಯಗಳು ಕೋರಿದ್ದರು ಆದರೆ ಹಾಗೆಯೇ ಸಹಜವಾಗಿ ಎಲ್ಲರಿಗೂ ಶುಭ ಕೋರಬಹುದಾಗಿತ್ತು ಅದಕ್ಕಾಗಿ ವಿವಾದಿತ ಬಟ್ಟೆ ಹಿಜಾಬ್ ಧರಿಸಿ ಹೇಳುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಇವಳು ಒಬ್ಬ ಬಕೆಟ್ ಎಂದು ಕನ್ನಡಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು. ಈಗ ಮುಂದುವರೆದು ನಟಿ ಟ್ರೋಲ್ ಬೆಳವಣಿಗೆಗಳು ಹೆಚ್ಚುತ್ತಲೇ ಇವೆ. ಈಗ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ವಿಷಯ ಇಟ್ಟುಕೊಂಡು ಜನ ಹೆಚ್ಚು ಗಾಸಿಪ್ ಮಾಡುತ್ತಿದ್ದಾರೆ ಹಾಗೂ ರಶ್ಮಿಕ ಬಗ್ಗೆ ಮಾತನಾಡುತ್ತಿದ್ದಾರೆ.

ಇದಕ್ಕೆ ಕಾರಣ ಏನೆಂದರೆ ವರ್ಕೌಟ್ ಮಾಡುವಾಗ ರಶ್ಮಿಕ ಮಂದಣ್ಣ ಅವರು ತುಂಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ತೀರ ಚಿಕ್ಕದಾದ ತುಂಬಾ ಟೈಟ್ ಆದ ಚಡ್ಡಿ ಹಾಕಿಕೊಂಡು ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿದ್ದು ಇದನ್ನು ನೋಡಿದವರು ರಶ್ಮಿಕ ಮಂದಣ್ಣ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ವರ್ಕೌಟ್ ಮಾಡಬೇಕು ಎಂದರೆ ಸ್ಪೋರ್ಟ್ಸ್ ವೇರ್ ಇದೆ. ವರ್ಕೌಟ್ ಮಾಡುವ ಜಾಗದಲ್ಲಿ ಈ ರೀತಿ ಮೈ ಕಾಣುವಂತೆ ಬಟ್ಟೆಗಳನ್ನು ಹಾಕಿಕೊಂಡು ಈ ರೀತಿಯಾಗಿ ಕಾಣಿಸಿಕೊಳ್ಳುವುದು ತಕ್ಕದಲ್ಲ ಸ್ಪೋರ್ಟ್ಸ್ ವೇರ್ ಗಳಲ್ಲೂ ಕೂಡ ಮೈತುಂಬ ಇರುವ ಬಟ್ಟೆಗಳು ಇವೆ ಅದನ್ನೇ ಹಾಕಿಕೊಂಡು ಕಾಣಿಸಿಕೊಳ್ಳಲು ಏನು ಕಷ್ಟ ಎನ್ನುವುದು ನೆಟ್ಟಿಗರ ಪ್ರಶ್ನೆ ಒಂದರ್ಥದಲ್ಲಿ ಇವರು ಕೇಳುತ್ತಿರುವ ಪ್ರಶ್ನೆಯಲ್ಲೂ ಕೂಡ ಒಂದು ನ್ಯಾಯ ಇದೆ ಎಂದು ಹೇಳಬಹುದು.

ಯಾಕೆಂದರೆ ನಟಿಯರು ಸಿನಿಮಾಗಳಲ್ಲಿ ಪಾತ್ರ ಹಾಗೂ ಸನ್ನಿವೇಶಗಳಿಗೆ ತಕ್ಕ ಹಾಗೆ ಈ ರೀತಿ ಅರೆ ಉಡುಗೆ ತೊಟ್ಟಿ ಕಾಣಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಆದರೆ ದೈನಂದಿಕ ಬದುಕು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ಇವರು ಈ ರೀತಿ ನಡೆದುಕೊಂಡರೆ ಇದನ್ನೇ ನೋಡಿ ದೇಶದ ಜನತೆ ಹಾಗೂ ಯುವ ಪೀಳಿಗೆ ಅದೇ ರೀತಿಯ ಮಾಡಲು ಬಯಸುತ್ತಾರೆ. ಇದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತದೆ ಹಾಗಾಗಿ ಈ ರೀತಿ ನಟಿ ಮಣಿಯರು ಇವುಗಳನ್ನು ಅರ್ಥ ಮಾಡಿಕೊಂಡು ಅವರು ನಡೆದುಕೊಳ್ಳುವ ರೀತಿ ಬೇರೆಯವರಿಗೆ ಸ್ಪೂರ್ತಿ ಆಗುವಂತೆ ಮಾಡಬೇಕು ಎನ್ನುವುದು ಇನ್ನು ಸಂಸ್ಕೃತಿ ಹಾಗೂ ಸಂಪ್ರದಾಯ ಫಾಲೋ ಮಾಡುವವರ ಮನದಾಳ. ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಈ ಬಾರಿ ಅಪ್ಪು ಹೆಸರಿನಲ್ಲಿ ಪುಷ್ಪ ಪ್ರದರ್ಶನ, 10 ದಿನ ನೆಡೆಯಲಿರುವ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನೆಡೆಯುತ್ತಿದೆ

ಬೆಂಗಳೂರಿನಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ದಿನೋತ್ಸವ ಆಚರಣೆ ಅಂಗವಾಗಿ ಹಾಗೂ ಗಣರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಲಾಲ್ ಭಾಗ್ ಅಲ್ಲಿ ಫಲ ಪುಷ್ಪ ಪ್ರದರ್ಶನ ಆಚರಿಸುವುದು ಎಲ್ಲರಿಗೂ ತಿಳಿದೇ ಇದೆ. ರಾಜ್ಯದ ಹಲವು ಉದ್ಯಾನವನಗಳಲ್ಲಿ ಈ ರೀತಿ ಆಚರಣೆ ರೂಢಿ ಇದ್ದರೂ ಕೂಡ ಬೆಂಗಳೂರಿನ ಲಾಲ್ಬಾಗ್ ನಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನ ದೇಶದಾದ್ಯಂತ ಬಹಳ ಪ್ರಖ್ಯಾತಿ ಹೊಂದಿದೆ. ದೇಶದ ನಾನಾ ಕಡೆಯಿಂದ ಹಾಗೂ ರಾಜ್ಯದ ನಾನಾ ಕಡೆಯಿಂದ ಹೆಚ್ಚಿನ ಜನಸಂಖ್ಯೆ ಈ ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಂಡು ಅಲ್ಲಿನ ಪುಷ್ಪ ವೈವಿಧ್ಯತೆ ಹಾಗೂ ಇನ್ನಿತರ ವಿಷಯಗಳನ್ನು ಕಣ್ತುಂಬಿಕೊಂಡು ಹೋಗುತ್ತಾರೆ. ಆದರಿ ಕೋವಿಡ್ ಕಾರಣದಿಂದ ಅವಕಾಶ ಎರಡು ವರ್ಷಗಳಿಂದ ಎಲ್ಲರಿಗೂ ತಪ್ಪಿ ಹೋಗಿತ್ತು. ಸರ್ಕಾರವು ಕೋವಿಡ್ ಸಮಯದಲ್ಲಿ ಎಲ್ಲಾ ಕಡೆ ಕಟ್ಟುನಿಟ್ಟಿನ ನಿಯಮ ತಂದಿದ್ದರಿಂದ ಫಲಪುಷ್ಪ ಪ್ರದರ್ಶನ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಅದ್ದೂರಿಯಾಗಿ ಈ ಕಾರ್ಯಕ್ರಮ ಜರುಗಲಿದೆ.

ಪ್ರತಿ ವರ್ಷ ಕೂಡ ಏನಾದರೂ ಒಂದು ಹೊಸ ಥೀಮ್ ಇಟ್ಟುಕೊಂಡು ಈ ರೀತಿ ಹೂಗಳಿಂದ ರಚನೆ ಮಾಡುವುದು ಪದ್ಧತಿ ಆದರೆ ಈ ವರ್ಷ ನಮ್ಮ ಸ್ಯಾಂಡಲ್ವುಡ್ ನಟ ದಿವಾಂಗತ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯೇ ಪುನೀತ್ ರಾಜಕುಮಾರ್ ಆಗಲಿದ್ದಾರೆ. ಸರ್ಕಾರವು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಡಿಸಿದ್ದು ಅಗಲಿದ ನಟನಿಗೆ ಈ ಮೂಲಕ ಗೌರವ ಸಂಧಿಸುತ್ತಿದೆ. ಈಗಾಗಲೇ ಪುನೀತ್ ರಾಜಕುಮಾರ್ ಅವರಿಗೆ ಹಲವಾರು ಕಡೆ ಗೌರವ ಸನ್ಮಾನಗಳು ಸಂದಿವೆ, ಬಿಬಿಎಂಪಿಯು ತನ್ನ ಉದ್ದನೆಯ ರಸ್ತೆಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಕೂಡ ಕೊಟ್ಟು ಗೌರವಿಸಿತ್ತು. ಹಾಗೂ ಮೈಸೂರು ವಿವಿಯು ಗೌರವ ಡಾಕ್ಟರೇಟ್ ಕೂಡ ನೀಡಿದೆ. ಇದರೊಂದಿಗೆ ಸರ್ಕಾರವು ಮತ್ತೊಂದು ರೀತಿಯಲ್ಲಿ ಪುನೀತ್ ಅವರಿಗೆ ನಮನ ಸಲ್ಲಿಸುವ ಯೋಜನೆಯನ್ನು ಫಲಪುಷ್ಪ ಪ್ರದರ್ಶನದ ಮೂಲಕ ಮಾಡುತ್ತಿದೆ.

ಈ ಕುರಿತಾಗಿ ಸಚಿವ ಮುನಿರತ್ನ ಅವರೇ ಮಾತನಾಡಿ ಈಗಾಗಲೇ ವಿಧಾನಸಭೆ ಅಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ 10 ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ ದಿನದ ನಂತರವೂ ನೋಡಲು ಅವಕಾಶ ಸಿಗಬಹುದು ಅದನ್ನು ಇನ್ನು ಎರಡು ದಿನ ಹೆಚ್ಚಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದೇವೆ. ದೇಶದ ವಿವಿಧ ಕಡೆಯಿಂದ ಹಾಗೂ ವಿದೇಶಗಳಿಂದ ಇದಕ್ಕಾಗಿ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ ಈ ಬಾರಿಯೂ ಕೂಡ ಕೋವಿಡ್ ನಿಯಮಗಳನ್ನು ಅನುಸರಿಸಿಯೇ ನಾವು ಕಾರ್ಯಕ್ರಮ ನಡೆಸುತ್ತೇವೆ ಎಂದು ಮಾತನಾಡಿದ್ದಾರೆ. ಹಾಗೂ ಈ ಮೇಳದ ವಿಶೇಷತೆ ಈ ಬಾರಿ ಸಂಪೂರ್ಣವಾಗಿ ಪುನೀತ್ ಅವರನ್ನೇ ಒಳಗೊಂಡಿರುತ್ತದೆ ಎಂದು ಕೂಡ ಹೇಳಿದ್ದಾರೆ. ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾಗಳು ಈ ವಿಷಯದ ಕುರಿತಾಗಿ ಮೇಳ ನಡೆಸಲಾಗುತ್ತದೆ.

ಅವರ ಗಾಜಿನೂರು ಮನೆಯನ್ನು ಕೂಡ ಹೂವಿನಿಂದ ಅಲಂಕರಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಈಗಾಗಲೇ ರಾಜ್ಯದೆಲ್ಲೆಡೆ ವರುಣನ ಅಬ್ಬರ ತುಂಬಾ ಜೋರಾಗಿದೆ. ರಾಜ್ಯ ರಾಜ್ಯಧಾನಿಯೂ ಕೂಡ ಮಳೆಯಲ್ಲಿ ಮೀಯುತ್ತಿದೆ. ಇದರ ನಡುವೆ ಇಲಾಖೆಗೆ ಸಂಬಂಧಪಟ್ಟವರು ಪ್ರಸಿದ್ಧ ಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವು ನಿರೀಕ್ಷೆಯಂತೆ ನಡೆದರೆ ಅಪ್ಪು ಅಭಿಮಾನಿಗಳು ಇದನ್ನು ಕೂಡ ದಾಖಲೆ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದು ಗ್ಯಾರಂಟಿ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಮಜಾ ಭಾರತದಲ್ಲಿ ಸ್ತ್ರೀ ವೇಶ ಧರಿಸುವ ರಾಘವೇಂದ್ರ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಒಬ್ಬ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಪಾಪುಲರ್ ಆಗಲು ಸಹಾಯ ಮಾಡುತ್ತಿವೆ. ಮಾಧ್ಯಮಗಳ ವಿಚಾರದಲ್ಲಿ ಹೇಳುವುದಾದರೆ ಮೊದ-ಮೊದಲು ಕೆಲವೊಂದು ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಡುವ ಇವರು ಕೆಲವೇ ದಿನಗಳಲ್ಲಿ ಕೋಟ್ಯಾಂತರ ಜನರ ಮನಸ್ಸನ್ನು ಮುಟ್ಟಿ ಪಾಪುಲರ್ ಫೇಸ್ ಆಗಿ ಬಿಡುತ್ತಾರೆ. ಆದರೆ ಈ ರೀತಿ ಐಡೆಂಟಿಟಿ ಗಳಿಸಿಕೊಳ್ಳಲು ಕಲಾವಿದರು ಪಡುವ ಕಷ್ಟ ಅಷ್ಟಿಷ್ಟಲ್ಲ. ಒಮ್ಮೆ ಈ ರೀತಿ ಜಯ ಸಿಕ್ಕರೆ ನಂತರ ಅವರ ಬದುಕಿನ ಗತಿಯೇ ಬದಲಾಗಿ ಹೋಗುತ್ತದೆ. ಪ್ರೇಕ್ಷಕರನ್ನು ಮೆಚ್ಚಿಸಿ ಅವರಿಂದ ಶಭಾಷ್ ಎನ್ನುಸಿಕೊಳ್ಳುವ ಸಲುವಾಗಿ ಹಲವಾರು ಸಾಹಸಗಳಿಗೆ ಕೈ ಹಾಕುತ್ತಾರೆ ಕಲಾವಿದರುಗಳು. ಇಂಥಹ ವಿಚಾರದಲ್ಲಿ ಮಜಾ ಭಾರತ ಖ್ಯಾತಿಯ ರಾಘವೇಂದ್ರ ಅವರನ್ನು ಉದಾಹರಣೆಯಾಗಿ ಕೊಡಬಹುದು.

ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಎನ್ನುವ ಕಾಮಿಡಿ ಶೋ ಅಲ್ಲಿ ಮೊದಲು ಕಾಣಿಸಿಕೊಂಡ ರಾಘವೇಂದ್ರ ಅವರು ಪಾತ್ರಕ್ಕೆ ಅನಿವಾರ್ಯತೆ ಇದರಿಂದ ಮೂರು ವಾರಗಳು ಹುಡುಗಿ ಗೆಟಪ್ಪಿನಲ್ಲಿಯೇ ಕಾಣಿಸಿಕೊಂಡರು. ನಂತರ ಅವರು ಹುಡುಗನ ಪಾತ್ರ ಮಾಡುತ್ತಿದ್ದರು ಕೂಡ ಜನ ಅವರನ್ನು ಹುಡುಕಿ ಪಾತ್ರದಲ್ಲಿ ಹೆಚ್ಚು ಮೆಚ್ಚಿಕೊಂಡರು. ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಇದರ ಬಗ್ಗೆ ಚರ್ಚೆ ಮಾಡುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದನ್ನೆಲ್ಲ ಗಮನಿಸಿದ ರಾಘವೇಂದ್ರ ಅವರು ಅಭಿಮಾನಿಗಳ ಸಲುವಾಗಿ ತಾವು ಅದೇ ಗೆಟಪ್ನಲ್ಲಿ ಮುಂದುವರೆಯಲು ನಿರ್ಧಾರ ಮಾಡಿದರು. ಮತ್ತು ಅವರಿಗೆ ಅದೇ ಪಾತ್ರಗಳ ಹೆಚ್ಚಾಗಿ ಹುಡುಕಿ ಬರುತ್ತಿತ್ತು ಎಂದು ಸಹ ಹೇಳಬಹುದು. ಈ ತರ ಮಜಾ ಭಾರತದ ರಾಗಿಣಿ ಎಂದೇ ಇವರು ಫೇಮಸ್ ಆಗಿ ಬಿಟ್ಟರು.

ಹುಡುಗಿ ಪಾತ್ರ ಹಾಕುವುದು ದೊಡ್ಡದಲ್ಲ ಅದನ್ನು ನಿಭಾಯಿಸಿವುದು ದೊಡ್ಡದು ಎನ್ನುವುದ ಅರಿತ ಅವರು ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ಯಾವಾಗಲೂ ಹೆಚ್ಚಾಗಿ ಹುಡುಗಿಯರ ನಡವಳಿಕೆಗಳನ್ನು ಹಾಗೂ ಅವರ ಹಾವಭಾವಗಳನ್ನು ಗಮನಿಸಿ ನಂತರ ಅದರಿಂದ ಕಲಿತುಕೊಂಡು ತಾವು ಕೂಡ ಅದನ್ನೇ ಅಳವಡಿಕೆ ಮಾಡಿಕೊಳ್ಳಲು ಶುರು ಮಾಡಿದರಂತೆ. ಚೆನ್ನಾಗಿ ಕಾಣಬೇಕು ಎಂದರೆ ಮೊದಲು ಕಾಸ್ಟ್ಚೂಮ್ ಗೆ ಬೆಲೆ ಕೊಡಬೇಕು ಎನ್ನುವುದನ್ನು ಅರಿತ ಅವರು ಹುಡುಗಿರನ್ನು ಮೀರಿಸುವ ಅಷ್ಟರಮಟ್ಟಿಗೆ ಹುಡುಗಿ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೂ ತಮ್ಮ ವಾಯ್ಸ್ ಅನ್ನು ಮಾಡಲೇಷನ್ ಮಾಡುವ ಮೂಲಕ ಹುಡುಗಿ ರೀತಿಯಲ್ಲಿ ಮಾತನಾಡುವ ಕಲೆ ಕೂಡ ಅವರಿಗೆ ತಿಳಿದಿದೆ. ಮತ್ತು ಪಾತ್ರ ಮಾಡುವಾಗ ಥೇಟ್ ಹುಡುಗಿಯಂತೆ ನಡೆದುಕೊಳ್ಳುವ ಅವರನ್ನು ಹುಡುಗ ಎಂದು ಯಾರೂ ಕೂಡ ಪತ್ತೆ ಹಚ್ಚಲಾರದಷ್ಟು ಪಾತ್ರದೊಳಗೆ ಅವರು ಪರಕಾಯ ಪ್ರವೇಶ ಮಾಡಿಬಿಟ್ಟಿರುತ್ತಾರೆ.

ಕಿರುತರೆಯಿಂದ ಈ ರೀತಿ ಫೇಮಸ್ ಆದ ಮೇಲೆ ಬೆಳ್ಳಿ ಪರದೆ ಮೇಲೆ ಮಿಂಚುವುದು ಎಲ್ಲರ ಮಹದಾಸೆ. ರಾಘವೇಂದ್ರ ಅವರು ಕೂಡ ಈಗ ಸಿನಿಮಾಗಳಲ್ಲಿ ಪಾತ್ರ ಮಾಡುತ್ತಿದ್ದು ಮಾಯಾ ಬಜಾರ್ ಎನ್ನುವ ಸಿನಿಮಾದಲ್ಲಿ ಪುಟ್ಟ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು 60,000 ಸಂಭಾವನೆಗಳನ್ನು ಕೂಡ ಪಡೆದಿದ್ದಾರಂತೆ. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಗಿಚ್ಚ ಗಿಲ್ಲಿ ಗಿಲ್ಲಿ ಎನ್ನುವ ಕಾರ್ಯಕ್ರಮದಲ್ಲಿ ಕೂಡ ಕಂಟೆಸ್ಟೆಂಟ್ ಆಗಿದ್ದಾರೆ. ಮೂಲಗಳ ಪ್ರಕಾರ ಇವರು ಒಂದು ದಿನದ ಎಪಿಸೋಡ್ ಗೆ ಲಕ್ಷದವರೆಗೆ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ಈ ಪ್ರತಿಭಾವಂತ ಕಲಾವಿದನಿಗೆ ಮತ್ತಷ್ಟು ಅವಕಾಶಗಳು ದೊರೆಯಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಬೆಳ್ಳಿ ಪರದೆ ಮೇಲು ಕೂಡ ಮೋಡಿ ಮಾಡಲಿ ಎಂದು ಹಾರೈಸೋಣ.

ನಟ ಪ್ರಕಾಶ್ ರಾಜ್ ಗೆ ಗಂಭೀರ ಅ-ಪ-ಘಾ-ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ರಾಜ್ ಗೆ ಏನಾಗಿದೆ ನೋಡಿ.

ನಮ್ಮ ಚಿತ್ರರಂಗಕ್ಕೆ ಏನಾಗಿದೆಯೋ ಏನೋ ತಿಳಿದಿಲ್ಲ ಕಳೆದ ಎರಡು ವರ್ಷಗಳಿಂದ ಒಬ್ಬರಾದ ಮೇಲೆ ಮತ್ತೊಬ್ಬ ನಟ ನಟಿಯರಿಗೆ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಅಥವಾ ಅ-ಪ-ಘಾ-ತ-ಗಳು ಎದುರಾಗುತ್ತಲೇ ಇದೆ. ಈ ಒಂದು ಅ-ನಾ-ಹು-ತ-ದಿಂದಾಗಿ ನಾವು ಈಗಾಗಲೇ ಚಿತ್ರರಂಗದ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಇದೀಗ ಅದೇ ಸಾಲಿನಲ್ಲಿ ನಟ ಪ್ರಕಾಶ್ ರಾಜ್ ಅವರು ಕೂಡ ಕಾಣಿಸಿದ್ದಾರೆ. ಹೌದು ನಟ ಪ್ರಕಾಶ್ ರಾಜ್ ಗಂ.ಭೀ.ರ ಗಾಯಗಳಾಗಿದೆ ಅಷ್ಟಕ್ಕೂ ಪ್ರಕಾಶ್ ರಾಜ್ ಗೆ ಏನಾಯ್ತು ಅಂತ ನೋಡುವುದಾದರೆ ತಮಿಳಿನ ಖ್ಯಾತ ನಟ ಧನುಷ್ ಅವರ ಸಿನಿಮಾ ಒಂದರಲ್ಲಿ ಅಭಿನಯ ಮಾಡಬೇಕಾದರೆ ಶೂಟಿಂಗ್ ಸೆಟ್ ನಲ್ಲಿ ಭಾರಿ ಅ.ನಾ.ಹು.ತ.ವಾ.ಗಿ.ದೆ

ಇದರಿಂದ ಪ್ರಕಾಶ್ ರಾಜ್ ಅವರ ಭುಜಕ್ಕೆ ತುಂಬಾನೇ ಪೆಟ್ಟು ಬಿದ್ದಿದೆ ಅವರನ್ನು ಖಾಸಗಿ ಆಸ್ಪತ್ರೆ ಒಂದಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ನಟ ಧನುಷ್ ಅವರ ಚಿರು ಚಿತ್ರ ಬಾಲನ್ ಎಂಬ ಸಿನಿಮಾದಲ್ಲಿ ನಟ ಪ್ರಕಾಶ್ ರಾಜ್ ಅವರು ಅಭಿನಯ ಮಾಡುತ್ತಿದ್ದರು ಈ ಒಂದು ಸಮಯದಲ್ಲಿ ಫೈಟಿಂಗ್ ಸೀನ್ ಒಂದನ್ನು ತೆಗೆಯಬೇಕಾದರೆ ಅವರ ಕೈಗೆ ಗಂ.ಭೀ.ರ.ವಾ.ದ ಪೆಟ್ಟು ಆಗಿದೆ ಹಾಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕಾಶ್ ರಾಜ್ ಅವರ ಸ್ನೇಹಿತ ಹಾಗೂ ವೈದ್ಯ ಆಗಿರುವಂತಹ ಗುರುರಾಜ ರೆಡ್ಡಿ ಅವರ ಸಲಹೆಗೆ ಮೇರೆಗೆ ಇವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸದ್ಯಕ್ಕೆ ಪ್ರಕಾಶ್ ರಾಜ್ ಅವರ ಹೈದರಾಬಾದ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಚಿತ್ರರಂಗದವರು ಮತ್ತು ಅಭಿಮಾನಿಗಳು ತುಂಬಾನೇ ಬೇಸರವನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ಆತಂಕಕ್ಕೂ ಕೂಡ ಒಳಗಾಗಿದ್ದರು.

ಇದರ ಬಗ್ಗೆ ತಿಳಿದುಕೊಂಡಂತಹ ನಟ ಪ್ರಕಾಶ್ ರಾಜ್ ಅವರು ತಮ್ಮ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದ ಬಂಧು ಮಿತ್ರಗಳಲ್ಲಿ ಮನವಿ ಮಾಡಿಕೊಂಡಿದ್ದರೆ. ನನಗೆ ಏನು ಆಗಿಲ್ಲ ಸ್ವಲ್ಪ ಕೈಗೆ ಗಾಯವಾಗಿದೆ ನಾನು ಈಗ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಹಾಗಾಗಿ ನೀವು ಗಾಬರಿ ಆಗುವಂತಹ ಅಗತ್ಯವಿಲ್ಲ ಆದಷ್ಟು ಬೇಗ ನಾನು ಗುಣಮುಖನಾಗುತ್ತೇನೆ ಎಂದಿನಂತೆ ಸಿನಿಮಾ ಕೆಲಸದಲ್ಲಿ ಪಾಲ್ಕೊಳ್ಳುತ್ತೇನೆ ನಿಮ್ಮ ಪ್ರೀತಿ ವಿಶ್ವಾಸ ಸದಾಕಾಲ ಹೀಗೆ ಇರಲಿ ಎಂದು ಪ್ರಕಾಶ್ ರಾಜ್ ಅವರು ತಾವು ಆಸ್ಪತ್ರೆಯಲ್ಲಿ ಇರುವಂತಹ ಫೋಟೋ ಒಂದನ್ನು ಶೇರ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಸಮಾಧಾನವನ್ನು ಹೇಳಿದ್ದಾರೆ. ಈ ಒಂದು ಫೋಟೋ ನೋಡಿದಂತಹ ಅಭಿಮಾನಿಗಳು ಪ್ರಕಾಶ್ ರಾಜ್ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ

ಪ್ರಕಾಶ್ ರಾಜ್ ಅವರು ಮೂಲತಹ ಕನ್ನಡಿಗರು ಅಷ್ಟೇ ಅಲ್ಲದೆ ಕನ್ನಡ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಇಲ್ಲಿಯವರೆಗೂ ಕೂಡ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ ರಾಜಕೀಯದಲ್ಲೂ ಸಕ್ರಿಯ ರಾಗಿದ್ದಾರೆ. ಹಲವಾರು ಹಳ್ಳಿಗಳನ್ನು ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾಗಾಗಿ ಇಂತಹ ಉತ್ತಮ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದನ್ನು ಕೇಳಿ ನಿಜಕ್ಕೂ ಇಡೀ ಕರುನಾಡು ಮರುಗಿದೆ. ಹಾಗಾಗಿ ಆದಷ್ಟು ಬೇಗ ಪ್ರಕಾಶ್ ರಾಜ್ ಅವರು ಗುಣಮುಖರಾಗಲಿ ಎಂಬುದೇ ಅವರ ಅಭಿಮಾನಿಗಳ ಆಶಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡುವುದನ್ನು ಮರೆಯದಿರಿ.

ನಟಿ ಮೀನಾಗೆ ಶಾ-ಕ್ ಕೊಟ್ಟ ಪತಿರಾಯ ಆತನ ಆಸ್ತಿಯಲ್ಲಿ ಒಂದೇ ಒಂದು ಬಿಡುಗಾಸು ಕೂಡ ನಟಿ ಮೀನಾ ಮುಟ್ಟುವ ಹಾಗಿಲ್ಲ ಹಾಗಾದರೆ ಕೋಟ್ಯಂತರ ರೂಪಾಯಿ ಆಸ್ತಿ ಯಾರ ಪಾಲಾಯ್ತು ನೋಡಿ.

ಟಾಲಿವುಡ್ ನ ಸ್ಟಾರ್ ನಟಿ ಮೀನಾ ಅವರ ಪತಿ ಕೆಲ ದಿನಗಳ ಹಿಂದೆ ವಿ.ಧಿ.ವ.ಶ.ರಾ.ದ ವಿಚಾರ ಎಲ್ಲರಿಗೂ ತಿಳಿದೇ ಇದೆ ನಟಿ ಮೀನಾ ಅವರ ಪತಿ ಅ.ಗ.ಲಿ.ದ ನಂತರ ಹಲವಾರು ಸುದ್ದಿಗಳು ವೈರಲ್ ಆಗುತ್ತಿದ್ದವು. ಅದರಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ ಹೌದು ನಟಿ ಮೀನಾ ಅವರ ಪತಿ ಸಾವಿರಾರು ಕೋಟಿ ರೂಪಾಯಿನ ಒಡೆಯ ಆದರೆ ಇದೀಗ ಅವರ ಆಸ್ತಿಯಲ್ಲಿ ಒಂದು ರೂಪಾಯಿ ಕೂಡ ನಟಿ ಮೀನಾ ಅವರಿಗೆ ಸಿಗುತ್ತಿಲ್ಲ. ನಟಿ ಮೀನಾ ಅವರ ಪತಿ ವಿದ್ಯಾಸಾಗರ ಅವರು ಶ್ವಾಶಕೊಶ ಸಂಬಂಧಿ ಕಾಯಿಲೆಯಿಂದ ಬಹಳ ದಿನದಿಂದ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಕಳೆದ ವಾರದ ಹಿಂದೆ ಇವರ ಆರೋಗ್ಯದಲ್ಲಿ ಗಂಭೀರ ಏರುಪೇರು ಕಂಡು ಬಂದ ನಂತರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊ.ನೆ.ಯು.ಸಿ.ರು ಎಳೆದರು.

ಇನ್ನು ನಟಿ ಮೀನಾ ಅವರ ಪತಿ ಆರೋಗ್ಯ ಇಷ್ಟು ಕ್ಷೀಣಿಸುವುದಕ್ಕೆ ಮುಖ್ಯ ಕಾರಣ ಏನು ಅಂದರೆ ಅವರಿಗೆ ಇದಕ್ಕೂ ಮೊದಲೇ ಕೊರೊನ ಸೊಂಕು ತಗುಲಿತ್ತು ಈ ಕಾರಣದಿಂದಾಗಿ ಈ ಬಾರಿ ಮತ್ತೊಮ್ಮೆ ಸೋಂಕು ತಗಲಿ ಇಂತಹ ಸ್ಥಿತಿಯನ್ನು ಎದುರಿಸಬೇಕಾಗಿತ್ತು ಎಂದು ಹೇಳುತ್ತಿದ್ದರು. ಇದರ ಜೊತೆಗೆ ಪಾರಿವಾಳದ ಇಕ್ಕೆಯ ವಾಸನೆ ಸೇವಿಸಿದ ಕಾರಣ ಶ್ವಾಸಕೋಶದಲ್ಲಿ ಅನಾರೋಗ್ಯ ಉಲ್ಬಣವಾಯಿತು ಎಂದು ಕೂಡ ಊಹಾಪೋಹಗಳು ಕೇಳಿ ಬರುತ್ತಿದ್ದವು. ಆದರೆ ನಟಿ ಮೀನಾ ಅವರು ಮಾತ್ರ ಈ ಎಲ್ಲಾ ಊಹಾಪೋಹಗಳಿಗೆ ತಾವೇ ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತೆರೆ ಎಳೆದಿದ್ದಾರೆ. ಹೌದು ಕರೋಣ ಸೋಂಕಿಗೂ ಪಾರಿವಾಳದ ಹಿಕ್ಕೆಯ ವಾಸನೆಗೂ ಯಾವುದೇ ಸಂಬಂಧವಿಲ್ಲ ನನ್ನ ಪತಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಅವರು ವಿ.ಧಿ.ವ.ಶ.ರಾಗಿದ್ದಾರೆ ಅಷ್ಟೇ ಇಲ್ಲ ಸಲದ ಊಹಾಪೋಹಗಳನ್ನು ಕಲ್ಪಿಸಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮತ್ತು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಈಗ ನೆನ್ನೆಯಿಂದ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ ಅದೇನಂದರೆ ನಟಿ ಮೀನಾ ಅವರ ಪತಿ ಬಳಿ 1250 ಕೋಟಿ ಆಸ್ತಿ ಇದೆ ಎಂಬ ವದಂತಿಗಳು ಕೇಳಿ ಬರುತ್ತಿತ್ತು. ಅಷ್ಟೇ ಅಲ್ಲದೆ ವಿದ್ಯಾಸಾಗರ್ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ತಮ್ಮ ಮಗಳು ಆದಂತಹ ನೈನಿಕ ಅವರ ಹೆಸರಿಗೆ ಮಾಡಿಟ್ಟಿದ್ದಾರೆ ಎಂಬ ವಿಚಾರವೂ ಕೂಡ ಹರಿದಾಡುತ್ತಿತ್ತು. ಈ ವಿಲ್ ನಲ್ಲಿ ಬರೆದಿರುವಂತಹ ವಿಚಾರವಾದರೂ ಏನು ಅಂತ ನೋಡುವುದಾದರೆ. ವಿದ್ಯಾ ಸಾಗರ್ ಅವರ ಆಸ್ತಿಯಲ್ಲಿ ಯಾರಿಗೂ ಕೂಡ ಒಂದು ಬಿಡಿಗಾಸನ್ನು ಕೂಡ ತೆಗೆದುಕೊಳ್ಳುವಂತಹ ಅಧಿಕಾರ ಇಲ್ಲ ಇರುವಷ್ಟು ದಿನ ಅವರು ಜೀವನ ಸಾಗಿಸಬಹುದು.

ನೈನಿಕ ಯವ್ವನ ವ್ಯವಸ್ಥೆಗೆ ಬಂದ ನಂತರ ಆಯ್ಕೆ ಮದುವೆಯಾದ ನಂತರ ಈ ಆಸ್ತಿಯನ್ನು ಆಕೆ ಮತ್ತು ಆಕೆಯ ಪತಿ ಇಬ್ಬರೂ ಕೂಡ ಅನುಭವಿಸಬಹುದು. ಈ ಎಲ್ಲಾ ಆಸ್ತಿಯ ಒಡೆತನ ಹಕ್ಕು ಬಾಧ್ಯತೆಗಳು ನನ್ನ ಮಗಳು ಆದಂತಹ ನೈನಿಕ ಮತ್ತು ಅವಳನ್ನು ಮದುವೆಯಾಗುವಂತಹ ಪತಿಗೆ ಮಾತ್ರ ಇದೆ ಎಂದು ಬರೆದುಕೊಂಡಿದ್ದಾರೆ. ನೈನಿಕಾ ಯೌವ್ವನ ವ್ಯವಸ್ಥೆಗೆ ಬರುವವರೆಗೂ ಆಕೆಯ ಲಾಲನೆ ಪಾಲನೆ ಪೋಷಣೆ ಮಾಡುವಂತಹ ಜವಾಬ್ದಾರಿ ಮೀನಾ ಅವರಿಗೆ ಇದೆ ಅದನ್ನು ಹೊರತು ಪಡಿಸಿದರೆ ಆಸ್ತಿಯಲ್ಲಿ ಅನಗತ್ಯ ಕರ್ಚು ಮಾಡುವಂತಹ ಅಧಿಕಾರವನ್ನು ಮೀನಾ ಅವರಿಗೆ ನೀಡಿಲ್ಲ. ಇಲ್ಲಿಯವರೆಗೂ ಕೂಡ ಈ ವಿಚಾರ ಹೊರ ಬಂದಿರಲಿಲ್ಲ ಆದರೆ ಪತಿಯ ಅಗಲಿಕೆಯ ನಂತರ ಅವರ ಆಸ್ತಿ ಪತ್ರಗಳನ್ನು ನೋಡಿದ ನಂತರವಷ್ಟೇ ವಿದ್ಯಾಸಾಗರ್ ಅವರು ಇಂತಹದೊಂದು ಟ್ವಿಸ್ಟ್ ಇಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಸದ್ಯಕಂತು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತಹ ವಾದ ವಿವಾದಗಳು ಏರ್ಪಡುತ್ತಿದೆ, ನೆಟ್ಟಿಗರು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಟಿ ಮೀನಾ ಅವರ ಪತಿ ಮಾಡಿದಂತಹ ಈ ನಿರ್ಧಾರ ಸರಿ ಇದೆಯಾ ಅಥವಾ ತಪ್ಪು ಇದೆಯಾ ಎಂಬುದನ್ನು ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಅಭಿಪ್ರಾಯ ಅದೇನೇ ಇರಲಿ ತಪ್ಪದೇ ನಮಗೆ ತಿಳಿಸಿ.

ಹುಡುಗಿರ ಮೈ ಮುಟ್ಟದೆ ನಿಮಗೆ ಸಿನಿಮಾ ಮಾಡೋಕೆ ಬರಲ್ವಾ ಅಂತ ಕೇಳಿದ ಪ್ರಶ್ನೆಗೆ ರವಿಚಂದ್ರನ್ ಕೊಟ್ಟ ಉತ್ತರವೇನು ಗೊತ್ತ.?

ಕನ್ನಡ ಚಲನಚಿತ್ರ ರಂಗಕ್ಕೆ ಇಲ್ಲಿವರೆಗೆ ಹಲವಾರು ನಾಯಕರುಗಳು ಬಂದಿದ್ದಾರೆ. ಆದರೆ ಕೊನೆಯವರೆಗೂ ಹೆಸರು ಉಳಿಸಿಕೊಂಡು ಫೇಮಸ್ ಆದವರು ಬೆರಳೆಣಿಕೆಯಷ್ಟು ಜನ ಮಾತ್ರ. ಆ ಸಾಲಿನಲ್ಲಿ ಸೇರುತ್ತಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ರವಿಚಂದ್ರನ್ ಅವರು ನಿಜವಾಗಿಯೂ ಸಿನಿಮಾ ಬಗ್ಗೆ ಇಟ್ಟುಕೊಂಡಿರುವ ಕ್ರೇಝ್ ಅದ್ಭುತವಾದದ್ದು. ಅದಕ್ಕಾಗಿ ಅವರನ್ನು ಕ್ರೇಜಿಸ್ಟಾರ್ ಎಂದು ಕರೆಯುತ್ತಾರೆ ಎಂದರೆ ತಪ್ಪಾಗಲಾರದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಬ್ಬ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಡುಗಾರರಾಗಿ ಸಂಗೀತ ರಚನಕಾರರಾಗಿ ಸಂಗೀತ ನಿರ್ದೇಶಕರಾಗಿ ಕಥೆಗಾರನಾಗಿ ಕಳೆದ ಮೂರ್ನಾಲ್ಕು ದಶಕಗಳಿಂದ ಸಕ್ರಿಯರಾಗಿದ್ದಾರೆ. ಇಂದಿಗೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಜನರಿಗೆ ನಿರೀಕ್ಷೆಗಳು ಹೆಚ್ಚು. ಯಾಕೆಂದರೆ ಸಿನಿಮಾ ಬಗ್ಗೆ ರವಿಚಂದ್ರನ್ ಅವರಿಗೂ ಕೂಡ ಅಷ್ಟೇ ಹುಚ್ಚು ಇದೆ ಅದರಿಂದ ಅವರ ಹೊಸ ಪ್ರಯೋಗಗಳನ್ನು ನೋಡುವ ಸಲುವಾಗಿ ಜನರು ಸಹ ಕಾತುರರಾಗಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕ ಎನ್ನುವ ಸಿನಿಮಾದ ಮೂಲಕ ಕನ್ನಡದಲ್ಲಿ ಹೊಸದೊಂದು ಸಂಚಲನವನ್ನು ಮೂಡಿಸಿದರು. ಅಂದಿನಿಂದ ಅವರು ನಡೆದಿದ್ದೆ ದಾರಿಯಾಯಿತು. ಹೆಚ್ಚಾಗಿ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಎಲ್ಲಾ ಹೆಂಗಳೆಯರ ಫೇವರೆಟ್ ಹೀರೋ ಆಗಿರುವ ರವಿಚಂದ್ರನ್ ಅವರು ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಇರುವಷ್ಟು ಬೆಲೆಯನ್ನು ನಾಯಕಿಯ ಪಾತ್ರಕ್ಕೂ ಬಿಟ್ಟುಕೊಡುತ್ತಾರೆ. ಹೀಗಾಗಿ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಒಂದು ಬಾರಿಯಾದರೂ ನಟಿಸಲು ಅವಕಾಶ ಸಿಗುತ್ತದೆಯೇ ಎಂದು ಎಲ್ಲ ನಟಿಮಣಿಯರು ಕಾಯುತ್ತಾರೆ. ಹಿಂದಿ ಭಾಷೆಯ ನಾಯಕಿಯರನ್ನೂ ಕೂಡ ಕನ್ನಡದ ಸಿನಿಮಾಗಳಿಗೆ ಕರೆತಂದ ಖ್ಯಾತಿ ರವಿಚಂದ್ರನ್ ಅವರದ್ದು. ಇವರ ಸಿನಿಮಾ ಪೂರ್ತಿ ಹೀರೋಯಿನ್ ಜೊತೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಇವರನ್ನು ಲವ್ ಗುರು, ರೋಮ್ಯಾಂಟಿಕ್ ಹೀರೋ ಎಂದು ಕನ್ನಡಿಗರು ಕರೆಯುತ್ತಾರೆ.

ಇವರ ಸಿನಿಮಾ ಹಾಡುಗಳಲ್ಲಿ ಪ್ರಾಪರ್ಟಿಗಳಿಗೂ ಅಷ್ಟೇ ಕೆಲಸ ಕೊಟ್ಟಿರುತ್ತಾರೆ. ಪ್ರಾಣಿಗಳು ಪಕ್ಷಿಗಳು ಹೂವು ಹಣ್ಣುಗಳು ನವಿಲುಗರಿ ಚೆಂಡುಗಳು ಹೀಗೆ ಹಾಡಿಗಾಗಿ ಇವರು ಉಪಯೋಗಿಸದ ಪದಾರ್ಥಗಳೇ ಇಲ್ಲ. ಈ ರೀತಿಯ ಕ್ರೇಜಿ ಯೋಚನೆಗಳು ಕ್ರೇಜಿಸ್ಟಾರ್ ಗೆ ಮಾತ್ರ ಬರಲು ಸಾಧ್ಯ. ಕನ್ನಡದಲ್ಲಿ ಪ್ರೇಮಲೋಕ ಸಿನಿಮಾದ ನಂತರ ಇವರ ಸಿನಿಮಾಗಳನ್ನು ನೋಡುವವರಿಗೆ ಇದೇ ತರದ ನಿರೀಕ್ಷೆಗಳು ಹೆಚ್ಚು. ಇಲ್ಲಿಯವರೆಗೂ ರವಿಚಂದ್ರನ್ ಅವರ ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಕೂಡ ಸಿನಿಮಾಗಳಷ್ಟೇ ಹಾಡನ್ನು ಹಿಟ್ ಮಾಡಿದ್ದಾರೆ. ಹಾಡುಗಳ ವಿಚಾರವಾಗಿ ಅವರು ಅವುಗಳ ಸಾಹಿತ್ಯ ಸಂಗೀತ ಜೊತೆಗೆ ಸೀನುಗಳಿಗೂ ತುಂಬಾ ಗಮನ ವಹಿಸಿ ತೆಗೆಯುತ್ತಾರೆ. ಹೀಗಾಗಿ ರವಿಚಂದ್ರನ್ ಅವರು ಅವರ ಕ್ರೇಜಿನೆಸ್ ಇಂದ ರವಿಮಾಮ ಎಂದು ಕೂಡ ಫೇಮಸ್ ಆಗಿದ್ದಾರೆ. ಆದರೆ ಸಿನಿಮಾಗಳಲ್ಲಿ ಇವರನ್ನು ನೋಡಿದ ಅವರ ಪತ್ನಿ ಒಮ್ಮೆ ಒಂದು ಪ್ರಶ್ನೆ ಮಾಡಿದ್ದಾರಂತೆ.

ನೀವು ಸಿನಿಮಾಗಳಲ್ಲಿ ನಟಿಯರನ್ನು ಮುಟ್ಟದೇ ಆಕ್ಟಿಂಗ್ ಮಾಡಲು ಆಗುವುದಿಲ್ಲ ಹಾಡುಗಳನ್ನು ತೆಗೆಯಲು ಆಗುವುದಿಲ್ಲ ಎಂದು ಪ್ರಶ್ನಿಸಿದ್ದರಂತೆ. ಈ ವಿಷಯವನ್ನು ಜೀ ಕನ್ನಡ ವೇದಿಕೆಯಲ್ಲಿ ವಿಕ್ರಂ ರವಿಚಂದ್ರನ್ ಅವರ ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ ಹೇಳಿಕೊಂಡು ರವಿಚಂದ್ರನ್ ಅವರು ನಕ್ಕಿದ್ದಾರೆ. ನಿಜವಾಗಿಯೂ ಕನ್ನಡದಲ್ಲಿ ಈ ರೀತಿಯ ಒಬ್ಬ ಕನಸುಗಾರ ಸಿನಿಮಾ ಬಗ್ಗೆ ಅಷ್ಟು ಪ್ರೇಮ ಇಟ್ಟುಕೊಂಡಿರುವ ಸಿನಿಮಾವನ್ನೇ ಜೀವ ಎಂದುಕೊಂಡಿರುವ ಕಲಾಕಾರ ಕನ್ನಡದಲ್ಲಿ ಇರುವುದು ಕನ್ನಡಿಗರ ಅದೃಷ್ಟ ಎಂದೇ ಹೇಳಬಹುದು. ಇಂದಿಗೂ ರವಿಚಂದ್ರನ್ ಅವರ ಸಿನಿಮಾಗಳಿಗೆ ಹಾಗೂ ಹಾಡುಗಳಿಗೆ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಇಂದು ಶಿವಣ್ಣ ಅವರ 60ನೇ ವರ್ಷದ ಜನ್ಮದಿನ, ಅಪ್ಪು ಇಲ್ಲ ಎಂಬ ಕಾರಣದಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳೆಲ್ಲರೂ ಸೇರಿ ಶಿವಣ್ಣ ಅವರಿಗೆ ಸರ್ಪ್ರೈಸ್ ಕೊಡಲು ಸಿದ್ದರಾಗಿದ್ದಾರೆ ಅದೇನು ಅಂತ ನೋಡಿ

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಅವರು ಇಂದಿಗೆ ಅರವತ್ತನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಸಕ್ರಿಯವಾಗಿ ಇರುವಂತಹ ಶಿವರಾಜ್ ಕುಮಾರ್ ಅವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆನಂದ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಶಿವರಾಜ್ ಕುಮಾರ್ ಅವರು ಅಂದಿನಿಂದ ಇಂದಿನವರೆಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲ ಕೇವಲ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್ ಕುಮಾರ್ ಅವರು ಇತ್ತೀಚಿನ ದಿನದಲ್ಲಿ ರಿಯಾಲಿಟಿ ಶೋ ನಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲಿ ಜಡ್ಜಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಯಸ್ಸು 60 ಆಗಿದ್ದರೂ ಕೂಡ ಇವರು ಮಾಡುವಂತಹ ನಟನೆ ಡ್ಯಾನ್ಸ್ ಮತ್ತು ಆಕ್ಟಿಂಗ್ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಏಕೆಂದರೆ 20 ವಯಸ್ಸಿನ ಯುವಕರಂತೆ ಸದಾ ಕಾಲ ಎನರ್ಜಿಟಿಕ್ ಆಗಿ ಇರುತ್ತಾರೆ.

ನಿಜ ಹೇಳಬೇಕು ಅಂದರೆ ಶಿವಣ್ಣ ಅವರನ್ನು ಬಿಟ್ಟರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇವರಷ್ಟು ಆಕ್ಟಿವ್ ಆಗಿ ಮತ್ತು ಎನರ್ಜಿಟಿಕ್ ಆಗಿ ಇರುವಂತಹ ಮತ್ತೋರ್ವ ನಟ ಯಾರು ಇಲ್ಲ ಅಂತಾನೆ ಹೇಳಬಹುದು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಮತ್ತು ಹಾಡುಗಳಲ್ಲಿ ಇವರು ಮಾಡಿರುವ ನೃತ್ಯದಿಂದಲೇ ಇದನ್ನು ತಿಳಿದುಕೊಳ್ಳಬಹುದು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಇವತ್ತು ಶಿವಣ್ಣ ಅವರ ಹುಟ್ಟುಹಬ್ಬ ಎಲ್ಲವೂ ಚೆನ್ನಾಗಿ ಇದ್ದರೆ ಎಲ್ಲವೂ ಮೊದಲಿನಂತೆ ಇದ್ದರೆ ಖಂಡಿತವಾಗಿಯೂ ಕೂಡ ಈ ದಿನ ಶಿವಣ್ಣ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಅಭಿಮಾನಿಗಳೊಟ್ಟಿಗೆ ಆಚರಣೆ ಮಾಡಲಾಗುತ್ತಿತ್ತು‌. ಆದರೆ ಕಳೆದ ವರ್ಷ ಅಪ್ಪು ಅವರ ಅ.ಗ.ಲಿ.ಕೆ.ಯಿಂದ ಶಿವಣ್ಣ ಅವರು ಮಾನಸಿಕವಾಗಿ ಮತ್ತು ಶಾರಿರಿಕವಾಗಿ ಬಹಳ ಕುಗ್ಗಿ ಹೋಗಿದ್ದಾರೆ ಮೇಲ್ನೋಟಕ್ಕೆ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವಂತೆ ಕಂಡರೂ ಕೂಡ ಅವರ ಜೀವನದಲ್ಲಿ ನಗು ಎಂಬುದೇ ಮಾಸಿ ಹೋಗಿದೆ ಅಷ್ಟೇ ಅಲ್ಲದೆ ಯಾವ ಕೆಲಸವನ್ನು ಕೂಡ ಅವರು ಆಸಕ್ತಿ ಯುತವಾಗಿ ಮಾಡುತ್ತಿಲ್ಲ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಶಿವಣ್ಣ ಅವರ ಹುಟ್ಟುಹಬ್ಬ ಆಗಿದ್ದರು ಕೂಡ ಈ ದಿನ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಮುಂದಾಗಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರೆ ಈ ಬಾರಿ ನಾನು ಹುಟ್ಟು ಹಬ್ಬವನ್ನು ಮಾಡಿಕೊಳ್ಳುವುದಿಲ್ಲ ದಯವಿಟ್ಟು ಅಭಿಮಾನಿಗಳು ನಿರಾಸೆ ಆಗಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ಈ ಮನವಿಯನ್ನು ಕೇಳಿದಂತಹ ಅಭಿಮಾನಿಗಳು ಒಂದು ಕಡೆ ನಿರಾಸರಾಗಿದ್ದಾರೆ ಮತ್ತೊಂದು ಕಡೆ ಹತಾಶರಾಗಿದ್ದಾರೆ ಏಕೆಂದರೆ ಅಪ್ಪು ಅವರು ಇದ್ದಿದ್ದರೆ ಈ ಒಂದು ಹುಟ್ಟುಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಯೋಜಿಸುತ್ತಿದ್ದರು ಅಂತ. ಆದರೂ ಕೂಡ ಕೆಲವು ಅಭಿಮಾನಿಗಳು ಶಿವಣ್ಣ ಅವರಿಗೆ ತಿಳಿಯದಂತೆ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಆಚರಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದಾರೆ.

ಶಿವಣ್ಣ ಅವರ ಅಪ್ಪಟ ಅಭಿಮಾನಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರು ಇಂದು ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಕೆಲವು ಎನ್‌ಜಿಓಗಳಿಗೆ ಶಿವಣ್ಣನ ಅಭಿಮಾನಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ ಶಿವಸೈನ್ಯ ತಂಡ ಚಾಮರಾಜನಗರದಲ್ಲಿ ಅನ್ನದಾನ ಮಾಡುತ್ತಿದೆ. ಬೆಂಗಳೂರಿನಲ್ಲಿ ಶಿವಣ್ಣನ ಅಭಿಮಾನಿಗಳು ಅನ್ನದಾನ, ಬಡಮಕ್ಕಳಿಗೆ ಪುಸ್ತಕ ಹಂಚಿಕೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ಮೂಲಕ ಶಿವರಾಜ್ ಕುಮಾರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ ಅಭಿಮಾನಿಗಳು. ಅಪ್ಪು ಇದ್ದಿದ್ದರೆ ಈ ಜನ್ಮದಿನವೇ ಬೇರೆ ರೀತಿ ಆಚರಿಸಬಹುದಿತ್ತು ಆದರೂ ಕೂಡ ಅಪ್ಪು ಇಲ್ಲದಿರುವಂತಹ ನೋವು ಆದಷ್ಟು ಬೇಗ ಶಿವಣ್ಣ ಅವರಿಗೆ ಬರಿಸುವಂತಹ ಶಕ್ತಿ ಆ ದೇವರು ನೀಡಲಿ. ಇನ್ನಷ್ಟು ಆಯಸ್ಸು ಆರೋಗ್ಯ ಶಿವಣ್ಣ ಅವರಿಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ. ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.